No video

7 in 1 ಯುಗಾದಿ ಹಬ್ಬದ ಸ್ಪೆಷಲ್ ಅಡುಗೆಗಳು I 7 in 1 Ugadi Special Recipes Of Karnataka I BHAGYA TV

  Рет қаралды 753,881

Bhagya Tv

Bhagya Tv

3 жыл бұрын

ಹೋಳಿಗೆ ಮಾಡುವ ವಿಧಾನ 02:20
ಸಿಹಿ ಕಾಯಿ ಹಾಲು ಮಾಡುವ ವಿಧಾನ 20:20
ಬೀನ್ಸ್ ಪಲ್ಯ ಮಾಡುವ ವಿಧಾನ 23:25
ಕಾಳು ಗೊಜ್ಜು ಮಾಡುವ ವಿಧಾನ 27:22
ಒಬ್ಬಟ್ಟಿನ ತಿಳಿಸಾರು 34:20
ಅನ್ನ ಮಾಡುವ ವಿಧಾನ 38:38
ತಂಪು ತಂಪಾದ ಕೋಸಂಬರಿ ಮಾಡುವ ವಿಧಾನ 40:52
ಆಹಾರಕ್ಕೆ ಎಣ್ಣೆ ಎಷ್ಟು ಮುಖ್ಯ ಗೊತ್ತಾ ? ಅದರಲ್ಲೂ ಮರದ ಗಾಣದಿಂದ ತಯಾರು ಮಾಡಿದ ಎಣ್ಣೆ ಆರೋಗ್ಯ ಕಾಪಾಡುವುದರಲ್ಲಿ ಉತ್ತಮವಾದ ಕಾರ್ಯನಿರ್ವಹಿಸುತ್ತದೆ
ಹಾಗೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಲು ಮರದ ಗಾಣದ ಎಣ್ಣೆ ಯನ್ನು ಉಪಯೋಗಿಸುವುದು ಅತ್ಯವಶ್ಯಕ .
ಈ ಹೊಸವರ್ಷದಲ್ಲಿ ಉತ್ತಮವಾದ ಆರೋಗ್ಯದ ಕಡೆಗೆ ಮುನ್ನಡೆಯೋಣ .
ಸಪ್ತಮ್ ತೈಲ ಅವರ ಮರದ ಗಾಣದ ಪರಿಶುದ್ಧವಾದ ಎಣ್ಣೆ ಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ :
ಕಡಲೆಕಾಯಿ ಎಣ್ಣೆ
Wood Pressed/Cold Pressed Groundnut Oil (1 L Pet Bottle)
amzn.to/33QiNbQ
ಕೊಬ್ಬರಿ ಎಣ್ಣೆ
Wood Pressed Cold Pressed Dry Coconut Oil (1 L in Pet Bottle)
amzn.to/33y68dG
ಎಳ್ಳೆಣ್ಣೆ
Cold Pressed Sesame Oil / Gingelly Oil (1 Litre Pet)
amzn.to/3tIKRsk
ಸಾಸಿವೆ ಎಣ್ಣೆ
Cold Pressed Mustard Oil (1 Litre in Pet Bottle)
amzn.to/3FOADcm
ಕುಸುಬೆ ಎಣ್ಣೆ
Cold Pressed Safflower Oil (1 Litre in Pet Bottle)
amzn.to/350Ep5D
ಹುಚ್ಚೆಳ್ಳಿನ ಎಣ್ಣೆ
Cold Pressed Niger Oil (1 Litre in Pet Bottle)
amzn.to/3fEbo1F
ತೆಂಗಿನ ಎಣ್ಣೆ
Cold Pressed Virgin Coconut Oil (500 ML)
amzn.to/3AhsFr3
ಬಾದಾಮಿ ಎಣ್ಣೆ
Wood Pressed / Cold Pressed Almond Oil (250 ML)
amzn.to/3ImCkzC
ವಾಲ್ನೆಟ್ ಆಯಿಲ್ / ಆಕ್ರೋಡ್ ಎಣ್ಣೆ
Saptham Taila 100% Wood Pressed / Cold Pressed Walnut Oil (500 ML)
amzn.to/3nCdnYX
ಹರಳೆಣ್ಣೆ
Natural Castor Oil (250 ML)
amzn.to/3KviV11
ಬಾಡಿ ಮಸಾಜ್ ಆಯಿಲ್
Natural Massage Oil - Made of 5 Oils (250 ML)
amzn.to/3tK2Pe6
ಬೇವಿನ ಎಣ್ಣೆ
Wood Pressed/Cold Pressed Neem Oil (250 ML)
amzn.to/3IpFO4n
ದೀಪದ ಎಣ್ಣೆ
Natural Lamp Oil - Made of 3 Oils (1 L)
amzn.to/3fDPcou
ಹೇರ್ ಆಯಿಲ್ / ತಲೆ ಕೂದಲಿನ ಎಣ್ಣೆ
Natural Hair Oil - Made of 7 Oils (250 ML)
amzn.to/3tHUIP3
Natural Hair Oil - Made of 7 Oils (500 ML)
amzn.to/3IpFmTJ
Paid Link ;
#Ad
ಆರೋಗ್ಯಕ್ಕೆ 100% ಪರಿಶುದ್ಧವಾದ ಗಾಣದ ಅಡುಗೆ ಎಣ್ಣೆ I ಸಪ್ತಮ್ ತೈಲ I Natural Cold Pressed Oils Saptham Taila
• ಆರೋಗ್ಯಕ್ಕೆ 100% ಪರಿಶುದ...
