10th Fail ಆಗಿ ಗುರುರಾಜ ಕರ್ಜಗಿ ಬೆಳೆದಿದ್ದು ಹೇಗೆ? ಜೀವನವನ್ನು ಬದಲಾಯಿಸುವ ಪ್ರೇರಣಾತ್ಮಕ ವಿಡಿಯೋ | Dr Gururaj K

  Рет қаралды 166,141

DK Motive

DK Motive

4 ай бұрын

#success #gururajkarajagi #motivation
.
.
.
FACEBOOK : / dkmotive024
INSTAGRAM : dkmotive024?igs...
WHATSAPP CHANNEL : whatsapp.com/channel/0029Va5a...
.
.
.
.
.
.
.
.
.
The Best Motivational Stories
The Best Motivational speaker
Dr. Gururaj Karajagi, a doctoral degree holder in Chemistry from Karnataka University, has published over 22 research papers in International journals. He has served as a member of several prestigious Educational and Governmental committees. He is a Life Fellow of the Electrochemical Society of India. He is on the boards of Management of a few Medical Universities. Dr. Karajagi also served as a member of the State Resource Group (SRG) for the implementation of Total Quality Management (TQM) in the colleges of Karnataka. Dr. Karajagi is a well-known columnist who writes for a popular daily and has completed more than 1500 columns. His books entitled “Karunaalu Baa Blake” (Volumes 1 to 10) are immensely popular and have seen several editions. Through the Academy for Creative Teaching, Dr. Karajagi is instrumental in building over 86 schools of very high quality all over the world. He is also a member of the Karnataka Jnana Ayona.

Пікірлер: 85
@sidduholal748
@sidduholal748 4 ай бұрын
ಸಾರ್ ನನ್ನ s s l c ಗಣಿತ 4 ಮಾರ್ಕ್ಸ್....ಕನ್ನಡ 85.....ಇಂಗ್ಲಿಷ್ 65....ಹಿಂದಿ 2....ಸಮಾಜ 95....ವಿಜ್ಞಾನ 88....ನನ್ನ ಶತ್ರು ಹಾಗೆ ಕಾಡಿದ 😢😢😢😢 ವಿಷಯ ಗಣಿತ ಹಾಗೂ ಹಿಂದಿ.....ಈವರೆಗೆ ಪಾಸ್ ಮಾಡಿ ಕೊಳ್ಳಲು ಆಗಲಿಲ್ಲ.....ಕುಶಿ ವಿಚಾರ ಅಂದ್ರೆ ನಾ ಮೆಡಿಕಲ್ ಶಾಪ್ ಮಾಲೀಕ......
@vivekbandroli4806
@vivekbandroli4806 4 ай бұрын
Wow❤
@manjuap870
@manjuap870 4 ай бұрын
Certificate eg sigtu
@manjunathamanju1048
@manjunathamanju1048 4 ай бұрын
wow super
@lakkangoudapatil42442
@lakkangoudapatil42442 3 ай бұрын
ನೋಡಿ ಅಮೌಂಟ್ ಡಿಸ್ಕೌಂಟ್ ಚೆನ್ನಾಗಿ ಲೆಕ್ಕ ಮಾಡಿ ಕೊಡಿ ಸರ್ 😂
