16ನೇ ವಯಸ್ಸಿಗೆ ಸಾಮ್ರಾಜ್ಯ! | Chhatrapati Shivaji | Life Story | Maratha Empire | Mughal | Masth Magaa

  Рет қаралды 113,154

Masth Magaa

Masth Magaa

4 ай бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Shivaji #ChhatrapatiShivajiMaharaj #MarathaEmpire #Mughal #Aurangzeb #LifeStory #Anniversary #History #IndianKing #AfzalKhan #Shahaji #Jijabhai #MasthMagaa #Amar #AmarPrasad

Пікірлер: 708
@MasthMagaa
@MasthMagaa 4 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ArunArun-jj7un
@ArunArun-jj7un 4 ай бұрын
Jai shivaji maharaj King of million hearts 🚩👑
@akshayshetty1021
@akshayshetty1021 3 ай бұрын
ಜಾತಿಗೊಬ್ಬ ರಾಜ ಬರ್ತಇರ್ತನೆ ಆದ್ರೆ ಧರ್ಮಕ್ಕೆ ಒಬ್ಬನೇ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್.. Love from tulunadu ❤️
@somushindhe9413
@somushindhe9413 4 ай бұрын
ಮರಾಠ ಸೇನೆ ಅಲ್ಲ 🚩ಹಿಂದೂ ವಿ ಸ್ವರಾಜ್ ಕಟ್ಟಿದ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ 🚩🚩🚩⚔️⚔️👑
@deekshicreation759
@deekshicreation759 4 ай бұрын
ಹಿಂದೂ ಹೃದಯ ಸಾಮ್ರಾಟ್ ಶ್ರೀ ಶಿವಾಜಿ ಮಹಾರಾಜ್ ಕಿ ಜೈ❤ ಜೈ ತುಳುನಾಡು🚩❤️
@manjunathahindi5956
@manjunathahindi5956 3 ай бұрын
ಮೊದಲು ತುಳುನಾಡನ್ನು ಆಳಿದ ಅರಸರಾದ ಆಲೂಪರು, ಚೌಟರ ಬಗ್ಗೆ ಹೆಮ್ಮೆ ಪಡು.
@Ramesh-xi5wq
@Ramesh-xi5wq 3 ай бұрын
ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕುತಿದ್ದವ 😂😂 ಶಿವಾಜಿ ಮರಾಟವನ್ನು ಮಾತ್ರ ಆಲಿದ್ದು.. ಔರಂಗಜೇಬ ಅಖಂಡ ಭಾರತ ಆಳುತ್ತಿದ್ದ.. ಶಿವಾಜಿ ಔರಂಗಜೇಬ್ ಅಡಿಯಲ್ಲಿ ಸಾಮ್ರಾಜ್ಯ ನಡೆಸುತ್ತಿದ್ದು..
@kalkicomingsoon5463
@kalkicomingsoon5463 3 ай бұрын
ಜೈ ತುಳುನಾಡು
@Shenoy1357
@Shenoy1357 3 ай бұрын
Krishnadevaraya 🚩 Maharana Pratap 🚩 Guru Gobind Singh 🚩 Chatrapati Shivaji Maharaj 🚩 ಅವರ ತ್ಯಾಗ ಇಂದು ಹಿಂದೂ ಧರ್ಮವನ್ನು ಉಳಿಸಿದೆ. 🚩🕉️🙏❤️
@surajgondakar5041
@surajgondakar5041 4 ай бұрын
ಜೈ ಇಮ್ಮುಡಿ ಪುಲಕೇಶಿ❤
@OPTHAR52
@OPTHAR52 4 ай бұрын
🚩ಜೈ ಶಿವಾಜಿ 🚩ಜೈ ಇಮ್ಮಡಿ ಪುಲಿಕೇಶಿ🚩🙏
@AjayKumar-hj4tg
@AjayKumar-hj4tg 4 ай бұрын
Jai shivaji
@TheCrules
@TheCrules 4 ай бұрын
Immadi pulakeshi is karunada ratna, but the difference between pulakeshi and shivaji maharaj is 1000 years. YELLA CHANGE AGUTTE BRO. 1000 varshadalli
@rdnegan
@rdnegan 4 ай бұрын
😂😂
@ChandanKumar-ir4jg
@ChandanKumar-ir4jg 4 ай бұрын
ಶಿವಾಜಿ ವಿಚಾರ ಬಂದಾಗ ಇಮ್ಮಡಿ ಪುಲಕೇಶಿ ಅವರ ಹೆಸರೇಳಿ ಅವರಿಬ್ಬರೂ ತದ್ವಿರುದ್ಧ ಎಂಬ ಭಾವನೆಯನ್ನು ಮೂಡಿಸಲಾಗಿದೆ. ಆದರೆ ಅವರಿಬ್ಬರಿಗೊ ವಿರುದ್ಧ ಇದ್ದವರು ಅರಬರು. ಹೌದು ಶಿವಾಜಿಗಿಂತ ಮೊದಲೇ ಅರಬ್ ದಾಳಿಯನ್ನು ಹಿಮ್ಮಟಿಸಿದ್ದರು ಇಮ್ಮಡಿ ಪುಲಕೇಶಿ. ನಮ್ಮ ಇತಿಹಾಸದಲ್ಲಿ ಎಡಚರು ಇಮ್ಮಡಿ ಪುಲಕೇಶಿ ಹಾಗೂ ಶಿವಾಜಿ ಶತ್ರುಗಳಂತೆ ಬಿಂಬಿಸಿ ನಿಜವಾದ ಶತ್ರುಗಳನ್ನೇ ಮುಚ್ಚಿಟ್ಟಿದ್ದಾರೆ. ಇಮ್ಮಡಿ ಪುಲಕೇಶಿ ಹಾಗೂ ಶಿವಾಜಿ ಕಾಲಮಾನಗಳ ನಡುವೆ ಸಾವಿರ ವರ್ಷಗಳ ಅಂತರವಿದೆ. ಹಾಗಿದ್ದ ಮೇಲೆ ಅವರಿಬ್ಬರೂ ಎದುರಾಳಿಗಳಾಗಲು ಹೇಗೆ ಸಾಧ್ಯ?
