No video

ಇಷ್ಟು ದೊಡ್ಡ ಮನೆ ಕಟ್ಟೋದಕ್ಕೆ ಇಡ್ಲೀನೆ ಕಾರಣ ಸರ್ ||Idli is the main reason to build this house

  Рет қаралды 362,913

Badukina Butthi

Badukina Butthi

Күн бұрын

ಪ್ರಕಾಶ್ ಮತ್ತು ವಾಣಿ ದಂಪತಿಗಳು ಈಗ ತುಂಬಾ ಕಂಫರ್ಟ್ ಜೋನ್ ನಲ್ಲಿ ಇದ್ದಾರೆ ಎನಿಸುವುದು ನಿಜ.ಆದರೆ ಒಂದರ ಮೇಲೊಂದು ಬಂದ ಕಷ್ಟಗಳು ಅವರನ್ನು ಗಟ್ಟಿಯಾಗಿಸಿವೆ.. ಕೇವಲ ಒಂದು ಸಾವಿರ ರೂಪಾಯಿಯಿಂದ ಶುರುವಾದ ಈ ಹೋಟೆಲ್ ಈ ದಿನ ಲಕ್ಷಾಂತರ ವಹಿವಾಟು ನಡೆಸುತ್ತಿದೆ. ಹತ್ತಾರು ಹೋಟೆಲ್ ಗಳು ಬದುಕುತ್ತಿವೆ, ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.ಈಗಿನ ಸಣ್ಣ ಪುಟ್ಟ ಹೋಟೆಲ್ ಉದ್ಯಮ ಪ್ರಾರಂಭಿಸುವವರಿಗೆ ಇವರ ಈ ಇಡ್ಲಿ ಹಿಟ್ಟಿನ ಕೊಡುಗೆ ಅಮೂಲ್ಯವಾದದ್ದು. ಇದನ್ನು ಸದುಪಯೋಗಪಡಿಸಿಕೊಂಡು ಈಗಿನ ಯುವಕರು ಹೋಟೆಲ್ ಉದ್ಯಮ ಪ್ರಾರಂಭಿಸಬಹುದು ಹಾಗಾದಿತು ಎಂದು ಆಶಿಸುತ್ತೇವೆ.
We can assume that Mr and Mrs Prakash are in comfort zone now... But all the struggle and hardwork they did in the past is now worth!They just started with idli batter with ₹1000,Now They are distributing the batter to many of the hotel, And those hotels are all dependent on them!Hundreds of people are serviving in this!By this now others also start thier own hotel business.. Let us wish them luck
ph no:9844140135
adress:8th cross road, Gokula 1st stage,Nanjappa reddy colony,Yeshwanthpur, Bangalore-560022.
map:Thatte Idli Point
098441 40135
maps.app.goo.g...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi KZfaq channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com

Пікірлер: 331
@srinivasanananthakrishnan7180
@srinivasanananthakrishnan7180 Жыл бұрын
I am a tamilian I worked in Karnataka now lives in Chennai. I know kannada to understand and speak. The simplicity and consciousness of this gentleman is simply superb. His understanding of life and contentment is notable. I used to hear a song in kannada film sung by ligesh or somebody. Thuthu Anna thinnoke Mohake neeru kudiyoke Thundu batte sakku Nanna maana muchoke Angai agala jaga sakku haya irukke. I hope the wordings are correct. This is the meaning of life. Thanks for the video All the best
@sv1918
@sv1918 Жыл бұрын
Sir nimma chala haagu simplicity superb . Nimma joodi sadaa kaala sukhavaagirali neevu yellarigu maadari.
