No video

150th episode. Tumkur - The First Dalit King of India ruled Tumkur ತುಮಕೂರು- ದೇಶದ ಮೊದಲ ದಲಿತ ಮಹಾರಾಜ

  Рет қаралды 160,089

Mysoorina kathegalu

Mysoorina kathegalu

Күн бұрын

Пікірлер: 731
@anandsedutech2055
@anandsedutech2055 2 жыл бұрын
ತುಂಬಾ ಆಶ್ಚರ್ಯವಾಯಿತು !! ಸ್ವತಃ ನಾನು ಒಬ್ಬ ಮಾದಿಗ ಕುಲದವನಾಗಿದ್ದು ಭೇದಭಾವ ಅನುಭವಿಸಿದ್ದೆ. ಆದರೆ ನಮ್ಮ ಕುಲದಲ್ಲಿ ರಾಜಮಹಾರಾಜರಿದ್ದರು ಎಂಬುದು ತಿಳಿದು ಬಹಳವೇ ಹೆಮ್ಮೆಯಹಿತು ಜೈ ಜೈ ಕುರಂಗರಾಜ
@vijaykumarm9724
@vijaykumarm9724 2 жыл бұрын
Please prachara madi
@abhishekshankar808
@abhishekshankar808 2 жыл бұрын
ಬಾದಾಮಿಯ ಅರಸರ ಬಗ್ಗೆ ತಿಳಿಯಿರಿ,
@mgrshekhar6693
@mgrshekhar6693 2 жыл бұрын
ನೈಜ ಇತಿಹಾಸವನ್ನು ಇಂದಿನ ತಲೆಮಾರಿಗೆ ಪರಿಚಯಿಸಿದ ಧರ್ಮೆಂದ್ರಕುಮಾರ್ ಮತ್ತು ರವಿಕುಮಾರ್ ತಂಡದವರಿಗೆ ಧನ್ಯವಾದಗಳು 🙏
@Manoj-yd6xh
@Manoj-yd6xh 2 жыл бұрын
ನಮ್ಮಲ್ಲೇ ನಾವು ಕೀಳು ಅನ್ನೋ ಮನೋಭಾವನೆ ಬಂದ್ರೆ ನಾವು ಯಾವತ್ತೂ ಹೀಗೆ ಇರ್ತೀವಿ, ಅಂತ ಮನೋಭಾವನೆಯಿಂದ ಹೊರಗೆ ಬರಬೇಕು.... ಭೀಮಾ ಕೊರೆಂಗಾವ್ ಯುದ್ಧದಲ್ಲಿ 500 ಜನ ದಲಿತ ಸೈನಿಕರು ಪೇಶ್ವೇ ಸೈನ್ಯನ ಸೋಲಿಸಿದ್ದಾರೆ...
@RaitaNag
@RaitaNag Жыл бұрын
Nanu school inda keluthiddene ee prashneyanna. Namma poorvaja dravida tribes na leaders rajaru yenadaru? Avaru yake kanisuthilla? Namma deshadalli navu bari dehli centric history jasthi helikodthare. British history navaru saviraru tribes bagge barediddare. Dravidians kooda leaders rajaru agidru. Mahabharathdalu idannu barediddare. Adre idanna moorkaru helodilla. Madiga annodu ondu tribe. Avaru south India da poorvajaru. Avaru raja ragidda kaladalli brahmanru yestu jana idro gothilla. Adre poojarigalu idru. Hindina ithihasa dalli asprushyate yeloo nanu odilla. Vibhisha shudra adre avanu pandava mathe kouravara PM. Vibhishana Neethi rajya alo manual. Bari sullu kathe huttisi asprushyathe etc huttisi yaro advantage togondu amele ade continue ad hangide. Inasthu shasana galu sikkidre olledu.
@padmarekha9925
@padmarekha9925 2 жыл бұрын
ಧನ್ಯವಾದಗಳು ಸರ್ ದಲಿತರಲ್ಲಿ ರಾಜರಾಗಿ ಭೂಮಿ ಯನ್ನು ಆಳಿದ್ದಾರೆ ಅಂಥ ಗೊತ್ತಿರಲಿಲ್ಲ ಬಹಳ ಹೆಮ್ಮೆ ಆಗುತ್ತೆ ಸರ್ ಈ ನಿಮ್ಮ ಮಾಹಿತಿಗೆ ತುಂಬು ಹೃದಯದ ನಮನಗಳು ಸಿದ್ದೇಶ್ವರ ಸ್ವಾಮಿಗೆ ನಮಸ್ಕಾರಗಳು ಓಂ ನಮಃ ಶಿವಾಯ ಜೈಕಾರ ಕುರಂಗರಾಜರಿಗೆ
@RaitaNag
@RaitaNag Жыл бұрын
Yake irabaradu? Avarella tribe nalli idru. Ee galu namma pooje nalli mara gida balli yele inda poojisutheve. Adu bandiddu south inda. Namma south ithihasada bagge hemme padona.
