A ಹಂಗ್ ನೋಡಬ್ಯಾಡ

  Рет қаралды 1,217,331

Shivaputra Yasharadha Comedy Shows

Shivaputra Yasharadha Comedy Shows

Жыл бұрын

A ಹಂಗ್ ನೋಡಬ್ಯಾಡ
A ಹಂಗ್ ನೋಡಬ್ಯಾಡ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
‌ ಕಿಟ್ಟಿ ಅಣ್ಣಾ
ಆನಂದ
ಹಣಮಂತ
ನೇತ್ರಾ
ರೂಪಶ್ರಿ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಹನಮಂತ ಆನಂದ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ

ಧನ್ಯವಾದಗಳು
music
Fayaz Kustagi

Пікірлер: 771
@world3725
@world3725 Жыл бұрын
ಗ್ರಾಮೀಣ ಪ್ರದೇಶದಿಂದ ಬಂದು ಇಂದು ಇಡಿ ರಾಜ್ಯವೇ ಮೆಚ್ಚುವಂತೆ ಬೆಳೆದಿದ್ದಾರಾ ನಿಮ್ಮ ಗೆಲುವಿನ ಪಯಣ ಮುಂದುವರಿಯಲಿ ❤❤❤
@MGKargondacomedychannale
@MGKargondacomedychannale Жыл бұрын
kzfaq.info Super👌👌👌👌
@ght3135
@ght3135 Жыл бұрын
S
@Kichchamurali
@Kichchamurali Жыл бұрын
ಬೆಳೆದಿದ್ದಾರಾ ಅಲ್ಲಾ ಬೆಳೆದಿದ್ದೀರಾ
@bhemannakenguri9607
@bhemannakenguri9607 Жыл бұрын
❤❤❤❤❤❤
@vijayakumarbudihalbudihal7558
@vijayakumarbudihalbudihal7558 Жыл бұрын
ಈಗಿನ ಯುವಕರಿಗೆ ಒಳ್ಳೆಯ ಸಂದೇಶ ಇದು ತಂದೆ ತಾಯಿಯ ಬೆವರ ಹನಿಯ ಮೌಲ್ಯ ತಿಳಿಸಿದ್ದೀರಿ ಒಳ್ಳೆದಾಗಲಿ ನೀಮ್ಮ ಕುಟುಂಬಕ್ಕೆ 🙏🙏
@maluchalawadi7901
@maluchalawadi7901 Жыл бұрын
ಸೂಪರ್ ಸಿಯುಪುತ್ರ ಅಣ್ಣ ಸೂಪರ್ ಸಂದೇಶ ಕೊಟ್ಟಿ ap🙏🏻❤️
@kariyappamadar9162
@kariyappamadar9162 Жыл бұрын
ನಾನು ಎಸ್ಟು ಬಾರೀ ನೋಡಿದರೂ ಪದೇ ಪದೆ ನೋಡಬೇಕೇನಿಸುವ ವೀಡಿಯೋ
@abilashpatil3092
@abilashpatil3092 Жыл бұрын
ಗುರುವಾರ ಭಾನುವಾರ ಯಾವಾಗ ಬರುತ್ತೆ ಅಂತ ಕಾಯುತ್ತೇನೆ ಯಾಕಂದ್ರೆ ಅವಾಗ ನಾನು ನಕ್ಕು ನಕ್ಕು ನೆಲೆದಾಡುವ ದಿನ.. ನಿಮ್ಮ ಕಾಮಿಡಿ ವಿಡಿಯೋ ಅಪ್ಲೋಡ್ ಮಾಡುವ ದಿನ 😅😅😅😅🔥🔥🔥🔥 ಸೂಪರ್
@manjunathgobbani
@manjunathgobbani Жыл бұрын
ಎಷ್ಟು ಚೆನ್ನಾಗಿ nenapitkondidya😂ಅಭಿಲಾಷ್ ವಿಡಿಯೋ ಅಪ್ಲೋಡ್ ಮಾಡುವ ದಿನಗಳ್ನ😄
@veereshs2607
@veereshs2607 Жыл бұрын
Nanu aste
@abilashpatil3092
@abilashpatil3092 Жыл бұрын
