No video

ಬಾದಾಮಿ ಬನಶಂಕರಿ ಅಮ್ಮನ ಗುಡಿಯ ಬಳಿ 20 ವರ್ಷದಿಂದ ಅಜ್ಜಿ ಮಾರುವ 30 ರೂಪಾಯಿ ಮನೆ ಊಟ - Ajji Oota - Must Visit 💥

  Рет қаралды 891,949

Kannada Food Channel

Kannada Food Channel

Күн бұрын

20 ವರ್ಷದಿಂದ ಅಜ್ಜಿ ಮಾರುವ 30 ರೂಪಾಯಿ ಮನೆ ಊಟ - Ajji Oota - Badami - Karnataka
Address : SH 57, Banashankari, Cholachagudda, Karnataka 587201
Google Link : g.co/kgs/bjPr3c
Price : 30₹ ರೊಟ್ಟಿ ಊಟ
Kannada Food Channel ವೀಡಿಯೋಸ್ ನೋಡಿ ಆನಂದಿಸಿ ಹಾಗು ಲೈಕ್ ಮತ್ತು ಶೇರ್ ಮಾಡಿ💛❤️
If you enjoyed the video just Like , Share and Comment💛❤️
#homemade #budgetfriendly #vegetarian #karnataka #kannada #travelkarnataka #travel #support #help #old #oldisgold #kannadiga #bengaluru #foodie #food #foodlovers #kannadafoodchannel #vlogger #foodblogger #breakfast #lunch #meals #badami #bagalkot #trending
Follow us on
Instagram - Kannada Food Channel / kannada_food_channel
Host - Shabareesh
/ shabareesh_rk
Facebook - m.facebook.com...
For Enquiries - Collaborations - Invitations
Mail id - espeeside@gmail.com
Or DM on above Instagram ID's
Please Share the video!!!!!
This is Shabareesh rk and you're watching
KANNADA FOOD CHANNEL

Пікірлер: 210
@vijayalaxmisompurvijju4519
@vijayalaxmisompurvijju4519 2 жыл бұрын
ನಾವು ಇಲ್ಲೀ ಊಟ ಮಾಡಿದೀವಿ ಅಣ್ಣ.. ಯಾವ 5 ಸ್ಟಾರ್ ಹೋಟೆಲ್ ನಲ್ಲೂ ಇಂತ ಊಟ ಸಿಗಲ್ಲ ಅಷ್ಟು ರುಚಿಯಾಗಿರತ್ತೆ ಅಜ್ಜಿ ಕೈ ರುಚಿ 😘
@karibasappabellada4525
@karibasappabellada4525 2 жыл бұрын
ತುಂಬಾ ಒಳ್ಳೆಯ ಕೆಲಸ 👌.... ಅಜ್ಜಿಗೆ, ನಿಮಗೆ ಆ ಬನಶಂಕರಿ ದೇವಿ ಮಾತಾ ಒಳ್ಳೇದು ಮಾಡಲಿ.
