ಇಲ್ಲಿ ಸಾವಿರಾರು ಜನಕ್ಕೆ ಕೆಲಸವಿದೆ!!ಕ್ವಾಲಿಫಿಕೇಶನ್ ಬೇಕಾಗಿಲ್ಲ! ವಯಸ್ಸಿನ ಮಿತಿಯಿಲ್ಲ!!Vindhya info company!!

  Рет қаралды 127,719

Badukina Butthi

Badukina Butthi

2 жыл бұрын

''ವಿಂದ್ಯಾ'' ಆತ್ಮವಿಶ್ವಾಸದ ಪ್ರತೀಕ. ಅಂಗವಿಕಲರಿಗೆ ಆತ್ಮಗೌರವದ ಸೂಚಕ. ಇದರ ಸಂಸ್ಥಾಪಕರಾದ ಪವಿತ್ರ ರವರಿಗೆ ಬರೀ ಅನುಕಂಪದಿಂದ ಏನೂ ಸಾಧಿಸಲಾಗದು ಎಂಬುದು ಗೊತ್ತಿದೆ.ಹಾಗಾಗಿ ಎಲ್ಲಾ ಅಂಗಾಂಗಗಳನ್ನು ಪಡೆದುಕೊಂಡವರ ಮತ್ತು ಪಡೆದುಕೊಳ್ಳಲಾರದವರ ಮಧ್ಯೆ ಗೋಡೆಗಳಿಲ್ಲ.ಇಲ್ಲಿ ಎಲ್ಲರೂ ಒಂದೇ. ಇಲ್ಲಿ ಬರೀ ಉದ್ಯೋಗ ಸೃಷ್ಟಿಯಾಗಿಲ್ಲ ಮಾನವೀಯ ಸಂಬಂಧಗಳ ಬಂಧಗಳು ಸೃಷ್ಟಿಯಾಗಿವೆ.ಇಲ್ಲಿ ಕನಸುಗಳಿಗೆ ಬೇಲಿಗಳಿಲ್ಲ. ಹಾಗಂತ ಸಸ್ತಾ ಕನಸುಗಳಿಲ್ಲ.ನಡೆದಷ್ಟು ದಾರಿ ಇದೆ,ಕೈಚಾಚಿ ದಷ್ಟು ಅವಕಾಶಗಳಿವೆ. ಪಡೆದುಕೊಳ್ಳುವುದು ನಮ್ಮ ಗುರಿಯಾಗಬೇಕು ಅಷ್ಟೇ.
ಬನ್ನಿ ನಾವು ವಿಂದ್ಯ ಜೊತೆ ಹೆಜ್ಜೆ ಹಾಕೋಣ....
ಅಂಧ ಸಮಾಜಕ್ಕೆ ಬೆಳಕಾಗೋಣ.....
'' Vindhya ''Has been a strength. It is a proud tagline for all the disabled people. This company founder Pavitra were knowing that with sympathy nothing is gonna happen. So there is no barrier for who are disabled and who are not disabled. There is an emotion attached in thier work. There is no Limited dreams, But there is a dreams of dreams of hopes in the peoples mind...So this goal is ours and we have to achieve it!
Come lets step ahead with Vindhya...
Lets be the shine of this society!
👉Vindhya company website:www.vindhyainfo.com
Address :Bangalore branch:
No.1,4th main,2nd cross, 4th stage,industrial town, Rajajinagar, Bangalore, Karnataka-560010
ph no- 080-41279201
Map:Vindhya E-Infomedia Pvt Ltd
080 4127 9201
maps.app.goo.gl/aqwvwqSKLS9Gu...
#foodblogger #foodvlog #badukinabutti #bangalore #vindhyacompany #disabilitypride #disability #Disabled #workfromhome #workoutmotivation #jobs #jobsearch #Jobseekrs #jobvacancy #2022 #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....
