No video

ಈ 6 ಸೂಚನೆಗಳು ಭಗವಂತನಿಂದ ದೊರೆತರೆ ಕೋಟ್ಯಧಿಪತಿ ಆಗುವಿರಿ | LIVE | 6 signs signs to become rich in astrology

  Рет қаралды 463,118

JEETH MEDIA NETWORK

JEETH MEDIA NETWORK

Күн бұрын

#live #livestream #astrology
ವೀಕ್ಷಕರೆ,
ಈ 6 ಸೂಚನೆಗಳು ಭಗವಂತನಿಂದ ದೊರೆತರೆ ಕೋಟ್ಯಧಿಪತಿ ಆಗುವಿರಿ | LIVE | 6 signs signs to become rich in astrology
ನಿಮಗೆ ಈ 6 ಸೂಚನೆಗಳು ಲಕ್ಷಣಗಳು ಜೀವನದಲ್ಲಿ ಕಾಣಿಸಿದರೆ ಅಪಾರ ಹಣ ನಿಮ್ಮ ಬಳಿ ಹರಿದು ಬರಲಿದೆ ಅಂತ ಶ್ರೀಮನ್ನಾರಾಯಣ ನಾರದ ಮುನಿಗಳಿಗೆ ಹೇಳಿದ್ದಾರೆ.
these 6 signs indicates that you will become rich soon as per lord vishnu
#astrologykannada
#kannadaastrologytips
#vishnu
#lordvishnu
#naradamuni
#goodluck
#luck
#lakshmi
#money
#rich
#wealth
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 2 800
@manjunathdc5488
@manjunathdc5488 3 ай бұрын
ಓಂ ನಮೋ ಭಗವತೇ ವಾಸುದೇವಾಯ.. ಶ್ರೀ ಮಾತೆ ಮಹಾಲಕ್ಷ್ಮಿ ಸಮೇತ ಬಂದು ನನ್ನ ಮನೆಯಲ್ಲಿ ಸ್ಥಿರವಾಗಿ ನೆಲೆಸಿ.. 🙏🙏🙏🙏🙏
@sumalatagaikwad8055
@sumalatagaikwad8055 6 ай бұрын
ತುಂಬಾ ಒಳ್ಳೆ ಮಾಹಿತಿ ನೀಡಿದೀರಾ ಗುರುಗಳೇ ಕೊಟ್ಟಿ ಕೊಟ್ಟಿ ಧನ್ಯವಾದಗಳು 🙏🏻🙏🏻
@JayanandNavi-cd6ol
@JayanandNavi-cd6ol 3 ай бұрын
Omnamshivay
@reemasawkar9890
@reemasawkar9890 Жыл бұрын
ತುಂಬಾ ಧನ್ಯವದಗಳು ಗುರುಗಳೆ ನಿಮ್ಮ ವಿಡಿಯೋ ಬಹಳ ಇಷ್ಟ ಆಯ್ತು ನನಿಗೆ ಫಲ ಸಿಕ್ಕಿತು
@indiraprakashacademy6395
@indiraprakashacademy6395 10 ай бұрын
ಇಂತಹ ಒಳ್ಳೆಯ ಮಾಹಿತಿಯನ್ನು ಕೊಟ್ಟ ತಮಗೆ ಧನ್ಯವಾದಗಳು ಸರ್.
@srsumathi6330
@srsumathi6330 10 ай бұрын
9:06 9:07
@ManjulaManjula-ti9lq
@ManjulaManjula-ti9lq 8 ай бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏 ಓಂ ನಮಃ ಶಿವಾಯ ಓಂ ನಮಃ ಶಿವಾಯ
@user-gy4zt5lm1x
@user-gy4zt5lm1x 8 ай бұрын
ಇಂಥ ವಿಷಯಗಳನ್ನು ತಿಳಿಸಿಕೊಟ್ಟ ನಿಮಗೆ ಕೋಟಿ ಕೋಟಿ, ನಮನಗಳು ಗುರುಗಳೇ ಓಂ ನಮಃ ಶಿವಾಯ🙏🏻🙏🏻🙏🏻🙏🏻🙏🏻
@PramilaGowda-fl5hz
@PramilaGowda-fl5hz 24 күн бұрын
Thank you sir
@Shailasb-ny5uj
@Shailasb-ny5uj 4 ай бұрын
ಅಮ್ಮ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ ಜೈ ಶ್ರೀ ರಾಮ್,🙏🙏🙏🙏🙏
@shanthabaipatil8291
@shanthabaipatil8291 2 ай бұрын
Omhinhaspiyi
@ShreeSaiRadha356
@ShreeSaiRadha356 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 💐💫 ಓಂ ನಮಃ ಶಿವಾಯ ❤️🌷🙏 ಓಂ ನಮಃ ಶಿವಾಯ ❤️🌻🙏 ಓಂ ನಮಃ ಶಿವಾಯ ❤️🌺🙏
@MallanagoudaMPatil
@MallanagoudaMPatil 7 ай бұрын
🎉ಧನ್ಯವಾದಗಳು ಗುರೂಜಿ
@kavitabadiger-qx8yb
@kavitabadiger-qx8yb 11 ай бұрын
ಗುರುಗಳೇ ನಮಗೆ ಬೇಕಾದ ಮಾಹಿತಿಯನ್ನು ತುಂಬಾ ವಿಷಯಗಳು ತಿಳಿಸಿ ಕೊಡತಾ ಇದಿರೀ ತುಂಬಾ ಧನ್ಯವಾದಗಳು
@sinnurhanumanthagouda8519
