No video

''ಬಂಡವಾಳ ಇಲ್ಲದೆ ದುಡಿಮೆ ಸ್ವಾಮಿ , ಯಾರ್ ಬೇಕಾದ್ರೂ ಮಾಡಬಹುದು''||New business ideas

  Рет қаралды 522,015

Badukina Butthi

Badukina Butthi

Күн бұрын

ಏಳು ಜನ ಮಹಿಳೆಯರು ಸೇರಿ 80 ರೂಪಾಯಿ ಬಂಡವಾಳದಲ್ಲಿ ದೂರದ ಮಹಾರಾಷ್ಟ್ರದ ಗಿರಿರಾಮ್ ಎಂಬ ಊರಿನಲ್ಲಿ 1959ರಲ್ಲಿ ಶುರುವಾದ ಲಿಜ್ಜತ್ ಹಪ್ಪಳ ಕಂಪನಿ,ಈ ದಿವಸ ಇಂಡಿಯಾದಲ್ಲಿ 86 ಬ್ರಾಂಚ್ ಗಳನ್ನು ಹೊಂದಿದ್ದು 45,000 ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡುವುದರ ಜೊತೆಗೆ ವರ್ಷಕ್ಕೆ 1800 ಕೋಟಿ ವ್ಯವಹಾರ ನಡೆಸುತ್ತಿದೆ. ಇದರ ಭಾಗವಾಗಿ ಬೆಂಗಳೂರಿಗೆ ಸಾವಿರ 1987ರಲ್ಲಿ ಬೆಂಗಳೂರಿಗೆ ಬಂದ ಕಂಪನಿ ಈ ದಿನ ಸಾವಿರಾರು ಜನ ಹೆಣ್ಣು ಮಕ್ಕಳಿಗೆ ಸ್ವಂತ ಉದ್ಯೋಗ ಒದಗಿಸಿದೆ, ಹೆಣ್ಣು ಮಕ್ಕಳಿಗೆ ಕೆಲಸ ಕೊಡುವ ಗುರಿ ಹೊಂದಿದೆ..
Lijjith Happala Company, started in 1959 in a town called Giriram in remote Maharashtra with a capital of 80 rupees by seven women, today has 86 branches in India, employing 45,000 women and 1800 crores per annum doing business. As part of this, the company that came to Bangalore in 1987 has provided employment to thousands of women, and aims to provide jobs to women.
Address:Shri MahilaGriha Udyog Lijjat Papad
No. 8,West of chord road, 3rd stage, 4th block, Basaveshwaranagar, Bangalore-79
#papad #Lajjithpapad #papadrecipes #Papadmaking #Papadbusiness #Happala #Maharastra #papadvideo
#businesstips #Ownemployment #ownership #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #business #businessideas #businessowner #buiness #businessnews #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Пікірлер: 932
@badukinabutthi5385
@badukinabutthi5385 Жыл бұрын
ವೀಕ್ಷಕರಲ್ಲಿ ಮನವಿ ''ಬೆಂಗಳೂರಿನವರಿಗೆ ಮಾತ್ರ'' ಕೆಲಸ ಬೇಕಾದವರು ನೇರವಾಗಿ ಈ ವಿಳಾಸಕ್ಕೆ ಭೇಟಿ ನೀಡಿ Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@vikasgowdamr7323
@vikasgowdamr7323 Жыл бұрын
Sir mandyadalli e thara kelsa idre heli
@abhishekm895
@abhishekm895 Жыл бұрын
​@@vikasgowdamr7323a ji koaaaaaaaaaaaaaaaaaaaaaaa ii vik ji
@nethradrameshasha9038
@nethradrameshasha9038 Жыл бұрын
ತುಂಬಾ ಇಷ್ಟ ಆಯ್ತು ಸರ್ ನಿಮ್ಮ ಮಾಹಿತಿ ಧನ್ಯವಾದಗಳು ಸರ್
@veenaiyengar4582
@veenaiyengar4582 Жыл бұрын
Number edre kalsi kodi or link navu madboda
@devdaskamath2933
