No video

ಅಣ್ಣಾವ್ರನ್ನ ಬಯ್ದೋರು ಈವರೆಗೂ ಯಾರೂ ಉದ್ದಾರ ಆಗಿಲ್ಲ...ಯಾಕೆ ಗೊತ್ತಾ...?! Honnavalli Krishna| Part 06

  Рет қаралды 179,766

B Ganapathi

B Ganapathi

Жыл бұрын

ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapati.bolgere
👉🏻 • Twitter: / b4ganapathi
👉🏻 • Facebook Page: tinyurl.com/2p8uznms
#DrRajkumar #HonnavalliKrishna #BGanapathi #DRRAJKUMAR #HONNAVALLIKRISHNA #SPEED_NEWS_KANNADA #puneethrajkumar #RAJKUMAR #Annavru #Kannada #PuneetRajkumar #KFI #Appu #drrajkumar #rajkumar #legend #kannada #puneethrajkumar #shivarajkumar #karnataka #sandalwood #Rajkumar #RajkumarHitSongs #RajkumarOldSongs
@B Ganapathi
​ @PRK Audio
.
.
#DrRajkumarHits #DrRajkumarSongs #DrRajkumarJukebox #ShivaRajkumar #DrRajkumarOldSongs #DrRajkumarHitSongs #DrRajkumarFilmHits #DrRajkumarFilmSongs #PuneethRajkumar #DrRajkumarVideoSongs #DrRajkumarSongsJukebox #DrRajkumarRomanticHits #DrRajkumarJukeboxSongs #KannadaDrRajkumarSongs #DrRajkumarHitSongsAudio #KannadaDrRajkumarHitSongs #OldKannadaDrRajkumarSongs #DrRajkumarHitSongsJukebox #DrRajkumarKannadaHitSongs #PuneethRajkumar #PuneethRajkumarWife #PuneethRajkumarMovie #PowerStarPuneethRajkumar #AshwiniPuneethRajkumar #PuneethRajkumarLastMomen #PuneethMovie #PuneetRajkumarLastRites #PuneethRajkumarFuneralVideo #PuneetRajkumarPassedAway #PunithRajkumarLastVideo #PuneethRajkumarAshwiniPuneethRajkumar #PaysLastRespectsToPuneethRajkumar #PuneethRajkumar'sLastPartyVideo #PuneethFuneralVideo #PuneethRajkumarFightCoronaWorkout #SouthMovie #ShivaRajkumar #DrShivaRajkumar. #Shivaram #ShivaRajaKumarMovies #Shivanna #ShivarajkumarKannadaMovie #ShivannaHealth #Srinivasa #ShivannaHealthIssue #SharathLohitashwa #LiveKarnatakaNews #Chikkanna #RrrMumbaiEvent #RamarajuForBheem #SsRajamouli #SadhuKokila #BangaraSouthMovie #RrrTeluguNtr #SsRajamouliNewFilm #LiveNews #NewsfirstKannada #RamCharan #Sandalwood #NewsFirstKannada #RoarOfRrr #VishalHegde #VidyaPradeep #RrrRamCharan

Пікірлер: 148
@shankarguru3867
@shankarguru3867 Жыл бұрын
ಭಾರತೀಯ ಚಿತ್ರರಂಗದಲ್ಲಿ ಒಬ್ಬನೆ ರಾಜಕುಮಾರ್ ಅವರಿಗೆ ಅವರೇ ಸಾಟಿ ಡಾಕ್ಟರ್ ರಾಜಕುಮಾರ್ 💐💐🙏🙏
@dboss8372
@dboss8372 Жыл бұрын
ಹೊನ್ನವಳ್ಳಿ ಸರ್ ಅಣ್ಣವ್ರು ಮನೇಲಿ ನೀವು ಇದ್ದಾಗ ಚೆನ್ನಾಗಿ ನಿಮ್ಮನ್ನು ನೋಡಿಕೊಂಡಿದ್ದಾರೆ..ಅಣ್ಣಾವ್ರು ಫ್ಯಾಮಿಲಿ ಇಂದ ನೀವೆಲ್ಲ ಬೆಳಕಿಗೆ ಬಂದಿದ್ದೀರಾ ಒಳ್ಳೇದಾಗ್ಲಿ ನಿಮಗೆ 🙏💐💐🙏
@krishnamurthymurthy6166
@krishnamurthymurthy6166 Жыл бұрын
ಕರ್ನಾಟಕದ ಇತಿಹಾಸ ಪುಟಗಳಲ್ಲಿ ಅಣ್ಣಾವ್ರ ಪ್ರಖ್ಯಾತಿ ಅಪ್ಪು ಸರ್ ಅವರ ಪ್ರಖ್ಯಾತಿ ಎಂದೆಂದಿಗು ಸ್ಥಿರವಾಗಿರುತ್ತದೆ.✊✊✊🧡🧡🧡
@sumar1506
@sumar1506 Жыл бұрын
ಹೊಸಲು ತುಳಿಯಬಾರದು ಅಂದಾಕ್ಷಣ ಆವರ ಸಂಸ್ಕಾರ ಎಂಥದ್ದು ಎಂದು ಖಚಿತವಾಯಿತು ಸ್ವಾಮಿ. ವಂದನೆಗಳು...
@pralak5587
@pralak5587 Жыл бұрын
ಪ್ರಾಮಾಣಿಕತೆ ಯಾರಲ್ಲಿ ಇರುತ್ತೋ ಅವರ ವಿಷಯಕ್ಕೆ ಹೋದ್ರೆ ಯಾರೂ ಉದ್ದಾರ ಆಗಲ್ಲ ಸತ್ಯವಾದ ಮಾತು..
@swethasantosh4325
@swethasantosh4325 Жыл бұрын
True
@somanathkedar1132
@somanathkedar1132 Жыл бұрын
ಸತ್ಯವಾದ ಮಾತು
@muniraju7978
@muniraju7978 Жыл бұрын
💯✅
@manjunathadn
@manjunathadn 6 ай бұрын
ಹೊನ್ನಾವಳ್ಳಿ ಅವರಿಗೆ ಇರುವ ನಿಯತ್ತೇ ಅವರಿಗೆ ಶ್ರೀರಕ್ಷೆ 🙏
@chandrashekarappa8697
@chandrashekarappa8697 Жыл бұрын
