No video

ನನ್ನ ಮದುವೆ ನಂತರದ ಮೊದಲ ವರಮಹಾಲಕ್ಷ್ಮಿ ಹಬ್ಬ 🥰🌷 || VARAMAHALAKSHMI FESTIVAL

  Рет қаралды 1,283,749

Aditi Prabhudeva

Aditi Prabhudeva

Күн бұрын

Hi Friends, Happy Varamahalakshmi festival to you all. May Goddess Laxmi bless u with all the happiness and prosperity. As this is my first Varamahalakshmi Pooja after marriage ,i wanted to share this beautiful day with you all.
-------------------------------------------------------
Decoration: ASE- A SOLUTION FOR EVENTS
Nitin - +91 80959 92002
...
-----------------------------------------------------------------------------
MUSIC CREDITS:
Music: Aero
Musician: Gabriel
URL: icons8.com/music/
Music : Yellow tunes
Krishna flute Divine music
------------------------------------------------------------------------------
Follow me on:
Instagram : ...
Follow me on:
Facebook : / aditiprabhudeva
comment and subscribe
Keep supporting, Love you all ❤⚘
----------------------------------------------------------------------------------

Пікірлер: 1 300
@ramagoudarnic8875
@ramagoudarnic8875 11 ай бұрын
ಎಷ್ಟು ಸರಳ ನಟಿ ನೀವು ನೀವು ಮಾತನಾಡುತ್ತಿದ್ದಾರೆ ನಮ್ಮ ನಡುವೆ ಇದ್ದಾರೆ ಎಂಬ ಭಾವನೆ ಮೂಡುತ್ತದೆ thank you ನಿಮ್ಮಿಂದ ಕಲಿಯುವುದು ಬಹಳ ಇದೆ
@tejuteju3698
@tejuteju3698 11 ай бұрын
ಈ ಮುದ್ದಾದ ಜೋಡಿಗೆ ಯಾರ ಕಣ್ಣೂ ಬೀಳದಿರಲಿ.... 🥺💙💚🌎
@DineshDM-kq3ol
@DineshDM-kq3ol 2 күн бұрын
C. Ccccc
@kavyakavyakr4341
@kavyakavyakr4341 11 ай бұрын
ಒಳ್ಳೆಯ ಮನಸ್ಸಿಗೆ ಒಳ್ಳೆಯ ಆಲೋಚನೆ ....ಆ ಲಕ್ಷ್ಮಿ ಎಲ್ಲ್ ಹೆಣ್ಣುಮಕ್ಕಳಿಗೆ ಶಕ್ತಿ ಮತ್ತು ಯುಕ್ತಿ ಯನ್ನು ಕರುಣಿಸಲಿ ❤❤
@DineshDM-kq3ol
@DineshDM-kq3ol 2 күн бұрын
Fvf
@DineshDM-kq3ol
@DineshDM-kq3ol 2 күн бұрын
C c
@kavithaashok3787
@kavithaashok3787 11 ай бұрын
ನೀವು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ ರೀತಿ ನೋಡಿ ತುಂಬಾ ಖುಷಿಯಾಯಿತು, ಎಲ್ಲಕ್ಕಿಂತ ಮಿಗಿಲಾಗಿ ಕೊನೆಯಲ್ಲಿ ಆಡಿದ ಮಾತು ಮನಸ್ಸಿಗೆ ಸಂತೋಷ ಕೊಟ್ಟಿತ್ತು. 😍🥰 love you madam.. ಒಳ್ಳೆಯವರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ 🙏🏻
@DineshDM-kq3ol
@DineshDM-kq3ol 2 күн бұрын
Cc hvv
@bhprati
@bhprati 11 ай бұрын
🙏ಹರೇ ಕೃಷ್ಣ🙏 ಆ ಬಗವ೦ತನ ಅನುಗ್ರಹ ಯಾವಾಗಲೂ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು💐
@lakshmibhujjivideos7675
@lakshmibhujjivideos7675 11 ай бұрын