@ashwathj4960
@ashwathj4960 Жыл бұрын
ಅಣ್ಣ ನಾವು ಸಿಟಿ ಹೋಟಲನಲ್ಲಿ ತೆಗದು ಹೋಗಿ ನಾವು ಪ್ರವಾಸಿ ಸ್ಥಳದಲ್ಲಿ ಊಟ ಮಾಡುವ ಬದಲು ನಾವು ಇವರ ಹತ್ತಿರ ಊಟ ಮಾಡಿದರೆ ಮನೆ ಊಟ ಹಾಗುತ್ತದೆ. ಇವರಿಗೆ ನಾವು ಸಹಾಯ ಮಾಡಿದರೆ ನಮಗೆ ತುಂಬಾ ಚೆನ್ನಾಗಿ ಇರುತ್ತದೆ ನಾವು ಪ್ರವಾಸಿ ತಾಣಕ್ಕೆ ಹೋಗು
@VATHAPI
@VATHAPI 2 жыл бұрын
ನಮ್ಮ ಚಾಲುಕ್ಯರ ನಾಡಿಗೆ ಸ್ವಾಗತ ಮತ್ತೆ ಮತ್ತೆ ಬನ್ನಿ ಜನೇವರಿಯಲ್ಲಿ ಶ್ರೀ ಬಾದಾಮಿ ಬನಶಂಕರಿ ದೇವಿ ಅಮ್ಮನವರ ಜಾತ್ರೆ ಇರುತ್ತೆ ಬನ್ನಿ ಇವಾಗ ಕೇವಲ ಅಜ್ಜಿಯ ಕೈರುಚಿ ಸವಿದ್ದಿದ್ದಿರಾ ನಾಟಕ ಕಲಾವಿದರ ಅದ್ಭುತವಾದ ಸಾಂಸಾರಿಕ ಹಾಸ್ಯಗಳ ಮಿಶ್ರೀತ ನಾಟಕಗಳನ್ನು ನೋಡಿ....‌
@montysaitan2127
@montysaitan2127 2 жыл бұрын
ಸೂಪರ್ ಸುಪೋರ್ಟ್ ಬ್ರೋ 1ಟೈಮ್ ಅಲ್ಲಿ ಹೈ ಫೈವ್ ಹೋಟೆಲ್ ಕೂಡಾ ಹಿಂತಾ ಊಟ ಕೊಡಲ್ಲ 👍
@devendrakumarganiger1941
@devendrakumarganiger1941 2 жыл бұрын
ಈ ಊಟ ತಿಂದೋರಿಗೆ ಮಾತ್ರ ಗೊತ್ತು ಆ ಊಟದ ರುಚಿ
@vinayamvinayam1650
@vinayamvinayam1650 Жыл бұрын
ಜವಾರಿ ಊಟ ಇದು ಅಮೃತ್ ಅಷ್ಟೊಂದು ರುಚಿ ಮಾಕೋಟ ಶಿವಯೋಗಿಮಂದಿರ್ ಬದಾಮಿ ಊಟ ಮಾಡಿದೀವಿ 👌🙏
@Moka138
@Moka138 2 жыл бұрын
ನಮ್ಮ ಉತ್ತರ ಕರ್ನಾಟಕದ ಸ್ಪೆಷಲ್ 💗💟
@sanitgaonkar
@sanitgaonkar 2 жыл бұрын
ಜೋಳದ ರೊಟ್ಟಿ ಮತ್ತು ಪಲ್ಯ ಹಸಿ ತರಕಾರಿ , ಅದ್ಭುತ ಕಾಂಬಿನೇಷನ್....👌😋
@vijaykumarbaragundi6185
@vijaykumarbaragundi6185 2 жыл бұрын
ನಮ್ಮ ಉತ್ತರ ಕರ್ನಾಟಕದ ವಿಶೇಷತೆ👍
@basavarajhanni4377
@basavarajhanni4377 10 ай бұрын
ತುಂಬಾ ಒಳ್ಳೆ ಸಂದರ್ಶನ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಊಟ ಮಾಡುವುದನ್ನು ಬಿಟ್ಟು ಇವರ ಹತ್ತಿರ ಊಟ ಮಾಡಿದರೆ ಶ್ರೇಷ್ಠ ತುಂಬಾ ಆರೋಗ್ಯಕರ ಊಟ ಮನೆ ಊಟ ಕಾಯಕವೇ ಕೈಲಾಸ🙏🙏
@mahaveerjunjarwad7930
@mahaveerjunjarwad7930 2 жыл бұрын
