No video

ಇದು ನಿಮ್ಮ ಪುಟ್ಟ ತಂಗಿಯ ಪುಟ್ಟ ಹೋಟೆಲ್ ಕಥೆ!! This is the story of your little sister's little hotel!!

  Рет қаралды 141,869

Badukina Butthi

Badukina Butthi

Күн бұрын

ಇದು ದುಡ್ಡೇ ಇಲ್ಲದ ಶ್ರೀಮಂತ ಕಥೆ.ಇಲ್ಲಿ ಸಂಬಂಧಗಳು ಗಟ್ಟಿಯಾಗಿವೆ. ಕಷ್ಟಗಳು ನೂರೆಂಟಿವೆ. ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸವು ಇದೆ. ಬಹುಶಃ ಬಡತನ ಬದುಕನ್ನು ಕಲಿಸಿದೆ. ಒಂದು ಪುಟ್ಟ ಗೂಡಂಗಡಿ ಬದುಕಿಗೆ ಆಸರೆಯಾಗಿದೆ.ಇದು ತುಂಬಾ ಹೃದಯಸ್ಪರ್ಶಿ ಕಥೆ.ಹೃದಯ ಭಾರದ ಕಥೆಯೂ ಹೌದು.
It is a rich story without duddy. The relationships here are strong. There are a hundred and eight difficulties. There is confidence that if you win you will win. Perhaps poverty taught life. A small hut is a support for life. This is a very touching story. It is also a heartbreaking story.
Adders:
Sri Beereshwara tiffin centre
Srinivasnagar, Bank colony
Near Prashanth hospital
Sita circal. Banashkari 1st stage
Bangalore - 560085
Ph:9902252899(Nagesh)
Map:g.co/kgs/WLzSuw
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
.Dear Friends,
Badukina Butthi KZfaq channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315

Пікірлер: 243
@satishsr3206
@satishsr3206 Жыл бұрын
ಈ... ಕುಟುಂಬವನ್ನು ನೋಡಿದರೆ.. ತುಂಬಾ ಖುಷಿಯಾಗುತ್ತದೆ" ಅಮ್ಮನಿಗಾಗಿ.. ಮಗ ಮಗನಿಗಾಗಿ... ಅಮ್ಮ " ಹೆಂಡತಿಗಾಗಿ.. ಗಂಡ" ಇಲ್ಲಿ.. ಅತ್ತೆಯೇ.. ಅಮ್ಮ "🙏🏻" ಈ... ಕುಟುಂಬಕ್ಕೆ.. ದೇವರ ಆಶೀರ್ವಾದ" ಸದಾ... ಇರಲಿ "🌹"
@manjusagar733
@manjusagar733 Жыл бұрын
ನಿಮ್ಮನ್ನು ದೂರ ಇಟ್ಟವರ ಬಗ್ಗೆ ಯೋಚಿಸುವುದನ್ನು ಬಿಟ್ಟು, ನೀವೇ ಅವರನ್ನು ದೂರ ಇಡಿ. ಒಳ್ಳೆಯದಿಗಲಿ. 👍👍👍
@sidduholal748
@sidduholal748 Жыл бұрын
ಚೆ....ಎಲ್ಲರ ದುಃಖ ಒಂದೇ...ನಮ್ಮವರೂ ಯಾರು ಯಾರು ಇಲ್ಲ....ಎಸ್ ನನ್ನ ಜೀವನದ ಕಥೆ ಹಾಗೆ....ಮೇಲೆ ಇರುವ ದೇವರು ಯಾವತ್ತೂ ಕೈ ಬಿಡೋದಿಲ್ಲ ಆ ದೇವರು ಕೈ ಬಿಟ್ಟಾಗ ನಾವು ಪಂಚಬುತದಲ್ಲಿ ಲೀನ ಬದುಕು ಇಷ್ಟೆ...ಮಹಾ ರುದ್ರಣ್ಣಾ ...ನನ್ನ ಕಣ್ಣಲ್ಲಿ ನೀರು ತರಿಸಿದಿರಿ ....ದೇವರು ಒಳ್ಳೆಯದು ಮಾಡಲಿ
@vincentlobo7756
@vincentlobo7756 Жыл бұрын
God bless you
@samarmujawar1166
@samarmujawar1166 7 ай бұрын
God bless u..
