Ajith Hanamakkanavar|ಪಾಕಿಸ್ತಾನಿಯ ಈ ಕತೆ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ..!|Israel-Palestine|

  Рет қаралды 161,949

TV VIKRAMA

TV VIKRAMA

8 ай бұрын

#ajithhanamakkanavar #suvarnanews #thekashmirfiles #manipur #jounalist #israel #israelnews #israelpalestine #mosac #nehru #indiragandhi #gandhi #gandhiji #mahathmagandhi #israelnews #mosaq #india ##palestine #istandwithisreal #hamasah #benjaminbnetanyahu #trending #trendingvideo #mumthas #tvvikrama #spotlight #congressnews #muslimpersonallawboard #lebnan #minority #hijbullah #iran #egypt #america #bharath #narendramodi #modiji #trending
Join this channel to get access to perks:
/ @tvvikrama
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
#tvvikrama #mumthas #jesseldsouza #soumyanaik #shwetha #veerendrauppunda #jagadeeshaj #akshayatreya #jahnavi #mahabharatha #vbarathi #vidwankrishnarajbhat #maheshvikramhegde #postcard #postcardnews #vikramavishesha #spotlight #bhagavadgita #mirchimandakki #straightforward #newssense #soumyahegde #kannadanews #latestnews #kannadachannel #sanatanadharma #hindudharma #kannadamedia #viralvedios #latestupdates
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama

Пікірлер: 204
@user-wb3qk9oy5u
@user-wb3qk9oy5u 8 ай бұрын
ಜೈ ಇಸ್ರೇಲ್ ಜೈ ಭಾರತ್ ಜೈ ಮೋದಿಜೀ ಜೈ ಯೋಗೀಜೀ ಜೈ ಅಜಿತ್ ❤❤❤❤
@madhavarao7470
@madhavarao7470 8 ай бұрын
ಜೈ ಮೋದಿ, ಜೈ ಯೋಗಿ , ಹಾಗಾದ್ರೆ ಕಾಂಗೀ ಯಶಸ್ವೀ ಮುಂದಿನ ಪ್ರಧಾನಿ ರಾಗಾ ಗತಿ ಏನು? ಅದನ್ನು ಹೇಳಿ !
@systemindia1073
@systemindia1073 8 ай бұрын
Jai pett kammi
@renukaprasad2450
@renukaprasad2450 8 ай бұрын
@@madhavarao7470 ಜೈ ಕನ್ನಡ ಜೈ ಕನ್ನಡಾಂಬೆ
@renukaprasad2450
@renukaprasad2450 8 ай бұрын
@@madhavarao7470 ಬೊಮ್ಮನ್ ಸೋ ಮಗನೇ
@rrkumar1121
@rrkumar1121 8 ай бұрын
​@@renukaprasad2450ಬೊಮ್ಮನ್ ಅಂದಲ ಅದಿರಲಿ , ನಿಮ್ಮೌ, ನಾ , ಸೂ,,ಳೆ, ಬುಟ್ಟಿ,.ದಿಯ ಅದ್ಕೆ ಎಲ್ಲರಿಗೂ ಬೈ,ತಿಯ 😂
@sushilahegde3343
@sushilahegde3343 8 ай бұрын
ಜೈ ಭಾರತ ಜೈ ಅಜಿತ್
@santhoshshetty4571
@santhoshshetty4571 8 ай бұрын
ನಮ್ಮ ಮುಸ್ಲಿಂ ನವರಿಗೆ ಬುದ್ದಿ ಇಲ್ಲ ಇಲ್ಲಿ ಹಿಂದೂಗಳು ಇವರನ್ನು ಸಹೋದರ ಸಹೋದರಿ ಯರ ಹಾಗೆ ಕಾಣ್ತಾರೆ ಆದರೇ ಮುಸ್ಲಿಂ ನವರು ಹಿಂದೂಗಳನ್ನು ದ್ವೇಷ ದಿಂದ ಹಿಂದು ಧರ್ಮ ವನ್ನು ಹಾಳು ಮಾಡಬೇಕು ಅಂತ ಆಲೋಚನೆ ಮಾಡ್ತಾರೆ. ಆದರೇ ಸ್ವಲ್ಪ ಸಮಯದಲ್ಲಿ ಅವರಿಗೆ ನಾವು ಹಿಂದೂಗಳು ಏನು ಅಂತ ಗೊತ್ತಾಗುತ್ತೆ
@sweetpotato_42
@sweetpotato_42 7 ай бұрын
Muslimaru atiyaada buddivantaru. Hindugale daddaru, innoo jaatiyalle mindeluttare. Dharmakkinta jaatiye mukhya namma dadda hindugalige.
