No video

6ನೇ ಅಂತ್ಯ ಶುರು ಮಾಡಿದ್ದಾನೆ ಮಾನವ! | 5 Mass Extinctions Events | Dinosaurs | Masth Magaa Amar Prasad

  Рет қаралды 123,795

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ExtinctionEvents #MassExtinctionEvents #Dinosaurs #EarthHistory #OrdovicianSilurianExtinction #LateDevonianExtinction #PermianTriassicExtinction #volcano #AstroidImpact #Zurastroid #TriassicJurassicExtinction #JurassicPark #JurassicWorld #Paleontology #Pangea #Panthelus #MasthMagaa #AmarPrasad

Пікірлер: 291
@MasthMagaa
@MasthMagaa 4 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@chirantanshreecookingchann319
@chirantanshreecookingchann319 4 ай бұрын
ಕನ್ನಡದಲ್ಲಿ ಇಂತ ಒಂದು channel ಇರೋದಕ್ಕೆ ಖುಷಿ ಆಗ್ತಿದೆ.... ಅದ್ಬುತ ವಿಷಯಗಳ ಕುರಿತು ಮಾಹಿತಿ ನೀಡುವ ನಿಮಗೆ ಧನ್ಯವಾದಗಳು ಸರ್
@Shrav-sj2cv
@Shrav-sj2cv 21 күн бұрын
aadre e social media kandu hididaddu English jana
@ShriramKalkur
@ShriramKalkur 4 ай бұрын
ನಾವು ನಶಿಸಿ ಹೋಗುವುದರೊಳಗೆ rcb(ಪುರುಷರ ತಂಡ) ಒಂದ್ ಕಪ್ ಗೆಲ್ಲಲಿ 😂😂😂
@ashok.1998
@ashok.1998 4 ай бұрын
Ha guru 😢
@lingarajuk8317
@lingarajuk8317 4 ай бұрын
Legendary coment 👏👏
@badegharirfan5457
@badegharirfan5457 4 ай бұрын
😮
@deekshithdeechu450
@deekshithdeechu450 4 ай бұрын
😂😂😂
@user-eo6rf5sk4j
@user-eo6rf5sk4j 4 ай бұрын
,😂😂😂
@karthikkumar6787
@karthikkumar6787 4 ай бұрын
ರಾಜಕೀಯದ ವಿಷಯ ಬಿಟ್ಟು ಈ ಥರ ಮಾಹಿತಿ ಮಾಡಿ ಸರ್.🎉
@AkhileshAkhilesh-vb2gv
@AkhileshAkhilesh-vb2gv 4 ай бұрын
Super 👍👍
@sudheerkumarlkaulgud7521
@sudheerkumarlkaulgud7521 4 ай бұрын
Correct
@shiva1879
@shiva1879 4 ай бұрын
ನ್ಯೂಸ್ ಅಂದರೆ ಯಲ್ಲ ವಿಷಯ ಬೇಕು
@abhishekrk7830
@abhishekrk7830 4 ай бұрын
Ning intrest illa Andre nodbeda bidu guru
@manojgmanojg9600
@manojgmanojg9600 4 ай бұрын
Yes Correct actually
@deekshithmvideos5033
@deekshithmvideos5033 4 ай бұрын
ವಿಜ್ಞಾನ ಆಧಾರಿತ ವಿಷಯದ ಬಗ್ಗೆ ಹೆಚ್ಚು ವಿಡಿಯೋ ಮಾಡಿ
@Nityajeevana
@Nityajeevana 4 ай бұрын
We also want well and true news.
