No video

ಶಕ್ತಿಯ ಮೂಲ ಸೂರ್ಯ... ಭೂಮಿಗೆ ಹಸಿರು ಬೇಕು ಹಸಿರಿನ ಹಸಿವಿಗೆ ಸೂರ್ಯ ಬೇಕು... ಆ ಹಸಿರು ಭೂಮಿಗೆ ಬೆರೆತು ಸೂರ್ಯನ...!

  Рет қаралды 21,558

ಕೃಷಿ ಬದುಕು

ಕೃಷಿ ಬದುಕು

Күн бұрын

ಶಕ್ತಿಯ ಮೂಲ ಸೂರ್ಯ... ಭೂಮಿಗೆ ಹಸಿರು ಬೇಕು ಹಸಿರಿನ ಹಸಿವಿಗೆ ಸೂರ್ಯ ಬೇಕು... ಆ ಹಸಿರು ಭೂಮಿಗೆ ಬೆರೆತು ಸೂರ್ಯನ ಶಕ್ತಿಯನ್ನು ಭೂಮಿಗೆ ಕೊಡುತ್ತದೆ
#naturalfarming
#organicfarming
#agriculture
#krushibaduku
ರೈತ:ಪ್ರಶಾಂತ್ ಜಯರಾಮ್
ಸ್ಥಳ: ಸತ್ಯಗಾಲ ಕೊಳ್ಳೇಗಾಲ ತಾಲ್ಲೂಕು ಚಾಮರಾಜನಗರ ಜಿಲ್ಲೆ
☎️:93424-34530
ಕೃಷಿ ಬದುಕು what's app number 90089-58497

