ಅಂಬರೀಷ್ ಅವರ ಸೂಪರ್ ಮಾತುಗಳು ನೋಡಿ ಸಕತ್ ಕಾಮಿಡಿ ಇದೆ | Ambareesh comedy speech

  Рет қаралды 1,677,868

News Hunt Karnataka - ನ್ಯೂಸ್ ಹಂಟ್ ಕರ್ನಾಟಕ

News Hunt Karnataka - ನ್ಯೂಸ್ ಹಂಟ್ ಕರ್ನಾಟಕ

6 жыл бұрын

ಅಂಬರೀಷ್ ಅವರ ಸೂಪರ್ ಮಾತುಗಳು ನೋಡಿ ಸಕತ್ ಕಾಮಿಡಿ ಇದೆ
Follow us on:
Subscribe: / @newshuntkarnatakaa
Follow us on: / filmycut

Пікірлер: 162
@maheshamb6510
@maheshamb6510 Жыл бұрын
ಅಂಬರೀಶ್ ಅಣ್ಣ ನಮ್ಮೂರ ಹಮ್ಮೀರ ಅವರ ಶೂಟಿಂಗು ಶಿವನಸಂದ್ರ ಬ್ಲಫ್ ಸುತ್ತಮುತ್ತ ಚಿತ್ರೀಕರಣ ಮಾಡಿದ್ದಾರೆ ಆಗ ನಾನು ತುಂಬಾ ಕ್ಲಾಸ್ 8ನೇ ಕ್ಲಾಸ್ ಇರಬಹುದು ಕಾಲ್ ಮೇಲ್ ಕಾಲ್ ಹಾಕೊಂಡು ಕನ್ನಡ ಪ್ರಭ ಪ್ರಜಾವಾಣಿ ಪೇಪರ್ ಓದೋರು ಯಂಗ್ ಸ್ಟಾರ್ ಈಗ ರಿಯಲ್ ಸ್ಟಾರ್ ರೆಬಲ್ ಸ್ಟಾರ್ ಇಬ್ಬರದು ಅವರಿಗೆ ಸಲ್ಲಿದ್ದು ಅವರ ಅಂದ ಚೆಂದ ಅವರ ದಾನ ಧರ್ಮ ಮಂಡ್ಯದ ಕರ್ಣ ಸರವೇಗದ ಸರದಾರ ಮಂಡ್ಯದ ಗಂಡು ಹಂತ ಒಲವಿನ ಉಡುಗೊರೆ ವಿಸಿಪಿ ಕ್ಯಾಸೆಟ್ ಮುಖಾಂತರ ನಾನು ಹಳ್ಳಿಯಲ್ಲಿ ಪುಟ್ಟದೊಂದು ಎಂಟೇ ಇರ್ಬೋದು ಕೆಇಬಿ ಕ್ವಾಟ್ರಸ್ ಶಿವನಸಂದ್ರ ನನ್ನದೇ ಆದ ಒಂದು ಟಾಕೀಸ್ ಇತ್ತು ಆಗಿನ ಕಾಲದಲ್ಲಿ ಆ ಕಾಲದಲ್ಲಿ ಅವರ ಚಿತ್ತೀಕರಣ ದಿಂದಲೇ ನನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ ಅಂಬರೀಶಣ್ಣ ಅವರ ಮಾತು ಅವರ ಒಂದು ನಟನೆ ಎಂದಿಗೂ ಮರೆಯೋಕಾಗಲ್ಲ ಸರ್ ರಿಯಲ್ ಸ್ಟಾರ್ ಅಂದ್ರೆ ಅವರೇ ಕ್ರೇಜಿ ಸ್ಟಾರ್ ಅಂದ್ರೆ ಅವರೇ ಸೂಪರ್ ಸ್ಟಾರ್ ಅವರೇ ಗುಣವಂತನು ಅವ್ರೆ ಇದಕ್ಕಿಂತ ಇನ್ನೇನು ಬೇಕು ಸರ್ ಮುಖ್ಯಮಂತ್ರಿ ಒಂದಾಗಿಲ್ಲ ಅಷ್ಟೇ ಅವರಿಗೆ ಅವಕಾಶ ಇತ್ತು ಆದರೆ ಅವಕಾಶ ಅವರೇ ಕೈ ಕೊಟ್ರು ಇದಕ್ಕೆ ಅವರನ್ನು ಕಲಿಯುಗದ ಕರುಣಾದು ಆದರೆ ಈಗ ಅವರು ನಮ್ಮ ಜೊತೆಯಲ್ಲಿಲ್ಲ ಆದರೆ ಅವರನ್ನ ಮರೆಯಲಾಗಿದೆ ಮಾಣಿಕ್ಯ ಅವರ ಮಗ ಅಭಿಷೇಕ್ ಅವ್ರು ಆಯಸಾರಕ್ಕೆ ಬಗ್ಗೆ ಕೊಟ್ಟು ಚಾಮುಂಡೇಶ್ವರಿ ಕಾಪಾಡಲಿ ಚಾಮುಂಡೇಶ್ವರಿ ಬಿಟ್ಟುಕೊಳ್ಳುತ್ತದೆ ನಮಸ್ತೆ
@rajendrakannada9797
@rajendrakannada9797 Жыл бұрын
ಅಂಬರೀಶ್ ಅವರ ಧ್ವನಿಯಲ್ಲಿ ಅದ್ಭುತವಾದ ಆಕರ್ಷಣೆ ಇರುತ್ತದೆ... ರೆಬೆಲ್ ಸ್ಟಾರ್ ಅಂಬರೀಶ್ ಪ್ರಾತಃ ಸ್ಮರಣೀಯರು...
@bhuvanakeshava4095
@bhuvanakeshava4095 Жыл бұрын
ನೇರ ನುಡಿ ನಮ್ಮ ಅಂಬರೀಶ್ ಸರ್🙏🙏🙏🙏🙏🙏🙏👌👌👌👌👌👌👌👍👍👍👍👍👍
@sureshahe621
@sureshahe621 3 жыл бұрын
