EXCLUSIVE: Real Star Upendra Interview With Anchor Anushree | Sandalwood | Anushree Anchor

  Рет қаралды 2,012,262

Anushree Anchor

Anushree Anchor

2 жыл бұрын

ಮಾಹಿತಿ:- ಈ ಸಂಚಿಕೆಯ ಚಿತ್ರೀಕರಣ ಕೆಲವು ತಿಂಗಳುಗಳ ಹಿಂದೆ ಚಿತ್ರೀಕರಿಸಲಾಗಿತ್ತು... ನಾವು ಕಂಡ ದುಃಖಕ್ಕಿಂತ ಮುಂಚೆ... ದಯಮಾಡಿ ಸಹಕರಿಸಿ.
Click to Subscribe:- bit.ly/AnushreeAnchor
Hello, everyone! Welcome back to Anushree Anchor KZfaq Channel!
We have an exclusive one-to-one conversation with Real Star Upendra, where he gets candid about his Sandalwood journey, personal life, celebrity life, and more.
#AnchorAnushree #RealStar #Upendra
Follow me on -
Facebook: / anchoranushree
Instagram: / anchor_anushreeofficial
Twitter: / anushreevj
Marketing by Creative Guyz
[ / creativeguyz ]
[ / creative_guyz ]
Digital Partner: Divo
In Association with Divo
/ divokannada
/ divomovies
/ divomovies
------------------------------------------------------
#AnchorAnushree #Anushree #Uppi #Sandalwood #KFI #Interview #Cinema #Kannada

