#Jesussongs #Kannadasong #Christiansong ಅದ್ಭುತ ಮಾಡಪ್ಪಾ||Adbutha Madappa Nanna Jeevitadi||Kannada New worship Song||Heartbreaking Song 2021
Пікірлер: 682
@swamyb977814 күн бұрын
😢😢 ಯೇಸಪ ರಕ್ಷಣೆ ಮಾಡಿ ತಂದೆ ನಿಮ್ಮನೆ ನಂಬಿದೀನಿ ಭಗವಂತ 🙏🙏 ನಮ್ಮ ನ ಕಾಪಾಡಿ 😢😢😢 ತಂದೆ
@AnandAnand-ls8lg27 күн бұрын
ನಮಗೆ ಇಬ್ಬರು ತಮ್ಮಂದಿರು ಇದ್ದಾರೆ ಮೇಡಂ ಅವರು ಕೆಲಸನೇ ಮಾಡೋದಿಲ್ಲ ಊಟ ಮಾಡ್ತಾರೆ ಓಡಾಡ್ತಾರೆ ಅವರಿಗೆ ಕೆಲಸ ಮಾಡೋಕೆ ಇಂಟರೆಸ್ಟ್ ಇಲ್ಲ ಅವರಿಗೆ ಒಂದು ಒಳ್ಳೆ ಕೆಲಸ ಮಾಡೋ ಹಾಗೆ ಪ್ರೇಯರ್ ಮಾಡಿ ಮೇಡಂ
@UmeshUmesh-ds4le2 күн бұрын
Prista lord
@user-fq4ce3gh4f12 сағат бұрын
Sir daily prayer madi next work maduthre
@ShreedeviPoojari-ny5jhАй бұрын
ಅಪ್ಪ ಯೇಸು ಅದ್ಭುತ ಮಾಡಪ್ಪ ನಮ್ಮ ಅಣ್ಣ ಜೀವನದಲ್ಲಿ ನಿನ್ನನ್ನೇ ನಂಬಿರೋವಿ ಅಪ್ಪ ಯೆಸಪ್ಪ ನಮ್ ಅಣ್ಣ ಆದಷ್ಟು ಬೇಗ ಅರಾಮ್ ಆಗುವತ್ತೇ ಮಾಡು ಅಪ್ಪ ನಮ್ಮ ಅಣ್ಣನನ್ನು ಆಶೀರ್ವದಿಸದೇವ ಸ್ತೋತ್ರ ಕರ್ತನೇ ಸ್ತೋತ್ರ 🙏🙏🙏🙏🙏
@user-nh7ok8or9h5 ай бұрын
Jesus do miracle in my life..we don't have child ..u should bless us Jesus..amen...
@radharameshg12835 ай бұрын
Lord,have mercy on my dear sister. Amen
@AmmuAmmu-ts6bp11 ай бұрын
💜ಪರಿಶುದ್ಧ ದೇವರು ಯೇಸಪ್ಪ 🙏🙏💐💐🌹🌹💜
@user-ux8pz7qh9c2 ай бұрын
ನನಗೆ ಒಂದು ಕೆಲಸ ಸಿಗುವುದು ಕಾಗೆ ಪ್ರಾತನೇ ಮಾಡಿ ಸಿಸ್ಟರ್ ✝️🛐🙏🙏
@LavanyaLove-z4e25 күн бұрын
Ok brother God bless you and family
@AnandkAnandk-qw8ft8 ай бұрын
ನನ್ನನು ಕಾಪಾಡು ದೆವಾ ನಾ ಮಾಡುವಂತಹ ಕೆಲಸ ದಲ್ಲಿ. ಜಯ . ವಿಜಯ : ಶುಭ. ವಾಗಲ ತಂದೆ😂😂😂😂😂😂😂😂😂😂😂😂🙏🙏🙏🙏🙏🙏🙏🙏🙏🙏🙏🙏🙏🙏
@user-de4wd9ze1p4 ай бұрын
Nan jeeva eruvargu nan jotheli erathare nima saakshi nan ArunadeviSuresh handicap woman👩👍
Devare nanu thumba kastadllideni nannu kapadu thandi love you Jesus's
