Allegations Against Suraj Revanna Over Unnatural Sexual Abuse | ಸೂರಜ್ ವಿರುದ್ಧವೂ ಲೈಂಗಿಕ ದೌರ್ಜನ್ಯ ಕೇಸ್

  Рет қаралды 2,062

Tv9 Kannada

Tv9 Kannada

Ай бұрын

ಲೈಂಗಿಕ ಹಗರಣದಲ್ಲಿ ಜೈಲು ಸೇರಿರುವ ಪ್ರಜ್ವಲ್ ರೇವಣ್ಣರ ಬಳಿಕ ಇದೀಗ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧವೂ ಲೈಂಗಿಕ ಹಗರಣದ ಆರೋಪ ಕೇಳಿ ಬಂದಿದೆ. ಸೂರಜ್ ರೇವಣ್ಣ ಅವರು ತನ್ನನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಯುವಕ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಸುಮಾರು 14ರಿಂದ 15 ಪುಟದ ದೂರು ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ದೂರುದಾರ ಸಂತ್ರಸ್ತನ ವಿರುದ್ಧ ಬ್ಲಾಕ್ ಮೇಲ್ ಆರೋಪ ಹೊರಿಸಿ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಹಾಗೂ ಸೂರಜ್ ಬ್ರಿಗೇಡ್ ನ ಖಜಾಂಚಿ ಶಿವಕುಮಾರ್ ಎಚ್.ಎಲ್. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ.
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴LIVE | TV9 KANNADA NE...
Related Links :
► • Allegations against Su...
► • Suraj Revanna: ಸ್ಥಳ ಮಹ...
► • Suraj On Prajwal Revan...
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
► Follow us on WhatsApp: whatsapp.com/channel/0029Va59...
#TV9Kannada #SurajRevanna #SexualAbuse #PrajwalRevanna #Hassan #KannadaNews #LatestNews
Tv9 Kannada | Tv9 Kannada News | Kannada News | Latest Kannada News |
Credits: #BreakingNews #Sathya #TV9

Пікірлер: 2
@DVGcoconut72
@DVGcoconut72 Ай бұрын
😂😂 ರೇವಣ್ಣನ ಮನೆ ಸೊಸೆ ಸಂತ್ರಸ್ತ😂😂
@mnotumnotu9141
@mnotumnotu9141 Ай бұрын
A santhrastha ge dk est kokno....
A little girl was shy at her first ballet lesson #shorts
00:35
Fabiosa Animated
Рет қаралды 14 МЛН
Why Is He Unhappy…?
00:26
Alan Chikin Chow
Рет қаралды 33 МЛН
World cup Cricket  1992#Imran khan#pakistan #nice #cricket#final#play
9:50
When A Gang Leader Confronted Muhammad Ali
11:43
Boxing After Dark
Рет қаралды 4,5 МЛН