No video

ಪೆಟ್ರೋಲ್‌, ಡೀಸೆಲ್‌, ಹಾಲು..ಇನ್ನೂ ಏನೇನು ಶಾಕ್‌? | KMF increases Nandini milk prices | News Discussion

  Рет қаралды 39,831

Asianet Suvarna News

Asianet Suvarna News

Күн бұрын

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
ಪೆಟ್ರೋಲ್‌, ಡೀಸೆಲ್‌, ಹಾಲು..ಇನ್ನೂ ಏನೇನು ಶಾಕ್‌? | KMF increases Nandini milk prices | News Discussion
Suvarna News Debate | Suvarna News Discussion | News Discussion | Ajit Hanumakkanavar
Suvarna News Live: www.youtube.co...
#milkpricehike #newsdiscussion
#suvarnanews #kannadanews #AsianetSuvarnaNews #karnatakapolitics
WhatsApp ► whatsapp.com/c...
KZfaq ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 243
@ramayyashetty3109
@ramayyashetty3109 2 ай бұрын
ಯಾರ ಮನೆಯಲ್ಲೂ ಲೀಟರ್ ಪಾತ್ರೆ ಇಲ್ಲ, 50ml ಹಾಲು ಜಾಸ್ತಿ ಇದೆಯೋ ನೀರು ಜಾಸ್ತಿ ಇದೆಯೋ ನಿಮ್ಮನ್ನು ನಂಬಿದವನಿಗೆ ಚಂಬೆ ಗತಿ. 😢😢😢
@Rohith481
@Rohith481 2 ай бұрын
ಹಿಂದೆ 90ಲಕ್ಷ ಲೀ ಹಾಲು ಉತ್ಪಾದನೆ ಆಗುತಿದ್ದ ಹಾಲು ಈಗ 99ಲಕ್ಷ ಲೀ ಆಗುತ್ತಿದೆ. ಮಕ್ಕಳಿಗೆ ಹಿಂದೆ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ವಾರಕ್ಕೆ ಎರಡು ಬಾರಿ ಹಾಲು ಕೊಡುತಿದ್ದರು, ಈಗ ವಾರಕ್ಕೆ ಮೂರು ಬಾರಿ ನೀಡುತ್ತಿದ್ದಾರೆ.ಉಳಿದ ಹಾಲಿನಲ್ಲಿ ಪ್ರತಿ ದಿನ 2.5 ಟನ್ ಹಾಲು ಪುಡಿ ಉತ್ಪಾದನೆ ಆಗುತ್ತಿದೆ. ಇದು ಗರ್ಭಿಣಿಯರಿಗೆ ಅಂಗನವಾಡಿಗಳಿಗೆ, ಬುಡಕಟ್ಟು ಜನರಿಗೆ ತಲುಪುತ್ತಿದೆ. ತಿರುಪತಿ ಲಡ್ಡುಗೆ ಹೋಗುತಿದ್ದ ತುಪ್ಪದ ಒಡಂಬಡಿಕೆ ಮುಗಿದಿದೆ ( ಕ ಸರ್ಕಾರ ಕೇಳಿದ್ದ ಬೆಲೆಗೆ ತಿರುಪತಿ ಆಡಳಿತ ಮಂಡಳಿ ಒಪಿಲ್ಲ, ಅವರು ಅಮುಲ್ ನಿಂದ ತುಪ್ಪ ತರಿಸಿಕೊಳ್ಳಲು ತೀರ್ಮಾನಿಸಿದರು ) ಇನ್ನು ಸರಕಾರ BPL ಮಹಿಳೆಯರಿಗೆ ಪಶು ಭಾಗ್ಯ ಯೋಜನೆ ಯಡಿಯಲ್ಲಿ ಹಸು ಸಾಕಾಣಿಕೆ, ಶೆಡ್ ನಿರ್ಮಾಣಕ್ಕೆ, ಸ್ವ ಸಹಾಯ ಸಂಘಗಳಿಗೆ ಸಹಾಯಧನ ನೀಡುತ್ತಿದೆ. ಅಲ್ಲಿಂದಲೂ ಹಾಲು ಉತ್ಪನ್ನ ಹೆಚ್ಚಾಗಿದೆ. ಇತ್ತೀಚಿಗೆ ಎಮ್ಮೆ ಸಾಕುವ ರೈತರಿಂದಲೂ KMF ಹಾಲು ಖರೀದಿ ಮಾಡಿ ಹೋಟೆಲ್ ಗಳಿಗೆ ಗಟ್ಟಿ ಹಾಲು ಬೇಡಿಕೆಗಳನ್ನು ಪೋರೈಸಲು ಎಮ್ಮೆ ಹಾಲು ಪ್ಯಾಕೆಟ್,ಪೇಡ, ಚಾಕುಲೇಟ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.....ರಾಜ್ಯದಲ್ಲಿ ಹಾಲು ಉತ್ಪಾದನೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದ್ದು, 50 ML ಹೆಚ್ಚುವರಿ ಮಾಡಿ 2₹ ಹೆಚ್ಚಿಗೆ ಮಾಡಿದ್ದಾರೆ. ಈಗ ಇಲ್ಲಿ ಬೆಲೆ ಹೆಚ್ಚಿಗೆ ಮಾಡಿದಾರೆ, ಅತ್ತ ಹಾಲು ಮಾರುವ ರೈತರು ಹೆಚ್ಚಿನ ಬೆಲೆ ಕೇಳೇ ಕೇಳುತ್ತಾರೆ. ಸರ್ಕಾರಕ್ಕೆ ನಡುವೆ ಇಲ್ಲಿ ಲಾಭ ಮಾಡಿಕೊಳ್ಳುವ ಅವಕಾಶ ಕಡಿಮೆ ಇದೆ... ಕೊನೆಯದಾಗಿ ರೈತರು ಎಷ್ಟೇ ಹಾಲು ತಂದು ಸುರಿದರೂ ಸರಕಾರ ಅದನ್ನು ಖರೀದಿ ಮಾಡಲೇ ಬೇಕು. ನಿರಾಕರಿಸುವಂತಿಲ್ಲ.
