No video

ಅಂದು ಅಮ್ಮ ಬಂದು ಸಾ*ಯುವ ಮಾತಾಡಿದ್ದರು|ಹೆಗ್ಗಡೆಯವರ ಮಾತಿನಿಂದ ಬದುಕಿದ್ದೇವೆ|ಧರ್ಮಸ್ಥಳದಲ್ಲಿ ಡಿಬಾಸ್ ದರ್ಶನ್ ಹೇಳಿಕೆ

  Рет қаралды 173,808

Suddi News Belthangady

Suddi News Belthangady

Жыл бұрын

SUDDI NEWS BELTHANGADY
*ಅಂದು ಅಮ್ಮ ಬಂದು ಸಾಯುವ ಮಾತಾಡಿದ್ದರು
*ಹೆಗ್ಗಡೆಯವರ ಮಾತಿನಿಂದ ಬದುಕಿದ್ದೇವೆ
*ಧರ್ಮಸ್ಥಳದಲ್ಲಿ ಡಿ ಬಾಸ್ ದರ್ಶನ್ ಹೇಳಿಕೆ
#dharmasthala #belthangady #suddinewsbelthangady #ujire #tulunadu #dboss #darshan #thoogudeepasrinivas

Пікірлер: 200
@chandhravathishirlal8498
@chandhravathishirlal8498 Жыл бұрын
ನಾನು ಧರ್ಮಸ್ಥಳದ ಲ್ಲಿ ಯೇ ಮದುವೆ ಆಗಿರೋದು.40 ನೇ ಸಾಮೂಹಿಕ ವಿವಾಹ ದಲ್ಲಿ. ಶ್ರೀ ಮಂಜುನಾಥ ದೇವರ ದಯೇ ಯಿಂದ ಒಂದು ಗಂಡು ಒಂದು ಹೆಣ್ಣು ಮಗುವಿನೊಂದಿಗೆ ಸಂಸಾರವನ್ನು ನಡೆಸುತ್ತಿದ್ದೇವೆ. ಇಲ್ಲಿ ನಡೆದಿರುವ ವಧು ವರರಿಗೆ ಎಲ್ಲರಿಗೂ ಮದುವೆ ದಿನದ ಶುಭಾಶಯಗಳು. ಹ್ಯಾಪಿ ಮ್ಯಾರೀಡ್ ಲೈಫ್ ಆಲ್ ಬ್ರದರ್ ಅಂಡ್ ಸಿಸ್ಟರ್ 💐💐💐🙏🙏
@bharathkum865
@bharathkum865 Жыл бұрын
ಶುಭವಾಗಿರಲಿ ಮನೆ ಬೆಳಗುವ ಮಹಾಲಕ್ಷ್ಮೀ ಕೀರ್ತಿ ತರುವ ಮನೆ ಮಗ ಇವರ ಜೀವನವು ಉಜ್ವಲವಾಗಿರಲಿ ಧರ್ಮಸ್ಥಳದ ಮಂಜುನಾಥ ಶಿರಾಲಿಯ ದುರ್ಗಾಪರಮೇಶ್ವರಿ ನಿಮ್ಮನ್ನ ಕಾಪಾಡಲಿ
@bhagyabhagya9675
@bhagyabhagya9675 Жыл бұрын
😂🎉😢😮😅😊very good very much
@pramodkpradaan1479
@pramodkpradaan1479 Жыл бұрын
D boss ನೀವು ಸೌಜನ್ಯ ಗೆ ನ್ಯಾಯ ಕೊಡಿಸಲು ನಿಮ್ಮ ಬೆಂಬಲ ತುಂಬಾ ಮುಖ್ಯ
@yogeshan1248
@yogeshan1248 Жыл бұрын
ಇಂತಹ ಒಳ್ಳೆಯ ಕಾರ್ಯಕ್ರಮ ದಲ್ಲಿ ದರ್ಶನ್ ಭಾಗಿ ಹಾಗೋದು ತುಂಬಾ ಒಳ್ಳೆಯ ನಿರ್ಧಾರ ನಿಮ್ಮಿಂದ ಈ ರೀತಿಯಾದ ಕೆಲಸ / ಸೇವೆ ಯನ್ನ ನಾವು ಖಂಡಿತ ಇಷ್ಟ ಪಡ್ತೀವಿ
@user-xi5ne8we7s
@user-xi5ne8we7s 4 ай бұрын
