No video

EXCLUSIVE: ಅನು's ಹರಟೆ ಕಟ್ಟೆ: Ep - 01 | Aditi Prabhudeva | Kushee Ravi | Amrutha Iyengar | Anushree

  Рет қаралды 3,284,509

Anushree Anchor

Anushree Anchor

Күн бұрын

Click to Subscribe:- bit.ly/Anushre...
"Wow Studios Presents Anu's Harate Katte"
In Anu's Harate Katte, we have a thought-provoking conversation with the leading ladies of Sandalwood - Aditi Prabhudeva, Kushee Ravi and Amrutha Iyengar.
Watch the Exclusive interview on the gender gap, stories of struggle, resistance, women in the world of cinema, gender bias, stereotype, representation, inequality in payment, and more.
#HarateKatte #AnchorAnushree #Sandalwood
Concept & Directed By: ANUSHREE
Produced by :WOW Studios
Content Creator: Nagendra Seethkal
DOP: Manju & Ravi
Editor: Abhay
Production Designer: Varun
Makeup and Hair: Manjula
Location Partner :Kings club
Follow me on -
Facebook: / anchoranushree
Instagram: / anchor_anushreeofficial
Twitter: / anushreevj
Marketing by Creative Guyz
[ / creativeguyz ]
[ / creative_guyz ]
Digital Partner: Divo
In Association with Divo
/ divokannada
/ divomovies
/ divomovies
#AnchorAnushree #AditiPrabudeva #AmruthaIyengar #KusheeRavi #Anushree #Heroines #Sandalwood #KFI #Interview #Cinema #Kannada #Interview

Пікірлер: 3 400
@jeevan_shetty4367
@jeevan_shetty4367 2 жыл бұрын
ಅನುಶ್ರೀಗೆ ಕನ್ನಡದಲ್ಲಿ ಧನ್ಯವಾದ , ಒಳ್ಳೇ ನಟಿಯರ ಜೊತೆ ಸಂದರ್ಶನ. ಆದಿತಿ ಕಥೆ ಹೇಳುವ ರೀತಿ ಮನ ಮುಟ್ಟಿತು..❤️
@top10data91
@top10data91 2 жыл бұрын
Appu is an Emotion ❤️❤️ kzfaq.info/get/bejne/rtion5eauKnPqWw.html
@shashikalaharish9382
@shashikalaharish9382 2 жыл бұрын
ತುಂಬಾ ಚೆನ್ನಾಗಿತ್ತು ಅನುಶ್ರೀ ಮೇಡಂ ಇಂಟರ್ವ್ಯೂ ಸೂಪರಾಗಿದೆ ಚೆನ್ನಾಗಿ ಮಾತಾಡಿದ್ರೆ ಎಲ್ಲರೂ ಸೂಪರ್ ಮಾತಾಡಿದ್ರು ಚೆನ್ನಾಗಿತ್ತು ❤️❤️❤️❤️❤️❤️❤️❤️❤️❤️❤️❤️❤️❤️❤️
@jeevan_shetty4367
@jeevan_shetty4367 2 жыл бұрын
@@shashikalaharish9382 ಹೌದ್ರಿ ಮೇಡಂ, ಒಳ್ಳೆ ಅನುಭವದ ಮಾತುಗಳು ಇದ್ದವು
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@hemanthr4265
@hemanthr4265 2 жыл бұрын
kzfaq.info/get/bejne/qrKphMh-qau7aYk.html ಸಾವಿರಾರು ವರ್ಷಗಳಿಂದ ರಾಮಾನುಜಾಚಾರ್ಯರ ಪಾರ್ಥೀವ ಶರೀರ ಇನ್ನು ಕೆಡದೇ ಇರಲು ಕಾರಣವೇನು ಗೊತ್ತಾ! kzfaq.info/get/bejne/eN5decpz2ZqudIU.html ಕಚ್ಚಾ ಬಾದಾಮ್ ಸಾಂಗ್ ಗೆ ಟಾಂಗ್ ಕೊಟ್ಟ ಕನ್ನಡಿಗ ಹಪ್ಪಳ ವ್ಯಾಪಾರಿ ವಿಡಿಯೋ ಫುಲ್ ವೈರಲ್. kzfaq.info/get/bejne/pJmbnrWJm92teKM.html ಇ-ಮೇಲ್ ಅನ್ವೇಷಣೆ ಮಾಡಿದ ಭಾರತೀಯನ ಜೀವನ ಚರಿತ್ರೆ kzfaq.info/get/bejne/j8qIZLV-qbO2fo0.html ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೇ ಆಗುವ ಲಾಭ-ನಷ್ಟಗಳೇನು kzfaq.info/get/bejne/lZ-bZ9iKppu6ZJs.html ಕೋಲಾರ ಗೋಲ್ಡ್ ಫೀಲ್ಡ್ ನಾ ನೆಹರು ಅಡವಿಡಲು ಕಾರಣ ಏನು ಗೊತ್ತಾ kzfaq.info/get/bejne/n8mIiNR2y7bahn0.html ದೆವ್ವ ಭೂತಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಗೊತ್ತಾ kzfaq.info/get/bejne/f5mgaKZ7lamqaIU.html ಕರ್ನಾಟಕ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಎಲ್ಲರೂ ತಿಳಿಯಬೇಕಾದ ವಿಷಯ.. kzfaq.info/get/bejne/l7SKosalv9uxYKM.html ಭಾರತದ ಮೊದಲ ias officer‌ ಯಾರು. 50 IAS ಅಧಿಕಾರಿ ಗಳಿರುವ ಗ್ರಾಮ‌.