@devdaskamath2933 Жыл бұрын
@NageshDas16
@NageshDas16 Жыл бұрын
ಸೂಪರ್ ವಿಡಿಯೋ ಸರ್ ಇದೇ ಹಪ್ಪಳ ಮಾಡಿ ನಮ್ಮ ತಾಯಿ ನಮ್ಮನ್ನು ಸಾಕಿದ್ದಾರೆ
@laxmibapatil
@laxmibapatil Жыл бұрын
Nau kelasa madabeku please contact number kodi
@laxmibapatil
@laxmibapatil Жыл бұрын
Nau papad mad beku help madi
@achhu913
@achhu913 9 ай бұрын
ADress heli plz
@niranjanm3642
@niranjanm3642 Жыл бұрын
ಅದ್ಭುತ company ಇಷ್ಟು ಜನರಿಗೆ ಮನೆಯಲ್ಲಿ ಕೆಲಸ ಕೊಟ್ಟು ತುಂಬಾ ಉಪಕಾರ ಆಗಿದೆ
@nageshnagu8169
@nageshnagu8169 Жыл бұрын
Very nice jop 🙏ಎಣ್ಣೆ ಇದಷ್ಟು ದೀಪ ಹುರಿಸಬೇಕು ಅನುಭವದ ಮಾತು 👏💐
@manjunathanlaggere5304
@manjunathanlaggere5304 Жыл бұрын
ನನಗೆ ಬಹಳ ಹೆಮ್ಮೆ ಇದೆ ಸರ್. ಕಾರಣ ನಮ್ಮ ದೊಡ್ಡಮ್ಮ ಈರಮ್ಮ ಹಾಗೂ ನಮ್ಮ ಅತ್ತಿಗೆ ಮಮತಾ ಅವರ ಸ್ವಾವಲಂಬಿ ಜೀವದ ಬಗ್ಗೆ ನಾನು ನಿಮ್ಮ ಮಾಧ್ಯಮದಿಂದ ನೋಡಿದ್ದೆ ಬಹಳ ಸಂತೋಷವಾಗ್ತಾ ಇದೆ ಸರ್ ನಿಮಗೆ ಹಾಗೂ ನಿಮ್ಮ ಚಾನಲ್ ಗೆ ತುಂಬು ಹೃದಯದ ಧನ್ಯವಾದಗಳು ಲಿಜತ್ ಕಂಪನಿಗೂ ಧನ್ಯವಾದಗಳು ನಮ್ಮ ದೊಡ್ಡಮ್ಮ ಕುಟುಂಬವನ್ನು ಸಾಕಿ ಸಲುವಿದೆ
@MeghashreeMeghashree-qs9oz
@MeghashreeMeghashree-qs9oz 4 ай бұрын
Sir plz minna no. Kodi namage appala maduva kelasa beku
@hamsalekha1
@hamsalekha1 Жыл бұрын
Such companies should raise in all districts, many ladies and unemployed ppl can lead their life much better. great effort sir. Keep moving 🎉🎉🎉
@suranajiranale3967
@suranajiranale3967 11 ай бұрын
ಲಜ್ಜತ ಕಂಪನಿಯ ಫೋನ್ ನಂಬರ್ ಕೊಡಿ ಸರ್ ಈ ಮಹಿಳೆಯರ ಕುಷಿ ನೋಡಿ ತುಂಬಾ ಖುಷಿ ಸಂತೋಷ ಆಯಿತು ಸರ್ ನಿಮಗೆ ತುಂಬಾ ದನ್ಯವಾದಗಳು ಸರ್
@MamatasHouse
@MamatasHouse 8 ай бұрын
ತುಂಬಾ ಚೆನ್ನಾಗಿತ್ತು ನೀವು ತೋರಿಸಿದ ಈ ವಿಡಿಯೋ ಬಹಳಷ್ಟು ಜನಕ್ಕೆ ಉಪಯೋಗವಾಗುತ್ತೆ ಮತ್ತು ಈ ತರದ ಹಪ್ಪಳ ಹುಟ್ಟಿಸುವ ಮಣೆ ಮತ್ತು ಕೋಲು ಎಲ್ಲಿ ಸಿಗುತ್ತೆ ತಿಳಿಸಿ. ತುಂಬಾ ಧನ್ಯವಾದಗಳು ಸರ್ 🙏🙏
@sharanvideos2294
@sharanvideos2294 7 ай бұрын
ಬದುಕಿನ ಬುತ್ತಿ ಒಂದು ಒಳ್ಳೆಯ ವಿಡಿಯೋ ಮಾಡುತ್ತಿರುವ ಮಾಧ್ಯಮ ಎಲ್ಲ ಜನರಿಗೆ ಉಪಯೋಗ ಆಗುತ್ತಿರುವ ಮಾಹಿತಿ ನೀಡುತ್ತಿರುವಿರಿ ಹೀಗೆ ಮುಂದುವರಿಯಿರಿ All the best for your future ❤❤❤🎉❤❤
@sandhyavh5135
@sandhyavh5135 Жыл бұрын
Veryyyyyyy sweet❤🎉❤🎉❤🎉❤hats off for all women whoever working veryyyyyyy hard and supporting their family
@hruthiksnaik7968
@hruthiksnaik7968 Жыл бұрын
ಶಿವಮೊಗ್ಗ ದಲಿ ಹೊಸ ಶಾಖೆ ಆರಂಬಿಸಲು ಪ್ಲೀಸ್ ಹೇಳಿ ಸರ್ ತುಂಬಾ ಅನುಕೂಲ ಆಗುತೆ
@manjulanc2573