Пікірлер: 50
@UshaRani-st5fc
@UshaRani-st5fc 6 ай бұрын
Good information sir
@chidanandamurthyusvaisampa190
@chidanandamurthyusvaisampa190 Жыл бұрын
Super sir,
@jyotinayak2288
@jyotinayak2288 10 ай бұрын
Thanks for the insightful talk!🎉
@thippeswamyr8264
@thippeswamyr8264 Жыл бұрын
Expert views by Mr prashanth
@naveenshankar
@naveenshankar Жыл бұрын
First word energy, beautiful 😍
@Readerpariwar
@Readerpariwar Жыл бұрын
ರಾಜ್ಯದ ತುಂಬೆಲ್ಲಾ ಇಂತಹ ಕೃಷಿ ವಿಜ್ಞಾನಿ ರೈತರೇ ಇರೋದ್ರಿಂದ ಕೃಷಿಕಾರ್ಮಿಕರ ಅಭಾವ ಹೆಚ್ಚಿದೆ.
@thrayiproperties7962
@thrayiproperties7962 Жыл бұрын
ಚೆನ್ನಾಗಿ ಹೇಳಿದ್ದೀರಿ ಸರ್. ನೀವು ಏನ್ ಕೆಲಸ ಮಾಡ್ತೀರಿ?
@dineshhkrishnamurthy4070
@dineshhkrishnamurthy4070 Жыл бұрын
Biaeic teaching
@sidddusidddu6521
@sidddusidddu6521 Жыл бұрын
ಸರ್ ನಾಲೆಡ್ಜ್ ಇದೇ ಅಂತ ಒಮ್ಮೆ ಹೇಳಿದ ಮಾತನ್ನೇ ಪದೇ ಪದೇ ಹೇಳಿದರೆ ಕೇಳುವವರಿಗೆ ಬೇಜಾರ್ ಆಗಿ ಬೇರೆ ವೀಡಿಯೋ ನೋಡ್ತಾರೆ ಅಷ್ಟೆ.
@kanaka222
@kanaka222 Жыл бұрын
ಅದರಿಂದ ಅವರಿಗೇನು ನಷ್ಟ ಇಲ್ಲ ಅದು ಅವರು ಹೇಳಿ ಕೊಡುವ ಪರಿ ಬೇಕಿದ್ದವರು ಕೇಳಿಸಿಕೊಳ್ಳಬಹುದು ಬೇಡದವರು ಕೇವಲ ಸಾರಂಶ ಹೇಳಿ ಯಾಮಾರಿಸುವವರ ವಿಡಿಯೋ ನೋಡಿಕೊಳ್ಳಬಹುದು
@karanthtradingroom4839
@karanthtradingroom4839 Жыл бұрын
Thumba chenagi explain madidiri.. dhanyavadagallu
@BLkrashiSamkrti19
@BLkrashiSamkrti19 Жыл бұрын
ಮಾಹಿತಿ ಕೊಟ್ಟಿದ್ದೀರಿ ಚೆನ್ನಾಗಿದೆ ಆದರೆ ಹಸು ಇಲ್ಲದೆ ಕೃಷಿ ಮಾಡಲಿಕ್ಕೆ ಎಲ್ಲ ಬೆಳೆಗಳಿಗೆ ಆಗುವುದಿಲ್ಲ ಮತ್ತೆ ಪ್ರಕೃತಿಯಲ್ಲಿ ಹಸುವಿನ ಸೃಷ್ಟಿ ಕಾರಣ ಇದೆ ಸರ್ ಬರಿ ಹಾಲಿಗಾಗಿ ಮಾತ್ರವಲ್ಲ ಗೊಬ್ಬರಕ್ಕಾಗಿ ಮಾತ್ರವಲ್ಲ ಹಸು ಸಾಕಲು ಕಷ್ಟ ಆಗುತ್ತೆ ಮನಸ್ಥಿತಿಯವರು ಬೇರೆ ಬೇರೆ ಪದ್ಧತಿಯನ್ನು ಹೇಳಬಹುದು ಹಸು ಧನ ಎತ್ತುಗಳು ರೈತನ ಜೀವನಾಡಿಗಳನ್ನು ಅನ್ನೋದು ಮರೆಯಬಾರದು ಮತ್ತೆ ಒಂದು ವಿಷಯ ಏನು ಅಂದ್ರೆ ಇದು ತೋಟಗಾರಿಕೆ ಬೆಳೆಗೆ ಸೂಕ್ತವಾಗುತ್ತದೆ ಎಲ್ಲರೂ ಸುಲಭವಾಗುತ್ತೆ ಅಂತ ಹೇಳಿ ತೋಟಗಾರಿಕೆ ಬೆಳೆಗಳಿಗೆ ಹೋದರೆ ತಿನ್ನು ಆಹಾರಕ್ಕಾಗಿ ಏನುಮಾಡಬೇಕಾಗುತ್ತದೆ ರೈತರೆಲ್ಲ ಸುಲಭದ ಹಾರಿ ಹುಡುಕಿದರೆ ಸಮಾಜ ಮತ್ತು ದೇಶದ ಪರಿಸ್ಥಿತಿ ಏನಾಗುತ್ತದೆ?
@manjun4660
@manjun4660 Жыл бұрын
Desada paristhithi amele erali modalu raittana baduku uddara agli nanthara desana uddara madlike ketta politicians madli
@tejcreations5709
@tejcreations5709 Жыл бұрын
Good points sir 👏👍
@Thippeswamy.B
@Thippeswamy.B Жыл бұрын
ಶಕ್ತಿಯ ಮೂಲ ಸೂರ್ಯ ಕೃಷಿಯ ಮೂಲ ತಿಳುವಳಿಕೆ...❤
@bharathir1357
@bharathir1357 Жыл бұрын
Anna knowledge ede sari, kooibeeda anna
@shrinathkarimudakannavar4465
@shrinathkarimudakannavar4465 Жыл бұрын
Good job sir good answers
@SS-ORGANICS
@SS-ORGANICS Жыл бұрын
Very nice.👍🙏
@noobsgangnoobsgang9227
@noobsgangnoobsgang9227 Жыл бұрын
ಪ್ರಕೃತೀಪುತ್ರ🌱🌱🌱
@manjugokul470
@manjugokul470 Жыл бұрын
Shakti shakti shakti and yukti Who want become farmer you think your own method See all of theme
@raghavendra.rkushi5381
@raghavendra.rkushi5381 Жыл бұрын
Manjunatha battru avara video madi plz
@krushibaduku
@krushibaduku Жыл бұрын
Idre number kodi sir... Nanathra avr number ila
@umeshkc4555
@umeshkc4555 Жыл бұрын
