No video

Ekadashi - Importance and Aacharane | ಏಕಾದಶಿಯ ಮಹತ್ವ ಮತ್ತು ಆಚರಣೆ | Vid. Ananthakrishna Acharya |

  Рет қаралды 599,584

Akshay Acharya

Akshay Acharya

4 жыл бұрын

Ekadashi Chart of Plava Samvatsara (2021-22) - pdf link - drive.google.com/file/d/1Q5hI...
ಪ್ಲವ ಸಂವತ್ಸರದ ಏಕಾದಶಿಗಳ ಪಟ್ಟಿ (2021-22) - pdf link - drive.google.com/file/d/1Q5hI...

Пікірлер: 691
@geethalakshmisv7747
@geethalakshmisv7747 Жыл бұрын
ಗುರುಗಳಿಗೆ ವಂದನೆಗಳು, ನಾನು ಈಗ ತಿಂಗಳನಿಂದ ಭಗವತ್ ಗೀತೆಯನ್ನು ಕೇಳುತ್ತಿದ್ದೇನೆ ನಿಮ್ಮನ್ನು ಯಾವಾಗಲೂ photo ದಲ್ಲೆ ನೋಡಿ ನಿಮ್ಮದು ಆಡಿಯೋ ಕೇಳುತ್ತಿದ್ದೆ ಆದರೆ ಈ ಏಕಾದಶಿಯ ವಿವರಣೆಯಲ್ಲಿ ನಿಮ್ಮ ಉಪನ್ಯಾಸವಿಡಿಯೋದಲ್ಲಿ ನೋಡಿ ತುಂಬಾನೇ ಸಂತೋಷವಾಯಿತು.ಈ ಜೀವನವೇ ಪಾವನವಾಯಿತು. ಗುರುಗಳೆ ನಿಮಗೆ ತುಂಬು ಹೃದಯದ ಧನ್ಯವಾದಗಳು,🙏🏼🙏🏼🙏🏼
@flagstaff9527
@flagstaff9527 7 ай бұрын
😂❤❤😂😂😂🎉😢😮😮😅😅
@bharathihosamani7051
@bharathihosamani7051 4 жыл бұрын
ಗುರುಗಳೇ ನಿಮಗೆ ಅನಂತ ಕೋಟಿ ನಮಸ್ಕಾರಗಳು. ತುಂಬಾ ಅದ್ಭುತವಾದ ನಿರೂಪಣೆ. ನಿಮಗೆ ಧನ್ಯವಾದಗಳು.
@prayana85
@prayana85 Күн бұрын
🕊️💗🕊️.......nimma padakke namaskara gurugale🙏
@vidyash2307
@vidyash2307 4 жыл бұрын
ನಿಮ್ಮ ದರ್ಶನ ಪಡೆದ ನಾನೇ ಧನ್ಯ.... ಸಾಷ್ಟಾಂಗ ಪ್ರಣಾಮಗಳು ಗುರುಗಳೆ...
@leelavathiperiappu3712
@leelavathiperiappu3712 2 жыл бұрын
🙏🙏🙏🙏🙏
@vinayakahomeinteriordesign5208
@vinayakahomeinteriordesign5208 4 жыл бұрын
ಗುರೂಜೀ ನಿಮ್ಮ ಹಾಡೀನ ಧ್ವನಿ ಮಾತ ಆ ಭಗಾವಂಥನ ಕಥೆ ಬಹಳ ಅದ್ಭುತ ತುಂಬ ಅರ್ಥವಾಗುವಂತೆ ತಿಳಿಸುತ್ತಿರ ನಿಮಗೆ ಧನ್ಯವಾದಗಳು... 🙏🙏🌹🌹💐
@ashokhsk
@ashokhsk 4 жыл бұрын
Nanna aathmeeya gurugala pravavachsna.. Dhanyavaadagalu poojyare
@rukminimb5874
@rukminimb5874 4 жыл бұрын
ನಾವೆಲ್ಲ ಪುಣ್ಯ ಮಾಡಿದಿವಿ.. ಈ ಹೊಸ ತಂತ್ರಜ್ಞಾನದ ಮೂಲಕ ಗುರುಗಳ ಮಾರ್ಗದರ್ಶನ ಕೂತಲ್ಲಿಯೇ ಸಿಗ್ತಿದೆ..!! ಧನ್ಯವಾದಗಳು 😊😊🙏🙏
@shilpanadig6134
@shilpanadig6134 2 жыл бұрын
On 0 see
@sumithrasumi6741
@sumithrasumi6741 Ай бұрын
🙏🙏 ಧನ್ಯವಾದಗಳು ಗುರುಗಳೇ ಏಕಾದಶಿ ಉಪವಾಸದ ಬಗ್ಗೆ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಗುರುಗಳೇ ಸಂಗೀತ ಚೆನ್ನಾಗಿ ಆಡ್ತೀರಾ ಕೇಳ್ತಾನೇ ಇರಬೇಕು ಅನ್ಸುತ್ತೆ 🌹🙏
@deepah6899
@deepah6899 3 жыл бұрын
ತುಂಬಾ ಚೆನ್ನಾಗಿ ತಿಳಿಸುತ್ತೀರಿ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻 ಏಕಾದಶಿಯ ಆಚರಣೆ ಬಗ್ಗೆ ಇಷ್ಟು ಮಾಹಿತಿ ತಿಳಿದಿರಲಿಲ್ಲ ತುಂಬಾ ತಪ್ಪಾಗಿ ಇನ್ನುವರೆಗೂ ಆಚರಿಸಿದ್ದು ಗುರುಗಳೇ ನಿಮ್ಮಿಂದ ತುಂಬಾ ದೊಡ್ಡ ಉಪಕಾರ ಆಯ್ತು ಗುರುಗಳೇ ತಮಗೆ ಭಕ್ತಿಪೂರ್ವಕ ಅನಂತ ಅನಂತ ಧನ್ಯವಾದಗಳು 🙏🏻🙏🏻🙏🏻🙏🏻🙏🏻
@shailjacshekar7520
@shailjacshekar7520 4 жыл бұрын
🙏🙏🙏 ನಮಸ್ಕಾರ ಗುರುಗಳೆ ನಿಮ್ಮ ಎಲ್ಲಾ ಪ್ರವಚನ ಕೇಳಿದೀದೇವೆ ಬಹಳ ಚನಾಗೀದೆ. ನಿಮ್ಮ ನಾ ನೋಡಿ ಬಹಳ ಸಂತೋಷವಾಯಿತು. ಮೊದಲು ನಿಮ್ಮ voice ಮೂಲಕ ಪ್ರವಚನ ಕೇಳ್ತೀದೀವಿ ಈಗಾ ನೇರವಾಗಿ ನಿಮ್ಮನಾ ನೋಡಿ ಬಹಳ ಸಂತೋಷವಾಯಿತು 🙏🙏🙏 ಏಕಾದಶಿ ಮಹತ್ವ ಪ್ರವಚನ ಚನಾಗೀದೆ
@narasimhanrao5400
@narasimhanrao5400 Жыл бұрын
Excellent discourse
@leelavathisr2939
@leelavathisr2939 7 ай бұрын
Hare Krishna hare krishna Krishna krishan hare hare Hare rama hare rama rama rama hare hare.