ಹತ್ತು ವರ್ಷದಿಂದ ಖಾಯಂ ಆಗಿ ಬಂದು ಜನರಿಗೆ 30 ರೂ ನಲ್ಲಿ ಊಟ ಕೊಡುತ್ತಿರುವ ಬಡ ತಾಯಂದಿರಿಗೆ ಸರಕಾರ "ಪೆನ್ಸನ್ "ಕೊಡಬೇಕು. ಮುಪ್ಪಿನಲ್ಲಿ ಆಸರೆಯಾಗುತ್ತೆ. ಸಂಬಂಧಪಟ್ಟವರು ಗಮನಹರಿಸಲಿ. Bro ಧನ್ಯವಾದ
@ambinayaka441
@ambinayaka441 2 жыл бұрын
ನಮ್ಮ ಊರು ಅಂದ್ರೆ ಸುಮ್ನೆನ ಅಣ್ಣ ಉತ್ತರ ಕರ್ನಾಟಕದ ಊಟ ಸೂಪರ್ ಅಣ್ಣ ಜನ ಅಷ್ಟೇ soft
@meandme3137
@meandme3137 2 жыл бұрын
100 shatamana Nija
@phkarts2885
@phkarts2885 2 ай бұрын
ಅವರ ಊಟ 👌ಹಾಗೂ ಅವರ ಸರಳತೆ🙏 ಸಂಸ್ಕಾರವಂತೆ ಅಜ್ಜಿ. ನೋಡಿದರೆ ಕೈ ಮುಗಿಬೆಕು ಅನ್ನಿಸುತ್ತೆ
@latadixit1537
@latadixit1537 Жыл бұрын
ಅಜ್ಜಿಯ ಊಟದ ತಟ್ಟೆಯನ್ನು ನೋಡಿದರೆ ತಿಳಿಯುತ್ತದೆ ವ್ಹಾವ್ ಸುಪರ್ ಅಜ್ಜಿ ತುಂಬ ಪುಣ್ಯವಂತ. Bhagyawante ಹಸಿದು. ಬಂದವರಿಗೆ. ಅನ್ನ ಕೊಡುವ ಮೂಲಕ ಅನ್ನಪೂರ್ಣ ಮಾತೆ ಯಂತೇ ಕಾಣುತ್ತಾಳೆ ಜೈ ಬದಾಮಿ ಬನಶಂಕರಿ. ಮಾತೆ ಜೈ ಹೋ ಅಜ್ಜಿಯ ಊಟದ ತಟ್ಟೆಯನ್ನು ನೋಡಿ ನನಗೆ ಬಾದಾಮಿಗೆ ಬರಲೇ ಬೇಕು ಎನ್ನುವ ಆಸೆ ಆಗಿದೆ ಗಾಡ್ ಬ್ಲೆಸ್ ಯು ಹ್ಯಾಪಿ NESESS ಅಜ್ಜಿ ಆಲ್ ದ ಬೆಸ್ಟ್ way all your family and friends with anyone anymore Thanqu ajji🙏🏽🙏🏽🙏🏽🙏🏽🙏🏽🙏🏽
@raghavendrakl2579
@raghavendrakl2579 2 жыл бұрын
ಅಜ್ಜಿಗೆ ಒಳ್ಳೆದಾಗಲಿ..
@mohanarangappa4153
@mohanarangappa4153 2 жыл бұрын
ಅಜ್ಜಿಯ ಸಂದರ್ಶನ ಮಾಡಬೇಕಿತು
@jayanthism
@jayanthism Жыл бұрын
ಅಜ್ಜಿಗೆ ನಮಸ್ಕಾರ🙏🙏ಅವರು ಕೊಡುವ ಊಟ ಮಾತ್ರ🙏🙏 ಊಟದ ಸಮಯಕ್ಕೆ ಅವರ ಅಡಿಗೆ 🙏🙏💐
@santappajaillhajailha6955
@santappajaillhajailha6955 2 жыл бұрын
ನಮ್ಮ ಬದಾಮಿ ಊಟ ಸೂಪರ್ ♥️👌
@chandrashekar-kg7oi
@chandrashekar-kg7oi 2 жыл бұрын
ನಿಜವಾದ ಸಪೋರ್ಟ್ ನಮಗೆ ಆಗತ್ತೆ... 30 ರೂಪಾಯಿಗೆ ಇಷ್ಟು ಊಟ ಕೊಡ್ತಿದಾರಲ್ಲ ಅದಕ್ಕೆ
@abhijeetpatil4702
@abhijeetpatil4702 2 жыл бұрын
ನಾನು ಹಾಗೂ ನನ್ನ ಸ್ನೇಹಿತರು ಪ್ರತಿವರ್ಷ ಬದಾಮಿಗೆ ಹೋಗ್ತಿವಿ.. ಜೋಬಲ್ಲಿ ದುಡ್ಡು ಎಷ್ಟೇ ಇದ್ರು, ಬನಶಂಕರಿ ಅಮ್ಮನೇ ನಮಗೆ ಊಟಾ ಹಾಕ್ತಾರೆ ಅಂತ ನಾವು ಅಲ್ಲಿ ಊಟಾ ಮಾಡ್ತೀವಿ.