@hemaraja4615
@hemaraja4615 2 жыл бұрын
ನಮಸ್ಕಾರ ಸರ್ ಇವತ್ತಿನ ಬದುಕಿನ ಬುತ್ತಿಯ ಕತೆ ತುಂಬಾ ಅದ್ಬುತವಾಗಿದೇ... ಇವರ ಕತೆ ಕೇಳಿ ನನಗೆ ತುಂಬಾ ಪ್ರೇರಣೆಯಾಯಿತು ಸರ್... ಅವರು ನಡೆದು ಬಂದ ಹಾದಿ ಕಷ್ಟ ಸುಖ ನೋವು ನಲಿವುಗಳ್ಳುನು ದಾಟಿ ಒಂದು ಸುಂದರ ಬದುಕು ಕಟ್ಟಿಕೊಂಡಿದ್ದಾರೆ... 👌👌...ಬೇರೆಯವರಗೂ ಸಹಾಯ ಮಾಡುವ ಗುಣ ಇದೆ ಅಲ್ವಾ ಅದು ದೊಡ್ಡ ಗುಣ ಸರ್... ದೇವರು ಅವರಿಗೂ ಮತ್ತು ನಿಮಗೂ ಚನ್ನಾಗಿ ಇರಲಿ ಅನ್ನುದು ನಮ್ಮ ಆಸೆ ಸರ್ 🙏🙏..
@jyothisiddesh2160
@jyothisiddesh2160 2 жыл бұрын
ಕೈ ಕೆಸರಾದರೆ ಬಾಯಿ ಮೊಸರು,e ಗಾದೆ ಮಾತಿನಂತೆ ನೀವು ಒಳ್ಳೆಯ ಜೀವನವನ್ನು ಕಟ್ಟಿಕೊಂಡಿದ್ದಿರಾ. ಹಾಗೂ ಕಷ್ಟದಲ್ಲಿರುವ ಬೇರೆಯವರು ಸಹ ಮುಂದೆ ಬರಲು ದಾರಿ ದೀಪ ವಾಗಿದ್ದಿರಾ.ನಿಮ್ಮ ಈ ಸಾಧನೆಗೆ ಹೃತ್ಪೂರ್ವಕ ಧನ್ಯವಾದಗಳು. ಈ ಕಾರ್ಯ ಹೀಗೆ ನಿರಂತರ ಸಾಗಲು ಆ ದೇವರು ನಿಮಗೂ ನಿಮ್ಮ ಕುಟುಂಬದವರಿಗೂ ಆರೋಗ್ಯ ಆಯುಷ್ಯ ಸಂತೋಷ ನೆಮ್ಮದಿ ಕರುಣಿಸಲಿ ಎಂದು ಪ್ರಾ ರ್ಥಿಸುತ್ತೇನೆ. ನನ್ನದೊಂದು ಕೊರಿಕೆ,ಮನೆಗಳಲ್ಲಿ ವಿಶೇಷ ಕಾರ್ಯಕ್ರಮ ನಡೆದಾಗ 25 ರಿಂದ 30 ಜನಕ್ಕೆ ಆಗುವಷ್ಟು ಇಡ್ಲಿ ಹಿಟ್ಟು ಕೊಡ್ತೀರಾ? ದಯವಿಟ್ಟು ತಿಳಿಸಿ.
@adirajashesha2028
@adirajashesha2028 2 жыл бұрын
ಶ್ರೀಯತ ಪ್ರಕಾಶ್ ಮತ್ತು ಶ್ರೀಮತಿ ವಾಣಿ ಯವರೇ , ನಿಮಗೆ ನನ್ನ ಪ್ರೀತಿಯ ನಮಸ್ಕಾರಗಳು. ನಿಮ್ಮ ಕನಸು ಹಾಗೂ ಸಾಧನೆ ಅದ್ಭುತ ಹಾಗೂ ನಿಮ್ಮ ಪ್ರಯತ್ನಕ್ಕೆ ಆ ದೇವರು ಕೊಟ್ಟ ಬಹುಮಾನ ನಿಮ್ಮ ಪ್ರಯತ್ನ ಶ್ಲಾಘನೀಯ ನಿಮಗೆ ನನ್ನ ಪ್ರೀತಿಯ ನಮನಗಳು . ಆದಿರಾಜಶೇಷ 🙏🙏
@UmeshCinemaGuide
@UmeshCinemaGuide 2 жыл бұрын
ಸಾಕು ಅನ್ನೋನು ಸಾಹುಕಾರ, ಬೇಕು ಅನ್ನೋನು ಬಡವ. ನೀವೇ ನಿಜವಾದ ಸಾಹುಕಾರರು. ಧನ್ಯವಾದಗಳು 🌹💖🙏
@shankarappapaloti5929
@shankarappapaloti5929 Жыл бұрын
🎉
@narayansd9175
@narayansd9175 2 жыл бұрын
Bangalore is idli kingdom….such a big house in prime location by selling idlis, god gift. Approach is all matters. Good episode 👏👏👏
@manjunathad05
@manjunathad05 2 жыл бұрын
ಅದ್ಭುತ ನೂರರು ವರುಷ ನಿಮ್ಮ ಸೇವೆ ಮುಂದುವರೆಯಲಿ ಭಗವಂತನ ಆಶೀರ್ವದ ನಿಮ್ಮ ಮೇಲಿದೆ 🙏🙏🙏🌹
@chethanbv5169
@chethanbv5169 2 жыл бұрын
I have been their customer for 20+ years now and have only seen them growing with quality and customer delight. MORE POWER TO THEM!!