Dear Friends,
Badukina Butthi KZfaq channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com

Пікірлер: 720
@gowrammas659
@gowrammas659 2 жыл бұрын
, ಧನ್ಯವಾದಗಳು ಮೇಡಂ ಸಾವಿರಾರು ಕುಟುಂಬಗಳಿಗೆ ಆಶ್ರಯ ನೀಡಿದ ಅನ್ನದಾತೆಗೆ ಮತ್ತೊಮ್ಮೆ ಹೃತ್ಪೂರ್ವಕ ಪ್ರಣಾಮಗಳು.🙏🙏🙏
@komalashankar8540
@komalashankar8540 Жыл бұрын
ಇಂತಹ ಅಧ್ಬುತ ಸಾಧನೆಯ ವ್ಯಕ್ತಿಯ ಪರಿಚಯ ಮಾಡಿಸಿದ ನಿಮಗೆ ಕೋಟಿ ಕೋಟಿ ನಮನಗಳು🙏🙏🙏🙏🙏🙏🙏🙏🙏
@s..s619
@s..s619 Жыл бұрын
ತುಂಬಾ ಪ್ರಾಬ್ಲಮ್ ಅಲ್ಲಿದ್ದೀವಿ ನಿಮ್ಮಿಂದ ನಮಗೆ ಹೆಲ್ಪ್ ಬೇಕು ಮೇಡಂ ಪ್ಲೀಸ್
@nagarathnabnagaraj2831
@nagarathnabnagaraj2831 2 жыл бұрын
ಅದ್ಭುತ ಸಾಧನೆ ಮಾಡಿದ ಪವಿತ್ರ ಮೇಡಂ ಅವರಿಗೆ ನಾನು ಹೃದಯ ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ.
@hongiranas2817
@hongiranas2817 2 жыл бұрын
ಪವಿತ್ರ ಮೇಡಮ್ ನೀವು ಕೈಗೊಂಡಿರುವ ಕೆಲಸಾ ತುಂಬಾ ಮಹತ್ವದ ವಿಷಯ . ಹಾಗೂ ನಿಮ್ಮ ಮುಂದಿನ ಕನಸು ಆದಷ್ಟು ಬೇಗನೆ ಕಾರ್ಯ ರೂಪಕ್ಕೆ ಬರಲಿ. ಇನ್ನೂ ಹೆಚ್ಚಿನ ಜನರಿಗೆ ಒಳ್ಳೆದಾಗಲಿ. ಇಂಥ ಮಹತ್ವದ ವೀಡಿಯೋ ಮಾಡಿದ್ದಕ್ಕೆ ಬದುಕಿನ ಬುತ್ತಿಗೂ ಧನ್ಯವಾದಗಳು 🙏.
@24shashchand
@24shashchand 2 жыл бұрын
ಮಗಳೇ ನಿನ್ನ ಈ ಸಾಧನೆಗೆ , ನಿನ್ನ ಪ್ರೀತಿಯ ಮಾತಿಗೆ ನನ್ನ ಪ್ರೀತಿಯ ನಮನ ಮತ್ತುಆಶೀರ್ವಾದ. ನಿನ್ನ ಮನಸ್ಸು ಯಾವಾಗಲೂ ಈಗೆ ಇರಲಿ .ಆಯಸ್ಸೂ ,ಆರೋಗ್ಯ ಕೊಟ್ಟು ತಾಯಿ ಚಾಮುಂಡೇಶ್ವರಿ ಕಾಪಾಡಲಿ.