@@krushibaduku ವಿನೋದ್ ಅವ್ರೆ ಅವ್ರು ನಂಬರ್ ಯಾರ್ಗೂ ಕೊಡಲ್ಲ.. ಅವರ ಊರಿಗೇ ಹೋದರೆ ಅವ್ರು ಸಿಕ್ತಾರೆ
@jayarajst2940
@jayarajst2940 Жыл бұрын
👌
@shantkumartadakal4598
@shantkumartadakal4598 Жыл бұрын
Vabobru vandondu reti heltare.
@siddeshb6641
@siddeshb6641 Жыл бұрын
ಯಾವುದು ನಂಬೋದು ಯವದನ ಬಿಡೋದು 😇🤧
@kirthanbm6838
@kirthanbm6838 Жыл бұрын
ನಿಮ್ಮರಿವೇ ನಿಮಗೆ ಗುರು. ನಿಮಗನಿಸಿದ್ದನ್ನು, ನಿಮಗೆ ದಕ್ಕಿದ್ದನ್ನು ಪಾಲಿಸಿಕೊಂಡು ಹೋಗಿ. ಯಾರು ಎಷ್ಟೇ ಹೇಳಿದರೂ, ಅಂತಿಮವಾಗಿ ಅದನ್ನು ಕೃತಿಗಿಳಿಸುವವರು ನೀವೇ.
@AgroForestry_AvocadoOrchard
@AgroForestry_AvocadoOrchard Жыл бұрын
Natural farming. He is right jeevamrutha is not manure.
@umeshkc4555
@umeshkc4555 Жыл бұрын
ಈ ಚಾನೆಲ್ ನಲ್ಲಿ ಬಂದಿರೋ ತಮ್ಮಯ್ಯನವೃ, ಅವಿನಾಶ್ ಅವ್ರು, ಕಾಳಪ್ಪ ನವೃ,, ಶಿವನಂಜಯ್ಯ ಬಾಳೆಕಾಯಿ ಸರ್.. ಜೊತೆಗೆ ನಾರಾಯಣ ರೆಡ್ಡಿ ಸರ್ ವಿಡಿಯೋ ನೋಡಿ ಫಾಲೋಮಾಡಿ, ಸಾಕು
@Raja-ky2bg
@Raja-ky2bg Жыл бұрын
ಅವರು ಏನು ಹೇಳ್ತಾ ಇದ್ದಾರೆ ಅಂದ್ರೆ.. ಹಸಿ ಹುಲ್ಲು ಇತರೆ ಎಲೆ ಮೇವನ್ನ ಕುರಿ ಹಸುಗೆ ಕೊಟ್ಟರೆ ಅದನ್ನ ತಿಂದು ಕುರಿ ಮಾಂಸ ಕೊಡುತ್ತೆ ಹಸು ಹಾಲು ಕೊಡುತ್ತೆ ..ನಂತರ ಸಗಣಿ ಪಿತಿಕೆ ಕೊಡುತ್ತವೆ.. ಇದರಿಂದಲು ಆದಾಯ ಬರುತ್ತೆ.. ಒಂದು ವೇಳೆ ನಮ್ಮ ಹತ್ತಿರ ಯಾವುದೇ ಪ್ರಾಣಿಗಳು ಇಲ್ಲ ಅಂದರೆ ಭೂಮಿಗೆ ಹಾಕಿ ಅಲ್ಲಿ ಎರೆಹುಳು ಕೋಟ್ಯಾಂತರ ಬ್ಯಾಕ್ಟೀರಿಯಾ ಇದ್ದಾವೆ.. ತ್ಯಾಜ್ಯನ ತಿಂದು ಗೊಬ್ಬರವನ್ನು ವಿಸರ್ಜಿಸುತ್ತವೆ ಎಂಬುದು.. ಅಷ್ಟೇ..
@swaroop_shetty
@swaroop_shetty Жыл бұрын
Yeradannu ottige thakondu hodre , krushi olleya reethili agthade
@dakshinamurthych880
@dakshinamurthych880 Жыл бұрын
ತಾನು ಬುದ್ದಿವಂತ ಅಂತ ತೋರಿಸಿಕೊಳ್ಳೋ ಪ್ರಯತ್ನ
@swamygowda5315
@swamygowda5315 Жыл бұрын
Anna gliricidia seeds yelli sigutade
@simplifarm_Realtors
@simplifarm_Realtors Жыл бұрын
Nangu beku bro
@ninjamangalore8139
@ninjamangalore8139 Жыл бұрын
Seeds alla brother, May alli cuttings kodtini. Ille reply madi May starting alli
@basavarajs687
@basavarajs687 Жыл бұрын
ವೈಜ್ಞಾನಿಕ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
@sundarraju1539
@sundarraju1539 Жыл бұрын
ಇವರು ಬುದ್ದಿವಂತರು ಇರಬಹುದು ಆದರೆ ವಿತಂಡವಾದಿ
@umeshkc4555
@umeshkc4555 Жыл бұрын
ಅವಿನಾಶ್ ಅವ್ರ ವಿಡಿಯೋ ನೋಡಿ ಈ ವಿಡಿಯೋ ನೋಡೋಕ್ಕೆ ಬೋರ್ ಆಗುತ್ತೆ
@mutturajkumar3957
@mutturajkumar3957 Жыл бұрын
Neenu ondu video Maadi torsu
@noobsgangnoobsgang9227
@noobsgangnoobsgang9227 Жыл бұрын
ಯಾರ್ ಗುರು ಅವ್ನು ಅವಿನಾಶ್ 😂😂🤦‍♂️ಯಾರಿಗೂ ಗೊತ್ತೆ ಇಲ್ಲ
@umeshkc4555
@umeshkc4555 Жыл бұрын
kzfaq.info/get/bejne/gM2lqMWe2Jndkqc.html
@umeshkc4555
@umeshkc4555 Жыл бұрын
@@noobsgangnoobsgang9227 ವಿನೋದ್ ಅವ್ರ ಮುಂಚಿನ ವಿಡಿಯೋ ಅವಿನಾಶ್ ಅವ್ರ ತೋಟದ್ದು.
@noobsgangnoobsgang9227
@noobsgangnoobsgang9227 Жыл бұрын
ಹಾಗೆ ಕ್ಲ್ಯಾರಿಟಿ ಕೊಟ್ಟು ಕಮೆಂಟ್ ಮಾಡಿ ಸರ್ ಬೇಸರಗೊಂಡಿದ್ದರೆ ಕ್ಷಮೆ ಇರಲಿ😁😁🌱
The Giant sleep in the town 👹🛏️🏡
00:24
Construction Site
Рет қаралды 21 МЛН
Violet Beauregarde Doll🫐
00:58
PIRANKA
Рет қаралды 40 МЛН
КТО ЛЮБИТ ГРИБЫ?? #shorts
00:24
Паша Осадчий
Рет қаралды 3,8 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН
The Giant sleep in the town 👹🛏️🏡
00:24
Construction Site
Рет қаралды 21 МЛН