@FitUPSCLife
@FitUPSCLife 2 жыл бұрын
ಅಪ್ಪಟ ಕನ್ನಡತಿ ನಮ್ಮ ಅದಿತಿ💛❤️ Any Aditi Prabhudeva fans here..?🥰
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey..........
@MohanKumar-np4db
@MohanKumar-np4db 2 жыл бұрын
ಅದಿತಿ ತುಂಬಾ ಇಷ್ಟ ಆದ್ರಿ ಇನ್ನು ಮುಂದೆ ನಾನು ನಿಮ್ಮ ಅಭಿಮಾನಿ ನೀವು ಹಾಡಿದ ಮಾತುಗಳನ್ನು ಪದೇಪದೇ ರಿವಿಲ್ ಮಾಡಿ ಕೇಳಿದೆ ನಿಮ್ಮೆಲ್ಲರ ಬದುಕು ಸುಂದರ ಸುಖಕರವಾಗಿರಲಿ
@prashanth2792
@prashanth2792 2 жыл бұрын
ಅಮೃತ ಕೂಡ ಒಳ್ಳೇ ನಟಿ... ತುಂಬಾನೇ ಇಷ್ಟ ಅಯ್ತು... ನಿಮ್ಮ ಸಂಭಾಷಣೆ.❤️
@thejujayanna8972
@thejujayanna8972 2 жыл бұрын
This is called real interview, true discussions, no drama, appreciated
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@Pavanthecool2u
@Pavanthecool2u 2 жыл бұрын
kzfaq.info/get/bejne/bt9per2Bsp6-l4E.html
@pragna6559
@pragna6559 2 жыл бұрын
@@creative_minds1770 ji
@honneshallagi4764
@honneshallagi4764 2 жыл бұрын
Correct
@sanjana3039
@sanjana3039 2 жыл бұрын
That's true 😚
@mahadevaswamykb9775
@mahadevaswamykb9775 2 жыл бұрын
ಅದಿತಿ ಪ್ರಭುದೇವ ಅವರು ತುಂಬಾ ಸ್ಪಷ್ಟವಾಗಿ ಸತ್ಯಾಸತ್ಯತೆಯನ್ನು ಚೆನ್ನಾಗಿ ಹೇಳಿದ್ದೀರಿ, ತುಂಬ ಖುಷಿ ಆಯ್ತು, all the best for your future both of you mom🙏🏼
@thedark4301
@thedark4301 2 жыл бұрын
This is what you call a interview,no buildups,no unnecessary sh*t,no drama,no acting pure truth in and out kudos to Anushree and team,all three actress are pakka kannadada hudugiru thumba kushi ayithu.
@shravyayadiki4842
@shravyayadiki4842 2 жыл бұрын
I watched this Interview many a times as there’s no filters and 3 of them are so genuine.I must say one thing I fell in love with Amrutha’s Eyes and Smile as there’s special attraction.
@sumaest
@sumaest 2 жыл бұрын
ಅಚ್ಚ ಕನ್ನಡದ ನಾಯಕಿಯರ ಜೊತೆ ಅಚ್ಚ ಕನ್ನಡದ ನಿರೂಪಕಿ ಅನೂಶ್ರೀಯವರ ಸಂದರ್ಶನ ಸಕತ್ ಆಗಿತ್ತೂ. ಮೂವರಿಗೂ ಒಳ್ಳೆಯ ಅವಕಾಶಗಳು ಸಿಗಲಿ. ಧನ್ಯವಾದಗಳು ಅನುಶ್ರೀ ..💐💐
@PoornaChandra10
@PoornaChandra10 2 жыл бұрын
Love u Anushree 🙏
@hanamantrayagaler3199
@hanamantrayagaler3199 2 жыл бұрын
ಇದೆ ತರ ನಮ್ಮ ಕನ್ನಡದ ನಟಿಯರೆಲ್ಲಾ ಒಂದಾಗಿದ್ದರೆ ನಮ್ಮ ಗಂಧದ ಚಲನಚಿತ್ರೋತ್ಸವ ಸುಗಂಧಮಯ ವಾಗಿರುತ್ತದೆ......♥️
@insanezma
@insanezma 2 жыл бұрын
Aditi Nailed it her sense of humor is epic, Never seen better interview then this. No drama, no attitude, no slang full thug style !!!! ..
