No video

"ಅಣ್ಣಾವ್ರ ಸಮಯದ ಗೊಂಬೆ ಸಿನಿಮಾದ ದೆಹಲಿ ಚಿತ್ರೀಕರಣ ಅನುಭವಗಳು!-E03-Director MR Prakash-Kalamadhyama-

  Рет қаралды 68,769

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Kalamadhyama Contact Details:
WhatsApp No: 7411992697
Only Emergency Contact: 9008099686
#doraibhagawan #drrajkumar #kalamadhyama #PARAM #kannadaactor #kannadacinema #kannadadirector
Click on Subscribe to get all our Video Notifications. Its 100% Free.
/ @kalamadhyamayoutube
ಕನ್ನಡದ ಖ್ಯಾತ ನಿರ್ದೇಶಕರಾಗಿದ್ದ ದೊರೈ-ಭಗವಾನ್ ಅವರ ಬಳಿ ಸಹ ನಿರ್ದೇಶಕರಾಗಿದ್ದ ಎಂ ಆರ್ ಪ್ರಕಾಶ್ ಅವರ ಸಿನಿಮಾ ಹಾಗೂ ವೈಯುಕ್ತಿಕ ಜೀವನದ ಕುರಿತು ಹಂಚಿಕೊಳ್ಳುವ ಅನುಭವ-ನೆನಪುಗಳ ಸರಣಿ.
ಈ ಸರಣಿಯಲ್ಲಿ ಚಿತ್ರರಂಗ ನಡೆದು ಬಂದ ಹಾದಿಯು ಕೂಡ ದಾಖಲಾಗಿರುವುದು ವಿಶೇಷ.ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Kannada Films Senior Co-Director M.R Prakash Home Tour, Life Story & Cinema Incidents.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZfaq CHANNEL:
If you enjoyed this video, please consider supporting KALAMADHYAMA KZfaq CHANNEL by joining our membership community on KZfaq by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Dr Raj Chitra Jeevana yaana, Dr Rajkumar Life, Dore Bhagawan Interview, Dorai Bhagawan Interview, SK Bhagawan Interview, DR Rajkumar Kannada, Dorai Bhagawan Movies, Parvatamma Rajkumar, Dr Rajkumar Hit Movies, Director MR Prakash Interview, MR Prakash Kalamadhyama Interview, Dr Rajkumar Hit Songs, Rajkumar Interview, Kannada Hit Songs, Kalamadhyama KZfaq Channel, Kalamadhyama Videos, Kalamadhyama Interviews, Best Kannada KZfaq Channel, KS Parameshwara, Savita Parameshwar,

Пікірлер: 47
@KalamadhyamaYouTube
@KalamadhyamaYouTube 2 ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzfaq.infofeatured
@srinivasah7986
@srinivasah7986 3 ай бұрын
ನೀವು ಮಾಡಿರೋ ಇಂಟರ್ವ್ಯೂ ಲ್ಲಿ, ಯಾರು ಕೂಡ ಇಷ್ಟ್ಟು ನಗುತಾ ಮಾತಾಡಿಲ್ಲ,
@reachthestars6752
@reachthestars6752 3 ай бұрын
😂adu with effects 😂
@buthesh.bukkapatana2209
@buthesh.bukkapatana2209 3 ай бұрын
Howdu super
@user-jw9uh4fs2b
@user-jw9uh4fs2b 3 ай бұрын
