No video

ದಯವಿಟ್ಟು ನಮ್ಮನ್ನು ಕ್ಷಮಿಸಿ,ಹರಸಿ, ಆಶೀರ್ವದಿಸಿ.ನಾವು ಮಾಡಿದ ತಪ್ಪು ಯಾರೂ ಮಾಡಬೇಡಿ!!

  Рет қаралды 473,984

Badukina Butthi

Badukina Butthi

Күн бұрын

ಇಲ್ಲಿ ಪ್ರಶಾಂತ್ ಮತ್ತು ಯಶೋಧರವರ ಪ್ರೇಮ ಕಥೆಯ ಜೊತೆಗೆ ಬದುಕಿನ ಬುತ್ತಿ ಕೂಡ ಬಿಚ್ಚಿಕೊಂಡಿದೆ.ಇನ್ನು ಹಸಿ-ಬಿಸಿ ಹರೆಯದ ಜೋಡಿಗಳು ಇನ್ನೂ ಒಂದು ವರ್ಷದ ಹೊಸ್ತಿಲಲ್ಲಿದ್ದಾರೆ.ಬಿಟ್ಟು ಹೋದ ಸಂಬಂಧಗಳು ಈಗೀಗ ಗಟ್ಟಿಗೊಳ್ಳುತ್ತಿವೆ.ಪ್ರೀತಿ ಮಾಡಿ ಮದುವೆ ಆದವರಿಗೆ ಇವೆಲ್ಲ ಸಹಜ. ಈ ಯುವ ಜೋಡಿ ನೂರು ವರ್ಷ ಚೆನ್ನಾಗಿರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.
Along with the love story of Prashant and Yashodhar, the knot of life is also unfolded here. The hot young couples are still on the threshold of a year. The relationships that have left are now getting stronger. All this is natural for those who love and get married. The heart of life wishes this young couple a good hundred years
.Address :Couple cart
BDA Complex, back side, Nagarabhavi
Bangalore.
ಪ್ರಶಾಂತ್ :9108409212
map:maps.app.goo.g...
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 719
@abdulhatif5422
@abdulhatif5422 6 ай бұрын
ಹುಡುಗಿ ಪುಣ್ಯವಂತಳು ಸರ್.. ಹುಡುಗನ ಪ್ರೀತಿ ಪರಿಶುದ್ದ.. ತುಂಬಾ ಒಳ್ಳೆಯವನು.. ಕಷ್ಟ ಪಟ್ಟು ಸ್ವಾವಲಂಬಿಯಾಗಿ ಜೀವನ ಮಾಡ್ತಾ ಇದ್ದಾರೆ.. ದೇವರು ಒಳ್ಳೆದು ಮಾಡಲಿ...
@padiharisirwar
@padiharisirwar 4 ай бұрын
ಇನೊಬ್ಬರ ಮನೆ ಮುಚ್ಚಿ
@kiranbommadere
@kiranbommadere 6 ай бұрын
ಹುಡುಗ ತುಂಬಾ ಲಕ್ಷಣ ಇದ್ದಾನೆ... ಒಳ್ಳೇ ಗುಣ ಸಹಾ ಇದೆ. ಹುಡುಗಿ ಅದ್ರಷ್ಟಾ ಮಾಡಿದ್ದಾಳೆ❤
@vinuthavinu2997
@vinuthavinu2997 6 ай бұрын
ಹುಡುಗನೂ ಅದೃಷ್ಟ ಮಾಡಿದ್ದಾನೆ ಆ ಹುಡುಗಿನೂ ಚೆನ್ನಾಗಿ ಲಕ್ಷಣವಾಗಿ ಇದ್ದಾರೆ
@kiranbommadere
@kiranbommadere 6 ай бұрын
@@vinuthavinu2997 ನಾನು ಹುಡುಗನ ಕಡೆ, ನೀವು ಹುಡುಗಿ ಕಡೆ ಬೀಗರು 😌
@vinuthavinu2997
@vinuthavinu2997 6 ай бұрын
​@@kiranbommadereನಾನೂ ಇಬ್ಬರ ಕಡೆನೂ ಇದ್ದೀನಿ ಇಬ್ಬರು ಲಕ್ಷಣವಾಗಿದ್ದರೆ. ದೇವರು ಇಬ್ಬರನ್ನು ಜೀವನ ಪೂರ್ತಿ ಚೆನ್ನಾಗಿಡ್ಲಿ
@padiharisirwar
@padiharisirwar 4 ай бұрын
ಇಬ್ಬರು ಚನ್ನಾಗಿ ಇಧಾರೆ ಅರಪ್ಪನ ಮನೆ ಮುಚ್ಚಿದ್ಲು ಇವುನು ಅವುರಪ್ಪನೇ ಮನೆ ಮುಚ್ಚಿಧ
@padiharisirwar
@padiharisirwar 4 ай бұрын
@@vinuthavinu2997 ಹುಡುಗ. ತುಂಬಾ ಲಕ್ಷಣ ವಂತ ನಿಮ್ಮವ್ವನಿಗೆ ಮೊಧಲು ಜೋಡಿ ಮಾಡು ಬೇಸಗುತ್ತೆ
@sudharma7034
@sudharma7034 6 ай бұрын
ಸರ್ ಇವರು ಚೆನ್ನಾಗಿ ಬದುಕುತ್ತಾರೆ. ಏಕೆಂದರೆ ಬೇರೆಯವರ ತರ ತೀಟೇ ತೀರಿಸಿಕೊಳ್ಳುವ ಪ್ರೀತಿ ಅಲ್ಲ ಅನ್ನಿಸಿತು. ಜೀವನದಲ್ಲಿ ಒಳ್ಳೆಯ ಪಾಠದ ಅನುಭವ ಇದೆ
@Abbas_abbu
@Abbas_abbu 6 ай бұрын
ನೀವು ನಿಜವಾಗಿಯೂ ಸಮಾಜದ ಉದ್ಧಾರಕರು! ಅನಿಷ್ಟ ಜಾತಿ ಪದ್ಧತಿಯನ್ನು ಒಡೆದು ಸಮಾಜದಲ್ಲಿ ಹೊಸ ದಾರಿಗೆ ಅನುವು ಮಾಡಿಕೊಡುತ್ತಿರೋ ಸಮಾಜ ಸುಧಾರಕರು ❤
@BharatBharat-vj4hn
@BharatBharat-vj4hn 6 ай бұрын
Suni and shiya intercaste marriage madu brother
@ShriNidhi-zu2im
@ShriNidhi-zu2im 6 ай бұрын
​@@BharatBharat-vj4hnಹಿಂದೂ ಮುಸ್ಲಿಂ ಮದುವೆಗಳು ಕೂಡ ಆಗ್ಬೇಕು! 😊
@creative_psyche8046
@creative_psyche8046 6 ай бұрын
🙏❤️👍
@Rosh_mlore
@Rosh_mlore 6 ай бұрын
Sunni and shiya caste enu mangya? 😂😂😂 ​@@BharatBharat-vj4hn
@BharatBharat-vj4hn
@BharatBharat-vj4hn 6 ай бұрын
@@Rosh_mlore ninu nima appa nima auva mangya
@lidwinlobo3063
@lidwinlobo3063 6 ай бұрын
ತುಂಬಾ ಚೆಂದದ ಜೋಡಿ.ನಿಮ್ಮ ಅಪ್ಪ ಅಮ್ಮ ಹುಡುಕಿ ಮದುವೆ ಮಾಡಿದರು ಇಂತಹ ಸ್ಪುರದ್ರೂಪಿ ಹುಡುಗ ಸಿಗ್ತಿರಲಿಲ್ಲ ಅಂತ ಅನಿಸುತ್ತೆ. ನೀವು ಕೂಡ ತುಂಬಾ ಸರಳ ಹುಡುಗಿ . ನೂರಾರು ಕಾಲ ಚೆನ್ನಾಗಿ ಬಾಳಿ ಬದುಕಿ.
