America America | ಅಮೇರಿಕಾ ಅಮೇರಿಕಾ |Kannada Full Movie | Ramesh Aravind |Hema Panchamukhi |Love movie

  Рет қаралды 4,333,568

SRS Media Vision | Kannada Full Movies

SRS Media Vision | Kannada Full Movies

10 жыл бұрын

Watch Ramesh Aravind,Akshay Anand &Hema Panchamukhi playing lead role from America America. Also starring H G Datthathreya, C R Simha, Shivaram, Vaishali Kasarvalli, Nagathihalli Chandrashekhar, Soori, Anitharani, Aanjaneya, Mutthuraj & Raju on Srs Media Vision Full Movie Channel..!!!
----------------------------------------------------
#Ramesh Aravind #AkshayAnand #HemaPanchamukhi
----------------------------------------------------
For More info:
KZfaq: goo.gl/iEPTNH
Twitter: / srsmediavision
Facebook: / srsmediavision
----------------------------------------------------
Ramesh Aravind Films Playlist Link : bit.ly/3SzsVJZ
----------------------------------------------------
Film: AMERICA AMERICA
Starcast: RAMESH ARAVIND, AKSHAY ANAND, HEMA PANCHAMUKHI
Music: Mano Murthy
Director: Nagathihalli Chandrashekhar
Producer: G Nandakumar
Banner: Vishwapriya Films
Year: 1997
----------------------------------------------------
Songs:
01. Baanalli Odo Megha
02 Yaava Mohana Murali Kareyithu
03. Nooru Janmaku Nooraru Janmaku
04. America America
05. Hegide Nam Desha
Singers: Rajesh, Sangeetha Katti, Ramesh Chandra, Raju Ananthaswamy,
Manjula Gururaj
Lyrics: Gopalakrishna Adiga, H S Venkatesha Murthy, Nagathihalli Chandrashekar
----------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf
SRS Media Vision Kannada Movie Clips Channel : bitly.ws/JBaA

Пікірлер: 2 700
@Ningaraj_m
@Ningaraj_m Жыл бұрын
2024 ರಲ್ಲಿ ಯಾರು ನಮ್ಮ ಕನ್ನಡಿಗರು ಈ ಚಿತ್ರವನ್ನು ವೀಕ್ಷಿಸುತ್ತಿದಿರ, ಎವರ್ಗ್ರೀನ್ ಮೂವಿ 💐
@anandaananda1282
@anandaananda1282 Жыл бұрын
I am watching it now,
@sharanupoojari3296
@sharanupoojari3296 Жыл бұрын
18 / 5 /23
@shivadarshaninamadar2928
@shivadarshaninamadar2928 Жыл бұрын
S 👌
@shivadarshaninamadar2928
@shivadarshaninamadar2928 Жыл бұрын
20/5/2023 😊
@psandhya3483
@psandhya3483 11 ай бұрын
I am watching
@vinutaganiger6183
@vinutaganiger6183 3 жыл бұрын
1:2:35 ನಗು ಬಂದಾಗ ನಗಬೇಕು ಅಳು ಬಂದಾಗ ಅಳಬೇಕು ಹಾಗಂತ ಎಲ್ಲಾ ಭಾವನೆಗಳನ್ನ ಬಾನುವಾರನೆ ಬಾ ಅನ್ನೊಕಾಗುತ್ತಾ....? What a line...👌
@mohangowdabmr2612
@mohangowdabmr2612 3 жыл бұрын
ಎಲ್ಲಾ ಭಾವನೆಗಳನ್ನು ಹೇಳೋದಕ್ಕೆ ಆಗಲ್ಲ
@honnurswamy1283
@honnurswamy1283 3 жыл бұрын
Oh my God
@deepn1888
@deepn1888 3 жыл бұрын
Whatsapp iddidre aa samasye ne irtirlilla😀
@krishnakk588
@krishnakk588 3 жыл бұрын
Hi
@krishnakk588
@krishnakk588 3 жыл бұрын
👍👍vinutha ganigar
@DiraPatil143
@DiraPatil143 4 ай бұрын
Anyone in 2024❤
@kirankumark7622
@kirankumark7622 Ай бұрын
Now witching this movie its ❤❤
@manjunathbv2156
@manjunathbv2156 16 күн бұрын
Yes we are there
@AshWini-tf4yu
@AshWini-tf4yu 10 күн бұрын
Now I watched ths movie ❤
@renukanayak4072
@renukanayak4072 9 күн бұрын
Yes we are there
@prashanthkumar2152
@prashanthkumar2152 3 жыл бұрын
1:35:35 to 1:36:20 Best lines "ನನ್ ಅನ್ಕೊಂಡಿದ್ದೆ ಪ್ರೀತಿ ಅನ್ನೋದು ಹೃದಯದ ಪಿಸು ಮಾತು ಅಂತ ಕೂಗ್ ಬೇಕು ಅಂತ ಗೊತ್ತಿರ್ಲಿಲ್ಲ"✍️❤️💔
@vikramadoddamani
@vikramadoddamani 2 жыл бұрын
koogabekagiddre adu preeti alla, bhikshe matra.
@vijaykanth6983
@vijaykanth6983 Жыл бұрын
❤️❤️❤️
@vikaskamalapur2209
@vikaskamalapur2209 Жыл бұрын
🥺🥺🥺😥
@rameshs4269
@rameshs4269 Жыл бұрын
ಎವರ್ ಗ್ರೀನ್ ಡೈಲಾಗ್...ಅಂಡ್ ಆಟ್ಕ್ಟಿಂಗ್
@AnkitKumar-bu4wz
@AnkitKumar-bu4wz Жыл бұрын
>000090p0p00090
@digitalinfo5808
@digitalinfo5808 4 жыл бұрын
ಹೃದಯವನ್ನೆ ಕಲಕಿದಂತ ಅನುಭವ ರಮೇಶ್ ರವರ ನಟನೆ...
@anandpatil559
@anandpatil559 3 жыл бұрын
It's too emotional movie
@DeepakKumar-no2qo
@DeepakKumar-no2qo 3 жыл бұрын
Exactly
@suryavishnusurya3570
@suryavishnusurya3570 2 жыл бұрын
Nija guru
@suryavishnusurya3570
@suryavishnusurya3570 2 жыл бұрын
S guru super line
@bangaruv8849
@bangaruv8849 4 ай бұрын
Great actor ramesh.❤
@abhinava2818
@abhinava2818 3 жыл бұрын
ಮನಸ್ಸಿನಲ್ಲಿ ಇರೋ ಭಾವನೆಗೆ ಅರ್ಥ ನೀಡಿದ ಚಿತ್ರ. ಹುಟ್ಟಿ ಬೆಳೆದ ನೆಲ, ಜಲ, ಭಾಷೆ, ಮರಿಬೇಢ ಅನ್ನೋ ಸಂದೇಶ ನೀಡಿದ ಚಿತ್ರ....😍
@lakshmanacharya6973
@lakshmanacharya6973 Жыл бұрын
ಸತ್ಯುವಾಗ್ಲೂ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ರಮೇಶ್ ಸರ್ ತರ ಯಾರಿಗೂ ಪಾತ್ರ ಮಾಡೋಕೆ ಬರಲ್ಲ ಅಂತ ಪಾತ್ರ ಔರ್ದು ಮಾತ್ರ 😭😭😭😭😭😭😭😭😭😭😭😭😭😭👌👌👌👌👌
@mallikarjunmallikarjun1976
@mallikarjunmallikarjun1976 Ай бұрын
True
@aarthau8151
@aarthau8151 3 жыл бұрын
ಈ ಯಕ್ಟಿಂಗ್ ನ ರಮೇಶ್ ಅವರನ್ನ ಬಿಟ್ಟು ಬೇರೆ ಯಾರಿಗೂ ಬರಲ್ಲ .. love is just emotion
@madhusudhanr4973
@madhusudhanr4973 4 жыл бұрын
Even - 2050 this movie will be watched
@suman242
@suman242 3 жыл бұрын
2051.. time travel ❤️
@manjunathahn7039
@manjunathahn7039 3 жыл бұрын
It is an Eternal movie bro.