W
@jayalakshmijaya1391
@jayalakshmijaya1391 11 ай бұрын
Super 👌 Sister, God Bless you All. Happy Varamahalakshmi to You and your Family sister
@DineshDM-kq3ol
@DineshDM-kq3ol 2 күн бұрын
Yhggh
@lavanyamaruthigowdalavanya1419
@lavanyamaruthigowdalavanya1419 11 ай бұрын
ಹೀರೋಯಿನ್ ಆಗಿ ಇಷ್ಟೊಂದು ಸಿಂಪಲ್ ಆಗಿ ಇರೋದು ತುಂಬಾ ಕಷ್ಟ ನೀವ್ ಇದ್ದೀರಾ ನಮಿಗ್ ತುಂಬಾ ಖುಷಿಯಾಯಿತು ನಿಮ್ಮ ಪ್ರತಿಯೊಂದು ಬ್ಲಾಗನ್ನು ನೋಡ್ತಾನೆ ಇರ್ತೀವಿ ದೇವರು ನಿಮಗೆ ಆಯಸ್ಸು ಆರೋಗ್ಯ ಎಲ್ಲಾ ಕೊಟ್ಟು ಕಾಪಾಡಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನೀವು ಸೇಮ್ ಲಕ್ಷ್ಮಿ ತರಾನೇ ಕಾಣಿಸ್ತಾ ಇದ್ದೀರಾ ಲವ್ ಯು ಲಾಟ್
@aditi_prabhudeva
@aditi_prabhudeva 11 ай бұрын
Tqq... lots of love❤❤❤
@chiragbharadwaj6616
@chiragbharadwaj6616 11 ай бұрын
ತುಂಬಾ ಚೆನ್ನಾಗಿ ಹಬ್ಬ ಆಚರಣೆ ಮಾಡಿದ್ದೀಯಾ ಪುಟ್ಟ. ಆ ದೇವಿಯ ಆಶೀರ್ವಾದ ಸದಾ ಇರಲಿ. ಮುಂದಿನ ವರ್ಷಕ್ಕೆ ಪುಟ್ಟ ಮಗುವಿನ ಆಗಮನವಾಗಲಿ.
@vaishnaviasvasishta1118
@vaishnaviasvasishta1118 11 ай бұрын
ಅಧಿತಿ, ನಿಮ್ಮ ಮನೆಯ ಹಬ್ಬ, ನಿಮ್ಮ ಕುಟುಂಬ ಹಾಗೂ ನೀವು ಕೂಡ ನಿಮ್ಮ ಸ್ವಚ್ಛ ಕನ್ನಡ ಮಾತಿನಂತೆ ಸುಂದರ ❤️. ನಿಮ್ಮ ಕುಟುಂಬಕ್ಕೆ ತಾಯಿ ವರಮಹಾಲಕ್ಷ್ಮಿಯ ಕೃಪೆ ಸದಾ ಕಾಲ ಇರಲಿ 🪷😀…
@srilakshmis3008
@srilakshmis3008 11 ай бұрын
ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.❤
@DineshDM-kq3ol
@DineshDM-kq3ol 2 күн бұрын
Vv mn
@kirannaik1234
@kirannaik1234 11 ай бұрын
ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೇ ಇರಲಿ ಅಕ್ಕ 😊🥰❣️✨️❣️✨️🥰
@shwethaumesh1498
@shwethaumesh1498 11 ай бұрын
ನಿಮ್ಮ ವಿಡಿಯೋ ನೋಡಲು ತುಂಬಾ ಇಷ್ಟವಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ವಿಡಿಯೋವನ್ನು ನೋಡಲು ಕಾಯುತ್ತಿದ್ದೆ. ಬಹಳ ಸುಂದರವಾಗಿ ಮತ್ತು ಅದ್ಭುತವಾಗಿ ಹಬ್ಬವನ್ನು ಆಚರಿಸಿದ್ದೀರಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ ಮೇಡಂ💐💐
@vidyashree3998
@vidyashree3998 11 ай бұрын
Aditi always special to us ❤
@rakshitag9164
@rakshitag9164 11 ай бұрын
ಈ ವಿಡಿಯೋ ಗಾಗಿ ತುಂಬಾ ಕಾಯ್ತಾ ಇದ್ದೆ ❤️
@ashokjashokj7885
@ashokjashokj7885 11 ай бұрын
ಅದಿತಿ ನಿಮ್ಮನ್ನು ನೋಡಿ ನಾವು ಕಲಿಯುವದು ತುಂಬ ಇದೆ, ನೀವು ನಮಗೆ ಸ್ಫೂರ್ತಿ ಆಗಿದೀರಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤❤ಹೀಗೆ ಯಾವಾಗಲು ಖುಷಿಯಾಗಿರಿ 💞
@nethradm8155
@nethradm8155 11 ай бұрын
so sweet of you mam. ಲಕ್ಷ್ಮಿ ಕೃಪೆ ಇನ್ನಷ್ಟು ನಿಮ್ಮ ಮೇಲೆ ಸದಾ ಇರಲಿ ಇನ್ನು ಹೆಚ್ಚು ಒಳ್ಳೆ ಕೆಲಸಗಳು ನಿಮ್ಮಿಂದ ನಡೆಯಲಿ 🙏🏻🙏🏻....
