ನಮ್ಮನ್ನು ದಬ್ಬಾಳಿಕೆಯಿಂದ ಕಾಪಾಡಿದ ಶಕ್ತಿ ಯಾವ್ದು ಗೊತ್ತಾ? Nirbhayananda Saraswati interview | News Hour

  Рет қаралды 178,325

Asianet Suvarna News

Asianet Suvarna News

10 ай бұрын

Swami Nirbhayananda Saraswati | Nirbhayananda Saraswati interview | Kannada Latest Interview | Kannada Recent Interview | Suvarna News Hour Special With Nirbhayananda Swamiji | Kannada Interview | News Hour Special | Sanatana Dharma
.
ನ್ಯೂಸ್ ಅವರ್ ಸ್ಪೆಷಲ್ ವಿತ್ ಸ್ವಾಮಿ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ
Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Ajith Hanumakkanavur News Hour Special
#suvarnanewshourspecial #newshourspecial
#swaminirbhayananda #nirbhayandaswamji #ramakrishnamath #swaminirbhayananda
#suvarnanews #kannadanews #karnatakapolitics
KZfaq ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
Instagram ► / suvarnanews

Пікірлер: 288
@shivakumarahk674
@shivakumarahk674 10 ай бұрын
ಇಷ್ಟು ದಿನ ನಡೆದ news hour ನಲ್ಲೆ the best episode
@lokeshlokesh699
@lokeshlokesh699 10 ай бұрын
ಜಗತ್ತಿನ ಮನುಷ್ಯನ ಮನಸ್ಸು ಬುದ್ದಿವಂತಿಕೆ ತಿಳಿದುಕೊಂಡಿರುವ ಮಹಾನ್ ಸಂತರು ನೀವೇ ಅನ್ನಿಸುತ್ತೆ ಸ್ವಾಮೀಜಿ,ವೇದ ಕಾಲದ ಮಹರ್ಷಿಗಳಿದ್ದಂಗೆ.
@venkateshmurthy7367
@venkateshmurthy7367 10 ай бұрын
ಜೈ ಹಿಂದ್, ಜೈ ಭಾರತ್ ಮಾತಾ, ಜೈ ಶ್ರೀರಾಮ್ , ಜೈ ಶ್ರೀ ಹನುಮಾನ್ ಜೈ ಸನಾತನ ಧರ್ಮಕ್ಕೆ ಜಯವಾಗಲಿ, ಗುರುಗಳಿಗೆ ಧನ್ಯವಾದಗಳು
@krpetemodicarewarriors1340
@krpetemodicarewarriors1340 10 ай бұрын
ಈ ಯುಗದ ವಿವೇಕಾನಂದ ❤❤
@keshavak9948
@keshavak9948 10 ай бұрын
🙏🏾🙏🏾🙏🏾
@shankarthegreatindian3714
@shankarthegreatindian3714 10 ай бұрын
ಅದ್ಭುತ ಕಾರ್ಯಕ್ರಮ ಸರ್ ಯಾಕೆ ನಿಮ್ಮ ಚಾನೆಲ್ ನಲ್ಲಿ ಅರ್ಧಗಂಟೆ ಇಂತ ಜ್ಞಾನಿಗಳಿಂದ ಪ್ರವಚನವನ್ನು ಕೊಡುವ ಕಾರ್ಯಕ್ರಮ ಮಾಡಬಾರದು.. ಇದರಿಂದ ಹಿಂದೂ ಜನಾಂಗ ಜಾಗೃತಿ ಆಗೋದಕ್ಕೆ ಅನುಕೂಲ ಆಗುತ್ತೆ. ಯಾವ ಚಾನಲ್ ನಲ್ಲೂ ಇತರ ಪ್ರಯತ್ನ ನಡೆದಿಲ್ಲ 🙏ನಿಮ್ಮಿಂದ ಪ್ರಾರಂಭಿಸಿ ಸರ್,🙏
@mahadevammagodekar3424
@mahadevammagodekar3424 10 ай бұрын
100% true.
