ಬಾಹ್ಯಾಕಾಶಕ್ಕೆ ಕೊನೆ ಎಲ್ಲಿ? | How big is Space?| Universe | Milkiway Galaxy | Chandrayaan |Masth Magaa

  Рет қаралды 376,005

Masth Magaa

Masth Magaa

11 ай бұрын

Buy Best Term Insurance and Get upto 10% Discount
tinyurl.com/yse49hht
Choose Health Insurance and Get upto 25% Discount
tinyurl.com/4tf4j9u8
Buy Investment Plan and Get Return Upto ₹1Crore
tinyurl.com/4axjaahy
Buy Car Insurance and Get upto 85% Discount
tinyurl.com/3bfh6p7x
.
.
.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#HowBigIsSpace #HowBigIsUniverse #Universe #MilkiwayGalaxy #ObservableUniverse #VirgoSuperCluster #SuperCluster #ISRO #Chandrayaan #MasthMagaa #AmarPrasad

Пікірлер: 1 100
@MasthMagaa
@MasthMagaa 11 ай бұрын
Buy Best Term Insurance and Get upto 10% Discount tinyurl.com/yse49hht Choose Health Insurance and Get upto 25% Discount tinyurl.com/4tf4j9u8 Buy Investment Plan and Get Return Upto ₹1Crore tinyurl.com/4axjaahy Buy Car Insurance and Get upto 85% Discount tinyurl.com/3bfh6p7x
@helpingpeople905
@helpingpeople905 11 ай бұрын
We are like virus 🦠 we are nothing in galaxy
@mshivakumara8258
@mshivakumara8258 11 ай бұрын
😅😅😅😅😮😮
@nemappalamani7196
@nemappalamani7196 11 ай бұрын
🌎ಬಾಹ್ಯಾಕಾಶದ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಂತೆ ಮನಸ್ಸು ಆದ್ಯಾತ್ಮಿಕತೆಯಡೆಗೆ ವಾಲುತ್ತಿದೆ. (ಜೈ ಶ್ರೀ ಕೃಷ್ಣ)🙏.
@Snu_ndf
@Snu_ndf 11 ай бұрын
ಈ ಆಕಾಶಕ್ಕೆ ಕೊನೆ ಇಲ್ಲ ಹುಡುಕಿದ್ರು ಸಿಗಲ್ಲ ಯಾಕಂದ್ರೆ ಇದು ಆ ಭಗವಂತನ ಲೀಲೆ ಸ್ವತಹ ಶ್ರೀ ಕೃಷ್ಣ ಪರಮಾತ್ಮನೆ ಸಾವಿರಾರು ವರ್ಷಗಳ ಹಿಂದೆ ಈ ವಿಷಯವನ್ನು ಗೀತೆ ಯಲ್ಲಿ ಹೇಳಿದ್ದಾನೆ. ವಿಶ್ವ ಇಷ್ಟು ವಿಶಾಲವಾಗಿದೆ ಅಂತ ನಮ್ಮ ಗ್ರಂಥಗಳಲ್ಲಿ ಅಂದ್ರೆ ವೇದ ಉಪನಿಷದ್ದು, ರಾಮಾಯಣ ಮಹಾಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆ ಸಾಕ್ಷ್ಯಗಳಿವೆ ಆಗ ನಮ್ಮ ಹತ್ತಿರ ಯಾವ ಟೆಲಿಸ್ಕೋಪ್ ಸಹ ಇರಲಿಲ್ಲ. ಈ ಆಧುನಿಕ ಜಗತ್ತು ಅದನ್ನು ಸಾಭೀತು ಮಾಡಿದೆ ಅಷ್ಟೇ
@1234x6z
@1234x6z 11 ай бұрын
Nan makklu saabrugalige ...tili ಹೇಳ್ಬೇಕು...ಗಾಂದುಗಳು ತಿಕ್ಕಾಡಿಂದ ಯೋಚ್ನೆ ಮಾಡ್ತಾರೆ
@anuanusha8060
@anuanusha8060 11 ай бұрын
PMC kannada cancel li ಆದ್ಯಾತ್ಮ ದ ಬಗ್ಗೆ ಬಹಳ ಚೆನಗಿ ಹೇಳ್ತಾರೆ ....ಒಗಿ ಒಮ್ಮೆ ನೋಡಿ
@lgsmartphone5411
@lgsmartphone5411 11 ай бұрын
Go inwardly that is what our saints experienced
@ligoridsoza6330
@ligoridsoza6330 11 ай бұрын
​@@Snu_ndfಯಾರು ಆ ಭಗವಂತ.
@anandraajgogi6979
@anandraajgogi6979 11 ай бұрын
ಅಮರ್ ಸರ್ ಇವತ್ತು ನೀವು ಎಂದಿಗಿಂತಲೂ ತುಂಬ ಭಾವುಕಾರಾಗಿ (Emotion) ಆಗಿ ವಿವರಿಸಿದ ರೀತಿ ತುಂಬ ಇಷ್ಟವಾಯಿತು. 🙏🙏
@virupaksha8945
@virupaksha8945 11 ай бұрын
P Cx L Ib. G back
@yallukondikar4484
@yallukondikar4484 11 ай бұрын
What an motivational video ❤ ವಿಶಾಲವಾದ ಈ ವಿಶ್ವದಲ್ಲಿ ಭೂಮಿ ಒಂದು ಕಣದಂತೆ ಮಾನವ ನಿಲ್ಲಿ ಕಾಣಿಸದ ಹುಳದಂತೆ!!
@Chandan94546
@Chandan94546 11 ай бұрын
Bhumi ondu sanna kana kuda alla 😮
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@skeditz2917
@skeditz2917 11 ай бұрын
ಇಡೀ ಸ್ಪೇಸ್ ಆಲ್ಲಿ ಭೂಮಿ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾ ಕ್ಕೆ ಸಮ.