@mangalasuri8982
@mangalasuri8982 2 жыл бұрын
Him no
@vanajagowda4525
@vanajagowda4525 2 жыл бұрын
🙏🙏
@swarnalatadesai2061
@swarnalatadesai2061 2 жыл бұрын
ನಿಮ್ಮಿಬ್ಬರಿಗೂ ನನ್ನ ಅನಂತ ನಮಸ್ಕಾರಗಳು.ಹಿಂದಿನ ಕಷ್ಟವನ್ನು ಮರೆಯದೆ ಬೇರೆಯವರಿಗೆ ಸ್ವಚ್ಚ ಸರಳ ಮನಸ್ಸು ಹಾಗೂ ಯಾವುದೇ ಅಪೇಕ್ಷೆ ಇಲ್ಲದೆ ಕೈ ಹಿಡಿದು ನಡೆಸಿರುವುದು ಅತ್ಯಂತ ಶ್ಲಾಘನೀಯ. ಸುಖವಾಗಿ ಬಾಳಿರಿ🙏👌👍🎉💗
@murgesheshwar
@murgesheshwar Жыл бұрын
Good to see that they are not only running the business but also helping their employees to grow and sharing their thoughts about how to save and be secure in life. congratulations for all the success that you have seen for the efforts you have been putting sir/Madam you both are an inspiration for a lot of people who want to start their own business
@shanagoudashanagouda8326
@shanagoudashanagouda8326 2 жыл бұрын
ಸರ್ ನಿಮ್ಮ ವಿಡಿಯೋ ತುಂಬಾ ಅದ್ಭುತವಾಗಿದೆ, ಜೀವನದಲ್ಲಿ ಬದುಕಬೇಕು ಅನ್ನೋರಿಗೆ ಸ್ಪೂರ್ತಿದಾಯಕ ವಿಡಿಯೋ👌👍🙏
@saraswathiguptasaraswathig1183
@saraswathiguptasaraswathig1183 2 жыл бұрын
I saw this video and I am very happy. Because my daughter use to eat idly IN this hotel from childhood. Now my daughter got married and settled in U S. We saw that hotel owners use to carry idly batter and chutney IN motor bike and they use to sell in small place. From that time I saw them. Now by god grace they r happy. Their work dedication is marvelous. Great job. All the best.
@kbasur9883
@kbasur9883 2 жыл бұрын
ಯುವಪೀಳಿಗೆಗೆ ನಿಮ್ಮ ವಿಡಿಯೋ ಗಳು ತುಂಬಾ ದಾರಿ ದೀಪವಾಗುತ್ತಿವೆ ಸರ್ hats of you sir 🙏🙏🙏
@badukinabutthi5385
@badukinabutthi5385 2 жыл бұрын
ನಿಮ್ಮ ಪ್ರೋತ್ಸಾಹ ಬೆಂಬಲಕ್ಕೆ ಧನ್ಯವಾದಗಳು🙏🏻🙏🏻
@umeshar3579
@umeshar3579 2 жыл бұрын
Sir wonderful story Dayavittu next story bega upload Maadi. BADUKINA BUTTHI GE YAAVA THARA KRUTHAGNATHE HELBEKANTHAANE GOTTHAAGTHILLA. Thank you very much sir
@venkaatnaidu9922
@venkaatnaidu9922 2 жыл бұрын
I thank hotel owner sir & mam for their genies service to costumers and staffs I also thank their staffs for good respect to owners. Good work & working towards costumers service. God bless you sir, mam, staffs & their costumers.