@veerasandeshaveerasandesha1540
@veerasandeshaveerasandesha1540 8 ай бұрын
ಕೆಎಫ್ಸಿ ಗೆ ಬೆಂಬಲ ಕೊಡುವ ಕೋಳಿಗಳ ಶಾಂತಿಯುತ ಪ್ರತಿಭಟನೆ ನಮ್ಮ ದೇಶದಲ್ಲಿ ಬುದ್ಧಿಜೀವಿಗಳಿಗೆ ಗಳಿಗೆ ತುಂಬಾ ಉತ್ತಮ ಉದಾಹರಣೆ ಸರ್
@BasavarajBasavaraj-sx4tv
@BasavarajBasavaraj-sx4tv 8 ай бұрын
Shanti saagar virudda
@manjunathatk2112
@manjunathatk2112 7 ай бұрын
Super counter sir 🎉🎉🎉
@vasanthkumarsc2562
@vasanthkumarsc2562 8 ай бұрын
ನಮ್ಮಲ್ಲಿ ಒಗ್ಗಟ್ಟಿಲ್ಲ ಹಾಗಾಗಿ ನಾವು ಯಾವತ್ತೂ ಎಚ್ಚರ ಗೊಳ್ಳಲ್ಲ, ಈಗಾಗಲೇ ಬಹಳ ಏಟು ತಿಂದಿದ್ದೇವೆ ಆದರೂ ಬುದ್ದಿ ಬಂದಿಲ್ಲ ಬರಲ್ಲ 🙏
@sujathaer1746
@sujathaer1746 8 ай бұрын
ಬರೋದೇ ಇಲ್ಲಾ!
@user-ds4cq5pi8h
@user-ds4cq5pi8h 8 ай бұрын
ಕಾಂಗ್ರೆಸ್ ಪಕ್ಷ ಇರುವವರಿಗೂ ಹಿಂದೂಗಳನ್ನ ಒಗ್ಗಟ್ಟಾಗಿ ಇರಲು ಬಿಡುವುದಿಲ್ಲ
@NarayanaSwamy-pj9ph
@NarayanaSwamy-pj9ph 8 ай бұрын
ಜೈ ಭಾರತ್ ಪಾಖಂಡಿಗಳಿಗೆ ಉತ್ತಮ ಪಾಠ
@shivanandpujari2386
@shivanandpujari2386 8 ай бұрын
ನಾವು ಆ ಕಳಪೆ ಪಾಕಿಸ್ತಾನಕ್ಕೆ ಹೊಲಿಸ್ಕೊ ಬಾರದು ಚೀನಾಗೆ ಹೊಲಿಸ್ಕೊ ಬೇಕು ಅಜಿತ್
@girijahn8976
@girijahn8976 8 ай бұрын
ಸುವರ್ಣ ನ್ಯೂಸ್ ಚಾನೆಲ್ ಅಲ್ಲಿ ನೀವು ಓದುವ ನ್ಯೂಸ್ ಅನ್ನು ನಾವು ತುಂಬಾ ಖುಷಿಯಿಂದ ಕೇಳುತ್ತೇವೆ ನೀವು ಮಾತಾಡುವ ಶೈಲಿ ಮತ್ತು ವಿಷಯಗಳ ಸಂಗ್ರಹಣೆ ತುಂಬಾ ಚೆನ್ನಾಗಿರುತ್ತದೆ ಇದೇ ತರ ಗುರುಗಳ ಮತ್ತು ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
@user-tf7pw7qs5k
@user-tf7pw7qs5k 8 ай бұрын
🙏ದೇವಲೋಕವೆ ನಮ್ಮ ಭಾರತ 🙏
@bestskyline0007
@bestskyline0007 7 ай бұрын
👌
@vedashekhar9202
@vedashekhar9202 3 ай бұрын
Leftist goobegalige ಯಾವುದಕ್ಕೆ ಬೆಂಬಲಿಸಬೇಕು ಎಂಬ ಅರಿವಿಲ್ಲವೆ ಥೂ
@guruprasad8468
@guruprasad8468 8 ай бұрын
ಸೂಪರ್ ಅಜಿತ್ ಸರ್ 👌👌👌
@CircuitCraze-vy3tw
@CircuitCraze-vy3tw 8 ай бұрын
