ಶಂಕರ್‌ನಾಗ್ ಅವರಿಂದ ಇಂದಿನ ನಟರು ಕಲೀಬೇಕಾದ್ದು ಬಹಳಷ್ಟಿದೆ | Actor Srinivasa Prabhu Interview Part 5

  Рет қаралды 60,913

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

3 жыл бұрын

Actor, Theater personality, Singer and dubbing artist Mr. Srinivasa Prabhu's exclusive interview. He shares his journey in acting career in theater and films over 4 decades. Please subscribe our channel to watch upcoming episodes and click on bell icon for further notifications.
Interviewed by Yagati Raghu Nadig
Shot by Mohan Kamakshi & V Lakshmikanth
Edited by Mohan Kamakshi
Program designed and directed by Mohan Kamakshi
Program produced by V Lakshmikanth
=========================================
Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkannada.com
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya

Пікірлер: 128
@gururajswamy7748
@gururajswamy7748 3 жыл бұрын
ಅಣ್ಣಾವ್ರು ಒಂದು ಹಿಸ್ಟರಿ ಇದ್ದಂಗೆ ಅವರನ್ನು ನೋಡಿ ಕಲಿಯೋದು ತುಂಬಾ ಇದೆ. ಪ್ರಭು ಅವರು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಅಣ್ಣಾವ್ರ ಬಗ್ಗೆ
@ShivashankarMagaji
@ShivashankarMagaji 3 жыл бұрын
*ಕನ್ನಡ ಚಿತ್ರರಂಗದ ಎಂದೆಂದಿಗೂ ಮರೆಯಲಾಗದ ಮಾಣಿಕ್ಯ ಕನ್ನಡಿಗರ ಮನದಲ್ಲಿ ಎಂದೆಂದೂ ಮಾಸದ ಧೃವತಾರೆ ನಮ್ಮ ಕರಾಟೆ ಕಿಂಗ್ 💟ಶಂಕರ್‌ನಾಗ್💟 ಅವರಿಗೆ ಹುಟ್ಟು ಹಬ್ಬದ🎂🎂 ಹಾರ್ದಿಕ ಶುಭಾಶಯಗಳು 🍰💐💐*
@ajeyav2773
@ajeyav2773 3 жыл бұрын
ಡಾ ರಾಜ್ ಕುಮಾರ್ ಕನ್ನಡದ ಹೆಮ್ಮೆ💛❤
@shankard8975
@shankard8975 3 жыл бұрын
ಸೂಪರ್ ಸ್ಟಾರ್ ಶಂಕರನಾಗ್ ಸರ್ ಅವರ ಸರಳತೆ, ವೇಗ, ಉತ್ಸಾಹದ ಬುಗ್ಗೆ ಬಗ್ಗೆ ಕೇಳಿ ರೋಮಾಂಚನ ಆಯ್ತು..
@muniswamygowda3981
@muniswamygowda3981 3 жыл бұрын
Sir u told very great truth about Dr.Rajkumar,thanq
@premanandcscs8251
@premanandcscs8251 3 жыл бұрын
Rajkumar is a magnet !!!👍 Enta maatu aadidri🙏
@manjunathsagar3144
@manjunathsagar3144 3 жыл бұрын
ಅಣ್ಣಾವ್ರ ಸಂದರ್ಶನ ನೋಡಿದ ಹಾಗೆ ಆಯಿತು ಸೂಪರ್
@mullayas9582
@mullayas9582 3 жыл бұрын
ಅಣ್ಣಾವ್ರೇ ನಮ್ಮನೆ ದೇವ್ರು ಸರಳತೆಯ ಸಾಹುಕಾರ ನಮ್ಮ ಅಣ್ಣಾವ್ರು
@mahadevsway1666
@mahadevsway1666 3 жыл бұрын
ನಿಮ್ಮ ಸಂದರ್ಶನ, ನಿಮ್ಮ ಭಾಷೆಯ ಉಚ್ಚಾರಣೆ ತುಂಬಾ ಸ್ವಚ್ಛ, ಅದ್ಭುತ ಒಬ್ಬ ಕನ್ನಡಿಗನಾಗಿ ನನ್ನಿಂದ ನಿಮಗೆ ಅಭಿನಂದನೆಗಳು ಸರ್.
@kvsprabhuofficial
@kvsprabhuofficial 3 жыл бұрын
ಧನ್ಯವಾದಗಳು.