@hemakannadamedium
@hemakannadamedium 6 ай бұрын
ಇಬ್ಬರ ಮುಖದಲ್ಲಿ ತುಂಬಾ ಒಳ್ಳೆ ನಗು ಇದೆ ಆ ನಗು ಜೀವನ ಪೂರ್ತಿ ಇರಲಿ, ಏನೇ ಬರಲಿ ಒಬ್ಬರನ್ನು ಒಬ್ಬರು ಬಿಟ್ಟು ಕೊಡದೆ ಸುಖವಾಗಿ ಬದುಕಿ ತೋರಿಸಿ, ALL THE BEST YOUR FUTURE EDUCATION Continue ಮಾಡಿ 🎉
@santoshh2832
@santoshh2832 5 ай бұрын
ನೀವು ಕರ್ನಾಟಕ ಆದ್ಯಂತ ಸುತ್ತಿ ನೀಡುವ ಮಾಹಿತಿಗಳು ಅತ್ಯದ್ಭುತ.... ನಿಮ್ಮ ಬದುಕಿನ ಬುತ್ತಿ ಕಾರ್ಯಕ್ರಮ ಹೀಗೆ ಮುಂದುವರಿಯಲಿ ❤️❤️
@Shreeyukids
@Shreeyukids 6 ай бұрын
ಇಬ್ರಲ್ಲಿ ಒಳ್ಳೇ ಗುಣ ಇರಳಿ ಅಷ್ಟೇ .....ಜೀವನ ತುಂಬಾ ಸುಂದರ ❤
@vishakashetty2119
@vishakashetty2119 6 ай бұрын
Thank you
@padiharisirwar
@padiharisirwar 4 ай бұрын
ನಿಮ್ಮವುನದ್ದು ಸುಂಧರ ಜಿವ್ವನ ಎಲ್ಲ ಅಟ್ರೆ
@grettaalmeida3612
@grettaalmeida3612 6 ай бұрын
ಜಾತಿ ಯಾವುದು ಸರ್ ಒಂದು ಹೆಣ್ಣು ಒಂದು ಗಂಡು ಮನುಷ್ಯತ್ವ ಇಲ್ಲದವರು ಆ ಜಾತಿ ಈ ಜಾತಿ ಅಂತ ಬೇದಬಾವ ಮಾಡುತ್ತಾರೆ ಸರ್ ಚೆನ್ನಾಗಿ ಇರಿ ಖುಷಿ ಆಗಿರಿ God bless both of you ❤️❤️🎉🎉
@DALLI591
@DALLI591 6 ай бұрын
ಮೊದಲ ಜಾತಿ ಮೀಸಲಾತಿ ನಿಷೇಧ ತಕ್ಷಣವೇ ಎಲ್ಲಾ ಜಾತಿಗಳು ಸಮಾನ
@geethaan8992
@geethaan8992 6 ай бұрын
ಹೇಳುವುದಕ್ಕೂ ಜೀವನ ಮಾಡುವುದಕ್ಕೂ ವ್ಯತ್ಯಾಸ ಇದೆ
@vikashanakere2887
@vikashanakere2887 6 ай бұрын
ಇದೆ ಡೈಲಾಗು reservation ಬೇಕಿತ್ತು ಅಂತಾ ನಿಗೃತರಲ್ಲಾ ಅವರ್ಗೆಲ್ಲ ಕುರಿಸ್ಕೊಂಡ್ ಸಮಾನ್ ಕಿವಿಗೆ ಹಾಕಿ ಉಚ್ಚೆ ವುಯ್ದು ಹೇಳು ಗುರು...ಅವಾಗ ನಿನ್ ಮಾತಿಗೆ ಒಪ್ಕೋತಿನಿ ಸುಮ್ನೆ ವೇದಾಂತ ಎಲ್ರು ಹೇಳಿ ಕೊನೆಗೆ ಅದೇ Reservation ನಾಟಕ...ನಾ ಸರ್ಕಾರಿ ಕೆಲಸಕ್ಕೆ 8 ವರ್ಷ ಎಕ್ಸಾಮ್ ಬರೆದು ಜಿಗುಪ್ಸೆ ಬಂದು ಹೇಳ್ತಾ ಇರೋದು
@bhuvanabhuvana6107
@bhuvanabhuvana6107 6 ай бұрын
​@@geethaan8992ಹೊಂದಾಣಿಕೆ ಒಳ್ಳೆಯ ಮನಸ್ಸು ಇದ್ರೆ ಹೇಗ್ ಬೇಕಾದ್ರೂ ಜೀವನ ಮಾಡಬಹುದು
@exoticwitch5553
@exoticwitch5553 6 ай бұрын
Tbh c@ste word itself is portuguese word it was britxz who created c@ste system just like they have difference between catholic and protestant hierarchy there's no mention of c@ste in our texts in any of our text in sanskrit britxz even mistranslated our texts watch rajiv dixit ji videos you will know and Jai Shree Ram.
@kingbro907
@kingbro907 6 ай бұрын
ನಿಮ್ಮ ಕಥೆ ಕೇಳಿ, ಹೊಟ್ಟೆ ತುಂಬಿ ಹೋಯಿತು ಗುರು,ಊಟ ಮಾಡ್ತಾ ಇದ್ದೆ.❤❤❤
@ShriNidhi-zu2im
@ShriNidhi-zu2im 6 ай бұрын
ಅಂತರ್ಜಾತಿ ಮದುವೆಗಳು ಮತ್ತಷ್ಟು ಹೆಚ್ಚಾಗಬೇಕು ಮತ್ತು ಅಂತರ್ಜಾತಿ ವಿವಾಹಕ್ಕೆ ಸರ್ಕಾರಗಳು ಪ್ರೋತ್ಸಾಹ ಧನವನ್ನು ಕೊಡಬೇಕು 🙏🏻
@Rmanjesharmanjesha
@Rmanjesharmanjesha 6 ай бұрын
ಹಾಗೆ ಅವರಿಗೆ ಹುಟ್ಟುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ಕೊಡಬೇಕು
@Manu_brave
@Manu_brave 6 ай бұрын
reservation maatra tegibardu alva?