@madevimadevi3121
@madevimadevi3121 3 жыл бұрын
and That's true brother👍
@ngpfactsforyou3915
@ngpfactsforyou3915 3 жыл бұрын
Yes bro..
@AjayAjay-bk9mk
@AjayAjay-bk9mk 3 жыл бұрын
not only 2050....soorya,chandra,bhoomi irovargu ee movie jana nodthare
@SureshSuresh-zr7nv
@SureshSuresh-zr7nv 3 жыл бұрын
2021ರಲ್ಲಿ ಯಾರೆಲ್ಲ ನೋಡತ ಇದ್ಧಿರಾ ಲೈಕ್ ಮಾಡಿ 13.01.2021
@shravansurya5149
@shravansurya5149 3 жыл бұрын
1.5.21😉
@rmsliveinfo
@rmsliveinfo 3 жыл бұрын
Lockdown timepass... best movie... songs is beautifull...
@sunilr618
@sunilr618 3 жыл бұрын
11-6-21
@patilsvlog2177
@patilsvlog2177 3 жыл бұрын
12/6/21
@raghavendrad.talawar9042
@raghavendrad.talawar9042 3 жыл бұрын
2051 aadru nodbeku anniso movie!!!
@straightforward5459
@straightforward5459 Жыл бұрын
ಈ ಚಿತ್ರ ಇನ್ನೂ ನೂರು ವರ್ಷವಾದರೂ ತನ್ನ ಮೌಲ್ಯ ಕಳೆದುಕೊಳ್ಳುದಿಲ್ಲ ದನ್ಯವಾದಗಳು ನಾಗತಿಹಳ್ಳಿ ಚಂದ್ರಶೇಖರ್ ಗುರುಗಳಿಗೆ 🙏🙏🙏💐💐💐
@duggappab4734
@duggappab4734 Жыл бұрын
ಮತ್ತೆ ರಿಲೀಸ್ ಮಾಡಿ 2023ರಲ್ಲಿ ಯುವಕರು ಇಂಥ ಮೂವಿನ ನೋಡಲೇಬೇಕು ಮತ್ತೆ ರಿಲೀಸ್ ಮಾಡಿ
@knf2488
@knf2488 4 жыл бұрын
ಈ ಸಿನಿಮಾ ನೋಡುತ್ತಿದ್ದರೆ ಮತ್ತೆ ಹಳೆ ಕಾಲದಲ್ಲಿ ಹೊಗ್ಬೇಕ್ ಅನ್ಸುತ್ತೆ 😍😍😍
@rmsliveinfo
@rmsliveinfo 3 жыл бұрын
ನಿಜ sir 💯
@shanurnaik871
@shanurnaik871 2 жыл бұрын
ಹೌದು 100%
@ashar7916
@ashar7916 2 жыл бұрын
Huu Bro 200% I Am Missing Old Days
@rsuresh909
@rsuresh909 Жыл бұрын
Correct
@shashi5321
@shashi5321 9 ай бұрын
😍nija...
@nageshrkale2280
@nageshrkale2280 4 жыл бұрын
ಏನ್ 90's ಫಿಲ್ಮ್ ಗಳು ಗುರು ಅವಾಗ ಯಾವ್ ಟ್ರೆಂಡ್ ಇಲ್ಲ ಯಾವ್ views ಇಲ್ಲ ಯಾವ್ ಫ್ಯಾನ್ ವಾರ್ ಇಲ್ಲ ಎಲ್ಲ ಹೀರೋಗಳ movie ನೊಡ್ತಿದ್ರು ಜನ Missing those days
@manjunathbn2639
@manjunathbn2639 3 жыл бұрын
Ah time mathe barolla bidi😪
@prashanthkumar3586
@prashanthkumar3586 3 жыл бұрын
Yes😭
@NityaKarnatakaTV
@NityaKarnatakaTV 3 жыл бұрын
Yes 😒
@shrishailbennimuddi1729
@shrishailbennimuddi1729 3 жыл бұрын
In those days acters are less
@ganeshnaik8403
@ganeshnaik8403 3 жыл бұрын
That time is golden life
@mounesh.k8871
@mounesh.k8871 2 жыл бұрын
ಎರಡನೇ ಭಾಗ ಮಾಡಿ ಸರ್ ಪ್ರೇಕ್ಷಕರ ಅನುಮತಿಯ ಮೇರೆಗೆ ದಯವಿಟ್ಟು ಸರ್🙏🙏🙏
@nethravathi.m2532
@nethravathi.m2532 2 жыл бұрын
S
@prasadc3880
@prasadc3880 3 жыл бұрын
2021 yarella nodtidira 1 like....movie chenagide ansoru matra.....❤❤
@ratnamane2278
@ratnamane2278 Жыл бұрын
I like it movie
@prajwalm2764
@prajwalm2764 3 жыл бұрын
"ಲೋಕದ ಸುಖವೆಲ್ಲ ಓ‌,ಓ,ಓ ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂತ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ" .....ಎಂತಹ ಸಾಲುಗಳು ಗುರು.... ಇಂತಹ ಅದ್ಭುತ ಸಿನಿಮಾವನ್ನ ಕನ್ನಡ ಚಿತ್ರರಂಗಕ್ಕೆ ನೀಡಿದ ನಾಗತಿಹಳ್ಳಿ ಚಂದ್ರಶೇಖರ್ ರವರಿಗೆ ಕೋಟಿ ನಮನಗಳು🙏🙏🙏😍🙏🙏🙏
@nagendraa.r2846
@nagendraa.r2846 4 жыл бұрын
ಬಾನಲ್ಲಿ ಓಡೋ ಮೇಘ....ಗಿರಿಗೋ ನಿಂತಲ್ಲೇ ಯೋಗ.... ಎಂತಹ ಸಾಹಿತ್ಯ, ಎಂತಹ ಸಂಭಾಷಣೆ... ಈ ಚಿತ್ರ ಕನ್ನಡಕ್ಕೊಂದು ಆಸ್ತಿ!
@Vintagevas
@Vintagevas 2 жыл бұрын
America America is not just a movie, Its an emotion for centuries ❤️❤️
@sathishkumarlk3137
@sathishkumarlk3137 11 ай бұрын
2:21:50 what a scene.....!!!! 💕ರಮೇಶ್ ರವರ ಅಭಿನಯಕ್ಕೆ ತಲೆಬಾಗಲೇಬೇಕು....