@vitthalrk5375
@vitthalrk5375 4 ай бұрын
ಜೈ ಹಿಂದೂ ಹೃದಯ ಸಾಮ್ರಾಟ ಶ್ರೀ ಕೃಷ್ಣದೇವರಾಯ 💛❤️🚩🚩🚩 ಜೈ ಕರ್ಣಾಟ ಸಾಮ್ರಾಜ್ಯ 💛❤️🚩🚩🚩
@prasansangur4712
@prasansangur4712 4 ай бұрын
💛❤️ಜೈ‌ ಶ್ರೀ ಕೃಷ್ಣ ದೇವರಾಯ 🚩 ನಿಜವಾದ ಹಿಂದೂ ಧರ್ಮ ರಕ್ಷಕ
@vaayuputhra8025
@vaayuputhra8025 3 ай бұрын
@@prasansangur4712 Shivaji adda ninthiddarinda south baralu kasta aayithu aadre samudra margavaagi Arabaru keralakke kaalitta mele avara santhathi hechaayithu
@vinayakvinayakrao2870
@vinayakvinayakrao2870 4 ай бұрын
🚩ಜೈ ಜೈ ಶಿವಾಜಿ ಅಂಬಾ ಭವಾನಿ 🚩
@vishalhanabar2958
@vishalhanabar2958 4 ай бұрын
ಜೈ ಭವಾನಿ ಜೈ ಶಿವಾಜಿ❤
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@mohanr1842
@mohanr1842 2 күн бұрын
Jai chatrapathi shivaji maharaj Indias greatest warrior Only king only yodha chatrapathi shivaji maharaj Others are only intrest in palace Chatrapathi shivaji maharaj is real fighter one and only chatrapathi shivaji maharaj is great
@mohanr1842
@mohanr1842 2 күн бұрын
Jai chatrapathi shivaji maharaj kesari 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩jai chatrapathi chatrapathi shivaji Jai jija bai Jai shahji rajhe bhonsle Jai, shambhu rajhe bhonsle Jai chatrapathi shivaji maharaj Jai, bajhi prabhu deshpande Jai tanajhi Jai bahirjhi nayak Jai, jeevala Jai bheema nayak Jai, tara bai Jai sambhaji rajhe Jai sahu maharaj Jai peshwa bajhi rao Jai cheemajhi appa Jai madhavrao Jai malhar rao holkar Jai ahilya bai holkar Jai sadashivrao bhau Jai fateh singh rao gaikwad Jai sayyaji rao gaikwad Jai, tantya tope Jai jadhav Jai Mahadhaji shindhe Jai gangadhar rao Jai jhansi rani lakshmi bai Jai great marathas,, protectors of🕉️🕉️🕉️🕉️🕉️🕉️🕉️🕉️🕉️🕉️ sanathan Hindu
@mnagu-dh9vk
@mnagu-dh9vk 4 ай бұрын
ಜೈ ಶಿವಾಜಿ 🚩🚩🚩🙏
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@MahalakshmammaM-nj3xi
@MahalakshmammaM-nj3xi 4 ай бұрын
ಹಿಂದೂ ಹುಲಿ 🚩
@mohanraok6138
@mohanraok6138 4 ай бұрын
ವೀರ ಛತ್ರಪತಿ ಶಿವಾಜಿ ಮಹಾರಾಜರು
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@sharanagoudbiradar2990
@sharanagoudbiradar2990 4 ай бұрын
ಜೈ ಶಿವಾಜಿ❤
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@harshavardhandb4083
@harshavardhandb4083 4 ай бұрын
ಕೃಷ್ಣ ದೇವರಾಯ ಅವರ ಬಗ್ಗೆ ಸಹ video ಮಾಡಿ
@nikhilnnikhiln7024
@nikhilnnikhiln7024 4 ай бұрын
😢
@shi_kirshnadevararya
@shi_kirshnadevararya 4 ай бұрын
ಆದಷ್ಟು ಬೇಗ ಬರುತ್ತ ಕಂದ ಅಲ್ಲಿವರೆಗೂ ಡಾಕ್ಟರ್ ರಾಜಕುಮಾರ್ ಅವರ ಶ್ರೀಕೃಷ್ಣದೇವರಾಯ ಸಿನಿಮಾಗಳು ನೋಡಿಕೊಂಡು ಬಾ
@virat18ab17-iy8ni
@virat18ab17-iy8ni 4 ай бұрын
Waiting 🚩
@shiva1879
@shiva1879 4 ай бұрын
ಇದೆ ನೋಡಿ
@MR_NANYA_09
@MR_NANYA_09 4 ай бұрын
@@shi_kirshnadevararya 🧡🔥
@jaishivajimaharaj4904
@jaishivajimaharaj4904 4 ай бұрын
ಜೈ ಶಿವಾಜಿ ಮಹಾರಾಜ್ 🚩🚩🚩
@mohanr1842
@mohanr1842 4 ай бұрын
Bharatvarsh Ka great👍👍👍👍👍 Number I,, one greatest king Kings of king👑👑👑👑 Great Chatrapathi shivaji maharaj Kesari 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩jai marathas Jai sikhs Jai rajputs Jai jats Jai ahons Assam Jai chatrapathi shivaji maharaj great👍👍👍👍👍👍👍👍👍👍👍👍👍 2024,,bjp,, rss vhp,, Modiji will declare bharatha sanathan Hindu rastra,, chatrapathi shivaji maharaj dream will full fill by BJP Modiji yogiji zindabaad