@kicchhanayaka1992
@kicchhanayaka1992 Жыл бұрын
I am a truck driver I traveled so many places across the country i ate so many types of food but bagalkote distic food is so healthy & tasty
@vijaykumarnanjappa9055
@vijaykumarnanjappa9055 Жыл бұрын
You stand out as you are doing a rare coverage at rare place, rare food with hardworking people. A HUGE applause 👏👏👏
@karthikiyer1050
@karthikiyer1050 2 жыл бұрын
Good you discovered and introduced this great woman's food place. So kind of you. Keep promoting such places ❤️
@romanReigns-pl2rg
@romanReigns-pl2rg Жыл бұрын
ನಿಮಗೂ ಅಜ್ಜಿಗೂ ದನ್ಯವಾದ್ ಸರ್
@satishrcrc9916
@satishrcrc9916 Жыл бұрын
Anna tumba dhanyavaadagalu nim support e ajjiyavrige help agutte mattu nan hodag alle ajji hatrane uta madtini
@lingeshbravisirkannadafilm2321
@lingeshbravisirkannadafilm2321 2 жыл бұрын
ನಾನು ಇಲ್ಲಿ ಊಟ ಮಾಡಿದ್ದೇನೆ ತುಂಬಾ ಚೆನ್ನಾಗಿರುತ್ತದೆ
@suraksharathod9665
@suraksharathod9665 2 жыл бұрын
🥰🥰🥰😋😋😋super uta sir nam badami 🙏banashankrii ammanavaru🙏
@yashaswiniyashaswini2037
@yashaswiniyashaswini2037 2 жыл бұрын
ಅಜ್ಜಿ ಅವ್ರಿಗೆ 🙏🙏🙏
@sumangalamath1427
@sumangalamath1427 2 жыл бұрын
Banashankari amma ee ruupadalli yellariguu prasad koduttale,,,, andare yellaruu khushi erabeku alwa,,, 😊
@yogeshabm9637
@yogeshabm9637 2 жыл бұрын
ಅಜ್ಜಿಗೆ ಧನ್ಯವಾದಗಳು
@ganeshn8886
@ganeshn8886 2 жыл бұрын
This is real food. old is gold bro
@user-zp6jx8ig7l
@user-zp6jx8ig7l Жыл бұрын
ನಮ್ಮ ಬಾಗಲಕೋಟೆ ನಮ್ಮ ಹೆಮ್ಮೆ
@amar5749
@amar5749 2 жыл бұрын
👍i like me ಉತ್ತರ ಕರ್ನಾಟಕದ ಊಟ
@vijaynvk1
@vijaynvk1 2 жыл бұрын
Badami Banashankri namma mane devaru. Everytime we visit and have food here. Food is really tasty and you will have 1000℅ Satisfaction
@shivaramn9268
@shivaramn9268 2 жыл бұрын
In these days when majority of business people expect MONEY this Good Old Woman is filling the hungry stomach at such LOW PRICE and earning PUNYA. GOD BLESS THIS WOMAN
@pruthvikumar4791
@pruthvikumar4791 2 жыл бұрын
Ajji nimma tara avrige devru bahala aashirvada madabeku, yavude reethi show off illa swachha manishindha madidha adige Parmathma sadha nimma jothe irli 🙏🙏 bro e thara video bahala kadime madodhu thanks
@malatidoddagoudar583
@malatidoddagoudar583 2 жыл бұрын
Power of ಉತ್ತರ ಕರ್ನಾಟಕ
@ravihanu9131
@ravihanu9131 2 жыл бұрын
Super
@AmayakaBasu
@AmayakaBasu 2 жыл бұрын
ಹೋಗ್ತೀನಿ ನಾನು ಅಜ್ಜಿಗೆ ಬೇಟೆ ಮಾಡಿ ಹೊಟ್ಟೆ ತುಂಬಾ ಊಟ ಮಾಡಬರ್ತೀನಿ
@ningarajguttedar1699
@ningarajguttedar1699 5 ай бұрын
ನಾವು ಅಜ್ಜಿ ಅತ್ತೀರ ಊಟ ಮಾಡಿದೀವಿ ಸೂಪರ್😋
@vaniv4563
@vaniv4563 2 жыл бұрын
We visit every year....so tasty and yummy and delicious food...😋😋😋🙏🙏 everyone must and should taste it
@praveenkumarkv9141
@praveenkumarkv9141 2 жыл бұрын
Wow one day i will go and i take food from davanagere and also I naver see badami
@ani_mightart
@ani_mightart 6 ай бұрын
Not only offaredeble ಕಣಯ್ಯ.. ಈ ಊಟ ಸವಿಯೋಕೆ ಪುಣ್ಯ ಮಾಡಿರಬೇಕು. I think I had this food before 14 years back. But, I'm still much happy for had that. And waiting to one more time to ಬಾದಾಮಿ from ಮೈಸೂರು.