@NaveenNaveen-zg3yz
@NaveenNaveen-zg3yz 4 жыл бұрын
ನನ್ನ ಜೀವನದಲ್ಲಿ ನಾನು ಎಂದೂ ಮರೆಯದ ಪವಿತ್ರ ಭಾವನೆಗಳ ಬೆಲೆ ಇರುವ ಚಿತ್ರ 1996 ರ ಕನ್ನಡ ಅಪರೂಪದ ಚಿತ್ರ
@deepak1615
@deepak1615 3 жыл бұрын
ನೂರು ಜನ್ಮಕೂ ನೂರಾರು ಜನ್ಮಕೂ ಎಂದೆಂದಿಗೂ ಮರೆಯಲಾಗದ ಗೀತೆ...... ರಾಜೇಶ್ ಕೃಷ್ಣನ್ ಅವರು ಅಧ್ಭುತ ವಾಗಿ ಹಾಡಿದ್ದಾರೆ.
@lightningthief495
@lightningthief495 2 жыл бұрын
11th April 2023, marks 26 years of America America. This was not just a movie, it gave hope, strength and exposure to many Indians who dreamt of going to USA. Not to mention, the beautiful plot and ever green songs.
@raveenkumar8275
@raveenkumar8275 2 жыл бұрын
was this film released in 1997? not 1995?
@NiteeshSM
@NiteeshSM Жыл бұрын
See does not inspire us to go to USA rather being in india.
@nagarajatt2273
@nagarajatt2273 Жыл бұрын
This day
@montyi8
@montyi8 Жыл бұрын
@@NiteeshSM Exactly it's the opposite, what movie did he watch? 🤔
@shilpasaibanna9289
@shilpasaibanna9289 Жыл бұрын
Ppp
@madhanmallu4906
@madhanmallu4906 3 жыл бұрын
ನಾಗತಿಹಳ್ಳಿ ಚಂದ್ರಶೇಖರ್ sir ಒಬ್ಬ ಕನ್ನಡದ ಅತ್ಯುತ್ತಮ ನಿರ್ದೇಶಕರು..... ಮಾತೃ ಭಾಷೆಯ ಮಗ.....
@user-jd7ol2km3l
@user-jd7ol2km3l 5 жыл бұрын
ರಮೇಶ ಅರವಿಂದ ಸರ್ ನಿಮ್ಮ ಚಿತ್ರಗಳನ್ನು ಬಾಲ್ಯದಿಂದಲೂ ನೊಡುತ್ತಾ ಬಂದಿದೀನಿ.....ಈ ಚಿತ್ರ ನನ್ನ ಮನಸ್ಸಿನ ಮಂದಿರದಲ್ಲಿ ಉಳಿಯುವ ಚಿತ್ರ......ಪ್ರೀತಿನಾ ತ್ಯಾಗ ಮಾಡುವ ಪಾತ್ರವನ್ನು ನಿಮ್ಮಿಂದಲೇ ಸಾಧ್ಯ ಎನ್ನುವುದು ನಿಮ್ಮ ಅಭಿನಯದಲ್ಲಿ ಕಾಣುತ್ತದೆ......ಈ ಚಿತ್ರದಲ್ಲಿ ನಿಮ್ಮ ಅಭಿನಯ ನೊಡುತ್ತಿದ್ದಂತೆ ಕಣ್ಣುಗಳು ಒದ್ದೆಯಾಗುತ್ತವೆ......ನಿಮ್ಮ ಅಭಿನಯಕ್ಕೆ ನನ್ನ ಅನಂತ ವಂದನೆಗಳು.....ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನ ಅದ್ಭುತವಾಗಿದೆ........ಅಮೇರಿಕದಲ್ಲಿ ನಮ್ಮ ಕನ್ನಡ ಭಾಷೆಯನ್ನು ಚಿತ್ರದ ನಾಯಕಿ ಹೇಳುವ ಸನ್ನಿವೇಶ ಮರೆಯಲು ಸಾಧ್ಯವೇ ಇಲ್ಲ....... ಇಂದ, ಡಿ.ಕೆ.ದೇವು ವಟಗಲ್ ಗ್ರಾಮ, ಮಸ್ಕಿ ತಾಲೂಕು, ರಾಯಚೂರು ಜಿಲ್ಲೆ. ಧನ್ಯವಾದಗಳು
@devarajdevaraj8172
@devarajdevaraj8172 5 жыл бұрын
8
@shashidharab6867
@shashidharab6867 5 жыл бұрын
Supper sir
@ashifharalimataashifharali2758
@ashifharalimataashifharali2758 5 жыл бұрын
Tumba mansige Mira needuva chithra
@bhagyamharshithg.b6702
@bhagyamharshithg.b6702 4 жыл бұрын
Super Anna
@rangaswamymaleyurrangaswam1342
@rangaswamymaleyurrangaswam1342 4 жыл бұрын
Egalukuda nodu ade feel barithe super movie Ramesh all movie
@shakunthala5361
@shakunthala5361 3 жыл бұрын
ಇದರ ಮುಂದುವರಿದ ಭಾಗ ಮತ್ತೆ ಬರಬೇಕು.ರಮೇಶ್ ಸರ್ ಮತ್ತೆ ಈ ಸಿನಿಮಾದಲ್ಲಿ ಅಭಿನಯಿಸಬೇಕು.ನಾಗತಿ ಸರ್ ಕಥೆ ನಿರ್ದೇಶನ ಮಾಡ್ಬೇಕು.❤
@bharathbaby8497
@bharathbaby8497 3 жыл бұрын
S madam
@vivekatv3620
@vivekatv3620 3 жыл бұрын
Yes
@suryavishnusurya3570
@suryavishnusurya3570 2 жыл бұрын
S
@suryavishnusurya3570
@suryavishnusurya3570 2 жыл бұрын
S
@yogeshgowda1418
@yogeshgowda1418 2 жыл бұрын
ನನ್ನ ಜೀವನದಲ್ಲಿ ಹೀಗೆ ಅಗೋಯ್ತು 😢
@madhanmallu4906
@madhanmallu4906 3 жыл бұрын
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲು ನಮ್ಮೂರೇ ನಮಗೆ ಮೇಲು..... 🙏💐💐💐🙏
@raghunandan5570
@raghunandan5570 3 жыл бұрын
43:22 to 43:35 Ramesh Sir acting is just top class 👌👌👌👌 the lyrics in the background just makes it even more heart touching ❤❤
@sanjith6945
@sanjith6945 Жыл бұрын
😭
@nethravathi.m2532
@nethravathi.m2532 Жыл бұрын
Right
@renukeshgr6558
@renukeshgr6558 5 жыл бұрын
ನಮ್ಮ ಭಾರತ... ನಮ್ಮ ಕರ್ನಾಟಕ.. ನಮ್ಮ ಭಾಷೆ.....ನಮ್ಮ ಸಂಸ್ಕೃತಿ... ಯಾವತ್ತೂ ಮರೆಯಬಾರದು....ಎಂದೆಂದಿಗೂ ನಾವು ಭಾರತೀಯರು......ಇಲ್ಲಿ ಹುಟ್ಟ ಬೇಕೂ ಅಂದ್ರೆ ಪುಣ್ಯ ಮಾಡಿರಬೇಕು.....ಈ ಪ್ರೀತಿ ವಾತ್ಸಲ್ಯ ನಮ್ಮ ಭಾರತೀಯರಲ್ಲಿ ಮಾತ್ರ.. ಸಿನಿಮಾ ತುಂಬಾ ಚನ್ನಾಗಿದೆ....ಕಥೆ.. ಹಾಡು ಸಾಹಿತ್ಯ... ಎಲ್ಲವೂ..ತುಂಬಾನೇ ಚನ್ನಾಗಿದೆ.....ಪ್ರತಿಯೊಂದು ದೃಶ್ಯ ಕೂಡ ಮನ ಮುಟ್ಟುವಂತಿತ್ತು.......,,💞💕
@darshanram9421
@darshanram9421 3 жыл бұрын
Wah what a emotional film ಚಿಕ್ಕ ವಯಸ್ಸಿನಲ್ಲಿ ನೋಡಿದ್ದು ಈಗ ಬೆಳೆದ ಮೇಲೆ ನೋಡಿದಾಗ ಮನಸ್ಸು ತುಂಬಿ ಬಂತು ...Ramesh aravindh acting is mind blowing what an actor ಭೂಮಿ ,ಸೂರ್ಯ ,ಶಸಾಂಕ್ wonderful characters filmed beautifully....