@ganeshdedam8710
@ganeshdedam8710 4 ай бұрын
ಪರಿವರ್ತನೇ ಜಗತ್ತಿನ ನಿಯಮ, ಪ್ರತಿಯೊಂದು ಅಂತ್ಯಕ್ಕೂ ಆರಂಭವಿದೆ. ಶ್ರೀಕೃಷ್ಣ 🙏
@Nityajeevana
@Nityajeevana 4 ай бұрын
ಶ್ರೀ ಕಿಸ್ನ ಎಲ್ಲಿಂದ ಬಂದ 😃😃😃
@raghuveershetty1241
@raghuveershetty1241 4 ай бұрын
​@@Nityajeevananinagyakappa.... Devara namblilla Andre adu nin kashta.... Mock maadbeda....
@ganeshdedam8710
@ganeshdedam8710 4 ай бұрын
@@Nityajeevana ನನಗೆ ಗೊತ್ತಿಲ್ಲ ನಿಮಗೆ ತಿಳಿದಿದ್ದರೆ ನಮಗೆ ತಿಳಿಸಿ,, ಶ್ರೀಕೃಷ್ಣ 5ಸಾವಿರಾ ವರ್ಷದಿಂದೆ ಹೇಳಿದರು ಇ ಮಾತನ್ನು.
@Namo_fan
@Namo_fan 4 ай бұрын
ನೀನು ಎಲ್ಲಿಂದ ಬಂದೆ ರಂಡಿ ಮಗನೇ​@@Nityajeevana
@raghukarnam8850
@raghukarnam8850 4 ай бұрын
​@@Nityajeevana ನೀವು ನಂಬಲ್ಲ ಅಂದ್ರೆ ಬಿಡಿ. ಶ್ರೀ ಕೃಷ್ಣ ನನ್ನ ನಂಬುವಂತ ಕೋಟ್ಯಾoತರ ಜನಗಳಿಗೆ ಅಪಮಾನ ಯಾಕೆ ಮಾಡ್ತಿರಿ, ನಾವು ಕೂಡ ಬಹಳಸ್ಟು ವಿಚಾರ ಹಾಗೂ ಅನೇಕ ನಂಬಿಗಳನ್ನ ಒಪ್ಪೋದಿಲ್ಲಾ ಆದ್ರೆ ಅಪಮಾನ ಮಾಡಲ್ಲ,..... ನಂಬಿಕೆ.....
@Veereshbabu-gx6hc
@Veereshbabu-gx6hc 4 ай бұрын
ಪ್ರಕೃತಿ ಬಗ್ಗೆ ಎಷ್ಟು ತಿಳ್ಕೊಂಡ್ರು ಕೂಡ ಕಡಿಮೆನೇ ಸರ್ ನಿಮ್ ನಿರೂಪಣೆ ಅದ್ಭುತ ಸರ್
@Puthran_Pavan
@Puthran_Pavan 4 ай бұрын
ಅದೃಷ್ಟ ಬೇಗ ಯೆಲ್ಲ ಸರ್ವನಾಶ್ ಆಗಿಹೋಗಲಿ
@ajayk5160
@ajayk5160 4 ай бұрын
E mallasaila Marre
@anil143desai4
@anil143desai4 4 ай бұрын
ನಿಮ್ಮ ನಿರೂಪಣೆ ಅದ್ಭುತ ಸರ್
@devarajrandomvlogs8924
@devarajrandomvlogs8924 4 ай бұрын
ಆರಂಭ ಅಂತ ಇದ್ದ ಮೇಲೆ ಅಂತ್ಯ ಇದ್ದೇ ಇರುತ್ತದೆ. ನಿಮ್ಮ ಈ ವಿಡಿಯೋದ ಹಿಂದಿನ ದೊಡ್ಡ ಸಂಶೋಧನೆಗೆ ನಮ್ಮ ನಮನಗಳು❤
@vijaykumark9320
@vijaykumark9320 4 ай бұрын
,,Time ಬಂದಗ ಎಲ್ಲರು ಒಟ್ಟಿಗೇ ,,ಹೋಗೋಣ.😂😂😂
@basavaraj74515
@basavaraj74515 4 ай бұрын
ನಿಮ್ಮ ವಿವರಣೆ ಯಾವ sinimaagu ಕಡಿಮೆ ಇಲ್ಲ...ಒಳ್ಳೆಯ ಅದ್ಭುತ ಮಾಹಿತಿ
@channumulavalli3095
@channumulavalli3095 4 ай бұрын
ಸಲ್ಪ ದಿನ ಈ ತರಹದ ವೀಡಿಯೊ ಮಾಡಿ ರಾಜಕೀಯ ವೀಡಿಯೊ ನೋಡಿ ನೋಡಿ ಸಾಕಾಗಿದೆ ❤🎉
@HarshaVardhan-yk6jv
@HarshaVardhan-yk6jv 4 ай бұрын
ಅದ್ಭುತ ವಾಗಿದೆ ಈ informotive ವೀಡಿಯೋ , "ಇವು ಡೈನೋಸರನ್ನೂ ನೋಡಿ ನಮ್ಮನ್ನು ನೋಡಿದೆ " line ಇಷ್ಟವಾಯಿತು...