@sinnurhanumanthagouda8519 3 ай бұрын
Om namasiy
@user-tp7eh5jx3i
@user-tp7eh5jx3i 8 ай бұрын
ತುಂಬಾ ಒಳ್ಳೆಯ ಸಂದೇಶವನ್ನು ಎಲ್ಲರಿಗೂ ಹೇಳಿ ನಮಗೂ ಹೇಳಿ ಈ ವಿಡಿಯೋವನ್ನು ನಾವು ನೋಡಿ ನಮಗೂ ದಾರಿದೀಪವಾಗಿದೆ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ ಗುರುಗಳೇ
@MalaMahalakshmi-eb1yo
@MalaMahalakshmi-eb1yo Жыл бұрын
ನೀವು ಹೇಳಿದ ಜೀರಿಗೆ ಪ್ರಯೋಗ ಮಾಡಿದೆ ಅದು ನಿಜ ನನ್ನ ಹಣದ ಸಮಸ್ಯೆ ಬಗೆಹರಿಯಿತು 🙏🙏🙏ಗುರುಗಳೇ ನಿಮ್ಮ ಮಾತು ನಿಜ thanks universe
@shakuntalakundargimathshak8687
@shakuntalakundargimathshak8687 11 ай бұрын
ಜೈಗುರೂಜಿ 🙏🙏ಓಂ ನಮೋ ಭಗವತೇ ವಾಸುದೇವಾಯ ನಮಃ🙏🙏
@komalaprakash6053
@komalaprakash6053 Жыл бұрын
🙏 ನಮಸ್ಕಾರ ಬಹುಶಃ ನೀವು ಹೇಳಿದ್ದು ಸತ್ಯ ಇರಬಹುದು ಅದ್ರೆ ನನ್ನ ಮನೆಗೆ 7ವರ್ಷದ ಹಿಂದೆ ಏಡ ಬಿಡದೆ ಪ್ರತಿದಿನ ಗೂಮಾತಾ ಬರ್ತಿದ್ಲು ನನ್ನ ಮನೆಲ್ಲಿ ಏನು ಇತ್ತೋ ಅದೇ ತಿನೂಕ್ಕೆ ಕೊಡ್ತಿದ್ದೆ ಅದ್ರೆ ನನ್ನ ಹಣೆಬರ ಇದ್ದ ಮನೇನು ಕೋರ್ಟ್ ಕೇಸ್ ಗೆ ಹೋಗಿ ಮನೇ ಬಿಡುವ ಹಾಗೆ ಆಯ್ತು ಇನ್ನಾ case ನೆಡಿತಾ ಇದೆ ಲಕ್ಷಾಂತರ ಹಣ ಕರ್ಚಾಗಿ ಈಗ ಭರವಸೆ ಕಳಕೊಂಡು ಬರೀ ನಿರೀಕ್ಷೆ ನಲ್ಲಿ ಕಾಯ್ತಾ ಇದ್ದೇವಿ 😒🙏
@govindaraju1752
@govindaraju1752 7 сағат бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ ❤❤
@manjunathdc5488
@manjunathdc5488 3 ай бұрын
ಅದ್ಭುತವಾದ ಮಾಹಿತಿಯನ್ನು ನೀಡಿದ್ದೀರಾ ಗುರುಗಳೇ.. ನಿಮಗೆ ಅನಂತ ಕೋಟಿ ವಂದನೆಗಳು.. 🙏🙏❤️🙏🙏
@videoediter7667
@videoediter7667 Жыл бұрын
ಗುರುಗಳೇ ನೀವು ಹೇಳಿದ ಮಾತು ನಮಗೆ ತುಂಬಾ ಖುಷಿ ಆಯ್ತು ನಿಮಗೆ ಧನ್ಯವಾದಗಳು ಗುರುಗಳೇ
@AnnasabPharale
@AnnasabPharale Жыл бұрын
Z Onmasvay
@vanjakshin273
@vanjakshin273 11 ай бұрын
👌👌🙏🙏
@shivarajpatil5653
@shivarajpatil5653 10 ай бұрын
Om namah shivaya
@user-dj6kg4xj6o
@user-dj6kg4xj6o 8 ай бұрын
ಓಂ ನಮಃ ಶಿವಾಯ
@crukmini5411
@crukmini5411 7 ай бұрын
Om nasth sivaya
@user-vy9vf3cf7l
@user-vy9vf3cf7l Жыл бұрын
ಇಂತಹ ಒಳ್ಳೆಯ ಮಾಹಿತಿ ಕೊಟ್ಟ ನಿಮಗೆ ಅನಂತ ಧನ್ಯವಾದಗಳು
@UmeshKumar-ny1xm
@UmeshKumar-ny1xm Жыл бұрын
ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಿರುವ ನಿಮಗೂ ಒಳ್ಳೆಯದಾಗಲಿ, ಧನ್ಯವಾದಗಳು 🙏💐
@MahadeviP-yj8wq
@MahadeviP-yj8wq Жыл бұрын
Om namah shivaya
@ArunkumarAru-fb2kr
@ArunkumarAru-fb2kr 3 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮ 🙏🙏🙏🙏
@vartandcrafts3534
@vartandcrafts3534 8 ай бұрын
🙏🏻ನಮಸ್ಕಾರ ಗುರುಗಳೇ ನೀವು ಹೇಳದ ಈ ಪರಿಹಾರ ಗಳು ತುಂಬಾ ಸರಳ ಸುಲಭ ವಾಗಿ ನೊಂದ ಕುಟುಂಬ ಗಳಿಗೆ ಆನಂದ್ ಮಯಾ ಜೀವನ ಕೊಡುತ್ತಿದ್ದೀರಿ ಬದುಕು ಭಾರ ವಾದ ಜೀವನಗಳಿಗೆ ಅಮೃತ ವಾದ ಮಾತುಗಳಿಂದ ನಮ್ಮ ಸಮಸ್ಯೆ ಪರಿಹರಿಸಿ ಯೋಗ್ಯ ಸಲಹೆ ಸೂಚನೆ ಗಳಿಗೆ ಕೋಟಿಕೋಟಿ ಧನ್ಯವಾದಗಳು ಗುರುಗಳೇ 🙏🏻👌🏻👍🏻🌹💐💐
@ananddoddapalya
@ananddoddapalya 9 ай бұрын
