ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 36 ' ಚೆನ್ನಾಗಿ ಆತ್ತು ಬಿಟ್ಟೆ '

  Рет қаралды 11,647

K Praveen Nayak

K Praveen Nayak

3 жыл бұрын

ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಮುವ್ವತ್ತಾರನೆಯ ಕಂತು - ' ಚೆನ್ನಾಗಿ ಆತ್ತು ಬಿಟ್ಟೆ '
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ

Пікірлер: 67
@rukminicr8248
@rukminicr8248 2 жыл бұрын
ಪಾಪ ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ್ದಾರೆ ರಾಜಕುಮಾರವರು 🙏😭
@mahadevna6713
@mahadevna6713 3 жыл бұрын
ಕಲಾರಂಗದ ಧೃವತಾರೆ ನಮ್ಮ ಅಣ್ಣಾವ್ರು ಹೃತ್ಪೂರ್ವಕ ಧನ್ಯವಾದಗಳು ಸರ್
@mullayas9582
@mullayas9582 3 жыл бұрын
ಕನ್ನಡ ಚಿತ್ರರಂಗದ ದೃವತಾರೆ ಅಣ್ಣಾವ್ರ ಆಗಮನ ಅದ್ಭುತ ಧನ್ಯವಾದಗಳು ಸರ್
@moneyfreedom9502
@moneyfreedom9502 3 жыл бұрын
ತುಂಬು ಹೃದಯದ ಧನ್ಯವಾದಗಳು ಸರ್ 🙏🙏
@nishchalnishchal8635
@nishchalnishchal8635 3 жыл бұрын
Namma nanjanagudina nanjudeshwarana krupakataaksha Ellara Mel Irali naavu aa daiva sannidiyalli iruvude Namma bhaya avathu avarige bandha Häage kunidaru Mundhe avara abhinaya koushalyadinda nammannella kunisidaru Namma annavru abhimanigalanne devrendaru that is annavru thankyousir
@himavantharajuk6962
@himavantharajuk6962 3 жыл бұрын
ಧನ್ಯೋಸ್ಮಿ
@kalavathikala2044
@kalavathikala2044 3 жыл бұрын
ಆತ್ಮೀಯ ಪ್ರವೀಣ್ ನಾಯಕ್ ಸರ್ ತುಂಬಾ ಧನ್ಯವಾದಗಳು 👌🏽👌👍🙏🙏🙏🙏🙏
@sureshgbadigerbadiger1326
@sureshgbadigerbadiger1326 3 жыл бұрын
ಸರ್ ಅಣ್ಣಾವ್ರು ಜೀವನ ಚರಿತ್ರೆ ಬಗ್ಗೆ ದಿನದಿನಕ್ಕೆ ಲೀಲಾಜಾಲವಾಗಿ ಕನ್ನಡಿಗರಿಗೆ ತಿಳಿಸಿ ಕೊಡುತ್ತಿರುವ ನಿಮಗೆ ಧನ್ಯವಾದಗಳು ಮತ್ತು ಅವರ ಪಡೆದಂತಹ ಎಲ್ಲಾ ಪ್ರಶಸ್ತಿಗಳ ಬಗ್ಗೆ ವಿವರ ಕೊಡಿ ಸರ್
@janakisrinivas4751
@janakisrinivas4751 3 жыл бұрын
Kannadada muttu Namma annavru
@hemanthkulkarni5480
@hemanthkulkarni5480 3 жыл бұрын
Mutturaj rajkumaranada kathe Chennagittu super sir
@jyothidv5730
@jyothidv5730 3 жыл бұрын
Thanks Praveen Nayak for all the information you are giving. You narrate it sooo beautiful that we feel as if we are in front of you and Rajkumar sir 🙏
@venkateshm.v2266
@venkateshm.v2266 3 жыл бұрын
Please at any reason don't stop this for ever i am waiting for my life long
@ramnath354
@ramnath354 3 жыл бұрын
👌👌Super Praveen Sir Thanks👌👌🙏🙏
@ankegowdamarichannegowda2427
@ankegowdamarichannegowda2427 3 жыл бұрын
thumba dhanyavadagalu
@jayalakshmis3684
@jayalakshmis3684 3 жыл бұрын
Jai Ramakrishna
@nagarajudv8353
@nagarajudv8353 3 жыл бұрын
Rajkumar is a real star 🙏🙏🙏
@indiraindu3956