@shanthirc2185
@shanthirc2185 4 ай бұрын
ನಿಜ ದೇವರ ದೃಷ್ಟಿಯಲ್ಲಿ ನಾವೆಲ್ಲ ದೂಳಿಗೆ ಸಮ, ನಾವೆಲ್ಲ ಏನೇ ಮಾಡಿದ್ರು ಭೂಮಿ ಅಂತ್ಯ ಕಾಣದು ಖಂಡಿತ sir
@nagaraja.knagaraja.k8676
@nagaraja.knagaraja.k8676 4 ай бұрын
😢😢
@masterpiece3878
@masterpiece3878 4 ай бұрын
ದೇವ್ರು ಪವ್ರು ಯಾರು ಇಲ್ಲ ಈ ಜಗತ್ತು ತಂತಾನೆ ಬೆಳೆಯುತ್ತಾ ಬಂದಿರುವುದು
@Nithu-tc8xu
@Nithu-tc8xu 3 ай бұрын
ಭೂಮಿ ಅಂತ್ಯ ಆಗೋದಿಲ್ಲ ಭೂಮಿ ಮೇಲೆ ಇರೋ ಜೀವ ಸಂಕುಲ ಅಂತ್ಯ ಆಗುತ್ತೆ ಅಷ್ಟೇ
@Nithu-tc8xu
@Nithu-tc8xu 3 ай бұрын
ಭೂಮಿ ಅಂತ್ಯ ಆಗೋದಿಲ್ಲ ಭೂಮಿ ಮೇಲೆ ಇರೋ ಜೀವ ಸಂಕುಲ ಅಂತ್ಯ ಆಗೋದು ಅಷ್ಟೇ
@nagaraja.knagaraja.k8676
@nagaraja.knagaraja.k8676 3 ай бұрын
@@Nithu-tc8xu navu irodilva?
@sreenivasmt7950
@sreenivasmt7950 4 ай бұрын
I like this scientific episode ಜೀವವಿಕಾಸ ದ ಬಗ್ಗೆ ತುಂಬಾ ಸೊಗಸಾಗಿ ಕನ್ನಡಲ್ಲಿ ವಿವರಿಸಿದ್ದಾರಿ 🙏🙏❤️
@winappssoftware3433
@winappssoftware3433 4 ай бұрын
Wow.... When u said about two horned rahinosorus, and extended in 2011, it melts my heart. How cruel the Man, who hunted and brought to extinction. Hoo.. yapppa.... 😮 We too not for away...
@prasannat8195
@prasannat8195 4 ай бұрын
Good information .. ennu barali ..