@devarajuyesappa2667
@devarajuyesappa2667 Жыл бұрын
ದೇವರು ನಿಮ್ಮನ್ನೆಲ್ಲ ಆಶೀರ್ವದಿಸಲಿ
@aradhyaaradhya1962
@aradhyaaradhya1962 Жыл бұрын
ಮನಸಿಗೆ ನೋವುಗಳು ತುಂಬಾ ಗಾಯ ಮಾಡಿಬಿಡುತ್ತೆ 🙏
@bhagyabhagya6024
@bhagyabhagya6024 Жыл бұрын
ಕರಳು ಕಿತ್ತು ಬಂತು ಸರ್ ದೇವರು ಈ ಕುಟುಂಬಕ್ಕೆ ಒಳ್ಳೆದು ಮಾಡಲಿ
@girijak3704
@girijak3704 Жыл бұрын
ಬದುಕಿನಲ್ಲಿ ಭರವಸೆ ಬೆಳಕು ನೀಡುವ ಕಾರ್ಯಕ್ರಮ ನಿಮ್ಮದಾಗಿದೆ ತುಂಬಾ ಧನ್ಯವಾದಗಳು ಸರ್
@sheelarammubujjia580
@sheelarammubujjia580 Жыл бұрын
ಒಳ್ಳೆ ಕುಟುಂಬ ಸರ್ ದೇವರು ಒಳ್ಳೇದು ಮಾಡ್ಲಿ 😢😢ತುಂಬಾ ದುಃಖ ಆಯಿತು ಇವರನ್ನ ನೋಡಿ 🙏ಅವರಿಗೆ ಸಮಾಧಾನ ಮಾಡಿದ ನಿಮಗೆ ದನ್ಯವಾದಗಳು ಸರ್ 😔😔😔
@dhruvaherle3080
@dhruvaherle3080 Жыл бұрын
ಚಿಂತೆ ಮಾಡಬೇಡಿ ತಾಯಿ... ಕಂಡಿತ ನಿಮಗೆ ಒಳ್ಳೆದಾಗಿಯೇ ಆಗಿಯೇ ಆಗುತ್ತದೆ...
@sulochanakulkarni5412
@sulochanakulkarni5412 Жыл бұрын
ದುಡಿಮೆಯೇ ದುಡ್ಡಿನ ತಾಯಿ. ಧನ್ಯವಾದಗಳು ಇವರಿಗೆ ಮುಂದೆ ಒಳ್ಳೆಯ ಭವಿಷ್ಯವಿದೆ. 💐
@somashekaraiahkp788
@somashekaraiahkp788 Жыл бұрын
ಮಹಾರುದ್ರರವರೇ ಆ ಕುಟುಂಬದ ಕಥೆ ಕೇಳಿ ಕಣ್ತುಂಬಿಕೊಂಡಿತು. ಭಗವಂತ ಇಂತಹ ಕುಟುಂಬಗಳಿಗೆ ಒಳ್ಳೆಯದು ಮಾಡಲಿ. 🙏🙏🙏
@gangayya.budihalamath9538
@gangayya.budihalamath9538 Жыл бұрын
ನೂರು ವರುಷ ನಗು ನಗುತ್ತಾ ಬಾಳಲಿ ಈ ಕುಟುಂಬ💥🙏💥 ದೇವರೆ ಮುಂದೆ ನನಗಿರುವ ನಗು ಮತ್ತು ಸುಖವನ್ನು ಈ ಕುಟುಂಬಕ್ಕೆ ಕೊಡು ದೇವರೇ🙏🙏
@democratickannada1805
@democratickannada1805 Жыл бұрын
ತುಂಬಾ ಚೆನ್ನಾಗಿ ಮೂಡಿ ಬರ್ತಿದೆ sir olle inspiration ago ವಿಡಿಯೋ ಮಾಡಿತಿರ,ಲೈಫ್ ನಲ್ಲಿ,ತುಂಬಾ besaravagirorge ನಿಮ್ ವಿಡಿಯೋ ತುಂಬಾ inspiration ಅಗ್ತವೆ keep moving sir,all the best
@johndavid6172
@johndavid6172 Жыл бұрын
THE VLOGGER with a HEART
@amatullahSlaveofAllah-mw6xw
@amatullahSlaveofAllah-mw6xw Жыл бұрын
For all your struggles God will surely pay you back for your patience. Not to worry. All of you seem to have much love and understanding and care for one another. This is the biggest blessings on you all. Cherish these moments. May God bless all of you and succeed the best in your lives. Amen.