@Ambari_
@Ambari_ 6 ай бұрын
@@Manu_brave ಜಾತಿಯತೆ ಹೋಗಿ ಸಮಾಜದಲ್ಲಿ ಸುಧಾರಣೆ ಆಗಲಿ ಆಮೇಲೆ ರಿಸರ್ವೇಶನ್ ಕೂಡ ಹೋಗುತ್ತೆ! ☺️
@Manu_brave
@Manu_brave 6 ай бұрын
@@Ambari_ jaathi hesaralli innobbara avakasha na kithkolodu nillo tanka sudhaarane agilla anno naataka nadita irutte. 75 varshadinda reservation kottidru sakaglila anno bhavane irvaga jaathi vyavaste hege hogutte?
@Ambari_
@Ambari_ 6 ай бұрын
@@Manu_brave 2000, 3000 ವರ್ಷಗಳಿಂದಲೂ ಕೂಡ ಅವರೆಷ್ಟು ನೋವು ಅನುಭವಿಸಿರಬೇಡ? ಕೇವಲ 75 ವರ್ಷದ ಬಗ್ಗೆ ಮಾತಾಡ್ತೀರಿ! 😅
@Ruralpeople-Viralmode
@Ruralpeople-Viralmode 6 ай бұрын
ಪ್ರೀತಿ ಮತ್ತು ಬದುಕಿನ ಮತ್ತೊಂದು ಮಜಲು.... ಬದುಕಿ ಬಾಳಿ ನಿಮ್ಮ ಪ್ರೀತಿಗೆ ಸ್ಪೂರ್ತಿಯಾಗಿ,,, ಪ್ರೀತಿ ಮಾಡೋ ಎಲ್ಲರೂ ಒಳ್ಳೆಯವರೇ,,, ಪ್ರೀತಿ ಮಾಡಿದವರು ಎಂದಿಗೂ ಒಳ್ಳೆಯವರೇ ಆಗಿರುತ್ತಾರೆ❤
@user-rq3vi3hb8h
@user-rq3vi3hb8h 6 ай бұрын
ಒಳ್ಳೇ ಗುಣವಂತೆ ಹುಡುಗಿ ಒಳ್ಳೆತನದ ಒಳ್ಳೇ ಮನಸ್ಸಿನ ಹುಡುಗಿ ಒಳ್ಳೇದಾಗ್ಲಿ ಈ ಜೋಡಿಗೆ ಗಾಡ್ ಬ್ಲೆಸ್ ಯು ಚೆನ್ನಾಗಿ ಅದ್ಭುತವಾಗಿ ಬೆಳೆಯಿರಿ ದೊಡ್ಡದಾಗಿ ಸಾಧಿಸಿ
@chetanicon
@chetanicon 5 ай бұрын
ನಿಮ್ ಜೋಡಿ ನೋಡೋಕೆ ತುಂಬಾ ಚೆನ್ನಾಗಿದೆ ಒಂದೊಳ್ಳೆ ಹೊಂದಾಣಿಕೆ ನಿಮ್ ನಡುವೆ ಕಾಣ್ತಾ ಇದೆ ಇದೆ ತರ ಕಷ್ಟ ಪಟ್ಟು ತುಂಬಾನೇ ಇಬ್ರುನು ಬೇಳಿರಿ ನಿಮ್ಮ ಭವಿಷ್ಯ ಉತ್ತಮವಾಗಿರ್ಲಿ👏😊👏
@sunderkarkera3322
@sunderkarkera3322 6 ай бұрын
ಪ್ರಶಾಂತ್ ಹಾಗು ಎಶೋದಾ ನಿಮ್ಮ ಬದುಕು ನೀವು ಎಣಿಸಿದಂತೆ ಮುಂದುವರಿಯಲಿ ಅದಕ್ಕೆ ಆ ಪರಮಹಾತ್ಮಾನು ಅನುಗ್ರಹಿಸಲಿ. ನಿಮ್ಮ ಮನೆಯವರ ಪ್ರೀತಿ ನಿಮಗೆ ಸಿಗಲಿ ನಿಮ್ಮಾಸೆ ಈಡೇರಲಿ. ಬಫುಕಿನ ಬುತ್ತಿ ಈ ಸೂಪರ್ ಜೋಡಿಯನ್ನು ಪರಿಚಯಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು🙏
@banashridhanashrichannel2689
@banashridhanashrichannel2689 6 ай бұрын
ಹಣೆಬರಹ ಚೆನ್ನಾಗಿದೆ ಲವ್ ಮಾಡಿ ಮದುವೆ ಆದವರು ಎಲ್ಲ ಪರಿಸ್ಥಿತಿ ಹೀಗೆ ಯಿರಲ್ಲ
@erannaveer1137
@erannaveer1137 6 ай бұрын
Nanu love marriage agini bro nan hendtina tumba superbbb agi nodkonta edini ebru super agi edivi
@Ambari_
@Ambari_ 6 ай бұрын
ಹಾಗಾದ್ರೆ "ಆರೆಂಜ್ ಮ್ಯಾರೇಜ್" ಆದವರ ಪರಿಸ್ಥಿತಿ ಚೆನ್ನಾಗಿದೆಯಾ? 😅
@vanithakumar9227
@vanithakumar9227 5 ай бұрын
ಆರೆಂಜ್ ಮ್ಯಾರೇಜ್ ಆದ್ರೆ ಏನಾದ್ರೂ ತೊಂದರೆ ಆದ್ರೆ ಕೇಳೊಕ್ಕೆ ಅಪ್ಪ ಅಮ್ಮ ಇರ್ತಾರೆ but ಲವ್ ಮ್ಯಾರೇಜ್ ಆದ್ರೆ ಕೇಳೊಕ್ಕೆ ಯಾರು ಇರೋದಿಲ್ಲ. ಮಾಡ್ಕೊಂಡಾಲ್ಲ ಅನುಭವಿಸು ಅಂತರೆ. But chenagidre olledu... God bless you both 💐💐
@user-kb5xi7ix4g
@user-kb5xi7ix4g 4 ай бұрын
Stay blessed always makkale. Nanna magana thara heddiya pa❤
@user-sj5dp6pw2r
@user-sj5dp6pw2r 3 ай бұрын
Namdu love marriage NAVU THUMBA CHANAGIDIVE Nam madve hagi 12 year aitu
@govindappaye2191
@govindappaye2191 6 ай бұрын
ಇರೋದು ಒಂದು ಲೈಫ್ ತಮ್ಮಾ ಒಬ್ಬರು ಒಬ್ಬರು ಅರ್ಥ ಮಾಡಿಕೊಂಡು ಬದಕಿ ಇಲ್ಲೇ ಸ್ವರ್ಗ ಮೇಲೇನು ಇಲ್ಲ.