@manjulanc2573 Жыл бұрын
ನಮಗೂ ಹೆಲ್ಪ್ ಆಗುತ್ತ ನಾವು ಹಾಸನದ ಹತ್ತಿರ ಇರೋದು ಆಗಿದ್ರೆ ಎಲ್ಲ ಊರಿಗೂ ಕೊಡ್ತಾರೆ ನಮಗೂ ಹೆಲ್ಪ್ ಆಗುತ್ತೆ
@manjunatha.mmanju.m5382
@manjunatha.mmanju.m5382 Жыл бұрын
Ella
@YogeshwariY-mv7st
@YogeshwariY-mv7st Жыл бұрын
Yogeshwari I am work from home HASSAN town city
@roopashreeb9650
@roopashreeb9650 11 ай бұрын
​@@YogeshwariY-mv7st en work
@user-gw6dj7zk2z
@user-gw6dj7zk2z 7 ай бұрын
​@@YogeshwariY-mv7st hi
@thejaswinitheju5827
@thejaswinitheju5827 6 ай бұрын
​@@YogeshwariY-mv7stwhich work
@Shashikala_
@Shashikala_ Жыл бұрын
ಸರ್ ನಾವು ಹಾವೇರಿಯಿಂದ ನಮಗೆ ಏನು ಕೆಲಸವಿಲ್ಲ ಆದ್ದರಿಂದ ನೀವು ದಯವಿಟ್ಟು ಈ ಹಪ್ಪಳದ ಬಗ್ಗೆ ಮಾಹಿತಿ ಕೊಟ್ಟರೆ ಬಹಳ ಪುಣ್ಯ ಬರುತ್ತದೆ
@badukinabutthi5385
@badukinabutthi5385 Жыл бұрын
ಸರ್ ಇದು ಬೆಂಗಳೂರಿನಲ್ಲಿ ಇರುವವರಿಗೆ ಮಾತ್ರ ಅವಕಾಶವಿದೆ 🙏🏻 ಹಾಸನದಲ್ಲಿ ಕೆಲಸವಿದ್ದರೆ ಖಂಡಿತವಾಗಿಯೂ ತಿಳಿಸುತ್ತೇವೆ
@kavyamohan4291
@kavyamohan4291 Жыл бұрын
Sir bengalore Andre Bangalore surrounding allu madbodha nandu kanakapura sir
@chandrakalabr328
@chandrakalabr328 Жыл бұрын
​@@badukinabutthi5385❤
@annapoornamk802
@annapoornamk802 Жыл бұрын
Haveri alli idre tilisi anna please 🙏
@user-jf1ev2ou2p
@user-jf1ev2ou2p Ай бұрын
​@@badukinabutthi5385sir navu benglore li erodu nange help madlike hagutha namge e kelsa beku
@user-lk2qe3zw7u
@user-lk2qe3zw7u Жыл бұрын
ಸರ್, ಒಳ್ಳೇ, ಮಾಹಿತಿ ನಮ್ಮ ಕಲಬುರ್ಗಿ ಜಿಲ್ಲೆಯ ಲ್ಲಿ ಒಂದು, ಕಂಪನಿ ಹಾಕಿಸಿ, ಸರ್, ತುಂಬಾ,ಉಪಕಾರ ಆಗುತ್ತದೆ
@lakshmibharadwaj5259
@lakshmibharadwaj5259 Жыл бұрын
ಕಷ್ಟಪಡುವ ಜನರ ಜೀವನ.... ತುಂಬಾ ಖುಷಿಯಿಂದ ಮಾತನಾಡಿದ್ದಾರೆ.. ಒಳ್ಳೆಯ ವಿಡಿಯೋ
@ramaprakashmurthy3583
@ramaprakashmurthy3583 Жыл бұрын
Sir we want this factor s adress
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@user-wp2kj7lk9l
@user-wp2kj7lk9l Жыл бұрын
Sir kumbalgudu ideya sir
@chandramohan1699
@chandramohan1699 Жыл бұрын
@@badukinabutthi5385 alle bandhu appalla maadabeka athava namma manege kodutheera madam
@ayeshasuha9870
@ayeshasuha9870 Жыл бұрын
​@@chandramohan1699q
@venkateshjoshi3831
@venkateshjoshi3831 Жыл бұрын
Tumba arthapoorna matugalu Amma🙏
@madhujoshi6729
@madhujoshi6729 Жыл бұрын