@vijayalakshmivijaya7883
@vijayalakshmivijaya7883 Жыл бұрын
ನನಗೂ ತುಂಬಾ ತುಂಬಾ ಇಷ್ಟವಾದ ನಟ ರಾಜಕುಮಾರ್ ಒಂದು ಸಾರಿಯೂ ನೋಡಲಾಗಲಿಲ್ಲ
@pramilak9048
@pramilak9048 3 жыл бұрын
ನಮ್ಮನೆ ದೇವ್ರು ಅಣ್ಣಾವ್ರು 🙏🏻
@srb8020
@srb8020 3 жыл бұрын
Houdu nanagoo kooda
@rajmanish6941
@rajmanish6941 3 жыл бұрын
Owesum
@Kiran-bf1oe
@Kiran-bf1oe 3 жыл бұрын
Thank you so much sir for the love & respect which you have told about MUTTHU RAJANNA.👌👌👌
@umeshkulkarni9687
@umeshkulkarni9687 3 жыл бұрын
Thanks so much for sharing. Dr Rajkumar is Simplicity! 💖💝🙏🙏🙏
@akashm2336
@akashm2336 3 жыл бұрын
9:30 100% true.... Dr Rajkumar avare ondhu dodda University film industry ge.... "EmperorOfAllActors".....
@dattasrikanta
@dattasrikanta 3 жыл бұрын
ನಮ್ಮ ಚಂದನವನದ ಅತ್ಯುತ್ತಮ ನಟ, ಭಾಷೆಯ ಸ್ಪಷ್ಟತೆ, ಹಾಗು ಸಜ್ಜನಿಕೆಯ ಗುಣಗಳಿಂದ ನಾಟಕ ಹಾಗು ಚಿತ್ರರಂಗದ ಮೌಲ್ಯವರ್ಧಕ ಅಸ್ತಿ ಶ್ರೀಯುತ ಶ್ರೀನಿವಾಸ ಪ್ರಭುಗಳು 🙏👌
@kvsprabhuofficial
@kvsprabhuofficial 3 жыл бұрын
ತುಂಬು ಹೃದಯದ ಧನ್ಯವಾದಗಳು.
@ShivashankarMagaji
@ShivashankarMagaji 3 жыл бұрын
ಕರಾಟೆ ಕಿಂಗ್ *ಶಂಕರ್‌ನಾಗ್* ಅಭಿನಯದ ಚಿತ್ರಗಳು 1) ಒಂದಾನೊಂದು ಕಾಲದಲ್ಲಿ - 1978 2) ಸೀತಾ ರಾಮು - 1979 3) ಐ ಲವ್ ಯೂ - 1979 4) ಪ್ರೀತಿ ಮಾಡು ತಮಾಷೆ ನೋಡು - 1979 5) ಮಧುಚಂದ್ರ - 1979 6) ಮಿಂಚಿನ ಓಟ - 1980 7) ಆಟೋರಾಜ - 1980 8) ಮೂಗನ ಸೇಡು - 1980 9) ಹದ್ದಿನ ಕಣ್ಣು - 1980 10) ಒಂದು ಹೆಣ್ಣು ಆರು ಕಣ್ಣು - 1980 11) ಆರದ ಗಾಯ - 1980 12) ರುಸ್ತುಮ್ ಜೋಡಿ - 1980 13) ಜನ್ಮ ಜನ್ಮದ ಅನುಬಂಧ - 1980 14) ತಾಯಿಯ ಮಡಿಲಲ್ಲಿ - 1981 15) ಕುಲಪುತ್ರ - 1981 16) ಹಣಬಲವೋ ಜನಬಲವೋ - 1981 17) ಗೀತಾ - 1981 18) ದೇವರ ಆಟ - 1981 19) ಭರ್ಜರಿ ಬೇಟೆ - 1981 20) ಮುನಿಯನ ಮಾದರಿ - 1981 22) ಜೀವಕ್ಕೆ ಜೀವ - 1981 22) ಅರ್ಚನ - 1982 23) ಬೆಂಕಿ ಚೆಂಡು - 1982 24) ಕಾರ್ಮಿಕ ಕಳ್ಳನಲ್ಲ - 1982 25) ನ್ಯಾಯ ಎಲ್ಲಿದೆ - 1982 26) ಧರ್ಮ ದಾರಿ ತಪ್ಪಿತು - 1982 