@vinayaktalwar1980
@vinayaktalwar1980 4 ай бұрын
Solid explanation... Nimma mattu savira pattu nija❤❤
@SharanuKumar-go1ho
@SharanuKumar-go1ho 4 ай бұрын
ಕನ್ನಡದ ಕೋಗಿಲೆ ನಿವು_______________❤❤❤❤❤❤
@girishs3056
@girishs3056 4 ай бұрын
ಡೈನೋಸಾರ್ ಮೊದಲು ನಾನು ಮಸ್ತ್ ಮಗಾ ನೋಡುತ್ತಿದ್ದೇನೆ😁🤣😁
@Greenberry846
@Greenberry846 4 ай бұрын
ಇದಕ್ಕಿಂತ ಮೊದ್ಲು ಎಲ್ಲಿ ನೋಡೇ ಇಲ್ವಾ 😂
@tejeshr6881
@tejeshr6881 4 ай бұрын
😂😂
@user-vz1ib9ev9e
@user-vz1ib9ev9e 4 ай бұрын
😊
@Subhas-mh5xn
@Subhas-mh5xn 4 ай бұрын
🤔🤔
@sk_new_movie_07
@sk_new_movie_07 4 ай бұрын
😂😂
@Sant102
@Sant102 4 ай бұрын
Amar sir I'm waiting this type video's ❤
@gururaj3517
@gururaj3517 4 ай бұрын
Adashtu ಬೇಗ ಆದ್ರೆ ಸಾಕು
@shiva1879
@shiva1879 4 ай бұрын
ನೀ ಇವತ್ತೇ ಸತೊಗೂ😂😂😂
@Mrexperimentsraja
@Mrexperimentsraja 4 ай бұрын
ಯಿವನು ಯಾರಲೂ ನಿಂದು ಯಾವವುರು ರಪ್ಪ ರಾಜಾ
@gururaj3517
@gururaj3517 4 ай бұрын
@@Mrexperimentsrajabeltangdi... Beltangdi.. Nimdu yavuranna..
@Error_prajwal
@Error_prajwal 4 ай бұрын
😂😂​@@gururaj3517
@nagamanik1804
@nagamanik1804 4 ай бұрын
Plz. ಪಾಪಿ ಮನುಷ್ಯ. Yandu. Sir. ನಾಶ. Agowdu Plz. Yallie. Sir
@nagaraja.knagaraja.k8676
@nagaraja.knagaraja.k8676 4 ай бұрын
😢
@girishg1190
@girishg1190 4 ай бұрын
ಆದಷ್ಟುಬೇಗಮಾನವರಸಂಖ್ಯೆಕಡಿಮೆಯಾಗಲಿ🙏
@kakashi_vladivostok
@kakashi_vladivostok 4 ай бұрын
Thanos 😂
@babugoudabinjalabhavi3547
@babugoudabinjalabhavi3547 4 ай бұрын
ಕಡಿಮೆ ಆಗಲ್ಲ ಬಾಸ್ ಸಂಪೂರ್ಣ ನಸಿಸಿ ಹೋಗುತ್ತೆ
@SunilKumar-nf7rk
@SunilKumar-nf7rk 4 ай бұрын
First nihuu try madiii
@AkhileshAkhilesh-vb2gv
@AkhileshAkhilesh-vb2gv 4 ай бұрын
Ancient aliens (Austronuts) lived in Earth from another planets & matte avar enadar bagge ondu video mady sir please 🙏🙏🙏
@rathnaiahvrvajjanakurike2854
@rathnaiahvrvajjanakurike2854 4 ай бұрын
Yes list ready
@docbiker46
@docbiker46 4 ай бұрын
2nd puc evolution chapter revision....note madkolri😮
@chandancs_shetty
@chandancs_shetty 4 ай бұрын
Ivagle agodre saku anta kaytidini
@bharathroy5085
@bharathroy5085 4 ай бұрын
Idanna Ella kapadokey (d) boss inda Matra sadhya.jai bosss❤
@prasadravi054
@prasadravi054 4 ай бұрын
ಇದು ಸಿನಿಮಾ ಅಲ್ಲ 😂😂ರಿಯಲ್ ಲೈಫ್ 😅
@tejeshr6881
@tejeshr6881 4 ай бұрын
😂😂
@rahuls6354
@rahuls6354 4 ай бұрын
super bro 😂
@rameshgundmi1347
@rameshgundmi1347 4 ай бұрын
ತುಂಬಾ ಒಳ್ಳೆಯ ವಿವರಣೆ. 👍
@SachinK_appaji
@SachinK_appaji 3 ай бұрын
