No video

14 ವರ್ಷ ಕಾದು ಆಡಿದ ಆ ಬೇಟೆ ಎಷ್ಟು ಕರಾರುವಾಕ್ ಆಗಿತ್ತೆಂದರೆ!! | Israel Iran | Masth Magaa | Mossad

  Рет қаралды 180,221

Masth Magaa

Masth Magaa

Күн бұрын

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#Israel #Iran #Mossad ##IronDome #GlobalNews #MasthMagaa #FullNews #AmarPrasad #Karnataka #educational #informative #food #India #science #fact #Siddaramaiah #BSYeddyurappa #BJP #Congress #NarendraModi #RahulGandhi #AmitShah #KarnatakaGovernment #kannadanews #kannada #karnataka #sharemarket #Nifty #mutualfund #Finance #economy #money #India #USA #America #China #Europe #JosephBiden #Canada #Africa #Australia #Japan #InternationalNews #GlobalPolitics #ArabWorld #UAE #SaudiArabia #Dubai #DonaldTrump #ElonMusk

Пікірлер: 271
@nikhil8892
@nikhil8892 2 жыл бұрын
ಅದ್ಭುತ ಇಸ್ರೇಲ್ 👌👌👌😍❤❤ ವಾವ್ mind blowing
@karilingayyayadagiri9348
@karilingayyayadagiri9348 2 жыл бұрын
ಸರ್ ನೀವು ಕೊಟ್ಟ ವಿವರಣೆ ಯಾವುದೇ ಸಿನಿಮಕಿಂತ ಕಡಿಮೆ ಇಲ್ಲ.. ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸರ್ 🔥👍
@rnr9850
@rnr9850 2 жыл бұрын
ನಿಜ್ವಾಗ್ಲೂ ದೇಶ ಭಕ್ತಿ ಅಂದ್ರೆ ಇಸ್ರೇಲ್ ನಿಂದ ಕಲಿಬೇಕು ನಮ್ಮ ದೇಶದವರು
@tasleemarif5014
@tasleemarif5014 2 жыл бұрын
Isreal deshane alla avaru athikaramana madi padeda boomi england sahayadinda hitler evaranu nasha madida sandarba dali ashraya kotide pelastine adre unda manege kana hakida yahudigalu england sahayadinda rastra nirmisi pelastine janarane nirashitharangi madidare
@exploremore565
@exploremore565 2 жыл бұрын
@@tasleemarif5014 estond jana india alle idkond india ge kanna hakalva.....Kashmir aakramana madilva.....Nam synikara mele kal hodyalva? Afzal guru, dawood ibrahim antavrna tam hero madkond odadovrna naane nodidini..... Intavr madya iro Israel swalpa criminal aage irbekagutte....
@exploremore565
@exploremore565 2 жыл бұрын
The Land of Israel, also known as the Holy Land or Palestine, is the birthplace of the Jewish people, the place where the final form of the Hebrew Bible is thought to have been compiled, and the birthplace of Judaism and Christianity. Aakramana madirodu Muslim empires....