🙏🙏🙏🙏ಅದ್ಭುತ ಮಾಹಿತಿ ಕೊಟ್ಟಿದಿರಾ 🙏🙏🙏🙏ನಿಮಗೂ ಒಳ್ಳೆದಾಗಲಿ 🌹ಸರ್ 😊 ಓಂ ನಮಃ ಶಿವಾಯ 🙏
@vasanthakumari508
@vasanthakumari508 9 ай бұрын
@ಓಂ ನಮಃ| ಶಿವಾಯ🙏 ಓಂ ನಮಃ| ಶಿನಾಯ🙏 🙏ಓಂ ನಮಃ ಶಿವಾಯ ಓಂ ನಮಃ ಶಿವಾಯ🙏 ಓಂ ನಮಃ| ಶಿವಾಯ🙏
@shanthabaipatil8291
@shanthabaipatil8291 2 ай бұрын
Mh
@shanthabaipatil8291
@shanthabaipatil8291 2 ай бұрын
Mhanhamshiva
@kmkotyan7738
@kmkotyan7738 Жыл бұрын
ನಮಸ್ಕಾರ ಗುರುಗಳೇ ನಿಮ್ಮ ಈ ಒಂದು ದಾರಿದೀಪ ಎಲ್ಲರಿಗೂ ಒಳ್ಳೆಯದಾಗಲಿ
@sulochanashetty2427
@sulochanashetty2427 13 күн бұрын
ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🏻🙏🏻🙏🏻 ಧನ್ಯವಾದಗಳು ಗುರುಗಳೇ 🙏🏻 ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಗುರುಗಳೇ
@jayashreearkasali7589
@jayashreearkasali7589 4 ай бұрын
ನಮಸ್ಕಾರ ಗೂರುಗಳೆ ನಿಮ್ಮ ಮಾತುಗಳುನಮಗೆ ಧೈರ್ಯ ತಂದು ಕೊಟ್ಟಿದೆ. ತುಂಬಾ ಧನ್ಯವಾದಗಳು.
@user-rv9cy2vg7d
@user-rv9cy2vg7d 8 ай бұрын
ಓಂ ನಮೋ ಭಗವತೆ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತನ ನಮ್ಮ ಮನೆಗೆ ಬಾರಮ್ಮ
@narayandhanyal2711
@narayandhanyal2711 7 ай бұрын
Om namah shivaya Om namah shivaya Om namah shivaya
@naveens9709
@naveens9709 7 ай бұрын
ಓಂ ನಮೋ ವಾಸುದೇವಯ ನಮಃ
@user-pn7pl5eh7h
@user-pn7pl5eh7h 6 ай бұрын
Om namashivaiah ​@@narayandhanyal2711
@shankargowdapatil4377
@shankargowdapatil4377 6 ай бұрын
Om namo shivaya 🙏🙏🙏🙏🙏
@bhagyabhagya8830
@bhagyabhagya8830 4 ай бұрын
​@@naveens9709ಓಂನಮಂಶಿವಾಯ
@saroja.jakareddy8247
@saroja.jakareddy8247 Жыл бұрын
ನಿಮ್ಮ ಎಲ್ಲಾ ವಿಷಯಗಳು ತುಂಬಾ ಅರ್ಥ ಪೂರ್ಣ ವಾಗಿವೆ ಅಣ್ಣಾ ಹೀಗೆ ನಿಮ್ಮ ಸಲಹೆ ಗಳು ನಿರಂತರ ವಾಗಿ ಸಾಗಲಿ ನಮ್ಮ ಕಷ್ಟ ಗಳು ದೂರವಾಗಲಿ 🙏🙏🙏
@mohinin8134
@mohinin8134 Жыл бұрын
Omnamah. Shivaya
@bibiasmamullamulla900
@bibiasmamullamulla900 Жыл бұрын
Good
@annapurnammanagaraj2263
@annapurnammanagaraj2263 Жыл бұрын
Omnamah shivaya
@kalavatirathod1441
@kalavatirathod1441 5 ай бұрын
ಓಂ ನಮೋ ಭಗವತೆ ವಾಸುದೇವಾ
@raghavendrahadimaniraghu3764
@raghavendrahadimaniraghu3764 8 ай бұрын
ತುಂಬು ಹೃದಯದ ಧನ್ಯವಾದಗಳು ಸರ್ ಬಹಳ ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ಓಂ ಶ್ರೀ ಭಗವತಿ ವಾಸುದೇವಾಯ ನಮಃ
@MSBiradar-lg6ic
@MSBiradar-lg6ic 3 ай бұрын
ಇಂಥ ಒಳ್ಳೆ ವಿಷಯಗಳು ತಿಳಿಸಿದ್ದಕ್ಕೆ ಬಹಳ ಧನ್ಯ ವಾದಗಳು ಗುರೂಜಿ,,,🎉
@ishwarirao9607
@ishwarirao9607 Жыл бұрын
ನೊಂದ ಮನಸ್ಸಿಗೆ ಧೈರ್ಯ ಕೊಟ್ಟಿದ್ದೀರಿ ಗುರುಗಳೇ ಧನ್ಯವಾದಗಳು 🙏🏻
@manjunathaac6040
@manjunathaac6040 Жыл бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಧನ್ಯವಾದಗಳು ಗುರುಗಳೇ
@muddahanumaiahkN.