@jayanthn7657
@jayanthn7657 3 жыл бұрын
Hare Krishna hare Krishna Krishna Krishna hare hare hare Rama hare Rama Rama Rama hare hare 🙏🙏🙏
@nagarajdevaradavar5271
@nagarajdevaradavar5271 3 жыл бұрын
L of
@sukanyakkp296
@sukanyakkp296 8 ай бұрын
Harekrishna harekrishna Krishna Krishna hare hare hare Rama hare Rama Rama Rama hare hare
@geetanjalin5004
@geetanjalin5004 2 жыл бұрын
Nimma matinda preritalagi ninne upavasa madidini Gurugale tumba khushi agtide Dashami Ekadashi Dwadashi acharane madidini. Tumba bhaya ittu tumba hasivagutteno anta adre a bhagavantana dayeyindano eno yava hasivu agalilla gurugale.Hindu dharma davaragi navu e acharanegalanna madale beku.
@sudheendrar8087
@sudheendrar8087 3 жыл бұрын
My heartfelt thanks regards and Sastanga Pranamagalu to Acharyarige 🙏🙏🙏🙏🙏
@divakarbhat8574
@divakarbhat8574 3 жыл бұрын
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ.
@SujathanSuju-s3l
@SujathanSuju-s3l Күн бұрын
Thumbha danyavada gurujii
@sbe7117
@sbe7117 2 жыл бұрын
ಅನಂತಕೃಷ್ಣಆಚಾರ್ಯರಿಗೆ ಅನಂತ ಅನಂತ ವಂದನೆಗಳು.
@hanumanthraddy1111
@hanumanthraddy1111 7 ай бұрын
"ಓಂ ನಮೋ ನಾರಾಯಣಾಯ"❤🌹🙏🏻
@arathisudharshan
@arathisudharshan 4 жыл бұрын
🙏🙏🙏acharyarige panchanga pranamagalu🙏🙏. Came to know new aspects about ekadashi. Dhanyavaada! Eagerly awaiting next video.
@anjanjagannath1201
@anjanjagannath1201 4 жыл бұрын
You have changed my life Gurugale. Your pravachanas made very closer to God. I bow my head to you Gurugale
@swapnanaik5493
@swapnanaik5493 13 күн бұрын
ಈ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ
@hareeshhareesh1749
@hareeshhareesh1749 3 жыл бұрын
Saavir koti namanagalu nimge achryare🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@geetagutti3170
@geetagutti3170 4 жыл бұрын
Aaharyarige Ananta namaskaragalu tumba bekaagiruva vishaya helokottaddakke.
@ashwinibakale8901
@ashwinibakale8901 4 жыл бұрын
Koti koti namskargalu gurugale...🙏🏻🙏🏻🙏🏻 tumba channagi ekadashi vrat thad bagge tisidira... Dhanyavadgalu 🙏🏻
@rameshh7046
@rameshh7046 3 жыл бұрын
cl me
@usharaghu1532
@usharaghu1532 3 жыл бұрын
Excellent information Guruji 🙏🏽🙏🏽🙏🏽🙏🏽🙏🏽🙏🏽🙏🏽🙏🏽👍💐💐💐💐
@veena9765
@veena9765 4 жыл бұрын
Shree Krishna nimmolge nintu nammanna uddara maaduva dari torstiddane, nijvaglu estu janmada punyada phalana nimmanta bhagavat bhaktara darshana aytu🙏
@malayappannagarajan7354
@malayappannagarajan7354 2 жыл бұрын
Hari Om Namasthe Swamiji
@pushpalathakrishna1821
@pushpalathakrishna1821 4 жыл бұрын
Hare Srinivasa Gurugalae nanagae Ekadhashi Acharane bhage poornavagi thilayabeku andukondidhe adhare yarannu kelalu gothirallilla adhare paramathma nimma moolaka thilisi kontiri Gurugalae Dhanyosmi
@shobhadayanada6536
@shobhadayanada6536 2 жыл бұрын
Hare krishna🙏🙏🙏🙏🙏🙏
@naveenkatarki1932
@naveenkatarki1932 3 жыл бұрын
ಶ್ರೀ ಕೃಶ್ಣಾರ್ಪಣ ಮಸ್ತು 🙏🙏
@dishanth9561
@dishanth9561 3 жыл бұрын
ಶ್ರೀ ಗುರುಭ್ಯೋ ನಮಃ ಧನ್ಯವಾದಗಳು ಗುರುಗಳೇ
@jayaprakashr799
@jayaprakashr799 Жыл бұрын
ಆಚಾರ್ಯರಿಗೆ ನನ್ನ ಅನಂತ ಅನಂತ ಧನ್ಯವಾದಗಳು
@shivakumaram4681
@shivakumaram4681 4 жыл бұрын
ಧನ್ಯವಾದಗಳು,ಏಕಾದಶಿ ಮಹತ್ವ ತುಂಬಾ ಚೆನಾಗಿ ತಿಳಿಸಿದಿರಿ,
@HariHari-pk8ep
@HariHari-pk8ep 3 жыл бұрын
Nimma E information adhbutha 👍👍👍
@jagadishganagi8752
@jagadishganagi8752 2 жыл бұрын
ಗುರುಗಳಿಗೆ ಅನಂತ ಅನಂತ ನಮಸ್ಕಾರಗಳು..