@santoshkumarjain3342
@santoshkumarjain3342 11 ай бұрын
❤ ನಿಮ್ಮ ಜ್ಞಾನ ಭಂಡಾರ ಸೂಪರ್ ಅಮರ್ ಸರ್ ನೀವು ಹೇಳುವ ಪ್ರತಿಯೊಂದು ಶಬ್ದವನ್ನು ಕೇಳಿದರೆ ಮೈಯಲ್ಲಿರುವ ಕೂದಲುಗಳು ನೆಟ್ಟಗಾಗಿ ನಿಲ್ಲುತ್ತವೆ.
@ramakrishnaiahjm3424
@ramakrishnaiahjm3424 11 ай бұрын
@sridharsanjeev3050
@sridharsanjeev3050 11 ай бұрын
ಮಾಂತ್ರಿಕನಿರೂಪಣೆ ಅಮರ್ ಸರ್👌ಹಿಪ್ನಾಟಿಸಂ.. ಟ್ರಾನ್ಸ್ ಗೆ ಹೋದಂತಿತ್ತು😍 ಅದ್ಭುತ ಮಾಹಿತಿ..
@TWOBROTHERS.1019
@TWOBROTHERS.1019 11 ай бұрын
ಆದಿಯೂ ಇಲ್ಲ ಅಂತ್ಯವು ಇಲ್ಲಾ ಓಂ ನಮಃ ಶಿವಾಯ 💟
@user-bg8ob5cr3e
@user-bg8ob5cr3e 11 ай бұрын
ಅಮರ್ ಸರ್ ನಿಮಗೆ ತುಂಬಾ ಧನ್ಯವಾದಗಳು ಎಲ್ಲಾ ಮಾಹಿತಿ ಸ್ವಚ್ಛ ಕನ್ನಡದಲ್ಲಿ ತಿಳಿಸಿದ್ದಕ್ಕೆ ತುಂಬಾ ಅಭಿನಂದನೆಗಳು ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ಭವ್ಯಾಕಾಶದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏🙏
@shivakumarh4651
@shivakumarh4651 11 ай бұрын
ಆ ಜನಾಂಗ ಈ ಜನಾಂಗ, ಆ ಜಾತಿ ಈ ಜಾತಿ, ಮೇಲು ಕೀಳು,ಆ ಧರ್ಮ ಈ ಧರ್ಮ, ಎಲ್ಲಾ ಪುಟುಗೋಸಿಗೆ ಸಮ 🔥
@rajitreddyreddy-xg2ve
@rajitreddyreddy-xg2ve 11 ай бұрын
👌
@sanjayks3226
@sanjayks3226 11 ай бұрын
correct 💯
@PrashanthKumar-lb4hw
@PrashanthKumar-lb4hw 19 күн бұрын
🔥🔥🔥🔥🔥
@AbdulBabuse-qq6uv
@AbdulBabuse-qq6uv 11 ай бұрын
ಅಮರ್ ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನಾವು ಪ್ರಕೃತಿಯ ಮುಂದೆ ಒಂದು ಧೂಳಿಗೂ ಸಮವಿಲ್ಲ😢😮😮
@gangadarbekal3209
@gangadarbekal3209 10 ай бұрын
namage estu ego alva sir
@AbdulBabuse-qq6uv
@AbdulBabuse-qq6uv 10 ай бұрын
​@@gangadarbekal3209ಮನುಷ್ಯನ ದುರಹಂಕಾರಕ್ಕೆ ಪೆಟ್ಟು ಬೀಳಬೇಕು ಅಮರ್ ಸರ್ ಕೊನೆಯಲ್ಲಿ ಹೇಳಿದ ಮಾತು ಸತ್ಯ ಮಾನವ ಬದುಕುವುದು ಕೆಲವೇ ವರ್ಷ ಸಹಾಯ ಮಾಡದಿದ್ದರೂ ಪರವಾಗಿಲ್ಲ ಇನ್ನೊಬ್ಬರಿಗೆ ತೊಂದರೆ ಕೊಡಬಾರದು
@nikitachannel182
@nikitachannel182 11 ай бұрын
ನಾನು ಈ ವಿಷಯವನ್ನು ತಿಳಿಯಬೇಕೆಂಬ ಹಂಬಲ ತುಂಬಾ ಇತ್ತು ತುಂಬಾ ಧನ್ಯವಾದಗಳು ಅಮರ್ ಸರ್
@tumkursadashivashastryaswa491
@tumkursadashivashastryaswa491 11 ай бұрын
ನಿಮ್ಮ ಹೇಳುವ ವಿಧಾನ ತುಂಬಾ ಚನ್ನಾಗಿದೆ. ನಂಬಿಕೆಯ ಆಧಾರದಲ್ಲಿ ನಡೆಯಿರಿ. ದೇಶದ ಕೊಳಕು ರಾಜಕೀಯದಿಂದ ದೂರ ಇರಿ.
@ShivaKumar-vj3ie
@ShivaKumar-vj3ie 11 ай бұрын
ಕನ್ನಡದಲ್ಲಿ ಇಂತಹ ವಿಷಯ ಕೇಳಿ ಕೇಳಿ ತುಂಬಾ ಖುಷಿಯಾಯಿತು 🙏🏻 ಇನ್ನಷ್ಟು ಮಾಹಿತಿಗಳು ಬರುತ್ತಿರಲಿ.