@ranganathg221
@ranganathg221 Жыл бұрын
Hii mam i am a senior sitizen, i was looking for the job so plz can you share your contact no
@vasudhakulkarni5152
@vasudhakulkarni5152 Жыл бұрын
😊😊😊
@nagarajpujari8031
@nagarajpujari8031 Жыл бұрын
S
@nirmalakanti3616
@nirmalakanti3616 8 ай бұрын
Tunbha tq madm🙏
@basavarajsanjeevanavar962
@basavarajsanjeevanavar962 Жыл бұрын
ಅಕ್ಕ ನಾನು ಒಬ್ಬ ಅಂಗವಿಕಲ ನಂಗೆ ಎರಡು ಹೆಬ್ಬೆರಳು ಇಲ್ಲ ಅಕ್ಕ ಆದ್ರೆ ನನಗೆ ಬೇಸಿಕ್ ಕಂಪ್ಯೂಟರ್ ಬರುತ್ತೆ ಆದ್ರೆ ನಂಗೆ ಕೆಲಸ ಆಸಕ್ತಿ ಇದೆ ನನಗೂ ಕೆಲ್ಸ ಬೇಕು ಅಕ್ಕ🙏🙏
@user-yv3vf4nx1t
@user-yv3vf4nx1t 2 ай бұрын
ನಾನು ಅಂಗವಿಕಲೆ ಇರೋದು ಸರ್ ಮನೆಯಲ್ಲಿ ಟೇಲರ್ ಕೆಲ್ಸ ಮಾಡೋದು ಕೊಪ್ಪಳ ಜಿಲ್ಲಾ
@shivaramkulkarni9104
@shivaramkulkarni9104 2 жыл бұрын
Pavitra madam and staffge nanna SHIRASASTANGA NAMASKARAGALU for your wonderful Humanity values. Madam and your team inspirational personalities madam 👏👏👏👏👏
@shivaramkulkarni9104
@shivaramkulkarni9104 2 жыл бұрын
Thank you sir
@RameshRamesh-ck9dd
@RameshRamesh-ck9dd 2 жыл бұрын
Thanks
@madhuthara3584
@madhuthara3584 2 жыл бұрын
ಸೂಪರ್ ಪವಿತ್ರ ಮೆಡಮ್,,ನಿಮ್ಮ ಕೆಲಸ ಹಿಗೇ ಮುಂದುವರೇಯಲಿ,,,
@srhmaths7247
@srhmaths7247 Жыл бұрын
ಧನ್ಯವಾದಗಳು ಮೇಡಂ, ಎಷ್ಟೋ ಅಂಗವಿಕಲರಿಗೆ ಉದ್ಯೋಗ ನೀಡಿ ಅನ್ನದಾತರಾಗಿದ್ದೀರಿ, ಅವರ ಬಾಳಿಗೆ ಬೆಳಕಾಗಿದ್ದಿರಿ. ಇದೆ ರೀತಿ ನಿಮ್ಮ ಸೇವೆ ನಿರಂತರ ವಾಗಿ ನಡೆದು ಇನ್ನೂ ಅನೇಕ ಜನರ ಬಾಳಿಗೆ ಬೆಳಕಾಗಿರಿ. ನಿಮ್ಮನ್ನು ಹಾಗೂ ನಿಮ್ಮ ಕುಟುಂಬ ವನ್ನು ದೇವರು ಚೆನ್ನಾಗಿ ಇಟ್ಟಿರಲಿ ಹಾಗೂ ನೀವೂ ಕಂಡ ಕನಸು ನನಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
@bcreddy1673
@bcreddy1673 2 жыл бұрын
ಉತ್ತಮವಾದ ವಿಡಿಯೋ ಸರ್ ಧನ್ಯವಾದಗಳು.... ನಿಮ್ಮ ಸೇವೆ ಹೀಗೆ ಮುಂದುವರಿಯಲಿ....
@manjulakmanjulak9095
@manjulakmanjulak9095 Жыл бұрын
ಧನ್ಯವಾದಗಳು ಸರ್,‌ ನಾನು ಇಲ್ಲಿ ಕೆಲಸಕ್ಕೆ ಪ್ರಯತ್ನಿಸಿದೆ,. ಆದ್ರೆ ಸರ್ ಇಲ್ಲಿ ಆದಷ್ಟು ಅಂಗವಿಕಲರಿಗೆ ಉದ್ಯೋಗ ಕಲ್ಪಿಸುವ ಪವಿತ್ರ ಮೇಡಂ ಅವರಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು, ಇವರನ್ನು ‌ಪರಿಚಯಿದಕ್ಕೆ ನಿಮ್ಗೆ ಧನ್ಯವಾದಗಳು.