Nanu obba muslim. Ajit hanamkkanavar sir you are real great sir. Nim debate, mentality, tumba mechhu wantahadu. ❤ Hats off to yours journalism
@sir3643
@sir3643 7 ай бұрын
👏
@Laniakea369
@Laniakea369 7 ай бұрын
ನೀವು ಓರ್ವ ಚಿಂತನಶೀಲ ರಿದ್ದೀರಿ ಎಂದು ಭಾಸವಾಗುತ್ತದೆ. ನೀವೂ ಒಬ್ಬ ಪ್ರವಾದಿ ಯಾಗಿ ರಕ್ಕಸರ ಮರ್ಧಿಸಿ, ಮನುಕುಲ(?)ದ ಹೊಸದೊಂದು ' ಶಕೆ 'ಯನ್ನು ಸೃಷ್ಟಿಸಿ.
@gjn17
@gjn17 7 ай бұрын
Neenu muslum allave alla 😂
@kirankumarh.n.8043
@kirankumarh.n.8043 8 ай бұрын
ಉತ್ತಮ ಮಾಹಿತಿ ಅಜಿತ್
@rameshmanja995
@rameshmanja995 8 ай бұрын
ಜೈ ಮೋದಿ ಜೀ ಜೈ ಅಜಿತ್ ಜೀ
@aumangalar
@aumangalar 8 ай бұрын
Jai Ajith Jai bharath Jai Karnataka
@subramanisubbi9445
@subramanisubbi9445 8 ай бұрын
Proud of Anna Ajitji.
@sujathaer1746
@sujathaer1746 8 ай бұрын
ನಿಜವಾಗಿ ನಿಮ್ಮ ಕೋಳಿಗಳ ಉಪಮೆ ಸುಂದರವಾಗಿ ಹೊಂದಿದೆ!
@KrishnaKumar-nq7mh
@KrishnaKumar-nq7mh 7 ай бұрын
Super sir
@sureshnc5748
@sureshnc5748 8 ай бұрын
Jai Bharath, Jai Ajith' ji
@zodiahauxer47
@zodiahauxer47 8 ай бұрын
I'm lucky to be born in India. More lucky I'm Hindhu. And more luckiest. By god grace Everyone is safe in a हिंदु राष्ट्र.
@muralireddy7641
@muralireddy7641 8 ай бұрын
👍🇮🇳
@rajeshwaris5398
@rajeshwaris5398 8 ай бұрын
Now India is also not safe😢
@zodiahauxer47
@zodiahauxer47 8 ай бұрын
@@rajeshwaris5398 Democracy has given us Right to Vote. Think before you Vote. If you vote government like Kerala Voted then we ourselves pushing our future into darkness. We have already suffered a lot from such terrorist organisations.