@@manjunathgobbani 😂😂
@ramnayakramnayak3031
@ramnayakramnayak3031 Жыл бұрын
@VIKRANT1515
@VIKRANT1515 Жыл бұрын
ಸರ್ಪ್ರೈಸ್>>>>>>>>>>ಸಬಕಾರ್😂😂😂 ಕಾಮಿಡಿ ಕಿಂಗ್👑 ಉತ್ತರ ಕರ್ನಾಟಕ ಹುಲಿ ಶಿವಪುತ್ರ ಅಣ್ಣಾ🙏🙏🙏
@nagareddy310
@nagareddy310 Жыл бұрын
ಅಣ್ಣ ನಿಮ್ ವಿಡಿಯೋ ತುಂಬಾ ಅದ್ಭುತ👌👌 ಫುಲ್ ಗಿಚ್ಚಿ ಗಿಲಿ ಗಿಲಿ💥🥳🤙 ನಮ್ಮ ಊರು ಬೀದರ💛❤️
@bhagavantkumar5824
@bhagavantkumar5824 Жыл бұрын
Anna nanu bedar
@mpcreation6690
@mpcreation6690 Жыл бұрын
Oh
@mpcreation6690
@mpcreation6690 Жыл бұрын
Sem sem IAM also bidar
@apshappyboy5825
@apshappyboy5825 Жыл бұрын
Basavkalyan
@Vedant_Sangmesh_Nidode
@Vedant_Sangmesh_Nidode Жыл бұрын
Nanu Bidar
@srcmusicalworld
@srcmusicalworld Жыл бұрын
ಅಲ್ಲು ರಘು ನಟನೆ ಸೂಪರ್ 😍👌🔥🔥 ಅವರಿಗೆ ಇನ್ನೂ ನಿಮ್ಮ ವಿಡಿಯೋದಲ್ಲಿ ಹೆಚ್ಚು ಅವಕಾಶ ಕೊಡಿ
@sauppin9549
@sauppin9549 Жыл бұрын
ಒಳ್ಳೆಯ ಸಂದೇಶ ಕೊಟ್ಟಿದ್ದೀರಾ ಅಣ್ಣಾ..... ಸೂಪರ್ ಅಣ್ಣಾ... ❤
@kariyappamadar9162
@kariyappamadar9162 Жыл бұрын
ನನ್ನಗೆ ಈ ವಿಡಿಯೋ ತುಂಬಾ ಇಷ್ಟವಾಯ್ತು ಅಣ್ಣ ಈ ನಿನ್ನ ಗೆಲುವಿನ ಪಯಣ ಮುಂದವರಿಲಿ
@rahulshinde123
@rahulshinde123 10 ай бұрын
😍👌🔥ಶಿವಪುತ್ರ ಅಣ್ಣಾ ನಿಮ್ಮ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️
@sahanasuresh9573
@sahanasuresh9573 Жыл бұрын
ಆದಷ್ಟು ಬೇಗ ನೀವು ಸಿನಿಮ ರಂಗಕ್ಕೆ ಬನ್ನಿ ಸರ್ ನಿಮ್ಮ ಅಭಿಮನಿಗಳಿಗೋಸ್ಕರ ಸರ್ 🙏🙏💐💐😘😘
@07pk645
@07pk645 Жыл бұрын
ನಮ್ಮ ಹುಡುಗರಿಗೆ ಒಂದು ಒಳ್ಳೆ ಸಂದೇಶ ಅಣ್ಣ🙏ಧನ್ಯವಾದಗಳು ಅಣ್ಣ 🙏
@basavatangali6194
@basavatangali6194 Жыл бұрын
ಈಸ್ಟ್ ಇಸ್ ವೆಸ್ಟ್ ಶಿವಪುತ್ರ ಅಣ್ಣ ಇಸ್ ಬೆಸ್ಟ್💛❤️
@hardikpandeyfan3352
@hardikpandeyfan3352 Жыл бұрын
ಬಾಗ 2 ಮಾಡಿ ಕಾನ್ಸೆಪ್ಟ್ ಇದೇ ಮಗನ ಮುಂದಿನ ಭವಿಷ್ಯ ಮುಂದುವರಿ ಲಿ
@03villan7
@03villan7 Жыл бұрын
Kitti anna acting super😍 💥💥💥💥
@savitalifekannadavlog