@kiranmahadev6894
@kiranmahadev6894 2 ай бұрын
Shame on all those people who voted for congress freebies! This is the result of your vote Disaster is all that we are heading to in this state Utter nonsense reasons given by congress spokesperson…
@sudhira26488
@sudhira26488 2 ай бұрын
Friend most of the voters dont know anything about trade off between development vs freebies.those swing voters what you call are all these jokers.they just blindly vote based on cheap/bogus dialogues like nangu free,kakkas patila free etc.Also opposition too are waste and weak.what do u expect from ppl like ashoka and some jds jokers.eventually u just need to continue paying taxes in return for nothing + high price rises as well.we r blessed ppl in karnataka 😂
@Kichchamurali
@Kichchamurali 2 ай бұрын
Yes correct
@Rohith481
@Rohith481 2 ай бұрын
ಹಿಂದೆ 90ಲಕ್ಷ ಲೀ ಹಾಲು ಉತ್ಪಾದನೆ ಆಗುತಿದ್ದ ಹಾಲು ಈಗ 99ಲಕ್ಷ ಲೀ ಆಗುತ್ತಿದೆ. ಮಕ್ಕಳಿಗೆ ಹಿಂದೆ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ವಾರಕ್ಕೆ ಎರಡು ಬಾರಿ ಹಾಲು ಕೊಡುತಿದ್ದರು, ಈಗ ವಾರಕ್ಕೆ ಮೂರು ಬಾರಿ ನೀಡುತ್ತಿದ್ದಾರೆ.ಉಳಿದ ಹಾಲಿನಲ್ಲಿ ಪ್ರತಿ ದಿನ 2.5 ಟನ್ ಹಾಲು ಪುಡಿ ಉತ್ಪಾದನೆ ಆಗುತ್ತಿದೆ. ಇದು ಗರ್ಭಿಣಿಯರಿಗೆ ಅಂಗನವಾಡಿಗಳಿಗೆ, ಬುಡಕಟ್ಟು ಜನರಿಗೆ ತಲುಪುತ್ತಿದೆ. ತಿರುಪತಿ ಲಡ್ಡುಗೆ ಹೋಗುತಿದ್ದ ತುಪ್ಪದ ಒಡಂಬಡಿಕೆ ಮುಗಿದಿದೆ ( ಕ ಸರ್ಕಾರ ಕೇಳಿದ್ದ ಬೆಲೆಗೆ ತಿರುಪತಿ ಆಡಳಿತ ಮಂಡಳಿ ಒಪಿಲ್ಲ, ಅವರು ಅಮುಲ್ ನಿಂದ ತುಪ್ಪ ತರಿಸಿಕೊಳ್ಳಲು ತೀರ್ಮಾನಿಸಿದರು ) ಇನ್ನು ಸರಕಾರ BPL ಮಹಿಳೆಯರಿಗೆ ಪಶು ಭಾಗ್ಯ ಯೋಜನೆ ಯಡಿಯಲ್ಲಿ ಹಸು ಸಾಕಾಣಿಕೆ, ಶೆಡ್ ನಿರ್ಮಾಣಕ್ಕೆ, ಸ್ವ ಸಹಾಯ ಸಂಘಗಳಿಗೆ ಸಹಾಯಧನ ನೀಡುತ್ತಿದೆ. ಅಲ್ಲಿಂದಲೂ ಹಾಲು ಉತ್ಪನ್ನ ಹೆಚ್ಚಾಗಿದೆ. ಇತ್ತೀಚಿಗೆ ಎಮ್ಮೆ ಸಾಕುವ ರೈತರಿಂದಲೂ KMF ಹಾಲು ಖರೀದಿ ಮಾಡಿ ಹೋಟೆಲ್ ಗಳಿಗೆ ಗಟ್ಟಿ ಹಾಲು ಬೇಡಿಕೆಗಳನ್ನು ಪೋರೈಸಲು ಎಮ್ಮೆ ಹಾಲು ಪ್ಯಾಕೆಟ್,ಪೇಡ, ಚಾಕುಲೇಟ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.....ರಾಜ್ಯದಲ್ಲಿ ಹಾಲು ಉತ್ಪಾದನೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದ್ದು, 50 ML ಹೆಚ್ಚುವರಿ ಮಾಡಿ 2₹ ಹೆಚ್ಚಿಗೆ ಮಾಡಿದ್ದಾರೆ. ಈಗ ಇಲ್ಲಿ ಬೆಲೆ ಹೆಚ್ಚಿಗೆ ಮಾಡಿದಾರೆ, ಅತ್ತ ಹಾಲು ಮಾರುವ ರೈತರು ಹೆಚ್ಚಿನ ಬೆಲೆ ಕೇಳೇ ಕೇಳುತ್ತಾರೆ. ಸರ್ಕಾರಕ್ಕೆ ನಡುವೆ ಇಲ್ಲಿ ಲಾಭ ಮಾಡಿಕೊಳ್ಳುವ ಅವಕಾಶ ಕಡಿಮೆ ಇದೆ... ಕೊನೆಯದಾಗಿ ರೈತರು ಎಷ್ಟೇ ಹಾಲು ತಂದು ಸುರಿದರೂ ಸರಕಾರ ಅದನ್ನು ಖರೀದಿ ಮಾಡಲೇ ಬೇಕು. ನಿರಾಕರಿಸುವಂತಿಲ್ಲ.
@ShivuShivu-cv4ts
@ShivuShivu-cv4ts 2 ай бұрын
ಶಿಷ್ಯ ನಿಮ್ ದೇವಮಾನವ ಗ್ಯಾಸ್ರೇಟ್ ಜಾಸ್ತಿ ಮಾಡಿದಾಗ ಬೊಗುಳಲೆ ಇಲ್ಲ ನೀನು ಅವಾಗ ಶೇಮ್ ಆಗ್ಲಿಲ್ವಾ ನಿಂಗೆ 😂😂🤣🤣
@PrakashAG-ib3vp
@PrakashAG-ib3vp 2 ай бұрын
420 Congress
@YoganandaK-jr2hc
@YoganandaK-jr2hc 2 ай бұрын
ನಾಗರಾಜ್ ಅವರೇ ನೀವು ಜೋರಾಗಿ ಮಾಡಿದ ಮಾತ್ರಕ್ಕೆ ಹೇಳುವುದೆಲ್ಲಾ ಸತ್ಯ ಅಲ್ಲ ....
@YoganandaK-jr2hc
@YoganandaK-jr2hc 2 ай бұрын
ನಾಗರಾಜ ಅವರೇ ಅಕ್ಕ ಪಕ್ಕದ ರಾಜ್ಯ ಉದಾಹರಣೆ ತಗೋತೀರಲ್ಲ ನಿಮಗೆ ಒಟ್ ಹಾಕಿದ್ದು ನಮ್ಮ ರಾಜ್ಯದ ಜನತೆಗೆ,ಪಕ್ಕದ ರಾಜ್ಯ ಜನರಲ್ಲ ,ನಮ್ಮ ಜನರ ಉದ್ದಾರದ ಬಗ್ಗೆ ಕಾಳಜಿವಹಿಸಿ....