@kishoreprakash6797
@kishoreprakash6797 2 жыл бұрын
I repeat, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು 🙏🙏🙏🙏
@sumanhv6149
@sumanhv6149 2 жыл бұрын
ತುಂಬಾ ಶ್ರಮವಹಿಸಿ ತಾಳ್ಮೆ ಯಿಂದ ಮರೆತ ಇತಿಹಾಸವನ್ನು ಬೆಳಕಿಗೆ ತಂದದ್ದಕ್ಕೆ ಬಹಳ ಸಂತೋಷ . ಸ್ಥಳೀಯರ ಉತ್ಸಾಹ ನೋಡಿ ತುಂಬಾ ಸಂತೋಷವಾಯಿತು. ಸಿದ್ದರ ಬೆಟ್ಟದ ಗಾಳಿ ನಿಮಗೆ ಹೆಚ್ಚಿನ ಅರೋಗ್ಯ ಕೊಡಲಿ.🙏🏻
@terramythokannada5431
@terramythokannada5431 2 жыл бұрын
150 ನೇ ಸಂಚಿಕೆಗೆ ಅಭಿನಂದನೆಗಳು ...!! ಮರೆತು ಹೋಗಿರುವ ಇತಿಹಾಸದ ಪುಟಗಳನ್ನು ತೆಗೆದು ಬಹಳ ರಸವತ್ತಾಗಿ ವರ್ಣಿಸಿದ್ದೀರಾ...👌👌👌
@raghuveeras4856
@raghuveeras4856 2 жыл бұрын
ಮೈ ನವಿರೇಳೆಸುವಂತಹ ಇತಿಹಾಸ🔥 ಇದನ್ನ ಪರಿಚಯಿಸಿದ ನಿಮಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.
@naagu7
@naagu7 2 жыл бұрын
ನಿಮ್ಮ ನಿರೂಪಣೆ ನ್ಯೂಸ್ ಚಾನೆಲ್ ಗಿಂತ 100% ಮೇಲೂ 🙏🌞🙏
@gurugunasagarguru7921
@gurugunasagarguru7921 2 жыл бұрын
ನಾವು ಸಿದ್ದರಬೆಟ್ಟಕ್ಕೆ ಹೋಗಿದ್ವಿ ಆದರೆ ಈ ಮಾಹಿತಿ ತಿಳಿದು ಆಶ್ಚರ್ಯ ಆಯಿತು, ದಲಿತ ರಾಜರ ಆಳ್ವಿಕೆಯ ಸಂಪೂರ್ಣ ಮಾಹಿತಿ ತಿಳಿಸಿದ ನಿಮಗೆ ಧನ್ಯವಾದ ಗುರುಗಳೇ. 🙏🏻👍🏻😊
@charithamysore6296
@charithamysore6296 2 жыл бұрын
ಅದ್ಭುತವಾದ ನರೇಶನ್. ಧನ್ಯವಾದಗಳು ಸರ್. ನಿಮ್ಮ ಉತ್ಸಾಹ ಮತ್ತು ಇತಿಹಾಸ ಕುರಿತ ಆಸಕ್ತಿಗೆ ಶರಣು 🙏🙏
@lakshminarayananija8683
@lakshminarayananija8683 2 жыл бұрын
ನಿಮ್ಮ ಈ ಎಲ್ಲಾ ಸಾಧನೆಗೆ ನಮ್ಮದೊಂದು ನಮಸ್ಕಾರ ಧನ್ಯವಾದಗಳು🙏💐 ಸರ್ ತುಮಕೂರು ಜಿಲ್ಲೆಯಲ್ಲಿ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮವಿದೆ ಹಿಂದೆ ಈ ಗ್ರಾಮ ವರ ಪುರವೆಂದು ಕರೆಸಿಕೊಳ್ಳುತ್ತಿತ್ತು ಈ ಗ್ರಾಮದಲ್ಲಿ ವಡ್ಡಗೆರೆ ವೀರನಾಗಮ್ಮ ದೇವಿ ದೇವಸ್ಥಾನವಿದೆ ಹಾಗೂ ಗ್ರಾಮದ ಸ್ವಲ್ಪ ದೂರದಲ್ಲಿ ತಾಯಿ ಮುದ್ದಮ್ಮ ಬೆಟ್ಟವಿದೆ ಬೆಟ್ಟದ ಸುತ್ತಮುತ್ತ ತುಂಬಾ ಇತಿಹಾಸ ಪ್ರಸಿದ್ಧ ಸ್ಥಳಗಳಿವೆ ಈ ಗ್ರಾಮದ ದೇವಸ್ಥಾನ ದೇವಿಯ ಕಥೆ ಹಾಗೂ ದೇವಸ್ಥಾನದ ಪೂಜಾರಿಯ ಮನೆಯಲ್ಲಿ ಗ್ರಾಮದ ಇತಿಹಾಸ ಈ ಗ್ರಾಮವನ್ನು ಆಳಿದ ವೀರ ಕ್ಯಾತ ರಾಯ ಎಂಬ ಪಾಳೇಗಾರರು ಪೇನು ಗುಂಡೆ ಅರಸರ ಜೊತೆಗಿನ ಸಂಬಂಧ, ಹೋರನ್ಗಲ್ಲು, ರಾಜಮನೆತನ ಪ್ರತಾಪರುದ್ರಇತಿಹಾಸವುಳ್ಳ ತಾಳೆಗರಿ ಗ್ರಂಥವಿದೆ ದಯವಿಟ್ಟು ಗ್ರಾಮಕ್ಕೆ ಹೋಗಿ ಪೂರ್ಣ ಇತಿಹಾಸವನ್ನು ಕಲೆಯಾಕಿ ದಯವಿಟ್ಟು ನಮ್ಮ ನಾಡಿನ ಜನರಿಗೆ ತಿಳಿಸಿ ಕೊಡಬೇಕಾಗಿ ಪ್ರಾರ್ಥಿಸುತ್ತೇನೆ. 🙏 ಸಂಜೀವಿನಿ ಲಕ್ಷ್ಮೀನಾರಾಯಣ🌱
@RaviKumar-dt5vh
@RaviKumar-dt5vh 2 жыл бұрын
ನಿಮ್ಮ ಇತಿಹಾಸ ಜ್ಞಾನ ಅದ್ಭುತ ಸರ್.. ಡಾಕ್ಟರ್ ಅಂಬೇಡ್ಕರ್ ಅವರು ಹೇಳಿದಂತೆ ಕೋಟೆಕಟ್ಟಿ ಆಳಿದವರು ನಾವೇ ಮೂಲ ಮಾನವರು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಿದಿರಾ ನಿಮಗೆ ಅನಂತ ಅನಂತ ಧನ್ಯವಾದಗಳು ಜೈಭೀಮ್..