@poojaacharya7867
@poojaacharya7867 11 ай бұрын
Bangles hakikond pooje madidre olledh ittu overall thumba chennagi ittu inspired
@GaneshGanesh-rk6ub
@GaneshGanesh-rk6ub 11 ай бұрын
ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಸುಖ ಸಂತೋಷ ಕೊಟ್ಟು ಕಾಪಾಡಲಿ,ನಿಮ್ಮ ಅಭಿಮಾನಿ ಮೇಡಂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤
@aditi_prabhudeva
@aditi_prabhudeva 11 ай бұрын
Nimagu kooda❤❤❤
@deepthikotian3637
@deepthikotian3637 11 ай бұрын
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು
@nethravathinethra671
@nethravathinethra671 11 ай бұрын
ನಿಮ್ಮ ಮನೆಯ ವರಮಹಾಲಕ್ಷ್ಮೀ ಬಹಳ ಸುಂದರವಾಗಿದೆ ಮುಂದಿನ ವರ್ಷ ನಿಮ್ಮ ಮನೆಗೂ ಕೂಡ ಮುದ್ದು ಮುದ್ದಾಗಿರೋ ಲಕ್ಷ್ಮಿ ಬರಲಿ
@user-kx7fb3kd9s
@user-kx7fb3kd9s 11 ай бұрын
ತುಂಬಾ ಚೆನ್ನಾಗಿ ಸರಳವಾಗಿ ಪೂಜೆ ಮಾಡಿದ್ದೀರಾ ನಿಮ್ಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ಕಾಪಾಡಲಿ❤
@mamthagowda_97
@mamthagowda_97 11 ай бұрын
Hi aditi mam ವರಮಹಾಲಕ್ಷ್ಮಿ ಹಬ್ಬ ತುಂಬಾ ಚೆನ್ನಾಗಿ ಮಾಡಿದ್ದೀರಿ 😍😊always my favourite person❤ and my inspiration
@Bhavanagowda2004
@Bhavanagowda2004 11 ай бұрын
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅದಿತಿ 🥰✨️❤... ಆ ತಾಯಿ ಕೃಪೆ ನಿಮ್ಮ ಮತ್ತು ನಿಮ್ ಕುಟುಂಬದ ಮೇಲೆ ಸದಾ ಇರಲಿ 🙏❤...
@shwetharajholeyar7245
@shwetharajholeyar7245 11 ай бұрын
Yella ok madam, belagina pooje maduvaaga ondu seere hakobekittu. Next year seerene hakoli.
@jyotimaldar3224
@jyotimaldar3224 11 ай бұрын
Green colour ಬಾಳೆ ಹಾಕಿದ್ರೆ ಇನ್ನೂ ಚೆನ್ನಾಗಿ ಕಾಣಿಸ್ತಾ ಇದ್ದೆ ಅಕ್ಕ
@rubinabisti6835
@rubinabisti6835 11 ай бұрын
You are so great Adduu... You are cherishing and establishing our great Indian Culture and Tradition... I'm so happy about you...