@krishnamurthyhs813
@krishnamurthyhs813 Жыл бұрын
ಲತಾ ಮಗಳೆ ನಿಮ್ಮ ಅತ್ತೆ ಯವರನ್ನು ಚೆನ್ನಾಗಿ ನೋಡಿಕೋ
@RanjiniSubramaniyam-wy7wp
@RanjiniSubramaniyam-wy7wp 7 ай бұрын
God bless you, sister. Don't cry. I also cried with u people. Be strong and healthy.
@jagadishteradal6156
@jagadishteradal6156 Жыл бұрын
I am addicted to your channel,i will see all Vedio, good inspiration to all, giving with live example
@rakeshkumarmathpati
@rakeshkumarmathpati Жыл бұрын
ತುಂಬಾ ಒಳ್ಳೆ ಕುಟುಂಬ ಸರ್, ನೀವು ಹೇಳಿದ ಹಾಗೆ ತುಂಬಾ ಸಂತೋಷ ಆಗಿರೋ ಕುಟುಂಬ ಇದು, ಇನ್ನೂ ಚೆನ್ನಾಗಿ ಬೆಳಿಲಿ.. ಒಳ್ಳೆದಾಗ್ಲಿ.. ನಿಮ್ಮ ವೀಡಿಯೋಸ್ ನನಗೆ ತುಂಬಾ ಇಷ್ಟ, ಯಾವಾಗ್ಲೂ ನೋಡ್ತಾ ಇರ್ತೀನಿ ಸರ್..
@meghanamegha5297
@meghanamegha5297 Жыл бұрын
ಆತ್ಮ ವಿಶ್ವಾಸ ನೀಡುವ ಕಾರ್ಯಕ್ರಮ 🥰🙏🏻🙏🏻
@pushpalathas
@pushpalathas Жыл бұрын
⁵5 😅
@basavraj27
@basavraj27 Жыл бұрын
Hats off to this family. There is a lot to learn from them..
@hithihithesh1168
@hithihithesh1168 Жыл бұрын
This is real life.... For bavanegalige... Heart really touch this family ......badatana ellavannu kalisutade...
@maheshkorkodu8471
@maheshkorkodu8471 Жыл бұрын
Very sad story ..sir thumba bejaragatte evr kathe ...neev thumba chanagi maathadtira sir .supper neevu
@sudhakarwaghamare3214
@sudhakarwaghamare3214 Жыл бұрын
Ammage Koti Koti Pranam 🙏🙏🙏🙏🙏🙏💐💐💐💐💐
@multitalent3952
@multitalent3952 Жыл бұрын
ಪಾಪ ಈ ಜೀವನ ಎಷ್ಟು ವೈಪರೀತ್ಯ ಕೆಲವರು ಸುಖದ ಸುಪ್ಪತ್ತಿಗೆಯಲ್ಲೆ ಇರ್ತಾರೆ ಕಷ್ಟ ಪಡೋರು ಕಷ್ಟ ಪಡ್ತಾನೆ ಇರ್ತಾರೆ 😢
@BelagaviRailway
@BelagaviRailway Жыл бұрын
ಅಧ್ಬುತ ಅಧ್ಬುತ ಸರ ನಿಮ್ಮ ಚಾನೆಲ್, world's Best Channel.. Actually you are teaching life to people.. Barri Sir vammi Belagavige ..
@AVDRCR
@AVDRCR Жыл бұрын
When god protects nothing harms..just b brave n strong..real strong women of India..v support u..god blesses u n good luck sister...
@AncitaMridulla
@AncitaMridulla Жыл бұрын
Really very painful videos 😪😪 May God give you all strength
@Bhikari2023
@Bhikari2023 10 ай бұрын
Great sir. Cried myself for a moment.