ಅಣ್ಣಾವ್ರಷ್ಟು ಸೊಗಸಾಗಿ ಊಟವನ್ನು ಆಸ್ವಾದಿಸಿ ಸವಿದವರನ್ನು ನಾವ್ ಕಾಣೆವು ಊಟವು ಯಾವುದೇ ಸ್ಥಿತಿಯಲ್ಲಿರಲಿ ಭಕ್ತಿಯಿಂದ ಸ್ವೀಕರಿಸಿದ ಮಹಾ ಆತ್ಮ ಅವರು ಜೀವನದಲ್ಲಿ ಉಸಿರೇ ಆಗಿ ಅಳವಡಿಸಿಕೊಂಡು ಬಂದ ಮೌಲ್ಯಗಳನ್ನು ನಾವು ಕಿಂಚಿತ್ ಪಾಲಿಸಿದರೆ ಅದೇ ಅವರಿಗೆ ನಾವು ಕೊಡುವ ಗೌರವ 🙏
@deepurajashekharaiaya8768
@deepurajashekharaiaya8768 Жыл бұрын
Dr ರಾಜಕುಮಾರ್ ಅವರು ಸರಳತೆಯ ದೇವರು ಕನ್ನಡದ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್ 🙏🙏🙏🙏🙏🙏🙏🙏🙏🙏🙏👑
@chandrashekar-kg7oi
@chandrashekar-kg7oi Жыл бұрын
ಭೂಮಿ ತೂಕದ ಮನುಷ್ಯ ನಮ್ಮ ಅಣ್ಣಾವ್ರು😍🙏🏻
@radhikaradhika2571
@radhikaradhika2571 Жыл бұрын
👌
@somanathkedar1132
@somanathkedar1132 Жыл бұрын
ನಿಜ
@sureshshruthi8470
@sureshshruthi8470 Жыл бұрын
ಮುತ್ತು ರತ್ನಗಳಿಗಿಂತ ಮೀರಿದ ಮನುಷ್ಯ 🙏🙏🙏🙏🙏🙏❤️❤️❤️
@prasannakumar6873
@prasannakumar6873 Жыл бұрын
ಈಗಾಗಲೇ ನೋಡ್ತಾ ಇದ್ದೀವಲ್ಲ. ಒಂದ್ ಎರಡು ಹಿಟ್ ಸಿನಿಮಾ ಮಾಡಿ, ನಮ್ಮ ಚಂದನವನ ಪೂರ್ತಿ ಅವರ ಜನರದ್ದೇ ಹವಾ ಅಂತಾ ಇದ್ದಾರೆ. ಆದರೆ ನಮ್ಮ ಪ್ರೀತಿಯ ಅಣ್ಣಾವ್ರು ಯಾವತ್ತಿದ್ರೂ ದೇವರೇ. ಯಾವ ಅಹಂಕಾರ ಇರಲಿಲ್ಲ. Humble person.
@shilpashilpa9445
@shilpashilpa9445 Жыл бұрын
ಯಾರಿಗೂ ಈ ಒಳ್ಳೆ ತನ ಬರಲ್ಲ, ಅವರ ಮಗ ಅಪ್ಪು ಸರ್ ಗೆ ಬಿಟ್ಟ್ರೆ ಇನ್ನು ಯಾರಿಗೂ ಇಷ್ಟ ಒಳ್ಳೆ ಗುಣ ಬರಲ್ಲ, ಬರೋದು ಇಲ್ಲ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@suvarnahalageri4489
@suvarnahalageri4489 Жыл бұрын
ಕೃಷ್ಣ ಅವರೇ ನಿಮ್ಮ ಒಂದೊಂದೂ ನಿಜವಾಗಿಯೂ ಅದ್ಭುತ.ಅಣ್ಣಾವ್ರ ಅಂದ್ರೆ ಹಾಗೆನೇ
@harishgowda8874
@harishgowda8874 Жыл бұрын
ನಾನು ಅಣ್ಣಾವ್ರ ದೊಡ್ಡ ಅಭಿಮಾನಿ ನನಗೆ ಅವರೇ ಆರಾಧ್ಯ ದೈವ ❤️🙏
@punithgowda4658
@punithgowda4658 5 ай бұрын
ಪುಣ್ಯವಂತ್ರು ಬ್ರೋ ನೀವು.. ಅಣ್ಣಾವ್ರನ್ನ ಇಷ್ಟ ಪಡೋರು ಒಳ್ಳೆತನ ನಾ ಇಷ್ಟ ಪಡ್ತಾರೆ❤
@Aveen0606
@Aveen0606 Жыл бұрын
ನೀವೇ ಪುಣ್ಯಾತ್ಮರು ಸರ್..
@MaheshMahesh-bc5sd
@MaheshMahesh-bc5sd 5 ай бұрын
ನಟಸಾರ್ವಭೌಮ ಅವರಂತ ಅದ್ಬುತ ನಟ, ಭಾರತೀಯ ಚಿತ್ರರಂಗದಲ್ಲಿ ಹುಟ್ಟಿ ಬರುವುದು ಅಸಾಧ್ಯ.