@sharmilajohn1333
@sharmilajohn1333 2 жыл бұрын
Hats off to you, Madam.Our corporate companies must watch this and learn a thing or two from you.Thank you sir for showcasing the real heroes of our society!
@meenakshik3016
@meenakshik3016 Жыл бұрын
I am also physically disabled, i was worked there 10months. I was learnt more from Vindhya. Thank you for giving opportunity for me. Thank you mam.
@lokeshashwathappa9323
@lokeshashwathappa9323 8 ай бұрын
Freshers ge salary estirutte mam
@abhilashabhi3813
@abhilashabhi3813 4 ай бұрын
Salary yestu irutthe mam
@hm_yadav_64
@hm_yadav_64 Жыл бұрын
Proudly say we are kannadigas Kannadadavaru Andre Karune mattu avakasha endu helalu tumba santhosha dhanyavaad madam
@SFOCSCCENTERTechnologyKAR
@SFOCSCCENTERTechnologyKAR 4 ай бұрын
Nimma olleya manasige nimma e samajika kalakaliya kelasakke tumbane thanks Pavitra madam,
@shrishailkakkalameli4928
@shrishailkakkalameli4928 Жыл бұрын
ನೀವು ಮಹಾತ್ಮರು mdm ನೀವು ನಿಜವಾದ ಕರ್ನಾಟಕ ರತ್ನ ನಿಮಗೆ ನನ್ನ ಶತಕೋಟಿ ನಮಸ್ಕಾರಗಳು
@saraswathiswarathi9024
@saraswathiswarathi9024 Жыл бұрын
madam ನಮಗೆ ಅವಕಾಶ ಕಲ್ಪಿಸಿ ಕೊಡಲು ಸಾಧ್ಯ ನ ,,,,ನಂಗೂ ಭಯ ಇದೆ, ನಾನು ಕೂಡ ಎಲ್ಲೂ ಹೊರಗೆ ಹೋಗಿ ಇಲ್ಲ ಕೆಲಸ ಅಂತ .
@user-zb7xz6fj5j
@user-zb7xz6fj5j Жыл бұрын
ಮೇಡಮ್ ನಮಗೆ ಟೆಂತ್ ಫೇಲ್ ಆಗಿದೆ ನಮಗೆ ಕೆಲಸ ಕೊಡುತ್ತೀರಾ ನಮ್ಮ ಕಾಂಟ್ಯಾಕ್ಟ್ ನಂಬರ್ ಹಾಕುತ್ತೇನೆ ನಮಗೆ ಸ್ವಲ್ಪ ಪ್ರಾಬ್ಲಮ್ ಇದೆ ಹಾಯ್ ಪ್ರಾಬ್ಲಮ್
@malleshaiahsn5097
@malleshaiahsn5097 2 жыл бұрын
Heartful thanks to vindhya madam. Great work done by vindhya madam. Their dreams are fantastic and amazing!!!! No words to praise vindhya madam......!!!!! Thanks once again
@archanaachu9926
@archanaachu9926 2 жыл бұрын
Maharudrappa sir ....it's really good and helpful episode for physically challenged PPL thumbs up for ur vlog ...keep doing like this sir it will impact to many life's.