@dwarakinathdwaraki3957
@dwarakinathdwaraki3957 Жыл бұрын
ಬೆಳಗ್ಗೆನೇ ನಮ್ಮನ್ನ ಚೆನ್ನಾಗಿ ಅಳುಸಿದ್ರಿ ಮಹಾರುದ್ರರವರೇ
@harishism6334
@harishism6334 Жыл бұрын
ಅಳುಸೋದ್ರೊಳಗೆ ನಮ್ ಮಹರುದ್ರಪ್ಪನವರು ಸಾಯಿಪ್ರಕಾಶ್ ಗಿಂತ ಒಂದು ತೂಕ ಜಾಸ್ತಿ,,, 🤣😂😂😂
@haripriyam9577
@haripriyam9577 Жыл бұрын
@@harishism6334 😁yellaru life alode nanna life isthe hyd am parents expired single life leading unnarried agi iddini bros iddu no use.stress inda health problems migraine headache,irritabil bowel syndrome acidity skin allergy niddi illa tabs using no friends relatives relativs iddu waste thamma worest fellow scolding suicide maduko anthana hidilikke banda so mny tins room naga iddu evng washroom ge hogini last yr ugadi festival dy mother expired last year march 13th appa 2017 anna mani bittu hogi madivi madukondu helilla address kuda dnt know just help cl asthe.sir nivu avarna questions channagi kelthiri dly mrng am waiting ur vds.amma dnt cry.banglore naga nanu iddare amma jothe iddu shelter thogondu help maduthidde bt no chance.sir nimana yaka scold madodu vt ur questions hage irthava same my situation.23yrs 4 walls my life ageda parents na nodukontha iddini service managa relativs friends ge now onti agini.no job money.no love affection concern.dly migraine headache barthada tdy tabs used ivathhi athhu thali bhara ageda devure.beatiful agi iddala. 22yrs aftr thamma manige banda amma hidulu face nododilla no talk chidhoid naga 12yrs ni talkd
@dwarakinathdwaraki3957
@dwarakinathdwaraki3957 Жыл бұрын
@@haripriyam9577 don't worry single ladies bekadashtu jana iddare neevu bengalurige bandu settle agi. Kashtakke aadavane nenta. Olle doctor ge thorisi modalu yochane madodanna bidi.. Anatho daivarakshaka. Neevu yochane bittare nimma yella kayile vasi agathe.. Nag nagtha iri
@kumarvirakthamath1871
@kumarvirakthamath1871 Жыл бұрын
@@haripriyam9577 iam support
@JayalaxmiNaik-zt5tq
@JayalaxmiNaik-zt5tq 9 ай бұрын
​@@harishism6334qq.
@nagabhushanabhushan4958
@nagabhushanabhushan4958 Жыл бұрын
ದಿನಾಂಕ 6-1-2023 ರಂದು ಈ ಬದುಕಿನ ಬುತ್ತಿ ವಿಡಿಯೋ ರಾತ್ರಿ 1 ಗಂಟೆ ಯಲ್ಲಿ ವಿಕ್ಷಣೆ ಮಾಡಿರುವೆ ಕಣ್ಣೀರು ಬರುವುದು ತಮ್ಮ ಸಹಕಾರ ಕ್ಕೆ ಧನ್ಯವಾದಗಳು ಮಹಾ ರುದ್ರ ರವರೆ 🌻🙏🙏🙏🌻
@parvathichikkadevaraja1837
@parvathichikkadevaraja1837 Жыл бұрын
ಹೇಗೆ ಸರ್ ಇಂಥ ಜೀವನಗಾಥೆಗಳನ್ನು ಹುಡುಕುತ್ತೀರಾ ಸರ್. ಮನಸ್ಸಿಗೆ ತುಂಬಾ ನೋವಾಗುತ್ತದೆ ಸರ್ ಇವರ ಕಷ್ಟಗಳನ್ನು ಕೇಳಿ😥😥😥
@viswanathang2623
@viswanathang2623 Жыл бұрын
Love love love. Excellent excellent excellent excellent. Nothing to say.
@manjularumale9992
@manjularumale9992 Жыл бұрын
ಸಹಾಯ ಅನ್ನೋ ಪದವನ್ನೇ ಮರೆತಂತಿದೆ sir
@sangubotayath233
@sangubotayath233 Жыл бұрын
Sir nimma bathukina buthhi kaaryakram thumba channagidi sir somberiage kuthukulo aviriki e kaaryakram ondu pata tara edi sir ella kasta padi bathula beku antha nim kaaryakram nodi kalthukobodu sir thank u sir Very nice thank u sir.
