Рет қаралды 59,043
ನಮಸ್ಕಾರ ವೀಕ್ಷಕರೇ
ಇವತ್ತಿನ ಮಾಹಿತಿ ಅಲ್ಲಿ ಬಾಣಂತಿ ಲೇಹ ಮಾಡುವದು ಹೇಗೆ ಅಂತ ಅಜ್ಜಿ ವಿವರಿಸಿದರೆ. ಅದನ್ನ ತೈಯಾರಿಸಲು ಬೇಕಾದ ಸಾಮಾಗ್ರಿಗಳು ಈ ರೀತಿ ಇದೆ ಅಜ್ಜಿ ಗೆ ನಿಂತು ಲೇಹ ಮಾಡಿ ತೋರಿಸಲು ಆಗಲ್ಲ , ನಾನು ಆದಷ್ಟು ಬೇಗ ಮಾಡಿ ತೋರಿಸ್ತೀನಿ (In today's video Ajji has described how to prepare leha for postpartum care, the required ingredients are as under. Please listen to the entire video to understand the process. Ajji is very aged and cannot stand and prepare the leha, I will try to post a preparation video as soon as possible)
ವಣ ಶುಂಠಿ ಪುಡಿ - ಕಾಲ್ ಕೆಜಿ
ಬೆಲ್ಲದ್ ಪುಡಿ - ಕಾಲ್ ಕೆಜಿ
ಕಬ್ಬಿನ ರಸ - ಕಾಲ್ ಕೆಜಿ
ಹೇರಳೆ ಹಣ್ಣಿಂನ ರಸ - ಕಾಲ್ ಕೆಜಿ
ಜೇನು ತುಪ್ಪ -
ಗ್ಯಾಸ್ ಗ್ಯಾಸ್ - ಕಾಲ್ ಕೆಜಿ
ಕೆಂಪು ಕಲ್ಲು ಸಕ್ಕರೆ - ಕಾಲ್ ಕೆಜಿ
ಖರ್ಜುರ - ಕಾಲ್ ಕೆಜಿ
ವಣ ದ್ರಾಕ್ಷಿ - ಕಾಲ್ ಕೆಜಿ
ಕೊಬ್ಬರಿ - ಕಾಲ್ ಕೆಜಿ
ತುಪ್ಪ - ಒಂದ್ ಕೆಜಿ
Dry Ginger Powder - 250 g
Jaggery Powder -250 g
Sugarcane Juice - 250 g
Citron Fruit Juice - 250 g
Honey-
Poppy Seeds - 250 g
Stone Sugar (Preferably red) - 250 g
Dates - 250 g
Raisins - 250 g
Dry Coconut - 250 g
Ghee (Clarified Butter) - 1 kg
#shuntileha
#leha
#banantileha
#lehya
#postpartumcare
#traditionalcare