No video

#ಅತ್ತಿಗೇರಿ

  Рет қаралды 282,587

ALL INFO KANNADA

ALL INFO KANNADA

Жыл бұрын

ಆತ್ತಿಗೇರಿ ಹನುಮಂತ ದೇವರನ್ನು ಒಲಿಸಿಕೊಂಡು ಗೋವಿಂದ ಭಟ್ಟರು ಶರೀಫರು ತೋರಿದ ಪವಾಡ ....
ಈ ದೇವಸ್ತಾನಕ್ಕೆ ಭೇಟಿಕೊಟ್ಟು ಈ ಮಂತ್ರ ಪಠಿಸಿದರೆ ಶನಿ ದೋಷ ನಿವಾರಣೆ ...
please watch video fully and share your friends,🙏🙏 7353058274

Пікірлер: 181
@AK-dz4pr
@AK-dz4pr Жыл бұрын
|| ಅತ್ತಿಗೇರಿ ಆಂಜನೇಯ || ಹನುಮಂತ ಭೂಪ ಸದ್ಗುಣ ಮಣಿ ಶಾಂತರೂಪ ಹನುಮಂತ ಮಹಾ ಮುನೀಶ ವಾಯು ತನಯ ವಾನರೇಂದ್ರ ವಚನರೇಂದ್ರ ಶುಭಕಿರಣವಿಹಾರ ಮಹಿಮಾಕಾರ ಅಂಜನೀಕುಮಾರ ಸುಜನೋದ್ಧಾರ ಕುಜನೋತ್ಪಾಟನ ಓ ಭಕ್ತಪ್ರಾಣ ಪಂಚಪ್ರಾಣ ನಮೋಸ್ತುತೆ. ಕ್ಷೋಣಿಪಾಲ ರಘುಚರಣ ಸೇವಕ ಕಪಿವರಕರುಣಾ ಕೃಪಾಳು ಶರಣು ಶರಣ್ಯೇ || ಹರಿರಾಮಚಾಕರ ನಿರುಪಮ ನಿರಾಲ ಹತ ಸಂಚಾರ ಚರಿತ ಭೂಪರ ಬಹು ಭರದಿ ಲಂಕಾಪುರಕೆ ಕಪಿಗಳ ನೆರಪಿ ವಿಸ್ತಾರ ರಾವಣಾಸುರ ನುರುಹಿದ ಧೀರ ಕುಂಭ ಕರ್ಣ ತಾಟಕೀಯರ ಭರದೂಷಣ ಕರಾದಿಗಳ ಸಂಹರ ಪರಾಕ್ರಮ ವೀರ ನಿನ್ನ ಶ್ರೀಕರ ಚರಣ ಕಮಲಕೆ ಪರಾಕು ವಂದಿಪೆ ಶರಣು ಶರಣು || ಜಿತೇಂದ್ರಿಯ ಜಯಶುಭಮತಿ ಜಲಸ್ತಟ ಪಥಸಾರ ನಿರ್ಮಿತ ನಿರಂತರ ಹತಾಶ ದಾನವ ಷತಿಂದ್ರ ಜಿತುವಿನ ಮತನ ಮಾರುತ ತನಯ ವಿಭೀಷಣ ಗತಿಮಧ್ಯ ಪದದಾಯಕ ಹಿತಸಹಾಯಕ ವ್ರತ ಸ್ಥ೦ಭನ ಅತೀತ ಮಾರುತಿ ನುತಿಪೆ ನಿನ್ನ ಪಾದ ಗತಿಯನುತ ಸರ್ವತಾ ಸೇವಿಪೆ || ಬಲಾವಂತ ಬಾಲಕ ರಾಮ ಭೂಪಾಲ ರಘುವರ ಜಾಲ ಲಲಾಮ ರಘು ಕುಲಜ ರಾಮಸೇವಕ ಸಲುಹಿ ಸಮರದಿ ಕುಲ ಲಕ್ಷ್ಮಣನಿಗೊಲಿದು ಜೀವವನುಳಿಸಿ ಫಲಗೊಳಿಸಿದೆ ಪಾತಾಳಕ್ಕಿಳಿದು ಮಹಾ ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವಕುಶ ಕುಮಾರರ ಫಲಗೊಳಿಸಿದೆ ಜಾನಕಿ ರಾಮರ ಫಲಗೊಳಿಸಿದೆ ನಿಜ ಲೀಲಾಮೂರ್ತಿ ಭಲೇ ಬ್ರಹ್ಮಋಷಿ ಕುಲೋತ್ತಮ೦ ಭಜೇ || ಬಾಲ ದಂಡ ಭಲಭೀಮ ದಯಾಳು ಮಂಡಲೇಶ ಕೋದಂಡ ಹರಿವರ ಪಾಂಡುತನಯನ ಗಾಂಡೀವ ರಥಾಗ್ರದಿ ಕಂಡು ಪತಾಕೆ ಕುಂಡಲಿಯೊಳು ನಿನ್ನ ಅಂಡಲಿಯಲು ಕುರು ಸೈನ್ಯ ಕಲಹದೊಳು ದಿಂಡು ಗೆಡಹಿ ಬ್ರಹ್ಮಾಂಡದೊಳ್ ಬಹುಪು೦ಡ ಗ್ರಾಮ ಅತ್ತಿಗೇರಿ ಸ್ಥಳದಿ ಪ್ರಚಂಡ ವೀರ ಹನುಮಂತ ಪ್ರಭು ಉದ್ದಂಡ ಗುರು ಗೋವಿಂದನ ಕರುಣದಿ ಕಂಡು ಗುರುಸುವೆ ನಿನ್ನ ಪಾದ ಕಮಲವ ಕರದಂಡೆತ್ತಿ ನಮೋ ನಮೋ ||
@pavankulkarni5158
@pavankulkarni5158 Жыл бұрын
ನಮೋ ಬಡಬಾಲನ
@malathir9694
@malathir9694 Жыл бұрын
Ok
@minirajugowda7196
@minirajugowda7196 Жыл бұрын
9 ko ii
@shrirambannur6486
@shrirambannur6486 Жыл бұрын
Jai bajrangbali