ದರ್ಶನ್ ಸರ್ ಅಲ್ಲಿ ನ ಜನಗಳ ಅಂದರೆ ಧರ್ಮ ಸ್ಥಳದ ಮುತ್ತಲಿನ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಇದೆ, ಸಾಮಾನ್ಯ ಜನರ ಸ್ಥಿತಿಗತಿ ಏನಾಗಿದೆ ತಿಳಿದುಕೊಳ್ಳಿ ಆಮೇಲೆ ಮಾತಾಡಿ ಸರ್
@Manjulamp2006
@Manjulamp2006 Жыл бұрын
ಎಂಥ ಒಳ್ಳೆ ಮಾತು ಹೇಳಿದ್ರಿ ಡಿಬಾಸ್. ದೇವರು ನಿಮ್ಮನ್ನ ಫ್ಯಾನ್ಸ್ ನ ಫ್ಯಾಮಿಲಿ ನ ಚೆನ್ನಾಗಿ ಇಟ್ಟಿರಲಿ
@GeethaGeetha-qt1ix
@GeethaGeetha-qt1ix Жыл бұрын
ಬಾಸ್ ನೀವ್ ಮಾತಾಡಿದ್ದು ತುಂಬಾ ಇಷ್ಟ ಆಯ್ತು ಯಾವಾಗ್ಲೂ ಈಗೆ ನಿದಾನವಾಗಿ ಮಾತನಾಡಿ
@arjunfk8946
@arjunfk8946 Жыл бұрын
ದೇವರು ನಿಮಗೆ ಒಳ್ಳೇದು ಮಾಡಲಿ ಬಾಸ್ ಜೈ ಡಿ ಬಾಸ್ ಜೈ ಹಿಂದ್ 🙏🙏💝💝🚩🚩
@nandanm1168
@nandanm1168 Жыл бұрын
ಧರ್ಮಸ್ಥಳ ಮಂಜುನಾಥ ನಮ್ಮ ಮನೆಯ ದೇವರು,ನನಗೆ ಉದ್ಯೋಗ ಕರುಣಿಸು ತಂದೆ and bless all with good health and prosperous
@rishirithie5501
@rishirithie5501 Жыл бұрын
Don't worry bro try hard. Manjunatha will bless you within a week. It happened all my friends circle including me. I got everything i want within 5 years.
@nandanm1168
@nandanm1168 Жыл бұрын
@@rishirithie5501 Thank you for your good words
@dayanandhebri4698
@dayanandhebri4698 Жыл бұрын
jai d boss 👌👌👌🙏🙏🙏 bigg fan belthangady
@videocreator78989
@videocreator78989 Жыл бұрын
Big fan of uppinangady❤️😍jai D boss🥰🥰
@RameshKumar-qk5ek
@RameshKumar-qk5ek Жыл бұрын
ಓಂ ನಮಃ ಶಿವಾಯ ಶ್ರೀ ಮಂಜುನಾಥ ಸ್ವಾಮಿ ಕೃಪೆ ನಮ್ಮ ಮನೆಯ ಬೆಳಕು ಮತ್ತು ದೇವರು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಪ್ಪ 🙏
@vijayakumarrao7433
@vijayakumarrao7433 Жыл бұрын
Jai Dharmastala Manjunatha🙏 Jai Dharmadhikari🙏 Jai D Boss👍
@ganeshak4454
@ganeshak4454 Жыл бұрын
ಜೈ ಡಿ ಬಾಸ್.. 👌🔥❤️
@Sathi053
@Sathi053 Жыл бұрын
Jai D Boss ❤❤❤❤