@muddahanumaiahkN. Жыл бұрын
Guruji phone switch off sir sumane comments madutira
@raviravindra5784
@raviravindra5784 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏🙏🙏
@shobhanagaraj8021
@shobhanagaraj8021 Жыл бұрын
ತುಂಬ ಚನ್ನಾಗಿ ಪರಿಹಾರವನ್ನು ತಿಳಿಸುತಿದಿರ ನಮ್ಮ ನಮಸ್ಕಾರ
@sharadasubbarao2111
@sharadasubbarao2111 9 ай бұрын
ಗುರುಗಳೇ ಇದೇರೀತಿ ಒಳ್ಳೆಯ ವಿಷಯಗಳನ್ನು ತಿಳಿಸಿ ಧನ್ಯವಾದಗಳು ಓಂ ನಮಃ ಶಿವಾಯ
@shashikalababu2921
@shashikalababu2921 7 ай бұрын
ನಮಸ್ಕಾರ ಗುರುಗಳೆ ನಿವು ಹೇಳಿದ ರೆಮಿಡಿ ತುಂಬ ಒಳ್ಳೆಯ ವಿಚಾರ ಕೆಲವು ರೆಮಿಡಿ ನಾನು ಮಾಡಿದೆ ಒಳ್ಳೆಯದಾಗಿದೆ ಧನ್ಯವಾದ ಗುರುಗಳೆ
@umamanju3855
@umamanju3855 9 ай бұрын
ಓಂ ನಮಃ ಶಿವಾಯ🙏
@Devaraj.I.ShellagiDevaraj
@Devaraj.I.ShellagiDevaraj 8 ай бұрын
❤ ಓಂ ನಮಃ ಶಿವಾಯ ❤
@umamaheshwari7661
@umamaheshwari7661 8 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀಮನ್ ಲಕ್ಷ್ಮೀನಾರಾಯಣ ಸಮೇತ ಮಹಾಲಕ್ಷ್ಮಿ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಸ್ವಾಮಿ ಕೊರಗಜ್ಜ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ 🙏 ನಮಸ್ತೆ ಗುರುಜಿ
@prameelapoojari3913
@prameelapoojari3913 2 ай бұрын
ನಿಜ ಹೇಳ್ತ್ತೀದೀರಾ ಗುರುಗಳೇ ನಮ್ಮನೇನಲ್ಲಿ ಈ ಅನುಭವ ಆಗತ್ತಾ ಇದೆ ಧನ್ಯವಾದಗಳು
@user-vy6do3wb1k
@user-vy6do3wb1k 16 күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಓಂ ನಮೋ ಭಗವತೇ ವಾಸುದೇವಾಯ ನಮಃ 🙏
@chidanandrathnakar921
@chidanandrathnakar921 Жыл бұрын
Namaste Guruji, wonderful and most important msg.l got a gd courage and peace to me by seen this golden msg, most thankful and koti koti namaskaragalu🙏🙏🙏🙏🙏
@kumarareddy3353
@kumarareddy3353 8 ай бұрын
Dear young Sir, l have not experimented any of your suggestions so far. I am very comfortable with my life as l do Kriya Yoga of Babaji Mahavatar. Your way of stressing on some points may make some people relieve their pain immediately both physical and mental. It is with great pleasure l hear your suggestions which have great bearing on human minds. At times, l relieve myself of some kind of remote irritations as l hear you. I feel blessed, fearless, peace and tranquility of mind. I think there is some divine force working behind you to uplift humanity from miseries of life. I dont know why l am telling this . Anyway please continue.
@shivusuggi2235
@shivusuggi2235 Жыл бұрын
ಓಂ ನಮ್ ಶಿವಾಯ್ 🙏🙏🙏🙏🙏🌺🌺🌺🌺
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@shivusuggi2235
@shivusuggi2235 Жыл бұрын
ಧನ್ಯವಾದಗಳು ಗುರುಗಳೇ 🙏🙏
@sujathanp1095
@sujathanp1095 Жыл бұрын
Sujatha N P om shivya
@SOWMYAG-dw2ho
@SOWMYAG-dw2ho 10 ай бұрын
🌷🙏 Om shree gam ganapataye namaha 🙏🌷 Om namo bhagavathe vasudevaya 🙏🙏🙏🙏🙏🙏🙏🙏
@umaranipv9608
@umaranipv9608 9 ай бұрын
ತುಂಬಾ ಒಳ್ಳೆಯ ವಿಷಯ ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು ಗುರುಗಳೆ
@natarajakumar1491
@natarajakumar1491 10 ай бұрын
ಕರೆಕ್ಟ್ sir ನಿವೇಳೋದರಲ್ಲಿ ನಮಗೆ ಎಷ್ಟೋ ಧೈರ್ಯ ಬಂದಿದೆ ನಿಮ್ಮ ಧೈರ್ಯದ ಮಾತೆ ನಮಗೆ ಶ್ರೀ ರಕ್ಷೆ.... 🙏
@sunitharamesh5403
@sunitharamesh5403 Жыл бұрын
ನಮಸ್ತೇ ಗುರುಗಳೇ 🙏🙏 ನಿಮ್ಮ ಮಾತು ನಿಜ ನಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಬರುತ್ತವೆ ಎಂದು ಧೈರ್ಯ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು. ನೀವು ಹೇಳಿದ ಹಾಗೆ ಉಪ್ಪು ಹಾಕಿ ಬಂಡೆ ತೊಳಿಯುದರಿಂದ ನಮ್ಮ ಮನೆಯಲ್ಲಿ ಬಹಳ ನೆಮ್ಮದಿ ಶಾಂತಿ ಇದೆ ತುಂಬಾ ಧನ್ಯವಾದಗಳು 🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@laxmitirvir
@laxmitirvir Жыл бұрын
21
@laxmitirvir
@laxmitirvir Жыл бұрын