@redarmy5792
@redarmy5792 Жыл бұрын
❤️❤️
@akashkambale8361
@akashkambale8361 Ай бұрын
ಜೈ ಶ್ರೀರಾಮ್ ಜೈ ಹನುಮಾನ್ 🙏🏻❤️
@sunilnaik9724
@sunilnaik9724 Жыл бұрын
🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩🚩ಜೈ ಶ್ರೀರಾಮ 🚩 ಜೈ ಹನುಮಾನ 🚩
@PandurangDayapulle
@PandurangDayapulle 28 күн бұрын
Jai sishunalesh🙏🙏🙏
@parangivenkateshparangiven4379
@parangivenkateshparangiven4379 Жыл бұрын
ಶರಣು ಶರಣು 🙏🙏🙏🙏🙏
@thippeswamyb7274
@thippeswamyb7274 Жыл бұрын
Jai shree Ram Jai Hanuman 🙏🙏🙏🙏🙏
@shrishailpadmannavar6265
@shrishailpadmannavar6265 Жыл бұрын
Shri Swami samrth Om namah shivaya namah shivaya namah shivaya namah shivaya.jai.hanuman.shri ram.
@karibasappaainapur3537
@karibasappaainapur3537 Жыл бұрын
ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 👏👏👏👏👏
@allinfokannada-psp
@allinfokannada-psp Жыл бұрын
🙏
@giridharkhajane6554
@giridharkhajane6554 Жыл бұрын
ವಾಯು ಭಕ್ತ ಹನುಮಾನ್ ಕಿ ಜೈ
@baramappakodliwad3265
@baramappakodliwad3265 Жыл бұрын
ಸುಪರ್ ಗುರುಗಳೇ ಆಂಜನೇಯ ‌ಸ್ವಾಮೀಯ ಮಂತ್ರ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅತ್ತೀಗೆರಿ ನಮ್ಮ ಸಂಶಿಗೆ‌ ಹತ್ತಿರದ ಗ್ರಾಮ ಶರಿಫರು ಮಾಡಿದಂತ‌ ಪವಾಡಗಳನ್ನು ಮಾಡಿ ಲೊಕ ಕಲ್ಯಾಣಕ್ಕಾಗಿ ತಮ್ಮ ಜಿವನವನ್ನೆ ಮುಡೀಪಾಗಿಟ್ಟಂಥಹ ಮಹಾ ಮಹಿಮರು ಇವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ,ಜ್ಯೈಗುರು ಗೊವಿಂದ ಭಟ್ಟರಿಗೆ ,ಜ್ಯೈ ಶಿಶುನಾಳ ಶರೀಫರಿಗೆ ಶರಣು ಶರಣಾರ್ಥಿ,
@radhikasridhar1265
@radhikasridhar1265 Жыл бұрын
ಶ್ರೀ ರಾಮ
@hanumanthraddy1111
@hanumanthraddy1111 Жыл бұрын
Jai Shree Ram 🙏 Jai Hanumaan 🙏
@vittalteli199
@vittalteli199 Жыл бұрын
ಜೈ ಗುರುದೇವ 🚩🌹💐🙏
@narsimamiriyal8219
@narsimamiriyal8219 Жыл бұрын
🙏🙏🙏🙏🙏 ಹರಿ ಗುರು ಸರ್ವೋತ್ತಮ ವಾಯು ಗುರು ಜೀವೋತ್ತಮ🙏🙏🙏🚩🚩🚩
@bs-4398
@bs-4398 Жыл бұрын
ಜಗತ್ತಿನಲ್ಲೇ ಪ್ರಸಿದ್ದರು
@shankarnaikar2184
@shankarnaikar2184 Жыл бұрын
OM NAMO SUKHAYA..OM NAMO NANAVE...IDU SHREE ATMANANDA SWAMIJI SLOGAN..