@vikasp3583
@vikasp3583 5 ай бұрын
ಒಳ್ಳೆಯವರಿಗೆ ಯಾವಾಗಲೂ ಒಳ್ಳೆಯದೇ ಆಗುತ್ತೆ ಪ್ರಶಾಂತ್ ಅವರ ಪ್ರೀತಿ ಕಥೆ ಬಹಳ ಪ್ರೇಮಿಗಳಿಗೆ ಪಾಠ ಆಗ್ಲಿ...
@dayananddayanand5745
@dayananddayanand5745 6 ай бұрын
ನೂರಾರು ವರುಷ ಇದೆ ಪ್ರೀತಿಯಿಂದ ಬದುಕುವ ಭಾರವಸೆಯಿಂದ ನುಗುನಗುತ ಬಾಳಿ ಬದುಕಿ ಒಳ್ಳೆಯದಾಗಲಿ 💐💐💐💐
@padiharisirwar
@padiharisirwar 4 ай бұрын
ಹುಂ ನಿಮ್ಮ ಅವ್ವನು ಚನ್ನಾಗಿ ಇರಬೇಕು ಅಂದ್ರೆ ಬಳ್ಳಬೇಕು ಅಂದ್ರೆ ನೂರಾರು ವರ್ಷ ಊರಾಗಿಧೊರೆಲ್ಲ ಅಡಬೇಕು
@jayashremurthy2044
@jayashremurthy2044 6 ай бұрын
ಅಣ್ಣಾ ಅವರ ಜೋಡಿ ತುಂಬಾ ಚೆನ್ನಾಗಿ ದೆ ಆದರೆ ಅದಕ್ಕಿಂತ ನೀವು ಒಂದೊಂದು ಮಾತು ಮುತ್ತಿನ ತರಹ ಹೇಳಿದರಲ್ಲಾ ಅದಕ್ಕೆ❤❤ ತುಂಬಾ ಧನ್ಯವಾದಗಳು ಅಪ್ಪ ಅಮ್ಮನ ನೋವು ಅವರಿಗೇನು ಗೂತ್ತು ಡೂಡ್ಡವರ ಕಸ್ಟ ನಿಮಗೆ ಚೆನ್ನಾಗಿ ಗೂತ್ತು ಧನ್ಯವಾದಗಳು ಅಣ್ಣ ಈ ತರಹದ ಎಫಿಸೋಡ್ ಬಂದಾಗ ತಂದೆ ತಾಯಿಯ ಬಗ್ಗೆಯೂ ಸ್ವಲ್ಪ ದಯವಿಟ್ಟು ಹೇಳಿ ಅಣ್ಣಾ
@manjunathryavanakiryavanak7719
@manjunathryavanakiryavanak7719 4 ай бұрын
ಸರ್ ಅವರ ಅಪ್ಪ ಹುಡುಕಿದರೂ ಇಂತ ಹುಡುಗ ಸಿಗುತಿದ್ದಿಲ್ಲ ಅನಿಸುತ್ತೆ ❤❤🎉🎉 ಇಗೆ ನೂರ್ ಕಾಲ ಬಾಳಿ ಅಣ್ಣ ಅತ್ತಿಗೆ
@Rmanjesharmanjesha
@Rmanjesharmanjesha 6 ай бұрын
ನಮ್ಮ ಬೆಸ್ತರ(ಗಂಗಾ ಮತಸ್ತ) ಹುಡುಗ, ಜೈ ಶ್ರೀ ಗಂಗಾ ಪರಮೇಶ್ವರಿ🙏🙏🙏
@Nanw23
@Nanw23 5 ай бұрын
Usually they are honest, hard working and even daring/ dashing !!! Dhairyavataru..yenadru sadhisabeku anta chala itkollo jana !
@MeKK-bq7jg
@MeKK-bq7jg 6 ай бұрын
ಹುಡುಗ ಒಳ್ಳೆಯವನು ಅನಿಸುತ್ತೆ ...ದೇವರು ಒಳ್ಳೆಯದು ಮಾಡಲಿ ❤❤
@sannarajuj9754
@sannarajuj9754 6 ай бұрын
ಜಾತಿ ವೈವಸ್ಥೆ ಬಿಟ್ಟು ಒಂದಾಗಿ ಬಾಳಿ ಬದುಕಿ ❤❤
@shivu.gowdaguru3438
@shivu.gowdaguru3438 4 ай бұрын
ಮೀಸಲಾತಿ ತಿನ್ನೋಕೆ ಮಾತ್ರ ಜಾತಿ ಬೇಕು ಬೇರೆ ಯಾವುದಕ್ಕೂ ಬೇಡ್ವಾ
@Vishala_08
@Vishala_08 6 ай бұрын
ಎಲ್ಲರ ಹಣೆ ಬರಹ ಒಂದೇ ತರ ಇರಲ್ಲ ನಿಮ್ಮ ಅದೃಷ್ಟ ಚೆನ್ನಾಗಿದೆ ಚೆನ್ನಾಗಿರಿ
@santoshpujar4909
@santoshpujar4909 5 ай бұрын
ಸೂಪರ್ ಜೋಡಿ ಎಲ್ಲಾ ಪ್ರೇಮಿ ಗಳಿಗೂ ಮಾದರಿ ಯಾಗಬೇಕು ಜಾತಿ ಅನ್ನೋದು ಮನುಷ್ಯ ಜಾತಿ ಒಂದೇ ❤❤❤
@Namaste-mitrare
@Namaste-mitrare 6 ай бұрын
ಅಣ್ಣ ಸೂಪರ್ ಜೋಡಿ ❤ಜೀವನಪೂರ್ತಿ ಸಂತೋಷ ಖುಷಿ ನಿಮ್ಮದಾಗಿರಲಿ ಗಾಡ್ ಬ್ಲೆಸ್ ಯು ❤🎉
@mbkm182
@mbkm182 3 ай бұрын
ಪ್ರಶಾಂತ ಯಶೋದಾ ನಿಮ್ಮ ಪ್ರೀತಿ ಗೆ ಜಯವಾಗಲಿ ನಿನ್ನ ಪ ನಿನ್ನ ನೋಡಲು ಬಂದೇ ಬರುತ್ತಾರೆ ತುಂಬಾ ಪ್ರೀತಿ ಸುತ್ತಾರೆ
@tlmukundrao6978
@tlmukundrao6978 4 ай бұрын
GOd bless u. ಮಕ್ಕಳೇ ಇದೆ ಪ್ರೀತಿ.ಮುಂದೇನು ಇರಲಿ
@Jashwanthraj
@Jashwanthraj 6 ай бұрын
Hats off to his level of confidence 👍
@shivarajreddyshivarajreddy6667
@shivarajreddyshivarajreddy6667 6 ай бұрын
ಜೋಡಿ ತುಂಬಾ ಚೆನ್ನಾಗಿದೆ ನಿಮ್ಮ ಜೀವನ ಚನ್ನಗಿ ಇರಲಿall the best....