@jayaprakashr799
@jayaprakashr799 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@mahameena9552
@mahameena9552 2 жыл бұрын
Pranams Master Meenakshi mahalakshmi and Manjunatha 🙏🙏🙏
@vinodchougala6693
@vinodchougala6693 2 жыл бұрын
Nanu ekadhasi madok suru madadaginda nang thumba olle agide
@sirmvbhadracitycable3131
@sirmvbhadracitycable3131 2 жыл бұрын
Ya,it's scientifically proven that fasting improves health,like digestive system also psychological impacts. Fasting gives rest to whole digestive system like stomach,interstine,liver etc system
@krishnamurthymysore3425
@krishnamurthymysore3425 4 жыл бұрын
Your explanation relating ekadasi with clear and inspiring to perform those follower vaisnava s to reach vykunt a. Pranaam gurugi.
@mvkeshavmurthymvkeshavmurt5555
@mvkeshavmurthymvkeshavmurt5555 3 жыл бұрын
0Pòĺò0
@shridevikulkarni1975
@shridevikulkarni1975 4 жыл бұрын
Tumba dhanyavadagalu gurugale yekadashi mahime tumba chennagi tilisidddiri🙏🙏🙏 Navu nimma Bhagavad-Gita adhyaya2 ne bhaga keloke atyanta aturaragi kulitiddeve. Please yella adhyaya galanna Heli Mattu upload Madi. Nimage koti koti dhanyavadagalu 🙏🙏🙏
@sumanasumi8160
@sumanasumi8160 4 жыл бұрын
acharya first time nimmana nodidu nimm pravachana keli sakshat vedavysare helthidare antha ansthu nimgey koti namskaragalu yeshtu chenagi jnana kodthira neevu koduva jnana ke saati ne illa thanx dhanyavaadagalu
@manjulab6437
@manjulab6437 4 жыл бұрын
Thank you sir about information Ekadashi.........
@chakrapanirao.c7452
@chakrapanirao.c7452 3 жыл бұрын
A good advise and wellvarsed pravachana about Ekadasee vratha.Thank you gurugaluavaraghee.🙏🙏
@srivallilakshmiprasanna3309
@srivallilakshmiprasanna3309 2 жыл бұрын
Hare Krishna
@ancientknowledge3865
@ancientknowledge3865 2 жыл бұрын
🙏🙏🙏🙏🙏🙏gurugale you have immense knowledge of shastra
@rekhaprabhu6067
@rekhaprabhu6067 2 жыл бұрын
Super explanation of ekadashi.. I am doing ekadashi by taking fruits.
@drakshayanikp3619
@drakshayanikp3619 2 жыл бұрын
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಧನ್ಯವಾದಗಳು ಗುರೂಜಿ.ಹಾಗೆಯೇ ಪಾರಣೆಯಂದು ಯಾವ ಅಡಿಗೆ ಮಾಡಬೇಕು ತಿಳಿಸಿ ಕೊಡಿ.
@RaviShankar-zm2iq
@RaviShankar-zm2iq Жыл бұрын
32:45
@RaviShankar-zm2iq
@RaviShankar-zm2iq Жыл бұрын
35:00
@nikitabevur3165
@nikitabevur3165 2 жыл бұрын
Dhanyawad guruji Shri gurubhyo nama ha🙏🙏🙏
@pushpatejomayi6995
@pushpatejomayi6995 4 жыл бұрын
ನಿಮಗೆ ಕೋಟಿ ಕೋಟಿ ನಮಸ್ಕಾರ ನಾನು ಇದರ ಬಗ್ಗೆ ನಿಮ್ಮಿಂದ ಹೇಳಿ ಅಂತ comment ಮಾಡಿದ್ದೆ ತುಂಬು ಹೃದಯದ ನಮಸ್ಕಾರಗಳು ಗುರುಗಳೇ ವಿಷ್ಣು ಸಹಸ್ರನಾಮ ದ ವಿವರಣೆ ಕೂಡ expect from you,,,,, ನೀವು ಎಲ್ಲಿ ಸಿಗುತ್ತೀರಾ ದಯವಿಟ್ಟು ತಿಳಿಸಿ ನಾನು ನನ್ನ ಈ ಜನ್ಮದ ಜೀವಿತಾವಧಿಯಲ್ಲಿ ಒಮ್ಮೆ ಆದರೂ ನಿಮ್ಮನ್ನ ನೋಡಿ ನಿಮ್ಮ ಚರಣಗಳಿಗೆ ನಮಿಸುವಾಸೆ 🙏🙏🙏🙏🙏🙏🙏🙏🙏
@akshayacharya.channel
@akshayacharya.channel 4 жыл бұрын
ಆಚಾರ್ಯರು ಉಡುಪಿಯಲ್ಲಿ ಪ್ರತಿದಿನ ಪಾಠ ಪ್ರವಚನ ಮಾಡುತ್ತಾರೆ. ಅಲ್ಲಿ ನಿಮಗೆ ಸಿಗಬಹುದು. ಅವರ contact number - 9481445680.