Order Now : saptham.com/
SAPTHAM TAILA
ಎಣ್ಣೆ ಅಂಗಡಿಗೆ ಭೇಟಿಯಾಗಲು ಅಥವಾ ವಿಳಾಸ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ :
Location :
Banashankari 2nd Stage
g.page/saptham-Bsk2ndStage?sh...
Banashankari 6th Stage
g.page/Saptham-Gubbalala?share​
Order Now : saptham.com/​​
Phone 96069 83384 / 96069 83385/ 98862 98870
ಹೋಳಿಗೆ ಮಾಡಲು ಬೇಕಾದ ಪದಾರ್ಥಗಳು
ಕಡ್ಲೆ ಬೇಳೆ 2 ಕಪ್
ತೊಗರಿಬೇಳೆ ಕಾಲು ಕಪ್
ಬೆಲ್ಲ 2 ಕಪ್
ತೆಂಗಿನಕಾಯಿ ತುರಿ 2 ಕಪ್
ಮೈದಾ ಹಿಟ್ಟು 1 1/2 ಕಪ್
ಚಿರೋಟಿ ರವೆ ಒಂದುವರೆ ಕಪ್
ಅರಿಶಿನದ ಪುಡಿ ಸ್ವಲ್ಪ
ಏಲಕ್ಕಿ ಕಾಯಿ 4
ಒಬ್ಬಟ್ಟಿಗೆ ಬೇಕಾದ ಕಾಯಿಹಾಲು ಮಾಡಲು ಬೇಕಾದ ಪದಾರ್ಥಗಳು :
ತೆಂಗಿನಕಾಯಿ ತುರಿ ಒಂದು ಕಪ್
ಬೆಲ್ಲ ಕಾಲು ಕಪ್
ಹುರಿಗಡಲೆ 2 ಟೇಬಲ್ ಸ್ಪೂನ್
ಗಸಗಸೆ 1 ಟೇಬಲ್ ಸ್ಪೂನ್
ಏಲಕ್ಕಿ ಕಾಯಿ 2
ಬೀನ್ಸ್ ಪಲ್ಯ ಮಾಡಲು ಬೇಕಾದ ಪದಾರ್ಥಗಳು :
ಹುರುಳಿಕಾಯಿ ಅರ್ಧ ಕೆಜಿ
ಕಡ್ಲೆಬೇಳೆ ಅರ್ಧ ಕಪ್
ಈರುಳ್ಳಿ1
ಎಣ್ಣೆ 3 ಟೇಬಲ್ ಸ್ಪೂನ್
ತೆಂಗಿನಕಾಯಿ ತುರಿ ಅರ್ಧ ಕಪ್
ಕಾಳು ಗೊಜ್ಜು ಮಾಡಲು ಬೇಕಾದ ಪದಾರ್ಥಗಳು :
ಕಡ್ಲೆ ಕಾಳು ಅರ್ಧ ಕಪ್
ಒಣ ಬಟಾಣಿ ಅರ್ಧ ಕಪ್
ಬಾಳೆಕಾಯಿ 2
ಆಲುಗಡ್ಡೆ 1
ಈರುಳ್ಳಿ 3
ಟೊಮೆಟೋ ಹಣ್ಣು 2
ತೆಂಗಿನಕಾಯಿ ತುರಿ ಅರ್ಧ ಕಪ್
ಧನಿಯಾ ಪುಡಿ 3 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಪುದಿನ ಸೊಪ್ಪು ಸ್ವಲ್ಪ
ಬೆಳ್ಳುಳ್ಳಿ 1ಗಡ್ಡೆ
ಶುಂಠಿ ಒಂದಿಂಚು
ಹುರಿಗಡ್ಲೆ 1 ಟೇಬಲ್ ಸ್ಪೂನ್
ಗಸಗಸೆ 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಕಾಳುಮೆಣಸು ಐದ ರಿಂದ ಆರು
ಹಿಂಗು ಸ್ವಲ್ಪ
ಸಾಸಿವೆ ಸ್ವಲ್ಪ
ಲವಂಗ 4
ಚಕ್ಕೆ 1 ಇಂಚು
ಎಣ್ಣೆ ಐದ ರಿಂದ ಆರು ಟೇಬಲ್ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಒಣಮೆಣಸಿನಕಾಯಿ 8 ರಿಂದ 10
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಅರಿಶಿನದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಒಬ್ಬಟ್ಟಿನ ತಿಳಿಸಲು ಮಾಡಲು ಬೇಕಾದ ಪದಾರ್ಥಗಳು :
ಒಣಮೆಣಸಿನಕಾಯಿ 8 ರಿಂದ 10
ಜೀರಿಗೆ 2 ಟೇಬಲ್ ಸ್ಪೂನ್
ಮೆಣಸು ಕಾಲು ಟೀಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬೆಳ್ಳುಳ್ಳಿ 1ಗಡ್ಡೆ
ಹುಣಸೆ ಹಣ್ಣು ಒಂದು ನಿಂಬೆ ಹಣ್ಣು ಗಾತ್ರದಷ್ಟು
ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್
ಬೇಳೆ ಹೂರಣ 2 ಟೇಬಲ್ ಸ್ಪೂನ್
ಬೇಳೆ ಬೇಯಿಸಿದ ನೀರು ಒಂದು ಲೀಟರ್
ಅರಿಶಿಣದ ಪುಡಿ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಸರಿಯಾದ ರೀತಿ ಅನ್ನ ಮಾಡಲು ಬೇಕಾದ ಪದಾರ್ಥಗಳು :
ಅಕ್ಕಿ 2 ಕಪ್ / 500 ಗ್ರಾಂ
ನೀರು 3 ಕಪ್
ಉಪ್ಪು ರುಚಿಗೆ ತಕ್ಕಷ್ಟು
ಹೆಸರು ಬೇಳೆ ಕೋಸಂಬರಿ ಮಾಡಲು ಬೇಕಾದ ಪದಾರ್ಥಗಳು :
ಹೆಸರುಬೇಳೆ ಒಂದು ಕಪ್
ಸೌತೆಕಾಯಿ ಒಂದು