@creative_psyche8046
@creative_psyche8046 6 ай бұрын
80%positive comments nodi khushiyaythu.god bless you❤❤
@vinuthavinu2997
@vinuthavinu2997 6 ай бұрын
ಒಳ್ಳೇದು ಆಗ್ಲಿ ಅಂತ comments ಹಾಕಲ್ಲ, ಇದ್ರಲ್ಲೂ ಜಾತಿ ತರ್ತಾರೆ, parents ಗೆ ನೋವು ಕೊಟ್ಟು ಒಳ್ಳೇದು ಆಗಲ್ಲ ಅಂತ ದರಿದ್ರ comments ಹಾಕ್ತಾರೆ ಏನ್ ಇವ್ರ್ ಎಲ್ಲಾ ಅಪ್ಪ ಅಮ್ಮ ಹೇಳಿದ ಹಾಗೆ ಕೇಳ್ ಕೊಂಡು ಇದ್ದಾರೆ ಆದುನಿಕ ಶ್ರಾವಣಕುಮಾರ ಇವ್ರೆಲ್ಲ ಅನೋ ತರಹ ಆಡ್ತಾರೆ. ಬರಿ love marriage ಅಲ್ಲಿ divorce ಆಗೋದು arranged marriage ಅಲ್ಲಿ ಆಗೋದೇಯಿಲ್ಲ, ಆಗೇಯಿಲ್ಲ ಅನೋತ್ತರಹ ಆಡ್ತಾರೆ.
@talawarh8750
@talawarh8750 5 ай бұрын
ಹುಡುಗಿಯರ ಧೈರ್ಯಕ್ಕೆ ಒಂದು ಮೆಚ್ಚುಗೆ ಇರಲಿ....❤.... Convince your parents and make them feel happy and blessed you
@padiharisirwar
@padiharisirwar 4 ай бұрын
ನಿಮ್ಮ ಅವ್ವ ಮೊಧಳು ಉರಗಿನವರಲ್ಲಿ ಆಡಿಸಿಕೊಂಡ್ರೆ ಸೂಪರಾಗಿ
@talawarh8750
@talawarh8750 4 ай бұрын
@@padiharisirwar ...ನಿಮ್ಮ ಅವ್ವ ಬಗ್ಗೆ ಯಾಕೋ ಹೀಗೆ ಮಾತನಾಡಿದ್ದು??
@padiharisirwar
@padiharisirwar 4 ай бұрын
@@talawarh8750 ನಿಮ್ಮ ಅವ್ವನು ಒಂದು ಹುಡಿಗಿ
@user-ph2hr7bs5t
@user-ph2hr7bs5t 5 ай бұрын
Prashant tumba valle love nimdu nimmanna nodi namagu kushipa👌👌❤️❤️
@Powerpower.4002
@Powerpower.4002 5 ай бұрын
ನಿಮ್ಮ ಮೇಲೆ ಯಾವುದೇ ದೃಷ್ಟಿ ಆಗದಿರಲಿ❤gbu ❤
@sureshrajaput8161
@sureshrajaput8161 6 ай бұрын
ಧನ್ಯವಾದಗಳು!
@user-nb1tp2pm9f
@user-nb1tp2pm9f 6 ай бұрын
ಇರೋದೇ 2 ಜಾತಿ ಗಂಡು ಹೆಣ್ಣು ಅಷ್ಟೆ. ಯಾವದ್ರಿ ಜಾತಿ.. ಇನ್ನು ಯಾವ್ ಕಾಲದಲ್ಲಿ ಇದಿರ ಜಾತಿ ಅನ್ನೋರು... ಬದಲಾಗಿ... 😍❤️👍
@DALLI591
@DALLI591 6 ай бұрын
ಜಾತಿ ಮೀಸಲಾತಿ ನಿಷೇಧ ತಕ್ಷಣವೇ ಎಲ್ಲಾ ಜಾತಿಗಳು ಸಮಾನ
@DALLI591
@DALLI591 6 ай бұрын
ಮೊದಲ ಜಾತಿ ಮೀಸಲಾತಿ ನಿಷೇಧ ತಕ್ಷಣವೇ ಎಲ್ಲಾ ಜಾತಿಗಳು ಸಮಾನ
@padiharisirwar
@padiharisirwar 4 ай бұрын
ನಿಮ್ಮವನಿಗೂ ಬಧಲಾವಣೆ ತರಬೇಕು
@123voksg6hn
@123voksg6hn 6 ай бұрын
ಒಳ್ಳೇ ಹುಡುಗ ಸಿಕ್ಕಿದ ಅಂತ ಬಚಾವ್ ಆದೆ ಅಮ್ಮ. ಇಲ್ಲದೇ ಇದ್ದರೆ ,,,,,
@mashuarts8461
@mashuarts8461 6 ай бұрын
Nija
@nageshgn378
@nageshgn378 6 ай бұрын
Howdu
@devrajsukalpet6160
@devrajsukalpet6160 6 ай бұрын
😊😊
@ramakrishnahk
@ramakrishnahk 6 ай бұрын
All the best do.not very
@CoupleCart-so2vq
@CoupleCart-so2vq 5 ай бұрын
​@@user-gm8op3mk5qbro ista bandange CMT akbeda ... Swlapa yochne madi aku ....
@kamathbrk7700
@kamathbrk7700 6 ай бұрын
ನಮ್ಮ ಪುಣ್ಯ, ಹಿಂದೂ ಹುಡುಗ ಹಾಗೂ ಹಿಂದೂ ಹುಡುಗಿ ಮದುವೆಯಾಗಿದ್ದೀರಿ, ದೇವರು ನಿಮ್ಮನ್ನು ಚೆನ್ನಾಗಿ ಇಡಲಿ.