@pushpavathisraman1498
@pushpavathisraman1498 2 жыл бұрын
Thank you Sir for showing this wonderful service by Pavithra mam. I have no words to speak . Wonderful work . All the best wishes to Pavithra mam’s future dream project . I wish there was English subtitles for this interview , I could have shared it to my friends here in UK . 🙏🙏
@badukinabutthi5385
@badukinabutthi5385 2 жыл бұрын
We will look forward into othed coming videos☺️🙏🏻Thank you so much for supporting
@MohanGouda-hu3dn
@MohanGouda-hu3dn Жыл бұрын
​@@badukinabutthi5385 sar madam contact number send me
@ranganathg221
@ranganathg221 Жыл бұрын
Hats off to you and your team mam🌹🌹🙏🌹🌹
@rshvin
@rshvin 2 жыл бұрын
ಸರ್ ನಿಮ್ಮ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು🙏🙏🙏 ಅಬ್ಬಾ ಒಂದಕ್ಕಿಂತ ಒಂದು ಅದ್ಭುತ ಕೊಡುತ್ತಿದ್ದಿರಾ !!! ಅಸಹಾಯಕತೆ ಯನ್ನು ಎಷ್ಟು ಸೂಕ್ಷ್ಮವಾಗಿ ಗುರುತಿಸುತ್ತಿರಿ. ಪರಿಹಾರ ತೆರೆದಿಡುತ್ತಿರಿ. ಮಾತು ಬಾರದೆ ನಿಮ್ಮ ಬಗ್ಗೆ ಅಭಿಮಾನ ಹೆಚ್ಚುತ್ತಿದೆ. 🙏🙏🙏🙏🙏
@badukinabutthi5385
@badukinabutthi5385 2 жыл бұрын
ಸರ್, ನಿಮ್ಮ ಈ ಅದ್ಭುತ ಮಾತುಗಳಿಗೆ ನಮ್ಮ ಅನಂತ ಅನಂತ ಧನ್ಯವಾದಗಳು🙏🏻🙏🏻 ಹೀಗೆ ನಮ್ಮನ್ನು ಪ್ರೋತ್ಸಾಹಿಸುತ್ತಿರಿ ☺️
@rshvin
@rshvin 2 жыл бұрын
ಎರೆಡು ವರೆ ಲಕ್ಷ ಕೋಟಿ ಬಜೆಟ್ ಅಂತೆ, ಅಂಗವಿಕಲರ ಸಬಲೀಕರಣ ಇಲಾಖೆ, ಕೌಶಲ್ಯ ಅಭಿವೃದ್ದಿ , ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಇನ್ನು ಏನೋನೋ ಹೆಸರು. ನಿಮ್ಮ ಕೆಲಸದ ಕಳಕಳಿಯ 10 ಪೈಸೆ ಮಾಡದ ಐಎಎಸ್ ಕಿರಿಟ ಹೊತ್ತು ಕೊಂಡು ಪೋನ್ ಎತ್ತದ, ಈಮೈಲ್ ಗೂ ಪ್ರತೀಕ್ರಿಯಸದ ಅಧಿಕಾರಿಗಳು ನಿಮ್ಮ ಮುಂದೆ ಸಣ್ಣವರಾದರು ಸರ್ .ವಿಂದ್ಯಾ ತರಹದ ಸಂಸ್ಥೆಗಳು ಇವೆ ಎಂಬುದು ಪಾಪ ಜನರಿಗೆ ಗೊತ್ತಿಲ್ಲ. ಇವರಿಗೆ ನೀವು ಪಾಠ ಸರ್. ಆಳಕ್ಕೆ ಹೋಗಿ ತೆರೆದಿಡುವ ನಿಮ್ಮ ಶೈಲಿ , ಕಟ್ಟಕಡೆಯ ಅಸಹಾಯಕನಿಗೂ ಸಹಾಯವಾಬೇಕು ಎಂಬ ನಿಮ್ಮ ತುಡಿತ . ನಿಮ್ಮ ಒಂದೊಂದು ಸಂಚಿಕೆಯೂ ಅಸಹಾಯಕರಿಗೆ ನೆಮ್ಮದಿಯ ಉಸಿರು , ಆಶಾಕಿರಣ,ಬೆಳಕು ನೀಡುತ್ತಿವೆ. ನಿಮ್ಮ ಬದುಕು ಸಾರ್ಥಕ ಸರ್. 🙏🙏🙏
@shankarapoojary6566
@shankarapoojary6566 Жыл бұрын
Nijakku slaghaneeya Sir Pavithra madam avarige nanna thumba thumba dhanyavadagalu ❤️
@kurpadmurthy5466
@kurpadmurthy5466 2 жыл бұрын
ಬದುಕಿನ ಬುತ್ತಿಯ ಅತ್ಯುತ್ತಮ ಸಂಚಿಕೆ....ವಿದ್ಯಾ ಲೋಕೋಪಕಾರ ಅದ್ಭುತವಾಗಿದೆ ಮತ್ತು ಉದ್ಯೋಗಗಳನ್ನು ಒದಗಿಸುತ್ತದೆ ಮತ್ತು ಅದು ಉತ್ತಮ ಸಮುದಾಯ ಸೇವೆಯಾಗಿದೆ... ಶುಭಾಶಯಗಳು!!