@deepikaalia4661
@deepikaalia4661 11 ай бұрын
ಏಲಿಯನ್ ಗಳ ಬಗ್ಗೆ ವಿಡಿಯೋ ಮಾಡಿ ಏಲಿಯನ್ ಗಳ ಬಗ್ಗೆ ತಿಳಿದಷ್ಟು ಕುತೂಹಲ ಅನ್ಯಗ್ರಹಗಳ ಬಗ್ಗೆ ಕೂಡ ನನಗೆ ಬಹಳಷ್ಟು ಕುತೂಹಲ ಈ ವಿಜ್ಞಾನ ಈ ಭೂಮಿ ಜಗತ್ತು ನನಗೆ ಗೊತ್ತಿಲ್ಲ ಆದರೆ ಈ ಸೃಷ್ಟಿಯಲ್ಲಿ ಏನೋ ಇದೆ ಇಷ್ಟು ದೊಡ್ಡ ಪ್ರಪಂಚದಲ್ಲಿ ಖಂಡಿತವಾಗಿಯೂ ನಮಗಿಂತ ಬುದ್ಧಿ ಮಟ್ಟದಲ್ಲಿ ಶಕ್ತಿಶಾಲಿಯಾದ ಎಷ್ಟು ಕೋಟಿ ಗ್ರಹಗಳಲ್ಲಿ ಜೀವಿಗಳು ಖಂಡಿತವಾಗಿಯೂ ಇದ್ದೇ ಇರುತ್ತದೆ
@srinivasaprasad3740
@srinivasaprasad3740 11 ай бұрын
ನಿಜ alian ಇದೇ
@Chandan94546
@Chandan94546 11 ай бұрын
Alien irodu nija .navu namma bhumi and guru sukra dalli alien illa andre bere kade iralla anta tilkondidivi.but nam milkiway galaxy nalle alien irodu
@Prince-uv8sx
@Prince-uv8sx 11 ай бұрын
Milky way galaxy ya bere solar system na grahagalali namagintha advance agiruva namagintha budivantha manusyaru nama solar system kade research Madi avaru Nama solar system nali eruva earth nali aliens edare antha research matha erthare avarige navu aliens. Namage avaru aliens alwa yenu vichitra sristi alwa 😂😂😂😂
@kannada_beats.official179
@kannada_beats.official179 11 ай бұрын
Nangu aste same nim tara ne e chennal alli baro ella space videos nodthini
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@ManjunathManju-ez4wn
@ManjunathManju-ez4wn 11 ай бұрын
ಕಲ್ಪನೆಗೂ ಮೀರಿದ ನಮ್ಮ ಸೌರಮಂಡಲ 😍😍😍😍👌👌👌👏👏👏❤❤💓💓💓ಅತ್ಯಧ್ಬುತ , ರೋಮಾಂಚನ . ಆಕರ್ಷಕ . ಅಮೋಘ , ಕುತೂಹಲ , ಮಾತುಗಳು ಸಾಲ್ತಿಲ್ಲ .
@rakeshhiremath4391
@rakeshhiremath4391 11 ай бұрын
🙏🏻ದೇವರ ಸೃಷ್ಟಿಯೇ ಊಹಿಸಲಾಗದಷ್ಟು ಇರುವಾಗ ಆ ಮಹೋನ್ನತನು, ಯುಗ ಯುಗಕ್ಕೂ ಜೀವಿಸುವಾತನು ಎಷ್ಟು ದೊಡ್ಡವರು 🙏🏻 🙇🏽
@vijaysing8402
@vijaysing8402 11 ай бұрын
ಕೊನೆಯಲ್ಲಿ ನೀವು ಹೇಳಿದ್ದ ಮಾತು ತುಂಬಾ ಇಸ್ಟ ಆಯ್ತು ಸರ್ ಅದು ಇದು ದ್ವೇಷ ಯಾವ ಪುಟಗೋಸಿ ಗು ಇಲ್ಲ ಸರ್ ಎಲ್ಲರೂ ಚನ್ನಾಗಿ ಇರಿ..
@akash.s9298
@akash.s9298 11 ай бұрын
13:00. / 15:38❤🔥 what a beautiful lines 🔥🔥❤ big fan of you amar sir❤❤🔥🔥😍❤
@shridharshingalapur3833
@shridharshingalapur3833 11 ай бұрын
Thank you Amar Prasad! It’s great a lesson for humanity! ಈ ಬ್ರಹ್ಮಾಂಡದಲ್ಲಿ ನಾವು ತೃಣಕ್ಕೆ ಸಮಾನ
@kanthinagesh7695
@kanthinagesh7695 11 ай бұрын
Thank you Amar 🤝👌ಆಗಿ ವಿವರಿಸಿದ್ದೀರಿ🙏video ದ ಕೊವೆಯಲ್ಲಿನ ನಿಮ್ಮ ಮಾತುಗಳು100% ನಿಜ.ನಿಮ್ಮಂತೆ ಎಲ್ಲರೂ ತಿಳಿದು ಕೊಂಡಿದ್ದಿದ್ದರೇ…ಜಗತ್ತು ಶಾಂತವಾಗಿರುತಿತ್ತು. ಆದರೇ…ಮಾನವ ಅಂದು ಕೊಂಡಿರೋದು…ಅವನತಗಿಂತ ದೆೊಡ್ಡವವರಾರೂ ಇಲ್ಲ☺️ಅವನ ಗಾತ್ರದ ಅರಿವು ಅವನಿಗಿಲ್ಲಾ..🙏
@Namo_fan
@Namo_fan 11 ай бұрын
ಭಗವದ್ಗೀತೆ ಓದಿ ಸೃಷ್ಟಿಯ ರಹಸ್ಯ ತಿಳಿಯುತ್ತದೆ.....🙏
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@krishnabhakthi890
@krishnabhakthi890 3 ай бұрын
Illa adela nav namballa nam janakke thamma shastra beda...en madodu
@DhanuMarikatti-vr5dz
@DhanuMarikatti-vr5dz 11 ай бұрын
14:25 to 14:45 Super sir. ತುಂಬಾ ಉತ್ತಮ ಅತ್ಯುತ್ತಮ ಮಾಹಿತಿ ಧನ್ಯವಾದಗಳು ಅಮರ ಸರ್. 🙏🙏 ನಿಜವಾಗಿಯೂ ತಲೆಲಿ ಹುಳು ಬಿಟ್ಕೊಳೊ ವಿಷಯಾನೇ ಇದು. 🙏🙏🌹🌹
@shashikumar811
@shashikumar811 11 ай бұрын
I always wonder in my childhood days and even now about this content ❤😍
@Shenoy1357
@Shenoy1357 11 ай бұрын
But Vedic Hinduism already gave this information Thousands of year back . Lord Vishnu also called as Akilanda Koti Brahmanda Nayaka (Meaning: God who owns Trillions of Universe) , That's why Sanatana Dharma is ultimate ❤
@ofcofficial3080
@ofcofficial3080 10 ай бұрын
Man made gods and religions
@SARADAR-j8w
@SARADAR-j8w 10 ай бұрын
Yes, every god.
