Yeh hige nam love story start agiddu.remember in ur mind hubby is it write.hubby ni kattira talige 10 janar yedur yavag bele kodtiya.nan hendti anta karitiya avattu nijavaglu Nan preeti gellodu a dinakke wait madtini.
@yamanappadodamanisyamanapp83753 ай бұрын
nivu yaru nang gothilla preeti gellabeku nivibru chanagirabeku bro and sis
@shashiira1073 ай бұрын
2024 trading songs
@RangaswamyR-lg7fl2 ай бұрын
Super song
@sanjay___gowda19873 ай бұрын
❤❤❤
@manjunathajmanju35943 ай бұрын
Super song❤❤
@ningappah36383 ай бұрын
Move annay plis
@chowdegowdac12683 ай бұрын
,,,,,,,,,,,,,,,,,,,,,,,,🎻🎻🎻???
@KrishnaKrishnaVishnu3 ай бұрын
2024❤
@rrrggg94294 ай бұрын
Yeh hubby send
@nithinnithin2422 ай бұрын
Song is suuuuper but song choreography west🤨🤨😒😒😮💨🙄😤
@nageshkagawadofficial40882 ай бұрын
L. N. Shastry avanalli evalilli(shhh) Published by _raghu Lyrics Recordings ಅವನಲ್ಲಿ, ಇವಳಿಲ್ಲಿ, ಮಾತಿಲ್ಲಾ, ಕಥೆಯಿಲ್ಲ. ಎದುರೆದುರು ಬಂದಾಗ, ಹೆದರ್ಹೆದರಿ ನಿಂತಾಗಾ, ಅಲ್ಲೇ ಆರಂಭ ಪ್ರೇಮ. ಅವನಲ್ಲಿ, ಇವಳಿಲ್ಲಿ, ಮಾತಿಲ್ಲಾ, ಕಥೆಯಿಲ್ಲ. ಎದುರೆದುರು ಬಂದಾಗ, ಹೆದರ್ಹೆದರಿ ನಿಂತಾಗಾ, ಅಲ್ಲೇ ಆರಂಭ ಪ್ರೇಮ. ಅವನಲ್ಲಿ ಇವಳಿಲ್ಲಿ, ಮಾತಿಲ್ಲಾ, ಕಥೆಯಿಲ್ಲ. _______________ _______________ _______________ *************** ನೋಡಿ ನೋಡಿ ಪ್ರೇಮವನು ಮಾಡೋದಲ್ಲ. ಮಾಡುತಲಿ ಹಾಡೋದಲ್ಲಾ, ಹಾಡಿನಲಿ ಹೇಳೋದಲ್ಲ. ಹೇಳುವುದ ಕೇಳೋದಲ್ಲಾ, ಕೇಳುತಲಿ ಕಲಿಯೋದಲ್ಲಾ, ಕಲಿತು ನೀ ಮಾಡೋದಲ್ಲಾ, ಮೌನವೇನೆ ಧ್ಯಾನವೇ ಪ್ರೇಮಾ ….. ಅವನಲ್ಲಿ ಇವಳಿಲ್ಲಿ, ಮಾತಿಲ್ಲಾ, ಕಥೆಯಿಲ್ಲ. ____________________ ____________________ ____________________ ******************** ನೀನೆ ಎಲ್ಲಾ, ನೀನಿರದೆ ಬಾಳೇ ಇಲ್ಲಾ, ಅನ್ನುವುದು ಪ್ರೇಮಾ ಅಲ್ಲ. ಮರಗಳನು ಸುತ್ತೋದಲ್ಲಾ. ಕವನಗಳ ಗೀಚೋದಲ್ಲಾ, ನೆತ್ತರಲಿ ಬರಿಯೋದಲ್ಲಾ, ವಿಷವನು ಕುಡಿಯೋದಲ್ಲಾ, ಮೌನವೇನೆ ಧ್ಯಾನವೇ ಪ್ರೇಮಾ ….. ಅವನಲ್ಲಿ, ಇವಳಿಲ್ಲಿ, ಮಾತಿಲ್ಲಾ, ಕಥೆಯಿಲ್ಲ. ಎದುರೆದುರು ಬಂದಾಗ, ಹೆದರ್ಹೆದರಿ ನಿಂತಾಗಾ, ಅಲ್ಲೇ ಆರಂಭ ಪ್ರೇಮ. ಅವನಲ್ಲಿ ಇವಳಿಲ್ಲಿ, ಮಾತಿಲ್ಲಾ, ಕಥೆಯಿಲ್ಲ. ____THANK YOU____ Share