@manju-xf1iv
@manju-xf1iv 3 ай бұрын
ಜೈ ಇಮ್ಮಡಿ ಪುಲಿಕೇಶಿ 💛❤️
@sanjeev1363
@sanjeev1363 4 ай бұрын
ಜೈ ಶಿವಾಜಿ ಜೈ ಭವಾನಿ ಜೈ ಕನ್ನಡಿಗ ❤❤
@mohanraok6138
@mohanraok6138 4 ай бұрын
ವೀರ ಛತ್ರಪತಿ ಶಿವಾಜಿ ಮಹಾರಾಜರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ನಿಮಗೆ ಅಮರ್ ಪ್ರಸಾದ್
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@ArunArun-jj7un
@ArunArun-jj7un 4 ай бұрын
Jai shivaji 🚩Jai bhavani King of million heart's in world
@stanydevilmoon2652
@stanydevilmoon2652 4 ай бұрын
ಹಿಂದೂ ಧರ್ಮಕ್ಕೆ ಮತ್ತೊಂದು ಹೆಸರು ಛತ್ರಪತಿ ಶಿವಾಜಿ.❤ ಇವರು ಯಾವುದೇ ರಾಜ್ಯವಾಗಲಿ ಭಾಷೆಯಾಗಲಿ ಜಾತಿಯೆ ಆಗಲಿ ಹೋರಾಡಿಲ್ಲ. ಹಿಂದೂ ಧರ್ಮಕ್ಕೆ ಮತ್ತು ದೇಶಕ್ಕಾಗಿ ಹೋರಾಡಿದ್ದಾರೆ..🥏 ಅದಕ್ಕೆ ಇಡೀ ಭಾರತವೆ ಪ್ರೀತಿಸುತ್ತಾರೆ..❤️❤️‍🔥.. ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ 🙏✊💝
@ganeshpanduranga6785
@ganeshpanduranga6785 4 ай бұрын
Sir pls dayavittu marata samrajya annabedi Hindhu samrajya anni
@anandnandudkar1419
@anandnandudkar1419 4 ай бұрын
जय शिवराय जय जिजाऊ 🚩
@MR_NANYA_09
@MR_NANYA_09 4 ай бұрын
@@anandnandudkar1419 ಜೈ ಶಿವರಾಯ 🙏🏻🧡 ಜೈ ಶಂಭುರಾಜೆ 🙏🏻🧡
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 ಜೈ ಶಂಭುರಾಜೆ 🙏🏻🧡
@Ramesh-xi5wq
@Ramesh-xi5wq 3 ай бұрын
ಹೌದೌದು 😂😂 ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@PravinM-nx1jj
@PravinM-nx1jj 4 ай бұрын
ಮರಾಠಾ ಸೆನೆ ಅಲಾ ಸರ ಹಿಂದೂ ಸೆನೆ🚩ಜೈ ಛತ್ರಪತಿ ಶಿವಾಜಿ ಮಹಾರಾಜ🚩🚩🚩🚩🚩🚩🚩🚩🚩
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@vinayakd7934
@vinayakd7934 4 ай бұрын
​@@MR_NANYA_09 from toll naka😢
@manjunathab8985
@manjunathab8985 4 ай бұрын
ಸರಿಯಾಗಿ ಹೇಳಿದಿರ ಬ್ರದರ್ ಈ ಶಿವಾಜಿ ಜಸ್ಟ್ ಮರಾಠಿ ರಾಜ ಅಷ್ಟೇ ಕನ್ನಡಿಗರ ರಾಜ ಅಲ್ಲ 👍
@Raghucnraghucn
@Raghucnraghucn 4 ай бұрын
😂😂😂 ಅದಕ್ಕೆ ಗುಡಿಗಳನ್ನು ದೋಚಿದ್ದು
@BKKrish999
@BKKrish999 4 ай бұрын
​@@Raghucnraghucnಇನ್ನೊಬ್ಬರ ನ್ನು ನೋಡಿ ನಗುವುದಕ್ಕಿಂತ ನಿನ್ನನ್ನು ನೀನು ನೋಡಿ ನಗು.ಅವಾಗ ನಿನ್ನ ಪ್ರಶ್ನೆ ಗೇ ಉತ್ತರ ಸಿಗುತ್ತೆ.
@gopikalal4173
@gopikalal4173 4 ай бұрын
ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ ಹೋ 🐅 🙏🏼 ಛತ್ರಪತಿ ಸಂಭಾಜಿ ಮಹಾರಾಜ್ ಕಿ ಜೈ ಹೋ 🐅 🙏🏼
@Ramesh-xi5wq
@Ramesh-xi5wq 3 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@harshithkulal3340
@harshithkulal3340 4 ай бұрын
'ಕಾಶೀ ಕೀ ಕಲಾ ಜಾತೀ ಮಥುರಾ ಮೇ ಮಸ್ಜಿದ್ ಹೋತಿ| ಅಗರ್ ಶಿವಾಜಿ ನಾ ಹೋತೇ ತೊ ಸುನ್ನತ್ ಹೋತಿ ಸಬ್ ಕೀ|' ಇದೊಂದು ಶ್ಲೋಕ ಸಾಕಲ್ಲವೇ..? ಛತ್ರಪತಿ ಶಿವಾಜಿ ಮಹಾರಾಜರ ಅಗತ್ಯತೆ ಹಿಂದೂಧರ್ಮಕ್ಕೆ ಎಷ್ಟು ಇತ್ತೆಂದು ಸಾರಿ ಹೇಳಲು... ಜೈ ಶಿವಾಜಿ 🚩
@kannadiganachannel1628
@kannadiganachannel1628 4 ай бұрын
ಲೆ ಅದು ಹೆಂಗೋ ಒಬ್ರಿಗೇ ಎಲ್ಲಾ credit ಕೊಡ್ತೀರಾ? ೧೦೦೦ ವರ್ಷದ ಹಿಂದೆ ಪುಲಿಕೇಶಿ ಇರ್ಲಿಲ್ಲ ಅಂದಿದ್ರೆ ಯಾವನು ಹುಟ್ಟುತ್ತಾ ಇರ್ಲಿಲ್ಲ... ಬರೀ ಒಬ್ರಿಂದ ಎಲ್ಲಾ ಆಗೋದಿಲ್ಲ... ಹಿಂದೂ ಅಂತ ಹೇಳಿದ ಮೇಲೆ ಎಲಾರ್ಗು ಮರ್ಯಾದೆ ಕೊಡಬೇಕು... ಶ್ಲೋಕ ಹೇಳ್ತಿದ್ಯ... ಬೆಂಗಾಲಿ ಭಾಷೆ ಲಿ ಮರಾಠರ ಬಗ್ಗೆ ಹಾಡಿದೆ, ಅದು ಗೊತ್ತಾ? ಬರೀ ನಿಂಗ್ಯಾರೊ ಇಷ್ಟ ಅಂತ ತಲೆ ಮೇಲೆ ಕೂಡಿಸಿಕೊಂಡು ಇರೋದಲ್ಲ
@MR_NANYA_09
@MR_NANYA_09 4 ай бұрын
💯👑🔥 ಜೈ ಶಿವರಾಯ 🙏🏻🧡 ಜೈ ಶಂಭುರಾಜೇ 🙏🏻🧡
@mayubhosale1101
@mayubhosale1101 4 ай бұрын
U R right Maaje RAAJE Maaje Panjoba