@rajatravi
@rajatravi 5 ай бұрын
Huge applause for showcasing AjjiOota
@shrikanth9908
@shrikanth9908 2 жыл бұрын
Nimma life best ,naanobba ryta aagi nimmanna abhinandasteeni ,jai banashankari 🙏🏻
@jyothinayak9386
@jyothinayak9386 Жыл бұрын
Grand Mother keep it up 👍 God Bless You 🙌 always 🌹🇮🇳🚩💞🙏😊💞
@earthangelvividha222
@earthangelvividha222 Жыл бұрын
Navu yavag hodru inthavarindane uta tagondu madtivi... tumba tasty agirutte... ❤❤❤... uk uta andre ruchi ge enoo kammi irolla...
@shanthakumarm9375
@shanthakumarm9375 2 ай бұрын
ಅಜ್ಜಿ ನೀವು ಸೂಪರ್
@akashkambale8361
@akashkambale8361 3 ай бұрын
ಬನಶಂಕರಿ ಅಮ್ಮ 🙏🏻❤️ ಧನ್ಯವಾದಗಳು ನಿಮಗೆ
@aravindmegur4717
@aravindmegur4717 2 жыл бұрын
ಉತ್ತರ ಕರ್ನಾಟಕದ ವಿಶೇಷ ಬನಶಂಕರಿ ದೇವಾಲಯದ ಬಳಿ ಸಿಗುವ ಮನೆಯಲ್ಲೇ ತಯಾರಿಸಿದ ಜೋಳದ ರೊಟ್ಟಿ ಊಟ...
@mallumadar5425
@mallumadar5425 2 жыл бұрын
Namma badami namma hemme mittavva ajji🙏
@SurbhiJain-gl8qr
@SurbhiJain-gl8qr 2 жыл бұрын
So super uta hodre pakka uta madbrtini ajji
@akshataskitchen.dotcom
@akshataskitchen.dotcom 2 жыл бұрын
Great Episode. Must have recorded grandma's story. Those give great insights into life/struggle of people.
@Unknown-v24
@Unknown-v24 2 ай бұрын
ಬಾದಾಮಿ ಬನಶಂಕರಿ ದೇವಿ🙏
@indarhosamani8370
@indarhosamani8370 Жыл бұрын
Om Shree Jai Mata Mataji Banashakari Mataji Namaha
@arjunchavan4389
@arjunchavan4389 2 жыл бұрын
Rotti , Kara anne favorite food
@Mrkblifestyle2004
@Mrkblifestyle2004 2 жыл бұрын
Very innocent🥺
@arjunmujumdar2929
@arjunmujumdar2929 2 жыл бұрын
Super brother, eethara videos Inna jaasti barli. Ajji jothe swalpa maataadi avara anubhava tilisabekittu. Good luck for next video.🙏🙏🙏🙏👍👍
@kalakappa6970
@kalakappa6970 Жыл бұрын
Great ful thanks for your anounce about our north Karnataka foods to public.Through your you tube channel.get taste and circulate to Bangalore.
