'ಶಂಕರನಾಗ್ ಸತ್ತಾಗ ಅವರ ಅಕೌಂಟ್ ನಲ್ಲಿದ್ದ ದುಡ್ಡೆಷ್ಟು ಗೊತ್ತಾ?'-Ep15- Meese Krishna-Kalamadhyama-

  Рет қаралды 236,199

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

3 жыл бұрын

Join this channel to get access to perks:
/ @kalamadhyamayoutube
#meesekrishna #kalamadhyama #param
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
+91 9008099686, 9008450040
www.kalamadhyam.com
Call us on:
+91 9008099686, 9008450040, 080-41473883
Our Official Website:
www.kalamadhyam.com
Subscribe to Our KZfaq Channel:
/ kalamadh. .
Like us on Facebook
/ kalamadhyam
Follow us on Twitter:
/ kalamadhyamblr
Follow us on Linkedin:
/ kalamadhyam
Follow us on Instagram:
/ kalamadhyam
Email us on:
email: kalamadhyammedia@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Kp Rao, KP Rao Kannada, KP Rao Mangalore, Nudi Software, Nudi Kannada Software, Kannada Software, Kannada Typing, Kannada Keyboard, Tata Groups, Tata Company, Kannada language, Kannada Bhaashe, Kannada saahitya, Classical Languages in india, Kannada classical language, classical language, Sha. Shettar books, Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kannada Movies, Kannada Films, Best Kannada Films, Dr Rajkumar, Dr Rajkumar Films, Dr Vishnuvardhan, DR Ambarish, Kannada Film Industry, Puneeth Rajkumar, Sudeep, Darshan, Meesekrishna Life story, Meesekrishna Interview, Meesekrishna Kalamadhyama, Shh Kannada, Upendra, Super Kannada film, #param, kannada movies, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZfaq Channel,

Пікірлер: 220
@aee220phmunirabad
@aee220phmunirabad 3 жыл бұрын
ಶಂಕ್ರಣ್ಣ....... ನೀನು ನಮ್ಮೊಳಗೇ ಇದ್ದೀಯ. ಎಷ್ಟೋ ಮುಖ್ಯಮಂತ್ರಿಗಳು ಬಂದ್ರು... ಹೋದ್ರು... ಎಷ್ಟೋ ಹೀರೋಗಳು ಬಂದ್ರು... ಹೋದ್ರು.. ಯಾರೂ ನಮ್ಮ ಎದೆಯಲ್ಲಿ ಮನೆ ಮಾಡಿಲ್ಲ..ಶಂಕ್ರಣ್ಣ!! ಅದೇನಿದೆ ಮ್ಯಾಜಿಕ್ ಶಂಕ್ರಣ್ಣ ನಿನ್ನಲ್ಲಿ...? ಎಷ್ಟೋ ಜನ ಕನ್ನಡಿಗರ ಎದೆಯಲ್ಲಿ ಪರ್ಮನೆಂಟ್ ಆಗಿ ಟೆಂಟ್ ಹಾಕಿ ಬಿಟ್ಟಿದ್ದೀಯ! ನಿನ್ನ ನೆನೆಸಿದಾಗೆಲ್ಲ ಎದೆ ನೋವು! ನಮ್ಮ ಶಂಕ್ರಣ್ಣ ಅಷ್ಟು ಇಷ್ಟ ಆದ್ನ ದೇವ್ರೇ? ಇಷ್ಟು ಬೇಗ ಹತ್ತಿರ ಕರ್ಕೊಂಡು ಬಿಟ್ಟೆ! ಶಂಕ್ರಣ್ಣ....ನಾನು ಬದುಕಿರೋವರೆಗೂ ಆ ದೇವರಗೆ ಹಿಡಿ ಶಾಪ ಹಾಕ್ತಾನೇ ಇರ್ತೀನಿ...
@vigneshsgowda7025
@vigneshsgowda7025 3 жыл бұрын
It's been 30 years today you have left us Anna, I pray God to keep you in peace always.🙏🙏🙏
@adithyalokesh4209
@adithyalokesh4209 3 жыл бұрын
🙏🏻🙏🏻🙏🏻
@venkateshkumar5556
@venkateshkumar5556 3 жыл бұрын
ಮೀಸೆ ಕೃಷ್ಣ ಅವರ ಮಾತು ನೇರ ಹಾಗೂ ಅಂತರಾಳ ದಿಂದ ಬಂದ ಅನುಭವ
@bdmyoutuber1486
@bdmyoutuber1486 3 жыл бұрын
Houdu
@shrinivasmurthy143
@shrinivasmurthy143 3 жыл бұрын
ಹಿಂದಿನ ಕಾಲದ ಕಥೆ ಕೇಳೋದೇ ಒಂದು ಆನಂದ..... ಮೀಸೆ ಕೃಷ್ಣ ಅವ್ರ್ಗೆ ನನ್ನ ಧನ್ಯವಾದ ಹೇಳಿ ಪರಮ್ ಸರ್..
@jayaramr1432
@jayaramr1432 3 жыл бұрын
ಕನ್ನಡ ಚಿತ್ರ ರಂಗದ ಎಷ್ಟೊ ಗೋತ್ತಿಲ್ಲಾದ ವಿಷೆಯ ತಿಳಿಸುತ್ತಿರುವ ನಿಮಗೆ ನನ್ನ ನಮಸ್ಕಾರಗಳು
@thelunaticsfamily9151
@thelunaticsfamily9151 3 жыл бұрын
Shankar nag is not just a name it's a brand❤❤
@shrinivashegde8204
@shrinivashegde8204 3 жыл бұрын
ಶಂಕರ್ ಸರ್, ಎಲ್ಲ ಪೀಳಿಗೆಗೆ ಸ್ಫೂರ್ತಿ 🙏
@AK-10001
@AK-10001 3 жыл бұрын
ಕಲೆ ಮತ್ತು ಸಾಹಸೋದ್ಯಮಕ್ಕೆ ಮತ್ತೊಂದು ಹೆಸರೇ ನಮ್ಮ ಶಂಕರಣ್ಣ 🙏
@RavikumarRavi-jo5kx
@RavikumarRavi-jo5kx 2 ай бұрын
ಶಂಕರ್ ಸರ್ ನಿಜ್ವಾಗ್ಲೂ ಟೈಮ್ ಟ್ರಾವಲರ್ ಆಗಿದ್ರು 💐💐💐💐
@legendsamarth614
@legendsamarth614 3 жыл бұрын
Sri Ramkrishna hegade shankranna anantnag avrige tumba danyavaadgalu Krishna sir ge dodd salute nim matu keli romanchan aagutte sir
@potatosniperyt
@potatosniperyt 3 жыл бұрын
Shankar Nag was a futuristic person..