@PREETIPREETI-cj5xkАй бұрын
☦️🛐 Lord Jesus forgive my all mistakes blessed my family and everyone God 🙏
@baluboss94116 күн бұрын
Appa naana jeevanadalli adbutha mandu yesappa❤🌍🙏
@DeepaDodamaniDodamani8 күн бұрын
Nanna jeevanadalli adbuta madappa tande
@vanajam19372 жыл бұрын
Praise The Lord Adhbutamaaduva Devarige Stora
@rajeshriprakash2731Ай бұрын
❤Ivagale adhabutha madu yesayya Amen God bless you ❤
@shwethaps20602 ай бұрын
Yalarigu oledu madu appa..... AMEN❤
@GaneshKumar-sg4qu10 ай бұрын
ಯೇಸಪ್ಪ ನಾನು ನಿಮ್ಮನ್ನೆ ನಂಬಿದೇನೆ ರಾಜ love ❤you yesappa 🙏🙏
@vijaykumarnaduvinakeri3967 ай бұрын
Yesu Deva Nana jeevan dali santosh tumbu Deva 😢😢😢😢
@rajukamble382Ай бұрын
Yalarigu oledu madu Appa,,,, Amen❤️🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@ritamary7054 ай бұрын
ಅಪ್ಪ ತಂದೆಯೇ ನಮ್ಮ ಕುಟುಂಬದಲ್ಲಿ ಸಾಲ ತೀರಿಸಲು ಅದ್ಭುತ ಮಾಡಪ್ಪ ಅವಮಾನಗಳು ದೂರವಾಗಲಿ ತಂದೆಯೇ ನಮ್ಮ ಕಷ್ಟದಲ್ಲೂ ಸಂತೋಷದಲ್ಲಿ ನಮ್ಮ ಜೊತೆಗಿದ್ದು ನಮ್ಮನ್ನು ಕಾಪಾಡಿ ರಕ್ಷಿಸು ಪರಿಶುದ್ಧ ತಂದೆಯೇ ಶತ್ರು ಗಳು ತುಂಬಾ ನೋವನ್ನು ಕೂಡುತೀದಾರೆ ನಮಗೆ ಸಹಾಯ ಮಾಡಿ ಯೇಸುವೇ ಅದ್ಭುತ ಮಾಡಪ್ಪ ತಂದೆಯೇ ಅಮೇನ್ ಅಮೇನ್ ಅಮೇನ್ 🙌🙌🙌🙌🙌🙌🙌 ಅಲೈಲೊಯ 🙏✝️🙏✝️🙏✝️🙏✝️🙏✝️🙏✝️🙏
@user-tj3co7kp8j3 ай бұрын
Divari.kodabiku.rpli
@djdevupothnal51263 ай бұрын
ಯೇಸು ದೇವಾ ನಮ್ಮ ಅಣ್ಣ ನ ಯಾವುದೇ ತೊಂದ್ರೆ ಬರುದೇ ಆಗೇ ಮಾಡು ಪಾ ಅವ್ನಿಗೆ ಕಷ್ಟ ಕೊಡುಬೇಡ ಪಾ ಆವ್ನುನನು ಚನಾಗಿ ಇಟ್ಟು ಇರುಪಾ 🙏🏻🙏🏻🥺🥺🥺
@antonyalwin874028 күн бұрын
ಯೇಸುವೆ ನನ್ನ ತಮ್ಮನ ಜೀವನದಲ್ಲಿ ಅದ್ಭುತವನ್ನು ಮಾಡಿರಿ ಎಂದು ಪ್ರಾರ್ಥಿಸುತ್ತೇನೆ