@Anand-zp9rv
@Anand-zp9rv 3 ай бұрын
Super devar
@user-nq4xc4bb4k
@user-nq4xc4bb4k 4 ай бұрын
🙏ಎಲ್ಲಾ ಮಕ್ಕಳು ಶಿಕ್ಷಕರ ಬಗ್ಗೆ ಒಳ್ಳೆ ಗೌರವ ಇಟ್ಟುಕೊಂಡರೆ ಪ್ರತಿಯೊಬ್ಬರ ಮನೆಯಲ್ಲೂ ಕರ್ಜಗಿ ಸರ್ ಹುಟ್ಟಬಹುದು ಧನ್ಯವಾದಗಳು ಸರ್
@sreetutorial6851
@sreetutorial6851 4 ай бұрын
ಸರ್ ಪ್ರತಿ ಸಾರಿ ನಿಮ್ಮ ಮಾತುಗಳನ್ನು ಕೇಳಿದಾಗಲೂ, ಬಾವೋದ್ವೇಗದಿಂದ ಕಣ್ಣೀರು ಬರುತ್ತೆ ಸರ್. ನಿಮ್ಮ ಒಂದೊಂದು ಮಾತು,ಒಂದೊಂದು ಪಾಠ ಸರ್. ನಿಮ್ಮ ವ್ಯಕ್ತಿತ್ವ ಮತ್ತು ಜ್ಞಾನ ಭಂಡಾರಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏
@mahanteshhogari7786
@mahanteshhogari7786 4 ай бұрын
ತಮ್ಮಂತ ಹಿರಿಯ ಶಿಕ್ಷಣತಜ್ಣರು ನಮ್ಮೊಂದಿಗೆ ಇರುವುದೇ ನಮ್ಮ ಪುಣ್ಯ.❤
@jayanthagk4477
@jayanthagk4477 4 ай бұрын
ನಮಸ್ತೆ ಸರ್ ಧನ್ಯವಾದಗಳು ನಿಮ್ಮ ಮಾತನ್ನು ಕೇಳುತ್ತಿದ್ದಂತೆ ನನ್ನ ಅನೇಕ ದುಃಖಗಳು ಮಾಯವಾಗುತ್ತವೆ ಕಣ್ಣೀರು ಕಾಣದೆ ಸಹಜವಾಗಿಯೇ ಹೊರಬರುತ್ತದೆ ನಿಮ್ಮಂತ ವಾಗ್ಮಿಗಳು ಜಗತ್ತಿನಲ್ಲಿರುವುದು ನಮ್ಮ ಹೆಮ್ಮೆ
@GNBhagavantagoudar-nk8pd
@GNBhagavantagoudar-nk8pd 4 ай бұрын
🙏 ಸರ್ , ನೀವು ಕನ್ನಡ ನಾಡಿನ ಹೆಮ್ಮೆ! ಶಿಕ್ಷಣ ಕ್ಷೇತ್ರದ ಅನರ್ಘ್ಯ ರತ್ನ! ನಿಮ್ಮನ್ನು ಪಡೆದ ನಾವೇ ಧನ್ಯರು!. 🙏🙏🙏🙏🙏
@devilfordevil
@devilfordevil 3 ай бұрын
ನನ್ನ ಜೀವನದಲ್ಲೂ ಅದೇ ಕಥೆ ನಡೆದಿದೆ ಸರ್ 😭😭😭ನನ್ನ ಗುರುವೇ ನನ್ನ ಜೀವನದ ಸಾಧಕ... ಗುರುಭ್ಯೋನಮಃ 😢😢
@rahuldixit1115
@rahuldixit1115 4 ай бұрын
Gurugale nivu koti koti janarannu jinavada parikshe yalli pass madisiddiri sir you are great
@shilpamc7141
@shilpamc7141 4 ай бұрын
ನಿಮ್ಮ ಮಾತು ಜೀವನದಲ್ಲಿ ಉತ್ಸಾಹ ತುಂಬುತ್ತದೆ ಸರ್ 🙏🙏
@lingalinga3264
@lingalinga3264 3 ай бұрын
Hi sir
@mahendrah3809
@mahendrah3809 4 ай бұрын
Sir... ಅವರು 10th fail ಅಲ್ಲ.... ಅದು exam board ನವರು ಮಾಡಿದ ಎಡವಟ್ಟು ಮಾಡಿಕೊಂಡಿದ್ದರು ಎಂದು ಅವರೇ ಹೇಳಿದ್ದಾರೆ.... ನೀವು ನೋಡಿದ್ದರೆ.....ಅದನ್ನೇ title ಹಾಕಿದಿರಿ?
@dr.deepapatil8817
@dr.deepapatil8817 4 ай бұрын
Exactly I wanted to comment
@meprakash1808
@meprakash1808 4 ай бұрын
ಇವರು ಯಾಕೆ ಹಾಗೆ ಮಾಡಿದ್ದು ಅಂದರೆ, ಈ title ನೋಡಿ ಜನ video ನೋಡಬೇಕು, ತಮ್ಮ ವಿಡಿಯೋಗೆ ಹೆಚ್ಚು view ಬರಬೇಕು ಅಂತ ಹಾಗೆ ಮಾಡ್ತಾರೆ sir.. ಇದು ಕರ್ಜಗಿ sir ಹೇಳಿರುವ ಹಳೇ ವಿಷಯ, ಎಲ್ಲವರಿಗು ಗೊತ್ತಿರುವ ವಿಷಯ. ಇವರು ಸುಳ್ಳು ಹೇಳಿ ಹೆಚ್ಚು view ತಗೊಳೋದು.