@mahabaleshwaraharalu319
@mahabaleshwaraharalu319 2 жыл бұрын
ಉತ್ತರ ಕರ್ನಾಟಕದ ಖಡಕ್ ರೊಟ್ಟಿಯ ಗಮ್ಮತ್ತು ಹಾಗೆ. ಒಮ್ಮೆ ಊಟ ಮಾಡಿದರೆ ಮತ್ತೆ ಮತ್ತೆ ಊಟ ಮಾಡಬೇಕು ಅನಿಸುತ್ತದೆ.
@mallikarjunkudale9774
@mallikarjunkudale9774 2 жыл бұрын
This is the strength of Lingayat Community Food...Full of Proteins and Finger Licking Taste...I am very proud of Lingayat Food Culture.....
@Siddupjtagaru
@Siddupjtagaru Жыл бұрын
don't mention lingayat.. it's proud to be Uttar Karnataka people's
@vishalasuresh6786
@vishalasuresh6786 Жыл бұрын
ಇವಾ ಯವನ್ಲೆ ಲಿಂಗಾಯತ ಅಂತಾ ಬಂದಾನಾ.... ಉತ್ತರ ಕರ್ನಾಟಕದ ಊಟ ಅನ್ನೋ ಸಾಕು
@naveencr6017
@naveencr6017 Жыл бұрын
Don't bring castism on food please..
@MadeshaHs
@MadeshaHs 25 күн бұрын
ಒಂದ್ಸಲ ಹೋಗಿದ್ದು ಮೈಸೂರು ಅವರು ಊಟ ಮಿಸ್ ಮಾಡ್ಕೊಂಡೆ
@LEO_7999
@LEO_7999 2 жыл бұрын
Namma badami😍🥰🥰
@sagarvathreya7569
@sagarvathreya7569 Жыл бұрын
I just loved this video ❤️plz cover these kind of people and food 🥰
@parimalakulakarni295
@parimalakulakarni295 2 жыл бұрын
Suppar navi try barutteve anna
@BharatPravaswithKK
@BharatPravaswithKK 11 ай бұрын
एकदम झक्कास भाऊ
@prakrutijagadale6608
@prakrutijagadale6608 2 жыл бұрын
Nammur BADAMI SIR 😍
@raviv7853
@raviv7853 2 жыл бұрын
Support this guy with lot of subscribers
@gpvanahalli4556
@gpvanahalli4556 10 ай бұрын
Evaru kodva rotti uta yava five Star hotalgu kammi ella very taste super,👌👌👌🙏🙏🙏
@sujatakurahatti
@sujatakurahatti Жыл бұрын
Nam uru anna Banashankari 🎉
@kingmekar3442
@kingmekar3442 2 жыл бұрын
Namma badami uta super sir
@chetanpatil4280
@chetanpatil4280 11 ай бұрын
ಒಳ್ಳೆದಾಗ್ಲಿ 🤗
@LaxmanarbLrbhajantri
@LaxmanarbLrbhajantri 10 ай бұрын
Tq ಬಾದಾಮಿ at ಲಿಂಗಾಪುರ
@parasumaddi3303
@parasumaddi3303 2 жыл бұрын
ಸೂಪರ್ ಅಣ್ಣ ನಮ್ಮೂರ ಪಕ್ಕನೆ ಇರುದು
@padmaja80
@padmaja80 2 жыл бұрын
God bless you kids.
@ukroaster9098
@ukroaster9098 2 жыл бұрын
Super boss Nan elladru hodre Elli uta chennagi sigutte anta nim channel refer made uta madodu and one more thing Anna eradru poor people e taraha kadime price nalli food serve madtidre avrige nimma kailada help madi. Danam Shivam dasoham Shivam
@kalmeshhiremath5329
@kalmeshhiremath5329 2 жыл бұрын
Bro rotti churu madkondu adrjote kalskondu tinnabeku heng irutte gotta...👌❤️
@manjunathhindalmani9528
@manjunathhindalmani9528 5 ай бұрын
❤ super ❤🎉🎉🎉😊😊😊
@navyanp303
@navyanp303 2 жыл бұрын
God blessed u grandmother
@jskarthik295
@jskarthik295 2 жыл бұрын
ನಾನು ತಿಂದಿದ್ದೇನೆ 🙏🙏🙏
@Shashi.karkoon
@Shashi.karkoon 2 жыл бұрын
Too good 👌
@sachinsachinuh3709
@sachinsachinuh3709 10 ай бұрын
Super brother
@srinisrini8325
@srinisrini8325 Жыл бұрын
ಸೂಪರ್ ಅಜ್ಜಿ
@sairag-1989
@sairag-1989 Жыл бұрын
Edu business salvagi. Avru madala. Edke..ondu history ede.. Very powerful story I know very well.. that story behand.. Oota matra super.. Oota .Madi..oota Madi ..🙏 .