ಸೂಪರ್♥♥♥♥, ಜೈ ಶ್ರೀ ರಾಮ್, ಜೈ ಶ್ರೀ ಮೋದಿಜಿ🙏🙏🙏🙏🙏, ಅಂಬಿ😷😷😷😷😷, ಸುರೇಶ್ ಗೌಡ ಹಿರೇಮರಳಿ ಪಾಂಡವಪುರ ತಾ ಮಂಡ್ಯ ಜಿಲ್ಲೆ⛳⛳⛳⛳⛳⛳⛳⛳⛳⛳
@maheshsharathkumar1177
@maheshsharathkumar1177 6 жыл бұрын
ಬರಿ ಎಣ್ಣೆಲೆ ಒಂದು ಕೆರೆನ ತುಂಬ್ಸಿ ಬಿಡಿ ಸರ್
@punithpower9859
@punithpower9859
Niv super ambi gowdre
@girishbj3403
@girishbj3403 Жыл бұрын
Abba namma Ambi Anna is true hero and he talks facts,matte hutti banni bro
@sanjaydalvai3338
@sanjaydalvai3338 4 жыл бұрын
ಅಂಬಿ ಬಸ್ 😍😙😙
@abhilashn3948
@abhilashn3948
Neevadid mathella chenda❤️😢
@chandrashekar1643
@chandrashekar1643 4 жыл бұрын
ನೀನು ಏನ್ ಮಾಡಿದ್ಯಾ ಅಂತ ಏಳು ಆಮೇಲೆ ಗೊತ್ತ್ಗುತ್ತೆ
@neelamnimmi4252
@neelamnimmi4252 Жыл бұрын
O my god, he is so sweet personality
@devrudevathe1273
@devrudevathe1273 Жыл бұрын
Ambarish is Ambarish...💪💪💪👌👌👌
@4321rpraveen
@4321rpraveen 5 жыл бұрын
True legend... nobody can dare openly talk like him
@lordindra1589
@lordindra1589 3 жыл бұрын
Straight forward person
@yogiysr4099
@yogiysr4099 4 жыл бұрын
Superb Boss......
@santoshs7023
@santoshs7023 Жыл бұрын
Sumalatha madam should be proud to be your wife
@kulkarniashok5102
@kulkarniashok5102 Жыл бұрын
Straight forward ambi sir👍
@sureshsuri58
@sureshsuri58 4 жыл бұрын
No one like Ambi they can't be another Ambi he is a legend king of Karnataka
@raghus984
@raghus984 Жыл бұрын
Tiger Tiger..... namma Ambi Sir
@KiranKumar-fk1tk
@KiranKumar-fk1tk 4 жыл бұрын
Intellectual person, matured speech..
4th SFA Comedy Anchoring
19:36
Star Suvarna
Рет қаралды 450 М.
100❤️
00:19
MY💝No War🤝
Рет қаралды 18 МЛН
Пробую самое сладкое вещество во Вселенной
00:41
Seg_ 3 - Ambarish with Suvarna Girls - 13 Jan 2013 - Suvarna News
14:40
Asianet Suvarna News
Рет қаралды 2,4 МЛН