@MR_NANYA_09
@MR_NANYA_09 4 ай бұрын
@@mayubhosale1101 ।। जय शिवराय ।। भाऊ 🙏🏻🧡
@Ramesh-xi5wq
@Ramesh-xi5wq 3 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@ManjunathManju-xl5kk
@ManjunathManju-xl5kk 4 ай бұрын
ಛತ್ರಪತಿ ಶಿವಾಜಿ ಮಹಾರಾಜ್ ❤
@MARATHA0419
@MARATHA0419 4 ай бұрын
🚩👑⚔️ಹಿಂದವೀ ಸ್ವರಾಜ್ ಸ್ಥಾಪಕ ಹಿಂದವೀ ಹೃದಯ ಸಾಮ್ರಾಟ್ ಶ್ರೀಮಂತ ಛತ್ರಪತಿ ಶಿವಾಜಿ ಮಹಾರಾಜ್ 🚩🚩👑🙏 ಅವರ ಪಾದಗಳಿಗೆ ಶತ ಶತ ಕೋಟಿ ನಮನಗಳು 🙏🚩
@Ramesh-xi5wq
@Ramesh-xi5wq 3 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@raghu_kamble_8159
@raghu_kamble_8159 4 ай бұрын
Jay shivaji maharaj Jay bhim 💙🚩💙🚩
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@prasansangur4712
@prasansangur4712 4 ай бұрын
ಬೆಳವಾಡಿ ಮಲ್ಲಮ್ಮ‌ 💛❤️ ಚಿಕ್ಕ ದೇವರಾಜ ಒಡೆಯರ್ 💛❤️ ✊
@MR_NANYA_09
@MR_NANYA_09 4 ай бұрын
🤣😂🤣
@prasansangur4712
@prasansangur4712 4 ай бұрын
@@MR_NANYA_09 ☔ ‌ನಾ
@vaijeshgudigar1766
@vaijeshgudigar1766 4 ай бұрын
JAI SHREE RAM ❤🚩 . . . Jai Shivaji Maharaj ❤ Jai Immadi pulakeshi ❤
@prajwalkannadiga8737
@prajwalkannadiga8737 3 ай бұрын
​@@MR_NANYA_09 ಮರಾಠ ಡಾಗ್
@MR_NANYA_09
@MR_NANYA_09 3 ай бұрын
@@prajwalkannadiga8737 ಯಾವನೋ ಗುರು ಹೇಳಿದ್ದು ನಾನು ಮರಾಠ ಅಂತ 🤣😂 ನಾನು ವೀರಶೈವ ಲಿಂಗಾಯತ 💪🏻🔱🕉️🚩 ನನಗೆ ನಮ್ಮ ವಿಶ್ವಗುರು ಬಸವಣ್ಣ 🧡 ಏಷ್ಟು ಮುಖ್ಯನೋ ಅಷ್ಟೇ, ಛತ್ರಪತಿ ಶಿವಾಜಿ ಮಹಾರಾಜ ಕೂಡ ಅಷ್ಟೇ ಮುಖ್ಯ 👑🔥 ಜೈ ವಿಶ್ವಗುರು ಬಸವಣ್ಣ 💪🏻👑🔥 ಜೈ ಛತ್ರಪತಿ ಶಿವಾಜಿ 💪🏻👑🔥 ಅದರಲ್ಲೂ ನಾನು ಲಿಂಗಾಯತ ಅನ್ನುವುದಕ್ಕಿಂತ 🧡 ಮೊದಲು ನಾನೊಬ್ಬ ಸನಾತನ ಹಿಂದೂ ಆಗಿರುವುದಕ್ಕೆ ಹೆಮ್ಮೆ ಇದೆ 🗿🔱🕉️🚩 ಜೈ ಶ್ರೀ ರಾಮ 🙏🏻🚩 ಜೈ ಬಸವಣ್ಣ 🙏🏻🚩 ಜೈ ಶಿವಾಜಿ 🙏🏻🚩 ಜೈ ಇಮ್ಮಡಿ ಪುಲಿಕೇಶಿ 🙏🏻🚩 ಜೈ ಹರಿಹರ ಬುಕ್ಕರಾಯ 🙏🏻🚩 ಜೈ ಶ್ರೀ ಕೃಷ್ಣದೇವರಾಯ 🙏🏻🚩 ಜೈ ಹಿಂದ್ 🇮🇳 ಜೈ ಕರ್ನಾಟಕ 💛❤️🔥
@sanjayhs1516
@sanjayhs1516 4 ай бұрын
ಜೈ ಶಿವಾಜಿ 🚩ಜೈ ಭವಾನಿ 🚩🚩🚩🚩🚩🚩🚩🚩
@romanreignsfansindia3997
@romanreignsfansindia3997 3 ай бұрын
ಜೈ ಇಮ್ಮಡಿ ಪುಲಿಕೇಶಿ 💛❤️🚩
@ganeshmodicareindia6949
@ganeshmodicareindia6949 4 ай бұрын
ಜೈ ಶ್ರೀ ಛತ್ರಪತಿ ಶಿವಾಜಿ ❤❤ಮಹಾರಾಜ್ 🚩🚩 ಧನ್ಯವಾದಗಳು ಸರ್
@prashanthkumbar2707
@prashanthkumbar2707 4 ай бұрын
ಹಿಂದೂ ಹೃದಯ ಸಾಮ್ರಾಟ ಜೈ ಶಿವಾಜಿ ಮಹಾರಾಜ್ ದೇವಪುರುಷ ಶಿವಾಜಿ ಮಹಾರಾಜ್
@UNRELEASED_ROADSHOW
@UNRELEASED_ROADSHOW 4 ай бұрын
Jai ರಾಯಣ್ಣ❤
@prasansangur4712
@prasansangur4712 4 ай бұрын
ಜೈ‌ ಕೃಷ್ಣ ದೇವರಾಯ 🚩 ಜೈ‌ ರಾಯಣ್ಣ 💛❤️
@MR_NANYA_09
@MR_NANYA_09 4 ай бұрын
ಜೈ ಶಿವಾಜಿ 💪🏻👑🔥 ಜೈ ರಾಯಣ್ಣ 💪🏻👑🔥
@SachinRocky-ol8no
@SachinRocky-ol8no 4 ай бұрын
ನೀನು ಬ್ರಿಟಿಷ್ ಗೆ ಹುಟ್ಟಿರಬೇಕು ನೋಡು 😂 ಯಾಕೆಂದರೆ ಒಡೆದು ಆಳುವ ನೀತಿ ನಿಂದು ಸೂಳೆ ಮಗನೇ
@sanjayasunagarsunagat1513
@sanjayasunagarsunagat1513 4 ай бұрын
ಜೈ ಶಿವಾಜಿ ಜೈ ಭವಾನಿ
@prithvirao1815
@prithvirao1815 4 ай бұрын
Proud to be marata ❤❤ jai shivaji 🙏jai Bhavani🙏
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@-mrpsychopath985
@-mrpsychopath985 4 ай бұрын
ಜೈ ಬೆಳವಾಡಿ ಮಲ್ಲಮ್ಮ❤ ಜೈ ರಾಯಣ್ಣ 👑
@MR_NANYA_09
@MR_NANYA_09 4 ай бұрын
@@-mrpsychopath985 ಜೈ ಶಿವರಾಯ 🙏🏻🧡 ಜೈ ರಾಯಣ್ಣ 🙏🏻🧡 ಜೈ ಬೆಳವಡಿ ಮಲ್ಲಮ್ಮ 🙏🏻🧡 ಎಲ್ಲ ಮಹಾತ್ಮರು ನಮ್ಮವರೇ 🙏🏻🔱🕉️🚩 ಜೈ ಶ್ರೀ ರಾಮ 🙏🏻🧡
@-mrpsychopath985
@-mrpsychopath985 4 ай бұрын
@@MR_NANYA_09 ಕನ್ನಡ ಬಾವುಟ ಸುಡೋ, ಕರ್ನಾಟಕ ಕಂಡ್ರೆ ಉರಿದು ಬೀಳೋ ಗಾಂಡುಗಳು , ತುರ್ಕರ ಜೊತೆ ಕೈ ಜೋಡಿಸಿ ಕನ್ನಡಿಗರ ಮೇಲೆ ದಾಳಿ ಮಾಡಿದ ಈ ದನಗಳ್ಳ ಹೇಗೆ ನಮ್ಮವನಾಗುತ್ತಾನೆ..?