@kiranchakravarthyb.r4508
@kiranchakravarthyb.r4508 2 жыл бұрын
ಜೈ ಭೀಮ್... ಈ ಸಂಚಿಕೆ ನೋಡಿ ತುಂಬಾ ಆಶ್ಚರ್ಯವಾಹಿತು ಸರ್. ಕಾರಣ ದಲಿತರಲು ಒಬ್ಬ ರಾಜ ಆಳ್ವಿಕೆ ಮಾಡುತ್ತಿದ್ದರು ಅಂದ್ರೆ ತುಂಬಾ ಆಶ್ಚರ್ಯ ಬಿಡಿ. ದಲಿತರ ಬಗ್ಗೆ ಎಲ್ಲೂ ಉಲೇಖ... ನಾನು ಇದುವರೆಗೂ ನೋಡೇ ಇಲ್ಲ. ಇತಿಹಾಸ ಒಂದೊಂದಾಗಿ ಹೊರಗಡೆ ನಿಮ್ಮಿಂದ ಬೆಳಕಿಗೆ ಬರುತ್ತಿರುವುದಕ್ಕೆ ಅನಂತ ಅನಂತ ಧನ್ಯವಾದಗಳು ಸರ್. 🙏🙏🙏🙏🙏🙏🙏🙏🙏
@RaitaNag
@RaitaNag Жыл бұрын
Yakandre namma history yella delhi centric. South nalli yenu beda
@shivannashivanna3621
@shivannashivanna3621 Жыл бұрын
Madigarukarnatakada halavede alvikemadiddare
@brajaacademycta3636
@brajaacademycta3636 2 жыл бұрын
Very very thankful for informing the first Dalit King in Karnataka, we must make it popular through including in the history books. Thank you very much Mr. Dharmendra Kumar Sir
@MrKattemane
@MrKattemane Жыл бұрын
ಕನ್ನಡ ದಲ್ಲೂ ಹೇಳಪ್ಪ
@user-yz2ld4su9l
@user-yz2ld4su9l 2 жыл бұрын
ಯಶಸ್ವಿಯಾಗಿ ೧೫೦ ನೇ ವೀಡಿಯೋ ಪೂರ್ಣಗೊಳಿಸಿದ್ದಕ್ಕೆ ತಮಗೆ ಮತ್ತು ತಮ್ಮ ವೀಡಿಯೋಗ್ರಾಫರ್ ಗಳಿಗೆ ಅನಂತ ಅನಂತ ಅಭಿನಂದನೆಗಳು.💐💐💐💐💐
@shashidharramachandrarao2275
@shashidharramachandrarao2275 2 жыл бұрын
ಸರ್, ನೀವೇನೋ ನಮಗೋಸ್ಕರ ಬೆಟ್ಟ ಹತ್ತದ್ರಿ. ಆದರೆ ಪಾಪ, ಬ್ರಿಜೇಷ ಅವರನ್ನೂ ಹತ್ತಿಸಿ ಬಿಟ್ರಲ್ಲಾ😂 ನಿಮ್ಮಿಬ್ಬರ ಆಸಕ್ತಿಗೆ ನನ್ನ ದೊಡ್ಡ ನಮಸ್ಕಾರ 🙏
@neelagandanlneelagandanl4571
@neelagandanlneelagandanl4571 2 жыл бұрын
Wonderful job done by Mr Dharmendra. He explored the mighty of Dalit king to the world . 🙏 Beautiful Kannada , Unimaginable brisk walk . Every thing beautiful. In a nutshell it is supermessage, super video. Greetings and best wishes for his endeavour.
@ravindrag8277
@ravindrag8277 2 жыл бұрын
150 ನೆ ಸಂಚಿಕೆ ಲೋಕಾರ್ಪಣೆಗೆ ಅಭಿನಂದ ದನೆಗಳು ಧರ್ಮೇಂದ್ರ ಸರ್.
@Pillionriderkannadavlogs07
@Pillionriderkannadavlogs07 2 жыл бұрын
You are a true inspiration for youngsters, not sure if we will have half of your energy level at this age🙏🏻
@thippeswamys2287
@thippeswamys2287 2 жыл бұрын
ಸತ್ಯ ದಲಿತ ನಾಯಕ ಅನ್ನೂ ಕಾರಣಕ್ಕಾಗಿಯೇ ಇತಿಹಾಸಕಾರರು ತಿರಸ್ಕರಿಸಿ ದ್ದಾರೆ.ಆದರೆ ನಿಮ್ಮ ಚಿರಯೌವ್ವನದ ಮುಂದೆ ಅನಾವರಣ ಆಗಿದೆ...ಧನ್ಯವಾದಗಳು...