@cbmcbm2845
@cbmcbm2845 8 ай бұрын
​@@rajeshwaris5398please check and let Indians know a suitable country, similar to the example given by Sir in the above video 😂
@DineshKumar-xt8wh
@DineshKumar-xt8wh 8 ай бұрын
😂 AJITH ❤ YOU ARE OUR LOVELY JOURNALIST. KEEP IT UP. LOVE 💕 YOU. 💥🇮🇳💥🇮🇳💥🇮🇳💥🇮🇳💥
@manjugowda857
@manjugowda857 8 ай бұрын
Jai Hind Jai Bharat 🙏👍👏👌✌️💪💞
@narayanalakshmi5321
@narayanalakshmi5321 7 ай бұрын
ನಿಜ ನಮ್ಮ ಜನರಿಗೆ ಕನಿಷ್ಠ ಮತ ಚಲಾಯಿಸಿ ಜವಾಬ್ದಾರಿ ನಿರ್ವಹಿಸುವ ಯೋಗ್ಯತೆ ಸಹ ಇಲ್ಲ
@TSS928
@TSS928 8 ай бұрын
God bless Bharat and Israel
@jaykeerthipuvadi8774
@jaykeerthipuvadi8774 8 ай бұрын
Jay modhi Jay Bharat JAY Hind
@IStandWithIsraelArmy
@IStandWithIsraelArmy 8 ай бұрын
Be blessed, Ajith sir. What an explanation, you are great ❤❤
@ssraorao
@ssraorao 8 ай бұрын
Ajit sir you have matured a lot 🙏
@udaykumar-fn8bj
@udaykumar-fn8bj 8 ай бұрын
Jai modiji Jai ajith sir
@sourabhkulkarni1731
@sourabhkulkarni1731 8 ай бұрын
So beautifully explained, I can listen to his talks for hours.
@dundappaparushetti9645
@dundappaparushetti9645 8 ай бұрын
Jai Ajit jai karanatak jai bharat❤
@gangadharjoshi6067
@gangadharjoshi6067 8 ай бұрын
Great ❤
@seemajairam6913
@seemajairam6913 8 ай бұрын
ನಿಮ್ಮ ಮಾಹಿತಿಗೆ ಧನ್ಯವಾದಗಳು.
@gajasreeram9536
@gajasreeram9536 8 ай бұрын
Jai Bharat maataki jai 🎉🎉🎉
@pramodkulkarni66
@pramodkulkarni66 8 ай бұрын
ಅಣ್ಣ❤❤❤
@neelavathia345
@neelavathia345 8 ай бұрын
Bharath Maa i serve you, you r so great. U gave me very pleasant life here.
@maheshbedanabailu
@maheshbedanabailu 7 ай бұрын
ಕಮುನಿಸ್ಟ್ ನ ಎಡಬಿಡಂಗಿ ನಿಲುವು ಬಗ್ಗೆ ಚನ್ನಾಗಿ ಹೇಳಿದ್ದಿರಿ 👍👍👍
@yallappapujari-vr6lw
@yallappapujari-vr6lw 8 ай бұрын
Jai Modi ji Jai Bharat Jai yogi Ji Jai Ajit sir Jai istrel
@carazable
@carazable 7 ай бұрын
Excellent talk. Good sense of humour to drive the point. Jai Hind
@user-zr4dy6fp6h
@user-zr4dy6fp6h 8 ай бұрын
ಗಂಜಿಗಾಗಿ
@haverihanagalvmj4072
@haverihanagalvmj4072 8 ай бұрын
Namm ajit anna❤❤🇮🇳🇮🇳🚩🚩🙏
@MallayyaMamathe
@MallayyaMamathe 4 ай бұрын
ಅಜಯ್ ಸರ್ ಸೂಪರ್ ಮಲ್ಲಯ್ಯ ಮಾದಿಗ ಹಿಂದೂ
@harishbijoor390
@harishbijoor390 8 ай бұрын
Really 💐🚩🇮🇳👏🙏
@urukundappa
@urukundappa 8 ай бұрын
Israel Zindabad
@guruprasad8468
@guruprasad8468 8 ай бұрын
❤❤❤❤❤❤❤❤❤
@sharanuh4130
@sharanuh4130 8 ай бұрын
What a matured Journalist. Other Juranalist's should learn from this.