@SachinRocky-ol8no
@SachinRocky-ol8no 4 ай бұрын
​@@-mrpsychopath985ಇವರು ಯಾವ ಧರ್ಮಕ್ಕೆ ಸೇರಿದವರು
@hindu1505
@hindu1505 4 ай бұрын
ಹಿಂದೂ ಸಾಮ್ರಾಟರೂ ನಮ್ಮ ಛತ್ರಪತಿ ಶಿವಾಜಿ ಮಹಾರಾಜ್ 🚩🚩🚩🚩🚩🚩🚩🚩🚩
@Ramesh-xi5wq
@Ramesh-xi5wq 3 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@hhmusic4468
@hhmusic4468 4 ай бұрын
Jai ಶಿವಾಜಿ 🚩🚩 ಜೈ ಭವಾನಿ 🚩
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@hhmusic4468
@hhmusic4468 4 ай бұрын
@@MR_NANYA_09 🙏❤️ from Bangalore
@YashwanthYashwanth-yd7xx
@YashwanthYashwanth-yd7xx 4 ай бұрын
One of the best and Top episode ❤❤❤❤❤❤❤ ಜೈ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ❤❤❤❤❤❤
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@trollkushtagi898
@trollkushtagi898 4 ай бұрын
ಜೈ ಕಿತ್ತೂರು ರಾಣಿ ಚೆನ್ನಮ್ಮ 🔯 ಜೈ rayanna 🔯
@dasharathsuryavanshi4542
@dasharathsuryavanshi4542 4 ай бұрын
Jai bhavani Jai shivaji
@prasansangur4712
@prasansangur4712 4 ай бұрын
ಜೈ‌ ಕೃಷ್ಣ ದೇವರಾಯ 💛❤️ ಜೈ‌ ಪುಲಿಕೇಶಿ 💛❤️
@trollkushtagi898
@trollkushtagi898 4 ай бұрын
@@dasharathsuryavanshi4542 😂😂😂😂🤙
@SachinRocky-ol8no
@SachinRocky-ol8no 4 ай бұрын
ಇವರು ಯಾವ ಧರ್ಮಕ್ಕೆ ಸೇರಿದವರು
@shivanandmore1393
@shivanandmore1393 4 ай бұрын
ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩🚩
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@shivanandmore1393
@shivanandmore1393 4 ай бұрын
Love ಫ್ರಮ್ belgaum 👑
@MR_NANYA_09
@MR_NANYA_09 4 ай бұрын
@@shivanandmore1393 🧡🔥😍
@Ramesh-xi5wq
@Ramesh-xi5wq 3 ай бұрын
ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@ishwargaragi9808
@ishwargaragi9808 4 ай бұрын
Jai ಶಿವಾಜಿ ಜೈ ಭವಾನಿ 🚩🚩🚩🚩🚩🚩🚩🚩🚩🚩🚩🚩
@kannadamovie8013
@kannadamovie8013 4 ай бұрын
ಹಿಂದೂಗಳ ಪಾಲಿನ ದೇವರು ಛತ್ರಪತಿ ಶಿವಾಜಿ ಮಹಾರಾಜರು🚩🚩🚩🇮🇳
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@Ramesh-xi5wq
@Ramesh-xi5wq 3 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@ravikumarpattar9716
@ravikumarpattar9716 4 ай бұрын
ಈ ವಿಷಯಕ್ಕಾಗಿ ಬಹಳಷ್ಟು ದಿನಗಳಿಂದ ವೇಟ್ ಮಾಡ್ತಾ ಇದ್ದೆ ❤
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@__-dt5xp
@__-dt5xp 4 ай бұрын
From Malenadu❤
@__-dt5xp
@__-dt5xp 4 ай бұрын
🚩ಹಿಂದೂ ಧರ್ಮದ ಸಂಸ್ಥಾಪಕ ♥️ ಜೈ ಶಿವಾಜಿ ಮಹಾರಾಜ್......🚩
@nagarajnagarajk4201
@nagarajnagarajk4201 4 ай бұрын
ಯಾವ ಬುಕ್ ಅಲ್ಲಿ ಇದೆ ಹೇಳಿ ಬ್ರೋ ನಾನು ಓದುವೆ?😢
@Ramesh-xi5wq
@Ramesh-xi5wq 3 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@Ramesh-xi5wq
@Ramesh-xi5wq 3 ай бұрын
​@@nagarajnagarajk4201porn star ವಿಡಿಯೋ ನೋಡು ಅಲ್ಲಿ ಸಿಗುತ್ತೆ 😂😂😂
@Raghucnraghucn
@Raghucnraghucn 4 ай бұрын
ಗೆಲುವ್ ಪುಲಿಕೇಶಿ
@nandankumar_ns_nanda_techs
@nandankumar_ns_nanda_techs 4 ай бұрын
ಬೆಳವಾಡಿ ಮಲ್ಲಮ್ಮ 🔥🔥🔥❤️❤️❤️
@TheCrules
@TheCrules 4 ай бұрын
namma kannadada samrajya solisiddu pallavaru, pallavarannu, solisidde chola rajaru. chola adithya 1.