@praveensagar3418
@praveensagar3418 Жыл бұрын
Jai d bosss❤ jai veerendra hegade sir..❤❤❤
@wwf-wwf
@wwf-wwf Жыл бұрын
ಜೈ ಡಿ ಬಾಸ್ 🔥
@renukakurtakoti655
@renukakurtakoti655 Жыл бұрын
Super Talking jai DBOSS 🙏🙏👏👏👏👏👏👏
@bellib3976
@bellib3976 Жыл бұрын
Superrrr boss jai d bosss 🙏🙏🙏👌👌👌❤❤❤
@anjankumar4292
@anjankumar4292 Жыл бұрын
Jai D Boss ⭐🔥🐘
@renukakurtakoti655
@renukakurtakoti655 Жыл бұрын
Jai DBOSS ❤️ ❤️ ❤️ 💫💫💫💫💫👏👏🙏🙏💐💐💐💐💐💐💐💐💐💐
@kumaribn5305
@kumaribn5305 Жыл бұрын
Jai DBOSS 🥰🥰🥰🥰
@anandchinchali6071
@anandchinchali6071 Жыл бұрын
Jai D BOSS ❣️ Jai D BOSS Fan's ❣️
@vasuvasukm5795
@vasuvasukm5795 Жыл бұрын
ಸೂಪರ್ ಬಾಸ್ ಜೈ ಡಿ ಬಾಸ್ 🙏🏻🙏🏻🙏🏻
@sukeshacharya2942
@sukeshacharya2942 Жыл бұрын
I love d BOSS ♥️ my home town Udupi manjunatha swamy kapule 🙏🙏
@parashuspr8003
@parashuspr8003 Жыл бұрын
ಓಂ ನಮಃ ಶಿವಾಯ ಜೈ D Boss
@ravigouda9859
@ravigouda9859 Жыл бұрын
Edakke boss nivu namage esta agodu jai d boss⭐⭐⭐🙏🙏
@NagarajNaik1275-xg5kz
@NagarajNaik1275-xg5kz 4 ай бұрын
ಡಿ ಬಾಷ್ ಮಾತಡಿದ್ದು ತುಂಬಾ ಇಷ್ಟ ಆಯಿತು.ಹಾಗೇ ಆಜಾಗದಲ್ಲಿ ಸೌಜನ್ಯ ಬಗೆ ಎರಡು ಮಾತನಾಡಿದರೇ ತುಂಬಾ ಖುಷಿ ಯಾಗುತಿತ್ತು .ಜೈ ಸೌಜನ್ಯ ದೇವಿ ಎಂದೆಂದೂ ನೀನು ಮಹಾಶಕ್ತಿ.🙏🌹🌺🌻🌼🌱🚩
@KaliyugaBheema
@KaliyugaBheema Жыл бұрын
ನನಗೆ ಹೆಸರಿಟ್ಟಿದ್ದು ವೀರೇಂದ್ರ ಹೆಗ್ಗಡೆ ಗುರುಗಳು 🙏❤️
@ravikiran3716
@ravikiran3716 Жыл бұрын