@francisfrancis9091
@francisfrancis9091 2 жыл бұрын
What a way of thinking sir 0wner issuper thinker hats up sir real life he is living his real life
@vinaytp
@vinaytp 2 жыл бұрын
Simply hats off to Badukina Butthi team , All the best to Mr & Mrs Prakash. Hope they open outlets in all 4 directions of Bangalore to start with.
@badukinabutthi5385
@badukinabutthi5385 2 жыл бұрын
Thank you so much🙏🏻☺️
@fancyNambarsSND
@fancyNambarsSND 2 жыл бұрын
Navu belibeku nammoru belibeku annodu tumbha dodda alochane sir.nivu tumbha great sir.
@easyrecipevlog
@easyrecipevlog 2 жыл бұрын
ಸೂಪರ್ ಕಷ್ಟದಲ್ಲಿ ಇರೋರ್ಗೆ ನೀವು ಒಂದು ರೀತಿ ಸ್ಪೂರ್ತಿ ಸರ್..👍👌
@badukinabutthi5385
@badukinabutthi5385 2 жыл бұрын
Thank you 🙏🏻🙏🏻
@ravindrakarikatti2146
@ravindrakarikatti2146 Жыл бұрын
ಗಂಟೆಗಳ ಲೆಕ್ಕದಲ್ಲಿ ಹೊಸಬರಿಗೆ ಕೆಲಸ ನೀಡುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್ ಈ ಕಾನ್ಸೆಪ್ಟ್ ಎಲ್ಲರಿಗೂ ತಿಳಿಸಿ ನಿರುದ್ಯೋಗ ಸಮಸ್ಯೆ ಪರಿಹಾರ ಆಗುತ್ತದೆ
@user-yn7uf9vp1t
@user-yn7uf9vp1t 4 ай бұрын
Super. 👫👫🪴❤❤❤💯👍👌
@sarithadsouza3455
@sarithadsouza3455 2 жыл бұрын
What a blessed couple to have in our society . A Great example. That is v true when we have nothing our so called own people never help us , only criticism. But when we r sincere n humble God sends angels in human faces and helps us ......God bless you, these couple n their employees 🙏
@shankaragoudab6919
@shankaragoudab6919 Жыл бұрын
ನೈಜ ಭಾವನೆಗಳು.,.. ನಮ್ಮ ಕಣ್ಣಲು ಕೂಡ ನೀರು ಬಂತು... ಧನ್ಯವಾದಗಳು ಸರ್...
@janamedia8171
@janamedia8171 2 жыл бұрын
Good ...more power.. God bless. But pls avoid plastic box. ❤️❤️
@vasudevamurthyms1930
@vasudevamurthyms1930 2 жыл бұрын
yes very good keep it up I am so happy ನಿಮ್ಮ ಕಾರ್ಯ ನಾನು ನಿಮ್ಮ ಜೊತೆ ಯುರೋಪ್ tour ನಲಿ ಒಟ್ಟಿಗೆ accompanied &God bless u
@narayaniviveka7071
@narayaniviveka7071 2 жыл бұрын
Really appreciatable channel..! ಯುವ ಪ್ರತಿಭೆಗಳನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು..!👌🌹🙏
@badukinabutthi5385
@badukinabutthi5385 2 жыл бұрын
Thank you☺️
@chethan2311
@chethan2311 2 жыл бұрын
Best episode from badukina butti, thanks sir for coming up with this life story
@madhuma8466
@madhuma8466 2 жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ವಿಡೀಯೊ ನನಗು ಕೂಡ ಈ ತಾರೆ ಚಿಕ್ಕ ಹೋಟೆಲ್ ಮಾಡುವ ವಿಧಾನ ತಿಳಿಸಿ ಎಂದು ಮನವಿ
@jagadhishajagadhisha7246
@jagadhishajagadhisha7246 2 жыл бұрын
ಆಸಕ್ತಿ, ಶ್ರದ್ಧೆ ಮತ್ತು ತ್ಯಾಗ ಮಾಡಿದ ದಂಪತಿಗಳಿಗೆ ಅಭಿನಂದನೆ
@swarnaganeshmurthy34
@swarnaganeshmurthy34 2 жыл бұрын
ನಿಮ್ಮ ಶ್ರಧ್ಧೆ.ದೈವಭಕ್ತಿ .ಹಿರಿಯರಿಗೆ ನೀವುಕೊಡುವ ಗೌರವ.ನಿಮ್ಮ ಸಹಾಯರನ್ನು ಮನೆಯವರಂತೆ ಕಾಣುವ ಗುಣ ಎಲ್ಲವು ತುಂಬಾ ಸಂತೋಷದಾಯಕ.ದೇವರು ನಿಮ್ಮ ಸಹ ಕುಟುಂಬಕ್ಕೆ ಒಳ್ಳೆಯದು ಮಾಡಲಿ.ಇತಿ ನಿಮ್ಮ ಪ್ರೀತಿಯ ಸ್ವರ್ಣತ್ತೆ ಗಣೇಶಮಾವ.