@Shenoy1357
@Shenoy1357 10 ай бұрын
@@ofcofficial3080 God created this world and Humans , he thought to Dharma to humans (way of living don't get confuse with religion) , and we created religions
@kavyashree2817
@kavyashree2817 11 ай бұрын
ತುಂಬಾ ಅದ್ಭುತವಾದ ವಿಡಿಯೋ ರೋಮಾಂಚಕಾರಿ ಮಾಹಿತಿ ಬ್ರಹ್ಮಾಂಡದ ಬಗ್ಗೆ.. 👏👏👌👌
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@praful608
@praful608 11 ай бұрын
"ಹಮಾರೆ ಕುತ್ತ ಹಾಮಾರೆ ಗಲ್ಲಿ ಕೊ ಶೇರ್ ಹೈ" ಅಷ್ಟೆ ಮನುಷ್ಯನ ಬಾಳು 😢😢😢
@devtube22
@devtube22 11 ай бұрын
ಗುರುವೇ ‌ಸತ್ಯವಾಗ್ಲೂ ಹೇಳ್ತೀನಿ ನನಗೆ ಆಕಾಶ ನೋಡ್ದಾಗೇಲ್ಲ ಇದೆ ಪ್ರಶ್ನೆ ಬರ್ತಿತ್ತು. ಇವತ್ತು ಸ್ವಲ್ಪ ಕ್ಲಿಯರ್ ಆಯ್ತು.. ಈ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ❤
@RAMESHKUMAR-uj4fj
@RAMESHKUMAR-uj4fj 11 ай бұрын
I also same bro
@seetharambhat5460
@seetharambhat5460 11 ай бұрын
ತುಂಬಾ ಚೆನ್ನಾಗಿ, ಮನ ಕಲಕುವ ರೀತಿ ಹೇಳಿದ್ದೀರಿ . ನೀವು ಹೇಳಿದ್ದು ನೂರಕ್ಕೆ ನೂರು ವಾಸ್ತವ. ಧನ್ಯವಾದಗಳು
@prasannaola2786
@prasannaola2786 11 ай бұрын
ಮನುಷ್ಯನ ವ್ಯಕ್ತಿತ್ವವನ್ನೇ ಬದಲಾವಣೆ ಮಾಡುವ ಶಕ್ತಿ ಈ ವೀಡಿಯೋ ನಲ್ಲಿರುವ ಕಂಟೆಂಟ್ ಗೆ ಇದೆ ಅಮರ್ ಸರ್ 👌👌🙏🙏🙏🙏🙏
@sharanagoudbiradar2990
@sharanagoudbiradar2990 11 ай бұрын
ಈ ವಿಡಿಯೋ ನೋಡ್ತಾ ಇದ್ರೆ ನನಗೆಲ್ಲ್ಲೊ ಬೇರೆ ಲೋಕದಲ್ಲಿ ಇದ್ದಹಾಗೆ ಭಾಸ ವಾಗುತಿತ್ತು ನಿಜ ಸತ್ಯ❤
@lingarajan4383
@lingarajan4383 11 ай бұрын
Space news is such an interesting topic sir .... kannadadallu keloke chennagirutte....
@sudhanagarajrao6671
@sudhanagarajrao6671 11 ай бұрын
ನೀವು ಉಪನ್ಯಾಸಕರು aagidre ಚೆನ್ನ. ತುಂಬಾ ಚೆನ್ನಾಗಿ ವಿವರಿಸುತ್ತೀರಿ
@SUJANSHETTY
@SUJANSHETTY 11 ай бұрын
Even i felt same emotion when i watch these space related contents which i love most from childhood
@saraswathibhatt6141
@saraswathibhatt6141 11 ай бұрын
ನನಗೆ ಖಗೋಳ ವಿಜ್ಞಾನದ ಬಗ್ಗೆ ತುಂಬಾ ಆಸಕ್ತಿ ನೀವು ಹೇಳಿದ್ದು ಕೇಳಿ ತುಂಬಾ ಖುಷಿ ಆಯ್ತು ಮೂರು ದಿನದ balalli ನಾವು hegella badukuttivi ಎಲ್ಲರೂ olleyavaru ಆದರೆ ಎಷ್ಟು ಚೆನ್ನಾಗಿ ಇರುತ್ತದೆ ಅಲ್ವಾ ಸರ್ ಧನ್ಯವಾದಗಳು ನಮಸ್ಕಾರ
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@parashuramanayaka5094
@parashuramanayaka5094 11 ай бұрын
ಅಮರ್ ಪ್ರಸಾದ್ ಅಣ್ಣ ಸಕ್ಕತಾಗಿ ಹೇಳಿದ್ರಿ ಅಣ್ಣ ಲಾಸ್ಟಲ್ಲಿ. ಲವ್ ಯು ಅಣ್ಣ❤
@ashwinirevankar1439
@ashwinirevankar1439 11 ай бұрын
Last alli nivu helida maathugalu… Super brother… ❤ Loved it… I have changed my view towards Life
@raghavendrakulkarni5239
@raghavendrakulkarni5239 11 ай бұрын
ತುಂಬಾ ಸರಳವಾಗಿ ಹಾಗೂ ಅತ್ಯದ್ಭುತವಾಗಿ ಮನಮುಟ್ಟುವ ರೀತಿ ಹಾಗೂ ಮನು ಕುಲಕ್ಕೆ ಹಾಗೂ ನಮ್ಮ ಮನುಷ್ಯನ ದುರಂಕಾರಕ್ಕೆ ಒಂದು ಅತ್ಯದ್ಭುತವಾದ ಸಂದೇಶ ಸರ್ ತುಂಬಾ ತುಂಬಾ ಒಳ್ಳೆಯ ಸಂದೇಶ
@user-lv3pq7rt2v
@user-lv3pq7rt2v 11 ай бұрын
ನೀವು ಹೇಳೋ ವಿಷಯ ಕೇಳೋಕೆ ಖುಷಿ ಸರ್... SUPER sir
@Ravikicchavishnudada
@Ravikicchavishnudada 11 ай бұрын
ಒಂದು ಅದ್ಭುತ ಸಿನಿಮಾ ತರ ಇತ್ತು ಸಾರ್,, ಸೂಪರ್
@jayashankarm2108
@jayashankarm2108 11 ай бұрын
the way u explain is top notch ,it seems like u talking to me itself 😅
@ondsarinoddosthond6763
@ondsarinoddosthond6763 11 ай бұрын
ಸರ್ ನೀವ ಕೊನೆಗೆ ಹೇಳಿದ ಮಾತುಗಳು ಹೃದಯದ ಒಳಗೆ ನಾಟಿ ಮನುಷ್ಯನ ಅಹಂಕಾರಕ್ಕೆ ಏಟು ಕೊಟ್ಟಂತಾಗಿದೆ...