The way you narrate.. Salute🥇🫡
@v.kgeneration6737
@v.kgeneration6737 4 ай бұрын
Sir dream11 bagge video madi sir
@trathnamma3100
@trathnamma3100 4 ай бұрын
Very interesting. message amar Prasad sir good news 👏👏
@rajendraiainjain6148
@rajendraiainjain6148 3 ай бұрын
Extraordinary & good information thanks for special news 👍
@chetankumarr3107
@chetankumarr3107 4 ай бұрын
Wonderful 👍👍👍
@mahaveerjunjarwad7930
@mahaveerjunjarwad7930 4 ай бұрын
What a style Amar. Continuve
@krishm5116
@krishm5116 4 ай бұрын
I am watching from USA early videos, Amar has lots of fans across globe 👍
@ramyatm3794
@ramyatm3794 4 ай бұрын
Hello sir .. your explanation is very understanding and neat.. thank you sir
@gurudathkp
@gurudathkp 4 ай бұрын
Ending is good system nullify itself 👌
@mamtashedde2302
@mamtashedde2302 4 ай бұрын
Nammooralli kagegale kanlikke sikkodilla
@dharmappabarki9557
@dharmappabarki9557 3 ай бұрын
Very good presentation
@shashidharnavi7810
@shashidharnavi7810 4 ай бұрын
ಪ್ರಜಾಕೀಯದ ಬಗ್ಗೆ ಮತ್ತೆ ವಿಡಿಯೋ ಮಾಡಿ
@maheshmahesh-sn3ht
@maheshmahesh-sn3ht 3 ай бұрын
ಪ್ರಬಲ ಢೈನೋಸರ್,ನಂತರ ಬು ದ್ಧಿ ಶಕ್ತಿ ಮನುಷ್ಯ
@LionKing-gk9hl
@LionKing-gk9hl 4 ай бұрын
ಆದಷ್ಟು ಬೇಗ ಆಗಲಿ ಈ ಸಾಲ ತೀರಿಸಲು ಸಾದ್ಯವಾಗುತ್ತಿಲ್ಲ
@chiranjeevitv
@chiranjeevitv 4 ай бұрын
😂
@sureshholennavar460
@sureshholennavar460 4 ай бұрын
Sir, nivu yaako weak kanasta idira.... health okay??
@deepakaravindda4757
@deepakaravindda4757 4 ай бұрын
Eega yavag aaguthe heli
@Sonyakannada
@Sonyakannada 4 ай бұрын
ಇತಿಹಾಸ ದರ್ಶನ ವೀಡಿಯೋ ಮಾಡಿ
@arunshine4310
@arunshine4310 3 ай бұрын
Superb sir ❤
@HarishKumar-hx5dp
@HarishKumar-hx5dp 3 ай бұрын
ಸೃಷ್ಟಿ ನಾಶ ಪುನ ಮ್ ಸೃಷ್ಟಿ ಇದೆ ಜಗತ್ತಿನ ಕಾಲ ಚಕ್ರ
@BABUSIRI273
@BABUSIRI273 4 ай бұрын
ಒಳ್ಳೆಯ ವಿಚಾರ ಸರ್
@chinmaychinnu4326
@chinmaychinnu4326 4 ай бұрын
Yak sir muka ella battogide😮
@Nishukannandavlogs
@Nishukannandavlogs 4 ай бұрын
Nice information 😊
@singlesoldier6037
@singlesoldier6037 4 ай бұрын
Aadashtu bega agbeku
@vijaykumark9320
@vijaykumark9320 4 ай бұрын
...last ಅಲ್ಲಿ ತುಂಬ doubt ಲಿ ಎಳ್ತ ಇದ್ದಿರ... ಹಾಗಾದರೆ ...,,fix ಹ ಹೋಗೊದು😂😂😂
@shreyasdakshinamurthy3526
@shreyasdakshinamurthy3526 4 ай бұрын
No it is already proved that the dinosaur skeleton is already found
@chethands3862
@chethands3862 4 ай бұрын
Waiting for Jurassic World next part.
