ಸಹೋದರಿ ಸಂಜನಾ ನೀವು ಉತ್ತಮ ಕಲಾವಿದರು. ನಿಮ್ಮ ಎಲ್ಲಾ ವಿಡಿಯೋ ಚನ್ನಾಗಿವೆ. ಧನ್ಯವಾದಗಳು
@sanjanabelagavi Жыл бұрын
Thanks anna 🙏
@doddananjappa3206 Жыл бұрын
P
@shankuntallan8063 Жыл бұрын
ಹಿಂದೆ ವಿಶೇಷ ಊಟ ಅಂದರೆ ಹೋಳಿಗೆ ಊಟ ಆಗಿತ್ತು ಈಗ ಬೇರೇನೇ ಆಗಿದೆ
@ningappah3638 Жыл бұрын
ಸೂಪರ್ ಬಿರ್ಯಾನಿ
@sanjanabelagavi Жыл бұрын
Thanks
@praveenrajannavar4020 Жыл бұрын
Super comedy
@sanjanabelagavi Жыл бұрын
Thanks
@Shredevi-dp9uu3 ай бұрын
ಅಲ್.ಎಲಿ.ಕಲಿತಿರಿ.ಇದನೆಲಾ.ಬಹಳ.ಚೆನಾಗಿಮಾಡುತಿರಾ
@sanjanabelagavi3 ай бұрын
Thanks
@vinayaksontakki3314 Жыл бұрын
Super👌👌
@sanjanabelagavi Жыл бұрын
Thanks
@jayalaxmigujjar6227 Жыл бұрын
Sanjana akka neevu super nimma kaiyagin Bali utta seerinu super love 💕💕💗🙏💐💗🔥🤣🤣🤣🤣🤣🤣🤣🤣🤣🤣😂😂😂😂😂😂😂😂😂😂😂😂😂😂you all team giccha video 📸📸🔥 aiti
@sanjanabelagavi Жыл бұрын
Thank you so much 🙂
@vithalmatanavar593 Жыл бұрын
👌
@sanjanabelagavi Жыл бұрын
🙏
@VASANTHBadiger-fi4mb Жыл бұрын
Superrr comedy adre gaaadili video maaduvag husharagi maadi yalrannu nagisbeku anno nimma life kuda life long nagatha kushiyaagirli annodu namma putt ase. Yalrigu olleddagli
@sanjanabelagavi Жыл бұрын
Thankyou so much Anna 🙏
@SidduAllagi763 Жыл бұрын
Super akka
@sanjanabelagavi Жыл бұрын
Thanks anna
@prakashgowda3057 Жыл бұрын
1st comment narendra sir idare manjanna na jotege...gichhagilagali
@sanjanabelagavi Жыл бұрын
🙂😍 thanks
@hanamantappakuri9048 Жыл бұрын
ಸುಪರ್ ಸುಪರ್ ಕಾಮಿಡಿ
@sanjanabelagavi Жыл бұрын
Thanks 🙏
@PkBosspk Жыл бұрын
🥰🥰🔥🥰👌
@sanjanabelagavi Жыл бұрын
🙏
@shivappakoutagar6042 Жыл бұрын
ಪಕೀರ ಕಾಂಬಳೆ ಯಾಕೋ ಕಾಣಿಸುತ್ತಿಲ್ಲ.
@siddappabagilad5558 Жыл бұрын
👌👌👌👌💯ಬಿರಿಯಾನಿ ವಿಡಿಯೋ🤣😂😅
@sanjanabelagavi Жыл бұрын
Thanks 😍
@madiwalappahosur286 Жыл бұрын
ಸುಪರ್ ವಿಡಿಯೋ. ಸುಪರ್ ಅಕ್ತಿಂಗ್👌👌👌👌👌👌
@sanjanabelagavi Жыл бұрын
Thanks
@maheshbijali479 Жыл бұрын
Nima video super agi barative sister❤❤
@sanjanabelagavi Жыл бұрын
Thanks anna 🙏
@sandhyaganiger9303 Жыл бұрын
Nim kakaru chikka makkalu tharane acting super madidari
@sanjanabelagavi Жыл бұрын
Thanks
@kitapatiraja2524 Жыл бұрын
Super comedy 🤣🤣