@m.h.manjunathmanju1881
@m.h.manjunathmanju1881 Жыл бұрын
ಓಂ ನಮೋ ಆಂಜನೇಯಾಯ ನಮಃ.
@nijagunashivayogihugar6875
@nijagunashivayogihugar6875 Жыл бұрын
ಓಂ ಶ್ರೀ ಗುರುಭ್ಯೋo ನಮಃ
@shivukhyadad8093
@shivukhyadad8093 5 ай бұрын
ಜೈ ಶ್ರೀ ಗುರುದೇವ💐💐🙏🙏❤❤
@raghukulkarni8718
@raghukulkarni8718 Жыл бұрын
Om Sree guru govindaya namaha Om Sree guru sant sishunal sarif ajja 🙏🙏🙏🌹🌺🌹🌺🌹🌺
@manjuraddiradder2345
@manjuraddiradder2345 Жыл бұрын
ಜೈ ಗುರುದೇವ
@vedavathimurali8849
@vedavathimurali8849 Жыл бұрын
ಓಂ ನಮಃ ಶಿವಾಯ
@jayashreekulkarni8700
@jayashreekulkarni8700 Жыл бұрын
Hariharadalli holige hanumappa Airani anjaneya idetara darshana aguttade
@shivunanda2876
@shivunanda2876 Жыл бұрын
ಜೃ ಶಕ್ತಿ ಶಾಲಿ ವೀರಾಂಜನೇಯ ಸ್ವಾಮಿ ಯೈನಮಹ.🙏🙏🙏🙏🐦
@anuradhatodkar3720
@anuradhatodkar3720 Жыл бұрын
ಜೈ ಶ್ರೀ ರಾಮ್ 👌👋👋👋👋👋👌💐
@anilbiradar8475
@anilbiradar8475 Жыл бұрын
Jai hanuma
@chetak9209
@chetak9209 Жыл бұрын
ನಮ್ಮ ಅತ್ತಿಗೇರಿ🚩🚩🚩🙏🙏🙏
@parameshwarbhat2878
@parameshwarbhat2878 Жыл бұрын
🙏🙏ಜೈ ಶ್ರೀ ರಾಮ್ 🙏🙏
@hanumanthraddy1111
@hanumanthraddy1111 Жыл бұрын
Shree Kaanthesho Vijayathe 🙏
@spurthi1152
@spurthi1152 3 ай бұрын
thanku anna
@pandurangpujar9135
@pandurangpujar9135 Жыл бұрын
ಜೈ ಶ್ರೀ ರಾಮ್ ಜೈ ಹನುಮಾನ್
@subhashinisp2699
@subhashinisp2699 Жыл бұрын
Jai SreeRam
@madhuniranjan2048
@madhuniranjan2048 Жыл бұрын
MyGaNeSh 🙏 Om NaMo ShReE Ramanjaneyay NaMaH... OmKaRaAaAaA 🙏💐💐🙏
@udaysamnekar3664
@udaysamnekar3664 Жыл бұрын
ಜೈ ಶನೇಶ್ವರ
@prabhavastrad3972
@prabhavastrad3972 Жыл бұрын
. Jai shree ram🙏
@anandashettar6916
@anandashettar6916 Жыл бұрын
Jaya hanuman.jaya guru dev.
@ashokshigade4277
@ashokshigade4277 Жыл бұрын
Jay shri ram jay shri anjaney
@maruthiswim9709
@maruthiswim9709 Жыл бұрын
🙏🙏 Sai Ram Sai Baba
@hanumanthraddy1111
@hanumanthraddy1111 Жыл бұрын
SHISHUVINAHAL Shree Sharifa Shivayogeshwar Namo Namaha 🙏
@narayansd9175
@narayansd9175 Жыл бұрын
Jai Attigeri Hanuma, Jai Shanideva, Jai Guru Govinda, Jai Shishunala Shariferu…🙏🙏🌸🌸one of the best video
@ammulakkigowda6102
@ammulakkigowda6102 Жыл бұрын
ಶ್ರೀ ರಾಮಾ ಜೈ ರಾಮ ಜಯ ಜಯ ರಾಮ ಶ್ರೀ ಅನುಮಂತ 🙏🙏🙏🙏🌹🌹ಗುರುಗಳೇ 🙏🙏🙏
@allinfokannada-psp
@allinfokannada-psp Жыл бұрын
ನಾನು ಗುರು ಅಲ್ಲ ಒಬ್ಬ ಸಾದಾ ಮನುಷ್ಯ... ಅಷ್ಟೆ
@MakabulasabMNadaf-cg5kt
@MakabulasabMNadaf-cg5kt 7 ай бұрын
ನಮ್ಮ ಊರು ಅತ್ತಿಗೇರಿ
@rameshd7517
@rameshd7517 Жыл бұрын
Jai shree Ram jai hanuman
@vikramchandaragi3631
@vikramchandaragi3631 Жыл бұрын
Jai shree Ram
@anandashettar6916
@anandashettar6916 Жыл бұрын
Hanumantana aradhaneyind sampurn shanidevara dosh nivarneyaguttade.dhiryavagiri.jay hanuman.