Param sir ಆದಷ್ಟು ಬೇಗ. ನಮ್ಮ ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನ ಸಂದರ್ಶನ ಮಾಡಿ ಅವರಿಂದ ನಮಗೆ ಮತ್ತು ನಮ್ಮ ಮುಂದಿನ ಕನ್ನಡಿಗರಿಗೆ ಉತ್ಸಹ ಬರುತ್ತೆ ಅವರ ದಾರಿ ವಿಚಾರಗಳು ಈ ನಾಡಿನಲ್ಲಿ ನಿರಂತರವಾಗಿ ಜೀವಂತ ವಾಗಿ ಮುಂದುವರಿಯಲಿ ದಯವಿಟ್ಟು 🙏
@chandrashekarappa8697
@chandrashekarappa8697 3 ай бұрын
ಪರಮ್ ಅವರೇ ನಿರ್ದೇಶಕ ಪ್ರಕಾಶ್ ರ ಸಂದರ್ಶನ ತುಂಬಾ ಸಹಜವಾಗಿ ಮೂಡಿಬಂದಿದೆ ಅವ್ರು ನಗುತಾ ಮಾತಾಡೋದ್ ನೋಡಿ ನಾವ್ ಯಾವಾಗ್ಲೂ ವಿಡಿಯೋ ನ ಸ್ಪೀಡ್ ನಲ್ಲಿ ನೋಡೋರು ನಾರ್ಮಲ್ ಸ್ಪೀಡ್ನಲ್ಲಿ ನೋಡಿದೀವಿ ಇಷ್ಟ್ ಬೇಗ ಮುಗಿತಾ ಸಂದರ್ಶನ ಅಂತಾ ಅನಿಸಿದ್ದು ಸತ್ಯ ಧನ್ಯವಾದಗಳು 🙏🏿
@Mubbutv
@Mubbutv 3 ай бұрын
God gift actor Dr Rajkumar 🙏🙏
@user-os9zp3hd4o
@user-os9zp3hd4o Ай бұрын
ಪ್ರಕಾಶ್ ಸರ್ ನೀವು ತುಂಬಾ ಚೆನ್ನಾಗಿ ನಗುತ್ತಾ ಇರ್ತೀರಾ... ಬೆಸ್ಟ್ ಸರ್
@rameshrangavidyarthi1136
@rameshrangavidyarthi1136 3 ай бұрын
ನಗುವಿನ ಸರದಾರರು, ಮಾಹಿತಿಯ ಕಣಜ 🎉🎉❤❤
@kumarn6197
@kumarn6197 3 ай бұрын
ಪರಂಜಿ ಇದು ಸಹ ಒಳ್ಳೆ ಇಂಟ್ರೆಸ್ಟ್ ಆಗಿರುವ ಎಪಿಸೋಡ್❤
@mukundkulkarni4905
@mukundkulkarni4905 3 ай бұрын
ಏನ್ ಗುರು ನಿಮ್ ನಗು!!! ನಾನಂತೂ ಫುಲ್ ಫ್ಲಾಟ್ 😄😄👌👌
@manasaairani9103
@manasaairani9103 3 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
@sudhindragn2668
@sudhindragn2668 3 ай бұрын
ಪರಮ್ ನಮಸ್ಕಾರ ನಮ್ಮ ಪ್ರಕಾಶ್ ಸರ್ ಅವರು ಥೇಟ್ ನಮ್ಮ ಯಸ್ ನಾರಾಯಣ ಅವರನ್ನ ಹೋಲುತ್ತಾರೆ
@deenuparam6162
@deenuparam6162 3 ай бұрын
Yes I was confused first😅😅
@karthikgowda8868
@karthikgowda8868 3 ай бұрын
Prakash sir your explanation and your laugh is very mind touching.Bad experience explanation also with laugh. Thank you param.
@murulimohan6039
@murulimohan6039 2 ай бұрын
ನಗು ಮೊಗದ ಪ್ರಕಾಶ, ಹಾಗೂ ನಿಮ್ಮದು ಉತ್ತಮ ಸಂದರ್ಶನ
@BRMediaHouse
@BRMediaHouse 2 ай бұрын
ಅಣ್ಣಾವ್ರ ಅಭಿಮಾನಿ❤
@mukundrv4254
@mukundrv4254 2 ай бұрын
Super smile,,,, superrrrrrrr interview 🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹👌👌👌👌👌👌👌👌👌👌👌👌👌👌👌👌👌👌👌👌DR. SAIMUKUND MANDYA 🙏🙏🙏🙏🙏🙏
@NAVEENSSHANKAR-kv1os
@NAVEENSSHANKAR-kv1os 3 ай бұрын
ಎಷ್ಟು ಹುಮ್ಮಸಿನಿಂದ ಮಾತಾಡುತ್ತಾರೆ 🙏🙂
@kantheshkanthesh7618
@kantheshkanthesh7618 3 ай бұрын
ಹಳೆ ಯು. ಕಥೆ. ಕೆಳೂಧಕೆ ತುಂಬಾ ಸಂತೋಷ. ವಾಗುತ್ತದೆ. ಇದೇ ತರ ಸಂಧಶನ. ಮಾಡಿ. ಸರ್
@vinayak586
@vinayak586 3 ай бұрын
Sir, the way, u explain each and every situations... Wah... Very nice.
