No video

''55 ರೂಪಾಯಿ ವ್ಯಾಪಾರ ಆಗಿದ್ದ ಖುಷಿಗೆ ಮೂರು ದಿವಸ ನಿದ್ದೆನೇ ಮಾಡಿರಲಿಲ್ಲ ನಾನು''||Subanna Mess||

  Рет қаралды 199,601

Badukina Butthi

Badukina Butthi

Күн бұрын

ಮೇಲುಕೋಟೆ ಊರು ಚಂದ, ಸುಬ್ಬಣ್ಣನವರ ಮೆಸ್ಸಂತು ಇನ್ನೂ ಚೆಂದ. ಕೇವಲ 14 ರೂಪಾಯಿ,100 ವರ್ಷಗಳ ಹಿಂದೆ 20 ಪೈಸೆಗೆ ಮೂರು ದೋಸೆ, 7 ಪೈಸೆಗೆ ಬೆಲ್ಲದ ಕಾಫಿಯೊಂದಿಗೆ ಶುರುವಾದ ಮೆಸ್, ಈಗಲೂ ತನ್ನ ತಾಜಾತನವನ್ನು ಗೌರವದ ಗರಿಯನ್ನು ಇನ್ನೂ ಹಾಗೆ ಉಳಿಸಿಕೊಂಡು ಬಂದಿದೆ. ಸಾವಿರದ 200 ವರ್ಷಗಳ ಹಿಂದೆ ರಾಮಾನುಜಾಚಾರ್ಯ ಕಾಲದಲ್ಲಿ ದೇವರ ಪ್ರಸಾದಕ್ಕೆ ಎಂದು ಶುರುವಾದ ಪುಳಿಯೋಗರೆ, ಈ ದಿನ ಜಗತ್ಪ್ರಸಿದ್ಧವಾಗಿ ಪರಿಚಯವಾಗಿದೆ.. ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿ ವೈರಮುಡಿ ಉತ್ಸವದಷ್ಟೇ ಸುಬ್ಬಣ್ಣ ಕೂಡ ಹೆಸರುವಾಸಿಯಾಗಿದೆ. ಬನ್ನಿ ಮೇಲುಕೋಟೆಗೆ ಬಂದಾಗ ಈ ಮೆಸ್ಸಿಗೆ ಭೇಟಿ ನೀಡಿ ಒಂದು ಒಳ್ಳೆ ಬಾಳೆ ಎಲೆ ಊಟ ನಿಮ್ಮದಾಗಲಿ.
Melukote town is beautiful,Subbana mess is still beautiful. Just 14 rupees, 100 years ago with three dosas for 20 paise and jaggery coffee for 7 paise, Mess has still maintained its aim of honoring freshness. Puliyogare, which started 1,200 years ago during Ramanujacharya's time as a gift to God, has now become world famous.Subbanna mess is also famous for Melukote Cheluva Narayan Swamy Vairamudi Utsav. When you come to Melukote, visit this Messy and have a good banana leaf meal.
Address:maps.app.goo.g...
ph no:Ph no:9343541738(Shankaranarayana)
#Subannamess #Subanna #Subannamess #Melkukote #melkote #Mysore #Nanjungudu
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 103
@Nagendra.cn.
@Nagendra.cn. Жыл бұрын
ಸೂಪರ್ ಟೇಸ್ಟ್ ಸುಬ್ಬಣ್ಣ ಶಂಕ್ರಣ್ಣ. ಆದುನಿಕ. ರಾಮ ಲಕ್ಷ್ಮಣರು ಇವರ ಬಾಂಧವ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ. ಪ್ರತಿ ವ್ಯಾಪಾರವೂ ಯಶಸ್ಸು ಕಾಣುತ್ತೆ
@satishbyrasandra4693
@satishbyrasandra4693 Жыл бұрын
ನಿಮ್ಮ ಅನುಭವದ ಮಾತುಗಳನ್ನು ಕೇಳುತ್ತಿದ್ದರೆ ನಿಮ್ಮ ಹೋಟೆಲ್ನಲ್ಲಿ ಊಟ ಮಾಡಿದಷ್ಟೇ ಸಂತೋಷ ಆಯ್ತು ಸರ್ ಈ ವಿಡಿಯೋ ಮಾಡಿದವರಿಗೂ ಧನ್ಯವಾದಗಳು 🙏
@srinivaspatwari6220
@srinivaspatwari6220 Жыл бұрын
ತುಂಬಾ ಸೊಗಸಾಗಿ ಮೂಡಿಬಂದಿದೆ.. ನಿಮ್ಮ ಹಾಗೂ ನಮ್ಮ ಬದುಕಿನ ಬುತ್ತಿಯು ಹೀಗೇ ಸದಾ ಕಾಲ ಸಾಗಲಿ ಎಂದು ಆಶಿಸುತ್ತೇನೆ..👍🙏
@prakash7564
@prakash7564 Жыл бұрын
"Oota chennagillaandre Hana vaapas" idu confidance, chennagirutthe hanno confidence 👍
@raviprakash1956
@raviprakash1956 Жыл бұрын
Hat's up to Subbana mess. Thank you for covering beautiful and informative episode.