@yogeshdivanaji9140
@yogeshdivanaji9140 3 жыл бұрын
ಬಹುಶ ಪುಟ್ಟಣ್ಣ ಕಣಗಾಲರ ಅವರ ಚಿತ್ರಗಳ ನಂತರ ಬಂದ ಅತ್ಯುತ್ತಮ ಚಿತ್ರ. ನಿರೂಪಣೆ ನಿರ್ದೇಶನ ಮತ್ತು ಉತ್ತಮ ನಟನೆ ಹಾಗೂ ಸೂಕ್ತ ಸಂದರ್ಭ ಗಳಲ್ಲಿ ಅಳವಡಿಸಿದ ಸಂಗೀತ ಇವೆಲ್ಲ ಚಿತ್ರದ ಹೆಗ್ಗಳಿಕೆ.
@krishnagangadhar2432
@krishnagangadhar2432 2 жыл бұрын
ಮುಂಗಾರು ಮಳೆ ಚಿತ್ರ ಬರುವ ಮುಂಚೆ ಅದ್ಭುತವಾದ ಸಂಗೀತ ನೀಡಿದಂತಹ ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಗೆ ವಂದನೆಗಳು
@sumanthmuttuvalli4931
@sumanthmuttuvalli4931 5 жыл бұрын
Wow...ಅಧ್ಬುತವಾದ ‍ಚಿತ್ರ....ಎವರ್ ಗ್ರೀನ್ ಚಿತ್ರ....2018ರ ಕೊನೆಗೆ ಬಂದಿದ್ದೇವೆ ಆದರೂ ಕೂಡ ಈ 1995 ರ ಚಿತ್ರ ಈಗಿನ ಹೊಸ ಚಿತ್ರಗಳಿಗಿಂತಲೂ ಚೆನ್ನಾಗಿದೆ...ನಾಗತಿಹಳ್ಳಿ ಚಂದ್ರಶೇಖರ್ ಅವರು ಅಧ್ಬುತವಾದ ಡೈರೆಕ್ಟರ್...
@fathimasanthosh3293
@fathimasanthosh3293 4 жыл бұрын
h
@fathimasanthosh3293
@fathimasanthosh3293 4 жыл бұрын
- yl
@venkivenkatesh743
@venkivenkatesh743 4 жыл бұрын
All time my favourite movie
@rangaswamymaleyurrangaswam1342
@rangaswamymaleyurrangaswam1342 4 жыл бұрын
20 / 20 kano
@pruthviraj1796
@pruthviraj1796 4 жыл бұрын
Naavu 2020 ke bandidivi
@user-ki7pj4kc1m
@user-ki7pj4kc1m 5 жыл бұрын
ಈ ಸಿನಿಮಾದಲ್ಲಿ ನನಗೆ ಸೂರ್ಯ ಯಾರೋ ನೀನು ಪ್ರೀತಿಸೋ ಹುಡುಗಿ ಅಂತ ಕೇಳಿದಾಗ ರಮೇಶ ಸರ್ ಅವಳು ಕಿವಡಿ ನಾನು ಮುಖ ಅಂತಾ ಹೇಳುತ್ತಾರಲ್ಲ ಅದು ತುಂಬಾ ಇಷ್ಟ ಆಯಿತು
@AMK9322
@AMK9322 2 жыл бұрын
Howdu bro
@shekargowda1252
@shekargowda1252 2 жыл бұрын
@@AMK9322 👍..
@yallappapaj950
@yallappapaj950 2 жыл бұрын
How
@yallappapaj950
@yallappapaj950 2 жыл бұрын
How b
@santunayaka406
@santunayaka406 Жыл бұрын
20:15
@ranganathackcrrss9403
@ranganathackcrrss9403 3 жыл бұрын
ಒಂದು ಸಾರಿ ನೋಡಿದರೆ ಎರಡು ಸಾರಿ ನೋಡಬೇಕು,,ಎರಡು ಸಾರಿ ನೋಡಿದರೆ ಮೂರು ನಾಲ್ಕು ಐದು ಆರು,, ಅರವತ್ತು ನೂರು ಸಾರಿ ನೋಡಿದರೂ ನೋಡಬೇಕು ಅನ್ನಿಸುತ್ತದೆ,, ಎಷ್ಟು ಸಾರಿ ನೋಡಿದರೂ ನೋಡಬೇಕು ಅನ್ನಿಸುತ್ತದೆ,, ರಮೇಶ್ ಸಾರ್ ಅಭಿನಯ ಅದ್ಭುತ ಅತ್ಯದ್ಭುತ,,ಈ ಸಿನಿಮಾ ನೋಡಿದಾಗಲೆಲ್ಲ ಕಣ್ಣೀರು ಹರಿದು ಹೋಗುತ್ತದೆ,,, ಮುಂದಿನ ಜನ್ಮದಲ್ಲೂ ಕೂಡ ನನ್ನ ಫೇವರಿಟ್ ಸಿನಿಮಾ ಅಮೇರಿಕಾ ಅಮೇರಿಕಾ,,ಈ ಸಿನಿಮಾದ ಮುಂದೆ ಈಗಿನ ಸಿನಿಮಾಗಳೆಲ್ಲಾ ಜೀರೋ,,೬/೪/೨೦೨೧,
@nandeeshastekar298
@nandeeshastekar298 Жыл бұрын
ಬಾ ಮಲ್ಲಿಗೆ ಮಮಕಾರ ಮಾಯೇ........ಲೋಕದ ಸುಖವೆಲ್ಲಾ ಓ ಓ ಓ......ಲೋಕದ ಸುಖವೆಲ್ಲಾ ನಿನಗಾಗಿ ಮುದಿಪಿರಲಿ ....ಇರುವಂತ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.....🥰❤️
@nuthanakeerthane5426
@nuthanakeerthane5426 5 жыл бұрын
ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ಕಲ್ಪನೆ ನಿಜವಾಗಿಯೂ ಅದ್ಭುತ ಈ ಸಿನಿಮಾ ನನ್ನ ಜೀವನದಲ್ಲಿ ತುಂಬಾ ನೆನಪುಗಳನ್ನು ಕೊಡುತ್ತಿದೆ... ನಮ್ಮ ದೇಶ ನಮ್ಮ ಹೆಮ್ಮೆ.... ಮನುಷ್ಯನ ಮನಸ್ಸು ವಿಶಾಲ..... One of my best kannada Film... 🎉🎊🎁💖🎂
@yashwantha5553
@yashwantha5553 4 жыл бұрын
Sup
@Nightwalker395
@Nightwalker395 4 жыл бұрын
Who r watching lockdown time
@Javagalsri
@Javagalsri 4 жыл бұрын
Hi 👋
@manojmanu1172
@manojmanu1172 3 жыл бұрын
Me now 8:00 pm 04:10:2020
@manjukundaragi2774
@manjukundaragi2774 11 күн бұрын
5-2024 ಯಾರು ಈ ಮೂವಿ ನೋಡ್ತಾಯಿದ್ದೀರಾ ಲೈಕ್ ಮಾಡಿ. ❤️❤️
@shrikantyalaburgi2010
@shrikantyalaburgi2010 Жыл бұрын
As a child : wow America😍 As an adult : Emotions 🥺
@akhilagsakhilags3649
@akhilagsakhilags3649 4 жыл бұрын
ಮತ್ತೆ ನಮ್ಮ ನಾಗತಿ ಹಳ್ಳಿ ಚಂದ್ರಶೇಖರ್ ಅವರು ಇಂತಹ ಭಾವನಾತ್ಮಕ ಚಿತ್ರಗಳನ್ನು ನಮ್ಮ ಚಿತ್ರರಂಗಕ್ಕೆ ಹೆಚ್ಚು ಹೆಚ್ಚು ಕೊಡಬೇಕಾಗಿ ವಿನಂತಿ
@sachindza2493
@sachindza2493 8 жыл бұрын
RIP for those who disliked this movie. and one of my evergreen movie... awsome acting, made me cry when ramesh identifies his friend shashank just by his breath sound... yava mohana murali kareyito...... wat a song....