ವೀರೇಂದ್ರ ಹೆಗ್ಗಡೆಯವರು ಅಂತ ಒಳ್ಳೆ ಹೆಸರು ಇಟ್ಟಿದ್ದಾರೆ ಮಂಜುನಾಥ ಅಂತ ಅದನ್ನು ಮಂಜು ಅಂತ ಮಾಡಿಕೊಂಡು ನಿನ್ನ ಹೆಸರಿನ ಜೊತೆ ಆ ಕಚಡ ಸೂಳೆ ಮಗ ದರ್ಶನ್ ಹೆಸರು ಹಾಕಿಕೊಂಡಿದ್ಯಾ ಬುದ್ದಿ ಇಲ್ವಾ ನಿನಗೆ? ನೀನು ನಿನ್ನ ಅಪ್ಪನಿಗೆ ಹುಟ್ಟಿರೊದ ಇಲ್ಲ ಆ ಮಿಂಡ್ರಿಗ್ ಹುಟ್ಟಿದ ಸೂಳೆ ಮಗ ದರ್ಶನ್ ಗೆ ಹುಟ್ಟಿರೊದ? ನಿಖಿತಾ, ಪವಿತ್ರಗೌಡ ತರ ಊರ ತುಂಬಾ ಅವನಿಗೆ ಕೀಪ್ ಗಳು ನಿನ್ನ ಅಮ್ಮನು ಅವನ ಪಟ್ಟಿಯಲ್ಲಿ ಇದ್ದಾಳ? ತೂ ನಿನ್ನ ಜನ್ಮಕ್ಕೂ ಅವನ ಜನ್ಮಕ್ಕೂ ಬೆಂಕಿ ಹಾಕ ಹುಟ್ಟಿಸಿದ ತಂದೆ ಹೆಸರು ಹಾಕಿಕೊಳ್ಳಲ್ಲ ಯಾರೊ ಮಿಂಡ್ರಿಗ್ ಹುಟ್ಟಿದ ಸೂಳೆ ಮಕ್ಕಳ ಹೆಸರು ಹಾಕಿಕೊಳ್ಳೊದು ಅದು ಏನ್ ನೋಡಿ ಆ ಕಚಡ ಸೂಳೆ ಮಗನ ಅಭಿಮಾನಿ ಆಗ್ತಿರೊ? ಒಂದು ಒಳ್ಳೆ ಗುಣ ಇಲ್ಲ ಆ ಲೋಫರ್ ಗೆ ಬರೀ ಗಿಮಿಕ್ ಗಳು, ಗಲಾಟೆಗಳು, ದುರಹಂಕಾರದ ಮಾತುಗಳು ಆಡಿ ವಿವಾದ ಮಾಡೊದು ಅದರಿಂದ ಪ್ರಚಾರ ಪಡೆಯೊದು ಅಂತ ಹೆಲ್ ಮಿಂಡ್ರಿಗೂ ಅಭಿಮಾನಿ ಆಗ್ತಾರಲ್ಲ ನೀವುಗಳು ಹಾಗೆ ಇರ್ತಿರಾ ಅನ್ಸುತ್ತೆ ಮೂರು ಬಿಟ್ಟವರ ಹಾಗೆ
@P.bharadwajpbharadwajbharatmat
@P.bharadwajpbharadwajbharatmat Жыл бұрын
​​@@ravikiran3716 ಯಾರು ಸಾಚಾಗಳಲ್ಲ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಲೋಫರ್ ಗಳು ಆದರೆ ಯಾರೂ ತೋರಿಸಿಕೊಳ್ಳಲ್ಲ ನಮ್ ಬಾಸ್ ಹೇಳ್ಕೊಂತ್ ಬೇರೆವ್ರ್ ಹೇಳ್ಕೊಡಲ್ಲ ಅಷ್ಟೇ ವೆತ್ಯಸ ಅವರು ಓಪನ್ ಆಗಿ ಮಾತಾಡೋ ಗುಣಕ್ಕೆ ನಾವ್ ಅಭಿಮಾನಿಯಾತಗಿದಿವಿ ಹೊರಗೊಂದು ಒಳಗೊಂದು ಇಟ್ಕೊಂಡಿರೋ ಅವರಿಗೆ ಅಲ್ಲ ಹೊರಗೊಂದು ಒಳಗೊಂದು ಇಟ್ಕೊಂಡು ಅವರ ಮೇಲೆ ತೋರಿಸು ನಿನ್ ಪುರುಷನ ದಮ್ಮಿದ್ರೆ ನಿನ್ನ ಗಂಡಸಾಗಿದ್ರೆ ನಿನ್ನೊಳಗೆ ಕೆಟ್ಟ ಗುಣ ಯಾವುದು ಒಳ್ಳೆ ಗುಣ ಯಾವುದು ನಿನ್ನ ವೀಕ್ನೆಸ್ ಏನು ದೌರ್ಬಲ್ಯ ಏನೋ ನಿನ್ ಯಾವುದರಲ್ಲಿ ಸ್ಟ್ರಾಂಗು ನೀನು ಯಾವುದರಲ್ಲಿ ವೀಕು ನಿನ್ನ ಪಿಂಟು ಪಿಂಟು ಪಿನ್ ಡೀಟೇಲ್ಸ್ ಕೊಡು ಇಲ್ಲ ನೀನಿಲ್ಲೇ ಹೇಳಿರೋ ಗೊಂಬೆ ಕಥೆ ನಮ್ ಬಾಸ್ ಮನೆ ಹೇಳು ನೋಡೋಣ ಅವಾಗ್ ನೀನು ಗಂಡ್ಸು ಅಂತ ನಾನು ಒಪ್ಕೋತೀನಿ ಇಲ್ಲ ಒಂದು ಯೂಟ್ಯೂಬ್ ಲೈವ್ ವಿಡಿಯೋ ಬಂದು ನಿನ್ನ ಕಾಮೆಂಟ್ ಹೇಳಿದ್ನಲ್ಲ ಹೇಳು ನಿನ್ನಂತ ಅವರಲ್ಲ ಸುಮ್ಮನೆ ಆನ್ಲೈನಲ್ಲಿ ಕಿರಿಚಿ ಕೊಳ್ಳಬೇಕು ಈ ಪ್ರಪಂಚದಲ್ಲಿ ಯಾವನು ಇದ್ದಿದ್ದನ್ನ ಇದ್ದಂಗೆ ಹೇಳಲ್ಲ ಎಲ್ಲರೂ ಹೊರಗೊಂದು ಒಳಗೊಂದು ಇಟ್ಕೊಂಡು