@shilpas608
@shilpas608 11 ай бұрын
Eagerly I am waiting for this video finally it's came Lods Of Love From Mysore Adithi Sis ❤❤😍😍😍😍🤩🤩🤩🤩💞💞💞🎈
@sudhamani7181
@sudhamani7181 11 ай бұрын
Super vlog I love you God bless you
@padmajajamadarkhan575
@padmajajamadarkhan575 11 ай бұрын
Super vlog
@gangamma8166
@gangamma8166 11 ай бұрын
​@@sudhamani7181😊
@marammakavi402
@marammakavi402 11 ай бұрын
​@@sudhamani7181❤❤
@marammakavi402
@marammakavi402 11 ай бұрын
​@@sudhamani7181❤❤
@user-vw4hp4cs4q
@user-vw4hp4cs4q 11 ай бұрын
ನಿಮ್ಮ ಕುಟುಂಬದಲ್ಲಿ ಆದಷ್ಟು ಬೇಗ ಪುಟ್ಟ ಲಕ್ಷ್ಮಿ ಬರಲಿ ಅದಿತಿ ಒಳ್ಳೆಯದಾಗಲಿ ❤💐🙏🏻☃️💞🥰😘
@LalithaN-rk8id
@LalithaN-rk8id 5 күн бұрын
Aditi really great & koti vandanegalu namma tradition ulisi belisodakke janagalalli prerene thumbidakke nanna hrudaya thumbi wishes nimage
@tejaswinidkumar
@tejaswinidkumar 11 ай бұрын
U never forget our cultures and the way ur living ur life mam ur really an inspiration for youngsters like us
@Rojanr-oh3pc
@Rojanr-oh3pc 11 ай бұрын
Super
@nandagudageri8460
@nandagudageri8460 11 ай бұрын
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕಾ ❤
@umanarayan7858
@umanarayan7858 5 күн бұрын
❤❤ super namma dvg giral❤❤😊😊 Pooja super
@Anulogs4
@Anulogs4 8 күн бұрын
Celebrati aagi nimmanna estu saralavagi eddiri aditi great🎉🎉🎉🎉🎉
@varshithakr680
@varshithakr680 11 ай бұрын
U r inspiration to so many girls...mam❤& u r always positive vibes for me... 😊 love you Aditi mam🥰 nemgu & nem family avarigu devaru olledhu madli...☺️ Lots of love 💓
@spbanashetty
@spbanashetty 11 ай бұрын
Ur inspiration to us akka.. U & ur work just amazing😍 lots of lovee❤❤❤❤
@kavyaku1411
@kavyaku1411 11 ай бұрын
I have watched your wedding series program on star suvarna. I have subscribed for the first time to watch your marriage video it's worth of watching.. such a beautiful soul you afe
@ShrutiPrashant-zg6lq
@ShrutiPrashant-zg6lq 11 ай бұрын
ವರಮಹಾಲಕ್ಷ್ಮಿ ಕೃಪೆ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ ತುಂಬಾನೇ ಚನಾಗಿ ಮಾಡಿದಿರಾ ನಿಮ್ಮ videogaagi ಕಾಯ್ತಾಇದ್ದೆ
@premayogi4301
@premayogi4301 11 ай бұрын
I was waiting for this beautiful video tumba Chennagi celebration madidira Aditi mam and hands off to your Dedication ❤❤❤❤
@sahanasrinivas2117
@sahanasrinivas2117 11 ай бұрын
Ma'am youre very inspiring ❤❤❤❤ lot's of love to you ma'am
@ChandruKompi-ux8fx
@ChandruKompi-ux8fx 11 ай бұрын
Nimagu nimma kutumbakku aa taayi sadaa olledanna maadali . olle aroghya .bhaaghya kottu kapaadali.and nimmantha olle kannada da samskruthi iruva hennu magalanna nam kannada indestry ge kotta nim amma ge tumbaa tnks