@dr.chikkahejjajimahadev2348
@dr.chikkahejjajimahadev2348 2 жыл бұрын
Great kannadiga king and First Dalith king KURANGA RAJA of Kuramkote of Tumkur district really you are great. Our Karnataka government should reconstruct this fort immediately and promote the tourism. one must visit siddarabetta also..... 11-10-2021 monday
@joladarun
@joladarun 2 жыл бұрын
ಸರ್ 150 ನೇ ಸಂಚಿಕೆಗೆ ಅಭಿನಂದನೆಗಳು. ನಿಮ್ಮ ಪುಟಿಯುವ ಜೀವನೋತ್ಸಾಹಕ್ಕೆ ಶರಣು, ಸಂಚಿಕೆಗಳು ಹೀಗೆ ಸಾಗಲಿ.
@renukaprasadtumkur
@renukaprasadtumkur 2 жыл бұрын
Oh Dharmendra Sir, your expedition and excursions are par excellence, being a tumkurian, I am not aware of all these facts and history, your work is commendable, wish you very very success in your endeavour Sir.
@HemanthBakery
@HemanthBakery 3 ай бұрын
ನಾನು ಒಬ್ಬ ಒಲಿಯ ಅಂತ ಹೆಮ್ಮೆ ಇಂದ ಹೇಳ್ಕೋತೀನಿ ಜೈ ಹಿಂದ್ ಜೈ ಕರ್ನಾಟಕ ಮಾತೆ ಜೈ ಭೀಮ್
@believerone2001
@believerone2001 2 жыл бұрын
A kingly presentation of Suvarnagiri fort built by a Dalit king using simple lime sugar and stones. What an engineering feat by that ancient technology? Many thanks to Sri Dharmendra Kumar.What a sweet and glowing presentation of history from you. A welfare society built by Kuranaga Raja was a standing example.
@gauthamdharani
@gauthamdharani 2 жыл бұрын
It's a medieval to modern timeline. Not ancient.
@chintuchintu1800
@chintuchintu1800 2 жыл бұрын
ನಿಜ ನಮ್ಮ ತಂದೆ ಕೂಡ ಹೇಳಿದ್ದರು ಅಲ್ಲಿ ಔಷಧಿ ಸಸ್ಯ ಗಿಡಮರಗಳು ಹೆಚ್ಚಾಗಿದೆ ಅಂತ 👍
@ravis.b7444
@ravis.b7444 2 жыл бұрын
ನಿಮ್ಮ ಜೋತೆ ನನ್ನ ಪ್ರೀತಿಯ ಗುರುಗಳು ಕೊರಟಗೆರೆ ಕಾಲೇಜು ರವಿ.ಸರ್ ಅವರನ್ನು ನೋಡಿ ತುಂಬಾ ಸಂತೋಷವಾಯಿತು....
@seenappaseena4253
@seenappaseena4253 4 ай бұрын
ನಮ್ಮ ಮಾದಿಗರು ರಾಜ ರಾಗಿದರು ಅನ್ನುವುದಕ್ಕೆ ನೀವು ತಿಳಿಸಿದಕೆ ಮೊದಲು ನಮ್ಗ್ ಧನ್ಯವಾದಗಳು ಮಾದಿಗರು ಸಹಾ ವಿದ್ಯಾವಂತರಾಗಿ ರಾಜರಂತೆ ಬಾಳುಬೇಕು
@murthymysore9938
@murthymysore9938 2 жыл бұрын
ನಿಮ್ಮ ಇತಿಹಾಸದ ಆಸಕ್ತಿ ನಮಗೇ ಹೇಳಿ ಚಿತ್ರೀರಿಸಿ. ಮನೋಜ್ಞ ವಾಗಿ ವಿವರಿಸುವ ನಿಮಗೆ ಪ್ರಣಾಮಗಳು 🙏🙏🙏🙏.ಇದೆ ರೀತಿ ಮನೋಬಲ. ದೇಹ ಬಲ. ವೃದ್ಧಿಸಲಿ.ಎಂದು ಮೈಸೂರುನ ಅಮ್ಮನಲ್ಲಿ ಕೇಳಿ ಕೊಳ್ಳ ತ್ತೇನೆ🤩🤩❤️❤️
@pradeepgovindaraju8821
@pradeepgovindaraju8821 2 жыл бұрын
ದೇವರು ನಿಮಗೆ ಹೆಚ್ಚು ಹೆಚ್ಚು ಆರೋಗ್ಯ ಕೊಟ್ಟು ಕಾಪಾಡಲಿ 🙏🙏
@nagendraprasadbd4469
@nagendraprasadbd4469 2 жыл бұрын
Thanks for letting the people of tumkurians to know about the amazing historical places by your wonderful presentation. I wish let it inspires lots of people.
@Karth1kNN
@Karth1kNN 2 жыл бұрын
Very nice sir! Thank you for sharing! Really appreciate your efforts in bringing such lost historical facts to each and every mobile of ours! 😊🙏🏼
@salimahmed5269
@salimahmed5269 Жыл бұрын
Superb superb,hats off to you, you will be remembered for long in India and abroad, thanks.
@honestreview7261
@honestreview7261 2 жыл бұрын
I am fan of your enthusiasm and energy sir.. any youngster has lots to learn from your knowledge and wisdom.. wish you lots and lots of happiness and health.. ☺️
@prk1989
@prk1989 2 жыл бұрын
Nimmanthavranna nodilla and neevu kodu maahithigalannu saha kelilla sir....boodi munchida kenda danthaha mahithigalannu kodu nimage koti koti pranaamagalu....love you sir 🙏🙏🙏
@varada85
@varada85 2 жыл бұрын
Super work from Brijesh sir not to forget his beautiful work always 🤘
@gunashekarann8863
@gunashekarann8863 2 жыл бұрын
ಅತ್ಯುತ್ತಮವಾದ ಐತಿಹಾಸಿಕ ಮಾಹಿತಿ... ಧನ್ಯವಾದಗಳು ಸರ್...