27) ಗೆದ್ದಮಗ - 1983 28) ನ್ಯಾಯ ಗೆದ್ದಿತು - 1983 29) ಚಂಡಿ ಚಾಮುಂಡಿ - 1983 30) ಕೆರಳಿದ ಹೆಣ್ಣು - 1983 31) ಸ್ವರ್ಗದಲ್ಲಿ ಮದುವೆ - 1983 32) ಆಕ್ರೋಶ - 1983 33) ನೋಡಿ ಸ್ವಾಮಿ ನಾವಿರೋದು ಹೀಗೆ - 1983 34) ನಗಬೇಕಮ್ಮ ನಗಬೇಕು - 1984 35) ರಕ್ತ ತಿಲಕ - 1984 36) ತಾಳಿಯ ಭಾಗ್ಯ - 1984 37) ಬೆಂಕಿ ಬಿರುಗಾಳಿ - 1984 38) ಕಾಳಿಂಗ ಸರ್ಪ - 1984 39) ಇಂದಿನ ಭಾರತ - 1984 40) ಬೆದರು ಬೊಂಬೆ - 1984 41) ಶಪಥ - 1984 42) ಗಂಡು ಭೇರುಂಡ - 1984 43) ಪವಿತ್ರ ಪ್ರೇಮ - 1984 44) ಆ್ಯಕ್ಸಿಡೆಂಟ್ - 1984 45) ಆಶಾಕಿರಣ - 1984 46) ಮಕ್ಕಳಿರಲವ್ವ ಮನೆತುಂಬ - 1984 47) ಅಪೂರ್ವ ಸಂಗಮ - 1984 48) ತಾಯಿ ಕನಸು - 1985 49) ಪರಮೇಶಿ ಪ್ರೇಮ ಪ್ರಸಂಗ - 1985 50) ಮಾನವ ದಾನವ - 1985 51) ಕಿಲಾಡಿ ಅಳಿಯ - 1985 52) ವಜ್ರಮುಷ್ಠಿ - 1985 53) ಕರಿನಾಗ - 1985 54) ತಾಯಿಯೆ ನನ್ನ ದೇವರು - 1986 55) ನಾ ನಿನ್ನ ಪ್ರೀತಿಸುವೆ - 1986 56) ಅಗ್ನಿ ಪರೀಕ್ಷೆ - 1986 57) ರಸ್ತೆ ರಾಜ - 1986 58) ಸಂಸಾರದ ಗುಟ್ಟು - 1986 59) ತಾಯಿ - 1987 60) ಈ ಬಂಧ ಅನುಬಂಧ - 1987 61) ಹುಲಿ ಹೆಬ್ಬುಲಿ - 1987 62) ಲಾರಿ ಡ್ರೈವರ್ - 1987 63) ಅಂತಿಮ ಘಟ್ಟ - 1987 64) ದಿಗ್ವಿಜಯ - 1987 65) ಶಕ್ತಿ - 1987 66) ಸಾಂಗ್ಲಿಯಾನ - 1988 67) ಧರ್ಮಾತ್ಮ - 1988 68) ಮಿಥಿಲೆಯ ಸೀತೆಯರು - 1988 69) ತರ್ಕ - 1989 70) ಮಹಾಯುದ್ಧ - 1989 71) ಅಂತಿಂಥ ಗಂಡು ನಾನಲ್ಲ - 1989 72) ವಾಲ್ ಪೋಸ್ಟರ್ - 1989 73) ಸಿ.ಬಿ.ಐ ಶಂಕರ್ - 1989 74) ಇದು ಸಾಧ್ಯ - 1989 75) ರಾಜ ಸಿಂಹ - 1989 76) ಜಯಭೇರಿ - 1989 77) ನರಸಿಂಹ - 1989 78) ಎಸ್.ಪಿ.ಸಾಂಗ್ಲಿಯಾನ ೨ - 1990 79) ರಾಮರಾಜ್ಯದಲ್ಲಿ ರಾಕ್ಷಸರು - 1990 80) ಮಹೇಶ್ವರ - 1990 81) ತ್ರೀನೇತ್ರ - 1990 82) ಆವೇಶ - 1990 83) ಹೊಸ ಜೀವನ - 1990 84) ಹಳ್ಳಿಯ ಸುರಾಸುರರು - 1990 85) ಭಲೇ ಚತುರ - 1990 86) ಆಟ ಬೊಂಬಾಟ - 1990 87) ನಿಗೂಢ ರಹಸ್ಯ - 1990 88) ನಕ್ಕಳಾ ರಾಜಕುಮಾರಿ - 1991 89) ಪುಂಡಪ್ರಚಂಡ - 1991 90) ಸುಂದರಕಾಂಡ - 1991 91) ನಾಗಿಣಿ - 1991 92) ಪ್ರಾಣ ಸ್ನೇಹಿತ - 1993 93) ಸರ್ವಸಾಕ್ಷಿ (ಮರಾಠಿ) - 1978 94) ಉತ್ಸವ್ (ಹಿಂದಿ) - 1984
@srb8020
@srb8020 3 жыл бұрын
