No video

ಅಡಿಕೆಗೆ ಎಲೆಚುಕ್ಕಿ ರೋಗದ ಕಾಟ | Dots on leaves of Areca tree is a worry for growers

  Рет қаралды 78,899

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

Күн бұрын

ರಾಜ್ಯದ ಮಲೆನಾಡು, ಕರಾವಳಿಯ ಜಿಲ್ಲೆಗಳ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕಿ ರೋಗ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಏನಿದು ರೋಗ, ರೋಗ ನಿಯಂತ್ರಣಕ್ಕೆ ರೈತರು ಏನು ಮಾಡಬೇಕು ಎಂಬ ಮಾಹಿತಿಗೆ ಈ ವೀಡಿಯೊ ವೀಕ್ಷಿಸಿ...
#arecanut #malenadu #areca #costal #arecacrop #arecafarmer #agriculture
#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Пікірлер: 26
@gururajcop
@gururajcop 2 жыл бұрын
ಪ್ರಜಾವಾಣಿಯ ಚಂದ್ರಹಾಸರವರು ನಡೆಸಿರುವ ಸಂದರ್ಶನ ರೈತರಿಗೆ ತುಂಬಾ ಉಪಯುಕ್ತವಾಗಿದೆ. ಧನ್ಯವಾದಗಳು ಸಾರ್..
@suvadiagni7757
@suvadiagni7757 2 жыл бұрын
ರೈತರಿಗೆ ತುಂಬಾ ಉಪಯುಕ್ತವಾಗಿದೆ.ಧನ್ಯವಾದಗಳು ಚಂದ್ರಹಾಸ ಸರ್.
@lathale6739
@lathale6739 2 жыл бұрын
Danyavadagalu chandrahas avare raitara bagge nimge kalaji iruvadakke 🙏🙏🙏👏👏
@pavithrasumithra8057
@pavithrasumithra8057 2 жыл бұрын
ಉಪಯುಕ್ತ ಮಾಹಿತಿ ಸರ್
@ashahegde8968
@ashahegde8968 2 жыл бұрын
ಉಪಯುಕ್ತ ಮಾಹಿತಿ...
@ajayjc2572
@ajayjc2572 Ай бұрын
ಸರ್ ನಮ್ಮ ಅಡಿಕೆ ಗಿಡಕ್ಕೆ 1 ವರ್ಷ 1 ತಿಂಗಳು ಆಗಿದೆ ಇದೆ ರೀತಿ ಆಗಿದೆ ನಮ್ಮದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು
@thippeshappav9992
@thippeshappav9992 2 жыл бұрын
Good information Sir 🌹
@urkrishna1944
@urkrishna1944 2 жыл бұрын
thankvyou so much for your good information
@kalikeyakanaja8944
@kalikeyakanaja8944 2 жыл бұрын
👌👌👌👌👌👌👌ಚಂದ್ರಹಾಸ್ ಸರ್
@sanjnsks
@sanjnsks 2 жыл бұрын
Very Good Information Chandrahas Sir. Thank you
@jayanth2671
@jayanth2671 2 жыл бұрын
thank you sir
@sathishhs5269
@sathishhs5269 Жыл бұрын
ಅಣಬೆ ರೋಗಕ್ಕೆ ಪರಿಹಾರಕ್ಕೆ ಒಂದು vedio madi
@manjegowdamr7955
@manjegowdamr7955 Жыл бұрын
ಇದು ನಮ್ಮ ಭಾಗದಲ್ಲೂ ಕಾಣುತ್ತಿದೆ, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು
@Shashankhegde621
@Shashankhegde621 2 жыл бұрын
🙏🙏🙏
@krishnapai4353
@krishnapai4353 2 жыл бұрын
🙏
@shivamogganagarajphotograp4785
@shivamogganagarajphotograp4785 2 жыл бұрын
Ground report
@gururajcop
@gururajcop 2 жыл бұрын
Good sir
@islamka.Rahbar81
@islamka.Rahbar81 2 жыл бұрын
Same problems
@RajannaKC-fw4bf
@RajannaKC-fw4bf Жыл бұрын
ಸರ್ ನಾವು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ರೈತರು ಎಂಟು ವರ್ಷದ ನಮ್ಮ ಅಡಿಕೆ ತೋಟದಲ್ಲಿ ಸುಮಾರು ಹತ್ತರಿಂದ ಹದಿನೈದು ಎಲೆ ಚುಕ್ಕಿ ರೋಗಕ್ಕೆ ತುತ್ತಾಗಿರುವ ಗಿಡಗಳಿವೆ ರೋಗ ಬಾದಿತ್ತ ಎಲ್ಲಾ ಗಿಡಗಳಿಗೂ ಸಿಂಪಡಿಸಬೇಕಾ ದಯಮಾಡಿ ತಿಳಿಸಿ ಗಿಡಗಳಿಗೆ ಔಷಧಿ ಸಿಂಪಡಣೆ ಮಾಡಬೇಕಾ ಅಥವಾ
@Ananda_M
@Ananda_M 10 ай бұрын
@@RajannaKC-fw4bf sir ಯಾವ ಔಷಧಿ ಸಿಂಪಡಿಸಿದ್ದಿರಿ
@vishwanathakashipura8871
@vishwanathakashipura8871 2 жыл бұрын
ಸಾವಯವ ಔಷಧಿ ಇಲ್ವಾ sir.
@aneketdaulaguphu49
@aneketdaulaguphu49 2 жыл бұрын
Will u explain in English or hindi
@user-gy6js9mt2g
@user-gy6js9mt2g 2 жыл бұрын
Sannu gida roga bandide yen madbeku
❌Разве такое возможно? #story
01:00
Кэри Найс
Рет қаралды 3,3 МЛН
Underwater Challenge 😱
00:37
Topper Guild
Рет қаралды 24 МЛН
Disease management in Areca cultivation_ಅಡಿಕೆ ಬೆಳೆಯಲ್ಲಿ ರೋಗಗಳ ನಿರ್ವಹಣೆ
12:37
ದೂರದರ್ಶನ ಚಂದನ - Doordarshan Chandana
Рет қаралды 25 М.
❌Разве такое возможно? #story
01:00
Кэри Найс
Рет қаралды 3,3 МЛН