@dhanushdhanu7118
@dhanushdhanu7118 11 ай бұрын
E video madi anta MSG madide thanks bro and first comment ❤🎉
@babyaakarsh9028
@babyaakarsh9028 11 ай бұрын
Abba great.... Nanu ee bagge think ಮಾಡಿದ್ದೆ... ಲಾಸ್ಟ್ ಅನ್ನೋದೇ ಇಲ್ವೇನೋ .. cant imagine 😊
@puttarajuse2887
@puttarajuse2887 11 ай бұрын
Last annode illa Sir yakandre bhumi gundagide andre akashanu gundage irutte andre bhumiya tara estondu graha nakshtra galanna suttu varedide adke idakke nan prakara last Point he illa.....
@maheshmathad7038
@maheshmathad7038 11 ай бұрын
ನನ್ನ ಬಹುದಿನಗಳ ಪ್ರಶ್ನೆಗಳ ಬಗ್ಗೆ ಚರ್ಚೆ ಮಾಡಿದಕ್ಕೆ ಧನ್ಯವಾದಗಳು ಸರ್......
@nikhilnnikhiln7024
@nikhilnnikhiln7024 11 ай бұрын
ನಮಸ್ತೆ ದಯವಿಟ್ಟು ಬಾಹ್ಯಾಕಾಶದ ಮಾಹಿತಿ ಬಗ್ಗೆ ಮುಂದು ವರೆಸಿ 🔥🔥🔥🔥🔥🔥🔥😘😘😍🥰💪
@sunilsunilprasar1054
@sunilsunilprasar1054 11 ай бұрын
ನಮ್ಮ ಸ್ಕೂಲ್ ನಲ್ಲಿ ಕೂಡ ಹೇಳಿಲ್ಲ😂😂🤭🤭 ನೀವು ಹೇಳಿದ್ದಿರಿ ಥ್ಯಾಂಕ್ಸ್ 👏👏👏👏
@Greenberry846
@Greenberry846 11 ай бұрын
ಅದಕ್ಕೆ ಅವರಿಗೆ ಇನ್ನು ಹೆಚ್ಚಿನ ಸಪೋರ್ಟ್ ಮಾಡುಬೇಕು ಬ್ರೋ 🙏🙏🙏
@fayaznaik2281
@fayaznaik2281 11 ай бұрын
Excellent Amar ji, You just explained real meaning of life in last few minutes....
@mkravinayak7623
@mkravinayak7623 11 ай бұрын
ನೀವು ಬಹಳ ಸುಂದರವಾಗಿ ಸೊಗಸಾಗಿ ಕನ್ನಡ ಮಾತನಾಡುತ್ತೀರಿ ನಿಮ್ಮ ಮಾಹಿತಿ ಬಹಳ ತುಂಬಾ ಚೆನ್ನಾಗಿರುತ್ತದೆ ಕೇಳುವುದಕ್ಕೆ
@pruthviraj2788
@pruthviraj2788 11 ай бұрын
Goosebumps in every word Amar sir ❤😍💛♥️👨‍🎓🙏🌍🌠
@yashodhawalmiki3028
@yashodhawalmiki3028 11 ай бұрын
I got goosebumps omg...so interested about this as always
@chetanvernekar4142
@chetanvernekar4142 11 ай бұрын
Amar baaba speech less❤🥺🙏 Bharathiyara ganitha shastrada koduge "0" Naavilli huttiruva prati Ondu jiviyu aa "0" olagina space maatrane Atyadbuta maahiti 🙏🥺😊
@devilrosy6322
@devilrosy6322 11 ай бұрын
Ur my motivation sir.. really hats off.. yeno mind freshing sir nim videos nodidre thankyou ❤️
@prasad.m1873
@prasad.m1873 11 ай бұрын
ಕಣ್ಣು ತೆರಿಸಿದೆ ಗುರುವೇ❤️🙏 ಯಥಾ ದೃಷ್ಟಿ ತಥಾ ಸೃಷ್ಟಿ.....!!!!
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@sindunami9886
@sindunami9886 11 ай бұрын
ಸರ್ ನಿಜವಾಗ್ಲೂ ನಿಮ್ಗೆ ಎಸ್ಟು thanks ಹೇಳಿದ್ರೂ ಕಮ್ಮಿನೇ. Enta useful information share madtira. Thankyou so much sir.
@itz_Epic_boi
@itz_Epic_boi 11 ай бұрын
Share madalla video madtare..😂😂
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@justforfun.07
@justforfun.07 11 ай бұрын
Superb content sir. Everyone should be gratefull we are born in this beautiful world.. live it every second till you die😅 Thank you so much for this video.