Omnamsivygurugalltumbavallysuchnagallkotikotidhanyvadgall
@sarojap7417
@sarojap7417 Жыл бұрын
ಧೈರ್ಯ ತುಂಬುವ ನಿಮ್ಮ ನುಡಿಗಳು ನಮಗೆ ದಾರಿ‌ದೀಪವಾಗಿದೆ ಧನ್ಯವಾದಗಳು ಗುರುಗಳೇ ಓಂ ನಮಃ ಶಿವಾಯ 🕉️🕉️🕉️🕉️🕉️🕉️
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@bheosugatur1440
@bheosugatur1440 Жыл бұрын
@@Jeethmedia ಧನ್ಯವಾದಗಳು ಸರ್
@ashwinimurthy7688
@ashwinimurthy7688 Жыл бұрын
Look
@rohinivedika7810
@rohinivedika7810 Жыл бұрын
Thank you Guruji
@sitabankad8976
@sitabankad8976 Жыл бұрын
Om namah shivaya 🙏👍
@neethaneetha-xn2cw
@neethaneetha-xn2cw Жыл бұрын
Thankyou so much for your valuable Remedies and exclusive live videos. Sir🎉❤
@HalappaHalappa-dk9fq
@HalappaHalappa-dk9fq 5 ай бұрын
🙏🙏ತುಂಬು.ಹೃದಯದ.ದನ್ಯವಾದಗಳು.ನಿಮ್ಮಗೆ😊🙏🙏
@vaniar6263
@vaniar6263 11 ай бұрын
Om NamahshivayaOm NamashivayaThankquoy Gurugale
@natrajh1081
@natrajh1081 Жыл бұрын
ಶ್ರೀ ಗುರುಜಿ ನಮ್ಮಸ್ಕರಗಾಳು 🙏🙏🙏🙏🙏 ಗುರುಜಿ ದನ್ಯವಾದಗಳು ಅಭಿನಂದನೆಗಳು 🤝🙏💐💐❤ ಶ್ರೀ ಗುರುಜಿ ಶುಭ ಸಂಜೆ 🌄 ಎಲ್ಲಾ ಸ್ನೇಹಿತರಿಗೂ
@BasavantappaKaranvi
@BasavantappaKaranvi Жыл бұрын
Om nam shivay
@shashikalaacharya9240
@shashikalaacharya9240 Жыл бұрын
ಗುರುಗಳೆ ನೀವು ಹೇಳಿದ ಹೆಚ್ಚಿನ ಪರಿಹಾರಗಳನ್ನು ಮಾಡಿದ್ದೇನೆ..ಒಳ್ಳೆದಾಗಿದೆ.
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sunilnaik2522
@sunilnaik2522 Жыл бұрын
Om namaha shivaya
@vinayhalmat3038
@vinayhalmat3038 Жыл бұрын
Om namashivaya
@archanarao9549
@archanarao9549 Жыл бұрын
ತುಂಬಾ ಧನ್ಯವಾದಗಳು ಗುರುಗಳೇ,ನಮ್ಗೆ ಗೊತ್ತಿಲ್ಲದೆ ಇರೋ ಎಷ್ಟೋ ವಿಷಯಗಳನ್ನ ತಿಳಿಸ್ತಾ ಇದ್ದೀರಾ,ನನ್ನ ಗಂಡ ಆಫೀಸಿನಲ್ಲಿ promotion gaagi ತುಂಬಾ ಪ್ರಯತ್ನ ಪಡ್ತಾಯಿದ್ದರೇ ಆದ್ರೆ ಆಗ್ತಾನೆ ಇಲ್ಲಾ ,ದಯವಿಟ್ಟು ಪರಿಹಾರ ಹೇಳಿ🙏🙏🙏
@Jeethmedia
@Jeethmedia Жыл бұрын
ಈ ಕೆಳಗಿನ ಪವರ್‌ಫುಲ್‌ದುರ್ಗಾ ಮಂತ್ರವನ್ನು ಪ್ರತಿದಿನ ಕನಿಷ್ಠ 11 ಬಾರಿಯಂತೆ 45 ದಿನ ಪಠಣೆ ಮಾಡಿ ದುರ್ಗ ದುರ್ಗತ್ರಿ ಸುಮನಿ ಪದ್ಮಿನಿ ವಾರಿಣಿ | ದುರ್ಗಮಚ್ಛೇಧಿನಿ ದುರ್ಗಸಾಧಿನಿ ದುರ್ಗನಾಶಿನಿ || ದುರ್ಗತೋದ್ಧಾರಿಣಿ ದುರ್ಗನಿಹಂತ್ರಿ ದುರ್ಗ ಮಾಪಹಾ | ದುರ್ಗಜ್ಞಾನ ದಾ ದುರ್ಗ ದೈತ್ಯ ಲೋಕದ ವಾನಲಾ || ದುರ್ಗಮಾ ದುರ್ಗಮಾ ಲೋಕಾ ದುರ್ಗಮಾತೃ ಸ್ವರೂಪಿಣಿ | ದುರ್ಗಮಾರ್ಗಪ್ರದ ದುರ್ಗಮ ವಿಧಾ ದುರ್ಗಮಾ ಶ್ರಿದಾ || ದುರ್ಗಮಾಜ್ಞಾನ ಸಂಸ್ಯನಾ ದುರ್ಗಮ ಧ್ಯಾನ ಮಾಸಿನಿ | ದುರ್ಗಮೇಹ ದುರ್ಗಮಗಾ ದುರ್ಗಮಾರ್ತಸ್ವರೂಪಿನಿ || ದುರ್ಗಮಾಸುರ ಸಂಹಂತ್ರಿ ದುರ್ಗಮಾಯುದ ಧಾರಿಣಿ | ದುರ್ಗಮಾಂಗಿ ದುರ್ಗಮತಾ ದುರ್ಗಮ್ಯ ದುರ್ಗಮೇಶ್ವರಿ || ದುರ್ಗ ಭೀಮ ದುರ್ಗಮತಾ, ದುರ್ಗತಾ ದುರ್ಗಧಾರಿಣಿ ||
@archanarao9549
@archanarao9549 Жыл бұрын
ತುಂಬ ತುಂಬ ಧಾನ್ಯವದಗಲು ಗುರುಗಳೇ ಪರಿಹಾರ ತಿಳಿಸಿದಕ್ಕೆ ಕಂಡಿತ ಮಾಡ್ಕೋತೀನಿ🙏🙏🙏
@RekhaRekha-oj6bi
@RekhaRekha-oj6bi 4 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಾರಮ್ಮ. ತುಂಬು ಹೃದಯ ಧನ್ಯವಾದಗಳು ಗುರುಗಳೇ.. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮೋ ಶಿವಾಯ ನಮಃ
@umamanju3855
@umamanju3855 9 ай бұрын
ತುಂಬಾ ಧನ್ಯವಾದಗಳು ಗುರುಗಳೇ,🙏🙏
@kavitacharantimath7502
@kavitacharantimath7502 Жыл бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@dhanyarseducation5609
@dhanyarseducation5609 Жыл бұрын
S sir, we have experienced all these sign which are explained by yours🙏very positive
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@amma9334
@amma9334 Жыл бұрын
Gurugale namma manege 2 pakshigalu bandu goodu katti marigalu swalpa doddadada mele haari hodavu. Indu khushiyaytu. Kanasinalli ganga nadi bandittu. Putta ganapati saha bandiddaru. Hasu baruttade. Dhanyavadagalu gurugale
@shainaz...198
@shainaz...198 Жыл бұрын
ತುಂಬಾ ಧನ್ಯವಾದಗಳು ಗುರುಗಳೇ 🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@renukak582
@renukak582 Жыл бұрын
Dhanyyavadagalu guruji.