@Ambari_
@Ambari_ 6 ай бұрын
ನೀವು ಬ್ರಾಹ್ಮಣರೇ ಹುಟ್ಟಾಕಿದ ಜಾತಿ ಪದ್ಧತಿ! 😅
@vinuthavinu2997
@vinuthavinu2997 6 ай бұрын
@@Ambari_ ಇವ್ರ್ ಇಬ್ರು ಬ್ರಾಹ್ಮಣರಲ್ಲ ಆದ್ರೂ ಬೇರೆ ಜಾತಿ ಅಂತ ದೊಡ್ಡೋರು ಬೇಡ ಅಂದಿದ್ರು. Full ವಿಡಿಯೋ ನೋಡಿ
@ryk578
@ryk578 6 ай бұрын
​@@Ambari_ ಅವರು ಹುಟ್ಟು ಹಾಕಿರೋ ಜಾತಿ ಯನ್ನೂ ಜೀವಕ್ಕಿಂತ ಜಾಸ್ತಿ ಅಂದು ಕೊಳ್ಳುವುದು ಬಿಟ್ಟು ಅದನ್ನ ಬಿಸಾಕಿ ಬನ್ನಿ. ಹಳ್ಳಿಗಳಲ್ಲಿ ನಾವು ನೋಡಿದಿವಿ ಓದಿಲ್ಲ ಅಂದ್ರೆ ಮನೆಯಲ್ಲಿ ಚಿಂತೆ ಮಾಡಲ್ಲ ಜಾತಿ ಬಿಟ್ಟು ಬೇರೆ ಜಾತಿ ಮದುವೆ ಆದರೆ ಆಕಾಶ ಭೂಮಿ ಒಂದು ಮಾಡುತ್ತಾರೆ. ಒಂದು ವಿಷಯ ಬ್ರಾಹ್ಮಣರು ಜಾತಿ ಮಾಡಿದ್ದು ಅಂತ ನನಗೆ ಗೊತ್ತಿರಲಿಲ್ಲ ಅದು ಯಾವ ಬುಕ್ ನಲ್ಲಿ ಬರೆದಿದೆ ತಿಳಿಸಿ l.
@gnaneshnagappa8255
@gnaneshnagappa8255 6 ай бұрын
Well said 🎉
@vinuthavinu2997
@vinuthavinu2997 6 ай бұрын
​@@ryk578ನಿಜ sir ಕೆಲವರಿಗೆ ಜಾತಿ ಅದು ಬ್ರಾಹ್ಮಣರು ಅಂತ ಹೇಳಿಲ್ಲ ಅಂದ್ರೆ ತಿಂದದ್ದು ಅರ್ಗಲ್ಲ.
@vijayalaxmivijju1244
@vijayalaxmivijju1244 5 ай бұрын
ಅಪ್ಪ ಇರಬೇಕಿತ್ತು ಅಪ್ಪ ಇರಬೇಕಿತ್ತು ಅಂತಾ ನೀವು ಹೇಳೋದು ನೋಡಿದ್ರೆ ತುಂಬಾ ಖುಷಿ ಆಗುತ್ತೆ bro... 👌❤️
@BoreshcBoreshc-nl5bm
@BoreshcBoreshc-nl5bm 6 ай бұрын
ಆಲ್ ದೀ ಬೆಸ್ಟ್ ನಿಮ್ಮ ಫೀಯೂಚರ್ ಚನ್ನಗಿರ್ಲಿ
@user-pf2rw3mt1k
@user-pf2rw3mt1k 5 ай бұрын
ಸೂಪರ್ ಜೋಡಿ ಅಣ್ಣ ನಿಮ್ದು ದೇವರು ಒಳ್ಳೇದು ಮಾಡ್ಲಿ ♥️♥️
@prakash7564
@prakash7564 6 ай бұрын
Nivenu kole, darode, kallathana maadilla, olle jeevana maadi, 👍👍👍
@yashwantyash5261
@yashwantyash5261 6 ай бұрын
appa amma ge Mosa madodu yelladku eatha Dodda thapu 😡
@vinuthavinu2997
@vinuthavinu2997 6 ай бұрын
ನಿಜ.. ಅವರಿಬ್ಬರಿಗೂ ದೇವರು ಒಳ್ಳೇದು ಮಾಡ್ಲಿ
@laxmanlaxman8310
@laxmanlaxman8310 6 ай бұрын
ಸೂಪರ್ ಜೋಡಿ ❤️
@RaviRavi-zi6hz
@RaviRavi-zi6hz 6 ай бұрын
Amma elli hudugiyagi nivu olle hudugana chais madiddhira thumba olle huduga super olle sharuk Khan rithi eddiri made for each other super jodi sada sukavagiri olle mansiruva huduga❤❤❤ god bless you barthini omme sadanege nive dpurthi
@SachinMantha-dz6ql
@SachinMantha-dz6ql 6 ай бұрын
ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು ನನ್ನ ದು love ಮ್ಯಾರೇಜ್ ಅಣ್ಣ
@padiharisirwar
@padiharisirwar 4 ай бұрын
ನಿಮ್ಮವ್ವನು ಉರಗ ಸೂಳೆ
@kasimsabkasimsab8858
@kasimsabkasimsab8858 6 ай бұрын
ಒಳ್ಳೆದಾಗಲಿ
@malla07ify
@malla07ify 5 ай бұрын
ತುಂಬಾ ಇಷ್ಟವಾಯಿತು ಇವರ ಪ್ರತಿಯೊಂದು ಮಾತುಗಳು ಕೇಳಿ ❤🙏🏻🚩💐
@girisunar
@girisunar 4 ай бұрын
ಸೂಪರ್ ಜೋಡಿ... ಒಳ್ಳೆದಾಗಲಿ
@kanasuacademy299
@kanasuacademy299 6 ай бұрын
ಪ್ರೀತಿ ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಜೀವನದಲ್ಲಿ ಏರಿಳಿತ ಗಳ ನಡುವೆ ಕೂಡ ಇದೆ ಪ್ರೀತಿ ಇರಲಿ
@Nishal_gaming46
@Nishal_gaming46 6 ай бұрын
ಸೂಪರ್ ಜೋಡಿ ದೇವರು ಒಳ್ಳೆದಾಗ್ಲಿ ❤❤❤❤
@shareefshareef6866
@shareefshareef6866 6 ай бұрын
ಸೂಪರ್ ಲೈಫ್ ಅಣ್ಣ ನೀಮುದ್ದು 😊 only happy no BP keep the smile brother and sister
@lifelivingchannel433
@lifelivingchannel433 6 ай бұрын
superb olle ಹುಡುಗ and good couples ....lifelli achieve madbekuntha hata ಇದೆ ಇವರಿಗೆ ....kanditha chenagirtare
@CkCk-nu9ix
@CkCk-nu9ix 6 ай бұрын
❤❤❤❤❤❤❤ ಸೂಪರ್ ಕ್ಯೂಟ್ ಜೋಡಿ
@indiankitty
@indiankitty 6 ай бұрын
This man has more wisdom than a few of my colleagues
@kiranmysore6890
@kiranmysore6890 6 ай бұрын
Guy Attitude is biggest asset. He is very daring courageous person.