@indiraindu3956 3 жыл бұрын
ಧನ್ಯವಾದಗಳು ಸರ್
@srhg-78lnam19
@srhg-78lnam19 3 жыл бұрын
Namma Annavru.. thank you Praveen Sir
@kiranmaishale280
@kiranmaishale280 3 жыл бұрын
Super sir
@HemanthKumar-qp2hq
@HemanthKumar-qp2hq 3 жыл бұрын
Super
@basavarajrangapura9920
@basavarajrangapura9920 3 жыл бұрын
For the first time a star is born on earth called Muthuraj, well known as Rajkumar
@bharathijayaram7298
@bharathijayaram7298 3 жыл бұрын
It looks like most of the actors whose name was changed became very popular. Muthuraj became Rajkumar, Sampath Kumar became Vishnuvardhan, Amarnath became Ambarish, Narayana Swamy became Srinath .....another super episode thanks Praveen Sir!!
@gururajswamy7748
@gururajswamy7748 3 жыл бұрын
ಕನ್ನಡ ಚಿತ್ರರಂಗದ ಕಣ್ಮಣಿ ಅಣ್ಣಾವ್ರು
@VraghuVRaghu-ts9tg
@VraghuVRaghu-ts9tg 3 жыл бұрын
Very nice 👌 excellent explanation about Dr Rajkumar life history really Karnataka people are enjoying this episodes keep doing this videos thank you very much sir.
@venkatesh.mvenkatesh.m1603
@venkatesh.mvenkatesh.m1603 3 жыл бұрын
ಅಧ್ಭುತ ಅಧ್ಭುತ
@muniswamygowda3981
@muniswamygowda3981 3 жыл бұрын
Thanq sir
@ravikumarravi6070
@ravikumarravi6070 3 жыл бұрын
That is GRATE Thank You Praveen Sir Jai Karnataka Jai Hind
@prk1989
@prk1989 3 жыл бұрын
Sir ee episode anthu thumbane chennagitthu sir....thank you sir 🙏🙏🙏🙏❤️❤️❤️❤️
@pradeepm2656
@pradeepm2656 3 жыл бұрын
Good achoring
@saraswathidurga
@saraswathidurga 3 жыл бұрын
Thank you for sharing this video.
@rakeshbadiger8138
@rakeshbadiger8138 3 жыл бұрын
ಸೂಪರ್‌ ಸರ್‌ ಧನ್ಯವಾದಗಳು 👌👌👌👌
@hariv8902
@hariv8902 3 жыл бұрын
Before this movie Dr. Raj Kumar did August purathchi tamil movie as hero.half movie shooting was completed but some reason the movie was dropped
@206creations2
@206creations2 3 жыл бұрын
ಸೂಪರ್
@shivatalwar6092
@shivatalwar6092 3 жыл бұрын
🥀🙏🥀
@jayashankarkr4738
@jayashankarkr4738 3 жыл бұрын
Thank you praveenji
@prakasholekar5834
@prakasholekar5834 3 жыл бұрын
Nice interview Sir
@shashikumar-mg2kd
@shashikumar-mg2kd 3 жыл бұрын
Sir, pratiyondu vishaya ati adbutha. Neeve punyavantaru. Devaru nimage olleyadu maadali.
@mohanamban616
@mohanamban616 3 жыл бұрын
Nice..........
@sanjeevhasarani8127
@sanjeevhasarani8127 3 жыл бұрын
Nice narration praveen sir....
@rangegowda467
@rangegowda467 3 жыл бұрын