Thanks sir
@srb8020
@srb8020 3 жыл бұрын
Bahusha. ...... Rahashya. Ondu Kone chitra .adakke Ananganaag Shankarnaag avar paatrakke dhwwani. Neediddare
@ShivashankarMagaji
@ShivashankarMagaji 3 жыл бұрын
@@srb8020 *ಹೌದು ಕರಾಟೆ ಕಿಂಗ್ ಶಂಕರ್‌ನಾಗ್ ಅವರ ಕೊನೆಯ ಚಿತ್ರ ನಿಗೂಢ ರಹಸ್ಯ*
@nishchalnishchal8635
@nishchalnishchal8635 3 жыл бұрын
That is annavru annavrige annavre sarisaati thank you for giving this information
@rohinisubbarao3664
@rohinisubbarao3664 3 жыл бұрын
ಇದರಲ್ಲಿ ಡಿಸ್ ಲೈಕ್ ಮಾಡುವಂಥದ್ದು ಏನಿದೆ? ಆಶ್ಚರ್ಯಕರ, ಪ್ರಭುಗಳ ಭಾಷೆಯ ಬಳಕೆ,ಸತ್ವ ಅದ್ಭುತ
@chandrashekar-kg7oi
@chandrashekar-kg7oi 3 жыл бұрын
Annavra bagge helidre eege sir Artha heena manasthitiya Janaru
@VijayaKumar-us8sk
@VijayaKumar-us8sk 3 жыл бұрын
Exactly correct chandru
@raghavendravk2976
@raghavendravk2976 3 жыл бұрын
Yes his language fluency is superb
@UmeshGuruRayaru
@UmeshGuruRayaru 3 жыл бұрын
@@chandrashekar-kg7oi Exactly Correct Sir
@hemanthkulkarni5480
@hemanthkulkarni5480 3 жыл бұрын
Annavaru uttama nadate Adbhuta abhinaya saralateyinda shrestaradaru Indina Manda buddigalige artha aguvudilla
@swamyhangala
@swamyhangala 2 жыл бұрын
6:15 ಅಣ್ಣಾವ್ರು ಬಗ್ಗೆ ಕೇಳಿದಾಗ......ತನು ಮನ ಎಲ್ಲಾ ರೋಮಾಂಚನ ವಾಯಿತು ಈ ವ್ಯಕ್ತಿತ್ವ ಕ್ಕೆ ನಮ್ಮ ಅಣ್ಣಾವ್ರನ ಇಷ್ಟ ಪಡುವುದು... ಅಣ್ಣಾವ್ರು ವಿಶ್ವವಿದ್ಯಾಲಯ ವಾದರೆ ಅಪ್ಪು ಸರ್ ಅಲ್ಲಿನ ಕುಲಪತಿಗಳು....... ನಿಮ್ಮಂತ ವ್ಯಕ್ತಿತ್ವದ ವ್ಯಕ್ತಿಗಳನ್ನು ಪಡೆದ ನಾವುಗಳು ಧನ್ಯರಾದವು.. 🙏🙏 ಸರಳತೆ,ಪುಸ್ತಕದ ಪ್ರೀತಿ, ಜ್ಞಾನ, ಉತ್ಸಾಹ , ಶಂಕರ್ ನಾಗ್ ಸರ್........🙏
@saraswathisaraswathi6073
@saraswathisaraswathi6073 3 жыл бұрын
You are very great sir ,Iam very proud of you about your appreciation on great Annavru
@kvsprabhuofficial
@kvsprabhuofficial 3 жыл бұрын
ಧನ್ಯವಾದಗಳು.