Sir ನಮ್ಮಂಥ ಊರುಗಳಾದ Bagalkot, ಬಿಜಾಪುರ ಗಳಲ್ಲಿ ಈ ತರಹ ಕಾರ್ಖಾನೆ ತೆರೆಯ ಬಹುದಲ್ಲ sir investment ಮಾಡೋರಿದ್ದರೆ ಅನುಕೂಲ ವಲ್ಲವೆ ನಮ್ಮ ಉತ್ತರ ಕರ್ನಾಟಕ ಕೂಡಾ ಸುಧಾರಿಸಬಹುದು ಅಲ್ಲವೇ? ಅಣ್ಣಾ 😊
@prathimapra3455
@prathimapra3455 Жыл бұрын
Great job sir please tailoring ge ಸಂಬಂಧ ಪಟ್ಟ ಕೆಲಸ ತಿಳಿಸಿ ಮನೇಲೆ ಪೀಸ್ ವರ್ಕ್ type ಇದ್ದರೆ ಸಿಟಿ ಸೆಂಟರ್ ಹತ್ರ ನಿಯರ್ ಟೌನ್ ಹಾಲ್ ಸಂಪಂಗಿ ರಾಮ ನಗರ sarounding kade ಬೇರೆ ಯಾವದೇ ಇದೆ ರೀತಿ ಮನೇಲೆ ಮಾಡೋ ಕೆಲಸ ಇದ್ರೆ ಹೇಳಿ
@DVGshashi
@DVGshashi Жыл бұрын
ಅಜ್ಜಿ ನಗು ಮುಖ ನೋಡಿ ಖುಷಿ ಆಯ್ತು ಸರ್
@naveenrodrigues3451
@naveenrodrigues3451 Жыл бұрын
ನಾವು ಬೆಂಗಳೂರು ಅವರೇ ನಮಗೂ ಆದರೆ ಕೊಡಿಸಿ ಸರ್ ತುಂಬಾ ಪ್ರಾಬ್ಲಮ್ ಇದೆ
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@rashmirashmi7370
@rashmirashmi7370 Жыл бұрын
@@badukinabutthi5385 thanks
@organikasprings8363
@organikasprings8363 Жыл бұрын
ಸೂಪರ್ ಸ್ಟೋರೀಸ್
@vanithayj-rm2hd
@vanithayj-rm2hd Жыл бұрын
Sir this episod is really super I am also unemploye thank you sir
@AmruthakavyavlogAmruthakavyavl
@AmruthakavyavlogAmruthakavyavl Жыл бұрын
ಮೈಸೂರಲ್ಲಿದ್ದರೆ ನಮಗೂ ತುಂಬಾ ಹೆಲ್ಪ್ ಆಗುತ್ತೆ
@kummikumms4456
@kummikumms4456 Жыл бұрын
Namdu kuda ಮೈಸೂರ್
@suniamay
@suniamay 8 ай бұрын
ನಮಗೂ ಕೂಡ sir
@soubhagyaganji8087
@soubhagyaganji8087 Жыл бұрын
ನಾವೂ ಗದಗದವರು ನಾವೂ ಎಲ್ಲಿ ಬೇಟಿ ಕೋಡಬೇಕು ಸರ್ ನಮ್ಮಗೆ ದುಡಿಮೆ ಇಲ್ಲ
@baburamachandrappa8676
@baburamachandrappa8676 Жыл бұрын
ಸೂಪರ್ ಸಾರ್ ನಿಮ್ಮ ಪ್ರಾಜೆಕ್ಟ್ ತುಂಬಾ ಚೆನ್ನಾಗಿದೆ
@pushpakuratti9081
@pushpakuratti9081 Жыл бұрын
ಸರ್ ಹುಬ್ಬಳ್ಳಿ ಶಹರ ಹಪ್ಪಳದ ಉದ್ಯೋಗ ಸಿಗ್ಬೇಕು ಸರ್ ನೀವು ಇದರ ಬಗ್ಗೆ ಮಾಹಿತಿ ನೀಡಿ ದಯವಿಟ್ಟು 🙏🏻🙏🏻
@leelavathikadleppanavar861
@leelavathikadleppanavar861 Жыл бұрын
please heli
@sujathagumma4462
@sujathagumma4462 Жыл бұрын
Lijjat Papad 👏🙌👏. Nice presentation 🙌.
@tubeinfoful
@tubeinfoful Жыл бұрын
Very good ideals of performance thanks for your support
@casandesh3043
@casandesh3043 Жыл бұрын
Good job which place is this?
@bhavyabavya4106
@bhavyabavya4106 Жыл бұрын
Waiting for next part
@seanbellfort2298
@seanbellfort2298 Жыл бұрын
💪💃💪 very inspiring presentation.
@BanaviBaduku
@BanaviBaduku Жыл бұрын
ತುಂಬಾ ಉಪಯುಕ್ತ ಮಾಹಿತಿ...