@Priya05351
@Priya05351 2 жыл бұрын
Just loved this beautiful and real conversation, I have not watched any of there movies seeing them for the first time.. will definitely will watch there movie, hope Kannada industry give more importance to female actress
@shamshakispalace8539
@shamshakispalace8539 2 жыл бұрын
ಅದಿತಿ ಪ್ರಭುದೇವ ... ಕರುನಾಡಿನ ಮುದ್ದಿನ ಅಭಿನೇತ್ರಿ...❤️ ನಿಮ್ಮ ಮಾತು , ಚತುರತೆ Uff ಎರಡು ಮಾತಿಲ್ಲ... Genius
@narasimhaswamy7968
@narasimhaswamy7968 2 жыл бұрын
Aditi is lit, killing killing 💥💥💥... Such a free flow in her way of telling her side of story 😍😍😍😍
@dsultaan3034
@dsultaan3034 2 жыл бұрын
💯💯💯
@top10data91
@top10data91 2 жыл бұрын
Appu is an Emotion ❤️❤️ kzfaq.info/get/bejne/rtion5eauKnPqWw.html
@prashantsiddappa7122
@prashantsiddappa7122 2 жыл бұрын
Aditi father is Doctor
@mohammedirfan8037
@mohammedirfan8037 2 жыл бұрын
ಕನ್ನಡದಲ್ಲಿ ಹೇಳಿ
@Darshan_AG
@Darshan_AG 2 жыл бұрын
She is from Davanagere so... 😆🤘🔥
@gururajmalled2373
@gururajmalled2373 2 жыл бұрын
Literally dia is full of emotions of all our young generation was treanding in prime also❤️
@monishaumesh1108
@monishaumesh1108 2 жыл бұрын
One of the most smartest and funniest way to convey and deliver such a sensitive topic! This interview was really good!
@kankalakshmin814
@kankalakshmin814 2 жыл бұрын
ನಟಿಯರ ಭಾವನೆಗಳನ್ನು ಹಂಚಿಕೊಳ್ಳಲು ಇದೊಂದು ಒಳ್ಳೆಯ ವೇದಿಕೆಯನ್ನಾಗಿ ಮಾಡಿಕೊಟ್ಟ ಅನುಶ್ರೀಯವರಿಗೆ ಧನ್ಯವಾದಗಳು, ಮನಮೋಹಕ ನಟಿಯರಿಗೆ ಅಭಿನದಂನೆಗಳು....
@GBPR540
@GBPR540 Жыл бұрын
Hᴍ
@nandininandu2524
@nandininandu2524 2 жыл бұрын
ನನಿಗೆ ಈ ವೀಡಿಯೋ ತುಂಬಾ ಇಷ್ಟ ಆಯ್ತು ತುಂಬಾ ಚೆನ್ನಾಗಿದೆ 😍 ಇಲ್ಲಿ ಮಾತಾಡಿರೋದೆಲ್ಲ ಸತ್ಯ ನಿಜಾ ಬೆಂಕಿ ಗುರು ಸೂಪರ್ 🔥🔥
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@suvarnamind1778
@suvarnamind1778 2 жыл бұрын
ಅದಿತಿ ಪ್ರಭುದೇವ್ ಸೂಪರ್ ನೀವು... ನಿಮ್ಮ ಬಗ್ಗೆ ಮಾತನಾಡುವ ವರ್ಣನೆ ಮಾಡುವ ಪದಗಳು ಇಲ್ಲ... ಲವ್ ಯೂ ಚಿನ್ನು..❤💐
@chandushree.k.t9031
@chandushree.k.t9031 2 жыл бұрын
This is a real interview Pls support kannada industry
@akruthi.m.kgowda9072
@akruthi.m.kgowda9072 2 жыл бұрын
ಅದಿತಿ, ಅಮೃತ, ಖುಷಿ ತುಂಬಾ ಚೆನ್ನಾಗಿ ಮಾತನಾಡಿದ್ದೀರ😍 Thank u anu for this fabulous episode😘😍😍😍
@top10data91
@top10data91 2 жыл бұрын
Appu is an Emotion ❤️❤️ kzfaq.info/get/bejne/rtion5eauKnPqWw.html
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@Pavanthecool2u
@Pavanthecool2u 2 жыл бұрын
kzfaq.info/get/bejne/bt9per2Bsp6-l4E.html
@harshithkemmai9303
@harshithkemmai9303 2 жыл бұрын
kzfaq.info/get/bejne/rrJ-jcuEzJarln0.html
@swamyieswamyie2953
@swamyieswamyie2953 2 жыл бұрын
Very good ppls
@attitudebgmkannada2289
@attitudebgmkannada2289 2 жыл бұрын
Anushree mam tears in his eyes🥺when she talks about Appu🥺🥺sir.......tumbaa kasta agute obaa fange nodake💔..