@savitalifekannadavlog Жыл бұрын
Hi brother ನಿಮ್ಮ ಈ ನಟನೆ ಅದ್ಭುತ ಪ್ರದರ್ಶನ ನೀಡುತ್ತಿರುವ ನಿಮ್ಮೆಲ್ಲರಿಗೂ ನಮಸ್ಕಾರ good morning my all brother's 🙏🥰❤️
@jagguvanjabhvi2342
@jagguvanjabhvi2342 Жыл бұрын
ಕಾಮಿಡಿ ಜೊತೆ ಒಳ್ಳೇ ಸಂದೇಶ ನೀಡಿದ್ದೀರಿ ಧನ್ಯವಾದಗಳು ಶಿವಪುತ್ರ ಬ್ರೋ
@MBStudyCircle..
@MBStudyCircle.. Жыл бұрын
ಈಗಿನ ಯುಗದಲ್ಲಿ ತಂದೆ ತಾಯಿ ಮಗ ಓದಲಿ ಅಂಥ ಬಿಜಾಪುರ್ ಧಾರವಾಡ ಅಂಥ ಕಳಸತ್ರೆ ಆದ್ರೆ ಮಗ ಓದದ ಬಿಟ್ಟ ಪ್ರೀತಿ ಪ್ರೇಮ ಅಂಥ ಹುಡಗೀರ್ ಜೊತೆ ಸುತ್ತಾಡಿ ತಮ್ಮ ಜೀವನ ಹಾಳ ಮಾಡಕೋತರ ದಯವಿಟ್ಟು ನಿಮ್ಮ ತಂದೆ ತಾಯಿ ಕನಸು ನೆನಸ ಮಾಡಿ ಅದು ಬಿಟ್ಟು ಏನು ಮಾಡಿ ಜೀವನ ಹಾಳ ಮಾಡಕೂ ಬೇಡಿ ಓದು ಟೈಮ್ ನಲ್ಲಿ ಓದಿ ಒಳ್ಳೆಯ ಸಂದೇಶ್ ಕೊಟ್ಟಿದಾರೆ ಜನಕ್ಕೆ ಈಗಿನ ಟ್ರೆಂಡ್ ಹೀಗೆ ಇದೆ... ಓದಾಕ್ ಬರದು ಬಂದ ಮೇಲೆ ಮಾಡದು ಬೇರೆ 🙏🙏
@sopannamalipatil8423
@sopannamalipatil8423 Жыл бұрын
👍🏻👍🏻
@siddus6514
@siddus6514 Жыл бұрын
Nanu psi agabeku anta study madoke dharawad hode 6 Sala psi dahika exam 6 Sala pasa madade but exam agalilla bro bejara agi urage bande adare evaga holadalli dudita edini bro e video nodi kannalli neera bantu
@chidanandruddewadi6390
@chidanandruddewadi6390 Жыл бұрын
@@siddus6514 Don't worry brother nd do whatever makes you happy nd stay blessed ❤
@chidanandruddewadi6390
@chidanandruddewadi6390 Жыл бұрын
@santoshmaski3135
@santoshmaski3135 Жыл бұрын
ಒಂದು ಅನುಭವದ ಮಾತು ತುಂಬಾ ಒಳ್ಳೆಯದು ಚೆನ್ನಾಗಿದೆ
@kingkiran4791
@kingkiran4791 Жыл бұрын
💜🧡💛 ಅಣ್ಣ ಆಕ್ಟಿಂಗ್ ಮಾತ್ರ ಬೆಂಕಿ 🔥🔥
@basurajrg76
@basurajrg76 Жыл бұрын
❤️Super broo 🎉ಇನಷ್ಟು ಫೀಲಿಂಗ್ ವೀಡಿಯೊಗಳನ್ನು ಮಾಡಿ ಸಮಾಜದಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆ ಕುರಿತು ವೀಡಿಯೋ ಮಾಡಿ ಅಣ್ಣಾ 🙏👍all the best ಶಿವು ಅಣ್ಣಾ👍👍❤️
@Raghu18SR
@Raghu18SR Жыл бұрын
ಶಿವು ಅಣ್ಣ ನೀನು ಹಳ್ಳಿಯ ಪಂಚೆ ಹಾಕಬೇಕು ಇಂತು ಇನ್ನೂ ಸೂಪರ್ ಆಗಿ ಇರಾತ್ತ ಇತ್ತು 🙏❤️