Thank you for everything Appa Amen praise the lord hallelujah hallelujah nandri Appa everything my life ❤️ Jesus blessings for everything Appa ❤❤❤❤❤❤❤❤❤Amen hallelujah 💯😘 nandri God Jesus bless for everything Appa 🤗 World time you for everything Appa 🤗🥰💯 Forever love you so much Appa 🤗🥰💯 Amen ❤️ Jesus hand you blessings always my family thank you my life ❤️💖😍🤗🥰💯 Amen praise the lord hallelujah 🤗😊 Jesus
ಆಮೇನ್ ಅಪ್ಪ ✝️🛐🙏 ಸಾಲದಿಂದ ಬಿಡುಗಡೆ ಮಾಡಿ ತಂದೆ ✝️ 🛐🙏 ನನ್ನ ಕುಟುಂಬವನ್ನು ರಕ್ಷಿಸಿ ಕಾಪಾಡಿ ತಂದೆ ✝️🛐🙏✝️🛐🙏✝️🛐🙏
@FrancisJharpee4 ай бұрын
Amen
@manjun60883 ай бұрын
🙏🏥
@tchandramma47902 ай бұрын
😂
@jadigeesudharani2455Ай бұрын
Kkk ke@@FrancisJharpee
@NagarajuNaga-rr3ekАй бұрын
amen❤
@MahimaP-jj6tu11 ай бұрын
ಯೇಸಪ್ಪ ನಾನು ನಿನ್ನನ್ನೇ ನಂಬಿರುವೆ ತಂದೆ.. ✝️🙌🏻🙏👏
@SatishK-ph7zn10 ай бұрын
🎚️🥺🧑🤝🧑🎼🎼🎸😊😂🙏
@kaniSusairaj4 ай бұрын
Thank you Jesus is very nice songs God bless 🙏🙏🙏
@Navadeepyadav315Ай бұрын
ಸರ್ವಲೋಕ ರಕ್ಷಣೆಗಾಗಿ ಶಿಲುಬೆಯಲ್ಲಿ ಪವಿತ್ರ ರಕ್ತ ಸುರಿಸಿ ಪಾಪ ಕ್ಷಮಾಪಣೆಗಾಗಿ ಪವಿತ್ರ ಆತ್ಮವನ್ನು ಅರ್ಪಿಸಿ ತಿರುಗಿ ಮೃತ್ಯುವನ್ನು ಜಯಿಸಿದ ಸರ್ವ ಶಕ್ತನು ಪರಮ ಪವಿತ್ರನಾದ ಯೇಸುಕ್ರಿಸ್ತನ ನಾಮದಲ್ಲಿ ✝️ಕ್ರಿಶ್ಚಿಯನ್ 🕉️ಹಿಂದೂ ☪️ಇಸ್ಲಾಂ ಧರ್ಮದ ನನ್ನೆಲ್ಲಾ ಸಹೋದರ ಸಹೋದರಿಯರಿಗೆ ಶಾಂತಿ ಸಮಾಧಾನ ಐಕ್ಯತೆ ಉಂಟಾಗಲಿ ✝️Amen✝️
@ambrishsoul7124Ай бұрын
Break through my family problems mighty name of the Jesus 🙏😭😭
@user-ue3sv8fp9cКүн бұрын
Super song ಜೀಸಸ್
@umasirdesai328625 күн бұрын
Praise the lord jesus isn't my father lord ❤❤❤❤❤❤❤
@antonyalwin874028 күн бұрын
ಯೇಸುವೆ ನಮ್ಮ ಕುಟುಂಬದಲ್ಲಿರುವ ಎಲ್ಲಾ ಜಾಗಗಳು ನಿಮ್ಮ ನಾಮದಲ್ಲಿ ವಿಭಾಗ ಮಾಡಿ ಕೊಡಿರಿ ಎಂದು ಪ್ರಾರ್ಥಿಸುತ್ತೇನೆ