@sarasaguptha7353
@sarasaguptha7353 Жыл бұрын
I love this family. God bless them.
@amruthamurugesh7149
@amruthamurugesh7149 Жыл бұрын
ದೇವರು ಅವರಿಗೆ ಬೇಗ ಸುಖ ಕೊಡಲಿ ಸರ್
@ranganathkonanurv.3144
@ranganathkonanurv.3144 Жыл бұрын
Hat's off to your wonderful words. You are doing wonderful job.
@prasads3274
@prasads3274 13 күн бұрын
ನಮ್ಮ ಚಾಮರಾಜನಗರ ಜಿಲ್ಲೆ ಯವರು🥰🥰🥰🥰🥰🥰🙏🙏🙏 ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆದು ಮಾಡಿಲ್ಲಿ
@rajrathod5770
@rajrathod5770 Жыл бұрын
God bless you sister 🙏🤗
@akr1231
@akr1231 Жыл бұрын
Your are very great sir.🙏
@lakshmimanjunath7229
@lakshmimanjunath7229 Жыл бұрын
🙏
@sunithaviswanath5671
@sunithaviswanath5671 Жыл бұрын
Correct Sir. They are healthy and I wish them good luck. It is very near to our house. I will visit them today
@mahabaleshbj7689
@mahabaleshbj7689 Жыл бұрын
ಭಗ ವಂತ ಇ. ಕುಟುಂಬಕ್ಕೆ ಸುಖ ಶಾಂತಿ ಕರುಣಿಸಲಿ. ...
@sujans9108
@sujans9108 Жыл бұрын
ನಿಮ್ಮ ಜೀವನ ಶೈಲಿ ಎಲ್ಲರಿಗೂ ಮಾದರಿ. ದೇವರು ಒಂದು ಕೊಟ್ಟು ಇನ್ನೊದು ಕಿತ್ತು ಕೊಳ್ಳುತ್ತಾನೇ. ನಾನು ಕೂಡ ತುಂಬಾ ಕಷ್ಟ್ ಪಟ್ಟಿದ್ದೀನಿ. ಒಳ್ಳೆಯದಾಗಲಿ ನಿಮಗೆ. 🙏🙏
@prasads3274
@prasads3274 13 күн бұрын
ನಿಮ್ಮಗೆ ಸ್ಥಳ ಕೊಟ್ಟಿರೋ ಪುಣ್ಯಾತ್ಮನಿಗೆ 🙏🙏🙏🙏🙏🙏🙏🙏🙏🙏
@mahantubaraker5552
@mahantubaraker5552 10 ай бұрын
Thanks sir shree rudrappanavre
@ShivaKumsi-ye3qo
@ShivaKumsi-ye3qo 2 ай бұрын
Good bless your family 👍
@dineshsherigara5029
@dineshsherigara5029 Жыл бұрын
Sir thumbha olleya prayathna sir nimdu kanniru baro kathene thumbha thanks Rudranna.
@trivenitri6051
@trivenitri6051 Жыл бұрын
Really great job amma🙏🙏
@ganapatimk161
@ganapatimk161 Жыл бұрын
ಮಾನವನ ಜೀವನ ಹೀಗೇನೆ ಅದರಲ್ಲೂ ಇದ್ದರೆ ಮಾತ್ರ ನಮ್ಮವರು
@chandramurthy7575
@chandramurthy7575 Жыл бұрын
Heart breaking story, must help this family
@bhuvanhiremath582
@bhuvanhiremath582 Жыл бұрын
Kasta ide anta alorige e tara video tumba dhairya kodtave sir.
@sarwamangala4522
@sarwamangala4522 Жыл бұрын
Egina kaladallu istu olle athe idaralla..athe avarige ondu salute...help madthiruva prashanth hospitalige namma namaskaragalu..devru nimage olledu madli antha haristhivi
@jagadeeshrk9731
@jagadeeshrk9731 Жыл бұрын
Hats,off,to,your,family,and,groth,your,bireshwar,cadiments.
@erdiwakar7223
@erdiwakar7223 Жыл бұрын
He says, mother's knee needs to be operated, let him contact sri sathya, sai super speciality hospital, puttaparthy. They operate at free of cost.