@badukinabutthi5385
@badukinabutthi5385 2 жыл бұрын
🙏🏻🙏🏻🙏🏻🙏🏻
@kumareshbob
@kumareshbob 2 жыл бұрын
Good inspiration to all the people who are mentally disabled of the world, who are blaming themselves for not getting opportunity. Always opportunities should be created by us by moving on instead of waiting for the opportunity to come 👍👍👍👍👍❤️❤️❤️❤️❤️❤️
@user-vt2dy5uu9l
@user-vt2dy5uu9l 2 жыл бұрын
Yes, Sir, you are really great by doing this vlog... Mind-blowing episode...
@badukinabutthi5385
@badukinabutthi5385 2 жыл бұрын
Thank you so much🙏🏻☺️
@sahanas490
@sahanas490 2 жыл бұрын
Good job medam God bless you nimge danyvadagalu
@nagamaniramamurthy4413
@nagamaniramamurthy4413 Жыл бұрын
Super pavitra madam all the best good job God bless you and your family madam
@sudhcha70
@sudhcha70 Жыл бұрын
Incredible achievement, we always speak about rich people like sudha murthy, but Pavitha madam is above all, I wish you all the best for your future achievements,
@bhuvibiradar50
@bhuvibiradar50 Жыл бұрын
Are waaaaw mam 😍,,,Nimmalli job madbek andre qualification "Positive attitude "...waaaw great mam... mam niv madtiro kelsa helok words gale illaaa 😊... devru yinnast nimge yi tara olle kelsa madkke shakti kodli 😊😊
@shivmysoorishivmysooriu3589
@shivmysoorishivmysooriu3589 2 жыл бұрын
U r mother of Indian humanity. and all Indians devolopementary thanks madom I am ur fallover
@bopannananjappa2553
@bopannananjappa2553 2 жыл бұрын
Hats of to you for bringing this content.and also best wishes to the company
@trnagesha5227
@trnagesha5227 Жыл бұрын
ಅತ್ಯುತ್ತಮ ಸಾಧನೆ ಮೇಡಮ್‌, ಶುಭವಾಗಲಿ..
@manjunathakudari5332
@manjunathakudari5332 2 жыл бұрын
Super sir, Hats of Pavitra madum, nimage shubhavagali...