@annapurnag5843
@annapurnag5843 Күн бұрын
ತುಂಬಾ ಚೆನ್ನಾಗಿದೆ ವರ್ಕ್ ನಮ್ಗೂ ಸ್ವಲ್ಪ ನಂಬರ್ ಕೊಡಿ ವರ್ಕ್ ಮಾಡ್ತೀವಿ
@ammotorsrafia7818
@ammotorsrafia7818 Жыл бұрын
Super sir nimma prathi video nodi nange confidence agide givana tumba dodau sir
@kavithakr9691
@kavithakr9691 Жыл бұрын
ನಮ್ ಕಡೆ ಬನ್ನಿ ಸರ್ ನಾವು shivamogga ದರು ನಮ್ ಕಡೆ ತುಂಬಾ ಗೃಹಿಣಿ ಯರೂ ಇದಾರೆ ಸರ್ ನಾವು ಹಪ್ಪಳ ಮಾಡಿ ಕೊಡ್ತೀವಿ
@user-gw6dj7zk2z
@user-gw6dj7zk2z 7 ай бұрын
Hi
@vijayaeranna.6250
@vijayaeranna.6250 Жыл бұрын
ಉಪಯುಕ್ತವಾದ ಮಾಹಿತಿಯನ್ನು ಕೊಟ್ಟಿದ್ದೀರಿ ಧನ್ಯವಾದಗಳು👏👏
@chandravathishettigar1733
@chandravathishettigar1733 Жыл бұрын
Manglorenalli. Ondhu branch maadi sir namgu kelsa beku
@vinodkalshetty8340
@vinodkalshetty8340 Жыл бұрын
ತುಂಬಾ ಚೆನ್ನಾಗಿತ್ತು
@hnbabbabu162
@hnbabbabu162 Жыл бұрын
Sumaru jana vedio madtare kelasakke baraddu, mattu madidde matte madodu. Idu matra tumba upayukta mahitiya vedio.
@creative_psyche8046
@creative_psyche8046 Жыл бұрын
Ha sir mumbai yalli tumba hennu makkala jeevana idaralli nadeyutade
@Y.1.H.V
@Y.1.H.V Жыл бұрын
Tumba upayukta mahiti sir danyavada 🙏🏻🙏🏻🙏🏻
@jyothiLakshmi-g2n
@jyothiLakshmi-g2n Күн бұрын
Super👌
@mahanteshhosapeti916
@mahanteshhosapeti916 Жыл бұрын
ಸರ್ ನಮಸ್ತೆ ಒಳ್ಳೆಯ ಮಾಹಿತಿ ಕೊಟ್ಟಿದಿರಾ ಬೆಳಗಾವಿ. ಜಿಲ್ಲೆ ಗು ಬರಲಿ
@shivappapujar9656
@shivappapujar9656 7 ай бұрын
ನಮಸ್ಕಾರ ಸರ್ ನಾವು ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ಅವರು ನಮಗೂ ಹಪ್ಪಳ ಮಾಡಲು ಮಾಡುತ್ತೇವೆ ದಯವಿಟ್ಟು ಆದರೆ ಮಾಹಿತಿಯನ್ನು ಕೊಡಿ ಅಡ್ರೆಸ್ ಕೊಡಿ ಪ್ಲೀಸ್ ಫೋನ್ ನಂಬರ್ ಕೊಡಿ ಪ್ಲೀಸ್
@shivappapujar9656
@shivappapujar9656 7 ай бұрын
ನಾವು ಬೀಡಕಿ ಗ್ರಾಮದಲ್ಲಿ ಇದ್ದೇವೆ
@shylaravirao4175
@shylaravirao4175 Жыл бұрын
ಸುಮ್ಮನೆ ಕೂತು ಅವರ ಇವರ ಬಗ್ಗೆ ಮಾತಾಡಿಕೊಂಡು time waste ಮಾಡೋ ಬದಲು.. ಈ ತರ ಮಾಡಿ ನಾಲ್ಕು ಕಾಸು ದುಡೀಬಹುದು 😊
@ChandravvaBujari
@ChandravvaBujari Жыл бұрын
😊😮😮😮 0:21
@nirmalanirmala9992
@nirmalanirmala9992 Жыл бұрын
Sir Bangalore rural ge kodthara kotre halp aguthe sir
@badukinabutthi5385
@badukinabutthi5385 Жыл бұрын
ಇಲ್ಲ ಮೇಡಂ ಇದು ಬೆಂಗಳೂರು ಸಿಟಿಗೆ ಮಾತ್ರ ಸಂಬಂಧಪಟ್ಟಿದ್ದು
@nayanajuputta9614
@nayanajuputta9614 10 ай бұрын
Very true.. Dr
@AnilKumarAnilKumar-vx9fy
@AnilKumarAnilKumar-vx9fy Жыл бұрын
Super videos sir important videos in sositi greet Womens
@sunitay8580
@sunitay8580 Жыл бұрын
Ajjiglu estu proud agi helitare nave senior antha super😊😊😂
@gayathrisv3921
@gayathrisv3921 Жыл бұрын
super sir
@pavithrakattekar-hd2tk
@pavithrakattekar-hd2tk Жыл бұрын
Yes
@eshratheshrath3513
@eshratheshrath3513 Жыл бұрын
Sir shimoga dali e job ediya.e rethi job bhage video madi.good job for house wife 👍
@nagarathammah6464
@nagarathammah6464 7 ай бұрын
ನಮಸ್ಕಾರ ಸರ್ ನಾವು ದಾವಣಗೆರೆಯವರು ಈ ಕಂಪನಿಯ ಬಗ್ಗೆ ಮಾಹಿತಿ ತಿಳಿಸಿ
@DhanalakshmiGangaiah-vs8oy
@DhanalakshmiGangaiah-vs8oy Жыл бұрын
Really a great episode, we will definitely share this to needy people, who can work and earn at home with peace.. Usually I don't comment, but today I could not resist myself without commenting, hats off to you sir, let God bless you with good health n wealth to bring more meaningful videos like this... Once again thanks sir.. You are showing path for many to earn...