@vinayhindustani
@vinayhindustani 3 жыл бұрын
ಮಿಸ್ ಯು ಶಂಕ್ರಣ್ಣ 😔😘 🙏💛❤️🙏
@Moneyguy01
@Moneyguy01 3 жыл бұрын
Superb shankarnag sir miss u sir
@sangeethasridhar3625
@sangeethasridhar3625 3 жыл бұрын
Down to earth person shankar nag sir 💐💐🙏
@manjunathk2192
@manjunathk2192 3 жыл бұрын
Shankar nag even after death , he is still residing hearts of crores of Kannadigas, love for him never drying
@prashantgondhali8
@prashantgondhali8 3 жыл бұрын
Great Shankranna
@Ashsuhknot5
@Ashsuhknot5 3 жыл бұрын
Shanker nag was a true time traveler!!! Miss u sir,we are not worth it to have u😥😣😢
@appu_fan_forever83
@appu_fan_forever83 3 жыл бұрын
Evattige Shankar nag avru namna bittu hogi 30 varsha (30/9/1990) feel very bad when he went I didn't born but today I feel bad for him because of his work passion working thoughts 💕
@jaggu1835
@jaggu1835 3 жыл бұрын
Shankar nag sir is my fav actor in sandalwood ....
@roshanb88
@roshanb88 3 жыл бұрын
Miss you, dear ಅಣ್ಣಾ
@surishi10
@surishi10 3 жыл бұрын
Jai shankranna
@rudrap9556
@rudrap9556 3 жыл бұрын
4:01 bank balance
@avinaashashastry3910
@avinaashashastry3910 3 жыл бұрын
Thanks, guru.
@raj29mys
@raj29mys 3 жыл бұрын
Kalamadhyama team, hats off to the entire team for such great initiatives..
@DArsHAnDaRsHaN-uj1cv
@DArsHAnDaRsHaN-uj1cv 2 жыл бұрын
Miss you shankar nag sir neev eddiddre Nam Kannada industry e thara erthirlilla mathe Nam sarkaranu kooda ennu cheennag erthithu
@lokeshbabu6458
@lokeshbabu6458 3 жыл бұрын
When Shankar nag passed away he had 750rupes in bank account, now in Karnataka we have 750 +Auto Stands in Shankar Nag name
@_______3054
@_______3054 Жыл бұрын
He would have 750 cr+750cr fans in his account now if he was alive, india no.1 hero+director etc...😢❤
@manasas1390
@manasas1390 3 жыл бұрын
ತುಂಬು ಹೃದಯದ ಧನ್ಯವಾದಗಳು ಸರ್
@gururajdesai1625
@gururajdesai1625 3 жыл бұрын
Unforgettable experience of cini lifestyle journey what a fantastic by mise krishnappa nd his voice Crown of kalamadhayama
@arun1764
@arun1764 3 жыл бұрын
Karate King 💐💓💓🙏🙏👌👌🔥 SShankar Nag....Sir 🙏
@suresha19751975
@suresha19751975 3 жыл бұрын
Story and incidents are very interesting to listen but some one from industry has to certify that it is genuine because he is portraying like every thing he has done or he is involved ! :)
@natarajahbRaj
@natarajahbRaj 3 жыл бұрын
ತುಂಬಾ ಚನ್ನಾಗಿದೆ.ಮೀಸೆ ಕೃಷ್ಣ ಅಣ್ಣನವರನ್ನ ಮತ್ತಷ್ಟು ಮಾತಾಡಿಸಿ ಸರ್.ಸತ್ಯ ಹೇಳುವವರನ್ನು ನಮ್ಮ ನಾಡು ಗೌರವಿಸುತ್ತದೆ🙏
@manjunathakshatriya4042
@manjunathakshatriya4042 3 жыл бұрын
Shankar nag legend
@funwithmyfamily816
@funwithmyfamily816 3 жыл бұрын
Really we miss you Shankar Nag sir... 💐 🌹🌷🌺💮🌹
@ShivashankarMagaji