@abhishekraibag6818
@abhishekraibag6818 2 жыл бұрын
ತುಂಬಾ ಧನ್ಯವಾದಗಳು ಸರ್.. ಜೈ ಭೀಮ ಜೈ ಕರ್ನಾಟಕ
@78muthuraj
@78muthuraj 2 жыл бұрын
ಅತ್ಯಂತ ಮಹತ್ವಪೂರ್ಣ ಕಥೆ... ಮೈ ನವಿರಾದ ರೊಚಕ ಕಥೆ ಆ ಬಗವಂತ ನಿಮಗೆ ಮತ್ತಷ್ಟು ಶಕ್ತಿ ತುಂಬಲಿ
@naeemfaizi6231
@naeemfaizi6231 2 жыл бұрын
Great effort!! Sir this was was literally a journey we undertook with you . Amazing information and indeed all these needs to be documented and preserved for everyone to understand and value what our great ancestors left behind. Your efforts are Commendable sir. Thank you for bringing these gems to us. Best wishes
@kumarramu4103
@kumarramu4103 2 жыл бұрын
No. 1 episode 👌👍🙏great work Sir 🙏🙏🙏🙏🙏
@supriyas333
@supriyas333 2 жыл бұрын
Sir, really it is a goosebumps episode....being tumkurian I am much more eager to know about my home town.... the first Dalit Maharaja of India should be recorded in the world heritage books...🙏🙏🙏🙏🙏👍👍👍👍
@chaithraschaithra1618
@chaithraschaithra1618 10 ай бұрын
Thumba jana idhare record madila ashte
@sundar..6879
@sundar..6879 2 жыл бұрын
ತುಂಬಾ ಸಂತೋಷ ಆಯ್ತು ಸಾರ್👍👍🙏🙏👍🙏🙏 ಜೈ. ಭೀಮ್. ಜೈ ಭೀಮ್ ಜೈ ಭೀಮ್
@ashokkarupaiah6963
@ashokkarupaiah6963 2 жыл бұрын
Amazing very informative video of history of Karnataka history and a king who should be celebrated. Love your knowledge, enthusiasm, energy and passion!
@ilovepathologyVijayPatho
@ilovepathologyVijayPatho 2 жыл бұрын
Yet another milestone for your channel...congrats on your 150th video...keep them coming...the best way to begin the week is to watch your videos!!!..very inspiring!! God Bless 😊
@faizullamedleri6766
@faizullamedleri6766 2 жыл бұрын
"ಕುರಂಗರಾಜ","ಹೈದರ್ ಅಲಿ","ಟಿಪ್ಪು ಸುಲ್ತಾನ್",ಈ ಮೂವರು ಕೆಳ ಜಾತಿಯ ರಾಜರ ಸಂಬಂಧ ದ ಇತಿಹಾಸ ತಿಳಿಸಿದಕ್ಕೆ 🙏🙏🙏.
@MysoreStudio
@MysoreStudio 2 жыл бұрын
Amazing video exploring unknown or better forgotten kings nnkingdoms! A Dalit Raja ruled for 60 years great history and the remains of the Fort I hope it be protected and I also wish ASI does some research on the inscriptions about KoranguRaja and registers the historical facts from fiction. Dharman Ji please do more research on the personal life of Korangu Raja definitely he should have had a family wife n children! What about his parents ?? What about happened to his kingdom! Seeing the condition of the FORT definitely after HIM HIS KINGDOM SHOULD HAVE COLLAPSED OR DESTROYED BY OTHER KINGS!!! Tumkur is full of buried treasure..... Buried History of Truth and I am confident you will show us the Truth! Thanks 🙏🤝👍
@shruthis7981
@shruthis7981 2 жыл бұрын
I really appreciate your efforts. Hats off to your enthusiasm.
@ramadevilingaraju5375
@ramadevilingaraju5375 2 жыл бұрын
Such an important piece of our history. It should be in our history books!
@padmagovindaswamy9058
@padmagovindaswamy9058 2 жыл бұрын
Congrats to your team for reaching the 150th episode. Please continue the good work thank you Sri Dharmendra kumar.
@riyazbpr8688
@riyazbpr8688 2 жыл бұрын
super
@ramakrishnaan7680
@ramakrishnaan7680 2 жыл бұрын
Awesome. Amazing Sir, this episode is most interesting. Good job sir, keep it up. May your tribe flourish. Thank you.
@sandusahebchavadapur2199
@sandusahebchavadapur2199 2 жыл бұрын
ತಮ್ಮ ಸಾಹಸದ ಕೆಲಸಕ್ಕೆ ಅನಂತ ಅನಂತ ಅಭಿನಂದನೆಗಳು.
@krishnappak4049
@krishnappak4049 2 жыл бұрын
ಮಾತಂಗ ಮಹಾ ರುಷಿ ಹಾಗೂ ಮೂಲ ನಿವಾಸಿ ಗಳಾದ ಮಾದಿಗ ಮಹಾದೀರ ರಾಜರ ವಂಶ ದವರಾದ ನಮ್ಮ ನು ತುಳಿದು ಹೀನ ಕುಲ ಎಂದು ಬಿಂಬಿಸಿದ ಮನುವಾದಿಗಳು ‌ ಈಗಲೂ ದಮನಿಸಲು ಯೋಚಿಸುತ್ತಿದ್ದ ರೆ. ಕುರಂ ರಾಜರ ಬಗ್ಗೆ ಬೆಳಕು ನೀಡಿದ ಬಗ್ಗೆ ನಮನಗಳು .