@RaviKumar-tb9wz
@RaviKumar-tb9wz Жыл бұрын
ಕನ್ನಡ ಅಂದ್ರೆ ನಮ್ಮ ರಾಜ್,,,
@anandamurthy1141
@anandamurthy1141 Жыл бұрын
ದೊಡ್ಡೇಜಮಾನ್ರು ಅಣ್ಣಾವ್ರುಗೇಜೈ
@shilpashilpa9445
@shilpashilpa9445 Жыл бұрын
Dr raj family bagge mathadoku ಯೋಗ್ಯತೆ, ಪುಣ್ಯ ಎಲ್ಲ ಬೇಕು, ನಮ್ಮ ಕರ್ನಾಟಕದ ದೇವರ ಮನೆ ರಾಜ್ ಕುಟುಂಬ 😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘
@akshayrvs4837
@akshayrvs4837 Жыл бұрын
namma annavrige sama yaaru huttilla huttalla...king
@user-qu1dy6rq4v
@user-qu1dy6rq4v Жыл бұрын
ಕೋಟೆ ಕಟ್ಟಿ ಮೇರೆದೊರು ಮೀಸೇ ತಿರುವಿ ಮೆರೆದೊರು ಹೇಳ ಹೆಸರಿಲ್ಲದಂತೆ ಮಣ್ಣಲ್ಲಿ ಮಣ್ಣದರು. ಜನರಿಂದ ಜನರಿಗಾಗಿ ಜನರಿಗೋಸ್ಕರ ಬದುಕಿ ದೇವರಾದರು.
@chandanapple2935
@chandanapple2935 Жыл бұрын
Nijavada kannadigara asthi namma Rajanna appu jai Karnataka
@naveenagururaju5288
@naveenagururaju5288 Жыл бұрын
I love Dr. Rajkumar and Dr. Puneeth Rajkumar
@rangnathranganath9541
@rangnathranganath9541 Жыл бұрын
ಅ ಖ o ಡ ದೇ ಶ ದ ವ ಜ್ರ ಕು o ಡ ಲ ದ ☀ಮು ತ್ತು ☀ ಸಾ ವ ೯ ಭೌ ಮ ರಾ ಜ ಕು ಮಾ ರ ರ ವ ರು.
@shashimanju2245
@shashimanju2245 Жыл бұрын
Annavru deavru🙏🙏🙏👌👍
@smeti7673
@smeti7673 Жыл бұрын
H krishna sir du innu videos madi annor bagge 100 pustaka baribahudu.. prati yktigu avaru madhari.. 🙏🙏
@manjunathdas.lokalmovi82
@manjunathdas.lokalmovi82 6 ай бұрын
ಅನುಭವದ ಸಾಗರ ನಮ್ಮ ಬಿ ಗಣಪತಿ ಸರ್
@prk1989
@prk1989 Жыл бұрын
Dr.Raajkumar n Dr.punithrajkumar avara aathmagalu paramathmanalli leenavaada aathmagalu ❤❤❤❤❤🙏🙏🙏🙏🙏
@anupamas2435
@anupamas2435 Жыл бұрын
ಗಣಪತಿ ಸರ್.ಸಂದರ್ಶನ ಅರ್ಥ ಪೂರ್ಣ ವಾಗಿದೆ. ಪ್ರತಿ ಮಾತಿನಲ್ಲಿ ಜೀವಂತಿಕೆ ಇದೆ. ಥ್ಯಾಂಕ್ಸ್ ಸರ್.
@nagarajudv8353
@nagarajudv8353 Жыл бұрын
Honnavally is very good talented personality. He knows all about Dr Rajkumar sir. He was accompained with their family nothing like a family member. God may bless more health to Mr Honnavalli Krishna and their family. Thank you Sri Ganapathi sir for making this vidio. 🙏
@narahari8821
@narahari8821 Жыл бұрын
Honavalli Krishna is very good and humble person
@rajraju4291
@rajraju4291 Жыл бұрын
Dodda mane is great
@chengdutakashi3049
@chengdutakashi3049 Жыл бұрын
He said " Rajkumar getting doctorate and others getting doctorate is very different "...so true!
@jayashankarkr4738
@jayashankarkr4738 Жыл бұрын
Devathe manushya, annuru DHRUVATHARE,
@jayashankarkr4738
@jayashankarkr4738 Жыл бұрын
BG sahebre honnavalli Krishna sir du minimum 25episode madi please please
@rajoorajoo1981
@rajoorajoo1981 Жыл бұрын
Annavra munde innobba no chance..🙏🙏
@lingaraju2116
@lingaraju2116 Жыл бұрын
Rajanna ❤❤❤❤
@MrVaibhhav
@MrVaibhhav Жыл бұрын
Good nature Dr rajkumar ji.
