No video

ಶಶಿಕುಮಾರ್ ಜಾಗಕ್ಕೆ ಕುಮಾರ್ ಬಂಗಾರಪ್ಪ!! ಕಣ್ಣಾ ಮುಚ್ಚಾಲೆ ಸೆಕ್ಸ್ ಸಿನಿಮಾನಾ? Shashikumar | GK Mudduraj

  Рет қаралды 50,379

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Жыл бұрын

ಕಣ್ಣಾ ಮುಚ್ಚಾಲೆ ಚಿತ್ರದಿಂದ ನಾಯಕ ನಟ ಶಶಿಕುಮಾರ್ ಅವರನ್ನಕಿತ್ತು ಹಾಕಿದ ನಂತರ ಮುದ್ದುರಾಜ್ ಆ ಜಾಗಕ್ಕೆ ಕುಮಾರ್ ಬಂಗಾರಪ್ಪ ಅವರನ್ನ ಆಯ್ಕೆ ಮಾಡಿಕೊಂದರು. ಒಂದು ರುಪಾಯಿ ಸಹ ಪಡೆಯದೆ ನಟಿಸಿದರು ಕುಮಾರ್ ಬಂಗಾರಪ್ಪ. ಸಿನಿಮಾ ನೋಡಿದವರೆಲ್ಲ ಚೆನ್ನಾಗಿದೆ ಆದ್ರೆ ಹೀರೋಗೆ ಮಾರ್ಕೇಟ್ ಇಲ್ಲ ಎಂದು ಹೇಳುತ್ತಿದ್ದರು ಎಂದು ತಿಳಿಸಿರುವ ಮುದ್ದುರಾಜ್ ಕಣ್ಣಾ ಮುಚ್ಚಾಲೆ ಒಂದು ಸೆಕ್ಸ್ ಸಿನಿಮಾ ಎಂದು ಹೇಳುದ್ದು ಯಾರು ಎಂದು ವಿವರವಾಗಿ ತಿಳಿಸಿದ್ದಾರೆ ಮುದ್ದುರಾಜ್... ವಿಡಿಯೋ ನೋಡಿ...
Click here To Subscribe to Channel -- / chitraloka
#chitraloka #mudduraj #director #shashikuamar #accidentnews #shashi #kannamucchale #kumarbangarappa #sexmovie #heroreplaced #marketlesshero
Also See
ಕಣ್ಣಾ ಮುಚ್ಚಾಲೆಯಲ್ಲಿ ಶಶಿಕುಮಾರ್ ಮುಖ ನೋಡಿ ಶಾಕ್ ಆಗಿದ್ದೇಕೆ ? Kanna Mucchale | Shashikumar | GK Mudduraj
• ಕಣ್ಣಾ ಮುಚ್ಚಾಲೆಯಲ್ಲಿ ಶಶ...
ಶಶಿಕುಮಾರ್ ಮಧ್ಯರಾತ್ರಿ ಮಾಡಿದ ಎಡವಟ್ಟು ಏನು? ಚಿತ್ರದಿಂದ OUT!! Kanna Mucchale | Shashikumar | GK Mudduraj • ಶಶಿಕುಮಾರ್ ಮಧ್ಯರಾತ್ರಿ ಮ...