@pushpatejomayi6995
@pushpatejomayi6995 4 жыл бұрын
@@akshayacharya.channel ಧನ್ಯವಾದಗಳು 🙏🙏🙏🙏🙏🙏🙏🙏🙏
@sandaminidevidasi7695
@sandaminidevidasi7695 4 жыл бұрын
#ಭಗವಂತನಕ್ಕಿಂತ_ಯಾರೂ_ದೊಡ್ಡವರಲ್ಲ ಏಕಾದಶಿ, ಅಥವಾ ಶ್ರೀ ಕೃಷ್ಣ ಜನ್ಮ ಅಷ್ಟಮಿ ಹೀಗೆ ಇಂತಹ ದಿನಗಳು ಇದ್ದಾಗ ನಮಗೆ ಉಪವಾಸ ಮಾಡಬೇಕು ಎಂದು ಅಂದುಕೊಂಡಿರುತ್ತೇವೆ.* ಆದರೆ ಮನೆಯಲ್ಲಿ *ಇವತ್ತು ಒಂದು ದಿನ ಏನಾದರು ತೆಗೆದುಕೋ..ಫಲಹಾರ ಮಾಡು,ಅಂತ ನಿಷಿದ್ಧ ವಾದವುದನ್ನು ಅಂದು ಹೇಳುತ್ತಾರೆ.* *ಹಿರಿಯರ ಮಾತು ಕೇಳಬೇಕು ಅಥವಾ ಬೇಡವೆಂದು ಗೊಂದಲಕ್ಕೆ ಉಂಟು ಮಾಡಿಕೊಂಡು ಅವರು ಹೇಳಿದ ಪ್ರಕಾರ ಸಾಗುತ್ತೇವೆ.* ಅಥವಾ *ಎಲ್ಲಿ ಯಾದರು ಊರಿಗೆ ಹೋಗಬೇಕು.. ಈ ದಿನ ಸಂಧ್ಯಾವಂದನೆ, ದೇವರ ಪೂಜೆ ಅಂತ ಕುಳಿತು ಸಮಯ ವ್ಯರ್ಥ ಮಾಡಿ ನಮಗೆ ತಡ ಮಾಡಬೇಡ.ಒಂದು ದಿನ ಬಿಟ್ಟರೆ ಏನು ಆಗುವುದಿಲ್ಲ.* ಅಥವಾ *ಎಲ್ಲಿ ಯಾದರು ಹೊರಗಡೆ ಹೋದಾಗ ಇಂದು ಇಂದು ದಿನ ಹೊರಗೆ ತಿನ್ನಲು ಹೇಳುತ್ತಾರೆ..* *ಹೀಗೆ ಇನ್ನೂ ಅನೇಕ ಪ್ರಸಂಗಗಳಲ್ಲಿ ಯಾವುದು ಮಾಡಬಾರದು ಅದನ್ನು ಮಾಡಲು ಹೇಳುತ್ತಾರೆ.* *ತಂದೆ ತಾಯಿ ,ಹಿರಿಯರ ಮಾತು ಕೇಳಬೇಕು. ನಿಜ..ಕೇಳದಿದ್ದರೆ ಪಾಪ ಬರುತ್ತದೆ ಅಂತ ಶಾಸ್ತ್ರ ಹೇಳುತ್ತದೆ.* ಆದರೆ *ಯಾವ ಸಂಧರ್ಭದಲ್ಲಿ ಅವರ ಮಾತನ್ನು ಪಾಲಿಸಬೇಕು ಅಂತ ಪರಮ‌ಭಾಗವತರಾದ ಶ್ರೀ ಪ್ರಹ್ಲಾದ ರಾಜರು ಹೇಳಿದ್ದು ನಮಗೆ ಸದಾ ನೆನಪಿಗೆ ಬರಬೇಕು.* *ಭಗವಂತನ ಮುಂದೆ ಯಾರು ದೊಡ್ಡವರಲ್ಲ.ಎಲ್ಲಾ ರು ಸಣ್ಣ ವರೇ..ಅವರು ತಂದೆ, ತಾಯಿ,ಗುರುಗಳು ಬಂಧು,ಬಳಗ,ಸ್ನೇಹಿತ ವರ್ಗ..ಹೀಗೆ..* ಮತ್ತು *ನಿಷಿದ್ಧ ವಾದ ಕರ್ಮಗಳನ್ನು ಆಚರಣೆ ಮಾಡು ಅಂತ ಇವರು ಗಳು ಏನಾದರು ಹೇಳಿದರೆ..ಉದಾಹರಣೆಗೆ ಏಕಾದಶಿ,ದೇವರ ಪೂಜೆ,ಸಂಧ್ಯಾವಂದನೆ ಬಿಡು* ಅಂತ ಹೇಳಿದರೆ, *ಸತ್ಕರ್ಮಗಳನ್ನು ಮಾಡಲು ಹೊರಟಾಗ ಬೇಡವೆಂದು ಹೇಳಿದರೆ* *ಅವರ ಮಾತನ್ನು ಖಂಡಿತವಾಗಿ ಕೇಳಬಾರದು.* *ಯಾವುದು ಶಾಸ್ತ್ರವಿಹಿತವೋ,ಯಾವುದನ್ನೂ ಭಗವಂತನು ವೇದ ಗ್ರಂಥಗಳಲ್ಲಿ,ಭಾಗವತಾದಿ ಪುರಾಣದಲ್ಲಿ ಹೇಳಿದ್ದಾನೆ ಅದನ್ನು ಖಂಡಿತವಾಗಿ ಆಚರಣೆ ಮಾಡಲೇಬೇಕು.* *ಇದನ್ನು ಮಾಡದೇ ಹೋದರೆ ಭಗವಂತನ ವಾಣಿಗೆ ವಿರುದ್ಧ ಹೋದ ಹಾಗೇ.* ಮತ್ತು ಅವರ ಒಳಗಡೆ ಕಲಿಯ ಮತ್ತು ಅವನ ಸ್ನೇಹಿತ ರ ಪ್ರವೇಶ ವಾಗಿ ನಮಗೆ ಸತ್ಕರ್ಮಗಳ ಆಚರಣೆ ಮಾಡಲು ಬೇಡವೆಂದು ಹೇಳಿಸುವರು. *ಹಾಗಾಗಿ ಕಲಿಯ ಮಾತು ಕೇಳದೆ ಭಗವಂತನು ಏನು ಹೇಳಿದ್ದಾನೆ ಅದನ್ನು ಆಚರಣೆ ಮಾಡಿ,ಕಿಂಚಿತ್ತೂ ಸಾಧನೆ ಮಾಡಿಕೊಳ್ಳುವ.* ಪ್ರಹ್ಲಾದ ರಾಜರ ಚರಿತ್ರೆ ನಮಗೆ ಸದಾ ನೆನಪಿಗೆ ಬರಬೇಕು. *ತಂದೆ ಯಾದ ಹಿರಣ್ಯ ಕಶಿಪು ಭಗವಂತನ ನಾಮ ಸ್ಮರಣೆ ಮಾಡಬೇಡವೆಂದು ಹೇಳಿ ಅನೇಕ ಬಗೆಯ ಹಿಂಸೆ ಮತ್ತು ಶಿಕ್ಷೆ ಯನ್ನು ಅವರಿಗೆ ಕೊಟ್ಟರು ಸಹ ಅವರು ಭಗವಂತನ ನಾಮ ಸ್ಮರಣೆ ಮಾತ್ರ ಬಿಡಲಿಲ್ಲ.