ಬದುಕುತ್ತಾರೆ ಒಳಗೊಂದು-ಹೊರಗೊಂದು ಇಟ್ಟುಕೊಳ್ಳದೆ ಬದುಕೋದಿಕ್ಕೆ ಗಟ್ಟಿತನ ಇರಬೇಕು ಅದು ನಿನಗಿಲ್ಲ ಇದ್ದಿದ್ರೆ ನಿನಗೆ ಇದ್ದಿದ್ರೆ ನೀನು ಈತರ ಕಾಮೆಂಟ್ ಹಾಕುತ್ತಿರಲಿಲ್ಲ ನಿನ್ನ ಮನಸ್ಥಿತಿ ನಿನ್ನತ್ರ ಇಟ್ಕೋ ಬೇರೆಯವರ ಮೇಲೆ ಇರಬೇಡ ನಾನು ನಿನ್ನ ದಾರಿಗೆ ಬರ್ತೀನಿ ಈ ಪ್ರಪಂಚಲ್ಲಿ ಯಾವನು ನೇರ ದಿಟ್ಟ ನಿರಂತರ ಮತ್ತು ನೇರನುಡಿ ಮತ್ತು ನೇರ ವ್ಯಕ್ತಿ ವ್ಯಕ್ತಿತ್ವ ಇಟ್ಕೊಂಡಿದ್ದಾರೆ ತೋರಿಸೊ
@P.bharadwajpbharadwajbharatmat
@P.bharadwajpbharadwajbharatmat Жыл бұрын
​@@ravikiran3716 ಅವನ ಹೆಸರು ಅವನಿಷ್ಟ ಅವನ ಹೆಸರು ಜೊತೆ ಯಾರ ಹೆಸರು ಬೇಕಾದರೂ ಹಾಕುತ್ತೇನೆ ನಿನಗ್ಯಾಕೆ ಅದನ್ನೆಲ್ಲ ಕಟ್ಕೊಂಡು ಪವಿತ್ರ ಗೌಡ ದರ್ಶನ್ ಅವರ ಕೀಪು ಅಂತ ಹೇಳೋಕೆ ನಿನ್ನತ್ರ ಏನು ಸಾಕ್ಷಿ ಇದೆ ನಿನಗೆ ಹೇಳಿರೋದು ನೆಲದಲ್ಲೂ ಪ್ರೊಮಾಡೋದಿಕ್ಕೆ ದಮ್ ಇದೆಯಾ ದರ್ಶನ್ ಫ್ಯಾನ್ಸ್ ಎದುರುಗಡೆ ನಿಂತು ಮಾತಾಡು ಯಾವುದೋ ಕಮೆಂಟ್ ಹಾಕ್ಬಿಟ್ಟು ಕಾಲ್ ಎತ್ತುಕೊಂಡು ಮಣಿ ಕೊಳದಲ್ಲಿ ತಾಕತ್ತಿದ್ರೆ ಬಂದು ಪ್ರೋ ಮಾಡೋ ಒಂದು ಒಳ್ಳೆ ಗುಣ ಇಲ್ಲ ಅಂತ್ಯ ನಿನ್ನತ್ರ ಏನಿದೆ ಒಳ್ಳೆ ಗುಣ ಇದೆ ಹೇಳು ನಿನ್ನಿಂದ ಸಮಾಜಕ್ಕೆ ಏನು ಉಪಯೋಗ ಆಗಿದೆ ಈಗ ನೀನು ಹೇಳಿದ ಕೆಲ ನಿನ್ನತ್ರ ಪ್ರೂಫ್ ಇದ್ರೆ ಅದನ್ನ ಪ್ರೋ ಮಾಡು ಸುಮ್ನೆ ಕಾಮೆಂಟ್ ಬಾಕ್ಸ್ನಲ್ಲಿ ನಾಯಿತರ ಬೊಗಳ್ ಬೇಡ ಊರ್ ತುಂಬಾ ಕೀಪು ದರ್ಶನ ಪವಿತ್ರ ಗೌಡ ಕೀಪು ಹಾಳುಮೂಳು ಮಣ್ಣುಮಸಿ ಅಂತ ಹೋದ್ರತಾ ಇದಿಯಲ್ಲ ಪ್ರೊ ಮಾಡು ನೋಡೋಣ
@pheonix8465
@pheonix8465 Жыл бұрын
ಮಂಜು ದರ್ಶನ್ ತೂಗುದೀಪ ಅಂತಾನಾ 😂😂
@siddeshsiddu2055
@siddeshsiddu2055 Жыл бұрын
🙏 ಓಂ ಶ್ರೀ ಮಂಜುನಾಥ ಸ್ವಾಮಿ 🙏ಒಳ್ಳೆ ಆಶೀರ್ವಾದ ಪಡ್ಕೊಂಡಿಧರೆ ಡಿ ಬಾಸ್ ರವರು
@dboss3911
@dboss3911 Жыл бұрын
Jai d boss❤❤❤
@kushalprasadkushalprasad8187
@kushalprasadkushalprasad8187 Жыл бұрын
Jai D boss we love u🥰🥰🥰🥰🥰🥰🥰
@prasannadhanvith1440
@prasannadhanvith1440 Жыл бұрын
ಜೈ D bossssss🚩🚩🚩🚩