@rockykrishna9152
@rockykrishna9152 2 жыл бұрын
ತುಂಬಾ ಚೆನ್ನಾಗಿ ಅವರವರ ಅಭಿಪ್ರಾಯ ಹೇಳಿದ್ದಾರೆ I think ಮುಂದೆ ಎಲ್ಲರಿಗೂ ಒಳ್ಳೆ ಭವಿಷ್ಯ ಇದೆ
@krishnaa2939
@krishnaa2939 Жыл бұрын
I loved aditi prabhudeva kannada language... Pakka banagalore hudagi.. seriously very open minded and straight forward
@manjumurgod94
@manjumurgod94 2 жыл бұрын
ನಾನು ಈ ಕಾರ್ಯಕ್ರಮ ವನ್ನ ಬಹಳ ಆನಂದದಿಂದ ನೋಡಿದೆ ಬಹಳ ಸಂತೋಷ ಕೊಟ್ಟಿತು, ನನ್ನ ಫೇವರೇಟ್ ನಿರೂಪಕಿ ಅನುಶ್ರೀ ಮತ್ತು ನನ್ನ ಫೇವರೇಟ್ ನಟಿ ಅಧಿತಿ ಪ್ರಭುದೇವ ಅಂದ್ರೆ ತುಂಬಾ ಇಷ್ಟ. ಅವರ ಮಾತುಗಳಂದ್ರೆ ತುಂಬಾ ಇಷ್ಟ.❤️❤️❤️❤️
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@shivudboss8080
@shivudboss8080 2 жыл бұрын
ದಿಯಾ ಚಿತ್ರದ ನಟಿ ಋಷಿ ಅತ್ಯುತ್ತಮ ನಾಯಕ ನಟಿ ❤ ಅದ್ಭುತ ಅಭಿನಯ ಮಾಡುವ ಇವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ ಅನ್ನುವುದೇ ತುಂಬಾ ಬೇಜಾರಿನ ವಿಷಯ
@prateekshapujer1740
@prateekshapujer1740 2 жыл бұрын
This is the first interview I saw completely without skipping and I enjoyed a lot ❤️
@jyothisatish896
@jyothisatish896 Жыл бұрын
OMG 😲 one of d best interview ever viewed... too candid... speaking out d heart without filter.. due respect gurls.. anu hatsoff dear
@pushpaagarwal262
@pushpaagarwal262 2 жыл бұрын
ತುಂಬಾ ಖುಷಿ ಆಯಿತು ಈ ಇಂಟರ್ವ್ಯೂ ನೋಡಿ. ಅದು ಯಾವ್ದೋ ರಶ್ಮಿಕಾ ಮಂಕಣ್ಣ ಗಿಂತ ಈ ಹುಡ್ಗಿರು ಎಷ್ಟು ಟಾಲೆಂಟೆಡ್. ತುಂಬಾ ಹೆಮ್ಮೆ ಅನ್ನಿಸ್ತು. ಎಷ್ಟೋ ದಿನಗಳಮೇಲೆ ಈಗ ನಾವು ಹೇಳ್ ಬಹುದು ನಮ್ಮ ಕನ್ನಡ ಹೀರೋಯಿನ್ ಗಳು ಗ್ರೇಟ್
@praveenaryuktii6932
@praveenaryuktii6932 2 жыл бұрын
I couldn't even skip 10 seconds in whole interview. Completely amazing 🥰🥰🥰
@anamadheya_
@anamadheya_ 2 жыл бұрын
Nan ulta 10 secons matte hakond hakond.. Nododu🤣
@Spd02
@Spd02 2 жыл бұрын
Till the end I had a smile on my face watching this interview. Each of them were rocking ❤. More love and power to you Anushree 💐
@sridevivg1439
@sridevivg1439 2 жыл бұрын
ಚೆಂದದ ಮಾತುಕತೆಯಿದೆ..ಎಲ್ಲ ನಟಿಯರ ಕನ್ನಡ ಪರ ಕಾಳಜಿ ತುಂಬಾ ಇಷ್ಟವಾಯ್ತು...ಅಭಿನಂದನೆಗಳು ನಿಮ್ಮೆಲ್ರಿಗೂ ಅನುಶ್ರಿ,ಅದಿತಿ,ಅಮೃತಾ,ದಿಯಾ..🙌🙌🙌🙌
@manisk7019
@manisk7019 2 жыл бұрын
ಕನ್ನಡದ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ರಿ ಅನುಶ್ರೀ ಅಂಕರ್ ಯುಟ್ಯೂಬ್ ಚಾನೆಲ್ ಸೂಪರ್ 😊♥️
@its_me_keerthana509
@its_me_keerthana509 2 жыл бұрын
ನೀವು ಕನ್ನಡದಲ್ಲಿ ಮಾತನಾಡುತ್ತಿರುವುದು ತುಂಬಾ ಖುಷಿಯಾಗುತ್ತದೆ. ಅದಿತಿ ಅಕ್ಕ ನಿಮ್ಮ ಮಾತು ಕೇಳೋದಕ್ಕೆ ಚೆನ್ನ, ಅನುಶ್ರೀ ಅಕ್ಕ ನಿಮ್ಮ ನಿರೂಪಣೆ ಇನ್ನು ಚೆನ್ನ. ಐ ಲವ್ ಯು ಆಲ್.
@santhowar
@santhowar 2 жыл бұрын
Loved the interview Anushree you rocked it And much love and respect to the guests over there 💐💐💐🙏
@rajeshraju-rv9ek
@rajeshraju-rv9ek 2 жыл бұрын
I Can sit and listen to Aditi whole day😍
@rajraju4291
@rajraju4291 2 жыл бұрын
ತುಂಬಾ ಧನ್ಯ ವಾದಗಳು ಸಹೋದರಿಯರೇ ಭಗವಂತ ನಿಮ್ಮನು ಚನ್ನಾಗೆಟ್ಟಿರಲಿ ಜೈ ಕನ್ನಡ Dr ರಾಜ್ ವಂಶ
@ashulibrary1257
@ashulibrary1257 2 жыл бұрын
ಸುಂದರವಾದ ವೀಡಿಯೋ
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@hemanthr4265
@hemanthr4265 2 жыл бұрын
kzfaq.info/get/bejne/qrKphMh-qau7aYk.html ಸಾವಿರಾರು ವರ್ಷಗಳಿಂದ ರಾಮಾನುಜಾಚಾರ್ಯರ ಪಾರ್ಥೀವ ಶರೀರ ಇನ್ನು ಕೆಡದೇ ಇರಲು ಕಾರಣವೇನು ಗೊತ್ತಾ! kzfaq.info/get/bejne/eN5decpz2ZqudIU.html ಕಚ್ಚಾ ಬಾದಾಮ್ ಸಾಂಗ್ ಗೆ ಟಾಂಗ್ ಕೊಟ್ಟ ಕನ್ನಡಿಗ ಹಪ್ಪಳ ವ್ಯಾಪಾರಿ ವಿಡಿಯೋ ಫುಲ್ ವೈರಲ್. kzfaq.info/get/bejne/pJmbnrWJm92teKM.html ಇ-ಮೇಲ್ ಅನ್ವೇಷಣೆ ಮಾಡಿದ ಭಾರತೀಯನ ಜೀವನ ಚರಿತ್ರೆ kzfaq.info/get/bejne/j8qIZLV-qbO2fo0.html ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತಕ್ಕೇ ಆಗುವ ಲಾಭ-ನಷ್ಟಗಳೇನು kzfaq.info/get/bejne/lZ-bZ9iKppu6ZJs.html ಕೋಲಾರ ಗೋಲ್ಡ್ ಫೀಲ್ಡ್ ನಾ ನೆಹರು ಅಡವಿಡಲು ಕಾರಣ ಏನು ಗೊತ್ತಾ kzfaq.info/get/bejne/n8mIiNR2y7bahn0.html ದೆವ್ವ ಭೂತಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಗೊತ್ತಾ kzfaq.info/get/bejne/f5mgaKZ7lamqaIU.html ಕರ್ನಾಟಕ ಹೆಮ್ಮೆ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಎಲ್ಲರೂ ತಿಳಿಯಬೇಕಾದ ವಿಷಯ.. kzfaq.info/get/bejne/l7SKosalv9uxYKM.html ಭಾರತದ ಮೊದಲ ias officer‌ ಯಾರು. 50 IAS ಅಧಿಕಾರಿ ಗಳಿರುವ ಗ್ರಾಮ‌.
@kannadakarmayogi
@kannadakarmayogi 2 жыл бұрын
Aditi - such a knowledgeable, frank, open minded talker .. You people are real gem of our industry!!
@chethanmurthym5950
@chethanmurthym5950 2 жыл бұрын
I love this episode.. Super guys.. Special love ಅದಿತಿ 😍
@pavithrabandhan9544
@pavithrabandhan9544 2 жыл бұрын
Mind blowing , felt refreshed. Thanks to all angels
@divyashree4204
@divyashree4204 2 жыл бұрын
All these actress are so beautiful in their own ways. Heart fully wishing them more movies in Kannada and good remunerations in future.
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@harshithkemmai9303
@harshithkemmai9303 2 жыл бұрын
kzfaq.info/get/bejne/rrJ-jcuEzJarln0.html
@vinodkumarvinnu202
@vinodkumarvinnu202 2 жыл бұрын
ಇದು ತುಂಬಾ ಅಪರೂಪದ ವಿಡಿಯೋ... ಮತ್ತೇ ಇದೇ ತರದ ಸಂಚಿಕೆ ನೋಡುವುದು ಯಾವಾಗ 👏👏👏
@laharimahesh2330
@laharimahesh2330 2 жыл бұрын
Didn't even know how time passed watching this interview 💫 amazing four of you ❤️
@shravanhotguy
@shravanhotguy 2 жыл бұрын
24:30 You own my respect @aditiprabhudeva 👍 Confident yet humble ❤️
@vinuthaavreddy8780
@vinuthaavreddy8780 2 жыл бұрын
Amrutha is really everywhere ❤️...I wish more success to all the womens
@top10data91
@top10data91 2 жыл бұрын
Appu is an Emotion ❤️❤️ kzfaq.info/get/bejne/rtion5eauKnPqWw.html
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey........
@AbdulkhadarTasrif
@AbdulkhadarTasrif 2 жыл бұрын
😍
@harshithkemmai9303
@harshithkemmai9303 2 жыл бұрын
kzfaq.info/get/bejne/rrJ-jcuEzJarln0.html
@chethankumarkm7779
@chethankumarkm7779 2 жыл бұрын
"ಎಲ್ಲಾದರೂ ಇರು ಎಂತಾದರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ". ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರೀಯ ಭಾಷೆ.
@Abhishek-wk6bn
@Abhishek-wk6bn 2 жыл бұрын
Wow . I loved Aditi. Brutally honest. Total Gem
@tathagatacreations9050
@tathagatacreations9050 2 жыл бұрын
In this interview, everyone was talking only about big heroes and directors no one talked about Shetty gang raj, Rishab and Rakshit they are gems and just how they portray women in their films and the kind of scripts they do.
