ಮೊದಲೆ 8 ರಿಂದ 9 ಆನೆಗಳು ಜೋತೆಗೆ ರೈಫಲ್ ಇದ್ದರೆ ಅರ್ಜುನ ಸಾಯೋಕೆ ಆಗುತ್ತಿರಲಿಲ್ಲ. ಅರ್ಜುನ ನಮ್ಮ ಜೊತೆ ಇರುತಿದ್ದ. 😂
@prakashmh10616 ай бұрын
ಕಳ್ ನನ್ ಮಕ್ಕಳು ಈಗ 8ರಿಂದ 9 ಆನೆ ತಗೊಂಡ್ ಹೊಗ್ತಿದಾರೆ ಅವರ ಹೆಣಕ್ಕೆ ಅರ್ಜುನ ಸಾಯೋದಕ್ಕೆ ಕಾರಣ ಅದನ್ನು ಬಲವಂತ ವಾಗಿ ಕಾಡಾನೆ ಜೊತೆಗೆ ಹೊಡೆದಾ ಡೊ ಹಾಗೆ ಮಾಡಿದ್ದು ಅದು ಕೂಡಾ ಪ್ರಶಾಂತ ಆನೆ ನಾ ಉಳಿಸಕ್ಕೋಸ್ಕರ ಪಾಪ ಮೊದ್ಲು ಅರ್ಜುನ ಆ ಕಾಡಾನೆ ನಾ ಹೊಡ್ದು ಓಡ್ಸಿತ್ತು ಮಾವುತ ವಿನೋದ್ ಹೇಳಿದ್ದಾರೆ. ಆದರೆ ಆರಂಭದಲ್ಲಿ ಮೊದಲೆ ಈ ಡಾಕ್ಟರ್ ರಮೇಶ್ ಪ್ರಶಾಂತ ಆನೆಗೆ ಡಾಟ್ ಮಾಡಿತ್ತಾನೆ. ಆವಾಗಲೇ ಅರ್ಜುನ್ ಅಂತ್ಯದ ಸುಳಿವು ಗೋತ್ತಾಗಿತ್ತು ಅರ್ಜುನ ಏನಾದ್ರು ವಾಪಸ್ ಬಂದಿದ್ರೆ ಪಕ್ಕಾ ಪ್ರಶಾಂತ ಸೇರಿ ಎಷ್ಟು ಜನ ಕಾಡಾನೆ ಕಾಲ್ಗೆ ಬಲಿಯಾಗ್ತಿದ್ರೇನೂ ಪಾಪ ಅರ್ಜುನ್ ಹಣೆ ಬರಹಕ್ಕೆ ಉಳಿದ ಆನೆಗಳು ಸಹ ಸಹಾಯ ಮಾಡದ ಪರಿಸ್ಥಿತಿ ಬಂದ್ಬಿಡ್ತು ಇಂಥಹ ಒಂದು ಬೇಜವಾಬ್ದಾರಿ ಹಾಗೂ ಕೆಟ್ಟ ಕಾರ್ಯಾಚರಣೆ ಯಾವತ್ತು ನಡೆದಿಲ್ಲ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೊನೆಗೂ ಒಂದು ದಾಖಲೆ ಮಾಡ್ಬಿಟ್ರು ಅದು ಕೂಡಾ ಕರ್ನಾಟಕದ ಬಲಿಷ್ಟ ಹಾಗೂ ಅಜಾನು ಬಾಹು ದಸರಾದ ಗಾಂಭಿರ್ಯದ ಪ್ರತೀಕ ಅರ್ಜುನನ ಸಾವಿನೊಂದಿಗೆ
@Chinmay_vk_186 ай бұрын
Vikram gowda sir matra reality ಹೇಳೋದು
@raghushivagiri90356 ай бұрын
Yes very true vikram gowdru sir is good
@kumarkanugala92486 ай бұрын
Arjuna nu kodidu ane alla human error punishment to forest department
@dhearts28476 ай бұрын
Justice For Arjuna 💔
@rahulsp83756 ай бұрын
Latest news from forest dept: Muthur Ranga and Karadi moved to Kodagu and they are musth, difficult to capture 😂😂
@Bangalore_Studio_6 ай бұрын
First like and comment 🎉
@shalicoorg37866 ай бұрын
Dubare sarathi elephant video upload madi
@sachinbaichabala18356 ай бұрын
First viewer and first like
@lathap26 ай бұрын
Good information video 🙏🙏🙏
@RakeshRakesh-se4gj6 ай бұрын
', ಕಾರ್ತಿಕೇಯ ' ಅಂತ ಹೆಸರು ಸೂಚಿಸಿ ಮೇಡಂ. ಚೆನ್ನಾಗಿರುತ್ತೆ.❤
@prashantkuri8556 ай бұрын
1st like first comment ❤❤😊
@prajwalprajwal43836 ай бұрын
Arjuna be like saithane hortu soolalla😢
@VikasViki-eg2ig6 ай бұрын
1st comment akka ❤️🙏🙏❤️❤️❤️
@ajaybhosale86926 ай бұрын
Arjun Aane Death Case Bagge Yenayithu ? Forest Department Enquiry Yelli Tana Banthu Adar Bagge plz Video Madi 🙏🏻
@Srikanth-pq6gv6 ай бұрын