@sunithab4602
@sunithab4602 Жыл бұрын
Annavru avara makkalu karnatakada devatha manushyaru👌👌🙏🙏🙏
@srinivashs8281
@srinivashs8281 Жыл бұрын
Anna is great
@manumamu52520
@manumamu52520 Жыл бұрын
God of king boss
@abdulrahiem7906
@abdulrahiem7906 Жыл бұрын
ಅಣ್ಣವ್ರ ಒಡನಾಡಿ ಜೀವನ ದ ಅನುಭವ
@sachin199035
@sachin199035 Жыл бұрын
Dr Raj family is so down to earth.. Don't no they have special love towards Hospet and Gangavathi area. 👍👍
@srinivasamurthy36
@srinivasamurthy36 Жыл бұрын
What a petty
@vijaykumarsiddaramaiah6372
@vijaykumarsiddaramaiah6372 Жыл бұрын
Dr Annavaru
@Jackie-hc6fc
@Jackie-hc6fc Жыл бұрын
Devata manushya ❤️🙏
@naveenc1031
@naveenc1031 Жыл бұрын
Great words 👏 👌 👍
@sundarashwini3707
@sundarashwini3707 Жыл бұрын
Nice Raj sir
@pntpnt1765
@pntpnt1765 Жыл бұрын
ದೊಡ್ಡ ಮನೆ ದೊಡ್ಡೋರು ನಮ್ಮಾ Dr ರಾಜ್ ಕುಮಾರ್
@varadarajaluar2883
@varadarajaluar2883 5 ай бұрын
ಬಿ.ಗಣಪತಿ ವಾಹಿನಿಗೆ ನಮಸ್ತೆ. ಒಳ್ಳೆಯ ಸಂಚಿಕೆ.
@lathavijayakumar1798
@lathavijayakumar1798 Жыл бұрын
100% true
@househeasiieme4984
@househeasiieme4984 Жыл бұрын
Wow what an amazing words keep for you first even we don’t think
@mahadevaswamys9415
@mahadevaswamys9415 Жыл бұрын
World masterpeice ❤❤❤❤🙏❤
@shiva.anaidu3986
@shiva.anaidu3986 Жыл бұрын
Yendhendhu Mareyalagadha Mutthu Namma Dr. Rajkumar.
@Manninamaga22
@Manninamaga22 8 ай бұрын
Guru n voice madulation madthare Krishna thata avru 😱 Yappa mind blowing 🙇‍♂️
@tkhanumantrajutkhanumantra1097
@tkhanumantrajutkhanumantra1097 5 ай бұрын
ಯಾಕ್ರಿ ಬೈಯಬೇಕು ಅಣ್ಣಾವ್ರಿಗೆ ಒಳ್ಳೆ ಕನ್ನಡ ಅಭಿಮಾನಿ ಇದ್ದರೆ ಕನ್ನಡಿಗರು ಒಬ್ಬರಿದ್ದರೆ ರಾಜಕುಮಾರ್ ಒಬ್ಬರೇ ಇವರು ಮುಂದೆ ಎಲ್ಲಾ ಆಕ್ಟರ್ಸ್ ಗಳು ನಿಲ್ಲು ಈ ಸಮಯದಲ್ಲಿ ಇದ್ದರೂ ಅವರು ಇನ್ನೂರು ದಿಸ ಥಿಯೇಟರ್ ನಲ್ಲಿ ಓಡುತ್ತಿತ್ತು ಫಿಲಂಗಳು ಫಿಲಂಗಳು ಅವರ ಆಕ್ಟಿಂಗ್ ಯಾರಿಗೂ ಬರುವುದಿಲ್ಲ ವರನಟ ಡಾಕ್ಟರ್ ರಾಜಕುಮಾರ್
@vj2322
@vj2322 5 ай бұрын
Real Bhagyawantha honnavalli Krishna Sir
@BRMediaHouse
@BRMediaHouse Ай бұрын
ದೇವತಾ ಮನುಷ್ಯ ನಮ್ಮ ಅಣ್ಣಾವ್ರು❤🙏🏻
@krishnamurthy6100
@krishnamurthy6100 Жыл бұрын
Kanndakkobbare Anna Rajanna
@sadashivkoparde8520
@sadashivkoparde8520 Жыл бұрын