@prabhuswamyhb7966
@prabhuswamyhb7966 Жыл бұрын
Jai Sri Rama jai Sri Hanuma
@shivarajahs561
@shivarajahs561 Жыл бұрын
Shani sade sati nadita irorige ..olle solution thank you anna 🙏
@irayyab150
@irayyab150 Жыл бұрын
Jai hanuman jai sri ram
@vasanthaanand
@vasanthaanand Жыл бұрын
Jai Hanuman
@muttuchoudri2436
@muttuchoudri2436 Жыл бұрын
Om nama shivya
@umeshdaivagna4515
@umeshdaivagna4515 Жыл бұрын
ಓಂ
@shreyasshreyas4795
@shreyasshreyas4795 Жыл бұрын
Om namah shivaya
@idealimagingidealimaging1769
@idealimagingidealimaging1769 Жыл бұрын
super fantastic
@janakisrinivas4585
@janakisrinivas4585 Жыл бұрын
Jai sriram jai Hanuman
@Yella96300
@Yella96300 Жыл бұрын
ನಿಮ್ಮ ಧ್ವನಿ ಚನ್ನಾಗಿದೆ ಸರ್ representing the way of concepts and pronunciation is good ಅದರ ಜೊತೆಗೆ ನಿವು ಮಾಡೋ ಕಾರ್ಯ ಇನ್ನು ಒಳ್ಳೇದಾಗಿದೆ... ಹೀಗೆ ಮುಂದು ವರೆಸಿ ಜನರಿಗೆ ನಿಮ್ಮಿಂದ ಯಾವುದೊ ರೀತಿ ಸಹಾಯ ಆಗಲಿ 👏🏻👏🏻
@allinfokannada-psp
@allinfokannada-psp Жыл бұрын
ತಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ....
@Yella96300
@Yella96300 Жыл бұрын
@@allinfokannada-pspಗುರುವಿನ ಆಶೀರ್ವಾದ ಎಲ್ಲರ ಮೇಲು ಇರುತ್ತೆ ಅದಕ್ಕೆ ಅರ್ಹತೆ ಬಂದಾಗ ಅದು ಸಿಗುತ್ತೆ....... ತಾನಾಗಿಯೇ.... ನಮ್ಮ ಆಶೀರ್ವಾದ ಅಲ್ಲ ಗುರು ವಿನ ಆಶೀರ್ವಾದ ಮುಖ್ಯ ಅದಕ್ಕೆ ತಾವು ತಮ್ಮ ಕಾರ್ಯ ಮುಂದು ವರೆಸಿ....... ಸದ್ಗುರು ವರದಹಳ್ಳಿ ಶ್ರೀ ಶ್ರೀಧರಸ್ವಾಮಿಗಳ ಬಗ್ಗೆ ಒಂದು ಸಾರಿ ಜನರಿಗೆ ತಿಳಿಸಿ.........
@sayyadnadaf7178
@sayyadnadaf7178 Жыл бұрын
🙏🙏
@basavarajkottrennavar9017
@basavarajkottrennavar9017 Жыл бұрын
Jai anjaney swami
@mallaiahhmallaiahh8007
@mallaiahhmallaiahh8007 Жыл бұрын
🙏🙏🙏🙏🙏🙏🙏🙏🙏
@virupakshappamsaunshi8385
@virupakshappamsaunshi8385 Жыл бұрын
Nanna janma stala..
