ಡೈಲಿ 500 ಬಂಡವಾಳದಲ್ಲಿ 4000 ದುಡಿಮೆ!!4000 labor in Daily 500 capital!!

  Рет қаралды 61,508

Badukina Butthi

Badukina Butthi

6 күн бұрын

ದಾವಣಗೆರೆಯ ವೆಂಕಟೇಶ್ ದಂಪತಿಗಳು ಹೋಳಿಗೆ ಮಾಡಿ ಬದುಕಿನ ಬುತ್ತಿ ಕಟ್ಟಿಕೊಂಡವರು. ಬರೀ 500 ರೂಪಾಯಿ ಬಂಡವಾಳದಲ್ಲಿ ಶುರು ಮಾಡಿ ಈಗ ದಿನಕ್ಕೆ ಸಾವಿರಾರು ದುಡಿಮೆ ಮಾಡುತ್ತಿದ್ದಾರೆ. ಇವರ ಶುಚಿ-ರುಚಿ ಹೋಳಿಗೆ ವಿದೇಶಗಳಲ್ಲಿ ತನ್ನ ಸಿಹಿ ಹಂಚಿದೆ.ನಿಮಗೂ ಹೋಳಿಗೆ ಬೇಕಾದಲ್ಲಿ ಸಂಪರ್ಕಿಸಿ.
The venkatesh couple of Davangere spent their lives on Holi. He started with a capital of just 500 rupees and now he is working thousands per day. His clean-tasting Holi has spread its sweetness abroad. Contact us if you want Holi too.
ವಿಳಾಸ : ದಾವಣಗೆರೆ ಮನೆ ಹೋಳಿಗೆ
ದೊಡ್ಡಪೇಟೆ ರಸ್ತೆ, ವಿರಕ್ತಿ ಮಠ ಹತ್ತಿರ, ದಾವಣಗೆರೆ
ವೆಂಕಟೇಶ್ : 7259995559
map: maps.app.goo.gl/s7Rtwsw9YgBLg...
#homemandholige#holige#coconutholige#beleholige#kahiholige#biliholige#davanagereholige#viragthimatt
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 41
@kavitaharish8532
@kavitaharish8532 4 күн бұрын
ಹೋಳಿಗೆ ನಾ ಬರೀ ಒಂದ ಕಡಿ ಬೆಯ್ಸಾತೆರಿ ಅಣ್ಣಾರಿ...ಎರಡು ಕಡಿ ಬೆಯ್ಸರಿ ಅಣ್ಣಾರಿ....
@shalahallur4887
@shalahallur4887 4 күн бұрын
Hu
@PrakashShiraguppi
@PrakashShiraguppi 4 күн бұрын
​@@shalahallur488717:46 l7j+++;😮😮😮;;bvvv: and the
@soujanyap.r1734
@soujanyap.r1734 4 күн бұрын
ಬಿಸಿನೆಸ್ ಮಾಡೋರು ಹೀಗೆ ಅದಕ್ಕ್ ಮನೇಲಿ ಮಾಡ್ಕೊಳ್ಳಿ
@hanamantappakadiwal2637
@hanamantappakadiwal2637 4 күн бұрын
ಸೂಪರ್ ಹೋಳಿಗೆ ಸರ್ ನಿಮಗೂ ಹಾಗೂ ಹೋಳಿಗೆ ಮಾಡುವ ಇಬ್ಬರು ದಂಪತಿಗಳಿಗೆ ತುಂಬು ಹೃದಯದ ಧನ್ಯವಾದಗಳು 👌👌👍👍🙏🙏🌹🌹
@jayashremurthy2044
@jayashremurthy2044 4 күн бұрын
ಅವರು ಜೀವನ ದಲ್ಲಿ ಆದಷ್ಟೂ ಭೇಗ ಮುಂದೆ ಬರಲ್ಲಿ ಸರ್ ನಿಮಗೂ ಧನ್ಯವಾದಗಳು ಸರ್
@PriyaRavi-gd3po
@PriyaRavi-gd3po 4 күн бұрын
Holige yeradu kade beyisa beku. Elladiddare bega halagutte
@shashikalaprabhakara2295
@shashikalaprabhakara2295 4 күн бұрын
ಆದರೆ ಹೋಳಿಗೆ ಒಂದೇ ಕಡೆ ಬೇಯಿಸು ತ್ತಾರೆ
@mrsjsbhat8905
@mrsjsbhat8905 4 күн бұрын
Correct only one side
@channaveeragoudakanaveekpl6976
@channaveeragoudakanaveekpl6976 4 күн бұрын
ಒಳ್ಳೆಯದು ಧನ್ಯವಾದಗಳು
@parvathichikkadevaraja1837
@parvathichikkadevaraja1837 3 күн бұрын
ಎರಡೂ ಕಡೆ ಹೋಳಿಗೆ ಬೇಯಿಸಿ ದಯವಿಟ್ಟು
@savithagm1163
@savithagm1163 4 күн бұрын
2 kadenu beyisi illa andre hotte kedutthe
@manjunathas1560
@manjunathas1560 4 күн бұрын
ಹೋಳಿಗೆಯನ್ನು ತುಂಬಾ ಚೆನ್ನಾಗಿ ಏನು ಮಾಡ್ತಾರೆ, ಆದರೆ ಎರಡು ಸೈಡ್ ಬೇಯಿಸಬೇಕು ಕೆಂಪುಗೆ ಆವಾಗ್ಲೇ ಅದರ ಟೆಸ್ಟ್ ಜಾಸ್ತಿ.👌.
@user-fw5bx3ve8j
@user-fw5bx3ve8j 4 күн бұрын
God bless to the family❤🎉
@irannapujar9076