@gururajswamy7748
@gururajswamy7748 3 ай бұрын
, ಅಣ್ಣಾವ್ರ ಸಮಯದ ಗೊಂಬೆ ಚಿತ್ರದ ಬಗ್ಗೆ ಜಾಸ್ತಿ ತಿಳಿಸಿಲ್ಲ ನೀವು ಬರಿ ಬೇರೆಯದರ ಬಗ್ಗೆ ಹೇಳಿದ್ದೀರಾ ನೀವು
@kikuzzk_k8068
@kikuzzk_k8068 2 ай бұрын
Really mugda manasina nagu sir nimdu ☺️☺️
@udaykulkarni352
@udaykulkarni352 3 ай бұрын
Prakasham avara Anubhav kelabeku annisuttdae . Uttama director
@dundappaparushetti9645
@dundappaparushetti9645 2 ай бұрын
Prakas sir super🙏👌🤎🚩
@mithunhosamani138
@mithunhosamani138 3 ай бұрын
Yestu sogasagi matadtare.. happy soul. avaru kalediro dinaglu gold era. avar naguvinlle helbahudu. avar team bahala changittu hagagi avaru enjy madiddare tamma life hagu kelasavanna. beku hinta inteview galu jasti.
@manoharbadiger3804
@manoharbadiger3804 3 ай бұрын
Very much interesting episode Param..
@jaihindhu3176
@jaihindhu3176 2 ай бұрын
Benki prakash sir❤❤
@HemanthKumar-uc2tz
@HemanthKumar-uc2tz 3 ай бұрын
🙏🙏🙏
@BasavavarajDeyannavar-nf3kc
@BasavavarajDeyannavar-nf3kc 3 ай бұрын
Ivru Chanagi smile madtare
@veerubhadra1290
@veerubhadra1290 3 ай бұрын
👌👌👌
@beeralingappabeeralingappa4861
@beeralingappabeeralingappa4861 3 ай бұрын
ಸೂಪರ್
@nagarajappak247
@nagarajappak247 2 ай бұрын
ವಾಟಾಳ್ ನಾಗರಾಜ್ ಸಂದರ್ಶನ ಮಾಡಿರಿ
@user-vb9io5fy3j
@user-vb9io5fy3j 3 ай бұрын
Bro narsimharaju ballapur avra family avra home tour Madi bro
@ShanthalaShanthala-vr6fv
@ShanthalaShanthala-vr6fv 3 ай бұрын
Yess
@narayannarayan5942
@narayannarayan5942 2 ай бұрын
Shevv
@vinay.rx135
@vinay.rx135 2 ай бұрын
😅😅
@hemanths9891
@hemanths9891 2 ай бұрын
ಸಮಯದ ಗೊಂಬೆ ಬಗ್ಗೆ ಏನು ಹೇಳಿದ್ದಿರಿ ಏನು ಇಲ್ಲಾ ಥು ನಿಮ್ಮ
@MHRavikumar
@MHRavikumar 3 ай бұрын
🙏🙏🙏
My Cheetos🍕PIZZA #cooking #shorts
00:43
BANKII
Рет қаралды 28 МЛН
Пройди игру и получи 5 чупа-чупсов (2024)
00:49
Екатерина Ковалева
Рет қаралды 4,1 МЛН