@basuh7526
@basuh7526 Ай бұрын
He speaks only half truth when was lpg 460rs ? I paid 1260 no gas 4 days bought in blackmarket 1600 Italian bar dancer was dancing 😡🤬
@user-bz2xe8jl6m
@user-bz2xe8jl6m 2 ай бұрын
ನಂದಿನಿ ಹಾಲಿನ ಗ್ರಾಹಕರೇ ದಯವಿಟ್ಟು ಮೊದಲು ತಿಳಿದುಕೊಳ್ಳಿ 50 ml ಹಾಲು ಜಾಸ್ತಿ ಆಗಿದೆಯಾ ಅಥವಾ ಹಾಲಿನ ಕಾಲಿ ಪ್ಯಾಕೆಟ್ 50 ಗ್ರಾಂ ಜಾಸ್ತಿ ಆಗಿದೆಯಾ ದಯವಿಟ್ಟು ಪರೀಕ್ಷೆ ಮಾಡಿ
@Rohith481
@Rohith481 2 ай бұрын
ಹಿಂದೆ 90ಲಕ್ಷ ಲೀ ಹಾಲು ಉತ್ಪಾದನೆ ಆಗುತಿದ್ದ ಹಾಲು ಈಗ 99ಲಕ್ಷ ಲೀ ಆಗುತ್ತಿದೆ. ಮಕ್ಕಳಿಗೆ ಹಿಂದೆ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ವಾರಕ್ಕೆ ಎರಡು ಬಾರಿ ಹಾಲು ಕೊಡುತಿದ್ದರು, ಈಗ ವಾರಕ್ಕೆ ಮೂರು ಬಾರಿ ನೀಡುತ್ತಿದ್ದಾರೆ.ಉಳಿದ ಹಾಲಿನಲ್ಲಿ ಪ್ರತಿ ದಿನ 2.5 ಟನ್ ಹಾಲು ಪುಡಿ ಉತ್ಪಾದನೆ ಆಗುತ್ತಿದೆ. ಇದು ಗರ್ಭಿಣಿಯರಿಗೆ ಅಂಗನವಾಡಿಗಳಿಗೆ, ಬುಡಕಟ್ಟು ಜನರಿಗೆ ತಲುಪುತ್ತಿದೆ. ತಿರುಪತಿ ಲಡ್ಡುಗೆ ಹೋಗುತಿದ್ದ ತುಪ್ಪದ ಒಡಂಬಡಿಕೆ ಮುಗಿದಿದೆ ( ಕ ಸರ್ಕಾರ ಕೇಳಿದ್ದ ಬೆಲೆಗೆ ತಿರುಪತಿ ಆಡಳಿತ ಮಂಡಳಿ ಒಪಿಲ್ಲ, ಅವರು ಅಮುಲ್ ನಿಂದ ತುಪ್ಪ ತರಿಸಿಕೊಳ್ಳಲು ತೀರ್ಮಾನಿಸಿದರು ) ಇನ್ನು ಸರಕಾರ BPL ಮಹಿಳೆಯರಿಗೆ ಪಶು ಭಾಗ್ಯ ಯೋಜನೆ ಯಡಿಯಲ್ಲಿ ಹಸು ಸಾಕಾಣಿಕೆ, ಶೆಡ್ ನಿರ್ಮಾಣಕ್ಕೆ, ಸ್ವ ಸಹಾಯ ಸಂಘಗಳಿಗೆ ಸಹಾಯಧನ ನೀಡುತ್ತಿದೆ. ಅಲ್ಲಿಂದಲೂ ಹಾಲು ಉತ್ಪನ್ನ ಹೆಚ್ಚಾಗಿದೆ. ಇತ್ತೀಚಿಗೆ ಎಮ್ಮೆ ಸಾಕುವ ರೈತರಿಂದಲೂ KMF ಹಾಲು ಖರೀದಿ ಮಾಡಿ ಹೋಟೆಲ್ ಗಳಿಗೆ ಗಟ್ಟಿ ಹಾಲು ಬೇಡಿಕೆಗಳನ್ನು ಪೋರೈಸಲು ಎಮ್ಮೆ ಹಾಲು ಪ್ಯಾಕೆಟ್,ಪೇಡ, ಚಾಕುಲೇಟ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.....ರಾಜ್ಯದಲ್ಲಿ ಹಾಲು ಉತ್ಪಾದನೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದ್ದು, 50 ML ಹೆಚ್ಚುವರಿ ಮಾಡಿ 2₹ ಹೆಚ್ಚಿಗೆ ಮಾಡಿದ್ದಾರೆ. ಈಗ ಇಲ್ಲಿ ಬೆಲೆ ಹೆಚ್ಚಿಗೆ ಮಾಡಿದಾರೆ, ಅತ್ತ ಹಾಲು ಮಾರುವ ರೈತರು ಹೆಚ್ಚಿನ ಬೆಲೆ ಕೇಳೇ ಕೇಳುತ್ತಾರೆ. ಸರ್ಕಾರಕ್ಕೆ ನಡುವೆ ಇಲ್ಲಿ ಲಾಭ ಮಾಡಿಕೊಳ್ಳುವ ಅವಕಾಶ ಕಡಿಮೆ ಇದೆ... ಕೊನೆಯದಾಗಿ ರೈತರು ಎಷ್ಟೇ ಹಾಲು ತಂದು ಸುರಿದರೂ ಸರಕಾರ ಅದನ್ನು ಖರೀದಿ ಮಾಡಲೇ ಬೇಕು. ನಿರಾಕರಿಸುವಂತಿಲ್ಲ.
@create4747
@create4747 2 ай бұрын
ಇವರನ್ನು ಆರಿಸಿ ತರೋದು ಒಂದೇ , ಊರ ದೆವ್ವ ಮನೆ ಹೊಕ್ಕೋದು ಒಂದೇ .....ಮುಂದಿನ ಚುನಾವಣೆಯಲ್ಲಿ ಸೋತು 10 ವರ್ಷ ಇವರಿಗೆ ವನವಾಸ ಪಕ್ಕಾ
@tpmdeepak
@tpmdeepak 2 ай бұрын
Worst party congress next time we never vote
@1972608
@1972608 2 ай бұрын
ಇದು ತೀರಾ ಅನ್ಯಾಯ, ದಯವಿಟ್ಟು ಉಚಿತವಾದ ಎಲ್ಲಾ ಕೊಡುಗೆಗಳನ್ನು ನಿಲ್ಲಿಸಿ.
@vijayas5242
@vijayas5242 2 ай бұрын
Nagarjanige ಬಾಯಿ harkollodashte ಗೊತ್ತು ಸತ್ಯ aoppikollodakke ತಾಕತ್ ಇಲ್ಲ
@SumanthJjm
@SumanthJjm 2 ай бұрын
ಅಜಿತ್ ಸರ್ ನನ್ನ ಮಗನ ಕಾಲರ್ಶಿಪ್ 40000 ಕಿತ್ತುಕೊಂಡು ನನಗೆ ಗೃಹಲಕ್ಷ್ಮಿ 20,000 ಕೊಟ್ಟಿದ್ದಾರೆ😂😂😂😂
@roopeshv1265
@roopeshv1265 2 ай бұрын
Takatak 8500 bandilwa😂😂😂
@guruprasad9529
@guruprasad9529 2 ай бұрын
ಟಕಾಟಕ್ ಬೆಲೆ ಏರಿಕೆ...we Karnataka people deserve this...
@suryakantnaik4658
@suryakantnaik4658 2 ай бұрын
ನಮ್ಮ ಮಗನ 40000 ಕಿತ್ತುಕೊಂಡು ಗೃಹಲಕ್ಷ್ಮಿ 20000 ನೂ ಕೊಡದೆ. ಬೆಲೆ ಏರಿಸುತ್ತಿರುವ ಈ ದರಿದ್ರ ಸರಕಾರ ಮೊದಲು ತೊಲಗಲಿ. Tax payer ಕವಡೆಕಾಸಿನ ಕಿಮ್ಮತ್ತಿಲ್ಲ ಈ ನಾಯಿಗಳಿಂದ.
@pradeepgs8691
@pradeepgs8691 2 ай бұрын
Takaa tak
@ganashyam256
@ganashyam256 2 ай бұрын
Only oxygen left now
@RaviKumarBR64
@RaviKumarBR64 2 ай бұрын
Milk price increased by 2Rs for both 1/2 ltr and 1 ltr packets but you never get 1 ltr packs, so by default it is increase of 4 Rs increase per liter.