@yuva7891
@yuva7891 17 күн бұрын
Akilanda kotti ಗಲಾಕ್ಸಿ ಗಳ ಒಡೆಯ, ಶ್ರೀ ಹರಿ, ಜೈ ಶ್ರೀ ಕೃಷ್ಣ 🙏💐
@rameshpunjagpunjag2369
@rameshpunjagpunjag2369 11 ай бұрын
ನಾನು ಚಿಕ್ಕವನಿದ್ದಾಗ ನಮ್ಮ ಊರಿಂದ 25 ಕಿಲೋ ಮೀಟರ್ ದೂರದ ಹಾಸ್ಟೆಲ್ ನಲ್ಲಿ ಇದ್ದೆ ನಮ್ಮ ಹಾಸ್ಟೆಲ್ ಇರುವುದೇ ಭೂಮಿಯ ಕೊನೆಯ ಅಂಚಿನಲ್ಲಿ ಅನ್ಕೊಂಡಿದ್ದೆ ಈವಾಗ ನೋಡಿದ್ರೆ ಅಬ್ಬಬ್ಬಾ 😂😂😂😂😂
@peaceful154
@peaceful154 11 ай бұрын
Abba en kalpane
@saanueditz1737
@saanueditz1737 11 ай бұрын
I was waiting for this topic. Thank you 😊
@vijaykumar.d8729
@vijaykumar.d8729 11 ай бұрын
I liked this part very much 13.15 to 15.30 👌 fact
@hemantreddy9255
@hemantreddy9255 11 ай бұрын
Space has no limit ⚡
@NavinaMalipatil-jj9em
@NavinaMalipatil-jj9em 11 ай бұрын
ಸೂಪರ್ ಅಮರ್ ಸರ್ .... ಇದನೆಲ್ಲ ನೋಡಿದರೆ ಎಲ್ಲವೂ ವಿಸ್ಮಯ ಯಾರು ನಾನೇ ದೊಡ್ಡವರು ನಾನೇ ಶ್ರೇಷ್ಠ ಅನ್ನೋರು ಈ ವಿಡಿಯೋ ನೋಡಬೇಕು 😢😢😮😮
@TheCrules
@TheCrules 11 ай бұрын
Your quick summarization that too in Kannada, i loved it. Explained it all in simple terms and actually made such a complicated topic understandable . keep up the good work, Need more videos on theory of evolution in detail.
@T60_Highlts
@T60_Highlts 11 ай бұрын
Goosebumps in word by word
@srivishnu4634
@srivishnu4634 22 күн бұрын
ಅಮರ್ ಸರ್ ನಿಮ್ಮ ಈ ಭಾವುಕದ ಮಾತುಗಳು ತುಂಬಾ ಇಷ್ಟವಾದವು 💫✨✨ ನೀವು ಹೇಳುವ ಪ್ರತಿಯೊಂದು ಮಾತು ಕೇಳಿದರೆ ರೋಮಾಂಚನವಾಗುತ್ತದೆ.
@siddumathapati5783
@siddumathapati5783 11 ай бұрын
ಎನ್ ಗುರು 😮❤ ಒಂದು ಕ್ಷಣ ಎಲ್ಲೊ ಹೊಗಬಿಟ್ಟಿದ್ದೆ
@TheSurajshetty
@TheSurajshetty 11 ай бұрын
Thanks!
@raghavendragraghu-rn2yw
@raghavendragraghu-rn2yw 11 ай бұрын
Krishna has explained the multiverse and space 🌌 in is story
@universalkannadiga2255
@universalkannadiga2255 11 ай бұрын
Na daily idara bagge think madtaane idde, Really great topic sir..
@abeedabegumghanisabhanagi3454
@abeedabegumghanisabhanagi3454 11 ай бұрын
U r amazing person 🎉wonderful masha allah
@chinmaybakare7460
@chinmaybakare7460 11 ай бұрын
ಚಂದ್ರಯಾನ 3 ರಿಂದ ಅನೇಕ ಮಾಹಿತಿಗಳು ಲಭ್ಯವಾಗಿವೆ.. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೆಚ್ಚಾಗಿದೆ...
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@deeprajdhali7976
@deeprajdhali7976 11 ай бұрын
Matte namma janarige Ahankara and ego ellinda barutto. Last lines of society thinking best lines. Ee video nodidd mele nanu annode baralla. 🙏🙏🙏
@madeshamax
@madeshamax 11 ай бұрын
ನಿಮ್ಮ ವಾರ್ತೆ ಕೇಳುವ ನಾವೆಲ್ಲರೂ ದನ್ಯನಾದೆವು ಅಮರ್ ಬ್ರದರ್ ಚೆನ್ನಾಗಿ ವಿವರಣೆ ಕೊಡ್ತಿದಿರಾ ❤😊
@Volgo711
@Volgo711 11 ай бұрын
ಈ ವಿಡಿಯೋ ದಲ್ಲಿ ನಿಮ್ಮ ದಾಟಿ ತುಂಬಾ ಭಾವುಕವಾಗಿದೆ ಅಮರ್ ಸರ್ lve u sir😍ಕೊನೆಯಲ್ಲಿ ತುಂಬಾ ಒಳ್ಳೆಯ ವಿಚಾರವನ್ನ ಹಂಚಿಕೊಂಡಿದೀರಾ ❤️
@vijaykumar.d8729
@vijaykumar.d8729 11 ай бұрын
I thought about it many times, but we wont any conclusion but hucchu hidiyodu guarantee 🤣. Salam universe 🙏😀
@savitha.r9932
@savitha.r9932 11 ай бұрын
Good message for our humanity and species thank you sir 🙏
@anandakumars8272
@anandakumars8272 11 ай бұрын
ನಿಜವಾಗಿಯೂ ಸತ್ಯವಾದುದು. ತುಂಬಾ ಚೆನ್ನಾಗಿ ಹೇಳಿದಿರಿ. ಸಾರ್ವಕಾಲಿಕ ಸತ್ಯ
@vishudodamani8290
@vishudodamani8290 11 ай бұрын
Suddi tumba channagittu aadre Pitike swalpa kadime Madi...
@meenakshicmeena3104
@meenakshicmeena3104 11 ай бұрын
Ofter 13 minutes explanation super bro🔥
@ramachandrav2528
@ramachandrav2528 11 ай бұрын
I had a same feeling that we are very small 18 years back when I read Sri MadBhagavatha. In that book they explain what is one day of Brahma. One day of Brahma is called Kalpa and that is equivalent to 1000 Mahayugas. 1000 Mahayugas contribute to 4.32 Billion years (432 crore years). Yes this is just day of Brahma. Same 4.32 Billion years contribute to his one night. 365 day and night is One year of Brahma. 100 such years is the total age of 1 Brahma. After understanding this the feeling of me being big is vanished forever. In fact it took me about a week to get back to normal because I used to feel I am so small in this universal time.