@nandeeshabk9105
@nandeeshabk9105 5 ай бұрын
Super nice
@mdzakriyamdzakriya6477
@mdzakriyamdzakriya6477 6 ай бұрын
This man is Hero
@lidiyanavaya5543
@lidiyanavaya5543 Жыл бұрын
Bangalore, good place, to earn&survive.
@priyaswowsome
@priyaswowsome Жыл бұрын
Amma u r grt, pure soul❤️same nam amma nu ellaru edru yaru ella 😭nam amma gu nim tarane nuru kasta😔😭aa owner rajanna avarge olledagli🙏nim video nodi alu niltane ella 😔😭avargu devru olledu madtare 🥰yav nentaru agolla, avarella hita shatrugalu tara ankoli 😔duddu edrene ella, ella andre swanta ajji nu eralla...nam expiriences nam appa corona enda hospital admit agidru....tumba amt bed ge daily agtittu around 5lakh adru, Nam pappa ulililla expire adru 😔😭😭 andru namma swanta chikkamma, nam ammana Amma ellaru kotigegalige edare but obru atleast duddu beda tindra elwa anta nu kelilla 😭e kade appana appa avara chikkamma chikkappa nobdy ella nam appa hatra maduskondru aste 😭😔 seriously horrible experiences but life alli lessons aste adre yaru aa tara madbedi... Atleast moral support Kodi duddu eldidre, chennagiri olledagli nimge nimma kastakke devru olledu madtane....avnu edre he shuld help u🙏nanu bartini ond Dina
@prasannahapapu8311
@prasannahapapu8311 Жыл бұрын
ಒಳ್ಳೆ family👪
@anirudhhanu5148
@anirudhhanu5148 Ай бұрын
Nice video sir, 💐💐
@athensmajnoo3661
@athensmajnoo3661 Жыл бұрын
ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ 🙏🙏🙏🙏🙏
@Dhruva.....2041
@Dhruva.....2041 Жыл бұрын
ಆ ದೇವರು ಈ ಹುಡುಗಿ ಗೆ ಒಳ್ಳೇದು ಮಾಡ್ಲಿ
@eashaeasha464
@eashaeasha464 Жыл бұрын
thank you soo much sar nimma jobge
@gayathrims4019
@gayathrims4019 Жыл бұрын
Hats off to this mother.
@nonayyagowda1306
@nonayyagowda1306 Жыл бұрын
May god bless those family
@chandrashekarmurthy.n6833
@chandrashekarmurthy.n6833 Жыл бұрын
So sad feeling....
@amulayaamulaya8447
@amulayaamulaya8447 5 ай бұрын
Super ❤
@geetasimplevlog6594
@geetasimplevlog6594 Жыл бұрын
Channagi helidri sir 🙏🙏
@jagadishakaup14
@jagadishakaup14 Жыл бұрын
ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ 🙏🙏🙏
@venuudupi8905
@venuudupi8905 Жыл бұрын
Really very very good nd great , ALL THE BEST ND GOD BLESS YOU both SIR 👍👍🙏🙏👍👍
@kurpadmurthy5466
@kurpadmurthy5466 Жыл бұрын
ಕೇಳಲು ಅದ್ಭುತವಾದ ಪ್ರಸಂಗ....ಚೆನ್ನಾಗಿ ಹೇಳಲಾಗಿದೆ....ಮಹಾರುದ್ರಪ್ಪನವರೇ....ಸಂಬಂಧಕ್ಕಿಂತ ಭಾವನೇ ಮುಖ್ಯ. Good emotional support from your end.
@rranjith9845
@rranjith9845 Жыл бұрын
Video length jasthi agtha ide Cut madi 2 parts madi
@akashawaddar900
@akashawaddar900 Жыл бұрын
supar sir olle mhahiti
@ManjuNath-dn2pd
@ManjuNath-dn2pd Жыл бұрын
Pls keep inspiring by interviewing such people's.