@badboybasu431
@badboybasu431 Жыл бұрын
ಅಣ್ಣಾ ನಿಮ್ಮ ವಿಡಿಯೋ ಅದ್ಬುತ👌👌👌♥️♥️💖💖💖💖💛💛💛😁😁😁😁😁😁
@prakashkanki1338
@prakashkanki1338 Жыл бұрын
ಸೂಪರ್ ವಿಡಿಯೋ ಇನ್ನೂ ಚೆನ್ನಾಗಿ ನಿಮ್ಮ ಪ್ರತಿಭೆ ಬೆಳೆಯಲಿ ಗುಡ್ ಲಕ್ ಬ್ರೋ ,👍👍👍👌👌👌🥰❤️❤️
@sudhamitra4982
@sudhamitra4982 Жыл бұрын
😊😊😁😁😀😀ಏನ್ ಜಗಳ ಸೂಪರ್ ಅಣ್ಣೋರೆ ಕಾರ್ ಗೆ ಹೋಡಿದ್ರೆ ನಿಮ್ಗ್ ನೋವು ಆಗ್ತಾ ಇದೆ ಅಯ್ಯೋ 😀😀😀😀ಏನ್ ನಟನೆ ಅಣ್ಣಾ 😀😀😀
@Gadad.basu.g
@Gadad.basu.g Жыл бұрын
Super ಅಣ್ಣ ❤️❤️❤️❤️❤️ಇದನ್ನ ಇನ್ನೂ ಮುಂದುವರೆಸಿ... ಅಣ್ಣ
@kothval5379
@kothval5379 Жыл бұрын
Shivaputra nijakku neenu Shiva putra prasadane Swamy , talent elrigu iralla iddorge balskoloke baralla , so nim vedio thinking Ella super so sadya Alle nimmun film alli nodtivi anstide so all the best SHIVAPUTRA YASHARADHA 😍😍
@MALIK-ws2py
@MALIK-ws2py Жыл бұрын
💯
@anildodamani626
@anildodamani626 Жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದಿರಿ
@muttappakarennavar6549
@muttappakarennavar6549 Жыл бұрын
ಒಳ್ಳೆ ಸಂದೇಶ
@santoshgudas4518
@santoshgudas4518 Жыл бұрын
ಈ ಮೂಲಕ ಎಲ್ಲ ವಿದ್ಯಾರ್ಥಿಗಳು ಮನಃ ಪರಿವರ್ತನೆ ಮಾಡುವ ಮೂಲಕ ಒಳ್ಳೆಯ ವಿಡಿಯೋ 🙏🙏🙏🙏👏👏👏
@8055Muttu
@8055Muttu Жыл бұрын
ಬೆಂಕಿಯಲ್ಲಿ ಅರಳಿದ ಹೂ ನಮ್ಮ ಅಣ್ಣ ಶಿವು 🙏🙏🙏🙏🙏🙏🙏🙏♥️🌹
@auntylovershivu5009
@auntylovershivu5009 Жыл бұрын
Wow Super
@ganeshsirwar3009
@ganeshsirwar3009 Жыл бұрын
ಶಿವಪುತ್ರ ಅಣ್ಣ ನಿಮ್ಮ ಆಕ್ಟಿಂಗ್ ಸೂಪರ್ ಕಿಟ್ಟಿ ಅಣ್ಣ ಗನ್ ಸ್ಟೈಲ್ ಸೂಪರ್ 😂😅😅😅🤣🤣🤣🤣🤣😂😅😅😅🤣🤣😂😅😅
@kailashbyakod4376
@kailashbyakod4376 Ай бұрын
ಶಿವಣ್ಣ ಇದು ನಮ್ಮ ಸಾಮಾಜಕ್ಕೆ ಒಂದು ಒಳ್ಳೆಯ ಸಂದೇಶ
@solodeath669
@solodeath669 Жыл бұрын
ಅಣ್ಣ ತಂಗಿ ಲೇ ಅದು ಶಿವಪುತ್ರಪ್ಪ 👍
@udayakumaritagi801
@udayakumaritagi801 Жыл бұрын
🔥ತುಂಬಾ ಉಪಯುಕ್ತ ವಾದ ಮಾಹಿತಿ 🔥