@sujaykumarsuji8281
@sujaykumarsuji8281 Ай бұрын
Vote ಹಾಕ್ದವ್ರ್ ಅನುಭವಿಸಿ
@manjuchandrageri1785
@manjuchandrageri1785 2 ай бұрын
Navu Pakistan Tara tea kudiyodanna bidta idivi sir
@balayagna9993
@balayagna9993 2 ай бұрын
ಬೇರೆ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಬಳ ಕೇಂದ್ರ ಸರಕಾರಿ ನೌಕರರ ಸಂಬಳಕ್ಕೆ ಸಮವಾಗಿದೆ ಅದನ್ನು ಯಾಕೆ ನೀವು ಮಾಡುತ್ತಿಲ್ಲ
@ravindrakonapur
@ravindrakonapur 2 ай бұрын
ಎಣ್ಣೆ ಬೆಲೆ ಗೋವಾ ಗೇ ಹೋಲಿಸಿ ಸ್ವಾಮಿ
@srikantamurthyhs5827
@srikantamurthyhs5827 2 ай бұрын
ಅವರು ಏಸಿಗೆ ತಿನ್ನತಾರೆ ನೀವು ತಿನ್ನತೀರ
@sudarshansulake8613
@sudarshansulake8613 2 ай бұрын
As a common man I hate the freebies. We had lot of hopes from this Government but we made a blunder.
@mkk94
@mkk94 Ай бұрын
Next ಎಲೆಕ್ಷನ್ ಗೆ note ಪ್ರಿಂಟ್ ಮಷೀನ್ ಎಲ್ಲಾ ಮನೆಗೂ ಫ್ರೀ ಕೊಡ್ತಾರೆ 😂😂
@KushiS123-o2q
@KushiS123-o2q 2 ай бұрын
420 congress
@techagrihruthik
@techagrihruthik 2 ай бұрын
ಒಳ್ಳೆಯ ಚಿಂತನೆಯ ಮಾತು
@charanv7447
@charanv7447 2 ай бұрын
ಪ್ರಜ್ಞಾ ವಂತ ಜನ ಇನ್ನು ತಿಲದಿಲ್ಲ ಅಂದ್ರೆ ಅದೋಗತಿ 😅
@somashekariah3268
@somashekariah3268 2 ай бұрын
ಮನೆ ಹಾಳು ಕಾಂಗ್ರೆಸ್
@Rohith481
@Rohith481 2 ай бұрын
ಹಿಂದೆ 90ಲಕ್ಷ ಲೀ ಹಾಲು ಉತ್ಪಾದನೆ ಆಗುತಿದ್ದ ಹಾಲು ಈಗ 99ಲಕ್ಷ ಲೀ ಆಗುತ್ತಿದೆ. ಮಕ್ಕಳಿಗೆ ಹಿಂದೆ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ವಾರಕ್ಕೆ ಎರಡು ಬಾರಿ ಹಾಲು ಕೊಡುತಿದ್ದರು, ಈಗ ವಾರಕ್ಕೆ ಮೂರು ಬಾರಿ ನೀಡುತ್ತಿದ್ದಾರೆ.ಉಳಿದ ಹಾಲಿನಲ್ಲಿ ಪ್ರತಿ ದಿನ 2.5 ಟನ್ ಹಾಲು ಪುಡಿ ಉತ್ಪಾದನೆ ಆಗುತ್ತಿದೆ. ಇದು ಗರ್ಭಿಣಿಯರಿಗೆ ಅಂಗನವಾಡಿಗಳಿಗೆ, ಬುಡಕಟ್ಟು ಜನರಿಗೆ ತಲುಪುತ್ತಿದೆ. ತಿರುಪತಿ ಲಡ್ಡುಗೆ ಹೋಗುತಿದ್ದ ತುಪ್ಪದ ಒಡಂಬಡಿಕೆ ಮುಗಿದಿದೆ ( ಕ ಸರ್ಕಾರ ಕೇಳಿದ್ದ ಬೆಲೆಗೆ ತಿರುಪತಿ ಆಡಳಿತ ಮಂಡಳಿ ಒಪಿಲ್ಲ, ಅವರು ಅಮುಲ್ ನಿಂದ ತುಪ್ಪ ತರಿಸಿಕೊಳ್ಳಲು ತೀರ್ಮಾನಿಸಿದರು ) ಇನ್ನು ಸರಕಾರ BPL ಮಹಿಳೆಯರಿಗೆ ಪಶು ಭಾಗ್ಯ ಯೋಜನೆ ಯಡಿಯಲ್ಲಿ ಹಸು ಸಾಕಾಣಿಕೆ, ಶೆಡ್ ನಿರ್ಮಾಣಕ್ಕೆ, ಸ್ವ ಸಹಾಯ ಸಂಘಗಳಿಗೆ ಸಹಾಯಧನ ನೀಡುತ್ತಿದೆ. ಅಲ್ಲಿಂದಲೂ ಹಾಲು ಉತ್ಪನ್ನ ಹೆಚ್ಚಾಗಿದೆ. ಇತ್ತೀಚಿಗೆ ಎಮ್ಮೆ ಸಾಕುವ ರೈತರಿಂದಲೂ KMF ಹಾಲು ಖರೀದಿ ಮಾಡಿ ಹೋಟೆಲ್ ಗಳಿಗೆ ಗಟ್ಟಿ ಹಾಲು ಬೇಡಿಕೆಗಳನ್ನು ಪೋರೈಸಲು ಎಮ್ಮೆ ಹಾಲು ಪ್ಯಾಕೆಟ್,ಪೇಡ, ಚಾಕುಲೇಟ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.....ರಾಜ್ಯದಲ್ಲಿ ಹಾಲು ಉತ್ಪಾದನೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದ್ದು, 50 ML ಹೆಚ್ಚುವರಿ ಮಾಡಿ 2₹ ಹೆಚ್ಚಿಗೆ ಮಾಡಿದ್ದಾರೆ. ಈಗ ಇಲ್ಲಿ ಬೆಲೆ ಹೆಚ್ಚಿಗೆ ಮಾಡಿದಾರೆ, ಅತ್ತ ಹಾಲು ಮಾರುವ ರೈತರು ಹೆಚ್ಚಿನ ಬೆಲೆ ಕೇಳೇ ಕೇಳುತ್ತಾರೆ. ಸರ್ಕಾರಕ್ಕೆ ನಡುವೆ ಇಲ್ಲಿ ಲಾಭ ಮಾಡಿಕೊಳ್ಳುವ ಅವಕಾಶ ಕಡಿಮೆ ಇದೆ... ಕೊನೆಯದಾಗಿ ರೈತರು ಎಷ್ಟೇ ಹಾಲು ತಂದು ಸುರಿದರೂ ಸರಕಾರ ಅದನ್ನು ಖರೀದಿ ಮಾಡಲೇ ಬೇಕು. ನಿರಾಕರಿಸುವಂತಿಲ್ಲ.
@FUNLOVERS-zf5nn
@FUNLOVERS-zf5nn 2 ай бұрын
Petrol price Milk price Water price Registration price Vegetables price List goes on.... Waste Congress
@krishnanaik1470
@krishnanaik1470 2 ай бұрын
ಮಂಗಳೂರು ಉಡುಪಿಯಲ್ಲೇಕೆ ಹಾಲಿನ ದರ ಹೆಚ್ಚಳ ಆಗಲಿಲ್ಲ ?