ತೆಂಗಿನಕಾಯಿ ತುರಿ ಕಾಲು ಕಪ್
ತುರಿದ ಕ್ಯಾರೆಟ್ 1
ಕೊತ್ತಂಬರಿ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 2
ತಾಜಾ ನಿಂಬೆ ಹಣ್ಣಿನ ರಸ 1 ಟೀಚಮಚ
ಕಾಳು ಮೆಣಸು ಸ್ವಲ್ಪ
ಎಣ್ಣೆ 1 ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
#bhagyatvrecipes #UgadiRecipes #Ugadifestival
kzfaq.info?su...

Пікірлер: 469
@maritaa4495
@maritaa4495 3 жыл бұрын
Sir and madam, you both are simply superb. What a clean and clear explanation. , and the cooking method is very clean and hygiene. We are very very happy and very very satisfied by your show. Happy ugadi to you and your family sir.
@BhagyaTv
@BhagyaTv 3 жыл бұрын
Thank you so much 🙏🙏
@maritaa4495
@maritaa4495 3 жыл бұрын
@@BhagyaTv(well come)
@BhagyaTv
@BhagyaTv 3 жыл бұрын
🙏🙏
@nihalpandey9332
@nihalpandey9332 3 жыл бұрын
A Well known food lovers in Karnataka , India.
@maheshgowda.smaheshdc6504
@maheshgowda.smaheshdc6504 3 жыл бұрын
Uliloo
@Saviruchiyasobagu
@Saviruchiyasobagu 3 жыл бұрын
ಅಡುಗೆ ಎಣ್ಣೆ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಕಡಲೆ ಬೇಳೆ ತೊಗರಿ ಬೇಳೆ ಸೇರಿಸಿ ಬೇಯಿಸಲು ಇಟ್ಟು ಹೋಳಿಗೆ ಹಿಟ್ಟು ಕಲಸಲು ಮೈದಾ ರವಾ ಸೇರಿಸಿ ಹೋಳಿಗೆ ಹಿಟ್ಟು ಮಾಡುವ ವಿಧಾನ ತುಂಬಾ ಚೆನ್ನಾಗಿದೆ ಆರ್ಗಾನಿಕ್ ಬೆಲ್ಲ ಸೇರಿಸಿ ಹೂರಣವನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ ಒಬ್ಬಟ್ಟು ತಟ್ಟು ವಿಧಾನ ತುಂಬಾ ಚೆನ್ನಾಗಿದೆ ಒಬ್ಬಟ್ಟು ಸೂಪರ್ ಕಾಯಿ ಹಾಲು ಬೀನ್ಸ್ ಪಲ್ಯ ಕಾಳು ಗೊಜ್ಜು ಬಾಳೆಕಾಯಿ ಸೇರಿಸಿ ತುಂಬಾ ಸೊಗಸಾಗಿ ಮಾಡಿದಿರಿ ಜೀರಿಗೆ ಮೆಣಸು ಕಲ್ಲಲ್ಲಿ ಕುಟ್ಟಿ ಒಬ್ಬಟ್ಟು ರಸಂ ಒಬ್ಬಟ್ಟು ಸಾರು ಅನ್ನ ಇದ್ರೆ ಊಟ ಮಸ್ತ್ ಇರುತ್ತೆ ಅನ್ನ ಮಾಡುವ ವಿಧಾನ ತುಂಬಾ ಚೆನ್ನಾಗಿದೆ ಹೆಸರು ಬೇಳೆ ಕೋಸಂಬರಿ ತುಂಬಾ ಸೊಗಸಾಗಿ ಮಾಡಿದ್ದೀರಿ ಪ್ರತಿ ಒಂದು ಅಡುಗೆ ಬಾಳೆ ಎಲೆ ಊಟ ತುಂಬಾ ಸೊಗಸಾಗಿ ರೆಡಿ ಮಾಡಿದ್ದೀರಿ ಈ ವೀಡಿಯೋ ಅಡುಗೆ ಕಲೆ ಯವರಿಗೆ ತುಂಬಾ ಹೆಲ್ಪ್ ಆಗುತ್ತೆ 🙏🙏 ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🙏💐💕💕
@BhagyaTv
@BhagyaTv 3 жыл бұрын
ನಿಮ್ಮ ಕಮೆಂಟ್ ಎಷ್ಟು ದೊಡ್ಡದಿದೆಯೋ 🙏 ಮನಸ್ಸಿಗೆ ಅಷ್ಟೇ ದೊಡ್ಡ ಪ್ರಮಾಣದ ಸಂತೋಷವಾಯಿತು ಧನ್ಯವಾದ
@Saviruchiyasobagu
@Saviruchiyasobagu 3 жыл бұрын
@@BhagyaTv ನೀವು ಮಾಡಿದ್ದು ಹಬ್ಬದ ಅಡುಗೆ ಅಷ್ಟೇ ಮನಸ್ಸಿಗೆ ಖುಷಿ ಕೊಟ್ಟಿದೆ ನೋಡಿ ಊಟ ಮಾಡಿದಷ್ಟೇ ಸಂತೋಷ ಆಯ್ತು 🙏🙏
@BhagyaTv
@BhagyaTv 3 жыл бұрын
Wow wow ಸೂಪರ್ರಿ 🙏🙏