@KumaraskpKumaraskp
@KumaraskpKumaraskp 3 ай бұрын
Super
@omakraachari3792
@omakraachari3792 4 ай бұрын
ಏನೆಂದು ನಾ ಹೇಳಲಿ ಮಾನವನಾಶೆಗೆ ಕೊನೆ ಎಲ್ಲಿ
@anandabhosle6585
@anandabhosle6585 4 ай бұрын
@ranganathjs9265
@ranganathjs9265 2 ай бұрын
Super sir❤
@hnk1755
@hnk1755 4 ай бұрын
ನೀವು same shubman gill ಥರ ಇದೀರಾ
@umesh993
@umesh993 4 ай бұрын
Thanks for all your updates....
@bangali.parashuram6588
@bangali.parashuram6588 4 ай бұрын
ಸೂಪರ್ 🙏🥰😄
@SURYAPRAKASH-xn2nn
@SURYAPRAKASH-xn2nn 4 ай бұрын
Sir inspite of knowing the past we or our mankind not learnt any good thing. Crores of years back Dynosers living happily extincted because of claimate change. Now we people are changing claimate from good to worst. Day by day we are damaging claimate to the maximum extent. Surely nature will take revenge for our criminal acts.
@SubhashChandra-ck2py
@SubhashChandra-ck2py 4 ай бұрын
ಅದೆಲ್ಲ ಸರಿ ಈ ಡೈನೋಸಾರಸ್ ನಮ್ ದೇಶದಲ್ಲಿ ಏನಕ್ಕೆ ಸಿಕ್ಕಿಲ್ಲ ?😄
@Akashtudt
@Akashtudt 4 ай бұрын
Sikkide
@GADGETSWITHGANI143
@GADGETSWITHGANI143 4 ай бұрын
Yaak sikilla
@shreyasdakshinamurthy3526
@shreyasdakshinamurthy3526 4 ай бұрын
Which country are dinosaur skeleton found. Answer argentina, brazil, canada, china, France, Germany, india, Mongolia, South Africa, Spain, UK, US. Got it
@manjumanja9867
@manjumanja9867 4 ай бұрын
Swalpa body week aagi kanthide jothege meese bidi
@nagamanik1804
@nagamanik1804 4 ай бұрын
Sir please. Manusha. ಯಾವಾಗ. ನಾಶ. Aguthanna sir please. 😭😭😭😭😭😭😭😭😭😭😭
@alfreddavid2116
@alfreddavid2116 4 ай бұрын
Good morning Mr. Amar
@bommegowdabb5405
@bommegowdabb5405 4 ай бұрын
Excellent news sir very very frode of you sir 🙏
@AchhuMechhu66
@AchhuMechhu66 4 ай бұрын
Next 3 eyes iro, 1 kaalu manushyaru hutbodu, full differentagi😂
@user-qx2tc6mb5m
@user-qx2tc6mb5m 4 ай бұрын
Edhu.nija.sir
@IrkyMan
@IrkyMan 4 ай бұрын
Yentthaddu agalla, ee manushya bhanda jeevi, yavudakku jaggalla.
@Vivek_kundapur
@Vivek_kundapur 4 ай бұрын
Love this episode ❤
@Rookey_Traveller
@Rookey_Traveller 4 ай бұрын
Waiting
@HemanthKumar-uc2tz
@HemanthKumar-uc2tz 4 ай бұрын
🙏🙏🙏
@Jbrand.8904
@Jbrand.8904 4 ай бұрын
Video thumba intereste agithu
@FilmGalleryEditing
@FilmGalleryEditing 4 ай бұрын
space bagge video maadi bro?