@jayalaxmijs2718
@jayalaxmijs2718 Жыл бұрын
ಓಂ ನಮಃ ಶಿವಾಯ
@VidyaPattar-ot6tk
@VidyaPattar-ot6tk 8 ай бұрын
Gurugale namskargalu nimmge tumbha addbhuth power full remidies nivu helo remidies Jai shree Krishna
@richintaste4491
@richintaste4491 2 ай бұрын
Om namah shivaya 0m namo shivaya, vandanegalu guruji all are very powerful information I will heard,ty w remedies gurugale
@babithaprasad3012
@babithaprasad3012 Жыл бұрын
Namaste Guruji 🙏 We listened to ur Golden words for our daily routine it's most important to follow up Thank You Sir❤ Om Namah Shivaiah 🎉💐 HAPPIEE TO FOLLOWUP UR CHANNEL SIR🎉😊
@rekharekha5521
@rekharekha5521 9 ай бұрын
🍗🍍👌🙏🙏🙏💐💐💐
@user-vv4xo7du1r
@user-vv4xo7du1r 7 ай бұрын
Jay Shri Jay Shri
@user-vv4xo7du1r
@user-vv4xo7du1r 7 ай бұрын
Jay Shri Ram
@lakshmishurusti5408
@lakshmishurusti5408 Жыл бұрын
Om namo shivaya .....om namo shivaya ..... thank you thank you so much for boosting all of us with ur powerful speech , after listening ur strong and powerful words we really get some energy which helps us to start our daily & also I am doing some tips which has helped a lot & now presently I am Soo happy with peace of mind thank you guruji 🙏🙏🙏🙏🙏
@sarojad7071
@sarojad7071 Жыл бұрын
Thank you so much annaya
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@neelammaneelammamankani909
@neelammaneelammamankani909 Жыл бұрын
ತುಂಬಾ ಧನ್ಯವಾದಗಳು ಗುರುಗಳೇ
@neelammaneelammamankani909
@neelammaneelammamankani909 Жыл бұрын
ಗುರುಗಳೇ ನನ್ನ ಜೀವನದಲ್ಲಿ ಒಂದು ಸಮಸೆಯಾಗಿದೆ ಅದಕ್ಕೆ ಪರಿಹಾರ ಇದ್ದರೆ ಹೇಳಿ
@shantha1986
@shantha1986 11 ай бұрын
Om Namah Shivaya🙏🙏🙏
@kayyarman3130
@kayyarman3130 11 ай бұрын
Om namah shivaaya..🙏
@BalakrishnaGowda-bx9sd
@BalakrishnaGowda-bx9sd Жыл бұрын
ಮಕ್ಕಳು ನನ್ನ ನೋಡಿ ನಗುವುದು ಸಹಜವಾಗಿ ನಡೆಯುತ್ತೆ ಸಮಸ್ಯೆ ಇದ್ರು ನಾನು ಕಾರಣ ಇಲ್ಲದೆ ಸಂತೋಷವಾಗಿ ಇರುತ್ತೇನೆ ಹಸುವಿನ ಭೇಟಿ ನಿರಂತರ ಆಗುತ್ತಿದೆ ನಾನು ಶ್ರೀಮಂತ ಅಗುತೇನೆ ಎಂಬ ಭಾವನೆ ಸದಾ ಇದೆ
@Rameshsabakale
@Rameshsabakale Жыл бұрын
ಗುರು ಗಳೆ ನಿವು ನಮ್ಮನ್ನು ಉದ್ದಾರ ಮಾಡಲು ಬಂದ ದೇವರು ಅಂತ ಅನಿಸುತ್ತದೆ ನನ್ನ ಮನಸು ಹೇಳುತ್ತದೆ ಗುರು ಗಳೆ
@munirajur3269
@munirajur3269 Жыл бұрын
Gurugale neevu nammanna uddhara madalu bhandha devaru antha nanna manusu heluthadhe gurugale
@user-wf7sl1oe3e
@user-wf7sl1oe3e Жыл бұрын
OM NAMAH SHIVAYA OM NAMAH SHIVAYA
@akkammakenchanhalli5180
@akkammakenchanhalli5180 10 ай бұрын
Om namah shivaya
@padmashreekrishnegowda671
@padmashreekrishnegowda671 11 ай бұрын
Om namashivaya...thank you guruji
@RenukaPotdar-si8cg
@RenukaPotdar-si8cg 3 күн бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಪ್ರೇಮನ್ನಾರಾಯಣ ಸಮೇತ ಲಕ್ಷ್ಮಿ ನಮ್ಮ ಮನೆಗೆ ಬಂದು ಸೇರವಾಗಿ ನಿಲ್ಲಮ್ಮ ಅಮ್ಮ ಲಕ್ಷ್ಮೀ ಮಾತಾ 🙏🏻🙏🏻🙏🏻🙏🏻🙏🏻
@balappajanganavar631
@balappajanganavar631 Жыл бұрын
ಓಂ ನಮಃ ಶಿವಾಯ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sumaravishankar-ub9be
@sumaravishankar-ub9be Жыл бұрын
Namaste guruji
@manojmanu6075
@manojmanu6075 Жыл бұрын
Om namashiva
@sumaravishankar-ub9be
@sumaravishankar-ub9be Жыл бұрын
Om namashivaya
@geethalakshmisv7747
@geethalakshmisv7747 Жыл бұрын
ಓಂ ನಮ ಶಿವಾಯ 🙏🏼ಭಗವಂತ ನ ಕುರಿತು ತುಂಬಾ ನೆ ಚನ್ನಾಗಿ ತಿಳಿಸಿ ಕೊಟ್ಟಿದಿರಾ ಧನ್ಯವಾದಗಳು 🙏🏼
@hiteshchemical98
@hiteshchemical98 Жыл бұрын
Elachi (squirrel) maneolage bandre enu Artha Hagu Adu Dina Nam mane balcony nalli bandu yella tulasi gida tinnutte yenidara Artha Yavagidagida hakidru bidodilla Yaake?