* *ಯಾಕೆಂದರೆ ಭಗವಂತನ ನಾಮ ಸ್ಮರಣೆ ಮಾಡಬಾರದು ಅನ್ನುವದು ಅದು ಸತ್ಕರ್ಮಕ್ಕೆವಿರೋದ ಮತ್ತು ಅದು ಶಾಸ್ತ್ರ ವಿರೋಧ ಅಂತ ಅವರಿಗೆ ಗೊತ್ತು.* ಹಾಗಾಗಿ ಅದಕ್ಕೆ ವಿರುದ್ಧ ವಾಗಿ ಹೋಗಲಿಲ್ಲ. ಕೊನೆಯಲ್ಲಿ ಭಗವಂತನ ಅನುಗ್ರಹ ವಾಗುತ್ತದೆ. ಅವರು ಭಾಗವತರು ಅವರಿಂದ ಸಾಧ್ಯ. *ಆದರೆ ನಮಗೆ ಹೀಗೆ ಇಂತಹ ಅನೇಕ *ಪ್ರಸಂಗಗಳು ಬಂದಾಗ ಶಾಸ್ತ್ರ ವಿರುದ್ಧ ವಾದ ಯಾವ ಕೆಲಸವನ್ನು ಮಾಡಬೇಡಿ.* *ಮೇಲಾಗಿ ಅವರಿಗೆ ತಿಳಿಸಿ.* *ಹೀಗೆ ಮಾಡಿದಾಗ ಅವರಲ್ಲಿ ಸಹ ಪರಿವರ್ತನೆ ಆಗಬಹುದು.* ಮತ್ತು ಅದರಿಂದ ಪುಣ್ಯ ಸಂಪಾದನೆ ಕಿಂಚಿತ್ತೂ ಆದರು ಆಗಬಹುದು . *ಸತ್ಕರ್ಮಗಳನ್ನು ಮಾಡಲು ಯಾರೇ ಹೇಳಿದರು ಮಾಡಿ.* *ಶ್ರಾದ್ದ,ತೀರ್ಥಯಾತ್ರೆ,ದಾನ, ಧರ್ಮ ,ವ್ರತ,ಏಕಾದಶಿ,ದೇವರ ಪೂಜೆ,* *ಸಂಧ್ಯಾವಂದನೆ,ಗೋಪೂಜೆ* *ಅತಿಥಿಗಳ,ಗುರು ಹಿರಿಯರ ಸೇವೆ,ಗುರುಗಳ ಆರಾಧನಾ ಪುಣ್ಯಕಾಲದಲ್ಲಿ ಅಲ್ಲಿ ಹೋಗಿ ಸೇವೆ ಮಾಡುವದು..* *ಇನ್ನೂ ಮುಂತಾದ ಸತ್ಕರ್ಮಗಳ ಬಗ್ಗೆ ಇವುಗಳ ಬಗ್ಗೆ ಯಾರು ಹೇಳಿದರು ಮಾಡಿ..* ಮಾಡದೇ ಇರಬೇಡಿ. *ಇದಕ್ಕೆ ವಿರುದ್ಧವಾಗಿ ಹೇಳಿದವರು ಯಾರೇ ಇರಲಿ ಅದನ್ನು ಆಚರಣೆ ಮಾಡಬೇಡಿ.* *ಎಲ್ಲಾ ಕರ್ಮಗಳನ್ನು ಮಾಡಿ ಮಾಡಿಸುವವ ಆ ಭಗವಂತನು.* *ಹಾಗಾಗಿ ಮಾಡಿದ ಸಕಲ ಕರ್ಮಗಳನ್ನು ಅವನಿಗೆ ಸಮರ್ಪಣೆ ಮಾಡಿ.* *ಕೆಟ್ಟ ಕರ್ಮಗಳನ್ನು ಜೀವಿಮಾಡಿದಾಗ (ಅದು ಸಹ ಶ್ರೀ ಹರಿ ಮಾಡಿಸುವ.) ಭಗವಂತನ ಬಳಿ ಕೇಳಿಕೊಳ್ಳಿ.ಇನ್ನೂ ಮುಂದೆ ಈ ತರಹದ ಕಾರ್ಯವನ್ನು ಮಾಡಿಸಬೇಡವೆಂದು.* *ಒಳ್ಳೆಯ ಸತ್ಕರ್ಮಗಳನ್ನು ಭಗವಂತನು ಮಾಡಿಸಿದಾಗ ಹೀಗೆ ಮಾಡಿಸು ಸ್ವಾಮಿ ಅಂತ ಕೇಳಿಕೊಳ್ಳಿ.* *ಕೊನೆಯಲ್ಲಿ ನ ಅಹಂ ಕರ್ತಾಃ* *ಹರಿ ಕರ್ತಾಃ ಎನ್ನುವ ಜ್ಞಾನ* *ಸದಾ ನಮ್ಮ ಒಳಗಡೆ ಇರಲಿ ಮತ್ತು ನೆನಪಿಗೆ ಬರಲಿ.* *ಸತಿಸುತರು ಹಿತದವರು| ಹಿತವ ಮೇಲ್ತೋರಿ|* *ದುರ್ಗತಿಗೆನ್ನ ಗುರಿಮಾಡುತಿಪ್ಪರಲ್ಲದಲೇ|* *ಕ್ಷಿತಿ ಪತಿಯೆ ನಿನ್ಹೊರೆತು| ಹಿತವ ನಿಜ ತೋರಿ ಪರ* - *ಗತಿಗೆ ಸಾಧನ| ತೋರ್ಪರಾರು ಯನಗಿಲ್ಲ||* *ಶ್ರೀ ರಾಮ ಜಯ ರಾಮ ಜಯ ಜಯತು ರಾಮ*| *ಶ್ರೀ ರಾಮ ಜಯ ರಾಮ ಜಯ ಜಯತು ರಾಮ*| ಶ್ರೀವಿಜಯವಿಠಲ
@chaitravissuchaitu9936
@chaitravissuchaitu9936 3 жыл бұрын
Yes
@shivaganga8360
@shivaganga8360 14 күн бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ 🙏🙏🙏🙏🙏
@user-rh1fk5gv8p
@user-rh1fk5gv8p 4 жыл бұрын
Thanks for uploading... Ekadshi ಮಹತ್ವ thilisikottidakke dhanyavada
@sukshmashetty7213
@sukshmashetty7213 4 жыл бұрын
🙏🙏🙏
@rajashreemurali4592
@rajashreemurali4592 4 жыл бұрын
🙏🙏🙏
@hemabai6945
@hemabai6945 4 жыл бұрын