@gireeshgireesh5595
@gireeshgireesh5595 Жыл бұрын
Ee Dina nadiyo gatane torsidira super 👏👏♥️♥️♥️🔥
@Sangama-YouTuber292
@Sangama-YouTuber292 Жыл бұрын
ತುಂಬಾ ಚೆನ್ನಾಗಿ ಇರುತ್ತವೆ ಅಣ್ಣ ನಿಮ್ಮ ವಿಡಿಯೋಗಳು, ಸದಾ ಹೀಗೆ ನಗುತ್ತಾ ನಗಿಸುತ್ತ ಇರಿ
@kavithar241
@kavithar241 Жыл бұрын
👌🏻👌🏻ಶಿವು ನಿಮ್ಮ ಪತ್ರ 💞💞
@keertiwali4273
@keertiwali4273 Жыл бұрын
ಸೂಪರ್ ಅಣ್ಣ 🥰ಕಡೆಯಲ್ಲಿ ತಂದೆ ತಾಯಿಗಳಿಗೆ ಒಳ್ಳೆಯ ಸಂದೇಶ
@sagarkatti7697
@sagarkatti7697 Жыл бұрын
Shivaputra bro good message 🔥🔥❤️❤️
@bhimu.kalburgi2454
@bhimu.kalburgi2454 Жыл бұрын
ಪ್ರತಿ ವಿಡಿಯೋ ದಲ್ಲಿ ಅಪರಿಮಿತ ನಗುವಿನ ನಟನೆ ನಿಮ್ಮದು ಶಿವು ಅಣ್ಣ 👌💫🤩🥰❤️⚡💋
@yathishgowda7474
@yathishgowda7474 Жыл бұрын
Super Boss
@goutamkonkane8238
@goutamkonkane8238 Жыл бұрын
ಅದ್ಭುತ ಅಣ್ಣಾ ನೀನು 🤣🤣
@Roman_Godzilla_here
@Roman_Godzilla_here Жыл бұрын
ಬೆಂಕಿಪ್ಪಾ ಶಿವಪುತ್ರ 💥ಅಣ್ಣಾ 🔥
@manteshbiradargoravagundagi199
@manteshbiradargoravagundagi199 Жыл бұрын
ಹಳ್ಳಿಯ ಪಾಲಕರಿಗೆ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು
@kotreshkottesh9555
@kotreshkottesh9555 Жыл бұрын
ಅದ್ಭುತ ವಾಗಿ ಮೂಡಿಬಂದಿದೆ 👌👌👌👌👌👌👌ಸೂಪರ್ anna
@marutihb8709
@marutihb8709 Жыл бұрын
Good suggestion for all youth's tq bro
@ITZAKASHGANAGAPURA
@ITZAKASHGANAGAPURA Жыл бұрын
🥰ಶಿವಪುತ್ರ ಅಣ್ಣ ನಿಮ್ಮ ವಿಡಿಯೋ ನೋಡಿ ನಕ್ಕು ನಕ್ಕು ನಕ್ಕು ಹೊಟ್ಟೆಯಲ್ಲಿ ನೋವು ಬಂದುಬಿಡ್ತು 🤣🤣🤣🤣🤣🤣
@santoshbhajju7970
@santoshbhajju7970 Жыл бұрын
ಒಳ್ಳೆಯ ಸಂದೇಶ
@allinonekannada0016
@allinonekannada0016 Жыл бұрын
Nimma ದೊಡ್ಡ ಅಭಿಮಾನಿ bro 😘
@thilakgowda9020
@thilakgowda9020 Жыл бұрын
ಶಿವಪುತ್ರ ಅಣ್ಣ ತುಂಬಾ ಅದ್ಭುತವಾಗಿದೆ ವಿಡಿಯೋ
@malliksabcdkb791
@malliksabcdkb791 Жыл бұрын
ನಕ್ಕು ನಕ್ಕು ಹೊಟ್ಟೆಯಲ್ಲ ಹುಣ್ಣಾಯ್ತು. ನಿಮ್ಮ ಇಡೀ ತಂಡಕ್ಕೆ ಧನ್ಯವಾದಗಳು..