@maheshm260
@maheshm260 2 ай бұрын
All the best karnataka people
@tech_dataprivacy
@tech_dataprivacy 2 ай бұрын
Benki ajit sir.. farmers problem sariyagi helidiri. Hinta viseayagu discuss agabeku
@yogeshrm311
@yogeshrm311 2 ай бұрын
೧೦ ವರ್ಷ ಯಾವ ದರವನ್ನು ಹೆಚ್ಚು ಮಾಡಿಲ್ಲ ಅದಕ್ಕೆ ಮಾಡಿದ್ದಾರೆ. ಈಗಿನ ಕೇಂದ್ರ ಸರ್ಕಾರ ಮುಂದಿನ ೫ ವರ್ಷ ಬೆಲೆ ಏರಿಕೆ ಮಾಡುವುದಿಲ್ಲವೇ..???
@vamanraj4301
@vamanraj4301 2 ай бұрын
10 ವರ್ಷ ಬಿಜೆಪಿ ಇದ್ದಾಗ ಏರಿಕೆ ಮಾಡಿಲ್ಲ ಈಗ ಕಾಂಗ್ರೆಸ್ ಬಂದು ಒಂದೇ ವರ್ಷಕ್ಕೆ ಬೆಲೆ ಏರಿಕೆ ಮಾಡಿದ್ದಾರೆ
@jayanthijayanthi1655
@jayanthijayanthi1655 2 ай бұрын
Correct Prashant 💯
@ItsMe-rl9ho
@ItsMe-rl9ho 2 ай бұрын
I will start taking Amul, the quality is so good compared to Nandni with almost same cost
@keshavamurthy4551
@keshavamurthy4551 2 ай бұрын
ನೀರು ಏರಿಕೆ ಮಾತ್ರ. ನಿಮಗೆ ಗ್ಯಾರಂಟಿ ಯಾವ ಬೊ........... ಮಗ ಕೇಳಿದ್ದ.
@GaintArrow
@GaintArrow 2 ай бұрын
ಕಾಂಗ್ರೆಸ್ ಗೆ ಯಾವ ಮುಖ ಇದೆ
@Rohith481
@Rohith481 2 ай бұрын
ಹಿಂದೆ 90ಲಕ್ಷ ಲೀ ಹಾಲು ಉತ್ಪಾದನೆ ಆಗುತಿದ್ದ ಹಾಲು ಈಗ 99ಲಕ್ಷ ಲೀ ಆಗುತ್ತಿದೆ. ಮಕ್ಕಳಿಗೆ ಹಿಂದೆ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ವಾರಕ್ಕೆ ಎರಡು ಬಾರಿ ಹಾಲು ಕೊಡುತಿದ್ದರು, ಈಗ ವಾರಕ್ಕೆ ಮೂರು ಬಾರಿ ನೀಡುತ್ತಿದ್ದಾರೆ.ಉಳಿದ ಹಾಲಿನಲ್ಲಿ ಪ್ರತಿ ದಿನ 2.5 ಟನ್ ಹಾಲು ಪುಡಿ ಉತ್ಪಾದನೆ ಆಗುತ್ತಿದೆ. ಇದು ಗರ್ಭಿಣಿಯರಿಗೆ ಅಂಗನವಾಡಿಗಳಿಗೆ, ಬುಡಕಟ್ಟು ಜನರಿಗೆ ತಲುಪುತ್ತಿದೆ. ತಿರುಪತಿ ಲಡ್ಡುಗೆ ಹೋಗುತಿದ್ದ ತುಪ್ಪದ ಒಡಂಬಡಿಕೆ ಮುಗಿದಿದೆ ( ಕ ಸರ್ಕಾರ ಕೇಳಿದ್ದ ಬೆಲೆಗೆ ತಿರುಪತಿ ಆಡಳಿತ ಮಂಡಳಿ ಒಪಿಲ್ಲ, ಅವರು ಅಮುಲ್ ನಿಂದ ತುಪ್ಪ ತರಿಸಿಕೊಳ್ಳಲು ತೀರ್ಮಾನಿಸಿದರು ) ಇನ್ನು ಸರಕಾರ BPL ಮಹಿಳೆಯರಿಗೆ ಪಶು ಭಾಗ್ಯ ಯೋಜನೆ ಯಡಿಯಲ್ಲಿ ಹಸು ಸಾಕಾಣಿಕೆ, ಶೆಡ್ ನಿರ್ಮಾಣಕ್ಕೆ, ಸ್ವ ಸಹಾಯ ಸಂಘಗಳಿಗೆ ಸಹಾಯಧನ ನೀಡುತ್ತಿದೆ. ಅಲ್ಲಿಂದಲೂ ಹಾಲು ಉತ್ಪನ್ನ ಹೆಚ್ಚಾಗಿದೆ. ಇತ್ತೀಚಿಗೆ ಎಮ್ಮೆ ಸಾಕುವ ರೈತರಿಂದಲೂ KMF ಹಾಲು ಖರೀದಿ ಮಾಡಿ ಹೋಟೆಲ್ ಗಳಿಗೆ ಗಟ್ಟಿ ಹಾಲು ಬೇಡಿಕೆಗಳನ್ನು ಪೋರೈಸಲು ಎಮ್ಮೆ ಹಾಲು ಪ್ಯಾಕೆಟ್,ಪೇಡ, ಚಾಕುಲೇಟ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.....ರಾಜ್ಯದಲ್ಲಿ ಹಾಲು ಉತ್ಪಾದನೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದ್ದು, 50 ML ಹೆಚ್ಚುವರಿ ಮಾಡಿ 2₹ ಹೆಚ್ಚಿಗೆ ಮಾಡಿದ್ದಾರೆ. ಈಗ ಇಲ್ಲಿ ಬೆಲೆ ಹೆಚ್ಚಿಗೆ ಮಾಡಿದಾರೆ, ಅತ್ತ ಹಾಲು ಮಾರುವ ರೈತರು ಹೆಚ್ಚಿನ ಬೆಲೆ ಕೇಳೇ ಕೇಳುತ್ತಾರೆ. ಸರ್ಕಾರಕ್ಕೆ ನಡುವೆ ಇಲ್ಲಿ ಲಾಭ ಮಾಡಿಕೊಳ್ಳುವ ಅವಕಾಶ ಕಡಿಮೆ ಇದೆ... ಕೊನೆಯದಾಗಿ ರೈತರು ಎಷ್ಟೇ ಹಾಲು ತಂದು ಸುರಿದರೂ ಸರಕಾರ ಅದನ್ನು ಖರೀದಿ ಮಾಡಲೇ ಬೇಕು. ನಿರಾಕರಿಸುವಂತಿಲ್ಲ.
@prashanthful
@prashanthful 2 ай бұрын
We know what pressure you have . You need money to protect bitti guarantees
@kumarkumar-oo4rx
@kumarkumar-oo4rx 2 ай бұрын
ಈಗ ಹಾಲು ಮುಂದೆ ಆಲ್ಕೊಹಾಲ್ 😂😂😂😂😂
@Dattaraj-pk2de
@Dattaraj-pk2de 2 ай бұрын
Super sir ajt
@manun5959
@manun5959 2 ай бұрын
😂😂😂😂😂😂bolimaklu Guaranty nu crctgi kodlilla edu bere nam karma
@satishgowda9186
@satishgowda9186 2 ай бұрын
Prashanth well said
@t.l.venkatesh8921
@t.l.venkatesh8921 2 ай бұрын
420 congi ಸರ್ಕಾರ loper siddu and ಟೀಮ್.