@jyothidaglur5703
@jyothidaglur5703 Жыл бұрын
ಈ ವಿಡಿಯೋ ನೋಡಿದವರಿಗೆಲ್ಲ ಮೇಲುಕೋಟೆಗೆ ಹೋಗಿ ದೇವರ ದರ್ಶನ ಮಾಡಿ ಸುಬ್ಬಣ್ಣನವರ ಹೋಟೆಲ್ ನಲ್ಲಿ ಊಟ ಮಾಡಿ ಬರಬೇಕು ಅನ್ನಿಸುತ್ತೆ. 👌ಅಲ್ಲಿ ಖುಷಿಯಾಗಿ ತಿನ್ನುವವರನ್ನು ನೋಡಿದರೆ ಸಂತೋಷವಾಗುತ್ತೆ. ಈ ಹೋಟೆಲ್ ಮಾಲೀಕರಿಗೊಂದು ದೊಡ್ಡ ನಮಸ್ಕಾರ 🙏
@harininandakumar6917
@harininandakumar6917 Жыл бұрын
One of the best... Keep it up.. Lot of hard work has gone in this..
@chandregowda3459
@chandregowda3459 Жыл бұрын
ಸುಬ್ಬಣ್ಣನ ಊಟೂಕಿಂತ ಮಾತು ತುಂಬಾ ಚೆನ್ನಾಗಿದೆ
@SureshBabu-oc9cx
@SureshBabu-oc9cx Жыл бұрын
Best meals in Karnataka very tasti and higenic maintain best meals my side iwii give 100% marks
@RangnathRangnath-tr8vd
@RangnathRangnath-tr8vd Жыл бұрын
ಇದನ್ನ ನೋಡಿದ್ರೆ ಬೇಗ ಮೇಲುಕೋಟೆ ಗೆ ಬರ್ಬೇಕಂನ್ಸುತ್ತೆ
@manjunathaks607
@manjunathaks607 Жыл бұрын
ಇನ್ನೂ ಜಗತ್ ಪ್ರಸಿದ್ಧ ಮೇಲುಕೋಟೆ ನೋಡಿಲ್ಲ ಅಂದ್ರೇ ಪಾಪಿಯ ಕ್ಯೂ ನಲ್ಲಿ ಇದ್ದೀರಾ ಎಂದೇ ಅರ್ಥ.. ಟೂರಿಸ್ಟ್ ರೀತಿ ಹೋಗಬಾರದು.. ಧ್ಯಾನಕ್ಕಾಗಿ ಎಂದು ಹೋಗಿ.
@slventerprise1726
@slventerprise1726 Жыл бұрын
Nimma jobige kathari
@satishbyrasandra4693
@satishbyrasandra4693 Жыл бұрын
ಹೌದು ನನಗೂ ಹಾಗೇ ಅನ್ಸುತ್ತೆ
@sharathg7220
@sharathg7220 Жыл бұрын
@@slventerprise1726 y not satisfied ha?