@prasansangur4712
@prasansangur4712 4 ай бұрын
ಜೈ‌ ಕೃಷ್ಣ ದೇವರಾಯ 🚩 ಜೈ‌ ಬೆಳವಾಡಿ ಮಲ್ಲಮ್ಮ 💛❤️
@rolex8799
@rolex8799 4 ай бұрын
Chatrapati Shivaji Maharaj 🚩🔥❤️
@maheshnidasosi1401
@maheshnidasosi1401 4 ай бұрын
ಮಹಾರಾಜ್ 🚩🙏🚩
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@maheshnidasosi1401
@maheshnidasosi1401 4 ай бұрын
@@MR_NANYA_09 🚩🙏🚩
@pradeepchandanashiv9335
@pradeepchandanashiv9335 4 ай бұрын
Hindu tiger shivaji Maharaj jai shivaji Maharaj jai shivaji Maharaj
@Ramesh-xi5wq
@Ramesh-xi5wq 3 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@mallikarjunc129c2
@mallikarjunc129c2 4 ай бұрын
ಹಿಂದೂ ಹೃದಯ ಸಾಮ್ರಾಟ್ ಕಿ ಜೈ 🙏👍
@attackerkd9208
@attackerkd9208 4 ай бұрын
Shivaji fan from tumkur❤
@vivekpb6092
@vivekpb6092 4 ай бұрын
Jai Shivaji
@vasanthraon1297
@vasanthraon1297 4 ай бұрын
ಜೈ ಶಿವಾಜಿ ಮಹಾರಾಜ್ 🚩🚩🚩🚩🚩
@shekharmarathi3712
@shekharmarathi3712 4 ай бұрын
Chatrapati Maharaj ❤
@aneelpujari3545
@aneelpujari3545 4 ай бұрын
ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಿ ಜೈ...❤🚩🚩🚩🚩🚩🚩🚩🚩🚩🚩🚩🚩🚩
@yadavs8909
@yadavs8909 4 ай бұрын
🙏🙏🚩🚩🔱Jai shivaji maharaj Jai shree ram jai shree krishna jai modi ji Jai Yogi ji har har mahadev Jai bhavani 🙏🕉️🚩🚩🚩🚩
@RahulMelligeri-vx9xb
@RahulMelligeri-vx9xb 4 ай бұрын
Jai immadi Pulakeshi❤❤❤❤❤❤❤
@ananyak2913
@ananyak2913 4 ай бұрын
ಮರಾಠಿ ಗಳು ಕನ್ನಡ ರಾಜ್ಯೋತ್ಸವನ್ನ‌ ಕರಾಳದಿನ‌ ಅಂತ‌ ಅರಿಶಿನ ಕುಂಕುಮ ಬಾವುಟ💛❤️ ನೇ‌ ಸುಡೋದು‌ .... ಕನ್ನಡಿಗರು‌ 💛❤️ ‌ ಕೃಷ್ಣ ದೇವರಾಯ 🚩 ಪುಲಿಕೇಶಿ 🚩 ಮಯೂರ ವರ್ಮ ಅನೇಕ‌ ಕನ್ನಡ ರಾಜರನ್ನ‌ ಮರೆತು‌ ಲೂಟಿಕೋರನ‌ ಜಯಂತಿ ಮಾಡೋದು‌ 👏👏👏👏👏
@sidducreation5459
@sidducreation5459 4 ай бұрын
Jai chhatrapati shivaji maharaj 🚩
@ritheshshetty4883
@ritheshshetty4883 4 ай бұрын
ಛತ್ರಪತಿ ಶಿವಾಜಿ ಮಹಾರಾಜ್ ♥️🥰🤩🚩🚩❤️
@rockyveeru2702
@rockyveeru2702 4 ай бұрын
Hindu sambrat ❤
@hanumanthpatil97
@hanumanthpatil97 4 ай бұрын
Happy Shivaji Maharaj Jayanthi💐💐💐💐🙏🙏 Thank you sir
@mruntraceable1977
@mruntraceable1977 4 ай бұрын
❤jai chhatrapati shivaji
@Nethravathi-fm9qx
@Nethravathi-fm9qx 4 ай бұрын
Chhatrapati Shivaji ki Jay
@prasanna_Bhat
@prasanna_Bhat 4 ай бұрын
ಜೈ ಬೆಳವಾಡಿ ಮಲಮ್ಮ 💛❤️
@prasansangur4712
@prasansangur4712 4 ай бұрын
💛❤️ ಜೈ‌ ಕೃಷ್ಣ ದೇವರಾಯ ಜೈ‌ ಬೆಳವಾಡಿ ಮಲ್ಲಮ್ಮ 💛❤️
@akashpachange3331
@akashpachange3331 4 ай бұрын
ಜೈ ಶಿವಾಜಿ ಜೈ ಭವಾನಿ ❤❤ 🕉️🕉️🚩🚩🚩🚩🙏
@SuryaSurya-xe1xo
@SuryaSurya-xe1xo 4 ай бұрын
ಹಿಂದೂ ಹುಲಿ ಛತ್ರಪತಿ ಶಿವಾಜಿ ಮಹಾರಾಜ್...🚩
@gangushastri
@gangushastri 3 ай бұрын
ಶಿವಾಜಿ ನಮ್ಮ ಕರ್ನಾಟಕದ ಬೆಳವಡಿ ಮಲ್ಲಮ್ಮನ ಹತ್ತಿರ ಸೋಲುವ ಸನ್ನಿವೇಶ ಕೂಡ ಇದೆ..💪🏻
@BanappaSdandin-uq5pg
@BanappaSdandin-uq5pg 3 ай бұрын
ಶಿವಾಜಿ ಮಹಾರಾಜರು ಆ ಸಮಯದಲ್ಲಿ ಇದ್ದಿದ್ದಿಲ್ಲ
@User5325-gs8gn
@User5325-gs8gn 3 ай бұрын
​@@BanappaSdandin-uq5pgyes it is true on battle field war happened between dadaji jadhav and mallamma ❤😊
@user-gv8uc9zq1q
@user-gv8uc9zq1q 4 ай бұрын
Jai shivaji, heartly loved from tulunadu
@kavirajjadhav702
@kavirajjadhav702 4 ай бұрын
ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಹಿಂದೂ ಸಾಮ್ರಾಟ್❤ ಜೈ ಕನ್ನಡಾಂಬೆ❤
@Ramesh-xi5wq
@Ramesh-xi5wq 3 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@Aman_xr
@Aman_xr 4 ай бұрын
ತುಳಜಾ ಭವಾನೀ 🙏🕉️
@naanu1016
@naanu1016 4 ай бұрын
Rajarugala Raja Chatrapati Shivaji Maharaj ❤
@ananyak2913
@ananyak2913 4 ай бұрын
ಚಿಕ್ಕ ದೇವರಾಜ ಒಡೆಯರ್ 💛❤️ ಇವನನ್ನ‌ ಹೊಡೆದು‌ ಒಡ್ಸಿದ್ದನ್ನೂ‌ ಹೇಳಿ‌ ......‌.🙏🙏🙏🙏
@jagathsnationfirst3713
@jagathsnationfirst3713 4 ай бұрын
Jai Shivaji❤
@lepakshilegend8528
@lepakshilegend8528 4 ай бұрын
ಜೈ ಶಿವಾಜಿ ❤🚩 ಜೈ ಭವಾನಿ ❤🚩 ಹಿಂದೂ ಹೃದಯ ಸಾಮ್ರಾಟ ❤
@ShivuS-pt5eq
@ShivuS-pt5eq 4 ай бұрын
Jai Shivaji Maharaj
@surendranathpr5504
@surendranathpr5504 4 ай бұрын
Shivajige jai Modalaniya comment 54niya like.