@dayu777
@dayu777 4 ай бұрын
​@@dr.deepapatil8817😊
@Sharanabasappapatil-tn1js
@Sharanabasappapatil-tn1js 2 ай бұрын
❤Q1
@haleshmn868
@haleshmn868 2 ай бұрын
Ans to attract towards video
@user-gq2dv7qc4t
@user-gq2dv7qc4t 4 ай бұрын
Hii sir my inspiration sir nivu
@sanjananayak4865
@sanjananayak4865 4 ай бұрын
Great teacher deserves a good student
@padmac1793
@padmac1793 4 ай бұрын
ಓಂ gurubhyo ನಮಃ
@Yashshree56
@Yashshree56 13 күн бұрын
Nice. Jnanavejyoti
@premalathas2887
@premalathas2887 4 ай бұрын
Maadari shikshakaru Ella kaalakku salluvavaru, thank u Sir,ee example ge
@basurajabingi6359
@basurajabingi6359 2 ай бұрын
ನಮಸ್ತೆ ಸರ್ ಧನ್ಯವಾದಗಳು ನಿಮ್ಮ ಮಾತನ್ನು ಕೇಳುತ್ತಿದ್ದಂತೆ ನನ್ನ ದುಃಖಗಳು ಪರಿಹಾರವಾಗಿದೆ ಸರ್ ಧನ್ಯವಾದಗಳು
@PrajwalNaik-lf2mv
@PrajwalNaik-lf2mv 11 күн бұрын
Very interesting story sir
@user-me2cf2re7i
@user-me2cf2re7i 19 күн бұрын
Manapurvak Dhanyawad.....for Respected Teacher
@NavanitaDeginalakar
@NavanitaDeginalakar 2 ай бұрын
ನಿಮ್ಮ ಜೀವನ ನಮಗೆ ಸ್ಫೂರ್ತಿ ಸರ್
@prabhuchandakavate4428
@prabhuchandakavate4428 4 ай бұрын
Super sir your words are also very beauty full sir ಸರ್ ನೀವೇ ಬೇರೆ ನಿಮ್ಮ್ ಸ್ಟೈಲೆ ಬೇರೆ
@irappachabbi3498
@irappachabbi3498 4 ай бұрын
Sir ur Teacher is very greatest.
@varadarajaluar2883
@varadarajaluar2883 4 ай бұрын
ನಮಸ್ತೆ ಸರ್,
@lakshmikushi2011
@lakshmikushi2011 4 ай бұрын
ನಮ್ಮಸ್ತೇ ಸರ್
@Manjunata567
@Manjunata567 4 ай бұрын
ಕೇಳಿ ಕಣ್ಣಲ್ಲಿ ನೀರು ಬಂತು ಸರ್..😢ದುಃಖ
@parashuramachalavadi5506
@parashuramachalavadi5506 2 ай бұрын
Really ultimate story and speech sir
@ganeshnayak6048
@ganeshnayak6048 4 ай бұрын
Sir yes this is a real achievement😊😊😊
@maheshbs2418
@maheshbs2418 2 ай бұрын
Old teacher is God gold.
@latabolshettilata6373
@latabolshettilata6373 4 ай бұрын
Namaste sir
@user-jm7wy2hj9c
@user-jm7wy2hj9c 2 ай бұрын
Nan gurugale nage est❤
@hanamantkabbaragihanamants2011
@hanamantkabbaragihanamants2011 3 ай бұрын
Really great Sir ❤❤
@abhiaravinda1191
@abhiaravinda1191 18 күн бұрын
Suuuuuper Sara I like this video
@user-cx2qp5fe1i
@user-cx2qp5fe1i 3 ай бұрын
Super.sir🌱🌱🌾🌷🌷🌷🙏🙏🙏🙏
@chayam2692
@chayam2692 2 ай бұрын
Super sir
@priyaanikhindi6216
@priyaanikhindi6216 Ай бұрын
Shrigurubhyonamaha Anant namaskar gurugale
@HemanthKumar-uc2tz
@HemanthKumar-uc2tz 4 ай бұрын
🙏🙏🙏
@user-td7ic6ob3j
@user-td7ic6ob3j 4 ай бұрын
Namaste Guruji 🙏 Guruji fail agidilla.....