@bscreationnagaral3258
@bscreationnagaral3258 Жыл бұрын
ಸೂಪರ್ ಶಿವಪುತ್ರ ಅಣ್ಣಾ.🔥🔥🔥 ಕಾಮಿಡಿ.😜
@singlealone7678
@singlealone7678 Жыл бұрын
Super o sihvu Anna 🕺🔥🔥👌👌👍👏
@ramappahosamani1837
@ramappahosamani1837 6 ай бұрын
ಒಳ್ಳೆ ಕಾಮೆಟ್ರಿ ಕಾಮಿಡಿ ಸೂಪರ್ ಶಿವಪುತ್ರ ಅಣ್ಣ ಒಳ್ಳೆ ಕಾಮಿಡಿ
@mohancmandali738
@mohancmandali738 Жыл бұрын
ಸೂಪರ್ ಅಣ್ಣ all team 👌🔥
@nageshpoojarikeroor6252
@nageshpoojarikeroor6252 Жыл бұрын
ಸೂಪರ ಒಂದು ಒಳ್ಳೆಯ ಸಂದೇಶ
@armylovercreation3695
@armylovercreation3695 Жыл бұрын
Super sivputra ಅಣ್ಣ
@satishbiradar398
@satishbiradar398 Жыл бұрын
Fantastic msg to parents and childrens tqsm for giving this msg
@venkateshvenki6128
@venkateshvenki6128 Жыл бұрын
ಸುಪರ್ ಅಣ್ಣ 🥰 ಕಾಮಿಡಿ 👌👌😂
@sumanraj.mmutturaju1020
@sumanraj.mmutturaju1020 Жыл бұрын
Super anna comedy.. Nimma yella videos nodta idini .. Innu hechu videos maadi.. All the best anna
@AmareshambumAmbu
@AmareshambumAmbu Жыл бұрын
ಶಿವು ಪುತ್ರ ಅಣ್ಣ ನಿಮ್ಮ ಕಾಮಿಡಿ ಸೂಪರ್ ನಿಮ್ಮ ಕಾಮಿಡಿಲಿ ಒಂದು ಮೇಸೆಜ್ ಇದ್ದೆ ಇರುತ್ತೆ ಸೂಪರ್
@shankarhelavar4475
@shankarhelavar4475 Жыл бұрын
ಕಾಮಿಡಿ ಸೂಪರ್ ಅಣ್ಣ ಮರ್ಯಾದೆ ಪ್ರಶ್ನೆ ಎಲ್ಲರಿಗೂ ಒಂದೇ ಶಿವಪುತ್ರನ
@sanju_077
@sanju_077 Жыл бұрын
Bombe Magandu part-II waiting.. 😀😀
@siddharthm4761
@siddharthm4761 Жыл бұрын
ಸೂಪರ್ ಬ್ರದರ್...ಹಾಸ್ಯದ ಜೊತೆಗೆ ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ. ತುಂಬಾ ಧನ್ಯವಾದಗಳು...