@spandanamana6541
@spandanamana6541 11 ай бұрын
ನಮಸ್ತೇ ಅದಿತಿ, ನಿಮ್ಮ ವೀಡಿಯೋ ನೋಡಿ ನಮ್ಮ ಮನೆ ಪುಟ್ಟ ಅದಿತಿಗೆ ತುಂಬಾ ಖುಷಿಯಾಯ್ತು. ನಿಮ್ಮಮನೆಯ ಲಕ್ಷ್ಮಿ ಅಲಂಕಾರ, ಸ್ಪೆಷಲ್ ಗಿಫ್ಟ್ ಮೇಲೆ ಮನಸಾಗಿದೆ ನಮ್ಮ ಪುಟ್ಟ ಲಕ್ಷ್ಮಿಗೆ 😊
@shubhah8024
@shubhah8024 11 ай бұрын
Hi Adithi, soooper vlog. Enjoyed your energy, smile, dress up, devi decoration, gift ideas everything. N you both are lovely couple. Goddess keep you both happy forever 😊😊😊
@rajarajeshwari1943
@rajarajeshwari1943 11 ай бұрын
Everything is as lovely as you are.. 💙
@aditi_prabhudeva
@aditi_prabhudeva 11 ай бұрын
Tqqq❤❤
@rajarajeshwari1943
@rajarajeshwari1943 11 ай бұрын
@@aditi_prabhudeva Thanks for the Relpy dear.. Proud sandalwood 👑... Queen. 💖
@yashasd7374
@yashasd7374 11 ай бұрын
A devaru nimma yalla asegalannu kansugalannu iderisali. Nimma sambhashane tumba tumba tumba chennagirutte ❤❤❤
@bggodhadevibggodhadevi9115
@bggodhadevibggodhadevi9115 11 ай бұрын
ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಮನೆ ಯ ವರಮಹಾಲಕ್ಷ್ಮಿ ಹಬ್ಬ ದ ಪೂಜೆ ಹಾಗು ತಯಾರಿ ಕೂಡ ❤❤❤❤❤😊
@tejag6922
@tejag6922 11 ай бұрын
Brings a positive vibe within ourselves while watching your vlog. Lots of love Aditi akka❤
@Krixw
@Krixw 11 ай бұрын
Yes
@shalininaveen5207
@shalininaveen5207 11 ай бұрын
Hi Aditi what an acting in Ranganayaki mind blowing I just loved it I think u felt the real pain of victims while doing that particular scene please do even more movies like this ❤❤❤
@sunithaprakash7792
@sunithaprakash7792 11 ай бұрын
Happy varamahalakshmi Aditi ❤❤❤❤
@aditi_prabhudeva
@aditi_prabhudeva 11 ай бұрын
Thank u so much ❤❤ lots of love❤
@rsbtsarmy5322
@rsbtsarmy5322 11 ай бұрын
She is gorgeous like mahalaxmi with pure heart
@geethaprakash3068
@geethaprakash3068 11 ай бұрын
Adithi yavre nimma yella video nu nanu, nanna putta magalu nodtirtivi. Miss madoke agolla . Ashu chenda iruthe nimma video galu. Inspiration ge Akka nivu antha heloke ishta padtini. Nange yene bejar agirali , r khushiyagirali agella Pat antha nim video nodadeya enjoy madadeya. ❤❤❤
@rudreshjyothi7892
@rudreshjyothi7892 11 ай бұрын
Happy Varamahalakshmi sis❤ full of positive vibes Dr😍 one My Fevourit couple❤❤
@bindun.c12
@bindun.c12 11 ай бұрын
Your gift packing ideas is excellent🤗 love you akka ❤️
@kavya9408
@kavya9408 11 ай бұрын
Nange neevu olle companion antha ne helbahudu akka..💙.nimminda thumba🦋 thilkondidini,kalthidini .Whenever I feel low,nimma vlogs nodthini...and matte day na restart madthini..and feel 🌞happy that you and I have many common thoughts and taste..lots of love from ಹುಬ್ಬಳ್ಳಿ akka...🦋