@pankajaraghu3108
@pankajaraghu3108 Жыл бұрын
ಶಂಕರ, ಮೇಲ್ಕೋಟೆ ನನ್ನ ತವರೂರು.ನನ್ನ ಗೆಳತಿಯರನ್ನು ಕಳಿಸಿದ್ದೇನೆ.ಎಲ್ಲರಿಗೂ ನಿಮ್ಮ ಮೆಸ್ನ ಊಟ ತುಂಬಾ ಇಷ್ಟ ಆಯ್ತು.ನನಗೆ ತುಂಬಾ ಹೆಮ್ಮೆಯೆನಿಸುತ್ತದೆ ನಿಮ್ಮ ಇಂದಿನ ಬೆಳವಣಿಗೆ, ನಿಸ್ಪೃಹ ಮಾತು, ತುಂಬಾ ಇ ಷ್ಟವಾಯಿತು.ನಾವು ಗೆಳತಿಯರೆಲ್ಲ ಒಮ್ಮೆ ಬಂದು ಊಟ ಮಾಡಬೇಕು ಎನಿಸುತ್ತಿದೆ.ಸದಾ ನಳನಳಿಸುತ್ತಿರಲಿ ನಿಮ್ಮ ಮೆಸ್ನ.😊
@pankajaraghu3108
@pankajaraghu3108 Жыл бұрын
ನಿಮ್ಮ ಮೆಸ್
@charanrai5861
@charanrai5861 Жыл бұрын
Most frank Interview 🙏🏼👏👏
@srivallisubramanyam4957
@srivallisubramanyam4957 Жыл бұрын
Thank you so much sir showing a wonderful episode
@fusiongourish6046
@fusiongourish6046 Жыл бұрын
Owner osm unbelievable speech
@user-xf1uq8od4x
@user-xf1uq8od4x Жыл бұрын
ನೋಡೋಕೆ ನೇ ತುಂಬಾ ಸೊಗಸಾಗಿದೆ
@rashmicg6205
@rashmicg6205 Жыл бұрын
Dosa, idly, sakkare Pongal super.... Elli try Maadi oota....
@drvasuhallikeri8895
@drvasuhallikeri8895 Жыл бұрын
ನಿಮ್ಮ ನಡೆ ನುಡಿ ಸಿದ್ಧಾಂತ ಒಳ್ಳೆಯದೇ,ವಿಡಿಯೋ ತುಣುಕುಗಳು ಆದಷ್ಟು ಕಡಿಮೆ ಇರಲಿ..10,12.ನಿಮಿಷ ಕಾಲ ಇರಲಿ..❤❤❤❤
@ashan7894
@ashan7894 Жыл бұрын
Very down to earth this person n knowledgeable too
@gurumurthyhn6677
@gurumurthyhn6677 Жыл бұрын
Hello hi very good morning very nice good good job and very good I love you
@harininandakumar6917
@harininandakumar6917 Жыл бұрын
What an experience.. Awesome...
@lakshmik9165
@lakshmik9165 Жыл бұрын
Thankyoufor sharing such wonderful hotel.
@radhikasridhar1265
@radhikasridhar1265 Жыл бұрын
ಅದ್ಬುತ
@sspuram99
@sspuram99 Жыл бұрын
Puliyogare, Pongal tasty. But coffee @rs40 thumba dubari
@rachagondapatil5473
@rachagondapatil5473 11 ай бұрын
Supper nice sir👌👍👌👍❤
@janardhanpg4512
@janardhanpg4512 10 ай бұрын
ಒಳ್ಳೆ ಊಟ ಜೋತೆಗೆ ರುಚಿಕರ ಪುಳಿಯೋಗರೆ 👌👌👌👌
@shamanthahe5509
@shamanthahe5509 Жыл бұрын
Super Anna good 🎉🎉
@DevRaj-cd2ph
@DevRaj-cd2ph Жыл бұрын
Honest man subbanna
@rajeshwarims1474
@rajeshwarims1474 Жыл бұрын
God bless them
@ravindrag8277
@ravindrag8277 Жыл бұрын
1947 ರಿಂದ ಮನುಷ್ಯನ ಜೀವನ ಅದೋಗತಿ ಪ್ರಾರಂಭ ವಾಗಿದೆ,
@varadarajaluar2883
@varadarajaluar2883 Жыл бұрын
Best video, thanks sir 🙏 namaste
@sathyanarayanab.m.5414
@sathyanarayanab.m.5414 Жыл бұрын
Great 👍 👌 👍 👌
@harshuharshitha9168
@harshuharshitha9168 10 ай бұрын
I really loved the taste of the food😋
@anathanarayana5587
@anathanarayana5587 Жыл бұрын
Super sir nimma hotel bagge porakarikaru a hootelege hoogbeedi antha heltharala yaake
@ravichandraravi2647
@ravichandraravi2647 Жыл бұрын
Super episode 🙏
@ravi2024
@ravi2024 Жыл бұрын
Main reason for detaching joint family is just ego😟 I was raised in joint family that was literally heaven. Nowadays all are bound and tied by their egos
@LingarajuK.M-hr4gk
@LingarajuK.M-hr4gk Жыл бұрын
Navu hogiddo normal uta heavy costly no taste Yaru ogbedii
@vijay-fz5ln
@vijay-fz5ln Жыл бұрын
ನಿಮ್ಮ ಬೆಳ್ಳುಳಿ.... ಈರುಳ್ಳಿ.... ಊಟ ಕಿಂತ ಚೆನಾಗಿರುತ್ತೆ.....