@sanjanabelagavi Жыл бұрын
Thanks
@pradeepj7919 Жыл бұрын
ಮಾಯ ಗಾಡ😲😲😲ಆಶ್ಚರ್ಯ subscribers ಬರಿ 1500 but all video views 30k 15k how's is this possible. ?????????video s full views hogtide.🤓😱👍👍👍
@sanjanabelagavi Жыл бұрын
Thanks 😀
@pradeepj7919 Жыл бұрын
@@sanjanabelagavi any reason behind all videos are views are going very well😲👏👏
@praveenmarennavar6681 Жыл бұрын
Kaka Patra sari anslilla madam namge
@sanjanabelagavi Жыл бұрын
🙏
@chandrasani619 Жыл бұрын
ಈ ವಿಡಿಯೋದಲ್ಲಿ ಎಲ್ಲರ ಪಾತ್ರಗಳೇ ಪ್ರಮುಖ ಆಕರ್ಷಣೆ ಅಷ್ಟೇ. ಕಥೆಯಲ್ಲಿ ಏನೂ ದಮ್ಮ ಇಲ್ಲ. ನರೇಂದ್ರದ ಬಸಣ್ಣನ ಇದ್ದದ್ದು ಪ್ಲಸ್ ಪಾಯಿಂಟ್. ಕುಡುಕನ ಪಾತ್ರಧಾರಿ, ಅಸಲಿ ಕುಡುಕನಂತೆಯೇ ಅಭಿನಯಿಸಿದ್ದರೂ ಕೂಡ ಅತೀ ಆಗಿದೆ. ಮೇಡಂ ನಿಮ್ಮ ಭಾಗದಲ್ಲಿ ಮಾಂಸಾಹಾರ ಪದ್ಧತಿ ಇರಬಹುದು ಆದರೆ ನಿಮ್ಮ ವೀಕ್ಷಕರಲ್ಲಿ ಬಹುಪಾಲು ಜನರು ಶಾಖಾಹಾರಿಗಳು ಇದ್ದಾರೆ ಎನ್ನುವದನ್ನು ಗಮನದಲ್ಲಿ ಇಟ್ಟುಕೊಂಡು, ಇನ್ನೂ ಮುಂದೆ ಉತ್ತರ ಕರ್ನಾಟಕದ ವೇಜಿಟೆರಿಯನ್ ಆಡುಗೆಗಳ ಮಹತ್ವ ಸಾರುವ ವಿಡಿಯೋ ಮಾಡಿ.ಈ ಚಿಕನ್, ಮಟನ್ ಅಡುಗೆ ಬಿಟ್ಟು ತಹೇವಾರಿ ಖಾದ್ಯಗಳು ನಮ್ಮಲ್ಲಿ ಇವೆ.ಒಂದೊಂದು ಹಬ್ಬಕ್ಕೆ ಒಂದೊಂದು ಬಗೆಯ ಊಟದ ವೈಶಿಷ್ಟತೆ ಇದೇ. ಅವುಗಳನ್ನು ಪರಿಚಯಿಸುವ ಪ್ರಯತ್ನ ಮಾಡಿ. ಮಡಿವಂತರಿಗೆ ಈ ಚಿಕನ್ ಮಟನ್ ಬಗ್ಗೆ ಅಷ್ಟು ಆದರ ಇಲ್ಲ. ನಿಮ್ಮ ಮುಂದಿನ ವಿಡಿಯೋದಲ್ಲಿ ಉತ್ತರ ಕರ್ನಾಟಕದ ಅಡುಗೆಗಳ ಬಗ್ಗೆ ತಿಳುವಳಿಕೆ ಮಾಡಿ ಕೊಡಿ.
@sanjanabelagavi Жыл бұрын
Ok sir thank next time sare madkotev
@sanjukumarmang9786 Жыл бұрын
ಹಾಯ್
@chandrasani619 Жыл бұрын
ಸಂಜನಾ ಮೇಡಂ. ನಿಮ್ಮ ಹಾಗೂ ಮಂಜಣ್ಣನ ಪಾತ್ರದ ಬಗ್ಗೆ ಹೇಳುವದೇ ಬೇಡ. ನಿಮ್ಮ ಜೊತೆಗೆ ಇರುವ ಪಾತ್ರಗಳ ಬಗ್ಗೆ ಯೋಚಿಸಿ.ಅವು ನಿಮ್ಮ ಪಾತ್ರಕ್ಕೆ ಪೂರಕವಾಗಿ ಇರುವಂತೇ ನೋಡಿಕೊಳ್ಳಿ.ಈ ಕತೆ ನನಗೆ ಯಾಕೋ ಇಷ್ಟವಾಗಲಿಲ್ಲ.
@sanjanabelagavi Жыл бұрын
🙏
@user-ds4lk3by4r6 ай бұрын
Sanjan ninna conedy chulu ayti adru bery yaudu sari ilaa ri akka ri
@sanjanabelagavi6 ай бұрын
Thank you
@sashutosh3713 Жыл бұрын
Very poor concept. This is no comedy. Disgusting. Please don't under estimate intelligence of audience. Request you to please make videos with good content. Lastly I'm your big fan. Thank you
@sanjanabelagavi Жыл бұрын
Ok sir next time We will try to good concept thanks for comment
@sashutosh3713 Жыл бұрын
@@sanjanabelagavi Thank you. Your team has great talent no doubt. 👍