@bhimuchawoor2702
@bhimuchawoor2702 11 ай бұрын
Nagakannike serial endanu niv andre nange tumba esta sister. Varamahalakshmi habbad subhasayagalu nimge nim familyge 💐💐
@christinamary-ck6ig
@christinamary-ck6ig 11 ай бұрын
I am waiting for this video ❤ Looking very cute ❤❤
@mythrimythri6835
@mythrimythri6835 11 ай бұрын
This video made me mesmerizing at the same time when u were telling your mother use to do festival in budget i remembered my mom she use to do it in same way since i had love marriage from past 5 yrs i did not speak to them . I love the wag of your simplicity❤
@aditi_prabhudeva
@aditi_prabhudeva 11 ай бұрын
Alwa... old days taught us many lessons of life..... thanks for relating... and i also wish the difference between u and ur mom ll get resolve soon. stay blessed ❤❤
@mythrimythri6835
@mythrimythri6835 11 ай бұрын
That makes me happy❤
@lathaglathaharish7354
@lathaglathaharish7354 11 ай бұрын
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಿಮ್ಮ ಕುಟುಂಬದವರಿಗೆ ಎಲ್ಲರಿಗೂ ತುಂಬಾ ಚೆನ್ನಾಗಿ ಮಾಡಿದ್ದೀರಾ ನೀವು ಅರಿಶಿನ ಕುಂಕುಮ ಜೊತೆಗೆ ಬಳೆ ಒಂದು ಜೊತೆ ಬಳೆ ಬದಲು ಎರಡು ಜೊತೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ಒಂದು ಕೈಗೆ ಎರಡು ಬಳೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ನಿಮ್ಮ ಮನೆ ಅಲಂಕಾರ ತುಂಬಾ ಚೆನ್ನಾಗಿದೆ❤❤
@aishwaryaaishu-lu6gq
@aishwaryaaishu-lu6gq 11 ай бұрын
Laxmi superb ...decoration yalla tumba chanagide.. nivu tumba cute agi idira❤🎉happay varamahalakshmi ❤
@ALLABAKSHIALLABAKSHI-sd8ef
@ALLABAKSHIALLABAKSHI-sd8ef 11 ай бұрын
Happy Vara mahalaxmi ❤❤
@shreyapoojary102
@shreyapoojary102 11 ай бұрын
Soo beautiful Sis...♥️🥰
@parvatikabbinad6064
@parvatikabbinad6064 11 ай бұрын
Love you 😘 sister 💝 hige happyagiri husbend support edealla God bless you sis👌👍
@girijadani7509
@girijadani7509 11 ай бұрын
ಅದಿತಿಯವರೆ ನಮ್ ಭಜನೆ ಮಂಡಲಿ ಇರುವುದು ನೀವು ಅವಕಾಶ ನೀಡಿದರೆ ದೇವಿಯ ಮೇಲೆ ಹಾಡುಗಳನ್ನು ಮಾಡುತ್ತೇವೆ ಇಂತಿ ಮನವಿ ಮಾಡುತ್ತೇನೆ ಧನ್ಯವಾದಗಳು
@padmavatigopaljelly1019
@padmavatigopaljelly1019 11 ай бұрын
Thank you so much for this video, thanks & happy for your Wishes, really lots of love from us, no words to describe , but only one word I can say, you are a Very Blessed Human being, See you soon adithi❤😊🎉
@likithaShreekant
@likithaShreekant 11 ай бұрын
Full of positive vibes akka🥰and u r looking very cute🤩
@kalpanahassan2882
@kalpanahassan2882 11 ай бұрын
ತುಂಬಾ ಚೆನ್ನಾಗಿ ಪೂಜೆ ಮಾಡಿದಿರಾ,ಹೀಗೆ ನಗು ನಗುತಿರಿ
@parmesh459
@parmesh459 11 ай бұрын
Nimma vlog nodi thumba santhosha aythu, gifting idea thumba chennagide ,royal life ..