@charlie5221
@charlie5221 10 ай бұрын
🙏100%
@SNEHADINDASADHANE
@SNEHADINDASADHANE 10 ай бұрын
ದಯವಿಟ್ಟು ನಿರ್ಭಯಾನಂದ ಸ್ವಾಮೀಜಿಯವರಿಂದ ನಿಮ್ಮ ಚಾನಲ್ ಮೂಲಕ ಇಂದಿನ ಯುವಪೀಳಿಗೆಗೆ ಹೆಚ್ಚು ಹೆಚ್ಚು ಮಾರ್ಗದರ್ಶನ ಕೊಡಿಸಿ ಸರ್....🎉🎉🎉🎉
@Sahilkhanshe
@Sahilkhanshe 10 ай бұрын
ನಾಸ್ತಿಕನಾಗಿ ನನಗೆ ಇವರ ಉತ್ತರಕ್ಕೆ ನನ್ನಲ್ಲಿ ಪ್ರಶ್ನೆಯೇ ಇಲ್ಲ😑
@nrpmurali
@nrpmurali 10 ай бұрын
Kanditha ede sir vevekanadarege devara dharshana hagede yendu kelalla patte adu nejave adu neja adre nevu and nanu nastikaru agodakke arthaveilla
@pradeepsirsi8846
@pradeepsirsi8846 10 ай бұрын
ಪ್ರಶ್ನೆ ಇಲ್ಲ..ಉತ್ತರವೂ ಇಲ್ಲ.. ಆದರೂ ಒಂದು ಅಂತರಂಗದ ನೋವಿದೆ... ಇದು.. ಅಸತ್ಯದಿಂದ ಸತ್ಯದೆಡೆಗಿನ ಅಂಧಕಾರದಿಂದ ಬೆಳಕಿನೆಡೆಗಿನ ಮರಣದಿಂದ ಜೀವನದೆಡೆಗಿನ ಪಯಣವಲ್ಲ... ವಿಶ್ವದೆಲ್ಲೆಡೆಯಿಂದ ಮಂಗಲಕರ ವಿಚಾರಗಳು ನನ್ನನ್ನು ಬಂದು ಸೇರಲಿ ಎಂಬ ಮುಕ್ತತೆಯೂ ಇಲ್ಲ... ಅದೇ ಮೂಲಭೂತವಾದ.. ನಾನೇ ಶ್ರೇಷ್ಠ... ಹಿಂದು, ಇಂದು, ಎಂದೆಂದು...
@beerappamooger4370
@beerappamooger4370 10 ай бұрын
ಸ್ವಾಮೀಜಿಯ ಮಾತು ಕೇಳಿ ನಾನು ಮುಖ ವಿಸ್ಮಿತನಾದೆ...❤🙏🙏 ಮನಸ್ಸು ತುಂಬಿತು. 🙏🙏🇮🇳🇮🇳🚩🚩
@umesh3072
@umesh3072 10 ай бұрын
ಸ್ವಾಮೀಜಿಗಳು ಅದ್ಭುತ ವಾದ ಮಾತುಗಳು ❤️❤️❤️🙏🏽🙏🏽🙏🏽 ನಿಮ್ಮಲ್ಲಿ ದೇವರ ಕಂಡೆ ಸ್ವಾಮೀಜಿ 🙏🏽🙏🏽❤️❤️❤️
@raghavendraan8646
@raghavendraan8646 10 ай бұрын
ಇವಾಗ ಅರ್ಥ ಆಯ್ತು....ನಮ್ಮ ದೇಶದ ಸಂಸ್ಕೃತಿ
@coastalpearl1356
@coastalpearl1356 10 ай бұрын
Wow... what a knowledge. .. became a fan of that Swamiji..❤
@horanadukannada
@horanadukannada 10 ай бұрын
ಎಂತಹ ಅದ್ಭುತವಾದ ಜ್ಞಾನ 🙏🙏
@diyanvi-m
@diyanvi-m 10 ай бұрын
ಗುರಗಳೇ ನಿಮ್ಮಿಂದ ತಿಳಿದುಕೊಳ್ಳೋದು ತುಂಬಾ ಇದೆ....
@lotus_567
@lotus_567 10 ай бұрын
Namma kannadadavaru ee maha jnaani .....tumba hemme ❤❤❤
@vijaykori1737
@vijaykori1737 10 ай бұрын
ಸೂಪರ್ ಗುರುಗಳೇ ಸನಾತನ ಐಸ್ ರಿಯಲ್ 🚩🚩🙏🙏🙏🙏🙏🙏
@vijayrkulkarni5761
@vijayrkulkarni5761 10 ай бұрын
ಅದ್ಭುತ ಇವರ ಜ್ಞಾನ ಈ ಪುಣ್ಯ ಪುರುಷರ ಕಾರ್ಯಕ್ರಮ ಪದೆ ಪದೆ ಪ್ರಸಾರ ಮಾಡಿ ನಮ್ಮೆಲ್ಲರ ಅಜ್ಞಾನ ನಿವಾರಿಸಿ..Asianet Suvarna ನಿಮಗೆಆನಂತ ಧನ್ಯವಾದಗಳು ನಮಸ್ಕಾರ.