@nkumar866
@nkumar866 2 жыл бұрын
@@tasleemarif5014 ಸರಿಯಾಗಿ ಚರಿತ್ರೆ ಓದಿ.ಇಸ್ರೇಲ್ ಎಂಬ ಹೆಸರು ಬೈಬಲ್ (ಇಂಜೀಲ)ನಲ್ಲಿ 2000ಸಲ ಕಾಣಬರುತ್ತದೆ.ಅದು ಯಹೂದ್ಯರ ವಾಗ್ದತ್ತ (ದೇವರು ಕೊಡಮಾಡಿದ)ಭೂಮಿ. ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕದಲ್ಲಿ ಪರಕೀಯರ ದಾಳಿಯಿಂದ ಆಕ್ರಮಣಕ್ಕೆ ಒಳಪಟ್ಟು ದೇಶ ತೊರೆಯಬೇಕಾಯಿತು.ಬಾಬೆಲ್ ರಾಜ ನೇಬುಕಡ್ನೆಜಾರ್ ಇವರನ್ನು ಬಂದಿಸಿ ಬಾಬೆಲ್ (ಈಗಿನ ಇರಾಕ್)ಗೆ ಎಳೆದುಕೊಂಡು ಹೋದ. ಕಾಲಾನಂತರ ಆನೇಕ ಆಕ್ರಮಣ ಕಾರರಿಂದ ದಾಳಿಗೆ ಒಳಪಟ್ಟು ಪ್ರಪಂಚ ದಾದ್ಯಂತ ಚದುರಿಸಲ್ಪಟ್ಟರು. ಪಕ್ಕದ ದೇಶದವರು ಆಕ್ರಮಣ ಮಾಡಿ ಇಸ್ರೇಲ್ ದೇಶವನ್ನು ಸ್ವಾಧೀನ ಮಾಡಿಕೊಂಡರು. ಅವರಲ್ಲಿ ಪ್ರಮುಖರು ಪ್ಯಾಲೆಸ್ಟೈನ್ ದೇಶದವರು.1948ರಲ್ಲೀ ನಡೆದ ಒಪ್ಪಂದದಂತೆ ಇಸ್ರೇಲ ಮರಳಿ ಯಹೂದ್ಯರಿಗೇ ಕೊಡಲಾಯಿತು. ಚದುರಿ ಹೋದ ಯಹೂದ್ಯರು ಮರಳಿ ತಾಯ್ನಾಡಿಗೆ ಬಂದರು. ಇದು ವಾಸ್ತವ. ಚರಿತ್ರೆಯನ್ನು ಸರಿಯಾಗಿ ಅಧ್ಯಯನ ಮಾಡಿ ಇಲ್ಲಿ ಕಾಮೆಂಟ್ ಮಾಡಿ. ಬಾಯಿಗೆ ಬಂದಂತೆ ಬೊಗಳಬೇಡಿ
@sanganagoudabiradar2333
@sanganagoudabiradar2333 2 жыл бұрын
@@tasleemarif5014 israel sutta iro deshagalu Islam rashtragalu antha ninu obba muslim aagi yochisodanna swalpa bittu Maanavanaagi yochisu...Yahoodigala nela Israel. Itihaasadalli avaranna avara neladinda odisiddaru...Aadare iga haagalla avaru avara nelavanni vapas tegedukondiddaare... swalpa history odu...Islam huttuva munnave(before 6th century) Judaism igina Israel neladalli ittu...
@sureshkr6144
@sureshkr6144 2 жыл бұрын
ನೀವು ಘಟನೆಯನ್ನು ವಿವರಿಸಿದ ರೀತಿ ಅದ್ಭುತ 🙏🙏
@anjaneyabnrk6503
@anjaneyabnrk6503 2 жыл бұрын
ಇಸ್ರೇಲ್ ನ ರೀತಿಯ ತಂತ್ರಜ್ಞಾನ ನಮಗೆ ಅವಶ್ಯಕ.