@raghavadoddmani3864
@raghavadoddmani3864 Жыл бұрын
Good information 🙏🙏💐💐
@bharatsshahapur7258
@bharatsshahapur7258 Жыл бұрын
ಜೈ ಚಿಯಾನ್ ವಿಕ್ರಂ 🙏
@prashanthbaligar9960
@prashanthbaligar9960 Жыл бұрын
Om.nama.shivaya
@guruprasadcv5358
@guruprasadcv5358 Жыл бұрын
Very nice
@muralikuttappan3609
@muralikuttappan3609 Жыл бұрын
Good information sir
@amarbabuamarbabu494
@amarbabuamarbabu494 Жыл бұрын
🙏🙏🙏sharieff ajjaya 🎉🎉🎉
@ashokkhyadda8367
@ashokkhyadda8367 Жыл бұрын
As Ashok khyadadjawoor tanavlgund 😀
@malateshingalahalli5275
@malateshingalahalli5275 Жыл бұрын
💐🙏🙏🙏🙏🙏💐
@shivasamai4415
@shivasamai4415 Жыл бұрын
shiva harigu uttamma
@karthikmaradi8207
@karthikmaradi8207 Жыл бұрын
🙏🏻ಜೈ ಶ್ರೀ ರಾಮ 🙏🏻ಜೈ ಹನುಮಂತ, 🙏🏻ದಯಾ ತೋರಿ ಈ ಸ್ಲೋಕ ವನ್ನು ಕನ್ನಡ ಹಾಗು ಇಂಗ್ಲಿಷ್ ನಲ್ಲಿ ಬರೆದ್ದು ಹಾಕಿ... ಸ್ಲೋಕ ತಪ್ಪು ಆಗಬಾರದ್ದು ದೆಂದು... ದಯತೋರಿ ಬರೆಯಿರಿ 🙏🏻
@allinfokannada-psp
@allinfokannada-psp Жыл бұрын
ಕರೆ ಮಾಡಿ ಸರ್ ವಾಟ್ಸಾಪ್ ಗೆ ಕಳಿಸಿ ಕೊಡಲಾಗುತ್ತಿದೆ
@hanamanthalur9207
@hanamanthalur9207 Жыл бұрын
🙏🌹
@tammanagoudactimmanagoudra7308
@tammanagoudactimmanagoudra7308 Жыл бұрын
ಗುಡಗೇರಿ ದ್ಯಾಮವ್ವ ದೇವಿ ಪವಾಡ ಬಗ್ಗೆ ವೀಡಿಯೋ ಮಾಡಿ.
@vijaylaxmidetin6035
@vijaylaxmidetin6035 Жыл бұрын
🙏🙏🙏🙏🙏🌹🌹
@sujatajatteppanavar7301
@sujatajatteppanavar7301 Жыл бұрын
Nivu attigeri avara
@allinfokannada-psp
@allinfokannada-psp Жыл бұрын
ಇಲ್ಲಾ...
@rekhahegde5174
@rekhahegde5174 Жыл бұрын
🙏🙏💐💐🙏🙏
@umamalode2241
@umamalode2241 Жыл бұрын
🙏🙏🙏🙏
@shankarnaikar2184
@shankarnaikar2184 Жыл бұрын
SUREBAN MANIHAL SHRE SHRE ATMANANDA SWAMIGALA BAGGE EPISODE MADIRI...IVARU REDDY CAST..MA SANSKRIT(PHILOSOPHY)..IVARU GADUGINA SHIVANANDA SWAMIGALA MAGA...MAHAN SADHAKARU..IVARA VEDIO..ADIO DHARAWAD DALI OBBARA KADE IVE....NAMASKARGALU..NIMMA CHANNEL SUUUUUUPER
@allinfokannada-psp
@allinfokannada-psp Жыл бұрын
ಧನ್ಯವಾದಅರ್ಪಿಸುತ್ತೇನೆ.... ಖಂಡಿತಾ ಪ್ರಯತ್ನಿಸುವೆ
@prabhavatipoojar-px3jh
@prabhavatipoojar-px3jh Жыл бұрын
𝐉𝐚𝐢 𝐒𝐡𝐫𝐞𝐞 𝐑𝐚𝐦
@user-ol9kd4pm3t
@user-ol9kd4pm3t Жыл бұрын
🌷🌷🙏🏻🙏🏻🙏🏻🌷🌷
@shivasamai4415
@shivasamai4415 Жыл бұрын
jai sharifazza
@r.parashuramappaparashuram403
@r.parashuramappaparashuram403 Жыл бұрын
ಜೈ ಆಂಜನೇಯ
@phaneendrashanthigramavish7435
@phaneendrashanthigramavish7435 Жыл бұрын
ಧನ್ಯವಾದಗಳು ಮಾನ್ಯರೆ. ಆದರೆ ಕೆಲವು ಕಡೆ ನಮಗೆ ಬರೆದುಕೊಳ್ಳಲು ಅರ್ಥವಾಗುತ್ತಿಲ್ಲ. ಹಾಗಾಗಿ ತಮ್ಮಲ್ಲಿ ಹಸ್ತಪ್ರತಿಯನ್ನು ಇದ್ದರೆ ಅದರ ಭಾವಚಿತ್ರವನ್ನು ಹಾಕಿದರೆ ನಮಗೆ ಬರೆದುಕೊಳ್ಳಲು ಅನುಕೂಲವಾಗುತ್ತದೆ. ಶ್ರೀರಾಮ ಜಯಂ
@allinfokannada-psp
@allinfokannada-psp Жыл бұрын
Nan no ge msg madi kalstini
@AK-dz4pr
@AK-dz4pr Жыл бұрын