@sushmithagssushmithags1444
@sushmithagssushmithags1444 3 ай бұрын
Super 👌🥰
@shreenidhip668
@shreenidhip668 Ай бұрын
👌 nice sir
@ReshmaPrashant-yd5sz
@ReshmaPrashant-yd5sz 12 күн бұрын
@chetankumarjigajinni
@chetankumarjigajinni 4 ай бұрын
🙏🙏
@SanjayRoy-ib1yf
@SanjayRoy-ib1yf 8 күн бұрын
❤❤👌👌👌
@smitaganachari946
@smitaganachari946 4 ай бұрын
🙏🙏❤
@user-de6rr9eu7m
@user-de6rr9eu7m 3 ай бұрын
👏👏
@sushmithagssushmithags1444
@sushmithagssushmithags1444 3 ай бұрын
👌👌
@FakirappaJ-ou9ke
@FakirappaJ-ou9ke 4 ай бұрын
🙏👍
@rukminikrishnamurthy8370
@rukminikrishnamurthy8370 4 ай бұрын
🙏🙏🙏🙏🙏🙏🙏
@Virupapura
@Virupapura 25 күн бұрын
👍
@veeraratna8364
@veeraratna8364 4 ай бұрын
🙏🙏💐❤️
@ashwiniChirakoppa
@ashwiniChirakoppa 3 күн бұрын
🎉🙏🙏🎉
@user-wg3lk5fq7p
@user-wg3lk5fq7p 3 ай бұрын
❤❤❤❤
@vedavyaskulkarni8414
@vedavyaskulkarni8414 4 ай бұрын
🙏🙏😢😢🙏🙏
@sushmithagssushmithags1444
@sushmithagssushmithags1444 3 ай бұрын
🥰🥰💐💐
@rajuteeka7844
@rajuteeka7844 3 ай бұрын
Sir neeve punyavantharu e tata supporting teachers parents elrigu sigalla
@prashanthd9765
@prashanthd9765 4 ай бұрын
ಸರ್ ಹಾರ್ಟ್ ಟಚಿಂಗ್ msg
@balappakandakoor194
@balappakandakoor194 2 ай бұрын
Please tell master name.
@NikhilAiwale721
@NikhilAiwale721 3 ай бұрын
Sir nam ಉರು ಕರಜಗಿ
@GurudeviHiremath-mi4qq
@GurudeviHiremath-mi4qq 2 ай бұрын
Second puc result estagide
@SavitaHonakuppi-cc3jl
@SavitaHonakuppi-cc3jl 2 ай бұрын
ಸರ್ ನಾ ಸತ್ತರೂ ನನ್ ಗಣಿತ ಎಕ್ಸಾಮ್ ಪಾಸ್ ಆಗಲ್ಲ ಸರ್ 😢
@basawarajhonagoud3360
@basawarajhonagoud3360 Ай бұрын
ಬದುಕಿರುವವರೇ ಪಾಸ್ ಆಗಲು ಒದ್ದಾಡ್ತಿದಾರೆ. ಸತ್ತಮೇಲೆ ನೀವ್ ಹೆಂಗ್ ಪಾಸ್ ಆಗ್ತಿಯಾ ? Positive ಆಗಿ ಯೋಚನೆ ಮಾಡಿ.👍
@user-ku6fg9xd4m
@user-ku6fg9xd4m 3 ай бұрын
😂😂😂😂
@sushmithagssushmithags1444
@sushmithagssushmithags1444 3 ай бұрын
👌👌
@ambikamalipatil6768
@ambikamalipatil6768 3 ай бұрын
🙏🙏
@user-to6wo4oc1k
@user-to6wo4oc1k Ай бұрын
❤❤❤❤
gururaj karajagi sir speech
25:26
Harish AL's Creativity
Рет қаралды 898 М.
Inside Out Babies (Inside Out Animation)
00:21
FASH
Рет қаралды 22 МЛН
Clown takes blame for missing candy 🍬🤣 #shorts
00:49
Yoeslan
Рет қаралды 46 МЛН
Inside Out 2: Who is the strongest? Joy vs Envy vs Anger #shorts #animation
00:22
World’s Largest Jello Pool
01:00
Mark Rober
Рет қаралды 101 МЛН
Inside Out Babies (Inside Out Animation)
00:21
FASH
Рет қаралды 22 МЛН