@sipayi6471
@sipayi6471 2 жыл бұрын
ಮೊಸಾದ್ ಕಾರ್ಯಾಚರಣೆ ನಿಜಕು ಯಾವ ಸಿನಿಮಾಗು ಕಡಿಮೆ ಇಲ್ಲ. Great
@rakimn
@rakimn 2 жыл бұрын
ದೃಶ್ಯಗಳು ಕಣ್ಮುಂದೆ ಬಂದಹಾಗೆ ಇತ್ತು.. ನೀವು ನಿಜವಾಗ್ಲೂ ಮಸ್ತ್ ಮಗಾ...🙏🙏
@gopisgopi345
@gopisgopi345 2 жыл бұрын
Extraordinary explanation with map super super super... Thank you sir, salute 🙏👏🙌
@ranajeetkumarboyite2678
@ranajeetkumarboyite2678 2 жыл бұрын
ಈ ಸುದ್ದಿ ನಿಜಕ್ಕೂ ಅದ್ಭುತ ಆದರೆ ನಮ್ಮ ದೇಶದ ವಿಜ್ಞಾನಿಗಳನ್ನು ಕಾಪಡಿಕೊಳ್ಳುವಲ್ಲಿ ನಮ್ಮ ಆತಂಕ ದೊಡ್ಡದು
@PerfectBibleStudy
@PerfectBibleStudy Жыл бұрын
ಆಮೋ. 3:2: "ಭೂಮಿಯ ಸಕಲಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಅರಿತುಕೊಂಡಿದ್ದೇನೆ; ." ಯಾಕೆ ❓❓❓👇🏿 ಧರ್ಮೋ. 7:6-7: "ಯಾಕಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನವಾಗುವದಕ್ಕೆ ಆದುಕೊಂಡನು. ನಿಮ್ಮನ್ನು ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಮಂದಿ ಎಂದು ಇಷ್ಟಪಟ್ಟು ಆದುಕೊಳ್ಳಲಿಲ್ಲ; ನೀವು ಎಲ್ಲಾ ಜನಾಂಗಗಳಿಗಿಂತಲೂ ಸ್ವಲ್ಪಮಂದಿಯಷ್ಟೆ." ಧರ್ಮೋ. 14:2: "ಯಾಕಂದರೆ ನೀವು ಕೇವಲ ನಿಮ್ಮ ದೇವರಾದ ಯೆಹೋವನ ಜನರೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನರಾಗುವದಕ್ಕೆ ಆದುಕೊಂಡಿದ್ದಾನಲ್ಲಾ." ಧರ್ಮೋ. 26:19: "ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರೆಂದೂ ಒಡಂಬಟ್ಟಿದ್ದಾನೆ." ಧರ್ಮೋ. 28:9: "ನೀವು ನಿಮ್ಮ ದೇವರಾದ ಯೆಹೋವನ (ಬೈಬಲ್) ಆಜ್ಞೆಗಳನ್ನು ಅನುಸರಿಸಿ ಆತನು ಹೇಳಿದ ಮಾರ್ಗದಲ್ಲೇ ನಡೆದರೆ ಆತನು ವಾಗ್ದಾನ ಮಾಡಿದಂತೆ ನಿಮ್ಮನ್ನು ತನಗೋಸ್ಕರ ಮೀಸಲಾದ ಜನರನ್ನಾಗಿ ಸ್ಥಾಪಿಸುವನು."
@azadindia1977
@azadindia1977 19 күн бұрын
​@@PerfectBibleStudy ಯೆಹೋವ ಬೇರೆ ಕ್ರಿಸ್ತ ಬೈಬಲ್ ಬೇರೆ..
@shridharhegde6639
@shridharhegde6639 2 жыл бұрын
Mossad is my favourite! Thanks for your story
@azadindia1977
@azadindia1977 19 күн бұрын
ಯಾಕೋ? ನಿಮ್ಮವ್ವನಿಗೆ ಏನಾದರೂ...???!!!