@gagankv3977
@gagankv3977 10 ай бұрын
WOW, ಈ ವಿಷಯ ನಿಜವಾಗಿಯು ತಿಳಿದಿರಲಿಲ್ಲ, ತಿಳಿಸಿದ್ದಕ್ಕೆ ಧನ್ಯವಾದಗಳು ಸ್ವಾಮೀಜಿ🙏
@malludonurmalludonur1880
@malludonurmalludonur1880 10 ай бұрын
ನಿಮ್ ಜ್ಞಾನಕ್ಕೆ,ನಿಮ್ ಮಾತಿಕೆ ನಾನು ಮೂಕ ವಿಸ್ಮಿತನಾದೆ,ನಿಮ್ ಅಂತಹ ಜ್ಞಾನಿಗಳ ಮಾರ್ಗದರ್ಶನ ನಮಗೆ ಬೇಕಿರೋದು,ನಿಮ್ಮನ್ನು ಭೇಟಿ ಆಗಬೇಕು ನಿಮ್ ಅಡ್ರೆಸ್ ಕೊಡಿ ಸ್ವಾಮಿ.🙏🏾🙏🏾🙏🏾🙏🏾🙏🏾🙏🏾🙏🏾
@manojpriyam5616
@manojpriyam5616 10 ай бұрын
Ramkrishna Ashram
@kuldeepmdivakar74
@kuldeepmdivakar74 10 ай бұрын
Humble request to suvarna news.. Pls make more interaction with him... This younger generation needs more people like him
@AvinashBadiger-jc7lm
@AvinashBadiger-jc7lm 10 ай бұрын
Great knowledge and analysis swamiji
@maddanappahosalli4610
@maddanappahosalli4610 10 ай бұрын
ಉತ್ತಮವಾದ ಮಾಹಿತಿ
@shivas12345
@shivas12345 10 ай бұрын
🇮🇳ಜೈ👮‍♂️ಜವಾನ್🪖 ಜೈ🌾ಕಿಸಾನ್🎋ಜೈ 💛ಕರ್ನಾಟಕ ❤️ಜೈ🌳ಕನ್ನಡ 🏹ಜೈ🚩ಭಾರತ 🇮🇳🌏🇮🇳🙏
@nenu198
@nenu198 10 ай бұрын
Swamiji perfect analysis of Our sanatana ಧರ್ಮ 🙏🙏🙏
@KrishnaKaliyuga
@KrishnaKaliyuga 10 ай бұрын
Excellent and Correct Information
@mabusabmujawar161
@mabusabmujawar161 10 ай бұрын
This is the real best episode,
@prakash7564
@prakash7564 10 ай бұрын
Very practical and logical swamiji, we need knowledgeable real Swamiji's like him, great Guru (teacher )🙏🙏🙏🙏
@nagarajhb284
@nagarajhb284 10 ай бұрын
Jai sanatana Dharma 🎉navu ella dharmavannu preethisona 🎉 Jai Bharath maatha ❤
@snbborh9156
@snbborh9156 10 ай бұрын
Peaceful doesn't come from being non-violence, it comes from establishment of justice - chanakya neeti
@keerthiyadav851
@keerthiyadav851 10 ай бұрын
Great speech🔥
@raghuNMuddurangappa
@raghuNMuddurangappa 10 ай бұрын
finally in social media we are talking about What Ashoka did? Ashoka is the one who killed Indian Military and let looters invade the country which destroyed Great India. Peace is required but country need military to support itself.
@chaelisa5402
@chaelisa5402 10 ай бұрын
Yes,after killing so many people,he changed his path.this made others to invade our country.but still he is legend.that means he has humanity.
@nagarajak1401
@nagarajak1401 10 ай бұрын
Ashoka did war, many soldiers were killed. He was moved by their plight. Hence he adopted Ahimsa, which Gandhi later followed.
@shrih8891
@shrih8891 10 ай бұрын
@@nagarajak1401 Actually the point was with Ahimsa principle it can make country handicap and loose its self defense. There is also debate about Gandhi's Ahimsa neethi whether its really made British to give independence. Search "abhijit chavda about gandhi" to hear other side - but I am not sure.