@massmante5606
@massmante5606 Жыл бұрын
ಓಂ ನಮ್ಮ ಶಿವಾಯ 🙏🙏🌺🙏🙏ಜೈ ಡಿ ಬಾಸ್ ❤
@mallesham4012
@mallesham4012 Жыл бұрын
D BOSS ❤️🤗♥️🐘🔥 🐘 🔥
@youngstarmanojkumarsaru4349
@youngstarmanojkumarsaru4349 Жыл бұрын
Devre Nan annanige Ayush arogya kottu kapadu tande om namah shivaya 🙏🙏🙏
@rathodsantosh3778
@rathodsantosh3778 Жыл бұрын
Wow super lovely love you d Boss ❤❤❤❤❤❤❤❤❤
@gururajhhhbggujbvv
@gururajhhhbggujbvv Жыл бұрын
ಜೈ ಡಿ ಬಾಸ್ ❤❤
@madhus9425
@madhus9425 Жыл бұрын
👌🙏🙏🙏🙏Jai d boss
@user-zn6bz1gp7n
@user-zn6bz1gp7n Жыл бұрын
ಹೃದಯವಂತ ❤️
@Mr.cool3
@Mr.cool3 Жыл бұрын
Love you D Bosssssss❤❤❤
@prabhadbosdprabha7975
@prabhadbosdprabha7975 Жыл бұрын
Super dbosssss ❤️❤️
@KrishnaKrish-qb4ql
@KrishnaKrish-qb4ql Жыл бұрын
Jai d boss 😍😍
@lohithms8730
@lohithms8730 Жыл бұрын
💞All the Best new Couples💞
@nithesh2077
@nithesh2077 Жыл бұрын
D BOSS FANS FRM TULUNADU ❤️❤️
@k-m2574
@k-m2574 Жыл бұрын
Punk boss Bvrc Gattadaya
@nithesh2077
@nithesh2077 11 ай бұрын
@@k-m2574 ನಿನ್ನ ಅಮ್ಮೆ ಗಟ್ಟದಯೆ ಕಂಡ್ರಕುಟ್ಟಿ , ಮೂಜಿಕಾಸ್ದಾಯ
@darshandd7267
@darshandd7267 Жыл бұрын
Jai D BOSS 🦣🔥🔥🔥
@ravindrashetty7077
@ravindrashetty7077 Жыл бұрын
ಜೈ ಡಿ ಬಾಸ್
@ambreshambresh9213
@ambreshambresh9213 Жыл бұрын
ಜೈ ಡಿ ಬಾಸ್ ❤️🙏❤️
@shashikalashashikala6040
@shashikalashashikala6040 Жыл бұрын
ಮಂಜುನಾಥ ಸ್ವಾಮಿ ನನ್ನ ತಮ್ಮನಿಗೆ ‌ಸಂತಾನ ಫಲ ನೀಡು ಸ್ವಾಮಿ 🙏🙏🙏🙏🙏🙏🙏
@Shivugowda12
@Shivugowda12 Жыл бұрын
Nimma tammanige elladru olle doctor avarige torisi....