@chaithraschaithra1618
@chaithraschaithra1618 11 ай бұрын
Nija
@prakashradha8097
@prakashradha8097 2 жыл бұрын
Sir u r explaining soooooper sir, thank you for this wonderful documentary .
@srikantiahbelvadi6427
@srikantiahbelvadi6427 2 жыл бұрын
Sri Dharmendra Kumar, your enthusiasm, energy, is fantastic. This should be emulated by other guides. May God bless you with the best of health to enable you to continue to educate many like me
@koushikkoushik4036
@koushikkoushik4036 2 жыл бұрын
Sir, please do the video of the Nolamba dynasty. They were native to Karnataka. They ruled the Tumkur for more than 300 years. They started ruling from 8 th century onwards. They have separate art and sculpture in the Karnataka. Their art is unique in Karnataka. Unfortunately Tumkurians don't know. Because their capital hemavathi ( madaksira, AP) gone to the Andra Pradesh during partition and they were long-lasting minor dynasty consisting of 32000 villages.
@krishnamurthysv5422
@krishnamurthysv5422 2 жыл бұрын
Very nice information.I visited so many times this place.guide is required to know any historical place.very valuable information.long live sir,ur naration so impressive and fluency of kannada is .......
@maha5
@maha5 2 жыл бұрын
So happy to hear this. Thank you.
@harishhg1575
@harishhg1575 2 жыл бұрын
ಸೂಪರ್ ಸರ್ ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು❤️🙏
@erannacharvb2942
@erannacharvb2942 2 жыл бұрын
Getting and sharing best information sir. You are really living legend sir. Thank you very much
@satheeshaarya5481
@satheeshaarya5481 2 жыл бұрын
Sir nimma e anveshane haagu shramakke nanna hrudaya poorvaka danyavagalu...
@user-fp2wn2qd1p
@user-fp2wn2qd1p 2 жыл бұрын
Incredible Story..! thanks for the true story of a Original and real Indian King!.. ಧನ್ಯವಾದಗಳು Dhanyavaadhagalu
@prasadm2398
@prasadm2398 2 жыл бұрын
Jai Bhim
@varada85
@varada85 2 жыл бұрын
I wish you many more successful episodes gurugale 🙏🏻 nimma shramakke devru volle prathiphala siguthe gurugale.. god bless you gurugale
@honeymgm
@honeymgm 2 жыл бұрын
This is a very good start of a series of pertinent information on Kings and rulers from marginalized sections of society . As already informed by the learned professors in the video. It is true 90 % of all local chieftains under the vijaynagar rulers were people collectively recognized as "Holemadigas" who got the title Tawar, Nayaks and Singha (Lion). The chieftain rulers of Malvalli (Marehalli) were also from lower stratas Doddalingappa Nayaka and Chikkalingappa Nayaka. The other rulers was from Manganur. Each controlling around 24 villages each.
@eracinemas4854
@eracinemas4854 2 жыл бұрын
Very good information sir
@themetanexus
@themetanexus 2 жыл бұрын
For your kind information,, Caste sytem prevailed like anything those days... Oppressed castes like Hilemdigas were never made any palegar.... And as far as Nayakas are concerned, they were the Vijayanagara empire , not Vijayanagara empire made them Nayakas...... Even 100 years before Vijayanagara empire Hampi was ruled by A Nayaka dynasty. And in those days they were the kings and prime Kshatriyas not marginalized community....... Infact A valmilki Nayaka Gandugali Kumara rama , his nephews founded Vijayanagara Empire... The empire was By the Nayakas , of the Nayakas and for the Nayakas
@maheshacharya8153
@maheshacharya8153 2 жыл бұрын
ಅಪರೂಪದ ಮಾಹಿತಿ. ಧರ್ಮೆಂದರ್ ಒಬ್ಬ ಅದ್ಭುತ ಪ್ರತಿಭೆ.
@honeymgm
@honeymgm 2 жыл бұрын
@@themetanexus the word Nayak, Gowda, Patel are all titular positions awarded to important key functionaries in village administration . They became castes very recently. As a matter of fact the most recent creation is Shanbough by Hyderali saheb. Otherwise Talwar was the head of a village in Ganga till fall of vijaynagar empire.
@sharathnanjangud2688
@sharathnanjangud2688 2 жыл бұрын
Sir how did you know this information
@mcmalinidr9580
@mcmalinidr9580 2 жыл бұрын
So informative, very nice discription,, we will learn so many life lesons from U sir, we r waiting stil many more videos in future, thanks Sir🎉🎉
@lingamanthum4672
@lingamanthum4672 10 ай бұрын
Nimma kalakalige nanna vandane abhinandane🙏❤️
@VembarMuralidhar
@VembarMuralidhar 2 жыл бұрын
Aatmeeya Dharmendra Kumar mattu avara tanadkke 150neya ee sanchikeyannu namagaagi tandaddakke haardika shubhashayagalu. Nijavaagiyu nimma pratiyondu sanchikeyu Kannadigaru/Bharateeyaru maretirbahudaada illa nammagala arivige barade iruvanta yeshto ithihaasada vishayagalanna neevu sharamapattu aadanna belakige taruvantha nimma kainkaryakke naanu talebaaguttene.. I wish you all the best for all your future episodes. I pray that the Lord bless you enormous energy, health, strengh and also the resources to unearth many more such historical information and bring it to light at such a point when the Central Governement is planning to rewrite the history of our Great Land, which I am sure will be of much more help and informative to us to enrich our knowledge of our past, Jai Hind. Jai Karnataka..