@soniyavloginkannada1993
@soniyavloginkannada1993 Жыл бұрын
Super acting super comedy😍😍👌👌
@rohansharma4537
@rohansharma4537 Жыл бұрын
ಯಪ್ಪಾ ಎನ್ ನಗಿಸಿದ್ರಿ ಮಾರಾಯಾ ನಕ್ಕು ನಕ್ಕು ಕಣ್ಣಲ್ಲಿ ನೀರು ಬರಿಸಿದ್ರಿ ನಗು ತಡಿತಾ ಇಲ್ಲ 😀😃😄😁😆😅😂🤣
@ratimember4105
@ratimember4105 Жыл бұрын
ಕಿಟ್ಟು ಅಣ್ಣ ಬಾಡಿ ಲಾಂಗ್ವೇಜ್ ಆಕ್ಟಿಂಗ್ ಸೂಪರ್
@NarasannaRaichur
@NarasannaRaichur Жыл бұрын
ಅಣ್ಣ ನಿಮ್ ವಿಡಿಯೋ ಅಧ್ಬುತ ❤❤❤
@cherrykiran1353
@cherrykiran1353 Жыл бұрын
🥰Kitty...kitty....😃 U killed it...🤣
@vittal.ghatage8311
@vittal.ghatage8311 Жыл бұрын
ಕ್ಯಾ ಬಾತ ಹೈ ರೇ ಅಣ್ಣಾ ಸೂಪರ್ 😂😂👌
@govindrajtalwar6808
@govindrajtalwar6808 Жыл бұрын
Nice shivu and team 👏 👌 👍 🙌 😀
@nagrajjcblover1178
@nagrajjcblover1178 Жыл бұрын
Shivaputra lovely
@hanumeshsh3185
@hanumeshsh3185 Жыл бұрын
ಬೆಂಕಿ ಬಿರುಗಾಳಿ...👌❤️😍
@omnamahshivaya7964
@omnamahshivaya7964 Жыл бұрын
💯neja anna yala jotegedure namge mosa madudu anna good message anna
@p.g.r.k9302
@p.g.r.k9302 Жыл бұрын
Super.shivaputar.anna.🙏🙏🙏🙏🙏👌👌👌👌👌💘💘💘💘💘😂😂😂😂😍
@Lingu007
@Lingu007 Жыл бұрын
It's not a just skit it's lot of parents present situation's 🙏🏼☹️ bangluru,dharwad,vijaypur
@hanamantbandakeri826
@hanamantbandakeri826 Жыл бұрын
ಸೂಪರ್ ಅಣ್ಣ 🙏🙏
@srinivasbhave3196
@srinivasbhave3196 Жыл бұрын
ಸೂಪರ್..... 👌👌👌👌👌👌💐💐💐💐💐💐💐💐
@bhagyashreedubye1680
@bhagyashreedubye1680 Жыл бұрын
Tumbba chanagittu anna🙏🙏👌👌👌
@sureshalamattti7354
@sureshalamattti7354 Жыл бұрын
ಒಳ್ಳೆಯ ಸಂದೇಶ್ ಸೂಪರ್ ವಿಡಿವೋ
@SanjayDas-ir7mk
@SanjayDas-ir7mk Жыл бұрын
ಕಿಟ್ಟಿ ಅಣ್ಣಾ ಸೂಪರ್
@timmarajusraichurhuduga1303
@timmarajusraichurhuduga1303 Жыл бұрын
Super 👌🏻 video ತುಂಬಾ ಚೊಲೋ ಐತಿ ಅಣ್ಣ ❤️ ಹನುಮಂತ ಅಣ್ಣ ಯಾಕ್ಟಿಂಗ್ 1ನಂಬರ್ ಅದ ಅಣ್ಣ 💕👌🏻💕 ಶಿವು ಪುತ್ರ ಅಣ್ಣ ನೀ ಬೆಂಕಿ ಮಾರಾಯಾ ಕಾಮಿಡಿ ತುಂಬಾ ಚೊಲೋ ಮಾಡುತ್ತಿ ಅಣ್ಣ ur ಟೀಮ್ ಫುಲ್ ಗೀಚ್ ಅದ ಅಣ್ಣ 💕 love 💕 u ur ಟೀಮ್ ಅಣ್ಣ
@sudhamitra4982
@sudhamitra4982 Жыл бұрын
ಗುಡ್ ಮಾರ್ನಿಂಗ್ ಬ್ರದರ್ಸ್ 💐🥰🥰😀😀😊
@anandpujari2455
@anandpujari2455 Жыл бұрын
ಸೂಪರ್ ಶಿವಪುತ್ರ ಬಾಗೇವಾಡಿ
@nsluckyvideos