@basavarajappmm893
@basavarajappmm893 6 ай бұрын
Om namo bhagwate vasudevay namah 👌
@lalitamadar2747
@lalitamadar2747 4 ай бұрын
ಗುರುಗಳೇ ನಮಗೆ ಬೇಕಾದ ಮಾಹಿತಿಯನು ತುಂಬಾ ವಿಷಯಗಳನು ತಿಳಿಸಿ ಕೊಡತಾ ಇದೀರಾ ತುಂಬಾ ಧನ್ಯವಾದಗಳು
@UmeshKammar-zt6kp
@UmeshKammar-zt6kp Жыл бұрын
Om namaha sivaya
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sulochanashettigar8814
@sulochanashettigar8814 Жыл бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ, ಗುರುವೇ ನಮೋ ನಮಃ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@kavithapanathila6016
@kavithapanathila6016 Жыл бұрын
Om namah shivaya🙏🙏🙏
@akashreddy372
@akashreddy372 Ай бұрын
Very beautiful newest. Thkaks. Omnamasevaya
@LathaDevraju
@LathaDevraju 3 ай бұрын
Thanks guruji jyisir ram
@vanithamoni3849
@vanithamoni3849 Жыл бұрын
Om namo shivaya 🙏 Om namo shivaya 🙏 Guruji
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@jyothiprakash8760
@jyothiprakash8760 Жыл бұрын
Om Namashivaya .
@shrimathiacharya9247
@shrimathiacharya9247 Жыл бұрын
ಓಂ ನಮಃ ಶಿವಾಯ.. ಓಂ ನಮಃ ಶಿವಾಯ.. 🙏🙏🙏 ಧನ್ಯವಾದಗಳು ಗುರುಗಳೇ, ಒಳ್ಳೆಯ ವಿಷಯ ಗುರುಗಳೇ....
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sharadakalyani6807
@sharadakalyani6807 Жыл бұрын
🌹🙏🌹🙏🌹🙏🌷🙏🌹🙏🌷🙏
@lakshmirao4560
@lakshmirao4560 Жыл бұрын
Thank you sir 🙏❤️🙏 namaskaram
@shashikalajayram3477
@shashikalajayram3477 Ай бұрын
OM namah shivaya sheethal
@gayatrimeresaishirasangi7458
@gayatrimeresaishirasangi7458 10 ай бұрын
ಅನಂತ ಧನ್ಯವಾದಗಳು. Om namashivay.
@sbnarendra54
@sbnarendra54 9 ай бұрын
Thank 6 guruge remedy healp agede , 🙏🙏🙏🙏🙏🙏🙏🙏🙏🙏🙏🙏🙏
@yashodasuvarna1139
@yashodasuvarna1139 Жыл бұрын
Om namah shivaay🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@GP-sr2py
@GP-sr2py Жыл бұрын
ಓಂ Namshivay 🙏🙏🙏🙏🙏🌹🌹🌹🌹 ಗುರುಗಳೇ ಈ ಮಾಹಿತಿ ತಿಳಿಸಿದಕ್ಕೆ ನಿಮಗೆ ಕೋಟಿ ಕೋಟಿ ನಮಸ್ಕಾರಗಳು. ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಆಶಿರ್ವಾದಿಸಲಿ. ಧನ್ಯವಾದಗಳು. ಗೌರಿ.
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@kalavathishetty6246
@kalavathishetty6246 Жыл бұрын
Om namah shivaya.
@kalavathishetty6246
@kalavathishetty6246 Жыл бұрын
Gurugale nimma hatra mathada beku call madi pls
@soumyarevannasoumyarevanna2858
@soumyarevannasoumyarevanna2858 Жыл бұрын
ಓಂ ನಮಃ ಶಿವಾಯ... ಓಂ ನಮಃ ಶಿವಾಯ.... ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ..
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sureshgunaga4984
@sureshgunaga4984 Жыл бұрын
Tku Guruji.🙏🙏🙏🙏🙏🌹🌹
@hoskotenearmallssaritha3345
@hoskotenearmallssaritha3345 Жыл бұрын
Om namaha shivaya, om Namaha Shivaya, Om Namaha Shivaya, om Namaha Shivaya thank you so much sir for your good information ❤ Saritha from Hoskote
@varijasalian8866
@varijasalian8866 Жыл бұрын
​@@sureshgunaga4984 om nama shivaya
@chandravathi2169
@chandravathi2169 Жыл бұрын
@@Jeethmedia om nama shivaya om nama shivaya
@savitabiradar4183
@savitabiradar4183 8 ай бұрын
Danivada guruji nema remedies super sweet guruji har har Mahadev Jai shree Krishna 🙏🙏🙏🙏🙏🙏🙏🙏🙏
@shambuullagaddi3248
@shambuullagaddi3248 10 ай бұрын
ನಮಸ್ಕಾರ ಗುರುಗಳೇ ನಮ್ಮ ಮನೆಯ ಬಾಗಿಲಿಗೆ ಗೋ ಮಾತೆ ಬಂದು ನಿಂತು ಆಹಾರ ವನ್ನು ಕೇಳಿದೆ ಪಾತ್ರಕ್ಕೆ ದಿನವೇ ಬಂದಿದೆ ಗುರುಗಳೇ ಮಕ್ಕಳ ಕೈಯಿಂದ ಬಾಳೆಹಣ್ಣನ್ನು ತಿನ್ನಲು ಕೊಟ್ಟಿದ್ದೇನೆವೆ ನಮಗೆ ಒಳ್ಳೆಯದಾಗಿದೆ ಗುರುಜಿ ಧನ್ಯವಾದಗಳು.