@user-yw2ud1fr9x
@user-yw2ud1fr9x 2 ай бұрын
Yar kelidru guarentee kodi anta??
@devarajanaidu4802
@devarajanaidu4802 2 ай бұрын
Who asked you to add 50 ml extra. Stop comparing other states. Tell about this state. Worst government.
@tippannamaragutti1944
@tippannamaragutti1944 Ай бұрын
ಯಾವುದೆ ಅಭಿವೃಧಿ ಇಲ್ಲದೆ ಬೆಲೆ ಏರಿಕೆ ಬಿಸಿ ತಟ್ಟಿಸಿದ ಈ ಸರಕಾರಕ್ಕೆ ಧಿಕ್ಕಾರ.
@ias_dreamer-ravi.1
@ias_dreamer-ravi.1 2 ай бұрын
Huccha Nagya😂😂
@sunilgowda3991
@sunilgowda3991 2 ай бұрын
ಪಕ್ಕದ ರಾಜ್ಯದವರು ಹೇಲ್ ತಿಂತಾರೆ ನೀವು ತಿನ್ನಿ 😂😂
@breather_neo1058
@breather_neo1058 2 ай бұрын
Anyone trying to defend price hike please pay my extra amount imposed by congress govt and then talk🙏ತೂ ಕಮಂಗಿ ಕಾಂಗ್ರೆಸ್
@krishnaganapumane2619
@krishnaganapumane2619 Ай бұрын
ವಿಧಾನಸೌಧವನ್ನು ಮೊದಲು ಡೆಮಾಲಿಷ್ ಮಾಡಿ ಅದು ಇರುವುದೇ ಅತಿದೊಡ್ಡ ಸಮಸ್ಯೆಯಾಗಿರುವುದು
@user-wr8od2uh7u
@user-wr8od2uh7u Ай бұрын
ಅಜಿತ್ ಸರ್ ಆ ದುಡ್ಡು ಮಂತ್ರಿ ಗಳ ಮನೆಗೆ ಹೋಗುತ್ತೆ ಸರ್ ,
@ganashyam256
@ganashyam256 2 ай бұрын
Best financial minister siddaramayya given ten budgets😅
@madhusudhan6342
@madhusudhan6342 2 ай бұрын
Worst CM
@amarayyav642
@amarayyav642 2 ай бұрын
Mr.lad compare with best not with worst
@prasadg4021
@prasadg4021 Ай бұрын
ಮದ್ಯ ಪ್ರಿಯರು❤ sir ಕುಡುಕರು ಎನ್ನಬೇಡಿ
@mpatil2978
@mpatil2978 2 ай бұрын
ಕೇಳುವ ಪ್ರಶ್ನೆಗೆ ಉತ್ತರ ನೆ ಸಿಗ್ತಿಲ್ಲ ಸರ್
@amarayyav642
@amarayyav642 2 ай бұрын
Call Mr. Pappu and show him the price hikes in Karnataka
@shivarajyaligar985
@shivarajyaligar985 Ай бұрын
ಭೂಮಿ ಪಹಣಿ ಮರೆತ್ರಾ ಸಾರ್...
@lathavsd6788
@lathavsd6788 2 ай бұрын
decrease sll price raise, squash all guarantee, we don't want guarantee,voter who voted congi suffer.
@jithendrak.s3270
@jithendrak.s3270 2 ай бұрын
congress ge vote hakirdhavrge 1 dhoda namskara
@AA-ix5pw
@AA-ix5pw 2 ай бұрын
This last Congress party in Karnataka.
@bobsuresh2306
@bobsuresh2306 2 ай бұрын
this is not debate. it is monologue. allot equal time in debate
@masterdivine9871
@masterdivine9871 2 ай бұрын
ಬ್ರೇಕಿಂಗ್ ನ್ಯೂಸ್ಗಳ ಶಾಕಿಂಗ್ ಕಿಂತ ಜನಗಳಿಗೆ ದೊಡ್ಡ ಶಾಕ್ ಕುಂಟೆ😂😂😂
@Sumitindianx
@Sumitindianx 2 ай бұрын
Please think of 5 year it is position after 1 year
@nagarajuk.m3509
@nagarajuk.m3509 2 ай бұрын
Kallaru cong noru
@user-yw2ud1fr9x
@user-yw2ud1fr9x 2 ай бұрын
Modle helidre avaru escape aagalva sir???
@KIRANKUMAR-bj1ph
@KIRANKUMAR-bj1ph Ай бұрын
ಕಾಂಗ್ರೆಸ್ ಪಾರ್ಟಿ ಫೌಂಡ್ ಇಂಧ ಕೊಡತಾ ಇಲ್ಲ ನಮ್ಮ ಧುಡ್ ಇಂಧ ಕೊಡತಾ ಇದಿರೇ ಕಾಂಗ್ರೆಸ್ ಪಕ್ಷ ಧವ್ರು ಹೊಟ್ಟೆ ಗೆ ಅನ್ನ ತಿಂತೀರಾ. ಬೀರೀಯಾ ನೀ ತಿಂತಿರಾ ಬಿಜೆಪಿ ಸರ್ಕಾರ ಈಧಾಗ ಊಪವಾಸ ಇದ್ರೀ. ಕಾಂಗ್ರೆಸ್ ಬಂದು ಈಗ ಸಾಲ ಮಾಡಿ ಸಾಯ್ತ ಇದಿರೀ. 2024 ಭಾರತ ಧಲ್ಲಿ ಬಡವರು ಬಧುಕೀಲ್ಲಾ. ಶ್ರೀಮಂತರು ದೇಶ ಬಿಟ್ಟು ಬೇರೆ ದೇಶದ ಲ್ಲಿ ಈಧಾರೆ... ಮಧ್ಯಮ್ ವರ್ಗ ಆಕಡೆ ಬಡವರು ಅಗಾದೇ ಶ್ರೀಮಂತರು ಆಗದೆ ರಾಜಕಾರಣಿ ಗಳು ಹೇಳುವ ಅಭಿರುದ್ಧಿ ನೋಡಿ ನೋಡಿ ಹುಚ್ಚ ರಾಗ್ ತಾ ಇದಾರೆ
@avinashhanchinal3553
@avinashhanchinal3553 2 ай бұрын
ಮೋದಿ ಕಮೆಂಟ್ ಮಾಡುತ್ತಿದ್ದರು ಇವರು ಯಾರು ಕಾಮೆಂಟ್ ಮಾಡಬೇಕು.