@renukaramalingappa539
@renukaramalingappa539 10 ай бұрын
ನನ್ನ ಧರ್ಮ ನಮ್ಮ ಹೆಮ್ಮೆ. ಸನಾತನ . ಸಂಸ್ಕೃತಿ.
@user-gf8nu7yv1i
@user-gf8nu7yv1i 10 ай бұрын
Jai ಹೊ guruji.. ಇದನ್ನ ನಾವು ತಿಳಿದರೆ ಸಾಕು...
@tejaswiniteju8731
@tejaswiniteju8731 10 ай бұрын
Jai shree gurudev
@amareshkaradkal3307
@amareshkaradkal3307 10 ай бұрын
ಇದು ಸರ್ವ ಸತ್ಯ..........
@holeppahakki2228
@holeppahakki2228 10 ай бұрын
ಸೂಪರ್ ಗುರೂಜಿ 🙏❤️
@karthiveerakaluvanar4905
@karthiveerakaluvanar4905 10 ай бұрын
ನಮಸ್ತೆ ಗುರೂಜಿ ಜೈ ಹಿಂದ್
@prakashyuvraj
@prakashyuvraj 10 ай бұрын
Best best episode
@prakashyuvraj
@prakashyuvraj 10 ай бұрын
Wow, till date the best guru, feel like keep on listening to him, so much of knowledge.. ಪ್ರಾಣಾಮಗಳು swamiji..
@tsrini68
@tsrini68 10 ай бұрын
It is very clear from history chronology. This Buddhism in India is responsible for self destruction of military power, Ayurveda, etc. Everyone forgot how to fight invaders. But othr countries where Buddhism was adopted ie from Myanmar to Japan, Tibet to China were smart, they did not gave up thr food or military.
@Hellohowru2121
@Hellohowru2121 10 ай бұрын
🙏🏻🙏🏻Swamiji
@rajivkrishna8287
@rajivkrishna8287 10 ай бұрын
🙏🙏🙏 nirbhayananda swamigalam mathugalu🙏🙏🙏
@vishwatheseeker7778
@vishwatheseeker7778 10 ай бұрын
Very nyc.. Even Ajith is hosting greatly
@gmanjun
@gmanjun 10 ай бұрын
On the planet earth, you maybe one of the best person in your community/locality/area/company, action/thought process, but if you don't get your decisions right, you will get a tap in typical fashion and passion. Divine Gratitude 🌸🌻🌾🔔🔔🔔
@user-wb3qk9oy5u
@user-wb3qk9oy5u 10 ай бұрын
ಸರಿಯಾದ ಜ್ಞಾನ ದೀವಿಗೆ ನಿಮ್ಮ ಒಳಗೆ ಅಡಗಿದೆ ಗುರೂಜಿ, ದಯವಿಟ್ಟು ನಿಮ್ಮ ಜ್ಞಾನವನ್ನು ಅರಿಯುವ ಆಸಕ್ತರಿಗೆ ಹಂಚಿಕೆ ಮಾಡಬೇಕು ಗುರುಗಳೇ ತುಂಬಾ ಖುಷಿಯಾಯಿತು, ನಿಮ್ಮ ಮಾತಿನ ಅರ್ಥ, ಒಳಾರ್ಥ, ಗೂಢಾರ್ಥ ನಿಜಕ್ಕೂ ಶ್ಲಾಘನೀಯ ❤❤❤❤❤
@MkTainment
@MkTainment 10 ай бұрын
Everyone should watch this...Great knowledge
@aksudha7603
@aksudha7603 10 ай бұрын
ತುಂಬಾ ಸ್ಪಷ್ಟ ಮತ್ತು ನಿಖರ ಮಾಹಿತಿ ನೀಡಿ ದಿರಿ ಸ್ವಾಮಿಗಳೇ. ತುಂಬ ಧನ್ಯ ವಾದಗಳು,