@Rmanjesharmanjesha
@Rmanjesharmanjesha 6 ай бұрын
ನಿಮ್ಮ ನಗು ಹೀಗೆ ಶಾಶ್ವತವಾಗಿ ಇರಲಿ, ಚೆನ್ನಾಗಿ ಬದುಕಿ ತೋರಿಸಿ
@savithrigowda9900
@savithrigowda9900 5 ай бұрын
ನಿಮ್ಮ ಜೋಡಿ ನೋಡಿ ತುಂಬಾ ಖುಷಿ ಆಯ್ತು❤❤
@Sidram_patil
@Sidram_patil 6 ай бұрын
ನಿಮ್ಮ ಜೋಡಿ ತುಂಬಾ ಇಷ್ಟವಾಯಿತು ❤❤
@vijaykumar-tl7gv
@vijaykumar-tl7gv Ай бұрын
Prashanth bro and Yashodarha God bless you for ever... keep rocking and growing always in life ..Now worries what comes and what happens happens but lead a life like rocking always God bless you 🎉❤
@Ajdhhad
@Ajdhhad 6 ай бұрын
Superrr love story .... jaati sayora madye inataha maduve , jivana nadisuva jodigalige support kodi
@srinivastsrini1779
@srinivastsrini1779 6 ай бұрын
Nimmbbara Mele Satakoti Janara ashirvada Irali ❤❤❤Super Super super
@nagarajhugar5953
@nagarajhugar5953 5 ай бұрын
ಹುಡುಗ ಹೀರೊ ❤
@Rajesh-ex1pn
@Rajesh-ex1pn 6 ай бұрын
suryavamsha part 2❤️😍 all the best guys
@chandrakanthchandu4406
@chandrakanthchandu4406 6 ай бұрын
💥💫
@vishwanathrc9892
@vishwanathrc9892 6 ай бұрын
Inspiring couple👫, love from hyderabad❤
@manickchanddesai7667
@manickchanddesai7667 6 ай бұрын
Nimagintha nimma Huduga very Cute & Gentle man Mathaduvaga Olle Responsible eruvaru yenisutare Hudugi khushi khushiyagi Bega Settle Aage Adjust aagi Made For Each Other Cauple Yenisutira Olleyavaru sokkidare Chennagirute Ebbaruu Chennagiri ❤❤❤❤❤❤ Vasanhi
@ajithind2102
@ajithind2102 6 ай бұрын
ನಿಮ್ಮ ಜೀವನ ಯಾವಾಗಲು ಸುಖವಾಗಿರಲಿ. ಒಳ್ಳೆದು ಆಗಲಿ 💐
@padiharisirwar
@padiharisirwar 4 ай бұрын
ನಿಮ್ಮವ್ವ ನಾ ತುಲ್ಲಗ ಎಲ್ಲರ ತುಣಿ
@srinivastsrini1779
@srinivastsrini1779 6 ай бұрын
Valleyadagali ❤❤❤Super Super super ❤❤❤
@narasimhamurthyn9613
@narasimhamurthyn9613 4 ай бұрын
ವಯಸ್ಸು ಬರೋವರೆಗೋ ಅಪ್ಪ ಅಮ್ಮ ಬೇಕು ಆಮೇಲೆ ಯಾವಾನೂ ಒಬ್ಬ ಸಿಕ್ಕರೆ ಪ್ರೀತಿ ಪ್ರೇಮ ಅಂತ ಅಪ್ಪ ಅಮ್ಮನ್ನ ಮರೆತು ಅವನ ಹಿಂದೆ ಓಡೋಗೊಡು ಎಲ್ಲಾ ಹೆಣ್ಣು ಮಕ್ಕಳು ನಿನ್ನ ಹಾಗೆ ಮಾಡಿದರೆ ಹೊತ್ತು ಹೆತ್ತು ಸಾಕಿದ ಅಪ್ಪ ಅಮ್ಮ ಎಲ್ಲಾ ಸತ್ತು ಹೋಗಬೇಕು ನಿನಗೂ ಹೆಣ್ಣು ಮಕ್ಕಳು ಹುಟ್ಟಿದಾಗ ಅವರು ನಿನ್ನ ಹಾಗೆ ಓಡಿ ಹೋದಾಗ ಗೊತ್ತಾಗುತ್ತೆ
@sagargowdasagarsagarms541
@sagargowdasagarsagarms541 6 ай бұрын
ಬೆಸ್ಟ್ ಆಫ್ ಲಕ್❤ ಸೂಪರ್ ಜೋಡಿ ❤😊
@user-yi9jx7mo4z
@user-yi9jx7mo4z 5 ай бұрын
ನಿಮ್ಮನ್ನು ನೋಡಿ ಕಣ್ಣೀರು ಬಂತು all the best ❤
@sureshbabu3131
@sureshbabu3131 6 ай бұрын
God bless you bangara
@RanjithaRanjitha-ub7xd
@RanjithaRanjitha-ub7xd 5 ай бұрын
ಒಳ್ಳೇದು ಆಗಲಿ ಅಣ್ಣ ನಿಮಗೆ 🙏❤️
@vishakashetty2119
@vishakashetty2119 6 ай бұрын
Olle huduga chennaagi nodi kolli 👌👌🙏🙏
@srishail321
@srishail321 6 ай бұрын
ಸೂಪರ್ ಜೋಡಿ ಆಲ್ ದಿ ಬೆಸ್ಟ್
@padiharisirwar
@padiharisirwar 4 ай бұрын
ನಿಮ್ಮ ಅವ್ವನು ಊರಗೆ ಎಲ್ಲರು ಜೋಡಿ ಆಡಿಸಿಕೊಂಡು ಸೂಪ್ಪರ ಜೋಡಿ
@basavvakuragund2029
@basavvakuragund2029 Ай бұрын
ನಿಮ್ಮ ಕತೆ ಕೇಳಿ ಹೊಟ್ಟೆ ತುಂಬಿ ಹೊಯ್ಟ್. But. ಅವಳನ್ನ. ಚೆನ್ನಾಗಿ ನೋಡಿಕೋ ಸೂರ್ಯವಂಶ ಫಿಲಂ. ತರ್. ಆಗಬೇಕು. ನಿಮ್ಮ. ಲೈಫ್ ✨✨
@nalininalini2590
@nalininalini2590 6 ай бұрын
Yashu prashu best off luck❤
@CoupleCart-so2vq
@CoupleCart-so2vq 6 ай бұрын
@Gopinath-ns9nw
@Gopinath-ns9nw 3 ай бұрын
Nijavad Preethi olle Preethi uliskothidira hige konevargu channagiri devara ashirvada nimge irli olledagli Preethisi jaisodu Andre idene Preethsi madve agi jagake yadarade baduki thorsthirodu great 🙏🙏🙏 devru olledmadli
@user-zh8sm4pr7c
@user-zh8sm4pr7c 4 ай бұрын
Cute couple❤god bless you and keep you always happy, healthy❤❤❤
@manjulab6623
@manjulab6623 6 ай бұрын
Sooooopper ಜೋಡಿ ಹೀರೋ ಹೀರೋಯಿನ್ ❤❤❤❤❤❤🎉🎉
@padiharisirwar
@padiharisirwar 4 ай бұрын
ನಿಮ್ಮವ್ವನು ಯಲ್ಲರ ಜೊತೆ ಆಡಿಸಿಕೊಂಡ್ರೆ ಹೀರೋನಿ
@Ambi685
@Ambi685 6 ай бұрын
Wish you all the best
@bullet4922
@bullet4922 4 ай бұрын
Both of you take care of each other. May god bless you with health and wealth and a healthy baby
@ravikumaranche1683
@ravikumaranche1683 6 ай бұрын
You will never fail because you are doing what you really love .