@irannapujar9076 4 күн бұрын
ಒಳ್ಳೆದ ಆಗಲಿ ಸರ್
@sunithasunitha4374
@sunithasunitha4374 3 күн бұрын
ನನ್ನದೊಂದು ಪ್ರಶ್ನೆ ಬೇಳೆ ಬೇಯಿಸಿದ ನೀರನ್ನ ಏನ್ ಮಾಡ್ತೀರಿ
@vijaykumarb8862
@vijaykumarb8862 4 күн бұрын
ದನ್ಯವಾದ ಸರ್
@RekhavishwanathGV
@RekhavishwanathGV 4 күн бұрын
Olleyadagali
@harinakshitagore51
@harinakshitagore51 4 күн бұрын
ಹೋಳಿಗೆಗಳನ್ನು ಎರಡು ಬದಿ ಬೇಯಿಸಿದರೆ ರುಚಿಯಾಗಿರುತ್ತದೆ ಅಲ್ವಾ
@ChandruDodamani-dv5bj
@ChandruDodamani-dv5bj 4 күн бұрын
ಸೂಪರ್ ❤
@shalahallur4887
@shalahallur4887 4 күн бұрын
Onde kade beyisatari
@spinfo9745
@spinfo9745 4 күн бұрын
ಪುಟ್ಟ ಹುಡುಗ ಹೇಳಿದ್ದು ನಿಜ ದಾವಣಗೆರೆ ಡಾಕ್ಟರ್ಸ ಹಾಗೆ ಬೆಳಗ್ಗೆ ಮೆಡಿಕಲ್ ಕಾಲೇಜನಲ್ಲಿ ಪಾಠ, ಸಂಜೆ ಹಾಸಪಿಟಲ್ ಕೆಲಸ ಸರ್
@UmeshUmesh-yi2oh
@UmeshUmesh-yi2oh Күн бұрын
Supar sar
@raghukulkarni8718
@raghukulkarni8718 4 күн бұрын
Super sister
@user-ro2yo8jj5u
@user-ro2yo8jj5u 4 күн бұрын
Mast❤❤❤❤❤❤👌👌👌👌👌👌👌👌
@lakshminarayanrajkumar6317
@lakshminarayanrajkumar6317 4 күн бұрын
I like your Chanel very much
@geetabadiger8697
@geetabadiger8697 4 күн бұрын
Super
@user-ow2mf1qv9h
@user-ow2mf1qv9h 4 күн бұрын
Chennagi baiyse
@user-uf7yd4qx7g
@user-uf7yd4qx7g Күн бұрын
Ingredients heli sir hoorana kke yav bele use madtare tilsi
@alwynambrose5106
@alwynambrose5106 4 күн бұрын
First View First Like
@umadevi5279
@umadevi5279 4 күн бұрын
We want recepies also in all episodes
@thayeenarayan901
@thayeenarayan901 4 күн бұрын
Sir nanagey kelas kodi tubha kasatadali eddini
@user-mf6bp3ti9r
@user-mf6bp3ti9r 4 күн бұрын
Tarikere Banashankari hotel ge hogi sir adu best ede
@geetadesai8896
@geetadesai8896 2 күн бұрын
ಹೋಳಿಗೆ ಎರಡು ಕಡೆ ಬೇಯಿಸಿರಿ
@SmAffu
@SmAffu 4 күн бұрын
Hi sr
@lakshminarayanrajkumar6317
@lakshminarayanrajkumar6317 4 күн бұрын
Dudemeye devaru.
@VenkatshRVVmpc
@VenkatshRVVmpc 4 күн бұрын
😮❤
@bibijanmulla2675
@bibijanmulla2675 3 күн бұрын
🎉🎉🎉🎉🎉🎉👌🏻👌🏻👌🏻👌🏻👌🏻👌🏻
@vasudevkamath1495
@vasudevkamath1495 4 күн бұрын
Modalu address mattu phone kodri. Matte nimma ramayana helri.
@user-ln4kv7bd2u
@user-ln4kv7bd2u 4 күн бұрын
Sariya gi beyisuvudhilla
@savitribasaviah3458
@savitribasaviah3458 3 күн бұрын
No phone nbr?
FOOLED THE GUARD🤢
00:54
INO
Рет қаралды 62 МЛН
ОДИН ДЕНЬ ИЗ ДЕТСТВА❤️ #shorts
00:59
BATEK_OFFICIAL
Рет қаралды 7 МЛН
Climbing to 18M Subscribers 🎉
00:32
Matt Larose
Рет қаралды 36 МЛН
Super gymnastics 😍🫣
00:15
Lexa_Merin
Рет қаралды 107 МЛН
FOOLED THE GUARD🤢
00:54
INO
Рет қаралды 62 МЛН