@rajur4260
@rajur4260 3 жыл бұрын
Very good information sir
@kavithasridhar1563
@kavithasridhar1563 3 жыл бұрын
Rajkumar, shankar nag ibbaru great personality
@akashm2336
@akashm2336 3 жыл бұрын
Karnataka Ratna Kannada Kantirava Kannada Kala Kaustuba Kannada Kala Shilpi Kannadigara Kanmani Padmabhushana Natasarvabhouma Gaanagandharva Kentucky Colonel Rasikararaja Varanata Dada Saheb Phalke Prashasthi Vijetha... Akanda Karnataka Sirigannadadha Vajra Kalasa nam Annavru...💛❤ Dr Rajkumar.."EmperorOfAllActors"..
@chandrashekar-kg7oi
@chandrashekar-kg7oi 3 жыл бұрын
ನಟರನೇಕರ ನಟಸಾರ್ವಭೌಮ ಕನ್ನಡ ಭಾಷಾ ಪ್ರವೀಣ ಸ್ಪಷ್ಟ ಕನ್ನಡ ವಾಚನಾಪಂಡಿತ ಕನ್ನಡಕಲಾಕುಲತಿಲಕ ಕನ್ನಡಿಗರ ಮನಮಂದಿರದ ದೊರೆ
@chandrashekar-kg7oi
@chandrashekar-kg7oi 3 жыл бұрын
ಕನ್ನಡದ ಆಯಾಸ್ಕಾಂತ
@akashm2336
@akashm2336 3 жыл бұрын
@@chandrashekar-kg7oi 👌👌👌
@chandrashekar-kg7oi
@chandrashekar-kg7oi 3 жыл бұрын
ಕನ್ನಡಿಗರ ಶಕ್ತಿಸಂಚಲನ ಕನ್ನಡದ ಶಕ್ತಿಕೇಂದ್ರ ಕಲಾಕೌಸ್ತುಭ ಕಲಾಸರಸ್ವತಿಯ ವರಪುತ್ರ ಕನ್ನಡ ಕನ್ನಡಿಗ ಕರ್ನಾಟಕದ ನಿಜಪ್ರತಿನಿಧಿ
@chandrashekar-kg7oi
@chandrashekar-kg7oi 3 жыл бұрын
ಕನ್ನಡ ಕಲಾವಿಶ್ವವಿದ್ಯಾನಿಲಯ ನಮ್ಮ ಅಣ್ಣಾವ್ರು🙏
@premanandcscs8251
@premanandcscs8251 3 жыл бұрын
NSD ya one of gnana neevu Thank you for Shankar nag & Gv iyer🙏
@user-uh2nq5mo4k
@user-uh2nq5mo4k 3 жыл бұрын
ಅಣ್ಣಾವ್ರು ಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏🙏
@premanandcscs8251
@premanandcscs8251 3 жыл бұрын
Annavra Tadyatma+Antaratma Sir Super words 👍
@venkateshajayakrishna7077
@venkateshajayakrishna7077 3 жыл бұрын
Thanks for Super speech to dr Raj dubbing voice,🙏🙏🙏💓💓
@adventurouswithmr.j4079
@adventurouswithmr.j4079 3 жыл бұрын
Total ಕನ್ನಡದ ವಾಹಿನಿ ಲಾಂಛನ ತುಂಬಾ ಇಷ್ಟ ಆಯಿತು ಸರ್.
@TotalKannadaMedia
@TotalKannadaMedia 3 жыл бұрын
ಧನ್ಯವಾದಗಳು
@SuperMohanj
@SuperMohanj 3 жыл бұрын
Prabhji....nimma snehave nanna bhagya.
@varshithgowda7292
@varshithgowda7292 3 жыл бұрын
Hats off sir
@dvenugopal7814
@dvenugopal7814 2 жыл бұрын
Fantastic informative interview .
@Dr.sgs_vasu
@Dr.sgs_vasu 3 жыл бұрын
ಶ್ರೀನಿವಾಸಪ್ರಭುಗಳು ಆಡುವ ಅಚ್ಚಕನ್ನಡ ದ ನಿರರ್ಗಳತೆ ಮಧ್ಯೆ ಸಂದರ್ಶಕರ 'ಒಕೆ, ಹೊಕೆ , ಪೈನ್‌, ನೈಸ್, ಚ್ಚಾ ' ಈ ಪದಗಳು ತುಂಬಾ ಅಸಹಜ, ಅಭಾಸ ಅನ್ನಿಸುತ್ತವೆ ಹಾಗು ಈ ಸಂದರ್ಭಗಳಿಗೆ ಆ ಪದಗಳು ಮ್ಯಾಚ್ ಆಗುತ್ತಿಲ್ಲ !!