|| ಅತ್ತಿಗೇರಿ ಆಂಜನೇಯ || ಹನುಮಂತ ಭೂಪ ಸದ್ಗುಣ ಮಣಿ ಶಾಂತರೂಪ ಹನುಮಂತ ಮಹಾ ಮುನೀಶ ವಾಯು ತನಯ ವಾನರೇಂದ್ರ ವಚನರೇಂದ್ರ ಶುಭಕಿರಣವಿಹಾರ ಮಹಿಮಾಕಾರ ಅಂಜನೀಕುಮಾರ ಸುಜನೋದ್ಧಾರ ಕುಜನೋತ್ಪಾಟನ ಓ ಭಕ್ತಪ್ರಾಣ ಪಂಚಪ್ರಾಣ ನಮೋಸ್ತುತೆ. ಕ್ಷೋಣಿಪಾಲ ರಘುಚರಣ ಸೇವಕ ಕಪಿವರಕರುಣಾ ಕೃಪಾಳು ಶರಣು ಶರಣ್ಯೇ || ಹರಿರಾಮಚಾಕರ ನಿರುಪಮ ನಿರಾಲ ಹತ ಸಂಚಾರ ಚರಿತ ಭೂಪರ ಬಹು ಭರದಿ ಲಂಕಾಪುರಕೆ ಕಪಿಗಳ ನೆರಪಿ ವಿಸ್ತಾರ ರಾವಣಾಸುರ ನುರುಹಿದ ಧೀರ ಕುಂಭ ಕರ್ಣ ತಾಟಕೀಯರ ಭರದೂಷಣ ಕರಾದಿಗಳ ಸಂಹರ ಪರಾಕ್ರಮ ವೀರ ನಿನ್ನ ಶ್ರೀಕರ ಚರಣ ಕಮಲಕೆ ಪರಾಕು ವಂದಿಪೆ ಶರಣು ಶರಣು || ಜಿತೇಂದ್ರಿಯ ಜಯಶುಭಮತಿ ಜಲಸ್ತಟ ಪಥಸಾರ ನಿರ್ಮಿತ ನಿರಂತರ ಹತಾಶ ದಾನವ ಷತಿಂದ್ರ ಜಿತುವಿನ ಮತನ ಮಾರುತ ತನಯ ವಿಭೀಷಣ ಗತಿಮಧ್ಯ ಪದದಾಯಕ ಹಿತಸಹಾಯಕ ವ್ರತ ಸ್ಥ೦ಭನ ಅತೀತ ಮಾರುತಿ ನುತಿಪೆ ನಿನ್ನ ಪಾದ ಗತಿಯನುತ ಸರ್ವತಾ ಸೇವಿಪೆ || ಬಲಾವಂತ ಬಾಲಕ ರಾಮ ಭೂಪಾಲ ರಘುವರ ಜಾಲ ಲಲಾಮ ರಘು ಕುಲಜ ರಾಮಸೇವಕ ಸಲುಹಿ ಸಮರದಿ ಕುಲ ಲಕ್ಷ್ಮಣನಿಗೊಲಿದು ಜೀವವನುಳಿಸಿ ಫಲಗೊಳಿಸಿದೆ ಪಾತಾಳಕ್ಕಿಳಿದು ಮಹಾ ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವಕುಶ ಕುಮಾರರ ಫಲಗೊಳಿಸಿದೆ ಜಾನಕಿ ರಾಮರ ಫಲಗೊಳಿಸಿದೆ ನಿಜ ಲೀಲಾಮೂರ್ತಿ ಭಲೇ ಬ್ರಹ್ಮಋಷಿ ಕುಲೋತ್ತಮ೦ ಭಜೇ || ಬಾಲ ದಂಡ ಭಲಭೀಮ ದಯಾಳು ಮಂಡಲೇಶ ಕೋದಂಡ ಹರಿವರ ಪಾಂಡುತನಯನ ಗಾಂಡೀವ ರಥಾಗ್ರದಿ ಕಂಡು ಪತಾಕೆ ಕುಂಡಲಿಯೊಳು ನಿನ್ನ ಅಂಡಲಿಯಲು ಕುರು ಸೈನ್ಯ ಕಲಹದೊಳು ದಿಂಡು ಗೆಡಹಿ ಬ್ರಹ್ಮಾಂಡದೊಳ್ ಬಹುಪು೦ಡ ಗ್ರಾಮ ಅತ್ತಿಗೇರಿ ಸ್ಥಳದಿ ಪ್ರಚಂಡ ವೀರ ಹನುಮಂತ ಪ್ರಭು ಉದ್ದಂಡ ಗುರು ಗೋವಿಂದನ ಕರುಣದಿ ಕಂಡು ಗುರುಸುವೆ ನಿನ್ನ ಪಾದ ಕಮಲವ ಕರದಂಡೆತ್ತಿ ನಮೋ ನಮೋ ||
@basawarajkadival5140
@basawarajkadival5140 Жыл бұрын
Idu voice siddeshwara swamigaladu Alva 💞
@allinfokannada-psp
@allinfokannada-psp Жыл бұрын
ಕ್ಷಮಿಸಿ ಇದು ನನ್ನ ದ್ವನಿ
@mahanteshbudni5153
@mahanteshbudni5153 Жыл бұрын
ಅದ್ಭುತವಾಗಿ ವಿವರಿಸಿದ್ದೀರಿ ಸರ್
@vittalasvittalas3735
@vittalasvittalas3735 Жыл бұрын
Ella sir elli kuda edaweave Kant Shah,,Mahantesh,, brantesha,, front maka & SanjeevArya front maka 👍👍🥳🥳🥳🚩🚩🚩💐 Shri Ram Jay Ram Jay Jay Ram✊👑
@raghavendramc5488
@raghavendramc5488 Жыл бұрын
Bydagi Taluk kadaramandalagi nalli Hanumanth full face temple ide
@sadasivaahobala7853
@sadasivaahobala7853 Жыл бұрын
Can anyone guide me if there is a script of this prayer
@bhimukiranagi7092
@bhimukiranagi7092 Жыл бұрын
Lyrics baredu haaki innondu video maadi sir
@siddagondamallad9610
@siddagondamallad9610 Жыл бұрын
Ukkadagatri ajjayyana bagge heli sir
@shailajaa.p7509
@shailajaa.p7509 Жыл бұрын
Good evening kindly put the mantra in description box so it will reach many
@allinfokannada-psp
@allinfokannada-psp Жыл бұрын
I wl
@tubefnz
@tubefnz Жыл бұрын
sir nimage Dhannyavadagalu
@allinfokannada-psp
@allinfokannada-psp Жыл бұрын
ತಮಗೂ ಧನ್ಯವಾದಗಳು
@padmapadma6886
@padmapadma6886 Жыл бұрын
Manra
@meerayadwad4842
@meerayadwad4842 Жыл бұрын
M.r.y.