@mortalgaming423
@mortalgaming423 Жыл бұрын
Om nama shivaya
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@ashwathashw612
@ashwathashw612 Жыл бұрын
omnamashevaya
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@JanhaviS-ed4ov
@JanhaviS-ed4ov Жыл бұрын
​@@Jeethmedia nanamaganigakakanabalayavagakuddobraruthada
@harishhr685
@harishhr685 Жыл бұрын
ಓಂ ನಮಃ ಶಿವಾಯ ಸರ್ವೇ ಜನ ಸುಖಿನೋ ಭವಂತು 🙏🙏
@sowdamanitssowdamanits8965
@sowdamanitssowdamanits8965 Жыл бұрын
Tss
@user-cj8gj7ei2f
@user-cj8gj7ei2f 4 ай бұрын
Omnamahshivayathanksguriuji
@amrithrai3692
@amrithrai3692 10 ай бұрын
Om Namah Shivaya, Om Namah Shivaya Om Namah Shivaya 🙏
@nagavenirao9475
@nagavenirao9475 Жыл бұрын
🙏 ನೀವು ನೀಡಿದ ಎಲ್ಲಾ ಮಾಹಿತಿಗಳು ನಿಜಕ್ಕೂ ಅರ್ಥಪೂರ್ಣ , ಯಾರಲ್ಲಿ ಭಕ್ತಿ,ಶ್ರದ್ಧೆ, ನಂಬಿಕೆ,ವಿಶ್ವಾಸ ಇದೆಯೋ ಭಗವಂತ ಸದಾ ಯಶಸ್ಸು ಕೊಡುತ್ತಾರೆ ವಂದನೆಗಳು
@amoghapb8469
@amoghapb8469 Жыл бұрын
Tnkyou
@jayashreeb6459
@jayashreeb6459 Жыл бұрын
ಪದೇ ಪದೇ ಆಂಜನೇಯ ಸ್ವಾಮಿ ಕನಸಲ್ಲಿ ಬಂದರೆ ಏನು ಅರ್ಥ ಅಂತ ತಿಳಿಸಿ ಕೊಡಿ ಜೊತೆಗೆ ಆಗಾಗ ಹಾವು ಕನಸಲಿ ಬಂದ್ರೆ ಒಳ್ಳೆಯದ ಎಂಬುದರ ಬಗ್ಗೆ ತಿಳಿಸಿಕೊಡಿ ಗುರುಗಳೇ....
@premat8342
@premat8342 Жыл бұрын
ನಮಸ್ತೆ ಗುರುಗಳೇ ನೀವು ಹೇಳಿದ ಹಾಗೆ ಮಾಡ್ತಾ ಇದೀನಿ ನಂಬಿಕೆ ಇದೆ ಆದ್ರೆ ಬುಧುವಾರ ನಿಂಬೆ ಹಣ್ಣು ಇಡೋಕೆ ಹೇಳಿದ್ರಿ ಆದ್ರೆ ಇವತ್ತು ಅಮಾವಾಸ್ಯೆ ಗ್ರಹಣದ ನಂತ್ರ ಇಟ್ಟು ಈಗ ಹೊರಗೆ ಹಾಕಿಧಿನಿ ಪರವಾಗಿಲ್ಲವೇ... ಧನ್ಯವಾದಗಳು ಗುರುಗಳೇ,,,🙏🙏🙏
@gurammaundi713
@gurammaundi713 Жыл бұрын
ನೀವು ನನ್ನ ಮೇಲೆ ತುಂಬಾ ಚೆನ್ನಾಗಿ pbhaava ಬೀರಿದ್ದಿರಿ. ಧನ್ಯವಾಾದಗಳು.
@eshwarrajeeth
@eshwarrajeeth Жыл бұрын
Om namah Shivya
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@muralidharanarayanaswamy8379
@muralidharanarayanaswamy8379 Жыл бұрын
Omsai srisai jai jai sai
@user-nz1sd9qw2x
@user-nz1sd9qw2x 3 ай бұрын
Tq gurugale olle vishayagalannu tilisutidiri. Tumba tq
@triveniab2423
@triveniab2423 9 ай бұрын
Dear Guruji Namaste 🙏 ..... Excellent and wonderful..... very useful 👌 👍 information Guruji....very Happy 😊 😃 Really great 👍 👌 Guruji..... Thank you very much 👌 😊 ☺️ 🙏 😀 🙂 👌 Guruji Super 👌 👍 😍 🥰 God bless all us.
What will he say ? 😱 #smarthome #cleaning #homecleaning #gadgets
01:00
managed to catch #tiktok
00:16
Анастасия Тарасова
Рет қаралды 48 МЛН
wow so cute 🥰
00:20
dednahype
Рет қаралды 31 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 4,3 МЛН
Daily Horoscope|30 August 2024 | Dina Bhavishya in Kannada | Effects on Zodiac Sign|#DinaBhavishya
54:26
ಜ್ಯೋತಿಷ್ಯ ಗಂಗಾ Jothisha Ganga
Рет қаралды 7 М.
What will he say ? 😱 #smarthome #cleaning #homecleaning #gadgets
01:00