I like & love your 's all Pravachana 🙏👌👌
@choodamanin4213
@choodamanin4213 3 жыл бұрын
ನಮಸ್ಕಾರ ಗುರು ಗಳೇ
@lalithambaks774
@lalithambaks774 2 жыл бұрын
@@sukshmashetty7213 óôóíííííí
@sujayamusicshetty1330
@sujayamusicshetty1330 3 жыл бұрын
Very useful, felt very nice, Om namo bhagavate Vasudevaya, jai gurudev🙏
@prithvipatil5657
@prithvipatil5657 2 жыл бұрын
thank you guruji niminda nange ekadashi bagge thilithu mathe nange olledu aithu, 🙏🙏
@sushmagowda5429
@sushmagowda5429 Жыл бұрын
Nange instructions kodthira
@kashinathkokanay5933
@kashinathkokanay5933 2 жыл бұрын
Meaning.inner.reality.exposed.very.nice.swamy.iam.very.thankful.to.ur.selves.in.this.matter.i.think.every.hindu.should.follow
@vinodamma4565
@vinodamma4565 Жыл бұрын
🙏🙏🙏👍👍👍👍👌👌👌👌JAI Shree Ram jai Shree KRUSHNA JAI Shree Ram JAI Hanuman Ki JAI 🙏🙏🙏SUPER BAKUTHI PURVAKA KOTTI KOTTI NAMUSKARAGLU KOTTI KOTTI NAMUSKARAGLU
@hemanthgowda890
@hemanthgowda890 4 жыл бұрын
Akashy Achary anatha vandanegalu🙏❤❤
@g.prasanna.gopalraoprasann8110
@g.prasanna.gopalraoprasann8110 3 жыл бұрын
ಗುರುಗಳೇ 🙏🌹🌹🙏 ನಿಮ್ಮ ಪ್ರವಚನ ಕೇಳಿ ನನ್ನ ಮನಸ್ಸು ಬಹಳ ತಿಳಿಯಾಗಿದೆ. ಆದರೆ ಸಮಾಜ ತಿಳಿಯಾಗಬಲ್ಲದೇ?ತಿಳಿಯಾಗಲು ಅರ್ಹರಿಗೆ ಬಿಡದು. ನನ್ನ ಆಯುಷ್ಯದಲ್ಲಿ ಏಕಾದಶಿಗೆ, ಹಾಗೂ ಆಚರಣೆ ಮಾಡುವ ಪುಣ್ಯಾತ್ಮರಿಗೆ ಬಹಳ ಒತ್ತು ನೀಡುತ್ತೇನೆ. ನಾನು ಒಂದು ಏಕಾದಶಿಯಾದರೂ ತಾವು ತಿಳಿಸಿದ ಎಲ್ಲಾ ಕಟ್ಟುನಿಟ್ಟಿನ ನಿಯಮಗಳು ಪಾಲಿಸಿ, ಜಲ, ನಿರಾಹಾರ ಸಕಲ ಚಪಲಗಳನ್ನು ತ್ಯಜಿಸುತ್ತೇನೆ. ಧನ್ಯವಾದಗಳು, ಸಾಷ್ಟಾoಗ ನಮಸ್ಕಾರಗಳು.🙏
@g.prasanna.gopalraoprasann8110
@g.prasanna.gopalraoprasann8110 3 жыл бұрын
ಅಕ್ಷಯ ಆಚಾರ್ಯರ ಹೆಸರಲ್ಲೇ ಯೋಗವಿದೆ. ಅದ್ಬುತ ಪ್ರವಚನ 🙏
@sandeshnaik8424
@sandeshnaik8424 4 жыл бұрын
🙏🌸Hare Krishna Hare Ram 🌸🙏
@umeshbhat137
@umeshbhat137 2 жыл бұрын
ಪ್ರೀತೋಸ್ತು ಶ್ರೀಕೃಷ್ಣ ಪ್ರಭು :|ಧನ್ಯವಾದಗಳು.
@venkatammavenkatesh6024
@venkatammavenkatesh6024 3 жыл бұрын
ದನ್ಯವಾದಗಳು ಆಚಾರ್ಯ ರಿಗೆ
@malathimr2144
@malathimr2144 2 жыл бұрын
Yeshtu ollai marga to all unknown religion namaskar guruji appreciate to these brhamins culture