@sathish.c8549
@sathish.c8549 6 жыл бұрын
Sachin d souza exactly bro same feeling made me cry when surya identifies shashank just by his breath sound
@kavyas6744
@kavyas6744 5 жыл бұрын
Those who dislike the video are the fan of Bangladesh actor alom
@PraveenKumar-ti3fl
@PraveenKumar-ti3fl 5 жыл бұрын
Love your comment
@mahii6124
@mahii6124 5 жыл бұрын
Pakka broo
@sumalatha1814
@sumalatha1814 5 жыл бұрын
ಸುಂದರವಾದ ಚಿತ್ರ ಪ್ರತಿಯೊಬ್ಬರ ಅಭಿನಯ ಚೆನಾಗಿಮೂಡಿಬಂದಿದೆ. ತುಂಬಾ ಇಷ್ಟವಾದ ಚಿತ್ರ.ಗೌರವಿಸುವೆ ನಾಗತಿಹಳ್ಳಿ ಚಂದ್ರಶೇಖರ್ ಸರ್.
@power_malluappu32
@power_malluappu32 8 ай бұрын
Re release this in theaters once and see family audience will definitely hit massively towards theatres.. ❤❤❤❤
@sharanumudlapura2914
@sharanumudlapura2914 2 ай бұрын
2024 ರಲ್ಲಿ ಯರೆಲ್ಲಾ ನೋಡತ ಇದ್ದಿರ like ಮಾಡಿ
@prasn9476
@prasn9476 4 жыл бұрын
ತುಂಬಾ ವರ್ಷಗಳ ನಂತರ ಈ ಸಿನಿಮಾನ ತುಂಬಾ ಪ್ರೀತಿಯಿಂದ ತುಂಬಾ ಇಷ್ಟ ಪಟ್ಟು ಈ ಸಮಯದಲ್ಲಿ ನಾನು ನೋಡ್ತಾ ಇದೀನಿ...👍 ನೂರು ಜನ್ಮಕೂ ನೂರಾರು ಜನ್ಮಕೂ...💐 Love you for ever...💓
@chetangudlamani4070
@chetangudlamani4070 4 жыл бұрын
This story has proved that love doesn't means always marriage... It means to share, care and respect....🇮🇳
@mounesh.k8871
@mounesh.k8871 2 жыл бұрын
ಏನು ನಟನೆ ಸರ್ ನಿಮ್ಮ ಅದ್ಬುತ ನಟನೆ ನನಗೆ ತುಂಬಾ ಇಷ್ಟವಾಗಿದೆ ಸರ್ I LOVE YOU SIR I am proude to be indian🇮🇳🇮🇳😍❤️
@naveenreddy4835
@naveenreddy4835 4 ай бұрын
India great in world
@raghunandanmc9560
@raghunandanmc9560 5 жыл бұрын
Friendship,Love, Relationship, money, materialistic life, country,patriotism society,women empowerment and much more, this movie is way ahead from generation, meaningful story ,lirics, dailogues, wonderful background score , this movie has got potential to change someone perspective of looking the world and life,
@YouTubechannel_11
@YouTubechannel_11 2 жыл бұрын
Your absolutely right
@sureshpolali8685
@sureshpolali8685 2 жыл бұрын
TRUE
@tejasHasaan
@tejasHasaan Жыл бұрын
ur comment as been mentioned in 25th anniversary ceremony of this movie. kzfaq.info/get/bejne/d5aebLmr25iRZHk.html watch 2:36 in the above link
@srinivasaraosuryavamshi4265
@srinivasaraosuryavamshi4265 Жыл бұрын
Your comment was read and appreciated on the 25th anniversary of this movie by the anchor of the program. Search for it and watch it on KZfaq 😊
@Hrudayagalavishaya
@Hrudayagalavishaya Жыл бұрын
@@srinivasaraosuryavamshi4265 howda yava youtube channel heli
@bhoomikasuresh8890
@bhoomikasuresh8890 3 жыл бұрын
Ramesh aravind portrays mixed emotions in climax and he does it so incredibly. Sheer brilliance of an artist. He was quite under utilised in KFI for sure but never failed to shine when he was in front of camera.
@shailaja6788
@shailaja6788 2 жыл бұрын
there was monopoly in kfi. Lot of actors did not get what they deserved in their career.
@asifhorapeti6769
@asifhorapeti6769 2 жыл бұрын
ಮರೆಯಲಾಗದ ಚಿತ್ರ.... ಒಂದೊಂದು ಡೈಲಾಗ್ ಜೀವನದಲ್ಲಿ ಏನೊ ಒಂದು ಸಂಬಂಧವಿದೆ ಅನಿಸುತ್ತೆ... ಚಿತ್ರ ನೋಡಿದ ಪ್ರತಿಸಲವೂ ದುಃಖ ತಡೆಯಲಾಗದ ಚಿತ್ರ ನೀಡಿದ ನಾಗತಿಹಳ್ಳಿ ಚಂದ್ರಶೇಖರ್ ಸರ್ ಗೆ ನನ್ನ ನಮನಗಳು
@siddappaky7012
@siddappaky7012 6 ай бұрын
Please tell me How to express this movie in word's ❤😢💥ನೆಲ ಜಲ ಭಾಷೆ.❤❤ I can't express in words
@Lathagowdaa
@Lathagowdaa 6 жыл бұрын
"Yaava Mohana murali kareyithu"..... wt a song...... it's amazing..... Movie ya ondhondhu scenes Song na ondhondhu lines Acting 👌 Matthe eethara ondh movie bekandhru sigalla ❤ "America America"
@hari6674
@hari6674 5 жыл бұрын
Achala Gowda pakka d boss fan ಗೋಪಾಲಕೃಷ್ಣ ಅಡಿಗ ಅವರ ಅದ್ಭುತ ಸೃಷ್ಟಿ
@shashidharab6867
@shashidharab6867 5 жыл бұрын
Hi
@sunigowda3084
@sunigowda3084 5 жыл бұрын
Meaningful song
@njn2704
@njn2704 4 жыл бұрын
Ha ji
@VinodKumar.1996
@VinodKumar.1996 4 жыл бұрын
Jai D.boss😍
@Dreamias185
@Dreamias185 5 жыл бұрын
2019 ಫೆಬ್ರವರಿ ತಿಂಗಳಲ್ಲಿ ನೋಡಿದರೂ ಖುಷಿ ಕೊಡುವ ಚಲನಚಿತ್ರ 😍😍 ಯಾವ ಮೋಹನ ಮುರಳಿ ಕರೆಯಿತೋ 😍😍😍
@srinidhi7140
@srinidhi7140 5 жыл бұрын
ನಾನು ಕೂಡ ✋
@user-vy1yl6ew8w
@user-vy1yl6ew8w 4 жыл бұрын
ವಾಹ್ಹ್ ಅದ್ಬುತ ವಾದ ಸಿನಿಮಾ ಎಲ್ಲಾ ಹಾಡುಗಳು ತುಂಬಾ ಚನ್ನಾಗಿ ವೆ
@pruthviraj1796
@pruthviraj1796 4 жыл бұрын
2020 march alli nodidru kushi kodutte
@thanushreethanu6126
@thanushreethanu6126 3 жыл бұрын
Yavag nodrudru kushi aguthe
@Dreamias185
@Dreamias185 3 жыл бұрын
@@thanushreethanu6126 nija kanri
@channabasappakubasad4157
@channabasappakubasad4157 Жыл бұрын
43:05 ವ್ಹಾ! ಎಂತ ಡೈಲಾಗ್ & ಆಕ್ಟಂಗ್! ಈ movieಯಂತೂ ಸ್ನೇಹ ಮತ್ತು ಪ್ರೀತಿಗೆ ಶಾಶ್ವತ ನೆನಪು ಕೊಡುತ್ತೇ.!👌👌
@VarunBhat07
@VarunBhat07 Жыл бұрын
If you ever failed to express your love or if you ever rejected by someone you can definitely feel this movie every second. 😥
@lohithkumaruddara9286
@lohithkumaruddara9286 4 жыл бұрын
ಜೀವನದಲ್ಲಿ ಭಾವನೆಗಳಿಗೆ ಬೆಲೆ ಇರುವದು ಇಂಡಿಯಾ ದಲ್ಲಿ ಮಾತ್ರ, ಇಂಡಿಯಾ is great ದೇಶ
@nethravathi.m2532
@nethravathi.m2532 2 жыл бұрын
S true. I love my India......