@shreekitchenandvlogs
@shreekitchenandvlogs 6 ай бұрын
Nice sharing awesome business information ❤❤❤
@Nagaraju-eo7mg
@Nagaraju-eo7mg 6 ай бұрын
Super Jodi brother ❤
@kempaiah-yo5wl
@kempaiah-yo5wl 5 ай бұрын
God bless you brother and sister 🎉🎉🎉
@ramesharrameshar526
@ramesharrameshar526 25 күн бұрын
ಅ ದೇವರು ಒಳ್ಳೆಯದನ್ನು ಮಾಡಲಿ
@nishasuvarna3649
@nishasuvarna3649 4 ай бұрын
Both of you,God bless you 💞🙏🌹🌺🌷
@MahalakshmiBasavanna
@MahalakshmiBasavanna 6 ай бұрын
Super God bless you brother
@shivaraja271
@shivaraja271 5 ай бұрын
ಸೂಪರ್ ಜೋಡಿ...❤❤
@Rmanjesharmanjesha
@Rmanjesharmanjesha 6 ай бұрын
ಇದೇ ತರಹ ಎಲ್ಲಾ ಕಾಲೇಜು ಹುಡುಗ ಹುಡುಗಿಯರು ಪ್ರೀತಿಸಿ, ಮದುವೆಯಾಗಿ ಸುಖವಾಗಿ ಬಾಳಿ🙏🙏🙏
@vivekupadhyaya6452
@vivekupadhyaya6452 6 ай бұрын
Adella film, katheyalli chennagiruttade. Life bari huduga, hudugi preetiyinda nadeyolla. Hagiddare, odi hogi maduve aadavaralli divorce irabaradittu. Vastavadalli preetisi maduveyadavaralle divorce jasti. Yakendare, nijavada preeti niswartha, nishkamaddagiruttade. Aadare, nodida takshan istavaguva so called love marriage bari kama, swarthadinda koodiruttade. Hudugiya sonta, hudugana nota, huduga/hudugiya mathado style, hudugiya banna, hudugana hairstyle, cigarette seduva reethi, nadeyo style, swara ista aagino, bike, car athava biduva reethi, dance, singing ista aagi love andare adella divorce ago chance hecchu. Yakendare, adu yavudu nemmadiyinda badukuvudakke sahaya madolla, samasye bandaga parihara kodolla
@vinuthavinu2997
@vinuthavinu2997 6 ай бұрын
​@@vivekupadhyaya6452ಅಪ್ಪ ಅಮ್ಮ ಮಾಡಿದ ಮದುವೆ ಡೈವೋರ್ಸ್ ಆಗಿಲ್ವ
@mustakbk4000
@mustakbk4000 6 ай бұрын
Edde taraha appa Amma na mariyade tagiree nivyalla antha hellu kodthira nivu eddu tappu comments note like this comment
@Rmanjesharmanjesha
@Rmanjesharmanjesha 6 ай бұрын
ಇದರಿಂದ ಕೆಲವು ತಂದೆತಾಯಿಯಂದಿರಿಗೆ ಎಷ್ಟೋ ದುಡ್ಡು ಉಳಿಯುತ್ತದೆ ಅಲ್ಲವ
@lingarajub.h1826
@lingarajub.h1826 5 ай бұрын
ನೂರಾರು ಕಾಲ ಸುಖವಾಗಿ ಬಾಳಿ ಬದುಕಿ.❤❤❤❤
@rudrappaanikivi1232
@rudrappaanikivi1232 5 ай бұрын
ಹುಡುಗ ಮಾತ್ರ Super bro ಒಳ್ಳೆಯ ಗುಣ ಮತ್ತು ಒಳ್ಳೇಯ
@user-hz5ko2xl9b
@user-hz5ko2xl9b 5 ай бұрын
Super sir
@lokeshkundgol9240
@lokeshkundgol9240 4 ай бұрын
very inspiring story keep going all the best to the couple😊😊😊
@VkparashuramBhovi-of8nu
@VkparashuramBhovi-of8nu 6 ай бұрын
ಇರೋದೊಂದು ಲೈಫ್ ಏನಾದ್ರು ಸಾಧಿಸಿ ತೋರ್ಸು ❤️ ಎನ್ ವಾಕ್ಯ ಗುರು
@rammohamgm6398
@rammohamgm6398 6 ай бұрын
HATSUP YOU SAR BEST UP LOUCK NIMMA JODI 100YEARS SUKAVAGIRALI
@ManjulaKp-kq8lb
@ManjulaKp-kq8lb 5 ай бұрын
Ha devaru nemma family life channagi sukamayavagirali brother sisters
@maryhildadsouza2212
@maryhildadsouza2212 6 ай бұрын
Beautiful hardworking couple. Congratulations and all the best for your future.
@user-jw6qs5qq8y
@user-jw6qs5qq8y 5 ай бұрын
Good bless you brother and sister ❤
@user-hn7ts4vf3s
@user-hn7ts4vf3s 5 ай бұрын
Ibbarigu devru olled madli tumba channagirtira....god bless you
Running With Bigger And Bigger Feastables
00:17
MrBeast
Рет қаралды 167 МЛН
This Dumbbell Is Impossible To Lift!
01:00
Stokes Twins
Рет қаралды 37 МЛН
女孩妒忌小丑女? #小丑#shorts
00:34
好人小丑
Рет қаралды 86 МЛН
娜美这是在浪费食物 #路飞#海贼王
00:20
路飞与唐舞桐
Рет қаралды 6 МЛН
Running With Bigger And Bigger Feastables
00:17
MrBeast
Рет қаралды 167 МЛН