@Kannadiga24
@Kannadiga24 Жыл бұрын
Post this mantra in description box please
@allinfokannada-psp
@allinfokannada-psp Жыл бұрын
ತುಂಬಾ ದೊಡ್ಡ ಮಂತ್ರ ಇದೆ... ಮಂತ್ರ ಬೇಕಾದವರು ನನ್ no ಗೆ ಕರೆ ಮಾಡಿ ನಿಮಗೆ ಮಂತ್ರ ಕಳಿಸಿ ಕೊಡಲಾಗುವುದು...🙏🙏🙏
@anithad7603
@anithad7603 Жыл бұрын
🙏🏻🙏🏻🙏🏻🙏🏻🙏🏻 lyrics please
@padmapadma6886
@padmapadma6886 Жыл бұрын
Skrin mele toorisi
@padmapadma6886
@padmapadma6886 Жыл бұрын
Mantra
@allinfokannada-psp
@allinfokannada-psp Жыл бұрын
ಪ್ರಯತ್ನಿಸುವೆ ....
@shivkumarkaliwal3068
@shivkumarkaliwal3068 Жыл бұрын
🙏🪔🙏🙏🙏🙏🙏🙏🪔🙏
@rajizrajizyyo2869
@rajizrajizyyo2869 Жыл бұрын
Mantra kalsi
@allinfokannada-psp
@allinfokannada-psp Жыл бұрын
Nan no.ge msg kalsi...
@lathavaradharajan3834
@lathavaradharajan3834 Жыл бұрын
Where we get this slick book
@allinfokannada-psp
@allinfokannada-psp Жыл бұрын
Send me msg.my no...we will give you mantra Thank you...
@naagnathavdhut
@naagnathavdhut Жыл бұрын
Mantra description nalli haakiddare olledittu
@allinfokannada-psp
@allinfokannada-psp Жыл бұрын
Comment nodata hogi hakidare
@vinodhaladmane3945
@vinodhaladmane3945 Жыл бұрын
Vara kavi santa sishunala shriffajja
@gururajravi8686
@gururajravi8686 Жыл бұрын
Hanumanthana sthotra vannu comments nalli baredu hakidre patane madokke bahala suluba agathe sir
@allinfokannada-psp
@allinfokannada-psp Жыл бұрын
ನಂಗೆ msg ಮಾಡಿ ನಿಮಗೆ ಮಂತ್ರ ಕಳಿಸಿ ಕೊಡಲಾಗುವುದು
@AK-dz4pr
@AK-dz4pr Жыл бұрын