@anilreddy6523
@anilreddy6523 8 ай бұрын
Ajit Jai
@manjunathaahreddy83
@manjunathaahreddy83 8 ай бұрын
Jai shree Ram Jai modi ji jai BJP jai hind
@narayanagowda3650
@narayanagowda3650 7 ай бұрын
ನಮ್ಮ ದೇಶದ ವ್ಯವಸ್ಥೆ ಸಂತೆ ಆಗಿದೆಸರ್. ಯಾರ್ಏನುಬೇಕದ್ರೂಮಾಡಬಹುದು.
@manjumanjunathmanju6190
@manjumanjunathmanju6190 8 ай бұрын
HI Ajith sir
@sathyabhamahegde1892
@sathyabhamahegde1892 8 ай бұрын
Nanna bembala Israel. Nalayik Palstin.
@shubhajaiprakash9821
@shubhajaiprakash9821 8 ай бұрын
Ajith u are a great patriot. But pltake care n be safe❤
@manjunathgowda354
@manjunathgowda354 8 ай бұрын
👍👍👌👌🙏🙏
@rajashekarreddy805
@rajashekarreddy805 8 ай бұрын
😂😂😂😂😂😂😂😂(ಜೈ ಭಾರತ
@nkotresh6970
@nkotresh6970 8 ай бұрын
Jai modiji jai 🙏Hindustan jai 🕉
@tandeshridhara2263
@tandeshridhara2263 8 ай бұрын
Feel like always listing to Sir's talks. So catcy words. So well presentation.
@preetinayak8598
@preetinayak8598 8 ай бұрын
Jai shree Ram 🙏
@nandakumar110
@nandakumar110 8 ай бұрын
Sir, just said it.....old Mysore area people can't even imagine of being in Raichur, Gulberga, Bellary ....forget even living there.....these are like frogs in a well ....😊
@anilreddy6523
@anilreddy6523 8 ай бұрын
Ajit ji ur top speech in world
@DesignSpringBusiness
@DesignSpringBusiness 8 ай бұрын
Ajit tell facts
@DesignSpringBusiness
@DesignSpringBusiness 8 ай бұрын
Yes, true. I know indian restorent
@subhasdasar3104
@subhasdasar3104 8 ай бұрын
ನಡಿರಿ ಸರ್ ನಾವು ಇಸ್ರೇಲ್ ದೇಶ ಕೆ ಹೋಗೋಣ ಅಲ್ವಾ
@SureshGowda-xo8gf
@SureshGowda-xo8gf 8 ай бұрын
Jai Israel Jai Ajit
@babuksr7525
@babuksr7525 7 ай бұрын
ಯಾವ ಮೌಲ್ಯಗಳನ್ನು ಹೊಂದದ ಎಡಪಂಥೀಯ ರು ಬರೀ ಕುಡಿಯೋ ನೀರಿನಲ್ಲಿ ಅದನ್ನು ಅಲ್ಲಾಡಿಸೋದೆ ಕೆಲಸ ಮಾಡಿಕೊಂಡಿದ್ದಾರೆ 😂😅😊
@rajusm7742
@rajusm7742 8 ай бұрын
ಆ ಕೋಳಿಗಳಿಗೆ ಯಾವಾಗ ಚಾಕು ಬೀಳುತ್ತೆ ಅಂತ ಪಾಪ ಗೊತ್ತಿಲ್ಲ.
@user-li8mj6xi1n
@user-li8mj6xi1n 8 ай бұрын
Jai Bharat Jai isrel.jaimoodhi Jai Ajit.
@Vivekanandakg
@Vivekanandakg 8 ай бұрын
This is common all across world...
