ಇದೊಂದು ಅಲೌಕಿಕ ಅನುಭವ ಗುರುಗಳೇ ನಿಮ್ಮ ಮಾರ್ಗದರ್ಶನ ಅತ್ಯುತ್ತಮ ವಾದದ್ದು,,ಧನ್ಯವಾದಗಳು
@smritiinteriorandconstruct14739 ай бұрын
ಧನ್ಯವಾದಗಳು ಗುರೂಜಿ... ತುಂಬಾ ದಿನಗಳಿಂದ ಧ್ಯಾನ ಮಾಡಲು ನಾನು ಪ್ರಯತ್ನಪಡುತ್ತೇನೆ.. ಪ್ರಥಮ ಬಾರಿಗೆ ನಿಮ್ಮ ವಿಡಿಯೋದ ಮುಂದೆ 20 ನಿಮಿಷಗಳು ನನ್ನ ಮನಸ್ಸನ್ನು ಕಂಟ್ರೋಲ್ ಮಾಡಿ ಇದ್ದೆ
@madiwalappanavalagi1606Ай бұрын
ಸರಳ ಮತ್ತು ಸ್ಪಷ್ಟವಾಗಿ ಧ್ಯಾನದ ಸೂತ್ರ ತಿಳಿಸಿದ ತಮಗೆ ಧನ್ಯವಾದಗಳು ಗುರೂಜಿ 🙏💐
@veenakotresh600211 ай бұрын
ಗುರುಗಳೇ ನಿಮ್ಮ ಅದ್ಭುತವಾದ ಧ್ಯಾನಕ್ಕೆ ಶರಣಾದೆ ಧನ್ಯವಾದಗಳು ಗುರುಗಳೇ 🙏🙏
@MaheshMahesh-od5ck9 ай бұрын
😢 0:38 😮
@irannapattar62759 ай бұрын
ಗುರುಜೀ ಶುದ್ಧ ಕನ್ನಡದಲ್ಲಿ ಹೆಳಿದರೇ ನಮ್ಮಂಥ ಸಾಮಾನ್ಯರಿಗೂ ಅರ್ಥ ವಾಗುತ್ತದೆ.
@havyasa-660010 ай бұрын
ಧನ್ಯವಾದಗಳು ದಿನನಿತ್ಯ ಅಭ್ಯಾಸ ಮಾಡಲಿಕ್ಕೆ ತುಂಬಾನೇ ಉಪಯೋಗವಾಗಿದೆ
@kamalapandu6922 Жыл бұрын
ಧನ್ಯವಾದಗಳೂ ಸ್ವಾಮೀಜಿ 🙏🙏🌸
@anithas14267 ай бұрын
ಅನಂತ್ ಅನಂತ್ ಕೋಟಿ ಪ್ರಣಾಮಗಳು ಗುರುಗಳೇ ಧನ್ಯವಾದಗಳು ಗುರುಗಳೇ
@vbhospeti8295 Жыл бұрын
ತಮ್ಮ ಧ್ಯಾನ ಸರಳ ಮಾರ್ಗದರ್ಶನಕ್ಕಾಗಿ ನಮಸ್ಕಾರಗಳು
@srinivasbhat8362 Жыл бұрын
ಗುರುವರ್ಯ ನಿಮ್ಮ ಧ್ಯಾನ ಸೂತ್ರ ಅತೀ ಅದ್ದಭೂತ ಸಾಷ್ಟಾಂಗ ಪ್ರಣಾಮಗಳು