@putlakshmivasu6479
@putlakshmivasu6479 Жыл бұрын
Sr Nanagu Evara beti mado Dari torisi nanagu dudiyokodu jeevana madoke Dari sigutte. Nangu yaru illa
@ApooravaTimmannava
@ApooravaTimmannava Жыл бұрын
@@putlakshmivasu6479 👍👍👍👌
@ushamshetty6515
@ushamshetty6515 2 жыл бұрын
Badukina butti sir tumba olle chanel name sir tumba artha iro name tq sir and sir ivrige yalla saku anno guna idhe sir idu jeevanadalli tumba olle ondu abhipraya devru kuda kushi padthane sir
@preethiyindakalachannel4925
@preethiyindakalachannel4925 2 жыл бұрын
ತುಂಬಾ ಯೂಸ್ಫುಲ್ ವಿಡಿಯೋ ಸರ್ 🙏
@rajeshwarims1474
@rajeshwarims1474 2 жыл бұрын
His words are super God bless him with lots of Happiness
@sureshs.7563
@sureshs.7563 2 жыл бұрын
Really greate sir, somberi saha kannu tereyuvantha story idu , hatsoff sir, keep rocking
@vijayanand7574
@vijayanand7574 2 жыл бұрын
Sir. This is very good story, they are very honestly doing this job, very very hard work. Thank you sir.
@padmanabhareddy1465
@padmanabhareddy1465 2 жыл бұрын
Inspiring example for many middle class families. I solute the bravado and goodwill of this honest couple in leading happy and worthy life.Neverthless they are already helping many to realize their dreams in a realistic and sure way. Many more in the society can begin to build their dreams with this family's advise.
@narasimhakaranth8499
@narasimhakaranth8499 2 жыл бұрын
"Food looks like very hygienic" Supporting staff .God Bless them.
@carolrego9638
@carolrego9638 2 жыл бұрын
Very nice vlogs, such vlogs r great motivation that u can achieve anything in life.
@rakshithprince7470
@rakshithprince7470 Жыл бұрын
Thank u for BADUKINA BUTTHI ❤ .... It's INSPIRING many others to do anything such in a LIFE🎉
@lathashiv
@lathashiv 2 жыл бұрын
This is an exceptionally inspiring video. I really cant imagine how you come across such inspiring people.
@girijaumesh9554
@girijaumesh9554 2 жыл бұрын
V nice story
@prakashr3479
@prakashr3479 2 жыл бұрын
Tq sir
@prakashr3479
@prakashr3479 2 жыл бұрын
Tq sir
@jayawshree6629
@jayawshree6629 2 жыл бұрын
Where is the hotel
@shadaksharik.maradhya2530
@shadaksharik.maradhya2530 2 жыл бұрын
ತುಂಬಾ ಖುಷಿಯಾಯಿತು ನಿಮ್ಮ ಮಾತು ಕೇಳಿ ನಿಮಗೆ ಒಳ್ಳೆಯದಾಗಲಿ 💕💐🤝
@nvkamath8142
@nvkamath8142 2 жыл бұрын
Plastic bucket healthge olledalla, hagahi, steel bucket user madidare olleyadu anta namma salahe
@bhuvaneshwaritknaidu8445
@bhuvaneshwaritknaidu8445 2 жыл бұрын
Very very informative video. I am waiting for next video. But one request plz avoid plastic n aluminum utensils. Its very harmful for health.