@gajananpandit4911
@gajananpandit4911 4 ай бұрын
Nice information thanks
@vijaykumark9320
@vijaykumark9320 4 ай бұрын
Good information amar sir ❤
@jayakotian8362
@jayakotian8362 4 ай бұрын
🎉sariyagi heliddiri.namma Rajakaranigaluge nimma matu hege hidisita😂😂😂😂yava paksha gella bahudu anta chinteyalli iddare🎉🎉😂😂
@20knationdreams75
@20knationdreams75 4 ай бұрын
Greatest documents Amar 😊
@anandwagdal2354
@anandwagdal2354 2 ай бұрын
Good channel ❤❤❤
@user-zy2pq5xn1r
@user-zy2pq5xn1r 3 ай бұрын
Saayli bidi Manushya annuva Neecha praani
@shd5969
@shd5969 4 ай бұрын
No worries Self can not be destroyed. Bhagavad Geeta
@sindunami9886
@sindunami9886 4 ай бұрын
Good morning sir
@user-gu2mu4bn9u
@user-gu2mu4bn9u 4 ай бұрын
Vedio on India towards dictatorship?....
@Rdxfy
@Rdxfy 4 ай бұрын
Super sar
@theblack8506
@theblack8506 4 ай бұрын
This all connection to Dashavatar of Vishnu
@naveenr1938
@naveenr1938 4 ай бұрын
Manushya janma naasha kanditha next bere ond jeevigalu baruthe
@basavabasavaraja8925
@basavabasavaraja8925 3 ай бұрын
😂😂😂11:10 11:11
@girimshetty
@girimshetty 4 ай бұрын
very poitic ending❤❤
@user-fg3lm1mc6s
@user-fg3lm1mc6s 4 ай бұрын
ಅಮರ್ ನಿಮ್ಮ ಮನೆ ದೇವರು ಯಾವ ದೇವರು ಹೇಳ್ತೀರಾ ಪ್ಲೀಸ್
@vinayakchurchihal3498
@vinayakchurchihal3498 3 ай бұрын
Super bro.. 👌😂
@chandrakanthmoodanadambur4871
@chandrakanthmoodanadambur4871 4 ай бұрын
Edara bagge ranganna na knowledge atyuttama
@mahanteshk8235
@mahanteshk8235 4 ай бұрын
ನ ಯ ನೋ ಸಾ ರ ದ .. ಮೊದಲು ನಮ್ಮ ಹಾಗೆ ಜೀವಿಗಳು ಇದ್ದವು ಅಂತ,, ನನ್ನ ಅನಿಸಿಕೆ,,
@user-gg1vl7hj2l
@user-gg1vl7hj2l 4 ай бұрын
Next kalki❤
@shashankks2457
@shashankks2457 4 ай бұрын
Ondolle info… inna Kalililla andre…..
@SleepyCoffee-kf2cc
@SleepyCoffee-kf2cc 4 ай бұрын
Guru nijana
@Raman_editor01
@Raman_editor01 4 ай бұрын
Dainosur be like : hey guys I am coming today in masth magaa 😂😂
@RAVI-p3n
@RAVI-p3n 4 ай бұрын
First agle guru🎉
@NagarajKK-um8be
@NagarajKK-um8be 4 ай бұрын
Super 😍 sir
UNO!
00:18
БРУНО
Рет қаралды 5 МЛН
Survive 100 Days In Nuclear Bunker, Win $500,000
32:21
MrBeast
Рет қаралды 164 МЛН
Why UK 🇬🇧 is going Bankrupt? : Detailed Economic Case Study
20:37
Think School
Рет қаралды 1,5 МЛН
UNO!
00:18
БРУНО
Рет қаралды 5 МЛН