@umavathishettigar4262
@umavathishettigar4262 3 жыл бұрын
In1
@anu_srinivas
@anu_srinivas 2 жыл бұрын
Obbattu saaru ....heegalla maaDodhu...this is rasam.....
@soukhyabk6079
@soukhyabk6079 3 жыл бұрын
Nice vlog awesome receipe I like all I will try definitely thank you sir and madam belated happy yugadi
@sahanajain9307
@sahanajain9307 3 жыл бұрын
All items are mouthwatering.. thanks for sharing recipes.. will definitely try this 🙏
@BhagyaTv
@BhagyaTv 3 жыл бұрын
Welcome
@ramyamurthy341
@ramyamurthy341 3 жыл бұрын
Nimmagu saha ugadi habbada shubhashayagalu nimma habbada recipes anthu superb i have try three to4 recipes
@manjularao4206
@manjularao4206 2 жыл бұрын
Very tempting. Thank you.
@asimakhanum5751
@asimakhanum5751 2 жыл бұрын
Super sir and mam very nice all ur recipes are so nice and u explain it patiently .Thank you very much.
@fazeelathnaveed4464
@fazeelathnaveed4464 Жыл бұрын
Very tasty recipes.i will try thank you so much for sharing.
@noornisha9652
@noornisha9652 3 жыл бұрын
First I would like to wish you a happy ugadi (New year) 👌 and 😋 and traditional food for this festival Very neat and clear explanation, 👌 👋 👌. Thank you very much mam and sir.
@BhagyaTv
@BhagyaTv 3 жыл бұрын
Thank you so much madam
@arathibg1340
@arathibg1340 2 жыл бұрын
Wonderful traditional receipy Thnq Wish u happy ugadi in advance
@sujataskitchenhomemadefood7000
@sujataskitchenhomemadefood7000 4 ай бұрын
Very Nice Super tasty festival recipe , I'll also try 👌👌🙏🙏👍🌹🎉🎉🌹
@gangaks8675
@gangaks8675 2 жыл бұрын
Ella padartagalnnu tumba sogasagi madidri. Good
@irshadullahkhan6285
@irshadullahkhan6285 2 жыл бұрын
Supper recipe thank you so much 👌👌😋😋
@sadhananandkeolyar7591
@sadhananandkeolyar7591 3 жыл бұрын
Very nice vlog beautiful instructions great Girish and bhagya good oil is important
@BhagyaTv
@BhagyaTv 3 жыл бұрын
Thank you so much 🙏🙏
@arundathimalge5327
@arundathimalge5327 10 ай бұрын
Nimma yella adugegalu thumbane eshta ayethu. Thank you sir.