@manjulasharma4702
@manjulasharma4702 3 жыл бұрын
Very nice information about Ekadasi Gurukul thank you 🙏🙏🙏
@Madhuray-wj2fu
@Madhuray-wj2fu Жыл бұрын
ಗುರುಗಳಿಗೆ ಅನಂತ ಪ್ರಣಾಮಗಳು. ತುಂಬಾ ಉತ್ತಮ ನಿರೂಪಣೆ ಏಕಾದಶಿ ಉಪವಾಸ ವ್ರತ ಮಹಿಮೆ ಅರ್ಥವಾಯಿತು. 1
@anasuyapisse737
@anasuyapisse737 3 жыл бұрын
Tumba chennagi ekadashi mahatav vannu varnisiddira Dhanya vadagalu
@shivayadav784
@shivayadav784 4 жыл бұрын
Very nice lecture Hare Krishna 🙏
@SaraswathiKN-hq9tu
@SaraswathiKN-hq9tu 4 ай бұрын
ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏
@bharamumpichchi3531
@bharamumpichchi3531 3 жыл бұрын
Thank you so much Guruji...Jai Jai Rama Krishna Hari 🙏🙏🙏
@malathic4865
@malathic4865 4 жыл бұрын
Hare Srinivasa 🙏 Namaskar gurugalli 🙏🙏 Ekadashi bagi chanagi hilledhiri gurugalli 🙏🙏 Malathi Venkateshachar from Gadwal
@pushpabalakrishna8568
@pushpabalakrishna8568 3 жыл бұрын
Good Information On Ekadashi Guruji
@shantapujar1648
@shantapujar1648 7 ай бұрын
Namste gurugale 🕉
@muralikrishna-cq6ht
@muralikrishna-cq6ht 3 жыл бұрын
Namaste Guru gale nimma ekadashi parayan tumba chennagide nanu nimmani follow Madu thitheni Jay Gurude 🌹🌹
@tippeswamytippesamy2189
@tippeswamytippesamy2189 Ай бұрын
ಏಕಾದಶಿ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಕೊಟ್ಟಿರೋದಕ್ಕೆ ಗುರುಗಳಿಗೆ ಮನಪೂರ್ವಕ ಧನ್ಯವಾದಗಳು 🚩🙏🏻
@nethraaj7557
@nethraaj7557 4 жыл бұрын
Many thanks to you Sir for explaining the importance and values of Ekadashi ..
@geethabhat1598
@geethabhat1598 4 жыл бұрын
Sir gurubhyo namaha
@reshmamallya7430
@reshmamallya7430 3 жыл бұрын
🙏🙏
@sowmyasowmya5249
@sowmyasowmya5249 5 ай бұрын
Hare krishna🙏🙏
@ranikathare4102
@ranikathare4102 11 ай бұрын
ಪ್ರಣಾಮ ಗುರುಗಳೆ, ನಾನು 11-8-2023 ಗೆ ಏಕಾದಶಿ ಮಾಡಿದ್ದೇನೆ, ನಮ್ಮ ಕ್ಯಾಲೆಂಡರ್ ನಲ್ಲಿ 11ಕ್ಕೆ ಏಕಾದಶಿ ಇತ್ತು........ಇಗ್ ನಾನು ನಿಮ್ಮ ವಾಣಿ ಕೇಳಿ ಸಂತೋಷ ಹಾಗೂ ಬೇಸರವೂ ಅಗತೈದೆ... .
