Рет қаралды 4,783
Composed by Rev Dr. J Prabhakar
Vocals & Guitar - Joanna Grace Ebenezer
Violin, Video and Audio Editing - Joshua Gabriel Ebenezer
ಬಾಯಾರಿದ ಜಿಂಕೆ ನೀರನ್ನು ಹಾರೈಸ್ವoತೆ
ನನ್ನ ಹೃದಯ ನಿನಗಾಗಿಯೇ ಹಾರೈಸುತ್ತದೇಸು
ನೀನು ಇಲ್ಲದ ಜೀವಿತ ಬರಡು ಭೂಮಿಯೇ
ನೀನು ಇಲ್ಲದ ಹೃದಯ ಮರು ಭೂಮಿಯೇ
ನನ್ನ ಹೃದದ ಅಶೆಯ ನೀನೇ ನೀಗಿಸು
ನನ್ನ ಹೃದದ ಇಂಗಿತ ನೀನೇ ಅನುಗ್ರಹಿಸು
ಮುರಿದ ನಿನ್ನ ದೇಹವು ಆಹಾರವಾಯಿತು
ಸುರಿದ ನಿನ್ನ ರಕ್ತವು ಪಾನವಾಯಿತು