Пікірлер: 2 100
@sureshraj3842
@sureshraj3842 2 жыл бұрын
ಇವತ್ತು ಇಲ್ಲದಿರಬಹುದು ಮುಂದೆ ಒಂದು ದಿನ ಪ್ರಜಾಕೀಯ ಪಕ್ಷ ಪ್ರಪಂಚದಲ್ಲೆ ಹೆಸರು ಮಾಡುತ್ತೆ ನನ್ನ ಮತ ನಾನಿರೊವರೆಗೆ ಪ್ರಜಾಕಿಯಕ್ಕೆ💯💕🐾💐
@prajaakeeyaunofficial2351
@prajaakeeyaunofficial2351 2 жыл бұрын
Beautiful ! ರಾಜರಿಗಿಂತ ಪ್ರಜೆಗಳು ದೊಡ್ಡವರು So ಪ್ರಜಾಕೀಯ ⭐🔥
@madhukumarr2810
@madhukumarr2810
D BOSS ಜೊತೆ ಒಂದು ಇಂಟರ್ವ್ಯೂ ಮಾಡಿ ❤
@ShivaKubyal
@ShivaKubyal
ಸರ್ ನಿಮ್ಮ ಮುಂದೆ ಕನ್ನಡ ದಲ್ಲಿ ಇನ್ನ್ಯಾರು ಬರಲ್ಲಾ ಅನ್ಸುತ್ತೆ?
@Dolly199_9
@Dolly199_9 2 жыл бұрын
ಉಪ್ಪಿ ಸರ್ ಕಾಶೀನಾಥ್ ಸರ್ ಮಗ ಅವರಿಗೆ ಸಪೋರ್ಟ್ ಮಾಡಿ ದಯವಿಟ್ಟು....
@user-df2go2eb4m
@user-df2go2eb4m 2 жыл бұрын
ನಂಬರ್ ೧ ಡೈರೆಕ್ಟರ್ ಭಾರತದಲ್ಲಿ ❤️🔥
@nanjundaswamyn6977
@nanjundaswamyn6977
ನಮ್ಮ ಉಪ್ಪಿನ ಗೆಲ್ಲಬೇಕು ಅಂದ್ರೆ, ನೀವು 25 ವರ್ಷ ಮುಂದೆಹೋಗಿ 50ವರ್ಷ ಹಿಂದಿನ ಬಗ್ಗೆ ಯೋಚನೆ ಮಾಡಬೇಕು, ತಿಳೀತಾ😅😅❤
@dlkingsshortmoviemakers8224
@dlkingsshortmoviemakers8224 2 жыл бұрын
ಬುದ್ಧಿವಂತರಲ್ಲಿ ಅತೀ ಬುದ್ದಿವಂತರು ನಮ್ಮ ಉಪ್ಪಿ sir ಯಲ್ಲ ಪ್ರೆಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡತ್ತಾರೆ
@boregowdagowda4009
@boregowdagowda4009 2 жыл бұрын
ಅನುಶ್ರೀ ನೀವು ಅದೃಷ್ಟವಂತರು,ಉಪೇಂದ್ರ ರವರು ಕಾರಣ ವಿಲ್ಲದೆ ಮಾತಾಡಲ್ಲ. ಚೆನ್ನಾಗಿತ್ತು. ❤
@venkijaanu3382
@venkijaanu3382 2 жыл бұрын
ನನ್ನಂಥ ಲಕ್ಷಾಂತರ ಅಭಿಮಾನಿಗಳಿಗೆ ನೀವೇ ಸ್ಫೂರ್ತಿ 🌺🌺❤❤💐💐
@nayaka8
@nayaka8 2 жыл бұрын
ಉಪ್ಪಿ ಅವರ ನಿರ್ದೇಶನ ಮಾಡಬೇಕು ಎಂಬುವವರೂ ಲೈಕು ಮಾಡಿ 😍
@Raghu18SR
@Raghu18SR Жыл бұрын
ರಾಜ್ ಮೌಳಿ ಅವರನ್ನು ಕೂಡ ಮಿರಿಸುವ ನಮ್ಮ ಕನ್ನಡದ ಮಾಸ್ಟರ್ ಮೈಂಡ್ ರಿಯಲ್ ಸ್ಟಾರ್ ಉಪೇಂದ್ರ 🙏❤️
@basuupp5383
@basuupp5383 2 жыл бұрын
ಶಂಕ್ರಣ್ಣ ಹೋದ್ಮೆಲೆ ನೀವೇ ಆ ಸ್ಥಾನ ನೀವ್ ತುಂಬು ಬೇಕು ಸರ್ ❤️❤️❤️
@vishwad555
@vishwad555 2 жыл бұрын
ಅಬ್ಬಬ್ಬಾ ಎಂಥಾ ಅದ್ಭುತ ನಟ ಉಪೇಂದ್ರ ಸರ್ 👌❤❤
@akshaychandrashekar4755
@akshaychandrashekar4755 Жыл бұрын
One and only INDIA'S MASTERPIECE UPPI BOSS🔥🔥🔥🔥
@Burty_YT
@Burty_YT 2 жыл бұрын
ನಿಮ್ಮ ನಿರ್ದೇಶನ ದಲ್ಲಿ ಮತ್ತಷ್ಟು ಯಶಸ್ವಿ ಸಿನಿಮಾ ಗಳು ಬರಲಿ ಸರ್ ನಾವು ಕಾಯ್ತಾ ಇರ್ತೀವಿ ಸರ್ ಜೈ ಪ್ರಜಾಕೀಯ 👏👏👏
@prassadable
@prassadable 2 жыл бұрын
Entire nation admire shankar and Rajmouli as directors but not everyone knows this 2 directors gets inspiration from Upendra, greatest mind of Indian cinema ❤️
@ajitnaik8866
@ajitnaik8866 Жыл бұрын
He is the purest and honest writer 🖤🖤🖤
@srinathaedits4429
@srinathaedits4429 Жыл бұрын
Even Shankar sir said - Upendra sir is my inspiration to make robot movie .. iam influence by Upendra's Hollywood movie..
@darshanshivalingaiah4170
@darshanshivalingaiah4170 2 жыл бұрын
Creative director 🔥
Пробую самое сладкое вещество во Вселенной
00:41
Кушать Хочу
Рет қаралды 4,1 МЛН
Whyyyy? 😭 #shorts by Leisi Crazy
00:16
Leisi Crazy
Рет қаралды 20 МЛН
Balloon Stepping Challenge: Barry Policeman Vs  Herobrine and His Friends
00:28
||THUG LIFE UPENDRA | PRAJAKEEYA |UPPI
3:49
chindi udaaysi
Рет қаралды 859 М.
Пробую самое сладкое вещество во Вселенной
00:41
Кушать Хочу
Рет қаралды 4,1 МЛН