@aravindvlogger4184
@aravindvlogger4184 3 жыл бұрын
ರವಿಚಂದ್ರನ್ ಗೆ ಡಬ್ಬಿಂಗ್ ಮಾಡ್ತಾ ಇದ್ರು ಇವರು
@VijayaKumar-us8sk
@VijayaKumar-us8sk 3 жыл бұрын
Sir nimma mathu keluthiddhre Dr. Rajravarege gowrava kottaste neevu saha harsh, kanditha
@UmeshGuruRayaru
@UmeshGuruRayaru 3 жыл бұрын
Superb what a Fantastic Episode Sir
@raghunandan1387
@raghunandan1387 3 жыл бұрын
Superb
@rupeshgull3929
@rupeshgull3929 3 жыл бұрын
ಮಾಸ್ಟರ್ ಹಿರಣ್ಣಯ್ಯ ಮತ್ತು ಡಾಕ್ಟರ್ ರಾಜ್ ಕುಮಾರ್ ಇಬ್ಬರು ನಟನೆ ಮತ್ತು ಸ್ವಭಾವ ಬಹಳ ದೂರ.
@amazer6915
@amazer6915 3 жыл бұрын
7:00 Howdu, Ee ritiya aneka anubhavagala bagge anekaru heliddare. Eshto haadugalanna Music director galu excellent andru, Avaru manassu poorti oppuva tanaka retake madta idru. AIM FOR EXCELLENCE.
@anandamurthy1141
@anandamurthy1141 3 жыл бұрын
Annavruge jai
@Sathya9824
@Sathya9824 3 жыл бұрын
ಸೂಪರ್ ವಾಯ್ಸ್ sir urs
@hemanthkulkarni5480
@hemanthkulkarni5480 3 жыл бұрын
Annavra bagge uttama Bhavanatmaka janaru Matra Prashamse maduttare tumba Santosha Srinivasa prabhu Avarige
@kvsprabhuofficial
@kvsprabhuofficial 3 жыл бұрын
ಧನ್ಯವಾದಗಳು.
@anilkumarb8986
@anilkumarb8986 2 жыл бұрын
Very nice talk, regards sir👏🏼👏🏼🙏🙏
@srirajrao4501
@srirajrao4501 3 жыл бұрын
ಸೂಪರ್ ಸರ್...
@gagannm3142
@gagannm3142 3 жыл бұрын
SKIP 5:34 FOR ANNAVARU BAGGE 😍
@tagorestudio7029
@tagorestudio7029 3 жыл бұрын
6:00 Dr raj
@avinashpoojary7897
@avinashpoojary7897 3 жыл бұрын
👌
@rameshkulkarni830
@rameshkulkarni830 3 жыл бұрын
I liked your acting as Detective Dhanush.
@kvsprabhuofficial
@kvsprabhuofficial 3 жыл бұрын
Thank you.
@girishkb9648
@girishkb9648 3 жыл бұрын
ನಾಡಿಗ್ ಸಾರ್ ಚೆನ್ನಾಗಿದೀರಾ, ತುಂಬಾ ಖುಷಿ ನಿಮ್ಮನ್ನ ನೋಡಿ. ಒಳ್ಳೆಯ ಕೆಲಸ ಮಾಡ್ತಿದೀರಾ.
@platform8630
@platform8630 3 жыл бұрын
Hi Girish, namaste and thanks a lot. Can you please share your E-mail ID?
@girishkb9648
@girishkb9648 3 жыл бұрын
@@platform8630 gkbreddy@gmail.com
@platform8630
@platform8630 3 жыл бұрын
@@girishkb9648 Where are you working now Girishji?
@harinathaharinatha7631
@harinathaharinatha7631 3 жыл бұрын
ನಿಮ್ಮ ಕನ್ನಡ ಉಚ್ಚ್ಜಾರಣೆ ಅದ್ಭುತ.
@aravindvlogger4184
@aravindvlogger4184 3 жыл бұрын
ರವಿಚಂದ್ರನ್ ಗೆ ಡಬ್ಬಿಂಗ್ ಆರ್ಟಿಸ್ಟ್ ಇವರು
@kvsprabhuofficial
@kvsprabhuofficial 3 жыл бұрын
ಧನ್ಯವಾದಗಳು.