@rakshithramesh4333
@rakshithramesh4333 11 ай бұрын
Thanks for sharing this information! Can you tell how years make a yuga? And what is a mahayuga?
@ramachandrav2528
@ramachandrav2528 11 ай бұрын
@@rakshithramesh4333 One mahayuga means (1 Krita yuga + 1 Treta yuga + 1 Dwapara Yuga + 1 Kali yuga) 1 Kali yuga = 4 lakh 32 thousand years (4,32,000 year) 1 Dwapara yuga = 2*Kali yuga = 864000 years 1 Treta yuga = 3 * Kali yuga = 1296000 years 1 Krita yuga (Satya yuga) = 4* Kali yuga = 1728000 years So one maha yuga = 10*kaliyuga = 4320000 (43 lakhs 20 thousand years)
@SARADAR-j8w
@SARADAR-j8w 10 ай бұрын
Ooops Brahma also have 365 days in a year. Un believable.😅😅 And also he has day and night.😶😶
@ramachandrav2528
@ramachandrav2528 10 ай бұрын
@@SARADAR-j8w Yes. Brahma has 365 days in a year. That is not enough. He will live for 100 years. Out of that he has completed 50 years. The present day of Brahma (Kalpa) is called as Sweta Varaha Kalpa.
@SARADAR-j8w
@SARADAR-j8w 10 ай бұрын
@@ramachandrav2528 I know sir, and I respect your believes. But I don't believe all these things and also all religious god's. Sorry if I hurt you.
@Manoj-yd6xh
@Manoj-yd6xh 11 ай бұрын
ಹರೇ ಕೃಷ್ಣ 🙏🏻
@user-zx4jv2by1u
@user-zx4jv2by1u 3 ай бұрын
ನಿಜವಾಗಲೂ ತಲೆ ತಿರುಗುತ್ತದೆ ಅಮರ್ ಸರ್, ಎಲ್ಲಾ ವಿವರಗಳು ಸೂಪರ್ 🙏🏻👌🏻👑
@sachins1890
@sachins1890 11 ай бұрын
Well explained about universe sir🥳🥳🥳
@ganeshtopin3292
@ganeshtopin3292 11 ай бұрын
I love your narration style ❤❤❤❤
@vijayendra143
@vijayendra143 11 ай бұрын
ಪುಟಗೋಸಿಗೇ ಸಮ 😂 The way of speaking ❤❤
@amrutharshakmharsha4790
@amrutharshakmharsha4790 21 күн бұрын
ನನ್ನ ಆಲೋಚನೆ ಯಲ್ಲಿದ್ದ ವಿಷಯ 🎉🎉❤ ಧನ್ಯವಾದಗಳು ಸರ್
@VishwasNaikR-yx9ee
@VishwasNaikR-yx9ee 11 ай бұрын
What a explain just 🔥🔥
@shikhar5141
@shikhar5141 11 ай бұрын
Sir string theory & space and time bagge video madi plz
@manvistatus4143
@manvistatus4143 4 ай бұрын
Explain ಮಾಡಿದ್ದು ಮಾತ್ರ Next level ಅಮರ್ , ಸೂಪರ್
@huligemmachallamarad9499
@huligemmachallamarad9499 11 ай бұрын
Nija sir one minute tale girr andoytu thanks for valuable information 👏👏👍👍
@639suresh
@639suresh 11 ай бұрын
That is why they say it is impossible to understand god annd his creation... he is infinite... we are all here temporarily and got to vacate from one planet to other planet... struggle for the existence That is the truth. One who thinks how to get out of the cycle of birth and death is closer to the goal of life...❤
@sridharsanjeev3050
@sridharsanjeev3050 11 ай бұрын
ಪುರಾತನಭಾರತೀಯ ಖಗೋಳಶಾಸ್ತ್ರಜ್ಞರ ಸಾಧನೆಗಳ ಬಗ್ಗೆ ತಿಳಿಸಿ ಅಮರ್ ಸರ್💐
@basavalingad6921
@basavalingad6921 11 ай бұрын
Yes
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@pavithramp691
@pavithramp691 19 күн бұрын
ತುಂಬಾ ಚೆನ್ನಾಗಿ ಹೇಳಿದ್ದೀರ ಸರ್
@raghavendradasara286
@raghavendradasara286 11 ай бұрын
ಸದ್ಗುರು ಹೇಳಿದಾಗೆ ನಾವೆಲ್ಲರೂ ಈ ಸೃಷ್ಟಿಯ ಮುಂದೆ ತೃಣಕ್ಕೆ ಸಮ ಅಥವಾ ಅದಕ್ಕಿಂತ ಕಡಿಮೆ. ಈ ನಿಜ ಪ್ರತಿಯೊಬ್ಬರೂ ಅರಿತರೆ ಎಷ್ಟು ಚೆಂದ
@Deshfirst81
@Deshfirst81 11 ай бұрын
ಈಗ ಹೇಳಿ ಯಾರು ನಿಜವಾದ ದೇವರು ಅಂತ 😂😂😂😂😂😂😂😂 i appreciate you sir🙏🏻
@mani-lo1wg
@mani-lo1wg 11 ай бұрын
Allah gandsa hengsa annode andha namazi galge gottillaa 😂😂kannige kanode namboke agalla...inna kannige kaande irodanna nija antha heg namboke aagutte🤣🤣🤣🤣
@Deshfirst81
@Deshfirst81 11 ай бұрын
@@mani-lo1wg o ನೀವು ಕೂಡ same 😁😁😁😁
@mani-lo1wg
@mani-lo1wg 11 ай бұрын
@@Deshfirst81 prapanchakke maraka aadavru innobranna judge madtha irodu nodidre nagu barutte 🤣🤣
@Deshfirst81
@Deshfirst81 11 ай бұрын
@@mani-lo1wg ನನ್ನ ಪ್ರಶ್ನೆ ಯಾರು ನಿಜವಾದ ದೇವರು ಯಾರು ಇಂದನ್ನು ಸೃಷ್ಟಿ ಮಾಡಿದು
@mani-lo1wg
@mani-lo1wg 11 ай бұрын
@@Deshfirst81 shrusti annode Hindu galige devru
@JeevanSamagar
@JeevanSamagar 11 ай бұрын
ತಲೆ ಮೊದಲೇ ಕೆಟ್ಟು ಹೋಗಿದೆ.. ಇನ್ನೂ ಈ ವಿಡಿಯೋ ಬೇರೆ 😂
@karthikkskarthi3442
@karthikkskarthi3442 11 ай бұрын
Same
@karthikkskarthi3442
@karthikkskarthi3442 11 ай бұрын
Same
@Snu_ndf
@Snu_ndf 11 ай бұрын
Nimmellara birthday January athava February irbekalva..