@Hrudayagalavishaya
@Hrudayagalavishaya 6 ай бұрын
En adu
@sairag-1989
@sairag-1989 6 ай бұрын
@@Hrudayagalavishaya Watch the Banashankari mahatme movie please. In few words cannot understand
@Hrudayagalavishaya
@Hrudayagalavishaya 6 ай бұрын
@@sairag-1989 ok sir
@Hrudayagalavishaya
@Hrudayagalavishaya 6 ай бұрын
@@sairag-1989 thank u
@savitribharani5883
@savitribharani5883 11 ай бұрын
Super mast food 👌🥰
@vittallakkuri2638
@vittallakkuri2638 2 жыл бұрын
ಸುಪರ
@amunaf4886
@amunaf4886 2 жыл бұрын
ಸೂಪರ್ ಸೂಪರ್ ಸೂಪರ್ ❤❤❤
@nagarajkb3270
@nagarajkb3270 2 жыл бұрын
👌🏻👌🏻👌🏻
@mahamadinthiyaj5911
@mahamadinthiyaj5911 2 жыл бұрын
ಸುಪರ್‌
@mallikarjunrk5051
@mallikarjunrk5051 2 жыл бұрын
Superb 👌 Voice superb ede sir
@kaveriaunty7478
@kaveriaunty7478 Жыл бұрын
Dhanyavadagalu 👌🙏
@laxmiganachari1724
@laxmiganachari1724 2 жыл бұрын
Alli hogi anta prashant jagadalli kutu alli a ajjikaiyalliro mane aduge tintidre... Swarga.... Yav 5 star hotelallu sigalla... Bekidre hogi tind nodi
@Mbg299
@Mbg299 2 жыл бұрын
ಜವಾರಿ ಮಂದಿಯ ಜವಾರಿ ಊಟ ಲೇ😀🙌
@mahabaleshwara53
@mahabaleshwara53 2 жыл бұрын
ನಮ್ಮ ಕುಲದೇವಿ ಬನಶಂಕರಿ ಮಾತಾ ನಾನು ಅಜ್ಜಿ ಹತ್ರ ಊಟ ಮಾಡಿದ್ದೇನೆ
@mallikarjunkumasi8815
@mallikarjunkumasi8815 2 жыл бұрын
Bro.... ಸಿಂದಗಿ ಗೆ ಬನ್ನಿ ಒಳ್ಳ ಒಳ್ಳೆ ಹೋಟೆಲ್ ಇದ್ದಾವೆ
@viratwali5127
@viratwali5127 2 жыл бұрын
Super
@ashwinirn167
@ashwinirn167 2 жыл бұрын
Woww super 🥰 Anna video
@shreyass5983
@shreyass5983 7 ай бұрын
👌👍
@AnilidId
@AnilidId 2 жыл бұрын
ಸೂಪರ್ ಗುರು
@rockhai7055
@rockhai7055 2 жыл бұрын
So Bengalore food Vloger e ajji attira tindidru mudukamma
Meet the one boy from the Ronaldo edit in India
00:30
Younes Zarou
Рет қаралды 19 МЛН
❌Разве такое возможно? #story
01:00
Кэри Найс
Рет қаралды 3,8 МЛН
艾莎撒娇得到王子的原谅#艾莎
00:24
在逃的公主
Рет қаралды 54 МЛН
Мы сделали гигантские сухарики!  #большаяеда
00:44
Meet the one boy from the Ronaldo edit in India
00:30
Younes Zarou
Рет қаралды 19 МЛН