@poornimak6406
@poornimak6406 3 жыл бұрын
Sir obattu saru super agi Ruchi bhanthu sir be rocking
@BhagyaTv
@BhagyaTv 3 жыл бұрын
Thank you so much
@sunithaparameshwar3667
@sunithaparameshwar3667 3 жыл бұрын
Vishista bhojana .. yummy food..my most favourite dishes 👍
@Nagesh.knagesh-wq8kr
@Nagesh.knagesh-wq8kr 3 ай бұрын
Nice all aduge thank u
@BhagyaTv
@BhagyaTv 3 ай бұрын
Thank you
@vikasworld819
@vikasworld819 2 жыл бұрын
Sir and mam nimagu kuda happy Ugadi Neevu thorisida yella recipe thumbha esta aythu neev mathado style bombat Neev oil bage heludaku thumbha thanks hoge munduvarisi Nim family yella chennagirli antha a devral kelkothini ❤️
@zoyazayan9449
@zoyazayan9449 2 жыл бұрын
Thank you for this video...🌹🌹
@premacr6674
@premacr6674 3 жыл бұрын
Tqsm for this tasty tasty recipes 🙏.
@shivkumarrp8515
@shivkumarrp8515 2 жыл бұрын
Mama, Sir nimage ugadi Habbada Shubha shayagalu 💐💐💐💐💐💖💖💖🐾🐾🐾🐾🌹🌹🌹🌹🌹
@shobanasenthilkumar2954
@shobanasenthilkumar2954 2 жыл бұрын
Very good explanation and practical information was nice
@sanjeevinirecipesandremedi582
@sanjeevinirecipesandremedi582 3 жыл бұрын
Fantastic recipes Sir . Nim explaination tumba chennagidhe
@sanjeevinikannada9026
@sanjeevinikannada9026 3 жыл бұрын
Tumba chennagi explain madtheera Sir neevu .Nim dishes saha excellent aagi irathe
@prameelav401
@prameelav401 2 жыл бұрын
Exallent cooking mam/sir 😊
@lalithapamidi9921
@lalithapamidi9921 2 жыл бұрын
Thanks for the nice choice of dishes and neat explanation. Happy 2022 Ugadi wishes to you in advance.May God bless you and your family for a long, healthy and prosperous life.
@pushpalatha4835
@pushpalatha4835 2 жыл бұрын
Nimage ugadhi habbadha subhashayagalu.thumba achchukattagi vivravagi sulabhavadha reethi step by step neetagi thilisiddheera thumba dhanyavadhagalu
@Msparadise1515
@Msparadise1515 2 жыл бұрын
Super 👍
@rutabaxi
@rutabaxi Жыл бұрын
Hi appreciate you putting out the video of traditional food to be eaten as per the festival or season here in Karnataka. This knowledge is lost and somehow the new generation needs to know what is supposed to be eaten in which season. Our Indian festival and tradition s are a good guide to it. Many many thanks to you to put it out. Will benefit many people. Please continue uploading such seasonal and traditional food recipes. Thank you 🙏🙏
@rajeshwarirenee269
@rajeshwarirenee269 3 жыл бұрын
Super couple's super recipes thank q both of you
@BhagyaTv
@BhagyaTv 3 жыл бұрын
Welcome
@kumark6588
@kumark6588 3 жыл бұрын
Happy Ugadi sir nimma kutumbakke, Super 👌 recipe thank u so much 😘
@BhagyaTv
@BhagyaTv 3 жыл бұрын
ತಮಗೂ ಯುಗಾದಿ ಹಬ್ಬದ ಶುಭಾಶಯಗಳು
@kamanabillinajagattu9063
@kamanabillinajagattu9063 3 жыл бұрын
ಒಂದೇ ವೀಡಿಯೊದಲ್ಲಿ ಹಲವು ವಿಧದ ಯುಗಾದಿಯ ಹೊಸರುಚಿಯ ಖಾದ್ಯಗಳ ಪ್ರಾತ್ಯಕ್ಷಿಕೆ ಸೂಪರ್ ಆಗಿದೆ 👌👏🙏
@BhagyaTv
@BhagyaTv 3 жыл бұрын
🙏🙏
@ranishekar6548
@ranishekar6548 3 жыл бұрын
Happy ugadi to husband and wife All your receipes are Good. All d best for your future endeavors.