@nsluckyvideos Жыл бұрын
ಅಣ್ಣ ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇರ್ತೇವೆ
@prajwaltadakod7708
@prajwaltadakod7708 Жыл бұрын
Gott ilva 3days one video
@manju.sd.9901
@manju.sd.9901 Жыл бұрын
Super mast kdk comedy & ಗೂಟ Msg brothers 😁🤩😄🙇😍💫✨♥️🔥 All The Best Brothers♥️👍💯
@chinnu5328
@chinnu5328 Жыл бұрын
ಸೂಪರ್ ಶಿವು ಅಣ್ಣಾ 🤣🤣🤣🤣
@rachujanapadaaudio.s996
@rachujanapadaaudio.s996 Жыл бұрын
🔥ಅಣ್ಣಾ 🔥🔥🔥🔥🔥🔥ಸೂಪರ್ ಈದು
@arunpalabanvi2670
@arunpalabanvi2670 Жыл бұрын
Anna erud 1 heart ayti yest sarti anta kaditiyo maraya ❤️❤️❤️
@world3725
@world3725 Жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ಸೂಪರ್ ಗುರು 🔥🔥🔥
@mahadevgalagali7638
@mahadevgalagali7638 Жыл бұрын
Wait ಮಾಡ್ತಿದ್ದೆ ಶಿವೂ ಅಣ್ಣ 🔥
@rameshmadar004
@rameshmadar004 Жыл бұрын
Super bro
@rameshmrameshm6335
@rameshmrameshm6335 Жыл бұрын
Super video bro, kya kya antalalo maraya alli😀😀😀😀
@hanumanthmyageri7448
@hanumanthmyageri7448 Жыл бұрын
ರೆಡ್ ಸೆಟ್ ಹಲೋ ಅರ್ಜುನ್ ಲುಕ್ ಸೂಪರ್
@rakshithnayaka3064
@rakshithnayaka3064 Жыл бұрын
Anna super . i am driver in mandya . anna nam car ge novu adre nange novu agutte anta tumba channagi torsidri anna car lover love u bro
@huchappamadar8971
@huchappamadar8971 Жыл бұрын
Super benki msg shivu anna tande taye yesto kanasu kantevi makklu etara madtare all the best gbu
@AsifShaikh-vq6fn
@AsifShaikh-vq6fn Жыл бұрын
Super
@venkateshbvnl1553
@venkateshbvnl1553 Жыл бұрын
Dad❤Power
Каха и суп
00:39
К-Media
Рет қаралды 6 МЛН
Heartwarming moment as priest rescues ceremony with kindness #shorts
00:33
Fabiosa Best Lifehacks
Рет қаралды 38 МЛН
Llegó al techo 😱
00:37
Juan De Dios Pantoja
Рет қаралды 33 МЛН
ಕಂಜೂಸ್ ಮಗ || @VakkundMaruti @mukalepparealteam1 #uttarkarnatakcomedy
18:56
Детство злой тётки 😂 #shorts
0:31
Julia Fun
Рет қаралды 2,6 МЛН
え、、、!
0:11
美好秋人
Рет қаралды 17 МЛН
Good job hero. #shorts #fyp
0:20
Gbeckett12
Рет қаралды 27 МЛН