Yes. Krishana kannadakobhane Raj. Dr Raj. Dr. Appu. Only. Dodd mane
@lokeshgowda5610
@lokeshgowda5610 6 ай бұрын
Dr. Rajkumar the legend of indian cinimas Karnataka Rathna should be honoured with baratha rathna award
@user-gw1xo9oh2i
@user-gw1xo9oh2i 3 ай бұрын
ನಮ್ ಧಣಿ ಸರಳತೆಯ ಸೌಕಾರ ಬಂಗಾರದ ಮನುಷ್ಯ ಮುತ್ತುಮುತ್ತು ರಾಜ್❤❤❤❤
@r.nagabhushana
@r.nagabhushana 2 ай бұрын
ಬಕೇಟ್ ಚೆನ್ನಾಗಿದೆ ಕಣಣ್ಣ😂 ನಿಮ್ಮ ಇಂಡಸ್ಟ್ರೀಗೆ ಮಾತ್ರ ಆದರೆ ನಮ್ಮಂತವರನ್ನು ನಿಮ್ಮ ಅಣ್ಣಾವ್ರ ಫ್ಯಾಮಿಲಿ ಬೆಳೆಯೋದು ನಿಲ್ಲಿಸೋಕೆ ಆಗಲ್ವೇ😂😂
@punithgowda4658
@punithgowda4658 5 ай бұрын
ಕನ್ನಡದ ಪುಣ್ಯ ಪುರುಷ ಅಣ್ಣಾವ್ರು ♥️
@anthonykinnal7300
@anthonykinnal7300 5 ай бұрын
Dr Rajkumar the only legendry king of kannada film industry,no one can replace Dr, Rajkumar
@muniraju7978
@muniraju7978 Жыл бұрын
Raj Appu followers
@gururajswamy7748
@gururajswamy7748 Жыл бұрын
👌👌👌👌👌❤
@rameshmp9911
@rameshmp9911 6 ай бұрын
Sri super sri
@kiranprasad744
@kiranprasad744 Жыл бұрын
Nima jevana sartaka ayatu sir
@user-fb9de3ke7m
@user-fb9de3ke7m 8 ай бұрын
ಜೈ ರಾಜಣ್ಣ
@MaheshMahi-nk8fi
@MaheshMahi-nk8fi Жыл бұрын
ಭೂಮಿ ತೂಕದ ಮಾತು
@manjucars
@manjucars Ай бұрын
Love you ಅಪ್ಪಾಜಿ ❤❤❤❤❤
@basavarajkundargi6666
@basavarajkundargi6666 7 ай бұрын
Super ❤️👌❤️💕❤️👌❤️
@ashokkumar-yi6pn
@ashokkumar-yi6pn 7 ай бұрын
Example ಹೊನ್ನವಳ್ಳಿ ಕೃಷ್ಣ
@sandeepkongal7134
@sandeepkongal7134 Жыл бұрын
❤❤
@user-uy8fn7er2i
@user-uy8fn7er2i 6 ай бұрын
Namagu..ast..annuro..awara..famili.aradya Dey
@lakshmis4962
@lakshmis4962 Жыл бұрын
Raj na tulidavru pachkondidare inu mele eddila elodu ila
@sravikumarkumar6475
@sravikumarkumar6475 5 ай бұрын
U r right h nalli ji
@sukurgowda5408
@sukurgowda5408 5 ай бұрын
One n only Raj..❤❤❤❤
@mahanteshmanthi9083
@mahanteshmanthi9083 Жыл бұрын
💐💞
@rathnavathipoorvi4883
@rathnavathipoorvi4883 Жыл бұрын
🙏🙏💐💐🙏🙏
@ArunKumar-gb5fk
@ArunKumar-gb5fk Жыл бұрын
God raj
@729prajwals7
@729prajwals7 Жыл бұрын
Idu darshan and avan fans ge helidanga ide😂😂😂😂
@raghupoojari5444
@raghupoojari5444 Жыл бұрын
🙏🙏🙏🌹👍
@shrinivasn1878
@shrinivasn1878 Жыл бұрын
❤❤🙏🙏🙏👌👌
@voguru1
@voguru1 Жыл бұрын
Kaliyugada devru beedre swamy.