@poojaganesh928
@poojaganesh928 2 жыл бұрын
Best example for hard worker
@sannidhisannidhit.s9385
@sannidhisannidhit.s9385 2 жыл бұрын
super sir ನಿಮ್ ತರ ಯಾರು ಯೋಚನೆ ಮಾಡಲ್ಲ grate sir
@ashwathnarayan8590
@ashwathnarayan8590 2 жыл бұрын
ಸಾಧನೆ ಮಾಡಿದ ಸ್ಟೋರಿ ತುಂಬಾ ಚೆನ್ನಾಗಿದೆ ತುಂಬಾ ಬ್ಯೂಟಿಫುಲ್ ಆಗಿದೆ ತುಂಬಾ ಇಷ್ಟ ನನಗೆ
@singh_kannada_english_vlogs
@singh_kannada_english_vlogs 7 ай бұрын
Love to watch ur episodes...really inspiring.. keep up the good work..👍
@kotreshmatthur5885
@kotreshmatthur5885 2 жыл бұрын
The great achievement, not only to them but also to their dependents. Hatsaup to the kind hearted couple.
@manunaik5760
@manunaik5760 2 жыл бұрын
Bengluru jana hig ertare...horginda janagalu bandu hal maddvare...namdu sirsi sar....olle manushyaru ansutte....
@gopalarao99
@gopalarao99 2 жыл бұрын
Congratulations madam. You have proved wrong that bramins are not blessed with business acumen as expressed by your community and the negative thoughts.mr praksh Your contentment in life and philosophy of nothin g can be taken when leaving this planet is an eye opener for greedy business people. May God bless you and your children.🙏
@subramanyabalaji9777
@subramanyabalaji9777 Жыл бұрын
Very good 👍 A good motivational lesson for many.👏🏽👏🏽👏🏽
@rajayogarajuraykar8527
@rajayogarajuraykar8527 2 жыл бұрын
This owner is amazing person
@kssheela8017
@kssheela8017 Жыл бұрын
Great sir ur helping nature not even a big M D of a hotel can afford this type of respect and affectionate towards the work and staff. A big salute to ur family God bless you with all happiness and prosperity in your life.
@ladybug5250
@ladybug5250 2 жыл бұрын
Learning a lot of life lessons from ordinary people through this channel
@harishism6334
@harishism6334 2 жыл бұрын
Oh,, that means you are not an ordinary man,,, who are you sir / ma'am
@ladybug5250
@ladybug5250 2 жыл бұрын
@@harishism6334 someone who does not nitpick everry word and start a fight with strangers on youtube
@leenafernandes7310
@leenafernandes7310 2 жыл бұрын
Great. A big salute to u both for helping others to come up in life. May you have good health always. God bless.
@creative_psyche8046
@creative_psyche8046 2 жыл бұрын
🙏🏻🙏🏻🙏🏻🙏🏻
@madhukarkoratagere7799
@madhukarkoratagere7799 2 жыл бұрын
Beautiful video and content What a wonderful couplr
@madhukarkoratagere7799
@madhukarkoratagere7799 2 жыл бұрын
couple
@purandharkubanooraya493
@purandharkubanooraya493 Жыл бұрын
Really very heart touching video... Truly nothing is there in life it is what we do and how we do and how cool we keep ourselves..is important in life
@venuudupi8905
@venuudupi8905 2 жыл бұрын
Really very very great good family , ALL THE BEST ND GOD BLESS YOU both sir 🙏🙏👍👍🙏🙏
@ladybug5250
@ladybug5250 2 жыл бұрын
the least we can do is to not skip ads in this channel to support it
@kishankv2005
@kishankv2005 2 жыл бұрын
Avara Maathugalu 🔥🔥🔥 😀👍🏻 . Nice Person 😀 .