@badukinabutthi5385
@badukinabutthi5385 Жыл бұрын
Thank you so much keep supporting 🙏🏻❤️
@prabhar2115
@prabhar2115 Жыл бұрын
Kannalli neeru banthu evara mathu Keli, great this ladies 🙏 sir ur also doing good job God bless you
@chandusgowda8816
@chandusgowda8816 Жыл бұрын
Idu yav company sir
@sthyaveer45-xw3jl
@sthyaveer45-xw3jl Жыл бұрын
DD1 channel nalli 1985 ralli lijjet pappad du advertis barthithu egalu youtube nalli nodbahudu
@sushmasushma9796
@sushmasushma9796 Жыл бұрын
ತುಂಬಾ ಖುಷಿ ಆಯಿತು ಈ ವೀಡಿಯೊ ನೋಡಿ ಸ್ವಾಮಲಂಬಿ ಬದುಕು🙏🙏🙏
@premapremaqpipraneetha6379
@premapremaqpipraneetha6379 Жыл бұрын
Super job sir namma Belthangadi kadenu company made sir thubha help agutthe plese
@DurgaDurga-cl4fu
@DurgaDurga-cl4fu Жыл бұрын
Is there like this any job for Bangalore people so that the unemployed can be employed
@nandinivasanth9366
@nandinivasanth9366 Жыл бұрын
Supper episode sir ,,🙏🙏🙏
@user-gw6dj7zk2z
@user-gw6dj7zk2z 7 ай бұрын
Hi
@chandutolagi4189
@chandutolagi4189 Жыл бұрын
ಸರ್ ನಾವು ಬೆಳಗಾವಿ ಜಿಲ್ಲೆಯವರು ನಮಗೂ ಹಪ್ಪಳ ಮಾಡುವ ಅವಕಾಶ ಮಾಡಿ ಕೊಡಿ ಸರ್
@user-jn1fu4ug1f
@user-jn1fu4ug1f 4 ай бұрын
ನಾವು ಕರ್ನಾಟಕ ಅಥಣಿಯಿಂದ ಮಾತಾಡ್ತಿವಿ ನಮಗೆ ಕೆಲಸ ಬೇಕು ನಿಮ್ಮ ಊರು ಯಾವುದು ನಿಮ್ಮ ನಂಬರ್ ಬೇಕು ದಯವಿಟ್ಟು
@avinashn9432
@avinashn9432 Жыл бұрын
ಜೀವನ ಅಂದ್ರೆ ಸಾಧನೆ ಅಂದ್ರೆ ಇದು...
@jayajaya9218
@jayajaya9218 Жыл бұрын
Sir please help me bgm navu nannage manelli mado kelsa heli plz anna
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@nandinibh4798
@nandinibh4798 8 ай бұрын
Hi I have interested
@knowledgeguru8599
@knowledgeguru8599 Жыл бұрын
Nijawaglu esto janarige daari deepa Nimma channel🙏🙏🙏
@niranjanmurthy1951
@niranjanmurthy1951 Жыл бұрын
Gandananna hogalida MAHATYE laxdali obbaru 😊
@k.padmapadma2879
@k.padmapadma2879 Жыл бұрын
Sir namagu thumbha kasta sir namagu e kelasa kodi thandhe nanage tabletsgadru agutte thandhe please 🙏
@baburaomysuru
@baburaomysuru 2 ай бұрын
Thank you very much sir.
@vijayashivakumar6120
@vijayashivakumar6120 Жыл бұрын
Suparadd sirnice work sir
@KARTHIK-gs1ml
@KARTHIK-gs1ml Жыл бұрын
👌👌👌very very great .
@AnandashreeYouTubechannelDodda
@AnandashreeYouTubechannelDodda Жыл бұрын
Sir intrest ede Doddaballapur Bangalore ಗ್ರಾಮಾಂತರ ಕೊಡುತ್ತಾರ ತುಂಬಾ ಜನ ಹೆಣ್ಣುಮಕ್ಕಳಿಗೆ ಹೆಲ್ಪ್ ಆಗುತ್ತೆ
@badukinabutthi5385
@badukinabutthi5385 Жыл бұрын
ಸರ್ ಬೆಂಗಳೂರಿಗೆ ಮಾತ್ರ 🙏🏻
@Nethravathig-rh2tr
@Nethravathig-rh2tr Жыл бұрын
Bangalore gramanthara ke kodthara
@bharatichabbi4015
@bharatichabbi4015 Жыл бұрын
Maneli mado kelasa iddare heli sir please
@yashika-uz9wm
@yashika-uz9wm Жыл бұрын
Typing job ide manele mado anthadi mobail pH Alli madthira
@reddyanand3358
@reddyanand3358 Жыл бұрын
Sir your providing very programme please continue and more programmes like this ... Appriciated Sir ..