@mmallikarjun9066
@mmallikarjun9066 2 жыл бұрын
ಧನ್ಯವಾದಗಳು ಅನುಶ್ರೀ ಅಕ್ಕ . ಈ ಸಂದರ್ಶನ ತುಂಬಾ ಚೆನ್ನಾಗಿ ಇತ್ತು🥰✨
@ashulibrary1257
@ashulibrary1257 2 жыл бұрын
ನಿಜವಾದ ಮಾತು
@havyakafactory6371
@havyakafactory6371 2 жыл бұрын
Amrutha Iyengar madam, your acting in family pack is too good. Wishing lots of success 😊 very genuine you are... Theatre screens, Amazon Prime Video screens are conquered by Amrutha
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@gurubommanal8063
@gurubommanal8063 2 жыл бұрын
ಎಲ್ಲಾರೂ ಕನ್ನಡ ಮಾತು ತುಂಬಾ ತುಂಬಾ ಇಷ್ಟ ಆಯ್ತು ಅದ್ರಲ್ಲೂ ❤️ಅಧಿತಿ❤️😘😘😘😘
@riteshjordan2477
@riteshjordan2477 2 жыл бұрын
Aditya Prabhudeva spitting fire. amazing.
@dbosskingdom8489
@dbosskingdom8489 2 жыл бұрын
Aditi nin fairness heartge touch aytu maaa♥️♥️♥️ All the best from DBoss fans👍
@Ashokkumar-dj2il
@Ashokkumar-dj2il 2 жыл бұрын
Superb show no filter ..Appu part was so emotional 😭
@top10data91
@top10data91 2 жыл бұрын
Appu is an Emotion ❤️❤️ kzfaq.info/get/bejne/rtion5eauKnPqWw.html
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@ONETONGaming
@ONETONGaming 2 жыл бұрын
Aditi single handedly dominated whole show
@pinkyshetty6889
@pinkyshetty6889 2 жыл бұрын
I just loved this interview all the 4 girls were amazing
@vinodkumarvinnu202
@vinodkumarvinnu202 2 жыл бұрын
ಕನ್ನಡದ ಮೂವರು ನನ್ನ ಅಚ್ಚು ಮೆಚ್ಚಿನ ನಾಯಕಿಯರಿಗೆ ಮನಸತ್ಪೂರ್ವಕ ವಂದನೆಗಳು 🙏🙏🙏
@harshanit
@harshanit 2 жыл бұрын
Anushree madam.. U hav done an impressive work... Bringing all kannadatis... Cheers for all the good work.
@pavan5906
@pavan5906 6 ай бұрын
Superb, we enjoyed.. Keep up the good thing 🎉
@deepaolekar5431
@deepaolekar5431 4 ай бұрын
Anushree akka estu sari nenasgotira nivu appu sir na really sister so great nivu i realy tell you nim bond thumba chennagittu navu ellaru avaranna miss madkota edivi.....
@akshaytheimmortal
@akshaytheimmortal 2 жыл бұрын
Kushee Ravi was absolutely correct on quality of film making in kannada. Hope she gets good roles in future.
@vtrsyoutubechannel469
@vtrsyoutubechannel469 2 жыл бұрын
ಅದಿತಿ ಮ್ಯಾಮ್ ನನಗೆ ತುಂಬಾ ಇಷ್ಟ ಆದ್ರು ಅವರಿಗೆ ಯಾವ ಕೆಟ್ಟದೃಷ್ಟಿ ಬೀಳದಿರಲಿ ಅವರ ಭವಿಷ್ಯ ಇನ್ನು ಉಜ್ವಲವಾಗಿ ಬೆಳೆಯಲಿ ಮ್ಯಾಮ್ ನೀವು ತುಂಬಾ ಚೆನ್ನಾಗಿದ್ದೀರಾ ನೀವು ಎತ್ತರಕ್ಕೆ ಹೋಗೆ ಹೋಗ್ತೀರಾ. ಕೊನೆಯದಾಗಿ ನಿಮಗೆ ಒಳ್ಳೆಯದಾಗಲಿ
@divyarani6498
@divyarani6498 7 ай бұрын
We waiting for this type of interviews
@stalin123able
@stalin123able 2 жыл бұрын
adithi pakka practical and open minded really liked this interview.