@ronalddkunha6177
@ronalddkunha6177 Жыл бұрын
Jai D Boss ❤❤❤ God 🙏🙏 bless 🙏👌 you ❤️❤️❤️❤️
@balakrishnahbalakrishna2733
@balakrishnahbalakrishna2733 Жыл бұрын
Yavagalu yake hinge iralla d boss kelvondu guna thiddikondre you are a great person Namm Appu sir tharane
@Tirupati-gw6vg
@Tirupati-gw6vg Жыл бұрын
Jai D BOSS and fans
@lokeshrao9965
@lokeshrao9965 Жыл бұрын
JAI DBOSS 🔥
@jattuallagi2165
@jattuallagi2165 Жыл бұрын
I like you d boss ❤❤❤❤❤
@dboss8372
@dboss8372 Жыл бұрын
D ಬಾಸ್ 🙏🙏🙏💐💐💐
@mantelingaswamy1753
@mantelingaswamy1753 Жыл бұрын
ಜೈ ಡಿ ಬಾಸ್ ನಮಸ್ಕಾರ ಹೆಗ್ಡೆ ಗುರುಗಳೇ 👍🌹
@shyamtp7654
@shyamtp7654 Жыл бұрын
D boss🥰🥰🥰
@everanil0894
@everanil0894 Жыл бұрын
D BOSS ❤️ ❤️ ❤️ ❤️
@AbhishekAbhi-cr8bn
@AbhishekAbhi-cr8bn Жыл бұрын
✨Boss i❤🥰🥰🥰🥰🥰🥰🥰🥰
@kallappasonyal5642
@kallappasonyal5642 Жыл бұрын
Super ❣️ Boss niu
@Adarshxx7
@Adarshxx7 Жыл бұрын
D BOSS ❤❤
@HarpreetKaur-ml2lj
@HarpreetKaur-ml2lj 3 ай бұрын
I. Iove. D. Boss❤
@thimmappaajirangala6924
@thimmappaajirangala6924 Жыл бұрын
Super sr
@srinivaskini3037
@srinivaskini3037 Жыл бұрын
ನಮ್ಮಗೆ ಮಂಜುನಾಥ ಸ್ವಾಮಿ ಮಾತ್ರ ದೇವರು ಮನುಷ್ಯರು ಯಾರು ದೇವರು ಅಲ್ಲ
@ravikiran3716
@ravikiran3716 Жыл бұрын
ಮತ್ತೆ ಡಿ ಬಾಸ್ ಭಕ್ತ ಅಂತ ಹೆಸರು ಇದೆ ಆ ಮಿಂಡ್ರಿಗ್ ಹುಟ್ಟಿದ ಸೂಳೆ ಮಗನಿಗೆ ಹೇಗ್ರೊ ಫ್ಯಾನ್ಸ್ ಆಗ್ತಿರಾ? ನಿಜ ಜೀವನದಲ್ಲಿ ಅವನು ದುಷ್ಟ ಒಂದು ಒಳ್ಳೆ ಗುಣ ಇಲ್ಲ ಅವನ ಸಿನಿಮಾನೊ ಎಲ್ಲಾ ಕದ್ದ ಕಥೆಗಳು ಇಲ್ಲ ರೀಮೇಕ್ ಅದು ಜಾತ್ರೆ ತರ ಇರುತ್ತೆ
@shimaj7628
@shimaj7628 Жыл бұрын
Wonderful words D BOSS that'way we love u like ur wonderful
@vivekdboss8411
@vivekdboss8411 Жыл бұрын
Jai D Boss
@tejaswiniyv4990
@tejaswiniyv4990 Жыл бұрын
Well said 🙏
@ashokgowdanh
@ashokgowdanh Жыл бұрын
Dboss ❤
@ShashidharP
@ShashidharP Жыл бұрын
Sir good suggestions
@manoharputtu4311
@manoharputtu4311 Жыл бұрын
Jai d boss fans from belthgady 😍
@chandanachandu4462
@chandanachandu4462 Жыл бұрын
ಥ್ಯಾಂಕ್ಯು ದರ್ಶನ್ ಸರ್
@tysonswamy8055
@tysonswamy8055 Жыл бұрын
Om namah shivaya Jai D BoSS 💐🔥🔥👏👏
@shashikulul2894
@shashikulul2894 Жыл бұрын
D.boss ❤️❤️❤️
@vasanthkumar-es6vu
@vasanthkumar-es6vu Жыл бұрын
Om Namoo Manjunatha
@manjulamurthy2690
@manjulamurthy2690 Жыл бұрын
🙏🙏🙏🙏🙏🙏🙏🙏🙏🙏d ❤♥boss ❤
@nagabhushananagabhushana538
@nagabhushananagabhushana538 Жыл бұрын
D boss jai 😍
@jayanthik9145
@jayanthik9145 5 ай бұрын
Olle mathu sir
@socialworker6805
@socialworker6805 Жыл бұрын