@raghu6911
@raghu6911 5 жыл бұрын
ನಿಜ ನಮ್ ಭಾರತ ದೇಶದ ಹೆಮ್ಮೆಯ ವಿಷಯ ಹಿಂತ ಸಿನೆಮಾ ನೋಡಲು ತುಂಬಾ ಖುಷಿ ... I love this movie ...
@naveenkumar-bs2uv
@naveenkumar-bs2uv 5 жыл бұрын
Hmm
@naveenkumar-bs2uv
@naveenkumar-bs2uv 5 жыл бұрын
Good
@sharanappabadiger4513
@sharanappabadiger4513 4 жыл бұрын
@@naveenkumar-bs2uv hii
@prasadprasu3143
@prasadprasu3143 Жыл бұрын
ಇಂತ ಕನ್ನಡ ಮೂವಿ ಕೊಟ್ಟಿದಿಕ್ಕೆ ನೂರಾರು ಧನ್ಯವಾದಗಳು ನಾಗತಿಹಳ್ಳಿ ಚಂದ್ರಶೇಖರ್ ಸರ್...... 🙏💖
@HinduTempleTour126
@HinduTempleTour126 9 ай бұрын
Next 100 Years Adru e movie naa Yaru Mariyolla That Much Heart tuch Song and feel 😢 And Fantastic Love ❤ Feeling Sad Angry Crying Happy Evrything One Love 💔
@marilingappakadakal4178
@marilingappakadakal4178 4 жыл бұрын
ಈ ಚಿತ್ರ ನೋಡಿದರೆ ಎನೋ.. ಮನಸ್ಸಿಗೆ ಸ್ವಲ್ಪ ಆನಂದ. ಸ್ವಲ್ಪ ದುಃಖವಾಯಿತು. ಕೊನೆಗೆ ವಂದಥ೯ವಾಯಿತು ನಮ್ಮತನವನ್ನು ನಾವು ಎಂದಿಗೂ ಬಿಟ್ಟುಕೋಡಬಾರದು..
@muttudambal11
@muttudambal11 4 жыл бұрын
ಮನಸ್ಸಿನಿಂದ ಪ್ರೀತಿ ಮಾಡೋರಿಗೆ ಬಯಸಿದ್ದು ಯಾವತ್ತೂ ಸಿಗಲ್ಲ
@RamPrasad-rb4vc
@RamPrasad-rb4vc 3 жыл бұрын
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅದ್ಭುತವಾದ, ಎಂದೂ ಮಾಸದ ಸಿನಿಮಾ. ನಾನು ನೋಡುತ್ತಿರುವುದು 12ನೇ ಬಾರಿ 🙏👍
@nanduvswamykm9168
@nanduvswamykm9168 2 жыл бұрын
Great movie 2021ರಲ್ಲಿ ನೋಡ್ತಾ ಇದ್ರು ಮನಸು ತುಂಬಿ ಬರ್ತಿದೆ ಎಂತಹ ಸಂಭಾಷಣೆ ಅದ್ಬುತ ಹಾಡುಗಳು ರಮೇಶ್ ಸರ್ ನಟನೆ ಅದ್ಬುತ ನನ್ನ ಮೆಚ್ಚಿನ ಸಿನೆಮಾ ಇದು
@giridhar3nr
@giridhar3nr 3 жыл бұрын
I'm living in Mumbai and when i miss Bangalore i watch this movie. I know I'm not as far as America but i miss Karnataka so much that i can feel the same.. the emotion is too strong
@virtuosowins
@virtuosowins 5 жыл бұрын
As an Indian Thamizh settled in Bangalore I am highly appreciative of such great movies, My two cents - all Indians must be open minded, respect each Indian language the same way, love each part of India and believe the whole country is our home. We can make the country great again.