@vinuthaprasad8871
@vinuthaprasad8871 Жыл бұрын
Still I'm working in this great esteemed organization I'm very happy Thanking you pavitra mam
@adinarayanamurthy1638
@adinarayanamurthy1638 2 жыл бұрын
amazing video compared to old videos because this is very useful to physical challanges 🙏🙏🙏🙏
@chandrasekhar9206
@chandrasekhar9206 Жыл бұрын
Hats off to you mam. God bless you 🎉🎉🎉🎉🎉🎉🎉🎉. God fulfill all your dreams. All the best mam. 🎊🎊🎊🎊🎊🎊🎊🎊
@swaraag4035
@swaraag4035 Жыл бұрын
ಸರ್ ನಿಮ್ಮ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು👍👍👍ಕೋಟಿ ಕೋಟಿ ನಮನಗಳು❤😀❤ಉತ್ತಮವಾದ ವಿಡಿಯೋ ಸರ್ ಧನ್ಯವಾದಗಳು.... ನಿಮ್ಮ ಸೇವೆ ಹೀಗೆ ಮುಂದುವರಿಯಲಿ....🙏🙏🙏love you Badukina Butthi
@lennydsouzaver7835
@lennydsouzaver7835 Жыл бұрын
Pavithra Madam you are great inspiration. God bless you and thank you
@sabappakatiger1989
@sabappakatiger1989 Жыл бұрын
Very nice 👌 super 👌 👍 ಮೇಡಂ ತುಂಬಾ ಧನ್ಯವಾದಗಳು ಮೇಡಂ
@rockmusic_1012
@rockmusic_1012 2 жыл бұрын
Pavitra medm really handoff ಇಂತ ಒಳ್ಳೆಯ ಕೆಲಸ ಮಾಡ್ತಿರೊದಕ್ಕೆ....unbelievable
@lalithammacj9262
@lalithammacj9262 2 жыл бұрын
This video is very useful each and everyone thank you Badukina butti. Madam you have great different human values & thoughts it is very nobal.God bless you.
@grettaalmeida3612
@grettaalmeida3612 2 жыл бұрын
Wow very nice vlog good 👍 jobs brother very nice madam good 👍 jobs god bless you all salut u are great 😃 madam tq 👌👌👌🙏❤️❤️❤️ very nice 🙂
@srinivaspanati7544
@srinivaspanati7544 2 жыл бұрын
Wow, such a very beautiful video..I held back my tears during the whole video. Pavitra madam 🙏🙏 you are doing a fantastic work, you are an inspiration to the whole world. Hats Off to Badukina Butti team!! your videos are very inspiring🙏🙏
@sudhalc844
@sudhalc844 2 жыл бұрын
ನಿಜವಾಗಿಯೂ ಅತ್ಯುತ್ತಮ ಎಪಿಸೋಡ್ . ಸಾಧಕಿ ಪವಿತ್ರಾ ರನ್ನು ಪರಿಚಯಿಸಿದ್ದೀರಿ. ಧನ್ಯವಾದಗಳು
@padman1100
@padman1100 2 жыл бұрын
Namaste madam nam huduganige 21 year hallili irodu avanige mat sariyag barodila avanige nim samsteli kelsa siguta pls reply madi madam kaitirtini madam
@badukinabutthi5385
@badukinabutthi5385 2 жыл бұрын
Pls visit thier office ☺️🙏🏻🙏🏻
@myindia5736
@myindia5736 2 жыл бұрын
ಅತ್ತ್ಯುತ್ತಮ ಮಾಹಿತಿ ನಿಮಗೆ ಧನ್ಯವಾದಗಳು
@thippammal.t8767
@thippammal.t8767 Жыл бұрын
Hats off madam and ivarannu parichayicida nimagu thanks sir ree
@manjulacpc3771
@manjulacpc3771 2 жыл бұрын
All the best vindhya... God bless you. God be with you pavithra sister....