@shrivathsagcl3285
@shrivathsagcl3285 3 ай бұрын
Sir Uta rate estu
@SudhaLokesh-yw6jx
@SudhaLokesh-yw6jx Жыл бұрын
Supar talking
@sharanas135
@sharanas135 4 ай бұрын
👍🌹👌
@sharathg7220
@sharathg7220 Жыл бұрын
😋😋😋😋Defiantly I'll visit this Hotel Soon
@Hemanth_122
@Hemanth_122 Жыл бұрын
Love from ariskere ❣️❣️❣️❣️
@balajisundarambalaji1970
@balajisundarambalaji1970 Жыл бұрын
values in life missing after 1990s value education in primary and High school... unfortunate circumstances & Education policies missing.... Parents play major roles upbringing in primary and secondary education...
@pradeepdeshmukh4438
@pradeepdeshmukh4438 Жыл бұрын
Nice camera man
@prabhar3397
@prabhar3397 Жыл бұрын
🎉🙏
@thosahallisrinivasa1986
@thosahallisrinivasa1986 Жыл бұрын
@padmanabharaju329
@padmanabharaju329 Жыл бұрын
👌
@vidyahundekar2119
@vidyahundekar2119 Жыл бұрын
ನಾವೂ ಮೇ ನಲ್ಲಿ ಸುಬ್ಬಣ್ಣ ಮೆಸ್ ಗೆ ಭೇಟಿ ಕೊಟ್ಟು ಪುಳಿಯೋಗರೆ ಗೊಜ್ಜು. ಮಸಾಲೆ ತೊಗೊಂಡು ಇಡ್ಲಿ ತಿಂದು ಬಂದಿದ್ದೆವು. ನಾನು ಬರೆದ ಪ್ರವಾಸ ಕಥನಗಳು ಪುಸ್ತಕದಲ್ಲಿ ಮೇಲುಕೋಟೆ ಬಗ್ಗೆ ಬರೆಯುವಾಗ... ಈ ಸುಬ್ಬಣ್ಣ ಮೆಸ ಬಗ್ಗೆ ಬರೆದಿದ್ದೇನೆ.
@muralimohangr8396
@muralimohangr8396 2 ай бұрын
₹ 140 oota yava 5 star mess. Banda yatrikatige topi. Bengaluru, Mysore nallu adtu illa.
@shobhapd3088
@shobhapd3088 3 ай бұрын
First TV banda nantra avibhakta kutumba.
@xyz_sdh6580
@xyz_sdh6580 Жыл бұрын
Badakina butti sir nanage chapthi madoke uttara karanatakada mahileyaru bekagidare nivu sahaya madatira sir
@badukinabutthi5385
@badukinabutthi5385 Жыл бұрын
ದಯವಿಟ್ಟು ನಿಮ್ಮ ಫೋನ್ ನಂಬರನ್ನು ಕಮೆಂಟ್ಸ್ ಮೂಲಕ ತಿಳಿಸಿ. ಬದುಕಿನ ಬುತ್ತಿಯ ಡಿಸ್ಕ್ರಿಪ್ಶನ್ ನಲ್ಲಿ ನಮ್ಮ ಫೋನ್ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ.
@KLRaju-xc7gv
@KLRaju-xc7gv Жыл бұрын
Next show uppasaru hotel sir.