@rajuraghu908
@rajuraghu908 4 жыл бұрын
I from mysore,i like tamil movies nanba
@pushpaprasanna1238
@pushpaprasanna1238 2 жыл бұрын
Evergreen star ramesh lovely star💚💚💚
@simplehandcraft5408
@simplehandcraft5408 3 ай бұрын
​@@rajuraghu908i'm from tamil Nadu nanage kannada movies thumba nea ishta. 🙌 innu four heroes ge fan aagbitte naanu Kannada nu ishta pattu maathadak kalith konde... Aadru language al tap idde iruthe kshamsi... ❤
@Bharat_Naik
@Bharat_Naik Жыл бұрын
ಕನ್ನಡದಲ್ಲಿ ಒಂದು ಅತ್ಯುತ್ತಮ ಸಿನಿಮಾ 👍
@shivarajm1184
@shivarajm1184 2 жыл бұрын
Congratulations America America 25th years Today 🎊 Ramesh Arvind Sir Akshay Sir and Hema madam Chandru shekar sir Most favorite movie.. 🎉🎉🎉🎉🎉🎉🎉🎉🎉
@pallavigirishhegde7257
@pallavigirishhegde7257 4 жыл бұрын
ಎಷ್ಟು ಸಲ ನೋಡಿದ್ರೂ ಮತ್ತೆ ಮತ್ತೆ ನೋಡಬೇಕೆನಿಸುವ ಸುಂದರ ಚಲನಚಿತ್ರ
@nethravathi.m2532
@nethravathi.m2532 2 жыл бұрын
Same here🙏
@narayangowda6751
@narayangowda6751 5 жыл бұрын
2019 any one
@nisarganisa5496
@nisarganisa5496 5 жыл бұрын
🙋🙋
@PraveenKumar-cs6fm
@PraveenKumar-cs6fm 5 жыл бұрын
Yes I am
@srinidhi7140
@srinidhi7140 5 жыл бұрын
Narayan Gowda ನಾನು ಸಹ 😍
@saanviiegowda1921
@saanviiegowda1921 5 жыл бұрын
Yes
@veereshdevapur3823
@veereshdevapur3823 5 жыл бұрын
Me
@kiranchakravarthyb.r4508
@kiranchakravarthyb.r4508 7 ай бұрын
ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ.. ಬಾಳೆಂದರೆ ಪ್ರಣಯಾನುಭಾವ ಕವಿತೆ ಆತ್ಮಾನುಸಂಧಾನ ನೆನಪೆಂದರೆ ಮಳೆಬಿಲ್ಲ ಛಾಯೆ ನನ್ನೆದೆಯ ಬಾಂದಳದಿ ಓ.. ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ ನನ್ನೊಳಗೆ ಹಾಡಾಗಿ ಹರಿದವಳೇ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ .. ಬಾ ಸಂಪಿಗೆ ಸವಿಭಾವ ಲಹರಿ ಹರಿಯೇ ಪನ್ನೀರ ಜೀವನದಿ ಬಾ ಮಲ್ಲಿಗೆ ಮಮಕಾರ ಮಾಯೆ ಲೋಕದ ಸುಖವೆಲ್ಲ ಓ.. ಲೋಕದ ಸುಖವೆಲ್ಲ ನಿನಗಾಗಿ ಮುಡಿಪಿರಲಿ ಇರುವಂಥ ನೂರು ಕಹಿ ಇರಲಿರಲಿ ನನಗಾಗಿ ಕಾಯುವೆನು ಕೊನೆವರೆಗೂ ಕಣ್ಣಾಗಿ.. ನೂರು ಜನ್ಮಕೂ ನೂರಾರು ಜನ್ಮಕೂ ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೆ ಒಲಿದೊಲಿದು ಬಾರೆಲೇ ನನ್ನ ಆತ್ಮ ನನ್ನ ಪ್ರಾಣ ನೀನೆಂದು.. ನೂರು ಜನ್ಮಕೂ 💛ವಂದನೆಗಳು❤️
@lakshmilakshmikala2440
@lakshmilakshmikala2440 Жыл бұрын
Ennondu janma yethi bandru....evagina yav natarigu ramesh avr thara natisalu sadyavilla....great sir 🙏
@arunbrvce
@arunbrvce 5 жыл бұрын
ನಮ್ಮ ಜೀವನದ ಮೌಲ್ಯಗಳ ಬಗ್ಗೆ ಚಿಂತನೆ ಮೂಡಿಸುವಂತೆ ಮಾಡುವ ಒಂದು ವಿಶೇಷವಾದ ಚಿತ್ರ. ನಮ್ಮ ಮನಸ್ಸುಗಲಳಲ್ಲಿ ಶಾಶ್ವತವಾಗಿ ಉಳಿಯುವಂತಹ ಸೂರ್ಯ, ಭೂಮಿಕ ಹಾಗು ಶಶಾಂಕ್. ಇಡೀ ಚಿತ್ರ ತಂಡಕ್ಕೆ ಹ್ಯಾಟ್ಸ್ ಆಫ್.
@shrishailom8642
@shrishailom8642 4 жыл бұрын
I love my india ❤️💙 I love true friends ❣️... Movie is very feel like... I like it .... ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋಗುವುದೇ ಜೀವನ...
@Aishwarya_gowda123
@Aishwarya_gowda123 Жыл бұрын
Who watching this movie in 2023 like this comment
@akshatatadasad989
@akshatatadasad989 Жыл бұрын
Watching in 2022 these 3 ppl acting gives goosebumps, and 90s kids understand will understand this emotions😃😃 this never get old🔥🔥🔥
@mahanteshpatil7475
@mahanteshpatil7475 Жыл бұрын
Hi
@nareshbn4116
@nareshbn4116 5 жыл бұрын
ಅತ್ಯದ್ಭುತ ಚಿತ್ರ . ಹ್ಯಾಟ್ಸಫ್ ನಾಗತಿಹಳ್ಳಿ ಚಂದ್ರಶೇಖರ್ ಸರ್.
@Jamesbond-rg2qi
@Jamesbond-rg2qi 4 жыл бұрын
I am currently living in America but every time when I saw this movie l feel I have some commitment with my Nation
@vijaykumarvgmgr41
@vijaykumarvgmgr41 3 жыл бұрын
S sir... Remember That
@meghanasarvi3065
@meghanasarvi3065 3 жыл бұрын
It should be there.
@rakeshraki9911
@rakeshraki9911 3 жыл бұрын
Com back to India,,
@manojmanu1172
@manojmanu1172 3 жыл бұрын
@@rakeshraki9911 yes come back sir
@shankarpbshankarpb3003
@shankarpbshankarpb3003 3 жыл бұрын
America is the Heaven on the earth
@sourabhkattimani4941
@sourabhkattimani4941 Жыл бұрын
It's not a movie it's an emotion 🥰😍💯💯💯
@ys.kannadamoves..5579
@ys.kannadamoves..5579 Жыл бұрын
ನಾನು ಅಂದುಕೊಂಡಿದ್ದೆ ಪ್ರೀತಿಯೆಂದರೆ ಹೃದಯದ ಪಿಸುಮಾತು ಅಂತ ಕೂಗಿ ಹೇಳಬೇಕು ಎಂದು ಗೊತ್ತಿರಲಿಲ್ಲ..... Tis line...💔💔💔
@Mahesh-hn9ky
@Mahesh-hn9ky 6 жыл бұрын
ನನ್ನ ಜೀವನದಲ್ಲಿ ಕಳೆದ ಅದ್ಭುತ ನೆನಪುಗಳ ಬುತ್ತಿ ಅಮೆರಿಕಾ ಅಮೆರಿಕಾ
@mahemahendra5052
@mahemahendra5052 5 жыл бұрын
Love story
@vijay-fz5ln
@vijay-fz5ln 4 жыл бұрын
Same here...
@manju_p_ramya
@manju_p_ramya 4 жыл бұрын
Same here
@RamKumar-vt1pn
@RamKumar-vt1pn 4 жыл бұрын
ಭಾಗ 2 ಮತ್ತೆ ಮಾಡಿ ಅಂತ ನನ್ನ ಮನದಾಳದ ಆಸೆ
@ranganathackcrrss9403
@ranganathackcrrss9403 3 жыл бұрын
ಎಸ್ ಎಸ್ ಎಸ್ ಎಸ್
@santhoshsslovs1709
@santhoshsslovs1709 Ай бұрын
2024 ಅಲ್ಲಿ ಈ ಸಿನೆಮಾ ನೋಡ್ದೆ, ನಿಜವಾಗ್ಲೂ ಎಷ್ಟು ಭಾವನೆಗಳು ಈ ಸಿನೆಮಾದಲ್ಲಿ ಅಡಗಿದೆ ಅಂದ್ರೆ ಒಂದೊಂದು ಪದಕ್ಕೂ ಎಷ್ಟೋ ಅರ್ಥವಿದೆ,, ಸೂರ್ಯ and ಭೂಮಿ ಪಾತ್ರಗಳು ಜೀವ ತುಂಬಿವೆ,, ಹಳೆ ಚಿತ್ರಗಳನ್ನ ನೋಡ್ತಿದ್ರೆ ಆಗಿನ ಕಾಲನೇ ಎಷ್ಟೋ ಚೆಂದ ಅನಿಸುತ್ತೆ,,,, tq ನಾಗತಿಹಳ್ಳಿ ಚಂದ್ರಶೇಖರ್ sir🙏
@RamprasadKaranth
@RamprasadKaranth 2 жыл бұрын
Its a masterpiece. For the Kannadigas living in the USA, its much more than a movie.