|| ಅತ್ತಿಗೇರಿ ಆಂಜನೇಯ || ಹನುಮಂತ ಭೂಪ ಸದ್ಗುಣ ಮಣಿ ಶಾಂತರೂಪ ಹನುಮಂತ ಮಹಾ ಮುನೀಶ ವಾಯು ತನಯ ವಾನರೇಂದ್ರ ವಚನರೇಂದ್ರ ಶುಭಕಿರಣವಿಹಾರ ಮಹಿಮಾಕಾರ ಅಂಜನೀಕುಮಾರ ಸುಜನೋದ್ಧಾರ ಕುಜನೋತ್ಪಾಟನ ಓ ಭಕ್ತಪ್ರಾಣ ಪಂಚಪ್ರಾಣ ನಮೋಸ್ತುತೆ. ಕ್ಷೋಣಿಪಾಲ ರಘುಚರಣ ಸೇವಕ ಕಪಿವರಕರುಣಾ ಕೃಪಾಳು ಶರಣು ಶರಣ್ಯೇ || ಹರಿರಾಮಚಾಕರ ನಿರುಪಮ ನಿರಾಲ ಹತ ಸಂಚಾರ ಚರಿತ ಭೂಪರ ಬಹು ಭರದಿ ಲಂಕಾಪುರಕೆ ಕಪಿಗಳ ನೆರಪಿ ವಿಸ್ತಾರ ರಾವಣಾಸುರ ನುರುಹಿದ ಧೀರ ಕುಂಭ ಕರ್ಣ ತಾಟಕೀಯರ ಭರದೂಷಣ ಕರಾದಿಗಳ ಸಂಹರ ಪರಾಕ್ರಮ ವೀರ ನಿನ್ನ ಶ್ರೀಕರ ಚರಣ ಕಮಲಕೆ ಪರಾಕು ವಂದಿಪೆ ಶರಣು ಶರಣು || ಜಿತೇಂದ್ರಿಯ ಜಯಶುಭಮತಿ ಜಲಸ್ತಟ ಪಥಸಾರ ನಿರ್ಮಿತ ನಿರಂತರ ಹತಾಶ ದಾನವ ಷತಿಂದ್ರ ಜಿತುವಿನ ಮತನ ಮಾರುತ ತನಯ ವಿಭೀಷಣ ಗತಿಮಧ್ಯ ಪದದಾಯಕ ಹಿತಸಹಾಯಕ ವ್ರತ ಸ್ಥ೦ಭನ ಅತೀತ ಮಾರುತಿ ನುತಿಪೆ ನಿನ್ನ ಪಾದ ಗತಿಯನುತ ಸರ್ವತಾ ಸೇವಿಪೆ || ಬಲಾವಂತ ಬಾಲಕ ರಾಮ ಭೂಪಾಲ ರಘುವರ ಜಾಲ ಲಲಾಮ ರಘು ಕುಲಜ ರಾಮಸೇವಕ ಸಲುಹಿ ಸಮರದಿ ಕುಲ ಲಕ್ಷ್ಮಣನಿಗೊಲಿದು ಜೀವವನುಳಿಸಿ ಫಲಗೊಳಿಸಿದೆ ಪಾತಾಳಕ್ಕಿಳಿದು ಮಹಾ ಮಲಿತ ಮೈರಾವಣ ರಕ್ಕಸರ ತುಳಿದೊತ್ತಿ ಲವಕುಶ ಕುಮಾರರ ಫಲಗೊಳಿಸಿದೆ ಜಾನಕಿ ರಾಮರ ಫಲಗೊಳಿಸಿದೆ ನಿಜ ಲೀಲಾಮೂರ್ತಿ ಭಲೇ ಬ್ರಹ್ಮಋಷಿ ಕುಲೋತ್ತಮ೦ ಭಜೇ || ಬಾಲ ದಂಡ ಭಲಭೀಮ ದಯಾಳು ಮಂಡಲೇಶ ಕೋದಂಡ ಹರಿವರ ಪಾಂಡುತನಯನ ಗಾಂಡೀವ ರಥಾಗ್ರದಿ ಕಂಡು ಪತಾಕೆ ಕುಂಡಲಿಯೊಳು ನಿನ್ನ ಅಂಡಲಿಯಲು ಕುರು ಸೈನ್ಯ ಕಲಹದೊಳು ದಿಂಡು ಗೆಡಹಿ ಬ್ರಹ್ಮಾಂಡದೊಳ್ ಬಹುಪು೦ಡ ಗ್ರಾಮ ಅತ್ತಿಗೇರಿ ಸ್ಥಳದಿ ಪ್ರಚಂಡ ವೀರ ಹನುಮಂತ ಪ್ರಭು ಉದ್ದಂಡ ಗುರು ಗೋವಿಂದನ ಕರುಣದಿ ಕಂಡು ಗುರುಸುವೆ ನಿನ್ನ ಪಾದ ಕಮಲವ ಕರದಂಡೆತ್ತಿ ನಮೋ ನಮೋ ||
@allinfokannada-psp
@allinfokannada-psp Жыл бұрын
@@AK-dz4pr ತುಂಬಾ ಒಳ್ಳೆಯ ಕೆಲಸ ಮಾಡಿದಿರಿ.... ನಿಮಗೆ ಒಳ್ಳಯದಾಗಲಿ...
Ouch.. 🤕
00:30
Celine & Michiel
Рет қаралды 33 МЛН
小蚂蚁被感动了!火影忍者 #佐助 #家庭
00:54
火影忍者一家
Рет қаралды 51 МЛН
ಹನುಮಾನ್ ಚಾಲೀಸಾ  | Hanuman Chalisa meaning | kannada |
22:30
Bhagavantana Ashraya - ಭಗವಂತನ ಆಶ್ರಯ
Рет қаралды 617 М.
Ouch.. 🤕
00:30
Celine & Michiel
Рет қаралды 33 МЛН