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@rajshetty132
@rajshetty132 4 ай бұрын
Rajmouli or Prashant neil should be give a picture about " Great King , Immadi Pulikeshi " 😊
@Sharat_Hegade
@Sharat_Hegade 4 ай бұрын
ಇಮ್ಮಡಿ ಪುಲಿಕೇಶಿ ಅವರ ಬಗೆ videos ಮಾಡಿ..
@ananyak2913
@ananyak2913 4 ай бұрын
ಮರಾಠಿ ಗಳು ಕನ್ನಡ ರಾಜ್ಯೋತ್ಸವನ್ನ‌ ಕರಾಳದಿನ‌ ಅಂತ‌ ಅರಿಶಿನ ಕುಂಕುಮ ಬಾವುಟ💛❤️ ನೇ‌ ಸುಡೋದು‌ .... ಕನ್ನಡಿಗರು‌ 💛❤️ ‌ ಕೃಷ್ಣ ದೇವರಾಯ 🚩 ಪುಲಿಕೇಶಿ 🚩 ಮಯೂರ ವರ್ಮ ಅನೇಕ‌ ಕನ್ನಡ ರಾಜರನ್ನ‌ ಮರೆತು‌ ಲೂಟಿಕೋರನ‌ ಜಯಂತಿ ಮಾಡೋದು‌ 👏👏👏👏👏
@user-qi6gx8ze6f
@user-qi6gx8ze6f 3 ай бұрын
Ninu super guru ithara video kelbeku sumne bere avrige baibardu
@neelakantaherur2407
@neelakantaherur2407 4 ай бұрын
Jai Bhavani Jai Shivaji🕉️🚩⚔️🗡️⚔️🕉️🚩
@RaviRavi-yq8cd
@RaviRavi-yq8cd 4 ай бұрын
Jai shivaji maharaj 🚩
@raghu_kamble_8159
@raghu_kamble_8159 4 ай бұрын
ಅಣ್ಣ ನೀವು ಯಾವುದೇ ತರ ವಿಡಿಯೋ ಮಾಡಿದರು ಸೂಪರ್ ನಿಮ್ಮ ಧ್ವನಿ ಮೂಲಕ ನಿಮ್ಮ ವಿಡಿಯೋವನ್ನು ನೂಡಲಾಗುವುದು
@BanappaSdandin-uq5pg
@BanappaSdandin-uq5pg 3 ай бұрын
ಜೈ ಶಿವಾಜಿ ಮಹಾರಾಜ❤🚩🧡
@marutikmarigoudar9031
@marutikmarigoudar9031 4 ай бұрын
ಜೈ ಶಿವಾಜಿ ಮಹಾರಾಜ್ ಜೈ ಭಾರತೀಯ ಜನತಾ ಪಕ್ಷ ಪಕ್ಷ❤❤❤❤❤
@user-xe7sk2nz7d
@user-xe7sk2nz7d 4 ай бұрын
Jai Bhavani Jai Shivaji
@naveenbise
@naveenbise 4 ай бұрын
ಜೈ ಭವಾನಿ ಜೈ ಶಿವಾಜಿ 🚩🚩🚩
@surajgondakar5041
@surajgondakar5041 4 ай бұрын
ಬೆಳವಾಡಿ ಮಲ್ಲಮ್ಮ ವಿಜಯೋತ್ಸವ ದಿನ 🟡🔴
@PravinM-nx1jj
@PravinM-nx1jj 4 ай бұрын
ಜೈ ಛತ್ರಪತಿ ಶಿವಾಜಿ ಮಹಾರಾಜ🚩🚩🚩🚩🚩
@pradeepchandanashiv9335
@pradeepchandanashiv9335 4 ай бұрын
Hindu tiger shivaji Maharaj
@surajgondakar5041
@surajgondakar5041 4 ай бұрын
😄
@MR_NANYA_09
@MR_NANYA_09 4 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@prasansangur4712
@prasansangur4712 4 ай бұрын
ನಿಜವಾದ ಹಿಂದೂ ಧರ್ಮ ರಕ್ಷಕ 💛❤️ ಶ್ರೀ ಕೃಷ್ಣ ದೇವರಾಯ 🚩
@Basavaraj_I
@Basavaraj_I 4 ай бұрын
ಜೈ ಶಿವಾಜಿ ಮಹಾರಾಜ 🚩
@amithgouda1354
@amithgouda1354 4 ай бұрын
maharaja 🚩🛐
@rockyveeru2702
@rockyveeru2702 4 ай бұрын
Jai chatrapati shivaji ❤🙏🙏
@user-kn1il8pt3i
@user-kn1il8pt3i 4 ай бұрын
Emmadi pulikeshi .Krishna Devnaraya.nalvadi Krishna raja odeyar and belvadi mallamma Bagge videos Madi sir
@kowshikchakravarthy8047
@kowshikchakravarthy8047 4 ай бұрын
ಶಂಭು ರಾಜೆ 🔥🙏✊
@madhankumarkn
@madhankumarkn 4 ай бұрын
ಕರ್ನಾಟಕ ರಾಜ್ಯದ ಅರಸರ ಬಗ್ಗೆ kuda story madi sir
@ananyak2913
@ananyak2913 4 ай бұрын
ಮರಾಠಿ ಗಳು ಕನ್ನಡ ರಾಜ್ಯೋತ್ಸವನ್ನ‌ ಕರಾಳದಿನ‌ ಅಂತ‌ ಅರಿಶಿನ ಕುಂಕುಮ ಬಾವುಟ💛❤️ ನೇ‌ ಸುಡೋದು‌ .... ಕನ್ನಡಿಗರು‌ 💛❤️ ‌ ಕೃಷ್ಣ ದೇವರಾಯ 🚩 ಪುಲಿಕೇಶಿ 🚩 ಮಯೂರ ವರ್ಮ ಅನೇಕ‌ ಕನ್ನಡ ರಾಜರನ್ನ‌ ಮರೆತು‌ ಲೂಟಿಕೋರನ‌ ಜಯಂತಿ ಮಾಡೋದು‌ 👏👏👏👏👏
@ramghatge2617
@ramghatge2617 4 ай бұрын
ತುಂಬಾ ಒಳ್ಳೆಯ ಮಾಹಿತಿ ಬ್ರದರ್. ಧನ್ಯವಾದಗಳು... 🙏. ಜೈ ಭವಾನಿ, ಜೈ ಶಿವಾಜಿ ಮಹಾರಾಜ್ 🙏. ಜೈ ಕರ್ನಾಟಕ 🙏. ಭಾರತ ಮಾತಾ ಕೀ ಜೈ 🙏
@mallusatigoudar6611
@mallusatigoudar6611 4 ай бұрын
Jai shivaji..