@soubhagyaganji8087
@soubhagyaganji8087 14 күн бұрын
ಸರ್ ನಾವು ಗದಗದಿಂದ ನಿಮಗೆ ಈ ಕೆಲಸ ಬೇಕು ಅದಕೆ ನಾವು ಏನು ಮಾಡಬೇಕು 🙏🙏
@bhumikagowda9140
@bhumikagowda9140 Жыл бұрын
Packing job heli anna please
@malateshmadiwalarmalateshm7701
@malateshmadiwalarmalateshm7701 Жыл бұрын
Sir all over karnataka suply kodtra sir kelsa madoke
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79 ಸರ್ ದಯವಿಟ್ಟು ಈ ಫೋನ್ ನಂಬರ್ ಅಥವಾ ಆಫೀಸ್ಗೆ ಒಮ್ಮೆ ಭೇಟಿ ಕೊಡಿ
@user-tp9fg2yp4c
@user-tp9fg2yp4c 8 ай бұрын
Doddaballapurgy kodetira ಮಯಡಂ plz ಕೊಡಿ
@PushbAPushba-de1ls
@PushbAPushba-de1ls 2 ай бұрын
ಸರ್ ನಾವ ದಾವಣಗೆರೆ ಹತ್ತಿರ ಒಂದು ಹಳ್ಳಿಯವರು ನಮಗೆ ತುಂಬಾ ಕಷ್ಟ ಇದೆ ಸರ್ ನಮಗೆ ಕೆಲಸ ಬೇಕು ಪ್ಲಿಸ್ ಸರ್
@nagrajchandu4104
@nagrajchandu4104 Жыл бұрын
Anna namskara
@leelaks7110
@leelaks7110 Жыл бұрын
ಅಣ್ಣ ನಮ್ದು ಅಜ್ಜಂಪುರದ ಹತ್ತಿರ ಒಂದು ಹಳ್ಳಿ ನಮ್ಗೆ ಮನೆಯಲ್ಲಿ ಮಾಡುವ ಕೆಲಸ ಇದರೆ ತಿಳಿಸಿ ಅಣ್ಣ ದಯವಿಟ್ಟು
@ganeshkn4295
@ganeshkn4295 Жыл бұрын
ಇದರಲ್ಲೇ ph no ಇದೆಯಲ್ಲಾ
@papareddy
@papareddy Жыл бұрын
​@@ganeshkn4295o CR CR CR 10:56
@yashika-uz9wm
@yashika-uz9wm Жыл бұрын
Typing job ide madthira
@padmasureshbs9608
@padmasureshbs9608 Жыл бұрын
​@@yashika-uz9wm nanage job beku mam
@yashika-uz9wm
@yashika-uz9wm Жыл бұрын
@@padmasureshbs9608 capcha typing job thara mam 4 box irathe Al en ide ha thara type madadu
@user-pl2mh4rx1y
@user-pl2mh4rx1y Жыл бұрын
Super sir nanu Chennai namagu idhare. Channageruthe
@king_aimbotff
@king_aimbotff Жыл бұрын
ಅಜ್ಜಿ ಮಾತಿಗೆ ಕಣ್ಣ್ ತುಂಬಿ ಬಂತು ಸಾರ್ ಒಳ್ಳೆ ಕೇಲಸ ನಮಸ್ಕಾರ
@GaneshMGani-so5hf
@GaneshMGani-so5hf Жыл бұрын
Sir Mysore nali branch ediya pls beku work
@badukinabutthi5385
@badukinabutthi5385 Жыл бұрын
ಇಲ್ಲ ಸರ್ ಈ ಬ್ರಾಂಚ್ ಬರೀ ಬೆಂಗಳೂರು, ನಿಪ್ಪಾಣಿ ಕಾರವಾರ,ಮುಂಬೈ.ಮಾತ್ರ ಇರೋದು
@GaneshMGani-so5hf
@GaneshMGani-so5hf Жыл бұрын
Sir home made business details send me
@99kannadatv
@99kannadatv Жыл бұрын
Sir ನಮಸ್ಕಾರ ನಾವು ನಿಮ್ಮೊಂದಿಗೆ ಕೆಲವು ಪ್ರಶ್ನೆಗಳ ಬಗ್ಗೆ ಮಾಹಿತಿ ಪಡೆಯಬೇಕು ನಾವು ಉದ್ಯೋಗ ಸಾರಥಿ ಎಂಬ KZfaq channel ನಡೆಸುತ್ತಿದ್ದೇವೆ ನಿಮ್ಮ ನ್ನು ಸಂಪರ್ಕಿಸಬೇಕು ಹೇಗೆ ಅಥವಾ ನನ್ನ ಸಂಖ್ಯೆಯನ್ನು ನೀಡಿದ್ದೇನೆ ದಯಮಾಡಿ ಕರೆಮಾಡಿ ಸರ್ ನಮಸ್ಕಾರ ❤🎉🎉🎉🎉❤. ಎಂಟು ಸೊನ್ನೆ ಐದು ಸೊನ್ನೆ ಏಳು ಎಂಟು ಏಳು ಮೂರು ಏಳು ಸೊನ್ನೆ ಇದು ನನ್ನ ಸಂಖೆ ಕರೆ ಮಾಡಿ
@sapnak6834
@sapnak6834 2 ай бұрын
Sir any packing job work from home there plz tell me sir .. puppet I asked ....iam in electronic City they r not giving so only ..
