Рет қаралды 283,787
/ suvarnanews24x7
www.suvarnanews.tv/
ಕುಡಿಯುವ ನೀರಿಗೂ ವಿಷ ಬೆರೆಸುವ ಮಾಫಿಯಾ ಹುಟ್ಟಿಕೊಂಡಿದೆ ನಮ್ಮಲ್ಲಿ, ಶುದ್ಧ ಕುಡಿಯುವ ನೀರನ್ನು ಕೊಡಬೇಕಾದಲ್ಲಿ ರಾಸಾಯನಿಕ ಬೆರೆಸಿದ ನೀರನ್ನು ಜನರಿಗೆ ಕುಡಿಸುತ್ತಿದ್ದಾರೆ ಖದೀಮರು, ಕವರ್ ಸ್ಟೋರಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಯ್ತು ಮಾಫಿಯಾದ ಕರಾಳ ಮುಖ