@manjunathab8985
@manjunathab8985 4 ай бұрын
ಜೈ ಬೆಳವಾಡಿ ಮಲ್ಲಮ್ಮ ❤️❤️
@ananyak2913
@ananyak2913 4 ай бұрын
ಮರಾಠಿ ಗಳು ಕನ್ನಡ ರಾಜ್ಯೋತ್ಸವನ್ನ‌ ಕರಾಳದಿನ‌ ಅಂತ‌ ಅರಿಶಿನ ಕುಂಕುಮ ಬಾವುಟ💛❤️ ನೇ‌ ಸುಡೋದು‌ .... ಕನ್ನಡಿಗರು‌ 💛❤️ ‌ ಕೃಷ್ಣ ದೇವರಾಯ 🚩 ಪುಲಿಕೇಶಿ 🚩 ಮಯೂರ ವರ್ಮ ಅನೇಕ‌ ಕನ್ನಡ ರಾಜರನ್ನ‌ ಮರೆತು‌ ಲೂಟಿಕೋರನ‌ ಜಯಂತಿ ಮಾಡೋದು‌ 👏👏👏👏👏
@gangushastri
@gangushastri 3 ай бұрын
*ಶಿವಾಜಿಯ ಪೂರ್ವಜರ ನೆಲೆ ನಮ್ಮ ಗದಗ್ ಜಿಲ್ಲೆ..❤❤*
@nagarajakammathar2451
@nagarajakammathar2451 4 ай бұрын
Krishna devaraya bagge heli
@shivaprasadbh6013
@shivaprasadbh6013 4 ай бұрын
Please read 📚 ಯುಗಾವತಾರ ... Book about shivaji maharaj
@gangushastri
@gangushastri 3 ай бұрын
ಶಿವಾಜಿಗೆ ಖಡ್ಗ ಕೊಟ್ಟಿದ್ದು ಶಿರಹಟ್ಟಿ ಸಮೀಪದ ಶ್ರೀ ಹೊಳಲಮ್ಮ ದೇವಿ..🙏🏻🙏🏻
@kannadabackpacker4039
@kannadabackpacker4039 4 ай бұрын
ಜೈ ಬೆಳವಾಡಿ ಮಲ್ಲಮ್ಮ ತಾಯಿ 💛❤️ಜೈ ಇಮ್ಮಡಿ ಪುಲಕೇಶಿ 💛❤️
@ananyak2913
@ananyak2913 4 ай бұрын
ಮರಾಠಿ ಗಳು ಕನ್ನಡ ರಾಜ್ಯೋತ್ಸವನ್ನ‌ ಕರಾಳದಿನ‌ ಅಂತ‌ ಅರಿಶಿನ ಕುಂಕುಮ ಬಾವುಟ💛❤️ ನೇ‌ ಸುಡೋದು‌ .... ಕನ್ನಡಿಗರು‌ 💛❤️ ‌ ಕೃಷ್ಣ ದೇವರಾಯ 🚩 ಪುಲಿಕೇಶಿ 🚩 ಮಯೂರ ವರ್ಮ ಅನೇಕ‌ ಕನ್ನಡ ರಾಜರನ್ನ‌ ಮರೆತು‌ ಲೂಟಿಕೋರನ‌ ಜಯಂತಿ ಮಾಡೋದು‌ 👏👏👏👏👏
@premkolkar6861
@premkolkar6861 4 ай бұрын
ಇಮ್ಮಡಿ ಪುಲಕೇಶಿ❤
@prasansangur4712
@prasansangur4712 4 ай бұрын
💛❤️
@Armylovervittu143
@Armylovervittu143 Күн бұрын
⚔️🚩📿ಜೈ ಛತ್ರಪತಿ ಶಿವಾಜಿ ಮಹಾರಾಜ🧡ಜೈ ಭವಾನಿ📿🚩⚔️👑⚔️🚩 ಜೈ ಶ್ರೀ ರಾಮ 🚩⚔️🕉️⚔️🚩ಜೈ ಸನಾತನ ಧರ್ಮ🚩⚔️ ⚔️💛❤️ಜೈ ಕರ್ನಾಟಕ💛❤️⚔️
small vs big hoop #tiktok
00:12
Анастасия Тарасова
Рет қаралды 19 МЛН
Универ. 10 лет спустя - ВСЕ СЕРИИ ПОДРЯД
9:04:59
Комедии 2023
Рет қаралды 2,7 МЛН
I CAN’T BELIEVE I LOST 😱
00:46
Topper Guild
Рет қаралды 48 МЛН
Osman Kalyoncu Sonu Üzücü Saddest Videos Dream Engine 170 #shorts
00:27
Big Bulletin | Top Stories | HR Ranganath | Feb 19, 2024
1:12
small vs big hoop #tiktok
00:12
Анастасия Тарасова
Рет қаралды 19 МЛН