@shankarn5440
@shankarn5440 2 жыл бұрын
ಅದ್ಬುತವಾದ ಮಾಹಿತಿ ಕೈ ಮುಗಿದೆ. ನನ್ನದೊಂದು ಅನಿಸಿಕೆ.ಕೊನೆಯಲ್ಲಿ ತಾವು ಹೇಳಿದಂತೆ ಬರಕ ಎಂದು ಕೇಳಿರಲಿಲ್ಲ. ಆದರೆ ಮಲೆನಾಡಿನಲ್ಲಿ ಚಿರತೆಗೆ ಬರ್ಕ ಎಂದು ಕರೆಯುತ್ತಾರೆ.
@nagacharv6784
@nagacharv6784 2 жыл бұрын
ದುರ್ಗಮ ಹಾದಿಯಲ್ಲಿ ಸಾಗಿ ರೋಚಕ ಅನುಭವ ಕಥನ ನೀಡಿದ ನಿಮಗೆ ವಂದನೆಗಳು.
@maheshmalalli9141
@maheshmalalli9141 2 жыл бұрын
Once again congratulations sir for 150th episode.
@anilani8306
@anilani8306 Жыл бұрын
Sir tamma effort ge tumba dhanyavadagalu sir 🙏🙏🙏🙏. 🤗🤗🤗🤗🤗👏👏👏👏👏👏 Jai bheem 🙏🙏🙏 Jai kuranga dore ⚔️⚔️⚔️⚔️⚔️⚔️👑👑👑👑👑👑👑
@srikantha9408
@srikantha9408 2 жыл бұрын
ನಮ್ಮ ಇತಿಹಾಸವನ್ನು ತುಂಬಾ ಚೆನ್ನಾಗಿ ಹೇಳಿದಿರಿ ಸರ್ ನಿಮ್ಮ ಹಾಗೆ ಯಾರೂ ಹೇಳುವುದಿಲ್ಲ ನಮ್ಮನ್ನ ಆ ಕಾಲದಲ್ಲಿ ಇರುವಾ ಆಗಿ ತ
@shreeshardx
@shreeshardx 2 жыл бұрын
Thank you for making our Monday colourful 🌈🌈 love ur energy and effort for making this content.. ❤️
@giriraju869
@giriraju869 Жыл бұрын
ಇತಿಹಾಸ ದಲಿ ಇದರ ಉಲ್ಲೇಖ ಸಿಕ್ಕರೂ ದಲಿತ ರಾಜ ಎಂಬ ವಿಷಯ ಗೊತ್ತಾದ್ರೆ ಇತಿಹಾಸ ನೇ ಮುಚ್ಚಿ ಹಾಕ್ತರೆ, ಅಂತ ಟಿಪ್ಪು ವಿಷಯ ನೇ ಒಪ್ಪಿಕೊಳ್ಳೋ ಮನಸ್ಥಿತಿ ಇಲ್ಲದ ಕೀಳು ದರಿದ್ರ ಮನಸ್ಥಿತಿ ಜನ 😔
@giriraju869
@giriraju869 Жыл бұрын
ನಿಮ್ಮ ಜಾತ್ಯತಿತ ಮಾಹಿತಿ ಗೆ ಹೃದಯ ಪೂರ್ವಕ ಧನ್ಯವಾದಗಳು ಸರ್, ನಿಮ್ಮ ಉತ್ಸಾಹ ಹುರುಪು ಜನರಿಗೆ ನಮ್ಮ ಇತಿಹಾಸ ತಿಳಿಸೋ ನಿಮ್ನ ಪ್ರಯತ್ನ ನಿಜಕ್ಕೂ ಖುಷಿ.. ಕೂತೂಹಲ ನಿಮ್ಮ ಎಪಿಸೋಡ್ ಗಳನ್ನು ನೋಡಿದ ಮೇಲೆ ಆ ಜಾಗಕ್ಕೆ ಮತ್ತೆ ಮತ್ತೆ ಭೇಟಿ ಮಾಡೋ ಆಸೆ ಇನ್ನು ಜಾಸ್ತಿ ಅಗ್ತಿದೆ
@SampathKumarN
@SampathKumarN 2 жыл бұрын
Dharmi Sir What an Expedition Sir in that Your Explanation is Toooo Good Thank You Sirr
@arnayaka3934
@arnayaka3934 5 ай бұрын
ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕುರಂಗರಾಜನ ಇತಿಹಾಸ ತಿಳಿಸಿದ ನಿಮಗೆ ಧನ್ಯವಾದ
@santoshkumarnk332
@santoshkumarnk332 2 жыл бұрын
1st person to sit in weekend with Ramesh in next season. Humble request to Ramesh Arvind.
@ashokn4704
@ashokn4704 2 жыл бұрын
Very very thankful to you sir, great story , awesome and super,, hats off to your energy sir,,.