@user-bt6nn7li3h
@user-bt6nn7li3h 11 күн бұрын
​@@azadindia1977 ninage yakale avru enadru ishta padthare, nin oppose madidre avru oppose madbeka, jai israel
@sampath007
@sampath007 2 жыл бұрын
Kindly make series of videos about mosad in your espionage series please
@jagannathds2938
@jagannathds2938 2 жыл бұрын
Excellent Expression 👍 Jagannath Mysore
@naveengowda_1732
@naveengowda_1732 2 жыл бұрын
ಇದುವರೆಗೂ ಸುಮಾರು 100 ಬಾರಿ ನೋಡಿದ್ದೇನೆ ಈ episode ಅನ್ನ... ಸೂಪರ್ ಇಂತಹ ಕಾರ್ಯಾಚರಣೆ ಬಗ್ಗೆ ವಿಡಿಯೋ ಮಾಡಿ
@Sanaatananbhaarateeya
@Sanaatananbhaarateeya 2 жыл бұрын
ದೇಶ ಭಕ್ತಿ ಮತ್ತು ಸೇವೆ ಇಸ್ರೇಲ್ ಪ್ರಜೆಗಳನ್ನು ನೋಡಿ ಕಲಿಬೇಕು ನಮ್ಮ ಜನ
@gowda27
@gowda27 2 жыл бұрын
ಇಸ್ರೇಲ್ ಗೂಢಚಾರಿ ಎಲಿ ಕೋಯಿನ್ ಬಗ್ಗೆ ಹೇಳಿ ಸರ್🙏 ನೀವು ಹೇಳಿದರೆ ಸರಿ ಇಲ್ಲ ನಿಮ್ಮ ಹತ್ತಿರ ಜಗಳ ಗುರು😍
@Golu_Molu-wo2sh
@Golu_Molu-wo2sh 2 жыл бұрын
ಅಮರ್ ಪ್ರಸಾದ್ ಸರ್ ಪ್ಲೀಸ್ ಹೇಳಿ
@jeevanrbadiger1120
@jeevanrbadiger1120 2 жыл бұрын
ನನ್ನ ಬೇಡಿಕೆ ಕೂಡ
@ArunaKumari-cg5oe
@ArunaKumari-cg5oe 2 жыл бұрын
Excellent explanation, thanks for information sir
@user-ct2hr6ey3b
@user-ct2hr6ey3b 2 жыл бұрын
Unbelievable.....I think only Israel can conduct this type of operation so precisely, Hats off to them
@raghual3330
@raghual3330 2 жыл бұрын
Israel is word most powerful country and jesus bless country
@azadindia1977
@azadindia1977 19 күн бұрын
ಜೀಸಸ್ ಬೇರೆ ಯೆಹೋವ ಬೇರೆ ಅದನ್ನು ಮೊದಲು ತಿಳ್ಕೊಂಡು ಬಾ
@sureshpai2469
@sureshpai2469 2 жыл бұрын
Please upload more & more such interesting facts of Isreal.
@Dathu-lh3gf
@Dathu-lh3gf 2 жыл бұрын
ಸುದ್ದೀಗಳ ಬಾಸ್ A👑 ಬಾಸ್.
@sunilkumarb9094
@sunilkumarb9094 2 жыл бұрын
ಇದನ್ನ ಸಿನಿಮಾ ಮಾಡಿದರೆ 100% record break ಮಾಡುತ್ತೆ...
@anandsalian4372
@anandsalian4372 2 жыл бұрын
Awesome news 🗞️📰amar nimma explain ondu Hollywood film nodida hage ayithu... history subject
@keerucreativitykannadasong1812
@keerucreativitykannadasong1812 2 жыл бұрын
Israel 🙏🙏🙏
@bharathshetty1339
@bharathshetty1339 2 жыл бұрын
Masth maga team good editing and good narration
@subhashr6156
@subhashr6156 2 жыл бұрын
We need this kind of episodes. Much love ❤
@rohitrrohit8334
@rohitrrohit8334 2 жыл бұрын
Amar too good your explanation
@dsvmdlg8156
@dsvmdlg8156 2 жыл бұрын
Nice presentation sir
@basavarajaiahhm3558
@basavarajaiahhm3558 2 жыл бұрын
🙏🙏🙏 Amar Prasad unbelievable clear voice to hear,
@msganeshnayak265
@msganeshnayak265 2 жыл бұрын
Amazing work by masth maga.