@priyaswowsome
@priyaswowsome 2 жыл бұрын
Crt agi heludru owner ella hotkond hogodilla, malgodu chikdagadalli🥰👌help others in need like him enjoy life with the things wtever you have and say bye to life 💓hege life alli ellaru tilkondre yaru poor eralla and corruption's, murders, Mosa enu erolla grt inspirational owner.... Will visit them soon ❤️
@rameshshalimani6372
@rameshshalimani6372 2 жыл бұрын
sir tumba estavada video avara parichaya video maadidakke tumba hrudayada namashkaragalu sir
@vinodamathad4000
@vinodamathad4000 2 жыл бұрын
ನಿಜ ಜೀವನದಲ್ಲಿ ಬದುಕಿನ ಬುತ್ತಿ ಧನ್ಯವಾದಗಳು ಸಾರ್
@nagaratnaprakash7146
@nagaratnaprakash7146 2 жыл бұрын
Badukina buthine edu sir, nimige dhanyavaadagalu, kaliyode ede elli. 🙏🙏
@sumithsumi2417
@sumithsumi2417 2 жыл бұрын
Before I mentioned comments it's 143 mean love ...... so nice God bless u
@chandramohan6502
@chandramohan6502 2 жыл бұрын
After Viewing this video I am recollecting talks with my friend which reads in kaanada as under Aasepadade Iddudaralle Dudidu Anubavisidare jeevaakkenemmadi simultaneously ennuvudakke edesaakshi
@chandramathidevi9202
@chandramathidevi9202 2 жыл бұрын
Jeevaadalli kashta pattavaru munde barthare annodakke neeve example, thumba kushi aythu nodi, ibbaru jodettina haage hegalu kottu dudiddiri dhanyavadagalu 🙏🙏🙏🙏🙏
@sreenivasan.m.v.8879
@sreenivasan.m.v.8879 Жыл бұрын
Exclnt. For hard work & Efforts, always there will be a big gain in life, & it makes a lesson in life, keep it up.
@asmathgouhar7687
@asmathgouhar7687 Жыл бұрын
Well said true god bless waiooo excellent idea sir really well job sir ur giving batter means u r selling batter waoo amazing sir it is really u r great sir 👍🏻🙏🙏🙏💐💐💐💐
@jayawshree6629
@jayawshree6629 2 жыл бұрын
Nice good gesture sir u r helping the people in need very satisfied people god bless u and ur family
@haripriyam9577
@haripriyam9577 2 жыл бұрын
God bless u all cnt digest this situation cnt stop my tears
@chathuramk1426
@chathuramk1426 2 жыл бұрын
ಇಂಥವರು ಬೇರೆಯವರಿಗೂ ಸ್ಪೂರ್ತಿ
@shanthisexy655
@shanthisexy655 2 жыл бұрын
Thank you very much for the information very good owners every employee will not get this type of owners, the employees are lucky, god bless all 🙏
@shwetakapatkar8238
@shwetakapatkar8238 2 жыл бұрын
Tumbha kushi aaitu evaranna nodi devaru ennu aarogya. aayasu .sukha. shanthi karunisali 💐
@gayathribalakrishna2127
@gayathribalakrishna2127 2 жыл бұрын
Hat's Off To Ur Job 🙏 . Ur Dedication Really Appreciate Both of U . Work is Worship . Support & Co operation is Very Important & By Ur Hardwork Everything is Possible & Proved . I Liked V Very Much . God Bless Your Family & Be Blessed Always . 👌👌👌👍👍👍🙏🙏🙏
@rekhashanbhag8599
@rekhashanbhag8599 2 жыл бұрын
Very inspiring to each hard workers. God bless them always💐
@lau7481
@lau7481 2 жыл бұрын
Good thinking. Happy to hear sensible thinking vocalists.
@Gururaj90
@Gururaj90 2 жыл бұрын
Insightful and awesome video 🙏
@jayalaxmigujjar6227
@jayalaxmigujjar6227 2 жыл бұрын
Sir nimma interview tumba chennagide prakash mattu Vani mam tumba kastajeevi galu hats off 💐🙏🌹👍💗👌💥💯
@creative_psyche8046
@creative_psyche8046 2 жыл бұрын
Navu beledu nammanthe bereyavaru badukabekennuvde jeevana 🙏🏻🙏🏻🙏🏻
@sharandhanapur1301
@sharandhanapur1301 2 жыл бұрын
E swayam krushi ge matugalu saalalla tumbaa Kushi aaitu sir
@Bhdsshddhrd4221
@Bhdsshddhrd4221 2 жыл бұрын
Really super sir they are,,,life is very tuff to achieve our dreams in cercumtensios .....