Same to same we also use to inform about our problem to DARMADARSHI VEERENDRA HEDGE SWAMY it works like miracle... And solved automatically... Dboss sir😊
@user-sl3ex3vf1h
@user-sl3ex3vf1h 5 ай бұрын
Super
@AnkithGowda-yy2up
@AnkithGowda-yy2up Жыл бұрын
Jai d boss
@preetikhangoudra2189
@preetikhangoudra2189 Жыл бұрын
D.... Bossssss👌👌👌👌👌 super cute
@narayannaik9973
@narayannaik9973 Жыл бұрын
Jai,d,boss
@Ninja_hattori07
@Ninja_hattori07 Жыл бұрын
BOSS 😍❤️
@girishgirish591
@girishgirish591 Жыл бұрын
D Boss🔥🔥🔥
@Entertainment_world717
@Entertainment_world717 Жыл бұрын
Boss nivu reality ayagi helthira kelavarige swalpa huri astee boss nivu reality yagi eri boss
@nageshgouda4108
@nageshgouda4108 Жыл бұрын
Om Namha Shivay
@KANNADIGA12345
@KANNADIGA12345 Жыл бұрын
Boss ❤
@ramundaragi
@ramundaragi Жыл бұрын
Jai d boss😎
@alwinmilky8305
@alwinmilky8305 Жыл бұрын
Boss❤😊
@sunandahallagi206
@sunandahallagi206 Жыл бұрын
I like you d boss
@prashantkardegouda557
@prashantkardegouda557 Жыл бұрын
Om namo manjunath namo 🙏🌄🚩
@praveen.kpraveen.7363
@praveen.kpraveen.7363 Жыл бұрын
Jai D Boss 🌟🌟🌟
@chethanchethan7927
@chethanchethan7927 Жыл бұрын
Bosss
@manjum9383
@manjum9383 Жыл бұрын
Nanu Darmastala bandmele oledagidu thanks
@mrbro4954
@mrbro4954 Жыл бұрын
Jai D boss
@kiranshp1471
@kiranshp1471 Жыл бұрын
1:51,, Just BOSS Things
@kishorpatel3972
@kishorpatel3972 Жыл бұрын
D boss the great
@arundhawan6033
@arundhawan6033 Жыл бұрын
Jai #dboss 🔥❤️
@amarnathsb56
@amarnathsb56 Жыл бұрын
Darshan avrige ero fan crazy india dalli yargu Ella ...but ondu blockbuster super hit movie kodi sir nim level thara yaru ella ...
@manjakmmanjakm3416
@manjakmmanjakm3416 Жыл бұрын
ಓಂ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ನಮಃ
@umeshkulal9363
@umeshkulal9363 Жыл бұрын
Super sir ❤
Kids' Guide to Fire Safety: Essential Lessons #shorts
00:34
Fabiosa Animated
Рет қаралды 11 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 11 МЛН
SCHOOLBOY. Последняя часть🤓
00:15
⚡️КАН АНДРЕЙ⚡️
Рет қаралды 9 МЛН
Look at two different videos 😁 @karina-kola
00:11
Andrey Grechka
Рет қаралды 8 МЛН
Massale steun voor Eritrese relschoppers!
4:39
PowNews
Рет қаралды 106 М.
Bosbranden in Griekenland onder controle
1:57
NOS Jeugdjournaal
Рет қаралды 10 М.
Kids' Guide to Fire Safety: Essential Lessons #shorts
00:34
Fabiosa Animated
Рет қаралды 11 МЛН