@user-fp2wn2qd1p
@user-fp2wn2qd1p 2 жыл бұрын
Dear Friend, Kurunga Raja Kings story is incredible, however claim of "First Dalit King in India" is not true, during King Ashoka's time, before his time and after his time for about 1000 years numerous Paraiyars and other todays Scheduled caste Kings ruled various parts in India, especially in our South India, in Tamil Nadu, the Raja Raja Cholan and other Kingdoms repeatedly ruled by Paraiyar Kings (Dalit is not a respectable word to use, it is a politicized, obnoxious word, please use his native kudi name, he most probably a Paraiyar King). Can you post the Kurungum Raja's time period?.. According to your Tippu comments, it sounds like 16th, 17th century?, if that is the case, there were numerous, numerous Paraiyars or similar community Kings ruled India, will post the list later. Thanks for your work. Can someone Please post Kings real name and full name, Kurungu Raja is something like a nickname or alias!!, some literature references, Links etc.
@HumanHopes
@HumanHopes 2 жыл бұрын
Really great god gift sir neevooo... MashaAllah sir
@chennaiahchenna8123
@chennaiahchenna8123 8 ай бұрын
ಸರ್ ನೀವು ಇತಿಹಾಸವನ್ನು ವಿವರಿಸಿದ ರೀತಿ ನಿಜವಾಗಲೂ ಅದ್ಭುತವಾಗಿದೆ ಮನ ಮುಟ್ಟುವಂತಿದೆ
@purushothamk.j6454
@purushothamk.j6454 2 жыл бұрын
ನಿಮ್ಮ ಅತ್ಯದ್ಭುತ ಮಾಹಿತಿ ಗೆ ಧನ್ಯವಾದಗಳು ಸರ್.!!🙏
@sureshnarasimha9031
@sureshnarasimha9031 2 жыл бұрын
Sir, please show Brijesh on camera.. he is doing a superb work.. hats off to both of you 🙏🙏
@onkarappatg1132
@onkarappatg1132 10 ай бұрын
ಇತಿಹಾಸದಲ್ಲಿ ಇಂತಹ ಎಷ್ಟೂ ವಿಷಯಗಳು ಹೊರ ಬರದಂತೆ ಮುಚ್ಚಿಹೋಗಿವೆ. ಪರಿಚಯಿಸಿದ್ದಕ್ಕೆ ಧನ್ಶವಾದಗಳು.
@user-um2ie1ov2v
@user-um2ie1ov2v 2 жыл бұрын
One of the best episodes 👌 thank you 🙏 ನಿಮ್ಮ ನಿಸ್ವಾರ್ಥ ಸೇವೆಗೆ ಶುಭವಾಗಲಿ 👍
@acharnandakumar
@acharnandakumar 2 жыл бұрын
Happy to see your energy sir you are the best ... BUT BE CAREFULL IN PLACES OF FOREST AND ALONE
@user-yk3hl5gz1r
@user-yk3hl5gz1r 2 жыл бұрын
Sir this video is so so so so so amazing I parked my bike on side of highway and watched this video this is so amazing
@lingamanthum4672
@lingamanthum4672 Жыл бұрын
Tanq for your rare information sir💯🙏
@shashigs577
@shashigs577 2 жыл бұрын
Tq informemison sir. Jai bhim
@devrajdev303
@devrajdev303 2 жыл бұрын
thumbadi grastharinda anantha anantha dhanyavadagalu dharmendra sar
@ravishankarchandrashekar2827
@ravishankarchandrashekar2827 2 жыл бұрын
This is wonderful episode...Keep going Sir...Thanks for showing very rare places...
@indianboybaru1644
@indianboybaru1644 2 жыл бұрын
Yentha adbutha video maadidira Sir, really great Sir really great
@0910bala
@0910bala 2 жыл бұрын
Dharma Sir, appreciate your stamina and strength to explore new historical places
@thyagaraj665
@thyagaraj665 2 жыл бұрын
ಅದ್ಭುತ ಸ್ಥಳವಾಗಿದೆ. ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು...
@user-cg1rn7vv4d
@user-cg1rn7vv4d 2 жыл бұрын
ನಮ್ಮ ಮಳವಳ್ಳಿ ದೊರೆ ಸೂಪರ್....
@bhimasenarao
@bhimasenarao 2 жыл бұрын
Sir, thank you very much, it was like a movie. Thanks again for information. We like the way of presentation.
@GuruPrasad-nm9fp
@GuruPrasad-nm9fp 2 жыл бұрын
Historical video for historical milestone Moment of Mysore kathegalu
@vijayakumar5159
@vijayakumar5159 2 жыл бұрын
Thanks very much sir 🙏 for your kind information your voice is super
@natarajhosamani4320
@natarajhosamani4320 Жыл бұрын
ಸರ್ ನೀವು ಇತಿಹಾಸದ ಬಗ್ಗೆ ಮಾಹಿತಿ ತಿಳಿಸುವ ಶೈಲಿ ಅಧ್ಬುತ 💐💐 🙏🙏
@doctordang8612
@doctordang8612 2 жыл бұрын
Hats off to u sir.. Nimminda yeshtu kaliyod ide.. Namma rajyada sarkara yella kotegala jeernodhara maadbeku,nidi kallarinda namma aitihaasika stalagalannu ulisa beku🙏
@lingamanthum4672
@lingamanthum4672 Жыл бұрын
Nimma utsaaha nijakku namage madari sir👍
Forts of Tumkur
32:56
Mysoorina kathegalu
Рет қаралды 75 М.
I'm Excited To see If Kelly Can Meet This Challenge!
00:16
Mini Katana
Рет қаралды 36 МЛН
My Cheetos🍕PIZZA #cooking #shorts
00:43
BANKII
Рет қаралды 26 МЛН
History of Hanuman and Agastya rishi...
27:15
Mysoorina kathegalu
Рет қаралды 65 М.
Sleeping Volcano in our very own Bangalore University
42:01
Mysoorina kathegalu
Рет қаралды 75 М.