Пікірлер: 40
@harshakumar8856
@harshakumar8856 Жыл бұрын
ಬೀಪ್ ಸೌಂಡ್ ಹಾಕಂಗಿದ್ರೆ ಯಾಕೆ ಅಪ್ಲೋಡ್ ಮಾಡಿದೇ ನಿಮ್ಮ ಮನೇಲೆನೇ ನೋಡ್ಕೋ
@prakashk6970
@prakashk6970 Жыл бұрын
Interview ಮಾಡೋದ್ಯಾಕೆ beep sound ಹಾಕೋದ್ಯಾಕೆ... ಕರ್ಮ
@chandrukpl2003
@chandrukpl2003 Жыл бұрын
ಅಣ್ಣ ಅವರು ಯಾರು ಹೆಸರು ಹೇಳು.. ನಾವೇನು ಇಲ್ಲಿ ನಿನ್ನ ಪುರಾಣಾ ಕೇಳಬೇಕಾ? ,, time waste,,
@vishnudadaindia3162
@vishnudadaindia3162 Жыл бұрын
ಕುಮಾರ್ ಬಂಗಾರಪ್ಪನವರ ದೊಡ್ಡ ಗುಣದ ಮುಂದೆ ನಿಮ್ಮ ಮಾತುಗಳು ನಿಮ್ಮನ್ನು ಕುಬ್ಜರನ್ನಾಗಿಸುತ್ತವೆ.
@SureshR-bb7mr
@SureshR-bb7mr Жыл бұрын
Yes
@naaneeruvudeninngaagi3546
@naaneeruvudeninngaagi3546 Жыл бұрын
yappa adenu korithiyoo age factor enu madookke aguloo namage aguthe so off maadutha iddini ninna puraana beda
@maheshgowda7456
@maheshgowda7456 Жыл бұрын
ನಿಂದು ಓವರ್ ಆಕ್ಟಿಂಗ್ ಮಾತುಗಳು ಎಲ್ಲಾ ಎಪಿಸೋಡ್ನಲ್ಲಿ ನೀನು ವಾರ್ನಿಂಗ್ ಕೊಟ್ಟ ತಕ್ಷಣ ಒಬ್ಬ ಹೀರೋ ಓಡಿ ಬಂದ್ಬಿಡ್ತಾನ ಏನ್ ದೊಡ್ಡ ರೌಡಿ ಸಿಖಂಡಿ ತರ ಇದೆಯಾ ನನ್ನ ಮಗನೇ ನಿನ್ನ ಮಾತು ಕೇಳಿದರೆ ಓವರ್ ಆಗಿ ಮಾತಾಡ್ತೀಯಾ ಇನ್ನೊಂದು ಎಪಿಸೋಡಲ್ಲಿ ಯಾವುದೋ ರೌಡಿನ ನಿಮ್ಮಪ್ಪನಿಗೆ ಹುಟ್ಟಿದರೆ ನಮ್ಮನೆಗೆ ಬಾ ಅಂತ ಕರೆದಿದ್ದೇನೆ ಅಂತೀಯಾ ಆ ರೌಡಿ ನಿನ್ನ ಈ ಮಾತನ್ನು ಕೇಳಿ ಸುಮ್ನೆ ಬಿಟ್ಟಾನ ನಿನ್ನ ಇವಾಗ ನೋಡಿ ಇತರ ಮಾತಾಡಿದೆ ಅಂತೀಯಾ ಸಿಖಂಡಿ ನನ್ ಮಗನೇ 😄😄😄
@narasimhag8508
@narasimhag8508 Жыл бұрын
ಅಪ್ಪ ಅಮ್ಮ ತುಂಬಾ ಚೆನ್ನಾಗಿ ಕಲಸಿದ್ದಾರೆ. ಸುಮ್ನೆ ಇರಪ್ಪ
@MS-tk1uv
@MS-tk1uv Жыл бұрын
Total budget 10-12 lakhs
@surigowda3615
@surigowda3615 Жыл бұрын
ಕೆ ಪಿ ನಂಜುಡಿ
@deepurajashekharaiaya8768
@deepurajashekharaiaya8768 Жыл бұрын
ನಾನು last episode ಗೆ ಕಾಮೆಂಟ್ ಮಾಡಿದ್ದೆ ಕುಮಾರ್ ಬಂಗಾರಪ್ಪmovie ಲಾಲಿ ಜೊತೆ ಆಕ್ಟ್ ಮಾಡಿದ್ದಾರೆ. ಈ movie youtube ಲೀ upload ಮಾಡಿ. ಚಿತ್ರ ಲೋಕ upload ಮಾಡಿ reply ಮಾಡಿ
@sundar..6879
@sundar..6879 Жыл бұрын
ಸಿನಿಮಾ ಹೇಸರೇ ಹೇಳಅಲ್ಲಾ....ಮುಂದಿನ ಕಂತಿನಲ್ಲಿ ಹೇಳಲೇಬೇಕು
@shivushivu5750
@shivushivu5750 Жыл бұрын
Thukali free yagi act Madbekanthe nin mindri buddhi ille gotthagutthe🤙🤙
@sundar..6879
@sundar..6879 Жыл бұрын
ಅವರ ಪೇಮೆಂಟ್ ಕೇಳದಿದ್ದು, ಅವರ ದೊಡ್ಡ ಗುಣ.... ಕೊಡದೇ ಹೋದದ್ದು.......
@Santhugowdre
@Santhugowdre 6 ай бұрын
Shashikumar enne partyna
@harshakumar8856