@BhagyaTv
@BhagyaTv 3 жыл бұрын
Thank you 🙏🙏
@savitasb2100
@savitasb2100 3 жыл бұрын
Firstly says wishes Happy Ugadi to u and your family & simple agi aduge madodra bagge helidrala Adu super agittu hosadagi aduge madorige help agatte all resices Supeb agide thanks To u
@BhagyaTv
@BhagyaTv 3 жыл бұрын
Welcome
@mahadevromancemalishwwroma433
@mahadevromancemalishwwroma433 2 жыл бұрын
Ella adigegalannu tumba sogasagi matti ruchiyagi madidiri super
@Mamatan862
@Mamatan862 3 жыл бұрын
Waw..... Very nice. Thank u for the recipe.🙏
@BhagyaTv
@BhagyaTv 3 жыл бұрын
Welcome
@talentedvoicestar
@talentedvoicestar 2 жыл бұрын
ತುಂಬಾ halp ಆಯ್ತು, thank you sir
@lathap5592
@lathap5592 3 жыл бұрын
Bhagya And girish Sir thanks for 7types for ugadi
@shrijashetty4756
@shrijashetty4756 3 жыл бұрын
Obbattu,kaaihaalu,kaalugojju,beans super recipe 👌👌
@BhagyaTv
@BhagyaTv 3 жыл бұрын
Thank you shrija madam
@amreenkhanum9563
@amreenkhanum9563 3 жыл бұрын
Very very naic 👌 sir I love this food ossm👌💯
@BhagyaTv
@BhagyaTv 3 жыл бұрын
Thank you
@sumathishankar7599
@sumathishankar7599 3 жыл бұрын
Thankuverymuchveryhelpfulrevepie
@rajeshwariprasad5014
@rajeshwariprasad5014 3 жыл бұрын
Habbadoota tumba chennagittu nimage yugadi habbada hardeeka shubhakamanegalu sir neevu heluva vidhana ashte sogasagide
@BhagyaTv
@BhagyaTv 3 жыл бұрын
ಥ್ಯಾಂಕ್ ಯೂ ಸೋ ಮಚ್ ಮೇಡಂ
@Homefoods09
@Homefoods09 3 жыл бұрын
Thumba chenagi heli thorisi kodthira tq so much henmadbeku yavthara madbeku antha gothagthairlila ivaga aa alochane illa tqqqqq
@BhagyaTv
@BhagyaTv 3 жыл бұрын
ಸಂತೋಷ ಒಳ್ಳೆಯದಾಗಲಿ
@nalinasunil4003
@nalinasunil4003 2 жыл бұрын
Yugadi habbada oota superrrr sir 👌👌
@shobhams6294
@shobhams6294 3 жыл бұрын
Wow Excellent nice super recipe happy ugadi 👌👌🥰🥰
@BhagyaTv
@BhagyaTv 3 жыл бұрын
Thank you so much 🙏🙏
@irienemani8167
@irienemani8167 2 жыл бұрын
Thank you Sir delicious food
@prabala67
@prabala67 2 жыл бұрын
Great Recipes, Perfect!!!
@harishamble1
@harishamble1 3 жыл бұрын
Thank you for giving information on Saptam Taila. Very important. I’ve forwarded the information to all my family members. 🙏👍
@BhagyaTv
@BhagyaTv 3 жыл бұрын
Thank you so much 🙏💐
@manteshtammannanavar313
@manteshtammannanavar313 3 жыл бұрын
@@BhagyaTv 到
@fouziyasyed5233
@fouziyasyed5233 2 жыл бұрын
Exallent cooking mam and sir
@anuradha4780
@anuradha4780 3 жыл бұрын
Very nice healthy recipe.....Tq Sir 🙏
@BhagyaTv
@BhagyaTv 3 жыл бұрын
Welcome
@raghunathkg3047
@raghunathkg3047 3 жыл бұрын
Beautiful narration clear and very good clarity thanks
@padminiparampalli2014
@padminiparampalli2014 2 жыл бұрын
Why so much about this oil advertisment
@harshu112
@harshu112 3 жыл бұрын
Happy ugadi to you and your family . Always love to watch your recipes. Sending you wishes from Canada
@BhagyaTv
@BhagyaTv 3 жыл бұрын
Wow so nice of you Thank you happy Ugadi
@sunithaprakash7792
@sunithaprakash7792 2 жыл бұрын
Happy ugadi to you and your family 😘❤️❤️🙏
@sowbhagyashreevm8050
@sowbhagyashreevm8050 2 жыл бұрын
Super recipe ree madam nange holige madodu kalithidu nim bhagya tv nali so evaga saru matthu holige madake baruthe
@santhalababu9325
@santhalababu9325 2 жыл бұрын
Wish you happy ughadhi ohasavarasdha shubsyagalu ArunsGirish dear sister Arun brotherinlaw Girish wow great thank you sooo much for your guidance dear sister ArunaGirish couples 👍👍👏👏🙏💐🙏💐🙏💐🙏💐🙏💐👏🙌👍👏👏✌️
@nagendrakumar8994
@nagendrakumar8994 2 жыл бұрын
Super sir today I will do sir everything's is fine
@BhagyaTv
@BhagyaTv 2 жыл бұрын
Thank you
@Letsgowithpaperpen
@Letsgowithpaperpen 3 жыл бұрын
Tq sir and mam holigy try madide super agi bandithu ❤️❤️❤️
@BhagyaTv
@BhagyaTv 3 жыл бұрын
Thank you so much
@madhangowda1295
@madhangowda1295 3 жыл бұрын
Happy ugadi sir .super agi thorsi kotri sir danyavadagalu
@BhagyaTv
@BhagyaTv 3 жыл бұрын
Happy ugadi thank you madam
@b.sratnakar9820
@b.sratnakar9820 3 жыл бұрын
Tq sir and medam it's helpful superb 🙏🙏
@BhagyaTv
@BhagyaTv 3 жыл бұрын
Thank you
@lathanarasimharao7392
@lathanarasimharao7392 Жыл бұрын
ನೀವು ಹೇಳಿದ ಹಾಗೇ ಕನಕ ಕಲಿಸಿದೆ. ಮೃದುವೋ ಮೃದು! ತುಂಬಾ ಚೆನ್ನಾಗಿಬಂತು.