@ShivashankarMagaji 3 жыл бұрын
*ದಿವಂಗತ ಮಂಜುಳಾ ಅವ್ರ ನೆನಪಿನಲ್ಲಿ ಈ ಹಾಡು ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಕೆಲವು ಸಲ ಮಂಜುಳಾ ಅಂಥ ಒಳ್ಳೆ ನಟಿ ಇವತ್ತು ಇಲ್ಲ ಅಂತ ನಂಬೋಕೆ ಆಗಲ್ಲ ಆದ್ರೆ ಜೀವನ ಇರೋದೆ ಹೀಗೆ ಅನ್ಸುತ್ತೆ ಈ ಜೀವನ ಅನ್ನೋದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಅನ್ಸುತ್ತೆ ಅಷ್ಟೇ ಸಂಕುಚಿತ ಆಗ್ಬಿಡುತ್ತೆ ಒಮ್ಮೆ ತಂಪಾಗಿ ಉದ್ದವಾಗಿ ಕಾಣ್ಸೊ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರುಳಿಯಾಗಿ ಗತಕಾಲಕ್ಕೆ ಹೋಗ್ ಕೂತ್ಬಿಡುತ್ತೆ ಹೊಸ ರೂಪ ಹೊಸ ಚೈತನ್ಯ ತಂದ್ ಕೊಟ್ಟ ಅನುಭವಗಳು ಕೇವಲ ಒಂದ್ ಸುರುಳಿ ಅಗೋಯ್ತಲ್ಲ ಅಂತ ದುಃಖನು ಆಗುತ್ತೆ ಆದ್ರೆ ಜೀವನ ಮಾತ್ರ ನಡ್ದೆ ನಡಿಯುತ್ತೆ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ದೂರ ದೇಶಕ್ಕೆ ಹೋಗೊ ಅವಕಾಶ ಒಂದು ಮುತ್ತಿನ ಕಥೆ ಈ ಚಿತ್ರದಿಂದ ದೊರೆಕ್ತು ಎರಡು ಕಾರಣಗಳಿಂದ ಸಮುದ್ರದ ಆಳಕ್ಕೆ ಹೋಗಿ ಅಂದ್ರೆ ಅಂಡರ್ ವಾಟರ್ ಹೋಗಿ ಚಿತ್ರೀಕರಣ ಮಾಡ್ಬೆಕಾಗಿತ್ತು ಎರಡ್ನೆದು ನೀರಲ್ಲಿ ಆಕ್ಸಿಜನ್ ಮಾಸ್ಕು ಅಥವಾ ಯಾವ್ ಸಹಾಯ ಇಲ್ಲದೆ ಚಿತ್ರೀಕರಣ ಮಾಡ್ಬೆಕಾಗಿತ್ತು ಸ್ವಲ್ಪ ಕಷ್ಟಾನೆ ಆಯ್ತು ಕೊನೆಗೂ ಕೆನಡಾ ಹೋಗಿ ಕ್ಯಾಮರಾ ತಂದು ಲಂಡನಿಗೆ ಹೋಗಿ ಒಂದು ಆಕ್ಟೋಪಸ್ ಮಾಡ್ಸಿ ಮಾಲ್ಡೀವ್ಸ್ ಗೆ ಹೋಗಿ ಜರ್ಮನ್ ಕ್ಯಾಮರಾ ಮ್ಯಾನ್ ಇಟ್ಕೊಂಡು ಅಂಡರ್ ವಾಟರ್ ಶೂಟಿಂಗ್ ಮಾಡಿದ್ವಿ ಹಾಡು ಮುತ್ತೊಂದ ತಂದೆ ಕಡಲಾಳದಿಂದ ಅದೆ ಅಂದ ಇಲ್ಲಿ ಕಂಡೆ ನೀನಿಲ್ಲಿ ಕಂಡ ಈ ಹಾಡಿನ ರೆಕಾರ್ಡಿಂಗು ಬೆಂಗಳೂರಿನ ನಮ್ ಸ್ಟುಡಿಯೋಲೆ ಆಯ್ತು ಅದಕ್ ಮುಂಚೆ ನಾವು ಸಿನಿಮಾ ಹಾಡುಗಳು ಅಥವಾ ಬ್ಯಾಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡ್ಬೇಕು ಅಂದ್ರೆ ಮದ್ರಾಸು ಅಥವಾ ಬಾಂಬೆಗೆ ಹೋಗಿ ಮಾಡ್ಬೇಕಾಗಿತ್ತು ಯಾಕಂದ್ರೆ ಆ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರ್ಲಿಲ್ಲ ಅಂತ ಅದಕ್ಕೆ ಪ್ರತಿ ಸಲ ಮದ್ರಾಸು ಅಥವಾ ಬಾಂಬೆಗೆ ಹೋಗಿ ತಿಂಗ್ಳಾಂಗಟ್ಲೆ ಲೈನಲ್ ನಿಂತ್ಕೊಂಡು ನಮಸ್ಕಾರ ಸಾರ್ ನಮಸ್ಕಾರ ಸಾರ್ ಅಂತ ಮಸ್ಕ ಹೊಡ್ದು ರೆಕಾರ್ಡಿಂಗ್ ಮಾಡ್ಬೆಕಾಗಿತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಈ ಸ್ಥಿತಿ ನೋಡಿ ಅಯ್ಯೊ ಅನ್ನುಸ್ತು ಅಂದ್ರೆ ಸಿನಿಮಾ ತೆಗೆಯೋದು ಕನ್ನಡ್ದಲ್ಲಿ ನೋಡೊ ಪ್ರೇಕ್ಷಕರು ಕನ್ನಡಿಗರು ಮತ್ತೆ ಸಂಗೀತ ರೆಕಾರ್ಡ್ ಮಾಡೋದು ಮಾತ್ರ ಮದ್ರಾಸ್ನಲ್ಲಿ ಅಂತ ಬಹಳ ಯೋಚ್ನೆ ಆಗ್ಬಿಟಿತ್ತು ಆಗ ಸಿ.ವಿ.ಎಲ್ ಶಾಸ್ತ್ರಿ, ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅಂತ ಸ್ನೇಹಿತರ ಹತ್ರ ಆರ್ಥಿಕ ಸಹಾಯ ಕೇಳ್ಕೊಂಡು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರ ಬೆಂಬಲದಿಂದ ಈ ರೆಕಾರ್ಡಿಂಗ್ ಸ್ಟುಡಿಯೋ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು ಕರ್ನಾಟಕದಲ್ಲೂ ಸಿನಿಮಾ ಸಂಗೀತ ಕೂಡ ಬಾರ್ಸೊ ಒಳ್ಳೊಳ್ಳೆ ಕಲಾವಿದರು ಮ್ಯೂಸಿಷಿಯನ್ ಇದ್ದಾರೆ ನಮ್ಮಲ್ಲೂ ಎಲ್ಲಾ ಸೌಲಭ್ಯಗಳಿವೆ ಅನ್ನೊ ಸಂಕೇತವೆ ಈ ಸ್ಟುಡಿಯೋ ಇದೇ ಸ್ಟುಡಿಯೋನಲ್ಲಿ ರೆಕಾರ್ಡ್ ಆಗಿರೊ ಇನ್ನೊಂದ್ ಹಾಡು ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ಸ್ನೇಹಿತರೆ ಇಂಥ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಜ್ಞಾಪಕಕ್ ಬರ್ತಾರೆ ಅತ್ಯಂತ ಪ್ರತಿಭಾಶಾಲಿ ಜೀನಿಯಸ್ ಅಂತ ಕರಿತೀವಲ್ಲ ಅಂಥ ಒಂದು ವ್ಯಕ್ತಿ ಅವ್ರ್ ಸಂಗೀತ ಜಗತ್ತೆ ಬೇರೆ ಆ ಠೇಕಾನೆ ಬೇರೆ ಆ ಲಹರಿನೆ ಬೇರೆ ಅವ್ರ್ ಜೊತೆಲಿ ಮ್ಯೂಸಿಕ್ ಕಂಪೋಸಿಗೆ ಕೂತ್ಕೊಂಡ್ರೆ ಸಮಯ ಹ್ಯಾಗ್ ಕಳಿಯುತ್ತೆ ಅಂತ ಲೆಕ್ಕಾನೆ ಇರೋದಿಲ್ಲ ಯಾವ್ದಾದ್ರು ಒಂದು ಸನ್ನಿವೇಶಕ್ಕೆ ಒಂದು ಟ್ಯೂನು ಕೇಳಿದ್ರೆ ಎಂಟೊಂಭತ್ತು ಟ್ಯೂನು ಚಿಟಿಕೆ ಹೊಡಿಯೊಷ್ಟ್ರಲ್ಲಿ ರೆಡಿ ಮಾಡ್ಬಿಡ್ತಾರೆ ಒಂದಕ್ಕಿಂತ ಒಂದು ಟ್ಯೂನು ಅಂದವಾಗಿ ಇರುತ್ತೆ ಸೊಗಸಾಗಿರುತ್ತೆ ಒಂದು ಸಣ್ಣ ಉದಾಹರಣ ಅಂದ್ರೆ ಗೀತಾ ಚಿತ್ರದ ಈ ಹಾಡು ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಹೊಸ ಹರುಷವ ತರುವೆನು ಇನ್ನು ಎಂದು ಓಓ ಎಂಥ ಮಾತಾಡಿದೆ ಹೌದು ಜೊತೆಯಲ್ಲೇ ಇರೋಣ ಅಭಿಮಾನಿಗಳೆ ಯಾವಾಗ್ಲೂ ಹೀಗೆ ಜೊತೆಯಲ್ಲೇ ಇರೋಣ ಆದ್ರೆ ಇದಕ್ಕೆ ನಿಮ್ಮ ಸಹಕಾರ ಸಹಯೋಗ ಅತ್ಯಗತ್ಯ ಅಂದ್ರೆ ನನ್ ಸಿನಿಮಾ ಬಿಡುಗಡೆ ಆದ್ಮೇಲೆ ದಯವಿಟ್ಟು ನನ್ಗೊಂದು ಸಣ್ಣ ಪತ್ರ ಬರಿರಿ ಅಂದ್ರೆ ಸುಮ್ನೆ ಉಪಚಾರಕ್ ಅಲ್ಲ ಏನಿಷ್ಟ ಆಯ್ತುಕಿನ್ನ ಏನಿಷ್ಟ ಆಗ್ಲಿಲ್ಲ ಅಂತ ಒತ್ತಿ ಒತ್ತಿ ಬರಿರಿ ನನ್ನನ್ನ ದಯವಿಟ್ಟು ತಿದ್ದುಪಡಿಸಿ ಈ ಕಾರ್ಯಕ್ರಮ ಕೇಳಿದ್ ನಂತರವೂ ಏನನ್ನಿಸ್ತು ಅಂತ ಎರಡ್ ಲೈನ್ ಬರಿರಿ ನಾನು ಋಣಿ ಆಗಿರ್ತಿನಿ ಮತ್ತೆ ೨೮ ಕ್ರೆಸೆಂಟ್ ರಸ್ತೆ ಬೆಂಗಳೂರು ೧ ದಯವಿಟ್ಟು ಬರಿರಿ ಅಥವಾ ಬನ್ನಿ ನನ್ನ ಬಾಗಿಲು ಸದಾ ತೆರೆದೆ ಇರುತ್ತೆ ತೆರೆದಿದೆ ಮನೆ ಓ ಬಾ ಅತಿಥಿ ಏನಪ್ಪ ಶಂಕರನಾಗ ಅವಾಗ್ಲಿಂದ ಯಾವ್ದೋ ಓಬಿರಾಯನ ಕಾಲದ ಹಳೆ ರೆಕಾರ್ಡೆ ಬಾರಿಸ್ತಾ ಇದಿಯಲ್ಲ ಅಂತ ನನ್ನ ತರುಣ ಸ್ನೇಹಿತರು ಹೇಳ್ವೋದು ಅದಕ್ಕೆ ನನ್ನ ಪುಟಾಣಿ ಸ್ನೇಹಿತನಾದ ರಾಷ್ಟ್ರಪ್ರಶಸ್ತಿ ಪಡೆದ ಮಾಸ್ಟರ್ ಮಂಜುನಾಥ್ ಮಂಜು ನೀವೆಲ್ಲರೂ ನಗ್ಸಿದ ಸ್ವಾಮಿ ಹಾಡಿರೋ ಈ ಹಾಡು ಏನ್ ಹುಡ್ಗಿರೋ ಇದ್ಯಾಂಕಿಗ್ ಆಡ್ತಿರೋ ಲವ್ವು ಲವ್ವು ಲವ್ವು ಅಂತ ಕಣ್ಣಿರಿಡ್ತಿರೊ ಮುಂದುವರೆಯುವುದು*
@ramlaxman120
@ramlaxman120 3 жыл бұрын
Mīse Krishna Laxman best episode 🙏🙏🙏🙏💐💐💐💐💐💐
@indianfirst5526
@indianfirst5526 3 жыл бұрын
How beautiful his way of talking is
@agnesrebello8904
@agnesrebello8904 3 жыл бұрын
ella vishaya nimage gothu sir. Super
@rajsuvarna4322
@rajsuvarna4322 3 жыл бұрын
Once again shankar nag... Golden heart.. Lgend...
@RajKumar-rj9mc
@RajKumar-rj9mc 2 жыл бұрын
Jai hind jai Holy Israel God jesus christ bless all of you amen
@prathibha.s1032
@prathibha.s1032 3 жыл бұрын
ಕಲಾಮಾಧ್ಯಮ ಚಾನೆಲ್ Headsoff sir🙏🙏🙏 Watching From-Bangalore PRATHIBHA S
@deepaknaik9728
@deepaknaik9728 3 жыл бұрын
ಶಂಕರ್ ನಾಗ್ ♥️♥️♥️
@Subbasas
@Subbasas 3 жыл бұрын
Great human being namma Shankranna.... 🙏. His dedication to work and support for fellow people I think no one can replace. Param, Regards to Mysore history videos many commented that his way of explanation was not correct. He may be right however again this is History and people interpretation will vary. Unnecessary comments will raise and you channel should not become a form for such things.
@adithyalokesh4209
@adithyalokesh4209 3 жыл бұрын
🙏🏻🙏🏻🙏🏻
@Subbasas
@Subbasas 3 жыл бұрын
Thanks Deepak for quick reply. My only question is what has happened in past cannot be altered. The society is filled with haters and when they listen or look into such videos it may lead more friction than solution... 🙏
@pavrao
@pavrao Жыл бұрын
Thanks a lot sir
@madhusudhanareddy9422
@madhusudhanareddy9422 3 жыл бұрын
Meese krishna is real words about shnkarnag great legend kannada industry miss you
@puneethmadakari1220
@puneethmadakari1220 3 жыл бұрын
Next episode pls....param ji...cant wait
@vishwanaths6266
@vishwanaths6266 3 жыл бұрын
Today is Shankar's death anniversary...Namo Shankara....