@user-cy9iy8bt5r
@user-cy9iy8bt5r Жыл бұрын
Very usefulness work
@pavitrapavi2592
@pavitrapavi2592 Жыл бұрын
Namagu help madi sar tumba chanagide.
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@Rmanjesharmanjesha
@Rmanjesharmanjesha Жыл бұрын
ಸಾಧಕ ಮಾತೆಯರು🙏🙏🙏
@madevikoti8734
@madevikoti8734 Жыл бұрын
Namdu Bagalkot district namm district allu madi sir
@ravikr7661
@ravikr7661 Жыл бұрын
Super video ಅದರಿ
@user-iz1jb4wu6b
@user-iz1jb4wu6b Жыл бұрын
ಫೋನ್ ನಂಬರ್ ಕೊಡಿ ಸರ್
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@renukarenurenu221
@renukarenurenu221 Жыл бұрын
Sir idu yelli irodu.
@neelavathir3395
@neelavathir3395 Жыл бұрын
Thank you sir
@kannadati196
@kannadati196 Жыл бұрын
ಸರ್ ನಾವು ಬೆಳಗಾವಿ ಮಾಡಬೇಕು ಎಲ್ಲಿ ಸಂಪರ್ಕ ಮಾಡಬೇಕು ತಿಳಿಸಿ
@chandrakanthhegde101
@chandrakanthhegde101 Жыл бұрын
🙏🏽🙏🏽👍
@swamyiswamyi-hm3fx
@swamyiswamyi-hm3fx Жыл бұрын
Adress of the company kodri navuu madtheevi
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@keerthinaikr2014
@keerthinaikr2014 Жыл бұрын
Hatts off to you sir, really love your energy you are my inspiration
@gandhanagandhana6117
@gandhanagandhana6117 Жыл бұрын
sunkada katte near hittu sigodidre heli sir
@shilpashilpa9201
@shilpashilpa9201 Жыл бұрын
Sir Kamakshipalya dali address yeli sir
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@hhenterprises405
@hhenterprises405 Жыл бұрын
Gopi school road Meenakshi nagar kamakshipalya
@leelaks7110
@leelaks7110 Жыл бұрын
ಅಣ್ಣ ದಯವಿಟ್ಟು ಪೋನ್ ನಂಬರ್ ತಿಳಿಸಿ
@shalinishalini943
@shalinishalini943 Жыл бұрын
Eide nodi
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@shailajakambar4846
@shailajakambar4846 Жыл бұрын
Great job.
@ranappahiremetri7646
@ranappahiremetri7646 Жыл бұрын
👌👌👌👌🙏🙏🙏🙏ತುಂಬಾ ಒಳ್ಳೆಯ ಮೆಸೇಜ್ ಸರ್ ನಾವು ಬೆಳಗಾವಿ ಹತ್ತಿರ ಎಲ್ಲಾದರೂ ಇದ್ರೆ ವಿಳಾಸ ತಿಳಿಸಿ ಸರ್
@prathikshapatkar1473
@prathikshapatkar1473 Жыл бұрын
Udupi mangalore side they should open
@raghui5313
@raghui5313 Жыл бұрын
elli medam
@raghui5313
@raghui5313 Жыл бұрын
yaavaga medam
@pavithrakattekar-hd2tk
@pavithrakattekar-hd2tk Жыл бұрын
Pliz help me sir
@badukinabutthi5385
@badukinabutthi5385 Жыл бұрын
ph no:9964063952, 9342815980 Address:Shri MahilaGriha Udyog Lijjat Papad No. 8,West of chord road, 3rd stage, 4th block, Basaveshwaranagar, Bangalore-79
@shreekitchenandvlogs
@shreekitchenandvlogs Жыл бұрын
Nimma video s nodtardre navu motivate agthini ella henmaklu kasta pattu samsara nibaiyskondo ella kasta kelasagalanu madthara namge edu vondu inspiration antane helbeku volle mahiti kodthira nice sharing
Matching Picture Challenge with Alfredo Larin's family! 👍
00:37
BigSchool
Рет қаралды 43 МЛН
Dad Makes Daughter Clean Up Spilled Chips #shorts
00:16
Fabiosa Stories
Рет қаралды 2,2 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 12 МЛН
Matching Picture Challenge with Alfredo Larin's family! 👍
00:37
BigSchool
Рет қаралды 43 МЛН