@jayasheelakodiyalamath6151
@jayasheelakodiyalamath6151 3 жыл бұрын
Super Super thank you Happy Ugadi
@BhagyaTv
@BhagyaTv 3 жыл бұрын
Welcome
@latham6314
@latham6314 2 жыл бұрын
Ugadi special recipe is very nice 👌🏻
@kempammasonu2431
@kempammasonu2431 3 жыл бұрын
First Comment Super racepi
@BhagyaTv
@BhagyaTv 3 жыл бұрын
Thank you
@singaravalliprabhu2957
@singaravalliprabhu2957 Жыл бұрын
Yummy food n detailed explanation
@silence-te6vb
@silence-te6vb 2 жыл бұрын
Thank u so much Amma na nenpaythu nimma vedio nodi. 😊
@umamaheshwaritn4977
@umamaheshwaritn4977 2 жыл бұрын
Bhagya t vthank s Thank you very much
@kavithaa5440
@kavithaa5440 2 жыл бұрын
Tumba danyavadagalu Anna 🙏
@jyothinayak9386
@jyothinayak9386 2 жыл бұрын
Looks yummy👌🌹🙏🇮🇳😊
@yuviyash2882
@yuviyash2882 3 жыл бұрын
Thumba channgi helidire thank you so much...
@BhagyaTv
@BhagyaTv 3 жыл бұрын
Welcome 🙏🙏
@geethagowda9723
@geethagowda9723 3 жыл бұрын
Sir and Madam I am trying ur recepies.... And everytime it comes out really well.... Please show variety of vegetable dry item for chapathi.... Coz when use water for cooking vegetable it will loose some of its nutrition.... So please upload vegetable dry item.....
@ManjuManju-fd9ix
@ManjuManju-fd9ix 3 жыл бұрын
Happy ugadi thank u for the ugadi festival recipie🙏
@BhagyaTv
@BhagyaTv 3 жыл бұрын
Welcome
@rolex4249
@rolex4249 2 жыл бұрын
Nice good 👍
@pushpahveeraiah4333
@pushpahveeraiah4333 2 жыл бұрын
ಎಲ್ಲಾ ಆಡುಗೆಯು ಸೂಪರ್
@savithrisrinivas8063
@savithrisrinivas8063 3 жыл бұрын
👌👌🙏🙏 super thanku so much sir.
@BhagyaTv
@BhagyaTv 3 жыл бұрын
Welcome
@shanthin6900
@shanthin6900 3 жыл бұрын
Love you both of you 🙏
@shyamsasi8707
@shyamsasi8707 3 жыл бұрын
Nice😊👍 anna akka🙏
@BhagyaTv
@BhagyaTv 3 жыл бұрын
Thank you
@jayashreen297
@jayashreen297 2 жыл бұрын
Good effort vade mavina chitranna serabeku bevu belada jothe
@shivanandal6263
@shivanandal6263 3 жыл бұрын
Hi girisha happy ugadi wow testy food thank you very mch
@BhagyaTv
@BhagyaTv 3 жыл бұрын
Welcome 🙏
@ChanduChandu-lu3hj
@ChanduChandu-lu3hj 3 жыл бұрын
Super sr
@parimalarameshchandra6198
@parimalarameshchandra6198 2 жыл бұрын
Ugadi shubhashayagalu nimma yella adigegaluchennageruthe
@VinodhKumar-lz3jr
@VinodhKumar-lz3jr 3 жыл бұрын
Love from Tamilnadu...Big fan of u
@BhagyaTv
@BhagyaTv 3 жыл бұрын
Thank you so much
@arundathimalge5327
@arundathimalge5327 10 ай бұрын
Nimma yella tharada adugegalu bahalachennagi eve thumba thank s.sir.
@vidyanagraj8878
@vidyanagraj8878 3 жыл бұрын
Super. Happy Ugadi to Bhagya Tv.