@adithyalokesh4209
@adithyalokesh4209 3 жыл бұрын
😭😭😭😭😭🙏🏻🙏🏻🙏🏻🙏🏻
@kumarkummi2231
@kumarkummi2231 3 жыл бұрын
super sir
@kavyagangamma4290
@kavyagangamma4290 3 жыл бұрын
👌👌👌
@n.murthysimha5452
@n.murthysimha5452 3 жыл бұрын
Mercury of human👍👍
@techkiatiprossw5209
@techkiatiprossw5209 3 жыл бұрын
👍👍🙏🙏🙏
@deepee159
@deepee159 3 жыл бұрын
🙏🙏🙏
@kavyamoji5748
@kavyamoji5748 3 жыл бұрын
Sir haleya vishya galannu tumba channagi heliddire vishunu Shankar antanga yalla diggajar bagge kele kushiyatu namskargalu kalamadyam chanlage dhanyavdgalu sir nimma yavade episode galannu miss made Ella
@harish-yd1dr
@harish-yd1dr 3 жыл бұрын
Mese Anna super speech
@h.v.n.family.5499
@h.v.n.family.5499 3 жыл бұрын
Super sir
@raghushetshet5469
@raghushetshet5469 3 жыл бұрын
ಹೆಗಡೆ strategy 👌
@saralashetty8077
@saralashetty8077 3 жыл бұрын
Shankarna. I miss. Ulot Of. Thirty. Years Saralamangalore
@ShivashankarMagaji
@ShivashankarMagaji 3 жыл бұрын
*ಆಕಾಶವಾಣಿಯಲ್ಲಿ ೧೯೮೮ ಜುಲೈ ತಿಂಗಳಲ್ಲಿ ಕರಾಟೆ ಕಿಂಗ್ ಶಂಕರ್ ನಾಗ್ ಅವರು ನೀಡಿದ ಸಂದರ್ಶನ* *ತೂರುರುರೂರು ತೂರುತುರೂರು ತು ಅರೆರೆರೆರೆ ಕ್ಷಮ್ಸಿ ನಿಮ್ಕಡೆ ಗಮನ ಹರಿಲಿಲ್ಲ ಅಂದ್ರೆ ನಿಮ್ಮ ರೇಡಿಯೋ ಟ್ರಾನ್ಸಿಸ್ಟ್ರು ಆನ್ ಆಗಿರ್ಬೋದು ಅಂತ ಯೋಚ್ನೇನೆ ಬರ್ಲಿಲ್ಲ ನೋಡಿ ಅದಕ್ಕೆ ನನ್ ಪಾಡಿಗೆ ಲಲಲಲ ಅಂತ ಬೇಸರವಾಗಿ ಹಾಡ್ತಾ ಇದ್ದೆ ತಿರ್ಗ ಕ್ಷಮ್ಸಿ ನಾನು ಇದೆಲ್ಲ ನನ್ ಪರಿಚಯ ಮಾಡ್ಕೊಳ್ದೇನೆ ಮಾತಾಡ್ತಾಯಿದ್ದೀನಿ ಈಗ ನಿಮ್ಮಲ್ ಯಾರಾದ್ರು ಹೇಳ್ವೋದು ಪರಿಚಯದಲ್ಲಿ ಏನಿದೆ ಮಹರಾಯ ಅಂತ ಇದೆ ಇದೆ ಇದೆ ಸಾರ್ ಪರಿಚಯ ಆದ್ರೆ ನಾವು ನೀವು ಪರಸ್ಪರ ಹತ್ರ ಆಗ್ತಿವಿ ಅಂದ್ರೆ ನನ್ ಮಾತ್ ಕೇಳಿದ್ರೆ ನಿಮ್ಗೆ ಅಥವಾ ನಿಮ್ ಮಾತ್ ಕೇಳಿದ್ರೆ ನನಗೆ ಒಂಥರಾ ಅನುಕಂಪ ಪೂರಿತವಾದ ವಾತಾವರಣ ನಿರ್ಮಿತವಾಗುತ್ತೆ ಅದಕ್ಕೆ ಪರಿಚಯ ನನ್ನ ಹೆಸರು ನಾಗರಕಟ್ಟೆ ಶಂಕರ ಉರುಫ್ ಶಂಕರ್ ನಾಗ್ ಅಂತ ನಮಸ್ಕಾರ ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಬಹಳ ದಿನಗಳಾದ್ಮೇಲೆ ನಿಮ್ಮನ್ನ ಭೇಟಿ ಮಾಡ್ತಾಯಿದ್ದೀನಿ ಆದ್ರೆ ಏನ್ ಮಾಡೋದು ಪ್ರಿಯ ಅಭಿಮಾನಿಗಳೆ ಕೆಲ್ಸ ಕೆಲ್ಸ ಕೆಲ್ಸ ಅಂತ ಊರೂರು ಸುತ್ತೋದೆ ಆಯ್ತು ವಿನಾ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಹತ್ರ ಬರೋಕೆ ಆಗ್ಲಿಲ್ಲ ಅಂತು ಇವತ್ ತಮ್ಮೆಲ್ಲರತ್ರ ಮಾತಾಡೋ ಯೋಗ ಇತ್ತು ಅದಕ್ಕೆ ಹಾಜರಾಗಿದ್ದೀನಿ ಮತ್ತೆ ಇಂಥ ಒಂದು ಸುವರ್ಣವಕಾಶ ದೊರಕಿದ ಮೇಲೆ ಒಂದು ಒಳ್ಳೆ ಹಾಡು ಕೇಳುಸ್ಕೊ ಬೇಕಲ್ವ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನಾವ್ ಹೀಗಿರೋದಕ್ಕೆ ಕಾರಣ ಒಂದಾನೊಂದು ಕಾಲ ಅಂದ್ರೆ ಗಿರೀಶ್ ಕಾರ್ನಾಡ್ ಅವರ ಚಿತ್ರ ಒಂದಾನೊಂದು ಕಾಲದಲ್ಲಿ ಆ ಒಂದಾನೊಂದು ಕಾಲದಲ್ಲಿ ಅಂದ್ರೆ ಆ ಸಿನಿಮಾದಲ್ಲಿ ಕೆಲ್ಸ ಮಾಡೊ ಅವಕಾಶ ಸಿಗೊ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲ್ಸ ಮಾಡ್ತಾಯಿದ್ದೆ ಪಾತ್ರ ನಿರ್ದೇಶನ ಲೈಟಿಂಗು ಬ್ಯಾಕ್ ಸ್ಟೇಜು ಎಲ್ಲಾ ಬ್ಯಾಂಕಲ್ಲಿ ನೌಕ್ರಿನು ಮಾಡ್ತಾಯಿದ್ದೆ ಮ್ಯಾನೇಜರ್ ಅಲ್ಲ ಅಕೌಂಟೆಂಟ್ ಅಲ್ಲ ಓಸಿಯಾಗಿ ಓಸಿ ರಿ ಓಸಿ ಅಂದ್ರೆ ಗೊತ್ತಿಲ್ವ ನಿಮ್ಗೆ ಆರ್ಡಿನರಿ ಕ್ಲರ್ಕ್ ಆ ಒಂದಾನೊಂದು ಕಾಲದಲ್ಲಿ ಸಾಯಂಕಾಲ ಬ್ಯಾಂಕ್ ನೌಕ್ರಿ ಮುಗ್ಸಿ ಒಂದು ನಾಟ್ಕದ ರಿಹರ್ಸಲ್ ಮಾಡ್ತಿರೊವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು ನೋಡುದ್ರು ಮತ್ ಕೇಳುದ್ರು ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದ್ರಿಕೆ ಇದ್ದೆ ಇತ್ತು ಆದ್ರು ಧೈರ್ಯ ಮಾಡಿ ಓ ಸಿನಿಮಾ ತಾನೆ ಅದ್ರಲ್ ಏನಂತೆ ಮಾಡಣ ಸಾರ್ ಅಂದೆ ಚಿತ್ರೀಕರಣ ಪ್ರಾರಂಭವಾಯಿತು ದಾಂಡೇಲಿಯ ಗಾಢವಾದ ಸುಂದರವಾದ ಅರಣ್ಯದಲ್ಲಿ ಅದೆ ಒಂದಾನೊಂದು ಕಾಲದ ಚಿತ್ರದ ಈ ಹಾಡು ಒಂದಾನೊಂದು ಕಾಲದಾಗ ಒಂದಾನೊಂದು ಕಾಲದಲ್ಲಿ ಚಿತ್ರೀಕರಣ ಮುಗಿತು ಡಬ್ಬಿಂಗು ಆಯ್ತು ಫಸ್ಟ್ ಪ್ರಿಂಟು ಆಚೆ ಬಂತು ಸುತ್ ಮುತ್ ಇರೊ ಸ್ವಲ್ಪ್ ಜನಗಳು ಅಂದ್ರೆ ಪ್ರಿವ್ಯೂ ನೋಡ್ದೋರು ಪರ್ವಾಗಿಲ್ವೆ ಹುಡ್ಗ ಸುಮಾರಾಗ್ ಅಭಿನಯ ಮಾಡ್ತಾನೆ ಅಂದ್ರು ಈ ಮಾತ್ ಕೇಳಿದ್ದೆ ಕ್ಷಣ ನನ್ನ ಈ ಹುಬ್ಬು ತಲೆಕೂದ್ಲಿಗೆ ಎಗ್ರಿ ಸಿಕ್ಕಾಕೊಬಿಡ್ತು ಇನ್ ಶಾರ್ಟ್ ಸಿನಿಮಾ ಅ್ಯಕ್ಟರ್ ಆಗ್ತಿನಿ ಅಂತ ನಾನು ಕನ್ಸಲ್ಲು ನೆನ್ಕೊಂಡಿರ್ಲಿಲ್ಲ ರಜತ ಪರದೆ ಮೇಲೆ ಮೊದಲ್ನೆ ಸಲ ನನ್ನನ್ನೆ ನಾನು ನೋಡ್ದಾಗ ಒಂತರಾ ಅನ್ನುಸ್ತು ಅಲ್ಲ ಇದ್ಯಾಕ್ ನನ್ ಮೊಗ ಹೀಗ್ ಕಾಣಿಸ್ತಾ ಇದೆ ಅದ್ಯಾಕೆ ನಡೆಯೊವಾಗ ನನ್ ಕೈ ವಂಕ್ ಪಂಕ್ ಆಗಿ ಎಲ್ಲೆಲ್ಲೋ ಹೋಗುತ್ತೆ ಎಕ್ಸೆಟ್ರಾ ಎಕ್ಸೆಟ್ರಾ ಇಂಥ ಯೋಚ್ನೆ ಇರೋವಾಗ ಅಬ್ಬಯ್ಯನಾಯ್ಡು ಅವ್ರ್ ಕಣ್ಣು ನನ್ಮೇಲೆ ಬಿತ್ತು ಮತ್ತೆ ಸೀತಾರಾಮು ಈ ಚಿತ್ರದಲ್ಲಿ ಅಭಿನಯ ಮಾಡೋಕೆ ಅವ್ರ್ ದೊಡ್ ಮನಸ್ ಮಾಡಿ ನನ್ಗೊಂದು ಅವಕಾಶ ಕೊಟ್ರು ಮೊದಲ್ನೆ ದಿನ ಚಿತ್ರೀಕರಣಕ್ ಹೋದ್ರೆ ನನ್ ಹೃದಯ ಅಲ್ಲೇ ನಿಂತ್ ಬಿಡ್ತು ಯಾಕಂದ್ರೆ ಮೊದಲ್ನೆ ದಿನವೆ ಈ ಹಾಡಿನ ಚಿತ್ರೀಕರಣ ಇತ್ತು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಈ ಹಾಡಿನ ಚಿತ್ರೀಕರಣ ಮುಗಿಯೊಷ್ಟರಲ್ಲಿ ನಿಂತೋಗಿರು ನನ್ನ ಹೃದಯ ಆಚೆನೇ ಬಂದ್ಬಿಡ್ತು ಅಂದ್ರೆ ಅತಿಶೋಯೊಕ್ತಿ ಆಗಲಾರದು ಯಾಕೆಂದ್ರೆ ಚಿತ್ರೀಕರಣ ಮುಂಚೆ ನಾನ್ ಎಲ್ಲೂ ಸ್ಕ್ರೀನ್ ಮೇಲೆ ಹಾಡಿರ್ಲಿಲ್ಲ ಡ್ಯಾನ್ಸ್ ಅಂದ್ರೆ ಏನು ಅಂತ ಅದಕ್ ಮುಂಚೆನೆ ಗೊತ್ತಿರ್ಲಿಲ್ಲ ಡೈರೆಕ್ಟರ್ ಸೋಮಶೇಖರ್ ಅವ್ರು ಡ್ಯಾನ್ಸ್ ಮಾಸ್ಟರ್ ಉಡುಪಿ ಜಯರಾಂ ಅವ್ರು ಆ್ಯಕ್ಷನ್ ಅಂದ್ರು ಧಿಗಿತ ಧಿಗಿತ ಸ್ಟೆಪ್ ಹಾಕು ಅಂದ್ರು ನಾನ್ ಪ್ರಯತ್ನ ಮಾಡ್ದೆ ರಿ ಪ್ರಯತ್ನ ಮಾಡ್ದೆ ಆದ್ರೆ ಕೈ ಬರ್ಬೆಕಾಗ್ ಜಾಗ್ ದಲ್ಲಿ ಧೀ ಬರ್ತಾಯಿತ್ತು ಕಾಲ್ ಸರಿ ಬಿದ್ರೆ ಕೈ ಎಲ್ಲೆಲ್ಲೋ ಹೋಗ್ತಾ ಇತ್ತು ಕೊನೆಗ್ ಸುಸ್ತಾಗಿ ಒಂದ್ ಮೂಲೆಲ್ ಹೋಗಿ ಸಿಗರೆಟ್ ಸೇದ್ತಾ ಕುತ್ಕೊಬಿಟ್ಟೆ ಆಗ ಆ ಚಿತ್ರದ ನಾಯಕಿ ಮಂಜುಳಾ ಬಂದ್ರು ಧೈರ್ಯ ಕೊಟ್ರು ಮೊದಲ್ನೆ ಸಲ ಹಾಗ್ ಆಗುತ್ತೆ ಬಿಡಿ ನನ್ ಜೊತೆ ಎಲ್ಲ ಸ್ಟೆಪ್ ಒಂದ್ ಸಲ ಹಾಕ್ ನೋಡಿ ಎಲ್ಲಾ ಸರಿಹೋಗುತ್ತೆ ಬನ್ನಿ ಅಂದ್ರು ಅವರ ಆ ಪ್ರೋತ್ಸಾಹ ಆ ಸಹಾಯ ನಾನೆಂದು ಮರೆಯೊ ಹಾಗಿಲ್ಲ ಆ ಚಿತ್ರ ಬಿಡುಗಡೆ ಆದ ನಂತರ ಮಂಜುಳಾ ಅವ್ರ್ ಜೊತೆಲಿ ಎಷ್ಟೋ ಚಿತ್ರಗಳಲ್ಲಿ ಅಭಿನಯಿಸೊ ಅವಕಾಶ ನನಗ್ ಸಿಕ್ತು ಆದ್ರೆ ಇವತ್ ದುಃಖ ಒಂದೇ ಈಗ್ ಒಳ್ಳೆ ಕಾಲ ಜೊತೆಯಲ್ ಕಳೆಯೋಣ ಅಂದ್ರೆ ಮಂಜುಳಾ ಅವ್ರು ನಮ್ಮ ಜೊತೆಲಿ ಇಲ್ಲ ಮುಂದುವರೆಯುವುದು*
@eqbalkhan5767
@eqbalkhan5767 3 жыл бұрын
Mareyada manikya, he is great fellow, we miss you sir, we love you sir
@nishcithashetty9373
@nishcithashetty9373 3 жыл бұрын
Shankaranna ....really miss you😥😥😥...
@sidramambi7512
@sidramambi7512 3 жыл бұрын
Miss you sir🙏🙏
@chidanandpatil5611
@chidanandpatil5611 3 жыл бұрын
12 varshadalli 90 cinema madida kannadada Dr vishnuvardan Dr Raj bitre Shankarnaagavaru maatra shankarnag super
@prakashs9645
@prakashs9645 3 жыл бұрын
ಮಿಸ್ ಯು ಶಂಕರಣ್ಣ
@nirmalam2773
@nirmalam2773 3 жыл бұрын
Super Information Sir
@m.bbharath3643
@m.bbharath3643 3 жыл бұрын
Plz watch this video shankarnaag sir kzfaq.info/get/bejne/d8tljLSlnM-whoE.html
@pushpamurthy6944
@pushpamurthy6944 2 жыл бұрын