@satishneelakanta3364
@satishneelakanta3364 10 ай бұрын
Our school never thought us about this history thanks to our politicians who ruled us for 70 years
@bhodharajuh2776
@bhodharajuh2776 10 ай бұрын
I get inspired by this swami
@it3214
@it3214 10 ай бұрын
Everyone says Ashoka is the great king but now I feel that he is the worst king
@mahalinghosur8786
@mahalinghosur8786 10 ай бұрын
Ever green Hindu dharma and endless
@user-gp1bi9bc3h
@user-gp1bi9bc3h 10 ай бұрын
Super guidelines to Hinduism,
@msgrup6274
@msgrup6274 10 ай бұрын
Super gurugale nimma speech
@vasanthkumarsc2562
@vasanthkumarsc2562 10 ай бұрын
ಯಾವಾಗಲು ಜ್ಞಾನ ಮಾತಾಡಬೇಕು 🙏 ಇದು ಜ್ಞಾನ ಅಂದ್ರೆ
@maheshl6597
@maheshl6597 10 ай бұрын
ಇವರಿಂದ ದಿನಾ ಸನಾತನ ಧರ್ಮದ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರಗಳನ್ನು ತಿಳುವಳಿಕೆ ನೀಡುವ ಹಾಗೆ ಕಾರ್ಯ ಆಗಬೇಕು ❤
@gangadharad7625
@gangadharad7625 10 ай бұрын
Sir ಎಲ್ಲಾ ವಿಡಿಯೋ ಒಂದೇ ಭಾರಿ ಹಾಕಿ ಪಾರ್ಟ್ ಪಾರ್ಟ್ ಮಾಡಿ ಹಾಕ್ಬೇಡಿ
@Dr.ashwath
@Dr.ashwath 10 ай бұрын
😂
@gangadharad7625
@gangadharad7625 10 ай бұрын
@@Dr.ashwath y
@gangadharad7625
@gangadharad7625 10 ай бұрын
@@Dr.ashwath ಗುಣವಾಗಬಲ್ಲಾದ್ದನ್ನು ಹುಚ್ಚು ಅಂತಾರೆ ಆದರೇ ನಮ್ಮಲ್ಲಿ ಹುಚ್ಚು ಇನ್ನೂ ಇದೆ ಅದನ್ನ ಜಾತ್ಮ ಅಭಿಮಾನ ಭಾಷಭಿಮಾನ ಧರ್ಮಭಿಮಾನ ಅಂತಾರೆ ಹಾ ಸಾಲಿಗೆ ಸೇರಿದವ ನೀನು
@deepanvs9242
@deepanvs9242 10 ай бұрын
I am just thinking of Mr.Chethan's (😮actor) debate. Swamiji ❤🙏👌😊
@ammaamma8786
@ammaamma8786 10 ай бұрын
👌👌🙏🏽🙏🏽
@lohithprince
@lohithprince 10 ай бұрын
wow! best episode ever!! Thank you gurugale..
@shashirekha2476
@shashirekha2476 10 ай бұрын
Excellent , fantastic , extraordinary knowledge Hats of to swamiji 🙏🙏🙏🙏🙏🙏🙏
@amareshkaradkal3307
@amareshkaradkal3307 10 ай бұрын
ಇಷ್ಟು ದಿನ ನಡೆದ ಡಿಬೇಟ್ ಗಿಂತ ಇದು......❤❤❤❤❤❤❤❤
@physicsbyirannaangadi3911
@physicsbyirannaangadi3911 10 ай бұрын
Speachless ....
@tlegendgaming4995
@tlegendgaming4995 10 ай бұрын
Nirbhayananda swamy .Real history bharath powerful words
@user-rj9gt1ne8h
@user-rj9gt1ne8h 10 ай бұрын
❤ super knowledge
@kiranchiru8055
@kiranchiru8055 10 ай бұрын
Wow wow..