@RaviKumar-ge4gb
@RaviKumar-ge4gb Жыл бұрын
Devaru nimage olleyadu madali
@basappapujeri7463
@basappapujeri7463 Жыл бұрын
ಸರ್ ನಿಮ್ಮ ವೀಡಿಯೋಗಳು ಎಷ್ಟೋ ಜನರಿಗೆ ಬದುಕು ಕಟ್ಟಿ ಕೊಡುತ್ತಿವೆ ಸಂತೋಷ. but ಅವರ ಕರುನಾಜನಕ ಕಥೆ ಕೇಳಿ ನಮ್ಮ ಕರುಳು ಕಿತ್ತು ಬರುತ್ತೆ ಸರ್. ಹೀಗಾಗಿ ವಿಡಿಯೋ ಪೂರ್ತಿಯಾಗಿ ನೋಡೋಕಾಗ್ತಿಲ್ಲ ಸರ್. 😭😭
@puttlingammakk1192
@puttlingammakk1192 Жыл бұрын
Good God bless you Amma
@narayanammau2958
@narayanammau2958 Жыл бұрын
Sir I like your best channel🙏🙏🙏
@vijay-fz5ln
@vijay-fz5ln Жыл бұрын
God bless them with good business, happiness & good health...
@bhoomikakamath1380
@bhoomikakamath1380 Жыл бұрын
Super sir, ondhu request nivu thindi thindhu comment madi
@geethanjali1238
@geethanjali1238 Жыл бұрын
Wonderful mother🙏
@geetasimplevlog6594
@geetasimplevlog6594 Жыл бұрын
Happy family ❤️❤️
@muralirr5264
@muralirr5264 Жыл бұрын
God bless you .that family members
@udeernakv2985
@udeernakv2985 Жыл бұрын
👌👌👌👌🙏🙏🙏hats off to you for the most Beautiful episode🙏🙏🙏🙏
@pradeepkreddy7996
@pradeepkreddy7996 Жыл бұрын
Really God I'll bless u r family universes with u realy u I'll sucess in u r life
@ivanronylobo9004
@ivanronylobo9004 Жыл бұрын
God bless you. Brother
@lakshmesham511
@lakshmesham511 Жыл бұрын
Amma Thaye👏
@tejascmboos4252
@tejascmboos4252 Жыл бұрын
Devatha Tai Devatha mother
@satishsr3206
@satishsr3206 Жыл бұрын
ನಿಮ್ಮ.. ಬದುಕಿನ ಬುತ್ತಿಯ ಒಂದು.. ಶ್ರೇಷ್ಠ ಕಥೆ" 👌".. 👍"
@badukinabutthi5385
@badukinabutthi5385 Жыл бұрын
Thank you so much
@chandrikadevi9215
@chandrikadevi9215 Жыл бұрын
I like it video
@creative_psyche8046
@creative_psyche8046 Жыл бұрын
Olle friends galu olle nerekare iddare nammavaru illadeyu jeevana madabahudu 🙏🏻🙏🏻🙏🏻
@umeshgm8503
@umeshgm8503 Жыл бұрын
Really good suggestion
@umeshgm8503
@umeshgm8503 Жыл бұрын
Idu khandita nija sir
@creative_psyche8046
@creative_psyche8046 Жыл бұрын
🙏🏻🙏🏻🙏🏻
@umeshgm8503
@umeshgm8503 Жыл бұрын
Aaru koti kannadigara hemmeya channel " Badukina Butti " -Veeranna Siddapura
@Rajalakshmisreekantha
@Rajalakshmisreekantha Жыл бұрын
Super super super super super super super super
@hemagowda8752
@hemagowda8752 Жыл бұрын
Hi sir super nimage heart full tq
@bharathraj5300
@bharathraj5300 Жыл бұрын
Jai guru deva
@hemanths9891
@hemanths9891 Жыл бұрын
Sada devarannu smarisi olledagutte Sri raghavendraya namaha
@shivakumaralgur8971
@shivakumaralgur8971 Жыл бұрын
God bless you
@nageshbikkinanageshbikkina6835
@nageshbikkinanageshbikkina6835 Жыл бұрын
God bless you sister
@ngowdavlogs8951
@ngowdavlogs8951 Жыл бұрын
Nim youtube Bari halisode agoithu sir, enthalpy episodes madtidira sir, hatsuff to u.
@tejeshwariprakash6512
@tejeshwariprakash6512 Жыл бұрын
Great family❤
Кадр сыртындағы қызықтар | Келінжан
00:16
娜美这是在浪费食物 #路飞#海贼王
00:20
路飞与唐舞桐
Рет қаралды 6 МЛН
白天使选错惹黑天使生气。#天使 #小丑女
00:31
天使夫妇
Рет қаралды 15 МЛН
Кадр сыртындағы қызықтар | Келінжан
00:16