We miss you Shankaranna 🙏🙏
@kotiganiger8770
@kotiganiger8770 3 жыл бұрын
Shankarnag great person I so miss you
@srimanjunathatenthouse3694
@srimanjunathatenthouse3694 3 жыл бұрын
Minchina hoota super film
@muthudancemj5767
@muthudancemj5767 3 жыл бұрын
1st ವೀವ್
@gurusangappagoudar3632
@gurusangappagoudar3632 3 жыл бұрын
Shenkarnag Exalent actor and director in Kannada film filed
@hemanthvhemanthv1988
@hemanthvhemanthv1988 3 жыл бұрын
👌Nam boss shankar nag
@uniquechannel425
@uniquechannel425 3 жыл бұрын
Shankar nag was a great actor in indian cinema field
@adarshcm6007
@adarshcm6007 3 жыл бұрын
Sir Shankar nag acted Narasimha Kannada movie KZfaq li upload madsi sir
@subhashmb5106
@subhashmb5106 3 жыл бұрын
Sir shankarnag avara bagyyy estadaru EPsod madi
@madivalappadodamani1611
@madivalappadodamani1611 3 жыл бұрын
30 years deatha envasri shankrana today
@Deepakmkumar18
@Deepakmkumar18 3 жыл бұрын
Your voice is like Deerendra gopal
@acchuashok1376
@acchuashok1376 3 жыл бұрын
ಸಂದೀಪ್ ಹೆಗ್ಗದ್ದೆ ಸರ್ ದಯವಿಟ್ಟು ..ಟೈಗರ್ ಪ್ರಭಾಕರ್ ಮತ್ತು ವಿನೋದ್ ಪ್ರಭಾಕರ್ ಅವರ ಏಪಿಸೋಡ್ ಮಾಡಿ ಪ್ಲೀಸ್ 🙏
@indumathi9486
@indumathi9486 3 жыл бұрын
Hm actually e Tara drivers co actors atra ne actual katte erodhu ....they sit and obesrve which normal media people ignore truth is there with such persons ....good way of speaking driver krishnappa
@ShivashankarMagaji
@ShivashankarMagaji 3 жыл бұрын
*ಅಯ್ಯಯ್ಯೊ ಕಾರ್ಯಕ್ರಮ ಮುಗಿಯೊ ಸಮಯ ಹತ್ರ ಬರ್ತಾಯಿದೆ ಅಲ್ಲ ಸಮಯ ಇಷ್ಟ್ ಬೇಗ ಕಳ್ದೋಯ್ತಲ್ಲ ಅಂತ ದುಃಖನು ಆಗ್ತಾ ಇದೆ ಆದ್ರೆ ಏನ್ ಮಾಡೋದ್ ಹೇಳಿ ಆಲ್ ಗುಡ್ ಥಿಂಕ್ ಮಸ್ಟ್ ಕಮ್ ಟು ಅಂತ ಏನೊ ಹೇಳ್ತಾರಲ್ಲ ಹಾಗೆ ಸ್ನೇಹಿತರೆ ಈ ಕಾರ್ಯಕ್ರಮ ನಿಮ್ಗೆಲ್ರಿಗೂ ಇಷ್ಟ ಆಗಿದೆ ನಿಮ್ ಸಹಕಾರ ಬೆಂಬಲ ನನ್ಮೇಲೆ ಸದಾ ಇರುತ್ತೆ ಅಂತ ನಾನು ನಂಬ್ಕೊಂಡಿದೀನಿ ಅಂದ್ರೆ ನಾನು ಹೇಗೆ ಇದ್ರು ಅಂದ್ರೆ ಕೋಪ ತಾಪ ಪ್ರೇಮ ಹೀಗೂ ಎಲ್ಲಾ ಇದೆ ನನ್ನಲ್ಲಿ ಆದ್ರೆ ದಯವಿಟ್ಟು ನನ್ನನ್ನ ಸ್ವೀಕರಿಸಿ ದಯವಿಟ್ಟು ಸ್ವೀಕರಿಸಿ ಯಾಕಂದ್ರೆ ಬೇರೆ ದಾರಿನೆ ಇಲ್ಲ ನಮಸ್ಕಾರ ಬರ್ತಿನಿ ಹಾಹಾಹಾ ಆದ್ರೆ ಬರೊಕಿಂತ ಮುಂಚೆ ಒಂದು ಕೊನೆಯ ಪ್ರೀತಿಯ ಹಾಡು ಆಕಾಶದಿಂದ ಜಾರಿ ಭೂಮಿಗೆ ಬಂದ*
@chavirochir9038
@chavirochir9038 3 жыл бұрын
Kannada movie industry lejend
@maryvirgine9159
@maryvirgine9159 3 жыл бұрын
Shankarnaag is great
@ajithmk6865
@ajithmk6865 3 жыл бұрын
#param Sir biradhar life story
@gangambikehammu4868
@gangambikehammu4868 3 жыл бұрын
Jai Ramakrishna hegde
@manojdbossmanu725
@manojdbossmanu725 3 жыл бұрын
Jai Shankar nag Jai D boss
@manursy6157
@manursy6157 2 жыл бұрын
ಮತ್ತೆ ಹುಟ್ಟಿ ಬನ್ನಿ ಬಾಸ್ 😭😭
@Sankethcinetalkies
@Sankethcinetalkies 3 жыл бұрын
First view sir
@kotiganiger8770
@kotiganiger8770 3 жыл бұрын
Please introduce dwrkish Sir. Intru he was say spb sir singing styles
@kushalgowda8630
@kushalgowda8630 3 жыл бұрын