@prabhakaraacharya7849
@prabhakaraacharya7849 10 ай бұрын
ಯಥಾ ಬ್ರಹ್ಮಾಂಡ ತಥಾ ಪಿಂಡಾಂಡ❤
@chaelisa5402
@chaelisa5402 10 ай бұрын
Hage andare enu?last word
@prabhakaraacharya7849
@prabhakaraacharya7849 10 ай бұрын
@@chaelisa5402 ಬ್ರಹ್ಮಾಂಡ ಹೇಗಿದೆಯೋ ಅದರಲ್ಲಿ ಏನಿದೆಯೊ ಹಾಗೆ ನಮ್ಮ ದೇಹವು ಇದೆ ಅಂತಾ
@boraiahkumar581
@boraiahkumar581 10 ай бұрын
@@prabhakaraacharya7849 👌🏼
@umeshgowda581
@umeshgowda581 10 ай бұрын
ಅತ್ಯದ್ಭುತ ಮತ್ತುಗಳು 👌🏼👌🏼👌🏼
@sandyp9046
@sandyp9046 10 ай бұрын
Very matured speech
@chiragdk3955
@chiragdk3955 10 ай бұрын
ಅಹಿಸಾ ಪರಮೋಧರ್ಮ ಆದರೆ..! ದರ್ಮಹಿಂಸ ತದೈವಚ🙏🙏🙏
@mskrishnanmskrishnan1465
@mskrishnanmskrishnan1465 10 ай бұрын
Thanks Guruji
@challenginghpnaik8045
@challenginghpnaik8045 10 ай бұрын
Upload full episode
@SomaShekar-rz4hi
@SomaShekar-rz4hi 10 ай бұрын
Jai Shree ram jai hindurastra 🚩 Jai modjji
@vishwanathgowda7138
@vishwanathgowda7138 10 ай бұрын
Excellent resource about India
@ydswathi6846
@ydswathi6846 10 ай бұрын
🙏🙏🙏
@anil100able
@anil100able 10 ай бұрын
Thank God for saving our country
@satishshetty6623
@satishshetty6623 10 ай бұрын
Superb
@waterfire9667
@waterfire9667 10 ай бұрын
Jai sanatan dharma
@basavarajbasapuri4710
@basavarajbasapuri4710 10 ай бұрын
Best episode
@bhagya3893
@bhagya3893 10 ай бұрын
ನಿಜಕ್ಕೂ ನಿರ್ಭಯನಂದ ಸ್ವಾಮಿಗಳು ಅದ್ಭುತ ಪುರುಷರು
@aravindaru7244
@aravindaru7244 10 ай бұрын
Jai Hindhusthan Jai sanathana Dharma
@chandrashekharkrishnamurth2869
@chandrashekharkrishnamurth2869 10 ай бұрын
Swamiji was right in caste issues
@adigaonline1
@adigaonline1 10 ай бұрын
Very good episode
@rajshekarkambar6200
@rajshekarkambar6200 10 ай бұрын
❤❤❤
@rajendrast3027
@rajendrast3027 10 ай бұрын
❤❤❤❤❤
@gopalshalled8707
@gopalshalled8707 10 ай бұрын
❤❤❤🎉
@user-qn2wk2hb4l
@user-qn2wk2hb4l 10 ай бұрын
❤❤❤❤
@surakshaopticals5954
@surakshaopticals5954 10 ай бұрын
Wonderful knowledge
@sanjaysurya6840
@sanjaysurya6840 10 ай бұрын
Our indian history has been way too distorted by khangress scoundrels 🤷‍♂
@user-eq6zr2tq1h
@user-eq6zr2tq1h 10 ай бұрын
🙏🙏🙏🙏
@sogivillage3213
@sogivillage3213 10 ай бұрын
👌
@shriamru95
@shriamru95 10 ай бұрын
ನಮ್ಮದೇಶಕ್ಕೆ ಹಿಂತಾ ಸಂತರು ಬೇಕು. 🙏🏻🙏🏻🙏🏻🙏🏻🙏🏻🙏🏻🙏🏻.
@kasthurichandrashekar5443
@kasthurichandrashekar5443 10 ай бұрын
🙏🙏👍👍🎉
@pradeep7829
@pradeep7829 10 ай бұрын
Olle ಮಹಿತಿ ಗುರುಗಳೇ
@MaheshK-nr4tb
@MaheshK-nr4tb 10 ай бұрын
Exllent swamiji
@BageshwarDhamSarkar2650
@BageshwarDhamSarkar2650 10 ай бұрын
🚩🚩🚩🚩🚩🚩🚩❤️❤️❤️
@Gprabhakar1975
@Gprabhakar1975 10 ай бұрын
Super sir
@manjunathmalagi8406
@manjunathmalagi8406 10 ай бұрын
💐👌🏻👍👏🏻👏🏻🙏🙏🙏🙏
@shivanagoudshivanagoud9973
@shivanagoudshivanagoud9973 10 ай бұрын
♥️🙏👏🤝
@yashworld4980
@yashworld4980 10 ай бұрын
Facts 👍
@advaitharmy
@advaitharmy 10 ай бұрын
Dhik Kshatriyo Bhalam, Brahma Tejo Bhalam Bhalam ❤️
@sumangalarswamy336
@sumangalarswamy336 10 ай бұрын
🙏👌👍💐💐💐🌺🌺
@d.k.hiremathshastrigalu369
@d.k.hiremathshastrigalu369 10 ай бұрын
👍👍👍🙏🙏🙏.
Nastya and SeanDoesMagic
00:16
Nastya
Рет қаралды 39 МЛН
A little girl was shy at her first ballet lesson #shorts
00:35
Fabiosa Animated
Рет қаралды 16 МЛН