@dorigundlasudharani7038
@dorigundlasudharani7038 11 ай бұрын
Hi...aditi happy vara mahalaxmi❤❤❤❤
@sunainashekki3212
@sunainashekki3212 11 ай бұрын
I was expecting this video... Because it's your favorite festival 🤩🥳
@paddu427
@paddu427 11 ай бұрын
Varamahalakshmi nimgu mathu nim ma kutumbhadavarige olledu madali. Such good vibes.. niminda kaliyuvudu thumba ede kalistha eri❤
@NagarajNagaraj-ov6di
@NagarajNagaraj-ov6di 11 ай бұрын
ಆ ಲಕ್ಷ್ಮಿ ಸದಾ ನಿಮಗೆ ಇದೆ ಖುಷಿ ಕೊಡಲಿ ಅಕ್ಕ ❤️💐
@AnithaAnitha-ie8gd
@AnithaAnitha-ie8gd 11 ай бұрын
Your simplicity was the best sister ❤ love you ✨ both are looking amazing 🤩
@ParuTippannavar-oo7dy
@ParuTippannavar-oo7dy 11 ай бұрын
So inspiring to everyone mam, u r so amazing ❤
@kiransanil4827
@kiransanil4827 Ай бұрын
Adhithi Like goddess amma Mahalaxmi thara you are also sooo adorable❤❤may God bless you nd fly🙌🙌 you are like my daughter
@sumanasandur3964
@sumanasandur3964 11 ай бұрын
ಅದಿತಿ ನಿಮ್ಮ ಸುಸಂಸ್ಕೃತ ನಡೆ ನುಡಿ ನನಗೆ ತುಂಬಾ ಇಷ್ಟ ನಿಮ್ಮ ಮಾತು ಕೇಳುತ್ತಾ ಇರಬೇಕು ಅನಿ಼ಸುತ್ತೆ ಒಳ್ಳೆಯದಾಗಲಿ ಮಗಳೇ
@meghana.b8213
@meghana.b8213 11 ай бұрын
Eagerly waiting for this video and checking again and again and I love your video❤❤
@aditi_prabhudeva
@aditi_prabhudeva 11 ай бұрын
Thank you so much 😀❤❤
@shruthifood7811
@shruthifood7811 11 ай бұрын
Was waiting so long to watch ur vlog ❤lots of love 😘 sis
@manasamansap8154
@manasamansap8154 11 ай бұрын
Nijavaaglu manassige tumba eshta aythu..
@PavitraPavitra-po5kk
@PavitraPavitra-po5kk 11 ай бұрын
Really Aditi i speak u r my fvttttttttttttttttttttt heroine in kannada industry ❤❤❤❤
@sanjusneha2033
@sanjusneha2033 11 ай бұрын
i love you adithi cute couple ❤❤
@beautyofyourcare
@beautyofyourcare 11 ай бұрын
akka u are the inspiration for us ❤
@rakshitharakshitha7612
@rakshitharakshitha7612 11 ай бұрын
Nimm mathu kelta idre bejaru agiravrigge positive mind and motivation sigutte tq ❤
@premaswamy6157
@premaswamy6157 11 ай бұрын
Neevu tumba olleya sandeshagalannu kodtira medam....tq u so much adithi medam❤️✨
@Sindhu_datta.
@Sindhu_datta. 11 ай бұрын
ತುಂಬಾ ದಿನದಿಂದ ನಿಮ್ಮ ಈ ವಿಡಿಯೋಗಾಗಿ ಕಾಯ್ತಿದ್ದೆ ಅಕ್ಕ 🥺 am so happy to see you akka 😍love you so much #ur my inspiration ❤️❤️
@aditi_prabhudeva
@aditi_prabhudeva 11 ай бұрын
Lots of love ❤
@vedashree8554
@vedashree8554 11 ай бұрын
Very cute couple😊
@poornisdelicacy3018
@poornisdelicacy3018 11 ай бұрын
Nimma tayeege🙏🏻🙏🏻🙏🏻olle samskara kottidarre.. Happy varaha Mahalaxmi...
@nazeemanazeema441
@nazeemanazeema441 11 ай бұрын
Soo cute aditi.nivu nange tumba ishta.varamahalakshmi habbada shubashayagalu.devaru aayssu arogya,sukhaa,nemmadi karunisali.