ಸೋದರ, ಪ್ರ ವೀ ಣ್ ಸಾ ರ್ ಅಣ್ಣ ನ ವ ರ ಸಿ ನಿ ಮಾ ಸ ತಿ ಶ ಕ್ತಿ. ಚಿ ತ್ರ ದ ಲ್ಲಿ ರಾ ಜ್ ರ ವ ರ ದ್ವಿ ಪಾ ತ್ರ ದ ಲ್ಲಿ "ರ ಕ್ತಾ ಕ್ಷ " ನ ಪಾತ್ರ ದ ವಿ ಶ ಯವು ತ ಮ ಗೆ ಗೊ ತ್ತಿ ತ್ತ ರೆ ದ ಯ ಮಾ ಡಿ ತಿ ಳಿ ಸಿ ರಿ. ಧನ್ಯ ವಾ ದ ಗ ಳು.
@pruthviraj7145
@pruthviraj7145 3 жыл бұрын
First view First like
@siddappalicssiddappalics211
@siddappalicssiddappalics211 3 жыл бұрын
ರಾಜಣ್ಣ ನ ಬಗ್ಗೆ ಎಷ್ಟು ಕೂಂಡಡಿದರು ಕಮ್ಮಿ ಯ
@srikanththimmadasappa6521
@srikanththimmadasappa6521 3 жыл бұрын
Ho my god Ty sir
@UmeshGuruRayaru
@UmeshGuruRayaru 3 жыл бұрын
Absolutely Wonderful Episode Sir
@jayashankarkr4738
@jayashankarkr4738 3 жыл бұрын
Superr
@vss652433af
@vss652433af 3 жыл бұрын
He must have felt like getting a interview to film acting from theatre as a promotion to next stage.
@manjumanjunatha942
@manjumanjunatha942 3 жыл бұрын
Swamy samayakke sariyagi upload maadi.
@shivappaitagi3062
@shivappaitagi3062 3 жыл бұрын
Ie bedara kannappa sir
@savithasavi9407
@savithasavi9407 3 жыл бұрын
ಸರ್, ಎರಡನೇ ಪತ್ರ ಬಂದಾಗ ಅವರು ಯಾವ ರೀತಿ ಸಂತೋಷವನ್ನು ವ್ಯಕ್ತಪಡಿಸಿದರು ಹೇಳಿಲ್ಲವೇ ಅವರ ಅನುಭವವನ್ನು ನಿಮ್ಮ ಬಳಿ ಹಂಚಿಕೊಳ್ಳಲಿಲ್ಲವೇ
@kpraveennayak1234
@kpraveennayak1234 3 жыл бұрын
೩೭ ನೇ ಸಂಚಿಕೆಯಲ್ಲಿ ಹೇಳಿದ್ದೇನೆ ನೋಡಿ
@rangegowda467
@rangegowda467 3 жыл бұрын
ಕೆ ಲ ವo, ಬ ಲ್ಲ ವ ರಿಂ ದ ಕ ಲಿ ತು, ಇ ದು ಕ ನ್ನ ಡ ದ ನಾ ಣ್ಣು ಡಿ. ಪ್ರ ವೀ ಣ ಸಾರ್ ದ ನ್ಯ ವಾ ದ ಗ ಳು.
@harshakumar5453
@harshakumar5453 3 жыл бұрын
ಪ್ರವೀಣ್ ಸರ್.... ನಂಜನಗೂಡು ಬಸ್ ಸ್ಟಾಂಡ್ ಅಲ್ಲ ರೈಲ್ವೆ ಸ್ಟೇಷನ್ ಅನ್ಸುತ್ತೆ... ಹಾಗೆ ಬೇಡರ ಕಣ್ಣಪ್ಪ AVM movies production ಅನ್ಸುತ್ತೆ...
@rangegowda467
@rangegowda467 3 жыл бұрын
ಒ ಟ್ಟಿ ನ ಲ್ಲಿ ಆ ಸ್ಥ ಳ ನ೦ಜುo ಡನ ಸ ನ್ನಿ ದಿ, ನo ಜ ನ ಗೂಡು.
@kpraveennayak1234
@kpraveennayak1234 3 жыл бұрын
ಒಂದು ಚೀಲ ಹಿಡಿದು ಬಸ್ ಹಿಡಿಯಲು ಬಸ್ ಸ್ಟಾಂಡ್ ಗೆ ಬಂದಾಗ ಅವರನ್ನು ಭೇಟಿಯಾಗಿದ್ದು. ನಂತರ ಮದ್ರಾಸ್ ಗೆ ಹೋಗುವಾಗ ಇಬ್ಬರೂ ರೈಲಿನಲ್ಲಿ ಎರಡನೇ ದರ್ಜೆಯಲ್ಲಿ ಕುಳಿತು ಹೋಗಿದ್ದರು.
@ravibettegowda4317
@ravibettegowda4317 3 жыл бұрын
Super sir
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 11 МЛН
Doing This Instead Of Studying.. 😳
00:12
Jojo Sim
Рет қаралды 21 МЛН
Alex hid in the closet #shorts
00:14
Mihdens
Рет қаралды 18 МЛН
Вы так любезны
0:16
KOTVITSKY
Рет қаралды 3,6 МЛН
Они так быстро убрались!
1:00
Аришнев
Рет қаралды 2,3 МЛН
All creatures are from God #jesus #jesuschrist #jesuslovesyou
0:19
Jesus By Your Side
Рет қаралды 57 МЛН
小丑与白天使遇见丧尸?#short #angel #clown
0:32
Super Beauty team
Рет қаралды 28 МЛН