@nithinbabu3027
@nithinbabu3027 8 ай бұрын
ಸರ್ ಕೊನೆ ವಾಕ್ಯ ಮಾತ್ರ ಅಧ್ಬುತ 😅😂
@veereshma3325
@veereshma3325 7 ай бұрын
super sir ❤❤❤ajit❤
@maheshbabu8159
@maheshbabu8159 8 ай бұрын
4:48 ದಕ್ಷಿಣ ಕೆ ಈಜಿಪ್ಟ್
@krishnapatil5087
@krishnapatil5087 8 ай бұрын
ಅಜಿತ ಸರ್ ನೀವು ಮುಂದಿನ ಮುಖ್ಯಮಂತ್ರಿ ಆಗ್ಲೇ ಬೇಕು 🔥🔥
@lmudeshishetkarsantoshsang5852
@lmudeshishetkarsantoshsang5852 8 ай бұрын
ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಬೇಕು
@keshavak9948
@keshavak9948 8 ай бұрын
​@@lmudeshishetkarsantoshsang5852😊😅😂
@kgmanjappa2984
@kgmanjappa2984 8 ай бұрын
100ಸತ್ಯ ಅಜಿತ್ ಜೀ
@luckymusicbeats5799
@luckymusicbeats5799 8 ай бұрын
100%
@ragusuryanarayan6569
@ragusuryanarayan6569 7 ай бұрын
Ajith sir ❤️❤️❤️❤️
@meditationmusicchannelmall9522
@meditationmusicchannelmall9522 8 ай бұрын
Super Ajith sir
@jeevanp278
@jeevanp278 8 ай бұрын
11:22 what a comparison ajit sir😂😂😂😂
@gururajk7392
@gururajk7392 8 ай бұрын
AJITH HANUMAKKANAVAR, Kannada pathrikodyamada hemme
@docdipa
@docdipa 8 ай бұрын
That is the same story in US also. They always use India as a crutch. Says- Indo - pak restaurant, info - pak grocery store etc. they can never survive in their own in anupaat if the world
@vilashiregoudar
@vilashiregoudar 8 ай бұрын
What an analogy at the end of the video
@heavenonearth1231
@heavenonearth1231 8 ай бұрын
TV vikrama has good intention about patriotism,nationalism,culture,spirituality.......but i think its failing to represent through social media .....so can you please change the new way like masth maga ,media masters,etc etc
@ganagannaa7937
@ganagannaa7937 8 ай бұрын
Jai Israel 🎉
@sowbhagyalakshmitn7910
@sowbhagyalakshmitn7910 8 ай бұрын
ಎಡಚರಾರಿಗೆ ಒಳ್ಳೆ ಮಂಗಳಾರತಿ😅😅😅
@muralimohangr8396
@muralimohangr8396 8 ай бұрын
Edcharu desha drohigalu
@shrikanthhegde8105
@shrikanthhegde8105 8 ай бұрын
Greetajitgi
@gshiremathkannadachannel2373
@gshiremathkannadachannel2373 8 ай бұрын
❤❤❤
@jaihindversusgazwaehind7504
@jaihindversusgazwaehind7504 8 ай бұрын
NAM🙏STE MOTHER ISRAEL 🇮🇱 SHAL 🕉 MOTHER INDIA 🇮🇳
@somashekharayyagavimath5771
@somashekharayyagavimath5771 8 ай бұрын
Jay Hindu religion 😢🎉😂❤😮😅
@gemreply1234
@gemreply1234 8 ай бұрын
One thing i dint get if people ask Manipur he will say Kashmir!! I do support isreal!!
@muralimohangr8396
@muralimohangr8396 8 ай бұрын
Terroristgalannu hosaki haki.JAI BHARATH MATA.
@pradeepkumarn8700
@pradeepkumarn8700 7 ай бұрын
true sir, i booked hotel kaveri in amsterdam, then i came to know owner is from pakistan but hotel name is indian name
@savithakn3044
@savithakn3044 8 ай бұрын
Little bit disturbance. If possible please increase your voice.