@lakshmilucky9958
@lakshmilucky9958 11 ай бұрын
Iam eagerly... Waiting for this video mam❤❤❤❤
@vjyoutubechannel8675
@vjyoutubechannel8675 11 ай бұрын
Love u adithi
@user-bk1bc1dl1v
@user-bk1bc1dl1v 11 ай бұрын
I L u adithi
@aditi_prabhudeva
@aditi_prabhudeva 11 ай бұрын
Love u toooo❤❤❤
@dishaprakash2809
@dishaprakash2809 11 ай бұрын
You’re the person who I look upto and so ready to see myself resonating with you. I was filled with dreams and all my life I’ve prepared to be that girl next door, motherly nature and a wifey behaviour . Currently am going through a lot in my life where my dreams feels fallen apart but seeing you makes me feel like waiting for that one day to be mine where I can be happy from heart. Kindly do a sit down videos about mental health, your personal struggles and hardships which you’d like to share. As I look upto you Hopefully this message finds you. Thumba kushi agathe nim videos nodi🫶🏻
@bhavyar4105
@bhavyar4105 11 ай бұрын
Nimma sukha Santosha hege shashvatavagirali.... God bless you and ur family
@sindhusindhu6899
@sindhusindhu6899 11 ай бұрын
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ❤
@brundagbrundag4195
@brundagbrundag4195 11 ай бұрын
Neevu tumba simple akka hege andre live simply bloom wildly ade reeti , ammanante magalu noolinante seere anta. you are really inspired me akka yavagalu kushiyagiri akka
@manjunathv4657
@manjunathv4657 4 күн бұрын
Habbhada Shubashyagalu nimege tai olleyadu madali
@UmakiranUmakira
@UmakiranUmakira 11 ай бұрын
Nim vlog thumba Kushi kodutte...innu e varamahalakshmi habbada volg thumbane Kushi kodthu...bidi❤❤❤❤
@manunalina5898
@manunalina5898 11 ай бұрын
Neevu sada kushiyagiri nimmana Hage nodode nanage ista😘
@sujathahn2868
@sujathahn2868 11 ай бұрын
❤❤❤❤❤❤❤❤neevu hi pichhli smile 😅😂 maduvudu thumba esta
@mahadevijayaramu29
@mahadevijayaramu29 11 ай бұрын
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏 ಅಕ್ಕಾ❤ ಲಕ್ಷ್ಮೀ ಕೃಪೆ ಇನ್ನಷ್ಟು ನಿಮ್ಮ ಮೇಲೆ ಸದಾ ಇರಲಿ ❤
@manasa.7352
@manasa.7352 11 ай бұрын
“Om Sri Maha Lakshmyai Namah“🙏 tumba tumbaaa chennagide !!! Pretty aditi mam..❤
@Krishnabai-mp4up
@Krishnabai-mp4up Ай бұрын
God ಬ್ಲೆಸ್ yo ❤ವೆರಿ ನೈಸ್
@PoojaManju-ir9hc
@PoojaManju-ir9hc 11 ай бұрын
Nivu mathanadodhu tumba ista aguthe adarallu kannada mathadodhu superbbb❤ niv mathadthidre kelthane irbeku ansuthe❤❤
@veenan6505
@veenan6505 11 ай бұрын
Nimna nodidrene full kushi agutte mam.... Happy varamahalakshmi mam❤❤
@sowmyalife
@sowmyalife 11 ай бұрын
Olled maado manassige yavaglu ollede aagutte,❤ Bagavanta innu hechu santhosha samruddi kottu kaapadli nimmibbaranna ❤️
Чёрная ДЫРА 🕳️ | WICSUR #shorts
00:49
Бискас
Рет қаралды 4,6 МЛН
ПОМОГЛА НАЗЫВАЕТСЯ😂
00:20
Chapitosiki
Рет қаралды 28 МЛН
The Giant sleep in the town 👹🛏️🏡
00:24
Construction Site
Рет қаралды 19 МЛН
What's in my Bag|| My Bag Collection #dailyvlog #lifestyle #life
17:09
Aditi Prabhudeva
Рет қаралды 242 М.
Nam manege putta Lakshmi bandlu || #varunaradya @VarunAradya31
32:07
Чёрная ДЫРА 🕳️ | WICSUR #shorts
00:49
Бискас
Рет қаралды 4,6 МЛН