@aravindvlogger4184
@aravindvlogger4184 3 жыл бұрын
@@kvsprabhuofficial ನಿಮ್ಮಂತವರ.... ಅನುಭವ...ಅನಿಸಿಕೆ ...ಈಗಿನ ಹಾಗೂ ಮುಂದಿನ ಪೀಳಿಗೆ ಯವರಿಗೆ ಮಾರ್ಗದರ್ಶನ...
@vinuwin4385
@vinuwin4385 Жыл бұрын
Jai shankar nag sir🔥avr idididre en eno agthithu
@vinodmuniraj3377
@vinodmuniraj3377 3 жыл бұрын
Kohinooru vajra namma Annavru DR. Rajkumar sir
@vikramshetty6954
@vikramshetty6954 3 жыл бұрын
🙏🙏🙏
@Sowraman
@Sowraman 3 жыл бұрын
Srinivas sir, Which movie you have directed ?
@user-mq8ur4bg9p
@user-mq8ur4bg9p 3 жыл бұрын
ರಾಜಣ್ಣ ದೇವ್ರು
@VijayaKumar-us8sk
@VijayaKumar-us8sk 3 жыл бұрын
Sir neevu saha thadathya dhinda helidhirri nimage nanna thumbu namagalu
@kvsprabhuofficial
@kvsprabhuofficial 3 жыл бұрын
ಧನ್ಯವಾದಗಳು.
@bhimappam5758
@bhimappam5758 3 жыл бұрын
Dr Raj was not acting for money.. He used to involved in the correct
@dharaniachar2564
@dharaniachar2564 Жыл бұрын
Shankana ದೇವರ್
@rajanayaka9244
@rajanayaka9244 3 жыл бұрын
Rajakumara
@basavaraju2405
@basavaraju2405 3 жыл бұрын
Total annuva pada eke?
@mylist-kannada8977
@mylist-kannada8977 3 жыл бұрын
Kannada nodri ivrdu
@Belagavi22
@Belagavi22 2 жыл бұрын
haudu. anchor video dalli nodidyni
@shivakumar-wc9dz
@shivakumar-wc9dz 3 жыл бұрын
👎👎👎👎👎👎👎
@VijayaKumar-us8sk
@VijayaKumar-us8sk 3 жыл бұрын
Y shivu
@pramilak9048
@pramilak9048 3 жыл бұрын
@@VijayaKumar-us8sk ಇವರು ಅವರ ಫ್ಯಾನ್ ಗೊತ್ತಾಯ್ತ 😀
@VijayaKumar-us8sk
@VijayaKumar-us8sk 3 жыл бұрын
k hagadhre neevu
@pramilak9048
@pramilak9048 3 жыл бұрын
@@VijayaKumar-us8sk ನಾನು ಅಣ್ಣಾವ್ರ ಕಟ್ಟಾಭಿಮಾನಿ..
@VijayaKumar-us8sk
@VijayaKumar-us8sk 3 жыл бұрын
@@pramilak9048 ok tku
@premanandcscs8251
@premanandcscs8251 3 жыл бұрын
NSD ya one of gnana neevu Thank you for Shankar nag & Gv iyer🙏
@kvsprabhuofficial
@kvsprabhuofficial 3 жыл бұрын
ಧನ್ಯವಾದಗಳು.
A little girl was shy at her first ballet lesson #shorts
00:35
Fabiosa Animated
Рет қаралды 16 МЛН
Опасность фирменной зарядки Apple
00:57
SuperCrastan
Рет қаралды 11 МЛН
Они так быстро убрались!
01:00
Аришнев
Рет қаралды 1,7 МЛН
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 247 М.
ಆನೆಯ ಕಾಲ ಕೆಳಗೆ ನನ್ನ ತಲೆ ಇತ್ತು.. | Actor Sundar Raj Interview Part 14 | Total Kannada | Manasare
16:36
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 67 М.
Dr.Rajkumar,  Dada Saheb Palke Award Winner  Inerviewed  By  S.Rama Swamy on 8 april 1971
24:06
ХОТЕЛ ПОТОПИТЬ ДЖЕКА, НО НЕ ВЫШЛО
0:51
Tasty Series
Рет қаралды 1,1 МЛН
Oi Oi Oi & E E Ei Meme Looking For a Girlfriend
0:26
Mischief time
Рет қаралды 39 МЛН