🙏
@user-rt9yi5xp4b6 ай бұрын
ವಿನು ಅಣ್ಣಾ ನ ಮಾತಾಡಿಸಿ pliz🥰
@lnarayanal28406 ай бұрын
What a title super😲
@shivushivukumar49514 ай бұрын
Nann God Arjuna Elephant 🐘 God gi Justice ⚖️ yavathu sigute keli madam please 🙏🙏🙏🙏🙏🙏
@vikasgowdac.vvikasgowdac.v89006 ай бұрын
How is Vinu bro health of Arjuna elephant owner
@preethia95416 ай бұрын
Kindly remove the middle writings. Already you have logo left hand corner & below down right side corner. When you speak it goes off.
@nagunagaraj31516 ай бұрын
Arjuna yavattu benki adakke jeeva kalkonda a Ane arjuna maga agirbeku
Aa aunty helthirodu ivr hiddiro 3 aane nu alla avr helthirodu bheema bagge kadane bheema bagge ri
@ramachandhraagroworkskiran49706 ай бұрын
ಮೇಡಂ ದುಬಾರೆಲಿ ಸಾರಥಿ ಆನೆ ವಿಡಿಯೋ ಮಾಡಿ pls pls ,ಹೊಸದಾಗಿ ಇಡಿದು ಪಳಗಿಸಿದಾರೆ ,10feet ಹೈಟ್ ಇದ್ದಾನೆ just 30year s ಅಷ್ಟೇ pls ವೀಡಿಯೋ ಮಾಡಿ ❤🙏🙏🙏
@MCVJKousalya6 ай бұрын
Sure sir kanditha will make a video next time when I visit the dubare
@ashwinkumar69236 ай бұрын
15:48 ಎಂತ ಮಾತು ಮೇಡಂ ❤️🙏
@user-rb7fp3qr5k6 ай бұрын
ವೀರ ಬುಬ್ಬರು ವಾಹನ
@sunilrockstarkannadiga93296 ай бұрын
ಬಿಸಿನೀರು 🤔🤔🤔
@adarshganiga11176 ай бұрын
🤣
@sharanappajigaluru48126 ай бұрын
ವೈದ್ಯ ರಮೇಶ ಅವರ ಸಂದರ್ಶನ ಮಾಡಿ
@muninarayann89576 ай бұрын
Boli maga ramesh na😂
@sharanappajigaluru48126 ай бұрын
ಹೌದು ಅವರನ್ನು ಮಾತಾನಾಡಿಸಿದರೆ ನೈಜ ಕಥೆ ತಿಳಿಯುತ್ತದೆ
@sharanappajigaluru48126 ай бұрын
@@muninarayann8957ರಮೇಶ ಅವರ ಸಂದರ್ಶನ ಮಾಡಿದರೆ ನಿಜ ಘಟನೆ ತಿಳಿಯತ್ತದೆ
@raghushivagiri90356 ай бұрын
Madam sumne arjunana konda elephant antha title aki bere yeno yelbedi nimma agatyakke sullu wordings akbedi
@rohantellis63846 ай бұрын
Nim mele olle abipraya ede fake news helbedi, Arjuna konda kadane hidiyodu bidi Adar nerlu kandila.. Adanna 1st nodli amele hidili..
@MCVJKousalya6 ай бұрын
Sir pls video na full nodi Amele Gothaguthe Navu en helidivi antha Adralli Enu fake news helilla Infact Navu adune clear agi helidvi All fake news antha nivu video nodoke munche ne comment madidira ansuthe