Guru Mysore history bagge interview neditha ithu alva yel hoythu
@shivk709
@shivk709 3 жыл бұрын
Please Interview Kannada cinematographer G s Bhaskar sir ..He is a good technician as well as good human being
@ngeethakcooks9222
@ngeethakcooks9222 3 жыл бұрын
Ist dappa mudde..... 3/4 kaima unde.......Upavaasa kke horte🤣🤣🤣🤣..... ......👌👌
@prasadm2398
@prasadm2398 3 жыл бұрын
Why Param sir,you have removed the Mysore history videos,by removing history ,you are under pressure of anyone by this disrespecting history subject,history professor.please re upload Mysore history videos again.
@vinayakhindujaishri9266
@vinayakhindujaishri9266 3 жыл бұрын
Shankar Nag is best director in India
@krishnakumarsb5280
@krishnakumarsb5280 3 жыл бұрын
Shankar nag Sir avra 5% astu kale, knowledge and manaviyathe ilde irovrella ivathu build up hodkand thirgadthavre nav dodda hero galu anno ange
@devrajrok6787
@devrajrok6787 3 жыл бұрын
Petrol Prasanna avara interview madi
@hanmugouda9059
@hanmugouda9059 3 жыл бұрын
Dana maduva guna irabek adu sandarmba mathhu genuine avysakathe iddaverege madbek hage Nav modal chennagi nammavaru kooda chennagi agi mikkiddare sahaya madabek Shankar nag good human being but duddu Anno vishaya avara vyakthika vichara adar bagge matadabarad anisuthhe
@yammunabm6022
@yammunabm6022 3 жыл бұрын
SHANKAR NAG IS GREAT
@thippeshkts4924
@thippeshkts4924 3 жыл бұрын
Sir shakar annadu samadhi yeli ede video madi sir
@parvathir7780
@parvathir7780 3 жыл бұрын
Shankar Nag was very Good Actor 30 Years Death Anniversary very loss of Kannada Film Industry
@India47232
@India47232 3 жыл бұрын
Which hegade??
@venkateshvenky1002
@venkateshvenky1002 3 жыл бұрын
Shankar.ajaramara
@kallakrishna5615
@kallakrishna5615 3 жыл бұрын
Hiii
@vittalab7308
@vittalab7308 3 жыл бұрын
Suray,chaddr,sahakanga,shr
@bhimeshabk8141
@bhimeshabk8141 3 жыл бұрын
Ivattu iddiddare 1000 movie hagirthittu anusthide yaru madoke hagtha irlilla astu sadhane madthidru
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 8 МЛН
Llegó al techo 😱
00:37
Juan De Dios Pantoja
Рет қаралды 60 МЛН
Викторина от МАМЫ 🆘 | WICSUR #shorts
00:58
Бискас
Рет қаралды 5 МЛН
WORLD'S SHORTEST WOMAN
00:58
Stokes Twins
Рет қаралды 130 МЛН
ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19
18:24
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 422 М.
ಪ್ರೀತಿಯ ಗಾಳಿ ಬೀಸುತಿದೆ
6:51
𝔼𝕣𝕒𝕟𝕟𝕒.𝕍𝕖𝕖𝕣𝕒
Рет қаралды 73 М.
ToRung short film: 🙏save water💦
0:24
ToRung
Рет қаралды 101 МЛН
ВСЕ ОБИЖАЮТ ОСКАРА 😢
1:00
HOOOTDOGS
Рет қаралды 2 МЛН
لقد سرقت حلوى القطن بشكل خفي لأصنع مصاصة🤫😎
0:33
Cool Tool SHORTS Arabic
Рет қаралды 2,4 МЛН