@BhagyaTv
@BhagyaTv 3 жыл бұрын
Thank you so much
@nadiyanaddhu8460
@nadiyanaddhu8460 2 жыл бұрын
All dishes super I liked
@TheProductivityCafe
@TheProductivityCafe 3 жыл бұрын
Can you post some banathi recipes for new mom's, it will be very helpful for us
@sadhashiva4381
@sadhashiva4381 3 жыл бұрын
ಸೂಪರ್ ಯುಗಾದಿ ಅಡುಗೆ ಸೂಪರ್
@arokyamery5468
@arokyamery5468 2 жыл бұрын
💐💐💐🌹🌹🌹👌👌👌 ತುಂಬಾ ತುಂಬಾ 👌👌👌 ಅಣ್ಣ ಅಕ್ಕ. ❤️❤️❤️
@arokyamery5468
@arokyamery5468 2 жыл бұрын
God bless your family 🌹🌹🌹
@sunithamp435
@sunithamp435 3 жыл бұрын
Very nice cooking it’s very help us
@BhagyaTv
@BhagyaTv 3 жыл бұрын
Thank you
@ankithaaankithaa6422
@ankithaaankithaa6422 2 жыл бұрын
Medam and sir nan mado togari bele gati agola gati agoke hen madbeku
@BhagyaTv
@BhagyaTv 2 жыл бұрын
Watch next up coming video
@aaritrendz9849
@aaritrendz9849 3 жыл бұрын
All recipes was super
@BhagyaTv
@BhagyaTv 3 жыл бұрын
Thank you
@sowmyasowmya8114
@sowmyasowmya8114 Жыл бұрын
Super sir
@m.r.sunandam.r.sunanda5675
@m.r.sunandam.r.sunanda5675 2 жыл бұрын
Wish you Happy Ugadi sir In advance. Innenu sir nive aduge madiddere nimma manege barabeku alva sir, Nimma holige,bins palya,kalu gojju,kosambari Yellavannu thumba chennagi torisiddira, Matte holige thumba chennagide thank you very much, happy Ugadi U &Your Family sir.
@MnBharathi-kf5zr
@MnBharathi-kf5zr Жыл бұрын
Simply superb.
@BhagyaTv
@BhagyaTv Жыл бұрын
Thanks a lot
@vinuthavinu1690
@vinuthavinu1690 2 жыл бұрын
Super yummy tq for sharing
@simplywithsowmyakannadacha323
@simplywithsowmyakannadacha323 3 жыл бұрын
ಯುಗಾದಿ ಹಬ್ಬದ ಶುಭಾಶಯಗಳು 💐💐
@BhagyaTv
@BhagyaTv 3 жыл бұрын
Thank you happy Ugadi
@sunithasheel1165
@sunithasheel1165 2 жыл бұрын
Super nice very good
@vijayakumarirenukananda7951
@vijayakumarirenukananda7951 3 жыл бұрын
ಎಲ್ಲಾ ಅಡುಗೆ ತುಂಬಾ ಚೆನ್ನಾಗಿದೆ
@BhagyaTv
@BhagyaTv 3 жыл бұрын
ಧನ್ಯವಾದಗಳು
@fouziyasyed5233
@fouziyasyed5233 2 жыл бұрын
Excellent cooking!
@rathnav5789
@rathnav5789 3 жыл бұрын
ನಮಸ್ಕಾರ ಗಿರೀಶ್ ಹಾಗೂ ಭಾಗ್ಯ, ಬಾಳೆಎಲೆ ಊಟಾಕ್ಕೆ ಅದರಲ್ಲೂ ಯುಗಾದಿ ಹಬ್ಬಕ್ಕೆ ಮಾವಿನಕಾಯಿ ಚಿತ್ರಾನ್ನ ಇರಲೇಬೇಕು ಅದು ಮಿಸ್ ಆಗಿದೆ ಬೇರೆಲ್ಲಾ ಸೂಪರ್ 🙏🙏🙏
@arunakumari5045
@arunakumari5045 3 жыл бұрын
Wow 👏 it's so nice ,happy ugadi both of you 🤝🙏🙏🙏💐💐💐
@BhagyaTv
@BhagyaTv 3 жыл бұрын
Thank you
@arunakumari5045
@arunakumari5045 3 жыл бұрын
@@BhagyaTv welcome mam
@anjinaamma8182
@anjinaamma8182 Жыл бұрын
​@@BhagyaTv 😊😊
@shyamasingh3582
@shyamasingh3582 3 жыл бұрын
Very good method and thankyou
@BhagyaTv
@BhagyaTv 3 жыл бұрын
Thank you
@geetharaghavendrarao1742
@geetharaghavendrarao1742 2 жыл бұрын
Super. Demonstration
WORLD'S SHORTEST WOMAN
00:58
Stokes Twins
Рет қаралды 64 МЛН
A little girl was shy at her first ballet lesson #shorts
00:35
Fabiosa Animated
Рет қаралды 14 МЛН
Looks realistic #tiktok
00:22
Анастасия Тарасова
Рет қаралды 106 МЛН
KS Chithra Kannada Solo Hits || K.S. Chithra Kannada Top Songs || Video Jukebox
1:15:20
WORLD'S SHORTEST WOMAN
00:58
Stokes Twins
Рет қаралды 64 МЛН