@ranjithkumar-oz2gc
@ranjithkumar-oz2gc 2 жыл бұрын
Wonderful i wanted thank you😘🤝🏻🙏👍❤
@world3725
@world3725 2 жыл бұрын
ಇಂಟೆಲಿಜೆಂಟ್ ಇಸ್ರೇಲ್ 👌
@PerfectBibleStudy
@PerfectBibleStudy Жыл бұрын
ಆಮೋ. 3:2: "ಭೂಮಿಯ ಸಕಲಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಅರಿತುಕೊಂಡಿದ್ದೇನೆ; ." ಯಾಕೆ ❓❓❓👇🏿 ಧರ್ಮೋ. 7:6-7: "ಯಾಕಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನವಾಗುವದಕ್ಕೆ ಆದುಕೊಂಡನು. ನಿಮ್ಮನ್ನು ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಮಂದಿ ಎಂದು ಇಷ್ಟಪಟ್ಟು ಆದುಕೊಳ್ಳಲಿಲ್ಲ; ನೀವು ಎಲ್ಲಾ ಜನಾಂಗಗಳಿಗಿಂತಲೂ ಸ್ವಲ್ಪಮಂದಿಯಷ್ಟೆ." ಧರ್ಮೋ. 14:2: "ಯಾಕಂದರೆ ನೀವು ಕೇವಲ ನಿಮ್ಮ ದೇವರಾದ ಯೆಹೋವನ ಜನರೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನರಾಗುವದಕ್ಕೆ ಆದುಕೊಂಡಿದ್ದಾನಲ್ಲಾ." ಧರ್ಮೋ. 26:19: "ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟುಮಾಡುವೆನೆಂದೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಯೆಹೋವನಿಗೋಸ್ಕರ ಮೀಸಲಾದ ಜನರಾಗುವರೆಂದೂ ಒಡಂಬಟ್ಟಿದ್ದಾನೆ." ಧರ್ಮೋ. 28:9: "ನೀವು ನಿಮ್ಮ ದೇವರಾದ ಯೆಹೋವನ (ಬೈಬಲ್) ಆಜ್ಞೆಗಳನ್ನು ಅನುಸರಿಸಿ ಆತನು ಹೇಳಿದ ಮಾರ್ಗದಲ್ಲೇ ನಡೆದರೆ ಆತನು ವಾಗ್ದಾನ ಮಾಡಿದಂತೆ ನಿಮ್ಮನ್ನು ತನಗೋಸ್ಕರ ಮೀಸಲಾದ ಜನರನ್ನಾಗಿ ಸ್ಥಾಪಿಸುವನು."
@Gowtham.S.
@Gowtham.S. 2 жыл бұрын
Amar prasad sir 💓💓💓
@sudhakarninjoor7661
@sudhakarninjoor7661 2 жыл бұрын
Nice grapic
@user-mf4cu9cl1q
@user-mf4cu9cl1q 2 жыл бұрын
India(BHARATA🇮🇳🚩) should also become like ISRAEL
@abdulkhadersaheb4556
@abdulkhadersaheb4556 10 ай бұрын
Excellent discription.
@lydiamiranda595
@lydiamiranda595 2 жыл бұрын
Thank you sir for wonderful information
@oblibalakrishn
@oblibalakrishn 2 жыл бұрын
Super....duper explain.....cinima...nodudange ettu....nemma new...editing...super...keep it up
@rahulgaonkar3601
@rahulgaonkar3601 2 жыл бұрын
Mossad🔥🔥🔥
@irappachhatti1962
@irappachhatti1962 2 жыл бұрын
ಸೂಪರ್ ಶಾರ್ಪ್ i ಇಂಟೆಲಿಜೆಂಟ್ i ಇಸ್ರೇಲ್🔦✒️😱🤑🤣
@tasleemarif5014
@tasleemarif5014 2 жыл бұрын
Isreal bayodpadka rastra
@tasleemarif5014
@tasleemarif5014 2 жыл бұрын
Mosadinda nirmisida america england pelastine rastrake mosa madi nirmisida rastra
@tasleemarif5014
@tasleemarif5014 2 жыл бұрын
Hitler yahudigalanu kondida mathu edi Europe rastra americadaluu evarige nele erlila evarige ashraya koto pelastine jananevnirashitharngi madide
@naveenkumar-uc2nk
@naveenkumar-uc2nk 2 жыл бұрын
@@tasleemarif5014 terorist ninna Islam rastra...Pakistan's, Taliban yella
@anil-tl6hr
@anil-tl6hr 20 күн бұрын
​@@tasleemarif5014 muslim agi bayodhpadhane bagge mathaaduva naithikathe ella 😂
@Deshfirst81
@Deshfirst81 2 жыл бұрын
Great information 🙏
@prajwalgsbshrushtivlogs5266
@prajwalgsbshrushtivlogs5266 2 жыл бұрын
Amazing job mash maga
@sabinaalva2752
@sabinaalva2752 2 жыл бұрын
Very excellent explanation of the incident. Cool expression voice everything is super.
