Рет қаралды 13,507
ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಇಪ್ಪತ್ಮೂರನೆಯ ಕಂತು - 'ತೊಟ್ಟಿಲಲ್ಲಿ ಇರುವಾಗ್ಲೇ ಇವ್ಳೇ ನನ್ನ ಸೊಸೆ ಅಂದಿದ್ರು ಅಪ್ಪಾಜಿ'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.