@VivekVivek-wp8nd
@VivekVivek-wp8nd Жыл бұрын
❤️❤️❤️❤️❤️❤️❤️❤️❤️
@rajendrarajendra156
@rajendrarajendra156 Жыл бұрын
❤️❤️❤️❤️
@salmaparveen7m724
@salmaparveen7m724 Жыл бұрын
❤❤❤❤❤
@jainabiha8824
@jainabiha8824 Жыл бұрын
👌👌👌👌👌👌👌❤❤👌👌👌👌👌
@sureshr4517
@sureshr4517 Жыл бұрын
Ho na vali.Sir.namaskara
@monikapmonikap2029
@monikapmonikap2029 Жыл бұрын
😭😭😭😭😭🙏🙇‍♀️
@vivekupadhyaya6452
@vivekupadhyaya6452 6 ай бұрын
Yella Rasikathe avralittu. 😅
@subhashbm9523
@subhashbm9523 4 ай бұрын
ಭಯ ಇರೊಕಡೆ ಜಯೆ ಇದೆ
@jayashankaram2027
@jayashankaram2027 6 ай бұрын
Dr,Raj ..ravaru. Nonveg. User. Aagidru..Yava film. Nalliyu. Thinnodanna. Thorisikondilla.....Jeevana Chaithra. Dalli. Akkirotti. Kayichetni. Bramhanda. Endidare..🎉🎉
@rajmohanreddy9421
@rajmohanreddy9421 Жыл бұрын
Honnavalli Krishna astu varsha DR. RAJ avara maneyalli close aagi idru, yavde experience sariyagi helakke baralla. Adakke avru asst director aagiddoru haage ulkondru, illandre yavaglo director aagabekittu. Avriginta S. A. SRINIVAS experience chennagi helthare.
@shankart1249
@shankart1249 Жыл бұрын
@@HarishKumar-mn6ue Clap boy kelasa maadabarada? ella kelsakku gourava kododanna kaliri swamy. ivarige aa devaru nirdeshakanagalu avakasha kodalilla anda maatrakke avaru maduttidda kelasavannu keelagi kaanuvudu obba manushyanige shobe taruvudilla.
@shankart1249
@shankart1249 Жыл бұрын
S A Srinivas adbutha maathugara. adakke avaru producer aagiddu. Annavra maneyalli kelasa maaduttidda M S Rajashekar kooda director aadru. Krishna avaru uttama nata.
@mutturaj2983
@mutturaj2983 Жыл бұрын
ವಯಸ್ಸು ಆಗಿದೆ ಗುರು... ಮಾತು ಅಷ್ಟು ಸ್ಪಷ್ಟ ಬರಲ್ಲ
@citizen408
@citizen408 Жыл бұрын
​@@HarishKumar-mn6ue Age ge adru respect Kodi.
@swethasantosh4325
@swethasantosh4325 Жыл бұрын
Houdu nimma vishleshane thumba sari ede
@suryasurya1054
@suryasurya1054 Жыл бұрын
Sir jagesh ರವರ ಬಗೆ ಕೇಳ್ರಿ...