@hackeravatar5583
@hackeravatar5583 Жыл бұрын
Taste eallla clean ealla heavy costly
@vijay-fz5ln
@vijay-fz5ln Жыл бұрын
ನಿಮ್ಮ ಮನೆ ಗಿಂತ clean...
@kirthana4359
@kirthana4359 Жыл бұрын
I LOVE NAYSA
@armuralidhar2011
@armuralidhar2011 Жыл бұрын
NOT worthy meal costly food limited
@karthivlogs2719
@karthivlogs2719 Жыл бұрын
Sakath costly bro illi
@keerthirajhm1208
@keerthirajhm1208 Жыл бұрын
ಹೋದ್ರೆ ಏನು ಇಲ್ಲ ಅಲ್ಲಿ... ನಾರ್ಮಲ್ ಊಟ ಈ ಯು ಟ್ಯೂಬ್ ಅವ್ರು ಸುಮ್ನೆ ಹೈಪ್ ಮಾಡಿದಾರೆ.... ಹೋದ್ರೆ ದೊಡ್ಡ ಬ್ಲೇಡ್ ಬೀಳುತ್ತೆ... ನಾರ್ಮಲ್ ಟೇಸ್ಟ್ ಅಷ್ಟೇ ಏನು ಇಲ್ಲ
@mahantheshpatil709
@mahantheshpatil709 Жыл бұрын
You have not provided address of the hotel, very bad
@s.v.prabhakararao4146
@s.v.prabhakararao4146 Жыл бұрын
ಯಾಕೊ ಮುಖ ಗಂಟು ಇಟ್ಕೊಂಡ ಮಾತಾಡ್ತಾರೆ. ಹೇಗೆ ಇವರ ಹತ್ರ ಊಟ ಮಾಡೋದು. ರುಚಿ ಗೋಸ್ಕರ ಹೋಗ್ಬೋದು ಅಂತ ಕಾಣುತ್ತದೆ.
@manjunathaks607
@manjunathaks607 Жыл бұрын
ಕುಣಿಲಾರದ ಸೂಳೆ ನೆಲ ಡೊಂಕು ಅಂದಳಂತೆ... ನೀ ಎಲ್ಲಾದ್ರಲ್ಲೂ ಸರೀ ಇದೀಯಾ .. ಚೆಕ್ ಮಾಡ್ಕೋ. ಅವರು ಇರೋದೇ ಹೀಗೆ.. ಮಾತಾಡೋದೇ ಹಾಗೇ.. ನಿಯತ್ತಾಗಿ ಇದ್ದಾರೆ.. ಮನೆ ಮಂದಿ ಎಲ್ಲಾ ದುಡಿತಾರೆ.. ಮಂಡ್ಯ ಜನರೇ ಹಾಗೇ.. ಪೆ ಮು ದೇ.. ನೀ ಹೋದ್ರೆ ಒಂದ್ ಶ್ಯಾ .. ಹೋಗಿದ್ದರೆ ಎರಡು ಶ್ಯಾ...
@hemasatish3261
@hemasatish3261 Жыл бұрын
Ruchi nu irolla don't visit him he is very costly and quality quantity yeradu irolla
@manjunathaks607
@manjunathaks607 Жыл бұрын
@@hemasatish3261 ಅವರು ಕೊಡೋದು ಬಾಡೂಟ ಅಲ್ಲಾ.. ಅದು ಮೇಲುಕೋಟೆಯಲ್ಲಿ ಸಿಗೊಲ್ಲಾ.. ಬೆಟ್ಟ ಇಳಿದು ಹ್ಯಾಂಡ್ ಪೋಸ್ಟ್ ಗೇ ಹೋಗಬೇಕು.. ಮೇಲುಕೋಟೆಯಲ್ಲೂ ಹೋಟಲು ನಾಮದ ಟ್ರೇಡ್ ಮಾರ್ಕ್ ಇರೋ ಮಾಫಿಯಾ ಗುಂಪುಗಳಿವೆ.. ಅವು ಕಿತಾಪತಿ ತಜ್ಞರು.