@karthikkskarthi3442
@karthikkskarthi3442 11 ай бұрын
@@Snu_ndf ಇಲ್ಲ September
@JeevanSamagar
@JeevanSamagar 11 ай бұрын
@@Snu_ndf ಇಲ್ಲ November 💎😁
@laxmanolekar5581
@laxmanolekar5581 11 ай бұрын
👌👌👌sir thumba olle maath helidri
@shantabaim1108
@shantabaim1108 10 ай бұрын
ಈ ಬ್ರಹ್ಮಾಂಡ ದ ಬಗ್ಗೆ ವಿಜ್ಞಾನಿಗಳು ಇಲ್ಲಿವರೆಗೂ ತಿಳಿದುಕೊಂಡ ವಿಷಯಗಳು ನೋಡಿದರೆ, ಇದರ ಮುಂದೆ ನಾವು ಏನೂ ಇಲ್ಲ. ವಿಜ್ಞಾನಿಗಳು ತಿಳಿದುಕೊಂಡ ವಿಷಯಕ್ಕಿಂತ ಇನ್ನೂ ಜಾಸ್ತಿ ಈ ಬ್ರಹ್ಮಾಂಡದಲ್ಲಿ ಏನೇನು ಇದೆ ಅಂತ ದೇವರೇ ಬಲ್ಲ... 🙏 ಈ ವಿಡಿಯೋದಿಂದ ತುಂಬಾ ಅತ್ಯದ್ಭುತ ಮಾಹಿತಿ ತಿಳಿಸಿಕೊಟ್ಟಿದ್ದೀರಿ, ತುಂಬಾ ಧನ್ಯವಾದಗಳು ಸರ್ 🙏
@sridharsanjeev3050
@sridharsanjeev3050 11 ай бұрын
ಸೆಪ್ಟೆಂಬರ್ 2ರಂದು ಉಡಾವಣೆಯಾಗಲಿರುವ "ಆದಿತ್ಯ L-1" ಯಶಸ್ವಿಯಾಗಲಿ🇮🇳❤️
@SubhashChandra-ck2py
@SubhashChandra-ck2py 11 ай бұрын
ನಾಸಾ ವಿಜ್ಞಾನಿಗಳು 🚀ನಿಜಕ್ಕೂ ಅದ್ಬುತ ! ಎಷ್ಟೆಲ್ಲಾ ಕಂಡುಹಿಡಿದಿದ್ದಾರೆ ! 🙄ಆದರೆ ನಮ್ಮ ವಿಜ್ಞಾನಿಗಳು ಟೆಕ್ನಾಲಾಜಿನ ನಾಸಾ ಮತ್ತು ರಶಿಯಾ ಹತ್ರ ಬೇಡಿ ಬೇಡಿ ಇಸ್ಕೊಳ್ಳೋದು ಮಿಷನ್ ಸಕ್ಸಸ್ ಆಗ್ಲಿ ಅಂತ ತಿರುಪತಿಗೋ 🛕ಕೇರಳಕ್ಕೋ ಓಡಿಹೋಗೋದು, 😄ಹಾಗಾದರೆ ಇವರು ಶ್ರಮಪಟ್ಟು ಸಾಧಿಸಿದ್ದಾದರೂ ಏನು ? 😀
@Smith-zc9bj
@Smith-zc9bj 11 ай бұрын
Sari bidu
@nitinb.k3853
@nitinb.k3853 11 ай бұрын
ಕೊನೆಲಿ ಹೆಳ್ದಂಗೆ ಎಲ್ಲಾ ಪುಟಗೊಸಿಗೆ ಸಮ 👌👌
@omakraachari3792
@omakraachari3792 3 ай бұрын
ಬಹಳ ಸೊಗಸಾಗಿ ಹೇಳಿದಿರಿ ಅಮರ್ ಪ್ರಸಾದ್. ನಾನು ಎರಡನೇ ತರಗತಿ ಹೆಚ್ಚು ಓದಿದ್ದರೆ ಬಾಹ್ಯಾಕಾಶದ ಬಗ್ಗೆನೇ ಓದಬೇಕು ಅನಿಸುತ್ತಿತ್ತು ಈ ವಿಷಯ ಅಂದರೆ ನನಗೆ ತುಂಬಾ ಇಷ್ಟ ಹಾಗು ಕುತೂಹಲ 😮❤ನಮಸ್ಕಾರ 🙏
How Big is The Universe?
11:10
Science Time
Рет қаралды 4,8 МЛН
Jumping off balcony pulls her tooth! 🫣🦷
01:00
Justin Flom
Рет қаралды 26 МЛН
50 YouTubers Fight For $1,000,000
41:27
MrBeast
Рет қаралды 211 МЛН
Xiaomi SU-7 Max 2024 - Самый быстрый мобильник
32:11
Клубный сервис
Рет қаралды 539 М.
КРУТОЙ ТЕЛЕФОН
0:16
KINO KAIF
Рет қаралды 6 МЛН
Rate This Smartphone Cooler Set-up ⭐
0:10
Shakeuptech
Рет қаралды 6 МЛН
Samsung laughing on iPhone #techbyakram
0:12
Tech by Akram
Рет қаралды 6 МЛН
Что делать если в телефон попала вода?
0:17
Лена Тропоцел
Рет қаралды 3,2 МЛН