@BLS11289
@BLS11289 Жыл бұрын
keluvrige ivra interview bore anthe. Adare vayassadavru maathanna yavanu niga ittu kelthano avnu ulidu baalthane. thilkoli
@manjunathv640
@manjunathv640 Ай бұрын
Already karma returns 🙏 some one else
@rajgowdaboregowda1526
@rajgowdaboregowda1526 Жыл бұрын
ನಾಯಿಗಳ ಕೆಲಸ ಬೋಗಳೊದೂ ಅಷ್ಟೇ ಬಿಡಿ
@rathnavathipoorvi4883
@rathnavathipoorvi4883 Жыл бұрын
🙏 ಯಾರನ್ನು ' ನಾಯಿ ' ಎನ್ನುತ್ತಿರುವಿರಿ ತಾವು 😶
@raghu1131
@raghu1131 Жыл бұрын
@@rathnavathipoorvi4883 Charlie ಅನ್ನು 😄😄😄
@fortuner2012
@fortuner2012 Жыл бұрын
Dabba Interview , honnavalli can't explain anything , yenu artha aagalla ,yenu swarasya illa ... pls don't interview him .
@raghu1131
@raghu1131 Жыл бұрын
@@sathishk79 ಇಲ್ಲಾ ಅವರಿಗೆ ಮಾತಾಡೋ ಕಲೆ ಗೊತ್ತಿಲ್ಲ. ಒಳ್ಳೇ ನಟ ಅಷ್ಟೇ.
@fortuner2012
@fortuner2012 Жыл бұрын
@@sathishk79ಅವರು ಒಳ್ಳೆಯ ಕಲಾವಿದ, ಮರೆವಿನ ಪ್ರಶ್ನೆ ಅಲ್ಲ, ವಿಷಯಗಳು ಸ್ವಾರಸ್ಯ ಇಲ್ಲಾ.. ಇಂಟರ್ವ್ಯೂ ಮಾಡುವವರು ಎಷ್ಟು ಪ್ರಯತ್ನ ಮಾಡುತಿದ್ದರೂ ಏನು ಪ್ರಯೋಜನ ಆಗುತ್ತಿಲ್ಲ, ನೋಡುಗರು ಕೇಳುಗರು ಅಣ್ಣಾವ್ರ ವಿಚಾರ ಅಂದ್ರೆ ಬೆರಗು ಗಣ್ಣಿಂದ ಕಾಯು ತ್ತಿರುತ್ತೀವಿ ಅನ್ನೋ ಪ್ರಜ್ಞೆ ತಯಾರಿ ಇಟ್ಕೊಂಡು ಮಾತಾಡೋದು ಸೂಕ್ತ.
@amoghverma1015
@amoghverma1015 Жыл бұрын
If you don't like it, don't watch it. There are others who are interested to watch it.
@vinayg2594
@vinayg2594 Жыл бұрын
If u cant understand him (he was one of closest companion since dr Raj was in chennai), u knnot understnd anybdy who speaks abt dr Raj... Still want to hear abt dr Raj, hear from his bro in law Meese Seenanna in kalamadhyama!!
@raghu1131
@raghu1131 Жыл бұрын
@@vinayg2594 ಗೊತ್ತು ಅವರು ರಾಜಣ್ಣನ ಮನೆಯಲ್ಲೇ ಬೆಳೆದವರು. ಆದರೆ ಅವರಿಗೆ interview ಗಳಲ್ಲಿ ಸರಿಯಾಗಿ ಮಾತೋಡೋಕೆ ಬರಲ್ಲ. ಅವರ interview ಗಳು ಅಷ್ಟು ಚನ್ನಾಗಿರಲ್ಲ
@househeasiieme4984
@househeasiieme4984 Жыл бұрын
Wow what an amazing words keep for you first even we don’t think
IQ Level: 10000
00:10
Younes Zarou
Рет қаралды 12 МЛН
Идеально повторил? Хотите вторую часть?
00:13
⚡️КАН АНДРЕЙ⚡️
Рет қаралды 12 МЛН
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 8 МЛН
"ಭಕ್ತ ಪ್ರಹ್ಲಾದ" ಚಿತ್ರದ ಶೂಟಿಂಗ್ ಅನುಭವಗಳು.. | Aditya Chikkanna Interview | Ep 6
19:25
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 193 М.
Part 1 Life Journey And Memories Of The Senior Actor Honnavali Krishna
23:24