@LingarajuK.M-hr4gk
@LingarajuK.M-hr4gk Жыл бұрын
Topi hakhare hogi
@srinivaskkd1979
@srinivaskkd1979 Жыл бұрын
Subbana hotel puliyogare thindre vanthi bedi gyarantee... Nanna anubhava...😛😛😛😛😛
@hemasatish3261
@hemasatish3261 Жыл бұрын
Quality and quantity is not upto the mark only showoff and fame sake ,all the way we visited their influenced by some other youtuber vlog ,he talks like anything but nothing best you can get from his hotel👎 they are so much commercial
@nseniftybankniftytrader4086
@nseniftybankniftytrader4086 Жыл бұрын
90% dnt have food in home 10% is jio network,,,,,wtf!!!
@adayyaswamy6977
@adayyaswamy6977 Жыл бұрын
Kankapur vasu hotel
@fusiongourish6046
@fusiongourish6046 Жыл бұрын
Hotel owner Front person
@srinathsree5237
@srinathsree5237 Жыл бұрын
🎉🎉❤❤🙏🙏
@atmaram1038
@atmaram1038 Жыл бұрын
Puliogare appears to be authentic
@sharanachar3917
@sharanachar3917 6 ай бұрын
Costly more over worst
@ravinaik9609
@ravinaik9609 Жыл бұрын
Hi sr
@vasanthkumarha4062
@vasanthkumarha4062 Жыл бұрын
dodda blade Subbanna Annapurna mess paravagalla
@gururaj7016
@gururaj7016 Жыл бұрын
❤❤❤❤❤❤❤❤❤❤❤
@sanikab.s8225
@sanikab.s8225 Жыл бұрын
ದಯವಿಟ್ಟು ಇವನ ಹತ್ತಿರ ಕಾಸ್ಟ್ಲಿ ಯಾರು ಹೋಗಬೇಡಿ
@trigunam7838
@trigunam7838 Жыл бұрын
Nav uta madidvi chanagirlilla
@vijay-fz5ln
@vijay-fz5ln Жыл бұрын
Gowdu ಮುಂಡೇವಾ.... ನಿನ್ನ ನಾಲಿಗೆ mulle thinoke layaku
@Hemanth_122
@Hemanth_122 Жыл бұрын
First ❤
@muralimohangr8396
@muralimohangr8396 Жыл бұрын
Yarree original anta heliddu. Puliogare pudiyalli maduvudilla. Iyengar puliogare GOJJINALLI Mduttare. Sariyagi , avaru heluttiddate, devastandalli maduttiddatendu. DEVASTA DA ATHACA IYENGAR MADUVA PULIOGARE TINDU NODI. VYATYASA GOTTAGUTTADE.
@RavindraKumar-qx6pu
@RavindraKumar-qx6pu Жыл бұрын
Worst meals I have ever seen
@ManjuManju-cu2iz
@ManjuManju-cu2iz Жыл бұрын
Sumne hol bedtane oota channgiralla sumne. Gemik edella
@bopannananjappa2553
@bopannananjappa2553 Жыл бұрын
The owner is depressed.😮
@vijay-fz5ln
@vijay-fz5ln Жыл бұрын
Yake
@keshavreddy4991
@keshavreddy4991 Жыл бұрын
Kitchen is very derty
@ManjunathManjunath-ug5fe
@ManjunathManjunath-ug5fe Жыл бұрын
Costly giraki heavy
@srinisrinivas3443
@srinisrinivas3443 Жыл бұрын
Nivu yake jaasthi bele iro hotel na interview madthira ? Alli Uta Madi bandidini ondu utakke 140/- thagothare idu pakka waste alva
@mohanb-gx8fo
@mohanb-gx8fo Жыл бұрын
Uta chennagilla
@vinyad8402
@vinyad8402 Жыл бұрын
Heavy blade prices for customers
@Venkateshps07
@Venkateshps07 Жыл бұрын
ಬಹಳ ಅನುಭವದ ಮಾತು😍🙏🏻
@lolakshiraj5440
@lolakshiraj5440 Жыл бұрын
هذه الحلوى قد تقتلني 😱🍬
00:22
Cool Tool SHORTS Arabic
Рет қаралды 51 МЛН
WILL IT BURST?
00:31
Natan por Aí
Рет қаралды 28 МЛН
هذه الحلوى قد تقتلني 😱🍬
00:22
Cool Tool SHORTS Arabic
Рет қаралды 51 МЛН