@harishpoojary5657
@harishpoojary5657 7 ай бұрын
Justis.for souhjanya.jai.timarodi Mahesh Shetty.
@nagarajus8760
@nagarajus8760 8 ай бұрын
Bharathada kelavru arithu kollabeku
@raghugunda2732
@raghugunda2732 7 ай бұрын
Hard times create strong men, strong men create easy times, easy times create weak men, weak men create difficult times
@nagarajasc1309
@nagarajasc1309 8 ай бұрын
700 ವರ್ಷಗಳ ಗುಲಾಮಗಿರಿಗಿಂತ ಹೆಚ್ಚಿನ ಏಟು ಬೇಕೆ? ಭಾರತೀಯರು ಗುಲಾಮಗಿರಿಗೆ ಹೊಂದಿಕೊಂಡಿದ್ದಾರೆ. ಸೆಟೆದು ನಿಲ್ಲುವ ಮನಸ್ಥಿತಿ ಇಲ್ಲ
@sweetpotato_42
@sweetpotato_42 7 ай бұрын
Ellaroo swadharmiyarige support maadtare, hindugalannu horatupadisi.
@shivashankar1880
@shivashankar1880 8 ай бұрын
Gazas south is Egypt
@yoursspecial9280
@yoursspecial9280 7 ай бұрын
Thumb line hakiridu ondu niv story helirodu innondu 🥲
@canarese
@canarese 8 ай бұрын
'ಕತೆ' ಅಲ್ಲ ಕಣೋ ಮಂಗ್ಯಾ, 'ಕಥೆ' ನಿಮ್ಮೊಂಥೋರ ಮಧ್ಯೆ ನಾವು ಪ್ರ್ರಾಣ ಕಳಕೊಂಬೈಕೋ ಮಂಗ್ಯಾ!! ಥೂ ನಿನ್ನ!!
@sowmyalife
@sowmyalife 8 ай бұрын
Pakistan kettadu adre 'Pakistan supported Muslims how became brothers congress guys
@vasudevaiahk239
@vasudevaiahk239 8 ай бұрын
The maine weakness or draw back of india is ccastisum please do some thing to be as one
@GodJ111-zx8oe
@GodJ111-zx8oe 7 ай бұрын
Ajith nimagella manasakshyi ideya. Israel Pakistani Australia etc bagge heltira Soujanya case bagge nyaya kodisi Nim tv lli yak helalla
@NOOBKANNADA-ic9fc
@NOOBKANNADA-ic9fc 7 ай бұрын
ಎಂಥಾ ಉದಾಹರಣೆ 11.20 to next level example.........ಬುದ್ದಿಹೀನ ಎಡಪಂಥೀಯ ಹಿಂದುಗಳೇ......ನೊಡ್ರೊ.....
@puttaswamyputtu2284
@puttaswamyputtu2284 8 ай бұрын
Navu yak pak yadrabeku.andre shanti kapdalu..namha dsha. Adika janasake onadide..elha andre navu yarigu hedrabekailha..pak badtatana mate anagrikate..alide...
@srinivasans4669
@srinivasans4669 8 ай бұрын
Seculars should understand
AT VENUR AJITH HANAMAKKANAVAR/ jwalamalanews / 2024
28:34
Jwalamala News
Рет қаралды 21 М.
孩子多的烦恼?#火影忍者 #家庭 #佐助
00:31
火影忍者一家
Рет қаралды 29 МЛН
FOOLED THE GUARD🤢
00:54
INO
Рет қаралды 63 МЛН
⬅️🤔➡️
00:31
Celine Dept
Рет қаралды 52 МЛН
In conversation with Ajith hanamakkanavar|Suvarna News|Alma Media School|GaS
13:54
Horror Movies | Stand Up Comedy By Rajasekhar Mamidanna
4:21
Rajasekhar Mamidanna
Рет қаралды 775 М.
孩子多的烦恼?#火影忍者 #家庭 #佐助
00:31
火影忍者一家
Рет қаралды 29 МЛН