@GaintArrow
@GaintArrow 2 ай бұрын
ಹುಚ್ಚಾಸ್ಪತ್ರೆ
@sundark5396
@sundark5396 Ай бұрын
ನೋಡಿ ಸರ್ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅಂತ ಇಷ್ಟು ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ಸಿ ಮಾಡ್ಕೊಂಡು ಬಂತಲ್ಲ ಬಂತಲ್ವಾ ಈಗ ರಾಜ್ಯದಲ್ಲಿ ಕಾಂಗ್ರೆಸ್ ಅದನ್ನೇ ಮಾಡ್ತಾ ಇದೆ ಲಜ್ಜೆಗೆಟ್ಟವಳು ಅಂತ ಒಂದು ಗಾದೆ ಇದೆ ಅದು ನೇರವಾಗಿ ಕಾಂಗ್ರೆಸ್ನವರು ಮಾಡ್ತಾ ಇದ್ದಾರೆ ಬಂದವರು ಇವರು
@user-we1cy2ts1v
@user-we1cy2ts1v 2 ай бұрын
Le nagaraja devru nodthavre usharu
@ashokkulkarni5070
@ashokkulkarni5070 2 ай бұрын
One litre milk Rs4 not 2Rs.
@aravindr146
@aravindr146 2 ай бұрын
Iskolrappa free 😂😂😂
@venuvee3183
@venuvee3183 2 ай бұрын
ಬೆಂಗಳೂರು ನಗರವನ್ನು ಹೇಗೆ ಅಭಿರುದ್ದಿ ಮಾಡ್ತಾ ಇದಿರಾ ಅಂತ ಎಲ್ಲಾ ಪ್ರಮುಖ ರಸ್ತೆ ಗುಂಡಿಗಳು ಹೇಳ್ತಾವೆ 😂😂
@Koi..pkg5340
@Koi..pkg5340 2 ай бұрын
All government lands will be given on lease for private firms.. this is also in line. 😤🙄
@lakshmiev8046
@lakshmiev8046 2 ай бұрын
Many people r not getting any benifit onlypayiñg tax that too pensioners...
@KA20-Rider
@KA20-Rider 2 ай бұрын
Manmohansing iddagle 1200 rs gas bill aagittho maraya !!
@devendransubramanyan5205
@devendransubramanyan5205 2 ай бұрын
Next comming bwssb kaveri water
@pavanrok9236
@pavanrok9236 2 ай бұрын
Stop blaming think of cancellation of this government
@vadirajdesai9820
@vadirajdesai9820 2 ай бұрын
Tak tak increase price
@Sumitindianx
@Sumitindianx 2 ай бұрын
Congress spending money and blaming central govt is one of the hypocritical answers
@chandraShekar-do3sg
@chandraShekar-do3sg 2 ай бұрын
Expected price hiked 😢😢😢😢
@sharanuh4130
@sharanuh4130 Ай бұрын
Nandini ghee super demand ede. Hechina halanna ghee madi amul thara all over india market madbahudalla
@nagrajnadoor2431
@nagrajnadoor2431 Ай бұрын
ಯಾವ ಬೊಳಿಮಕ್ಕಳು ಕೇಳಿದ್ರು
@user-yw2ud1fr9x
@user-yw2ud1fr9x 2 ай бұрын
Omme adu maade bidi sir allunu bele erike idre shownalle kapalakkond bidi heltini
@veenavijaykumar5331
@veenavijaykumar5331 2 ай бұрын
Kallabheemanaik Kalla congress
@haranathpabbathi9200
@haranathpabbathi9200 2 ай бұрын
What is BJP doing
@sudheerkonasale5503
@sudheerkonasale5503 2 ай бұрын
Why are you killing middle class people Mr Nagaraj?
@Rohith481
@Rohith481 2 ай бұрын
400 ರ ಗ್ಯಾಸ್ 1100 ಆಗುವಾಗ ಬಡವರು ಸಾಯಲಿಲ್ವ.
@Ybbabu
@Ybbabu 2 ай бұрын
Big burden
@siddegowdagovindegowda7348
@siddegowdagovindegowda7348 2 ай бұрын
Sir Ajith congresh mlc Nagaraj awranna yak sumne dibet ge karithira? Aa manushya sumne kirchadatha erthane,
@naveen63738
@naveen63738 2 ай бұрын
20:00 Shame ☠✋☠
@srinidhik2670
@srinidhik2670 2 ай бұрын
Free goskara vote haakidhara karnataka people ... Evaga enjoyyy madkoli
@charanv7447
@charanv7447 2 ай бұрын
Nam dudd kittu namge kodo guarantee beka😄😂😂😘😂
@srinivasareddy5534
@srinivasareddy5534 2 ай бұрын
Kudiyodu kadime mado badulu manufacturing nilsi
@Rohith481
@Rohith481 2 ай бұрын
ಹಿಂದೆ 90ಲಕ್ಷ ಲೀ ಹಾಲು ಉತ್ಪಾದನೆ ಆಗುತಿದ್ದ ಹಾಲು ಈಗ 99ಲಕ್ಷ ಲೀ ಆಗುತ್ತಿದೆ. ಮಕ್ಕಳಿಗೆ ಹಿಂದೆ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ವಾರಕ್ಕೆ ಎರಡು ಬಾರಿ ಹಾಲು ಕೊಡುತಿದ್ದರು, ಈಗ ವಾರಕ್ಕೆ ಮೂರು ಬಾರಿ ನೀಡುತ್ತಿದ್ದಾರೆ.ಉಳಿದ ಹಾಲಿನಲ್ಲಿ ಪ್ರತಿ ದಿನ 2.5 ಟನ್ ಹಾಲು ಪುಡಿ ಉತ್ಪಾದನೆ ಆಗುತ್ತಿದೆ. ಇದು ಗರ್ಭಿಣಿಯರಿಗೆ ಅಂಗನವಾಡಿಗಳಿಗೆ, ಬುಡಕಟ್ಟು ಜನರಿಗೆ ತಲುಪುತ್ತಿದೆ. ತಿರುಪತಿ ಲಡ್ಡುಗೆ ಹೋಗುತಿದ್ದ ತುಪ್ಪದ ಒಡಂಬಡಿಕೆ ಮುಗಿದಿದೆ ( ಕ ಸರ್ಕಾರ ಕೇಳಿದ್ದ ಬೆಲೆಗೆ ತಿರುಪತಿ ಆಡಳಿತ ಮಂಡಳಿ ಒಪಿಲ್ಲ, ಅವರು ಅಮುಲ್ ನಿಂದ ತುಪ್ಪ ತರಿಸಿಕೊಳ್ಳಲು ತೀರ್ಮಾನಿಸಿದರು ) ಇನ್ನು ಸರಕಾರ BPL ಮಹಿಳೆಯರಿಗೆ ಪಶು ಭಾಗ್ಯ ಯೋಜನೆ ಯಡಿಯಲ್ಲಿ ಹಸು ಸಾಕಾಣಿಕೆ, ಶೆಡ್ ನಿರ್ಮಾಣಕ್ಕೆ, ಸ್ವ ಸಹಾಯ ಸಂಘಗಳಿಗೆ ಸಹಾಯಧನ ನೀಡುತ್ತಿದೆ. ಅಲ್ಲಿಂದಲೂ ಹಾಲು ಉತ್ಪನ್ನ ಹೆಚ್ಚಾಗಿದೆ. ಇತ್ತೀಚಿಗೆ ಎಮ್ಮೆ ಸಾಕುವ ರೈತರಿಂದಲೂ KMF ಹಾಲು ಖರೀದಿ ಮಾಡಿ ಹೋಟೆಲ್ ಗಳಿಗೆ ಗಟ್ಟಿ ಹಾಲು ಬೇಡಿಕೆಗಳನ್ನು ಪೋರೈಸಲು ಎಮ್ಮೆ ಹಾಲು ಪ್ಯಾಕೆಟ್,ಪೇಡ, ಚಾಕುಲೇಟ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.....ರಾಜ್ಯದಲ್ಲಿ ಹಾಲು ಉತ್ಪಾದನೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದ್ದು, 50 ML ಹೆಚ್ಚುವರಿ ಮಾಡಿ 2₹ ಹೆಚ್ಚಿಗೆ ಮಾಡಿದ್ದಾರೆ. ಈಗ ಇಲ್ಲಿ ಬೆಲೆ ಹೆಚ್ಚಿಗೆ ಮಾಡಿದಾರೆ, ಅತ್ತ ಹಾಲು ಮಾರುವ ರೈತರು ಹೆಚ್ಚಿನ ಬೆಲೆ ಕೇಳೇ ಕೇಳುತ್ತಾರೆ. ಸರ್ಕಾರಕ್ಕೆ ನಡುವೆ ಇಲ್ಲಿ ಲಾಭ ಮಾಡಿಕೊಳ್ಳುವ ಅವಕಾಶ ಕಡಿಮೆ ಇದೆ... ಕೊನೆಯದಾಗಿ ರೈತರು ಎಷ್ಟೇ ಹಾಲು ತಂದು ಸುರಿದರೂ ಸರಕಾರ ಅದನ್ನು ಖರೀದಿ ಮಾಡಲೇ ಬೇಕು. ನಿರಾಕರಿಸುವಂತಿಲ್ಲ.