@chandrashekhar2722
@chandrashekhar2722 2 жыл бұрын
👌👌👌Good👍
@nagedraprasadr9319
@nagedraprasadr9319 2 жыл бұрын
ಕರ್ನಾಟಕ ರಾಜ್ಯ ದ ಪ್ರತಿ ಜಿಲ್ಲೆ ಬಗ್ಗೆ ವಿಡಿಯೋ ಮಾಡಿ
@rasotastudios
@rasotastudios 2 жыл бұрын
Super explanation
@abhijithjain1757
@abhijithjain1757 2 жыл бұрын
Thaks for your information..Amar Prasad ji
@kuberakubera8110
@kuberakubera8110 2 жыл бұрын
What a technology..
@mahadevashettymmahadevashe6640
@mahadevashettymmahadevashe6640 2 жыл бұрын
I love ❤ isrel and mpssad
@abhishekhm9045
@abhishekhm9045 2 жыл бұрын
What a information 🔥🔥🔥
@lazyguy00
@lazyguy00 11 ай бұрын
This is why once Elon must said, "AI is dangerous 🔥"
@shamupatil9887
@shamupatil9887 2 жыл бұрын
Thank you
@sadashivmayappanavar7703
@sadashivmayappanavar7703 2 жыл бұрын
Adbut vivararane super
@bharamupujari7026
@bharamupujari7026 2 жыл бұрын
U r special u r unique..I lv u Amar prasada
@prakskulkarni
@prakskulkarni 2 жыл бұрын
Super explanation sir.... but car was bullet proof as you told earlier then how did they shoot him 🙄?
@govindaganesha4436
@govindaganesha4436 2 жыл бұрын
U have to watch the video again
@prakashrb3850
@prakashrb3850 2 жыл бұрын
Super Sir wonderful information 👌👍💐🙏
@SajohnEnglish
@SajohnEnglish 2 жыл бұрын
Super exciting explanation ❣️💕
@sumanraj2782
@sumanraj2782 2 жыл бұрын
Great content…Well explained
@vishnu4775
@vishnu4775 2 жыл бұрын
Good information. Keep going.
@madhavacharya7885
@madhavacharya7885 Жыл бұрын
Wonderful explanation and excellent expression...
@bhimaravmanavachary2259
@bhimaravmanavachary2259 2 жыл бұрын
ವಾವ್ ಸೂಪರ್ ಸರ್ ಕಣ್ಣಿಗೆ ಕಾಣುವ.ಹಾಗೆ ಬಿಡಿಬಿಡಿಯಾಗಿ ಹೇಳಿದ್ದೀರಾ👍
@rahulwagle7424
@rahulwagle7424 Жыл бұрын
Mosad🔥🔥
@hckantihck3428
@hckantihck3428 2 жыл бұрын
Super explain amar sir....
@manjunatha4107
@manjunatha4107 Жыл бұрын
❤️ Amar Prasad aur news 🙏👍
@ranjansheregar9718
@ranjansheregar9718 2 жыл бұрын
Good explanation......
@sureshpatil3997
@sureshpatil3997 2 жыл бұрын
Suspenseful
@chiranjeevichiru5543
@chiranjeevichiru5543 2 жыл бұрын
6 day's war explne pls 🙏 sir
@marisiddappa3621
@marisiddappa3621 2 жыл бұрын
Good news very rare and current message,thank you.
@artandcraft2687
@artandcraft2687 2 жыл бұрын
Very interesting news 👍💕
@nikhilnikiinikhilarya7738
@nikhilnikiinikhilarya7738 2 жыл бұрын
Wow wanderful l love isrel tecnology
@sumanth6190
@sumanth6190 2 жыл бұрын
Subject bagge matadi thumba time weast madbedi thanks for video
@giriprasadkmm
@giriprasadkmm 2 жыл бұрын
Super ...