@dhanalaxmib.d2989
@dhanalaxmib.d2989 4 жыл бұрын
ಏಕಾದಶಿಯ ಮಹತ್ವ ತಿಳಿಯಲು ತುಂಬಾ ದಿನದಿಂದ ಕಾದಿದ್ದೆ...ಅದು ಈಗ ಪೂರ್ಣ ವಾಯಿತು ...🙏🏻🙏🏻🙏🏻🙏🏻
@padmadheerendra4726
@padmadheerendra4726 3 жыл бұрын
Wwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwwww
@chakrapaniks1595
@chakrapaniks1595 3 жыл бұрын
X
@vedavathipk4178
@vedavathipk4178 2 жыл бұрын
@@padmadheerendra4726 0
@girishkbn5397
@girishkbn5397 7 ай бұрын
​@@padmadheerendra4726😮😂
@manjulachandrappa1003
@manjulachandrappa1003 5 ай бұрын
ದನ್ಯವಾದಗಳೂ ಗುರುಜೀ 🙏🙏🙏
@sunanda8338
@sunanda8338 2 жыл бұрын
Thank you so much Gurujii nimminda ekadash i bagge bhala olleya mahithi sikkithu thumba Dhanyavaadagalu🙏🙏🙏🙏🙏💐💐💐
@RaviKumar-jn5vs
@RaviKumar-jn5vs 2 жыл бұрын
Hari sarothama vayu jivothama 🙏🙏🙏🙏🙏🙏
@nethravathihs2619
@nethravathihs2619 2 жыл бұрын
Jai Shree Ram
@sukanyakudi
@sukanyakudi Жыл бұрын
Namaskara Swami, i wanted to know what are the eligible foods during dashmi acharne, since we are allowed to have only one meal on that day. I remember Acharya saying that they eat something made with ghee in the evening since it provides energy for longer time. Please guide on this.
@greeshmamahesh7199
@greeshmamahesh7199 4 жыл бұрын
ಏಕದಶಯ ಉಪವಾಸವ್ರತ ಆಚರಣೆತಿಳಿಸಿ ಗುರುಗಳೇ ದಯವಿಟ್ಟು ಧನ್ಯವಾದಗಳು
@sowmya4359
@sowmya4359 3 жыл бұрын
Tq guruji for this kind of devotive infm
@harinakshashetty8594
@harinakshashetty8594 10 ай бұрын
Sri Gurubhyo namaha 🙏🌹🕉️🌹🙏
@jayalakshmimalkood4195
@jayalakshmimalkood4195 2 жыл бұрын
🙏🙏🙏🙏🙏🙏🙏🙏👌👌👌👌👌👌gurugalige namo namaha
@anaveerappanavani4963
@anaveerappanavani4963 2 жыл бұрын
🌹🌹🕉🕉🙏🙏🕉❤🇮🇳🇮🇳❤🕉🚩🚩🚩🚩🚩 " Tnanks, to, Shree Acharya Ji. 🕉🌹🙏🙏 " JAI, SATYA SANATANI, HINDU DHARMA 🕉🌹 SANSKRITI 🕉🌹 SANSKAAR. 🕉🌹 & " CULTURE. " 🕉🌹🙏🙏 " SATYAMEV JAYATE. " 🕉 " SATYAM , SHIVAM, SUNDARAM. "🕉🙏🌹 JAI, Shree " Srusti Karta, Shree, " BRAHMA, - VISHNU, - MAHESH. "🕉🌹🙏🙏❤🇮🇳🇮🇳❤" BHARAT MAATA KI JAI. "🙏🙏🕉
@suneethaj940
@suneethaj940 2 жыл бұрын
Good and true messages. 💐🙏
@alamelutalamelut2440
@alamelutalamelut2440 Жыл бұрын
Om namo Narayanaya. Anantha koti vandanegalu gurugale.
@premaa8734
@premaa8734 16 күн бұрын
Om namo narayana
@drdhanalakshmirangaswamy6184
@drdhanalakshmirangaswamy6184 4 жыл бұрын
Excellent information thank you very much gurugale
@prathimaagsp
@prathimaagsp 3 жыл бұрын
Thnk u so much fr beautiful information guruji💐💐💐
@pavitrap60
@pavitrap60 Жыл бұрын
ನಮಸ್ತೇ ಗುರುಗಳೇ...🙏🙏🙏
@vijayalaxmiyadawad4518
@vijayalaxmiyadawad4518 4 жыл бұрын
Namonamaha Namonamaha 🙏 🙏🙏🙏🙏
@shashikalaanchan4339
@shashikalaanchan4339 Жыл бұрын
Namaste guruji Hari Om 🙏🙏🙏
@shailashreetarlagatti3750
@shailashreetarlagatti3750 Ай бұрын
ತುಂಬಾ ಚನ್ನಾಗಿ ಹೇಳಿದ್ದಿರಿ ಗುರುಗಳೇ 🙏🙏🙏🙏🙏🌹🌹🌹🌹🌹
@ranganathakumara.n.5007
@ranganathakumara.n.5007 3 жыл бұрын
Very best message Guruji
@shubhavenkatesh1826
@shubhavenkatesh1826 2 жыл бұрын
ಅದ್ಬುತ ಮಾತುಗಳು👍🙏🙏
@renukarenuka3657
@renukarenuka3657 3 жыл бұрын
Namaskar Gurujii saraswati staying with your toung
НРАВИТСЯ ЭТОТ ФОРМАТ??
00:37
МЯТНАЯ ФАНТА
Рет қаралды 7 МЛН
ЧУТЬ НЕ УТОНУЛ #shorts
00:27
Паша Осадчий
Рет қаралды 10 МЛН
Sri Raghavendra Akshara Malika Stotra || With lyrics || Venugopal K
15:43