@chandreshachamak7309
@chandreshachamak7309 5 жыл бұрын
ನಿನ್ ಫೇವರಿಟ್ ಮೂವೀ ಯಾವ್ದು ಅಂದ್ರೆ ಕಣ್ ಮುಚ್ಕೋಂಡ್ ಹೇಳ್ತೀನಿ ಅಮೇರಿಕಾ ಅಮೇರಿಕಾ ಮೂವೀ ಅಂತ😍😍❤
@Bhushan1907
@Bhushan1907 9 жыл бұрын
One of the best movies around human feelings ! Hats off to Nagathihalli sir !
@NikkieMastie
@NikkieMastie Жыл бұрын
2023 and I’m watching this Masterpiece coz my grandmother likes this movie
@ksshivaraj5116
@ksshivaraj5116 Жыл бұрын
Ist dina aadmele nodidnala guru e movie na..💔
@user-go1yc1im6b
@user-go1yc1im6b 4 жыл бұрын
ನೂರು ‌ಜನ್ಮಕ್ಕು ನೂರಾರು ಜನ್ಮಕ್ಕೂ ಎಂದು ಮರೆಯಲಾಗದ ಸಿನಿಮಾ.... ಒನ್ ಲೈಕ್ ಮಾಡಿ.....
@nandakumar4016
@nandakumar4016 4 жыл бұрын
ಇಂಥ ಅದ್ಭುತ ವಾದ ಸಿನಿಮಾ ನೋಡಿದ ಪುಣ್ಯ ಸಿಗೋದು ಕನ್ನಡಿಗರಿಗೆ ಮಾತ್ರ ಅದರಲ್ಲೂ ನೂರು ಜನ್ಮಕು ನೂರಾರು ಜನ್ಮಕು ಸಾಂಗ್ ಮಾತ್ರ ಸೂಪರ್
@basav24
@basav24 3 жыл бұрын
ಏನ್ ಹೇಳೋಣ Ee movie ನೋಡಿ!?? 😭😭 ಎಂತಹ ಅದ್ಬುತ ಡೈರೆಕ್ಟರ್, ಡೈರೆಕ್ಷನ್ ವಾವಾವ್......
@joshua8345
@joshua8345 3 ай бұрын
The movie's message is remarkably ahead of its time, touching on themes of stress, loneliness, and relationship challenges that connects deeply with present society. The fusion of traditional and modern life on screen was particularly captivating. Overall, I thoroughly enjoyed the plot and its insightful exploration of these themes.
@sreegurumudugal6509
@sreegurumudugal6509 6 жыл бұрын
Saw this movie when I was a kid.. Saw it now.. What a movie.. Enhanced my Nationalism to great heights.. Mera Bharath Mahan..
@srsmediavision
@srsmediavision 6 жыл бұрын
Of course our Desh is really Mahaan. Thanks for your love and support
@shanthkumarlm8779
@shanthkumarlm8779 4 жыл бұрын
ಮನಸಿನ ಭಾವನೆಗಳನ್ನು ತೋರಿಸುವ ಚಿತ್ರ ಅಮೇರಿಕಾ ಅಮೇರಿಕಾ 🇮🇳🇮🇳🇮🇳🇮🇳🇮🇳🇮🇳💐💐💐🌹🌹
@chethan1439
@chethan1439 4 ай бұрын
Timeless classic!! How great is Ramesh Arvind's acting??!! He's the most underrated actor in KFI. Should have achieved a superstar status.
@giridharsingh8031
@giridharsingh8031 6 ай бұрын
Nice movie family ke sath baithkar dhek sakthe hai. One of my best film
@arungowda1203
@arungowda1203 4 жыл бұрын
ಎಷ್ಟು ಸರಿ ನೋಡಿದರೂ ಪದೇ ಪದೇ ನೋಡಬೇಕೆನ್ನಿಸುವ ಚಿತ್ರ😍
@MegaMahabaleshwar
@MegaMahabaleshwar 5 жыл бұрын
2018 - watching again from Germany . Who are all watching in 2018 ?? , Classic evergreen Kannada movie.
@punithtv3591
@punithtv3591 5 жыл бұрын
Hi
@rr2402
@rr2402 5 жыл бұрын
2019 watching from ಅಮೇರಿಕಾ
@prithivirajdoraiswamy6157
@prithivirajdoraiswamy6157 4 жыл бұрын
Good moovie
@tejaswininivarthichandrash597
@tejaswininivarthichandrash597 4 жыл бұрын
2019 watching from Germany 😂
@manoah6289
@manoah6289 4 жыл бұрын
Hats off to your kannada abhimana❤❤
@Banusanjeev
@Banusanjeev 7 ай бұрын
2010 I watched this movie.... become a big fan of ramesh sir...I always watched this when I feel low....after she left I was addicted to this...2023 am moving to America.... inspired by this master peace....
@naveenreddy4835
@naveenreddy4835 4 ай бұрын
My life time favourite film
Chandramukhi Pranasakhi | Kannada Full Movie | Ramesh Aravind | Prema | Bhavana
2:40:03
SGV Digital - Kannada Full Movies
Рет қаралды 1 МЛН
Shrirasthu Shubhamasthu | Kannada Full Movie | Ramesh Aravind | Anu Prabhakar | Naveen Krishna
2:14:55
Don't eat centipede 🪱😂
00:19
Nadir Sailov
Рет қаралды 23 МЛН
I Need Your Help..
00:33
Stokes Twins
Рет қаралды 80 МЛН
格斗裁判暴力执法!#fighting #shorts
00:15
武林之巅
Рет қаралды 70 МЛН
ಕಿತ್ತೂರು ಚೆನ್ನಮ್ಮ ಕೋಟೆ
3:54
MATA | ಮಠ | Navarasa Nayaka Jaggesh | R N Sudarshan | Kannada Full Movie | Comedy Movie
2:28:14
SRS Media Vision | Kannada Full Movies
Рет қаралды 6 МЛН
Kalyani - Kannada Full HD Movie | Charanraj | Kumar Govind | Shilpa | Loknath | S Narayan
2:27:40
SGV Digital - Kannada Full Movies
Рет қаралды 533 М.
Aavesha - ಆವೇಶ Kannada Full Movie | Shankarnag | Devaraj | Ramkumar | Geetha | Bhavya
2:02:23
SGV Digital - Kannada Full Movies
Рет қаралды 361 М.
Karpoorada Gombe | Kannada Full Movie | Ramesh Aravind | Shruthi | Shwetha | Sentimental Movie
2:31:08
SRS Media Vision | Kannada Full Movies
Рет қаралды 3 МЛН
Arunodaya - Kannada Full HD Movie | Ramesh Aravind | Vijayalakshmi | Shilpa | Sharan
2:22:31
SGV Digital - Kannada Full Movies
Рет қаралды 572 М.
Knock knock! Is there anyone in the toilet? 😭| #Cheetahboo #shorts
0:47
Cheetahboo - Learn & PLAY
Рет қаралды 24 МЛН
КАХА и Джин 2
0:36
К-Media
Рет қаралды 3,7 МЛН