@maheshabm1740
@maheshabm1740 Ай бұрын
Nagaraj Yadav is lying, he don't have good knowledge, he is changing topic, unlogical answers
@user-ip8nq1pj6y
@user-ip8nq1pj6y 2 ай бұрын
Cogressnavara appandira aasthi inda abhivruddi maadali,janaramelina therigeindalla
@Universewilldecide
@Universewilldecide 2 ай бұрын
Congress should send better prepared sportsperson ... This man is so underprepared
@LokeshGumme-pf2xt
@LokeshGumme-pf2xt 2 ай бұрын
Natu sir is good analysers
@raghu2864
@raghu2864 2 ай бұрын
E. B J P avaru ellige hogiddare siddaramayya avara hale dialogue tagondu edanna siddu ge thorisi
@sundarb9000
@sundarb9000 2 ай бұрын
ಲೋ ಅಜಿತ್ ಈ ದಿನ ಎಂತ ಮಹತ್ವವಾದ ವಿಚಾರವನ್ನು ಎತ್ತಿಕೊಂಡಿದ್ದೀಯಪ್ಪ ನಿನ್ನ ಬತ್ತಳಿಕೆಯಲ್ಲಿ ಇನ್ನೂ ಸಹ ದರ್ಶನ್ ಬದುಕಿದ್ದಾನೆ ಆ ವಿಚಾರ ಬಿಟ್ಟು ಈ ವಿಚಾರ ಎತ್ತಿಕೊಂಡಿದ್ಯಲ್ಲ ಎಂಥ ಮೋಸ ನಿನ್ನ ಯೋಗ್ಯತೆಗೆ ನಿನ್ನ ಪ...... ಜೋಡ್ಸಿ ಕಾಕಾ ರಾಜ್ಯ ಪೆಟ್ರೋಲ್ ಡೀಸೆಲ್ ಹಲವಾರು ರೀತಿಯ ವ್ಯಥೆಯಿಂದ ಬಳಲುತ್ತಿರುವಾಗ ಆ ಡಿಕೆ ಶಿವಕುಮಾರ್ ಯಾವ ಮಟ್ಟ ರೀತಿಯಲ್ಲಿ ಯಾಮಾರಿಸಿ ನಿಮ್ಮನ್ನು ಆ ಕಡೆಗೆ ಮನಸ್ಸನ್ನು ಹೋಗಲಿ ಎಂದು ಯಾಮಾರಿಸಿದ್ದಾನೆ ಕನಿಷ್ಠ ಪ್ರಜ್ಞೆ ಇಲ್ಲವಾಯಿತಲ್ಲ ಅದೇ ನಮಗೆ ಬೇಜಾರು ಆ ಸೂಳೇಮಗ ದರ್ಶನ್ಗೆ ನೇಣ್ಗೆ ಹಾಕಲಿ ಆದರೆ ನಿನ್ನಂತ ಪತ್ರಕರ್ತರು ರಾಜ್ಯದ ವಿಷಯವನ್ನು ಮರೆತು ಪ್ರತಿಕ್ಷಣ ಚರ್ಚೆ ಮಾಡಿದಿರಲ್ಲ ಅದೇ ರೀತಿ..... ನಮ್ಮದು ತಪ್ಪು ಮಾಡಿದ್ದರೆ ನೇಣಿಗೆ ಹಾಕಲಿ ಆದರೆ ನೀನು ಕೇವಲ ನಿನ್ನ ಚಾನೆಲ್ ವಿರುದ್ಧ ದಿಕ್ಕಾರ ಕೂಗಿದರು ಒಂದೇ ಕಾರಣಕ್ಕೆ ಇಷ್ಟು ದಿನ ಹೇಸಿಗೆ ತಿಪ್ಪೆ ಮನಸ್ಸಿನ ರೀತಿ ವರ್ತಿಸಿರುವುದು ಕನ್ನಡಿಯ ರೀತಿ ಪ್ರತಿಯೊಬ್ಬ ವೀಕ್ಷಕರಿಗೂ ಕಾಣಿಸುತ್ತದೆ
@Renu007Kumar
@Renu007Kumar 2 ай бұрын
Evanu Nagraj alla, bogolo raj
@prabhudevak6049
@prabhudevak6049 2 ай бұрын
Before vidhanasobha elections it was same at that time it was high like you congress party members barking in street
@ksheshadri1167
@ksheshadri1167 2 ай бұрын
They say milk quantity in the packets has been increased, so the price is more. Why was this done? Isn't that the question?
@Koi..pkg5340
@Koi..pkg5340 2 ай бұрын
Moreover the quality of milk is the worst. 😢
@kencha989
@kencha989 2 ай бұрын
Free free free free free........
@santhoshbj179
@santhoshbj179 2 ай бұрын
19:12
@satishgowda9186
@satishgowda9186 2 ай бұрын
Tu nagraj bolimagne rate jasti maadi muchkollo matadtidiya kachada
@decibelsindia8710
@decibelsindia8710 2 ай бұрын
Story change
The Joker saves Harley Quinn from drowning!#joker  #shorts
00:34
Untitled Joker
Рет қаралды 72 МЛН
ОБЯЗАТЕЛЬНО СОВЕРШАЙТЕ ДОБРО!❤❤❤
00:45
Get 10 Mega Boxes OR 60 Starr Drops!!
01:39
Brawl Stars
Рет қаралды 19 МЛН
Kannada News | 7:30 AM | 27.08.2024 | DD Chandana
27:57
ದೂರದರ್ಶನ ಚಂದನ - Doordarshan Chandana
Рет қаралды 458
The Joker saves Harley Quinn from drowning!#joker  #shorts
00:34
Untitled Joker
Рет қаралды 72 МЛН