@dsultaan3034
@dsultaan3034 2 жыл бұрын
Aditi you are just rocking in this show❤ Local💥💥💥
@top10data91
@top10data91 2 жыл бұрын
Appu is an Emotion ❤️❤️ kzfaq.info/get/bejne/rtion5eauKnPqWw.html
@harshithkemmai9303
@harshithkemmai9303 2 жыл бұрын
kzfaq.info/get/bejne/rrJ-jcuEzJarln0.html
@arohibhuvana
@arohibhuvana 2 жыл бұрын
Episode na fast forward alli nodi mugsana andkonde , but it grabbed my attention so much that , one second kooda bore aglilla. I loved each and every element of this discussion ❤️ Just awesome and awesome show 😍❤️ Aditi , Khushee , Amruta , Anu everyone was lit 😍❤️
@user-gw6dw5gc8c
@user-gw6dw5gc8c 7 ай бұрын
I love anu akka and aditi akka Super comedy with real life
@basavarajhs1440
@basavarajhs1440 8 ай бұрын
This is Real show and super aditi medam , kushi medam and my favourite one badla rascal ka queen ❤️❤️🔥🔥🔥
@SHARATHKUMAR-yq1bv
@SHARATHKUMAR-yq1bv 2 жыл бұрын
ಮುಂದಿನ anu's ಹರಟೆ ಕಟ್ಟೆಯಲ್ಲಿ ರಮ್ಯ, ರಾಧಿಕಾ, ರಕ್ಷಿತ ರವರನೂ ನಿರೀಕ್ಷಿಬಹುದಾಗಿದೆ 😊
@mrhappiness7040
@mrhappiness7040 2 жыл бұрын
👍
@itsrocky2800
@itsrocky2800 2 жыл бұрын
💥
@rajeevraysad3060
@rajeevraysad3060 2 жыл бұрын
Avarannu karokond baroke news channel ge agala
@girishn4791
@girishn4791 2 жыл бұрын
Nice combination expected.. Super sir
@thatsme6357
@thatsme6357 2 жыл бұрын
Ramya is not at all possible
@manjunathpm3170
@manjunathpm3170 2 жыл бұрын
Aditi we love u…..u r true… ur boy is lucky to get a girl like u.. honest soul❤️
@santhoshn9523
@santhoshn9523 2 жыл бұрын
Really appreciate all of you so being Authentic
@nandamanis844
@nandamanis844 2 жыл бұрын
Very nice episode! All the best to all 4 of you ladies! Wish you all to be successful in your career paths❤️
@Sandeepkumar-os1ut
@Sandeepkumar-os1ut Жыл бұрын
Adithi you are suuuuper actress
@dbosskingdom8489
@dbosskingdom8489 2 жыл бұрын
Waiting for DBoss-Aditi combo🔥🔥🔥🔥🔥
@universalvibes1705
@universalvibes1705 2 жыл бұрын
Yabba aditi yestondu bold answer. Seriously I like her.... Heartly talking
@SG-jb1xw
@SG-jb1xw 2 жыл бұрын
Truly empowering and lots of fun! Enjoyed this episode ladies.
@Simplifiedindian
@Simplifiedindian 2 жыл бұрын
Aditi is awesome in her Flow of talk 😘😘😘
@sakshi2503
@sakshi2503 2 жыл бұрын
ಅತ್ಯುತ್ತಮ ಸಂದರ್ಶನ ❤️ ಕನ್ನಡ ನಟಿಯರ ಜೊತೆ 😘
@NoblePhenom
@NoblePhenom 2 жыл бұрын
Talents can't be hidden... they just burst at right time... ALL THE BEST EVERYONE 💝
@krishnappak4314
@krishnappak4314 2 жыл бұрын
@vinnuguru7563
@vinnuguru7563 2 жыл бұрын
T
@swamyieswamyie2953
@swamyieswamyie2953 2 жыл бұрын
Talent versus glamours
@malegeresandhya5224
@malegeresandhya5224 Жыл бұрын
​@@krishnappak4314😊
@manickchanddesai7667
@manickchanddesai7667 Жыл бұрын
Exactly Nivu edannu Tumba chennagi Sariyagi helidri One year Alli 3 times Ee Interview nodidene Anu shri Nanna Favarite Acchor Diya , Aditi & Amrutha R All Hood Acters & My Favarite ₹ Muuvaru Tumba chennagi Kannada mathadi tira Khushiyayitu ❤❤❤❤
@sandeepmunikrishnappa
@sandeepmunikrishnappa 2 жыл бұрын
I'm in love with aditi ❤😂
@vinayavinu722
@vinayavinu722 2 жыл бұрын
Very superb programe this is,,, i loved it,, adu anushree programe andre yaru nodadhe eralla... Nice😍
@monishas4593
@monishas4593 2 жыл бұрын
Adithi's medal cls story is my current mindset🤣🔥soo hilarious❤️First i been adithi's fan now became huge fan💋💋💋adithi akka is love❤️
@ShashiKumar-c7t
@ShashiKumar-c7t 8 күн бұрын
E Episode na matte continue madi avrunna matte karsi 2years aytuu anu❤️
@lasyasreerama
@lasyasreerama 7 ай бұрын
The realness🔥! Loved watching it✨
@sudhir555s
@sudhir555s 2 жыл бұрын
Worth of watching. Women empowerment in KFI. Good initiative by Anu. ಅಮೃತ ಐಯ್ಯರ್ ಕಡೆ ವಾಲಿದೆ ಮನ.. ❤
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@puggypeters1517
@puggypeters1517 2 жыл бұрын
Amrutha has features of kareena kapoor
@pradeepbh1481
@pradeepbh1481 2 жыл бұрын
One of the best interviews....Frank opinions, No Drama, Honest talks. Moreover what a fluent kannada spoken by all of those beautiful girls
@Pavanthecool2u
@Pavanthecool2u 2 жыл бұрын
kzfaq.info/get/bejne/bt9per2Bsp6-l4E.html
@anilraj8505.
@anilraj8505. 2 жыл бұрын
Nice
@shashikumarganjal8488
@shashikumarganjal8488 2 жыл бұрын
Nivu hanga kannadadag heli...
