No video

ಅಜ್ಜಿ ಅರಮನೆಯ ವಸ್ತುಗಳಿಗೆ ವಿದೇಶಗಳಲ್ಲೂ ಭಾರಿ ಬೇಡಿಕೆ || Self Business 🤩

  Рет қаралды 126,902

Badukina Butthi

Badukina Butthi

Күн бұрын

ರೇವತಿ ಮತ್ತು ಸುಮಾ ಮಧ್ಯಾಂತರ ವಯಸ್ಸಿನಲ್ಲಿ ಹೊಸ ಹರುಷ ದೊಂದಿಗೆ ಕಳೆದುಹೋದ ಪರಂಪರೆಯ ಸಂಪ್ರದಾಯ ಅಡುಗೆಮನೆಯ ವಸ್ತುಗಳನ್ನು ಈಗಿನ ಕಾಲದ ಗತಿಗೆ ಹೊಂದಿಸಿ ಹೊಸರೂಪದಲ್ಲಿ ಹಳೆಯ ಅಜ್ಜಿ ಕಳೆದ ವಸ್ತುಗಳಿಗೆ ಜೀವತುಂಬಿ ತಂದಿದ್ದಾರೆ.....ಉತ್ತಮ ರುಚಿಗಾಗಿ ಆರೋಗ್ಯದ ಕಲ್ಪನೆ ಇಟ್ಟುಕೊಂಡು ದೇಸೀಸಂಸ್ಕೃತಿ ಉಳಿಸಿಕೊಂಡು ವಿದೇಶಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.....ಗುಡಿ ಕೈಗಾರಿಕೆಯ ಆಶಯಗಳನ್ನು ಸಾಕಾರಗೊಳಿಸಿ ಮೂಲ ಕಸುಬುದಾರರಿಗೆ ದಾರಿದೀಪವಾಗಿದ್ದಾರೆ.....ಇವರು ಇನ್ನೂ ಹೆಚ್ಚಿನ ಯಶಸ್ಸು ಗಳಿಸಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.....
South India is rich in Rocks and Minerals it's rich in Magnesium and Calcium which is good for our body.... Stoneware utensils such as pots, Dose kallu, Kadai are made out of soapstone..... These cookware retain heat for longer duration and keeps it warm no nutrition is lost by reheating its nothing but a amazing grandma 's casserole...
Address : Ajjiya Aramane,
No 1145,7th blck,HMT layout, Vifhyaranyanagar, Bangalore-560087
Swadeshi Exhibition :map:foursquare.com...
ph no:9008533433
Map :10th Cross Rd
maps.app.goo.g...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
..ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZfaq channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315

Пікірлер: 204
а ты любишь париться?
00:41
KATYA KLON LIFE
Рет қаралды 3,6 МЛН
Dad Makes Daughter Clean Up Spilled Chips #shorts
00:16
Fabiosa Stories
Рет қаралды 2,6 МЛН
Magic? 😨
00:14
Andrey Grechka
Рет қаралды 20 МЛН
Oh No! My Doll Fell In The Dirt🤧💩
00:17
ToolTastic
Рет қаралды 8 МЛН
а ты любишь париться?
00:41
KATYA KLON LIFE
Рет қаралды 3,6 МЛН