@nageshkharvi7411
@nageshkharvi7411 2 жыл бұрын
Nim explanation great....but end nalli innu swalpa matter erbeykittu
@shreyasn401
@shreyasn401 2 жыл бұрын
07:08 Bagdad Iraq Capital alwa ondh kshnaa psych adee thriller story alli.
@Raj-zo5yl
@Raj-zo5yl Күн бұрын
ಮೊಸಾದ್ ಕುರಿತು ಇನ್ನಷ್ಟು ಮಾಹಿತಿ ಇರುವ ವಿಡಿಯೋ ಮಾಡಿ ಸರ್.
@chickegowdaavgowda143
@chickegowdaavgowda143 2 жыл бұрын
ಅಬ್ಬಾ........
@sunilrraddi
@sunilrraddi Жыл бұрын
Bro make more video about moosad israeli
@vishwanathgowda6349
@vishwanathgowda6349 2 жыл бұрын
Really excellent operation, more than film
@lawrencedsouza9973
@lawrencedsouza9973 2 жыл бұрын
Valuable your information 👌 sir
@sureshpai2469
@sureshpai2469 2 жыл бұрын
This news channel is superb.👌👌👌
@prasannakumara8159
@prasannakumara8159 Жыл бұрын
Super super speach sir 👍👍💐🌹💗🌹
@mallikarjunamallu8451
@mallikarjunamallu8451 2 жыл бұрын
Super sir.
@urs2357
@urs2357 2 жыл бұрын
Good information..
@vsrinivas5779
@vsrinivas5779 2 жыл бұрын
🙏🙏🙏🙏🙏🙏🙏
@theplanetearth8555
@theplanetearth8555 2 жыл бұрын
Plz explain about Union territories of India
@MAKEITFAMOUS38
@MAKEITFAMOUS38 2 жыл бұрын
🤩😍😲Wow
@santamanasugalamaatusantu
@santamanasugalamaatusantu 2 жыл бұрын
Amazing story
@mallikarjunpatil9164
@mallikarjunpatil9164 2 жыл бұрын
Very intelligent news sir... Excellent
@smhugar6422
@smhugar6422 2 жыл бұрын
Thank you 🙏 sir
@devaraja.c
@devaraja.c 2 жыл бұрын
Super explain
@rajasekharas4648
@rajasekharas4648 2 жыл бұрын
Well explained excellent video 👍👍👍
@raghavendrasagar9884
@raghavendrasagar9884 2 жыл бұрын
Supper supper supper speech
@NoorAhmed-dc2bf
@NoorAhmed-dc2bf 2 жыл бұрын
Super presentation
@vidyadharg7048
@vidyadharg7048 2 жыл бұрын
Breaking bad wed series alli hagene ide climax alli.. 10 years back iro traditional method ge artificial intelligence hakidare iga...
@vinuthatilak
@vinuthatilak 2 жыл бұрын
Thank u
@benakam.l4801
@benakam.l4801 2 жыл бұрын
Very intelligent operation it was
@sunithakssunitha9333
@sunithakssunitha9333 2 жыл бұрын
Wow wow supper animation fine
@ravianandrevankar7508
@ravianandrevankar7508 2 жыл бұрын
Super explaining the hole subject and animation 👌 hads off
@prashanthadnagara5464
@prashanthadnagara5464 2 жыл бұрын
ಇದು 🙏🙏🙏
@suhaganchan2793
@suhaganchan2793 2 жыл бұрын
Wow amazing 👍
@mantukaratage9189
@mantukaratage9189 2 жыл бұрын
ಇಸ್ರೇಲ್ ಪವರ್ ಸುಪರ್.
Yum 😋 cotton candy 🍭
00:18
Nadir Show
Рет қаралды 7 МЛН
SPONGEBOB POWER-UPS IN BRAWL STARS!!!
08:35
Brawl Stars
Рет қаралды 16 МЛН
Yum 😋 cotton candy 🍭
00:18
Nadir Show
Рет қаралды 7 МЛН