@harshithkemmai9303
@harshithkemmai9303 2 жыл бұрын
kzfaq.info/get/bejne/rrJ-jcuEzJarln0.html
@periosrinivas
@periosrinivas 6 ай бұрын
This girl aditi is amazing n funny
@user-gw6dw5gc8c
@user-gw6dw5gc8c 7 ай бұрын
Aditi akka nim praamanikate esta aytu❤ and open heart mainded 😊
@appufc007
@appufc007 2 жыл бұрын
29:30 This Timestamp has double feeling 29 is yuvarathnaa 30 is james and at this timestamp she showed appu wallpaper ❤️🙏
@chetanp9363
@chetanp9363 2 жыл бұрын
It was really best initiative Anu ji, actually i am great fan to Aditi n Amrutha... Kushi avare all the best for your carrier love you all 4girls take care... I am always their to support only our sandalwood cinemas n all loving artists ❤️❤️❤️
@appuyash6474
@appuyash6474 2 жыл бұрын
Tq ide hudktidde ❤️
@Bindu_K.M
@Bindu_K.M 2 жыл бұрын
ನಿಜ್ವಗ್ಲು ಸಕ್ಕತ್ ಎದೆ ಸಂಭಾಷಣೆ😍 ಅಂದ್ರೆ ಏಷ್ಟೋ ಮನದಾಳದ ಮಾತುಗಳು ಅಂತ ಹೇಳಬಹುದು. ಅದ್ರಲ್ಲೂ ಎಲ್ಲರು ತುಂಬಾ ಇಷ್ಟ ಪಡುವ Heroine ❤️✨ ( ನಂಗೆ ಅದ್ರಲ್ಲೂ ಅದಿತಿ ಸಕ್ಕತ್ ಇಷ್ಟ ) Talented people deserve more ✨ One of the best interview .
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey........
@manjulah7220
@manjulah7220 2 жыл бұрын
Milana nu iddidre superb agirtittu, Want interview with Milana also 🥰
@yashshettigar5694
@yashshettigar5694 9 ай бұрын
Superb interview ❤
@lakshmiprasannab624
@lakshmiprasannab624 2 жыл бұрын
ಕನ್ನಡತಿಯರ ಕನ್ನಡಮಯ 🔥🔥 ಸಕ್ಕತ್ ಕುಶಿ ಆಯ್ತು 👌🔥🔥 ಇದೇ ಪ್ರಾಕ್ಟಿಕಲ್, ಸಿಂಪ್ಲಿಸಿಟಿ ಮತ್ತು ರಿಯಲಿಸ್ಟಿಕ್ ನೇಚರ್ ಹೀಗೆ ಉಳಿಸಿಕೊಳ್ಳಿ.. 🙏🙏👌
@venkateshkumar5556
@venkateshkumar5556 2 жыл бұрын
ನಮ್ಮ ಕನ್ನಡತಿಯರ ಮನದಾಳದ ದಿಟ್ಟ ನೇರ ಮಾತುಗಳು ಕೇಳಿ ಖುಷಿ ಆಯಿತು. ಎಲ್ಲರಿಗೂ ಒಳ್ಳೆಯದಾಗಲಿ ಮತ್ತು ಅವಕಾಶಗಳು ಸಿಗಲಿ.
@jyothico8812
@jyothico8812 2 жыл бұрын
THIS IS SOMETHING THAT EVERYONE SHOULD WATCH!!!
@anusuyammaht679
@anusuyammaht679 6 ай бұрын
ಸೂಪರ್ ಅದಿತಿ.
@jaiho513
@jaiho513 2 жыл бұрын
I watched this episode yesterday 2 times completely but I never felt bore... I loved each min talking with these 4 beautiful nam kannada girls ... more power girls ... all the best for all of you 😘😘😘😘♥️♥️♥️♥️ God bless you with more more opportunities 😍😍🥰🥰 Anushree really we want to see more girls round table interviews in future 👍..
@creative_minds1770
@creative_minds1770 2 жыл бұрын
kzfaq.info/get/bejne/qdWFgqaJm9XHh2Q.html Tribute to Appu sir... A powerful journey......
@santhoshhn5953
@santhoshhn5953 2 жыл бұрын
Beautiful episode. Aditi Prabhudeva: What a fabulous personality 🤩 Anushree: You are the best, when it comes anchoring 😇 Looking forward to more such round table. Bring it on..!!!
@varshitha8370
@varshitha8370 2 жыл бұрын
ನಿವು ಎಲ್ಲರು ಕನ್ನಡದಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದೆ ಒಂದು ಸ್ವರ್ಗ ❤❤
@sunithar5167
@sunithar5167 2 жыл бұрын
Adithi is pure hearted♥️♥️love you both of you
@drbhagyalakshmi9101
@drbhagyalakshmi9101 2 жыл бұрын
I felt this interview was very honest as every participant was so free and expressive in Kannada.All these heroines ought to be given more chances in the big screen as they are very talented and they look very beo too.Anushree as usual she is at home in her chosen field as an interviewer.and an anchor.
Gli occhiali da sole non mi hanno coperto! 😎
00:13
Senza Limiti
Рет қаралды 16 МЛН
Why Is He Unhappy…?
00:26
Alan Chikin Chow
Рет қаралды 108 МЛН
Вы чего бл….🤣🤣🙏🏽🙏🏽🙏🏽
00:18
Huu Anthiya Uhuu Anthiya | Star Suvarna
9:56
Star Suvarna
Рет қаралды 158 М.
Kanjoos Kubera Official Video 4k | 2024 #omcreation #kannadanewshortfilm
13:16