@harshakumar8856 Жыл бұрын
Kp nanjundi and old hero ashok story 🤣🤣
@MS-tk1uv
@MS-tk1uv Жыл бұрын
K p nanjundi sir
@rangegowdargv7519
@rangegowdargv7519 Жыл бұрын
Le nin deserve ella director position ge yavano tukali
@venkatesh.n7196
@venkatesh.n7196 Жыл бұрын
Jwellers T A ಶರವಣ JDS. MLA
@gopiddscs1777
@gopiddscs1777 Жыл бұрын
May be kp nanjundi he is also jeuvelory shop and also in politics
@RavichandraN-hy1ni
@RavichandraN-hy1ni Жыл бұрын
no, he was k. p. nanjundi, laxmi gold palace.
@venkatesh.n7196
@venkatesh.n7196 Жыл бұрын
@@RavichandraN-hy1ni Well I didn't know
@kushalappatu4327
@kushalappatu4327 Жыл бұрын
Sir,Duddilla andhre film yaake maadabeku, heli keli ,Shahi Kumar obba Brahmana!, Avru shapa hakirthare
@valleyprince
@valleyprince Жыл бұрын
Lo half boiled shashikumar is ST. EN BRAHMANA OBBA MANUSHYA ASHTE KANOLO TULLA
@devarajudevu8189
@devarajudevu8189 Жыл бұрын
ನಮಸ್ಕಾರ ಜಿ.ಕೆ. ಮುದ್ದುರಾಜ್ ಸರ್ ತಾವು ಕೆ.ಪಿ.ನಂಜುಂಡಿ ಯವರ ಬಗ್ಗೆ ತಾನೇ ಪರೋಕ್ಷವಾಗಿ ಹೇಳಿದ್ದು
@swarabharatha5953
@swarabharatha5953 Жыл бұрын
ಯಾರು ಆ ನಟ
@beereshsrinivasa8475
@beereshsrinivasa8475 Жыл бұрын
I think Doddanna
@prakashao485
@prakashao485 Жыл бұрын
Senior actor rajesh
@ShimogaVikas
@ShimogaVikas Жыл бұрын
I think Sreenivasa Murthy
@shivkumark2412
@shivkumark2412 Жыл бұрын
Pakka doddanna
@thippeswamys2186
@thippeswamys2186 Жыл бұрын
Rajesh
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН
Nastya and SeanDoesMagic
00:16
Nastya
Рет қаралды 45 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
Sigma girl and soap bubbles by Secret Vlog
00:37
Secret Vlog
Рет қаралды 15 МЛН
krishna rukmini 22.12.2011 epi 169 part 1.mp4
9:40
Star Suvarna
Рет қаралды 462 М.
Chandavalliya Thota | Kannada Full Movie | Dr Rajkumar | Jayanthi | Family Movie
2:27:28
SRS Media Vision | Kannada Full Movies
Рет қаралды 288 М.
Как бесплатно замутить iphone 15 pro max
00:59
ЖЕЛЕЗНЫЙ КОРОЛЬ
Рет қаралды 8 МЛН