@nanjapparbtalur4477
@nanjapparbtalur4477 2 жыл бұрын
ಇವರಮಾತುಕೇಳಿ ‌ತುಂಬಾಸಂತೋಶವಾಯಿತು ‌ನಾನೂಬದುಕುತ್ತೇನೆ ‌ನೀವೂಬದುಕಿ ‌ಮನುಷ್ಯ ‌ಹೀಗೆಬದುಕಬೇಕು ‌ಅತಿಯಾಸೆ ‌ಬೇಡ ‌.
@shri_04shyla79
@shri_04shyla79 2 жыл бұрын
Super sir idhu, when every time i see ur program i will get inspired, since i'm also failure in life. This help like us to start from zero and become an hero 🙏🙏
@umasridhar2552
@umasridhar2552 2 жыл бұрын
Very useful vlog ,great achievement 👏
@rekhat179
@rekhat179 2 жыл бұрын
Edu sarthakavaada baduku, taamma jothe innobbarannu belesuvudu, upakara padedavaru krutagnate enda iruvudu 👋👋, ella shrama jeevigalige olleyadaagali
@vinaykumar-vg5tc
@vinaykumar-vg5tc Жыл бұрын
Hard working good practice
@murthydns936
@murthydns936 Жыл бұрын
ಕಷ್ಠ ಪಟ್ಟರೆ ಸುಖ ಉಂಟು ! ಕೈ ಕೆಸರಾದರೆ ಬಾಯಿ ಮೊಸರು 🙏
@vasundaramohan5074
@vasundaramohan5074 2 жыл бұрын
Very Successful Story Sir. God bless you all.
@badukinabutthi5385
@badukinabutthi5385 2 жыл бұрын
🙏🏻🙏🏻
@shivakumarskalterationtail9984
@shivakumarskalterationtail9984 2 жыл бұрын
ಸೂಪರ್ ಸರ್
@maryroche5752
@maryroche5752 2 жыл бұрын
Soooooper awesome thinking 🙏
@user-cn5mj8wx5i
@user-cn5mj8wx5i Жыл бұрын
I proud of you sir❤love from Mandya ❤
@rachagondapatil5473
@rachagondapatil5473 Жыл бұрын
Supper nice sir👌👍👌👍❤
@raghuraj2741
@raghuraj2741 2 жыл бұрын
Super sir ilove idli yelladakinna saaku namage yendralla e thrpti idre saaku
@vidhyamadhusudhan9131
@vidhyamadhusudhan9131 2 жыл бұрын
Very nice and where is this place even we want to visit. Pls share the location.
@varuns1842
@varuns1842 Жыл бұрын
😍😍😍Adbhuthavaada video
@annapoornamk802
@annapoornamk802 2 жыл бұрын
I am speech less sir nimma jote jan belistidiralla adu doddadu sir 🙏 🙏🙏🙏🙏🙏🙏🙏🙏🙏
@6-b27Jesusloves
@6-b27Jesusloves 2 жыл бұрын
Superb
@shivanandkatti1195
@shivanandkatti1195 2 жыл бұрын
Sir I want meet you as soon as possible this video is inspiration for me
@sreenathgupthaa9646
@sreenathgupthaa9646 2 жыл бұрын
Nave Tintivi endukondu mado kelasa Bahala mecho vishaya Great
@lathak978
@lathak978 2 жыл бұрын
Vandanegalu sir.
@madhurapratinidhi3004
@madhurapratinidhi3004 2 жыл бұрын
Very interesting and inspiring story
@user.srqtls
@user.srqtls 2 жыл бұрын
Super house
@acharyaswetha8250
@acharyaswetha8250 2 жыл бұрын
Realy grt sir waiting for 2nd part of video sir
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН
I Took a LUNCHBAR OFF A Poster 🤯 #shorts
00:17
Wian
Рет қаралды 8 МЛН
Or is Harriet Quinn good? #cosplay#joker #Harriet Quinn
00:20
佐助与鸣人
Рет қаралды 12 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 14 МЛН