@jaishreeramshreeram8641
@jaishreeramshreeram8641 2 жыл бұрын
ಒಂದು ಉತ್ತಮವಾದ ಮಾಹಿತಿ ನೀಡಿದಕ್ಕೆ ತುಂಬಾ ಧನ್ಯವಾದಗಳು ಸರ್🙏🙏💐💐
@netranetravathi6923
@netranetravathi6923 2 жыл бұрын
👌👌👌👌👌👌❤️❤️❤️❤️🎉🎉🎉
@vinuthasn9363
@vinuthasn9363 2 жыл бұрын
Hats off for bringing this video. And pravithra mam you are truly amazing, role model for many people
@ranganathhd7799
@ranganathhd7799 Жыл бұрын
U r doing very good job madam please continue god support you
@savik8132
@savik8132 Жыл бұрын
Hai Sis nimma kelSa nimma thought adbhutha God may bless u and give u all success n ur dreams may come true all d best
@lalitha3236
@lalitha3236 2 жыл бұрын
Pavitra mam you are realy great hatsoff to you👋👋🙏
@arathinarayanappa7716
@arathinarayanappa7716 2 жыл бұрын
Hats off to Madam, God bless you and universe 🙏🙏🙏🙏💐💐
@purnimag5090
@purnimag5090 2 жыл бұрын
ಸರ್ ತಮ್ಮನ್ನು ಹಾಗೂ ಪವಿತ್ರ ಮೇಡಂ ರನ್ನು ಭಗವಂತ ನೂರಾರು ಕಾಲ ಚೆನ್ನಾಗಿ ಇಟ್ಟಿರಲಿ. ಪವಿತ್ರ ಮೇಡಮ್ಮ ಅಂದುಕೊಂಡಿರುವ ಎಲ್ಲ project ಕೂಡ success ಹಾಗಿ ಮುಂದೂಡಲಿ. 🙏🏼
@badukinabutthi5385
@badukinabutthi5385 2 жыл бұрын
🙏🏻🙏🏻
@dileepmuthu1296
@dileepmuthu1296 Жыл бұрын
@@badukinabutthi5385 phone nbr,pavitra mdmdu.
@kumareshbob
@kumareshbob 2 жыл бұрын
Hatsoff to you Pavithra madam and I wish you best of luck to your future Success & motive❤️❤️❤️❤️❤️❤️
@manjeshblessings
@manjeshblessings 2 жыл бұрын
Noble work Pavithra. Keep it up 👍
@roopakarthik2313
@roopakarthik2313 2 жыл бұрын
Hats off.. super mam
@badboysurya2781
@badboysurya2781 Жыл бұрын
This is one of the best interview and video by Badukina butti team.. keep it up thease kind of videos can motivate and inspire many people, I would like to thank Badukina butti team..
@s.b.lingaraju7330
@s.b.lingaraju7330 Жыл бұрын
Namaskara,very,good,woman,from,goa
@swethan4403
@swethan4403 2 жыл бұрын
God bless you pavithra ma'am..may you keep inspiring may more souls 🙏
@vanipulgam6320
@vanipulgam6320 2 жыл бұрын
Feeling very much happy & proud to see people like you who come forward to serve the humanity , indirectly helping the society in its economical upliftment and securing their future life . As a widow I am also in need of your help to complete my responsibilities. May all your dreams & plans come true wishing success ahead for all of you.
@aravindhugar740
@aravindhugar740 Жыл бұрын
ಮೇಡಂ ಅನಂತ ಧನ್ಯೆವಾದಗಳು
@vinuthask5116
@vinuthask5116 9 ай бұрын
ಪವಿತ್ರ ಮೇಡಂ, WE love you madam❤
@shivuharakuni5779
@shivuharakuni5779 Жыл бұрын
ಗವರ್ನಮೆಂಟ್ ಮಾಡದೇ ಇರೋ ಕೆಲಸ ನಾ ನೀವು ಮಾಡಿದೇರಿ ಮಾಡೆಮ್ ಸೂಪರ್ 👌👌👌👌👌👌👌👌👌
@krishnamurthy9705
@krishnamurthy9705 Жыл бұрын
It is not an interview. But an eye opener. Madam you are doing a great job.
@shivu.prasad619
@shivu.prasad619 2 жыл бұрын
I had worked with vindhya e info media pvt ltd ..thanks for providing publicity to reach Every physically challenged candidates.
@kavithabb6498
@kavithabb6498 Жыл бұрын
How is the work environment. And growth
@gayuu2826
@gayuu2826 Жыл бұрын
Great work....hats off to all team...🙏🙏🙏
@usham3481
@usham3481 2 жыл бұрын
Intha samsty ede Andre adbutha sir .. pavitra madam ge koti koti vandnegallu . Jothyge nimagu kuda anantha danywadgallu. Thank you very much sir this video 🙏🙏🙏🙏🙏🌹❤️
@rajkumardoddamani4416
@rajkumardoddamani4416 2 жыл бұрын
Madam, ನಿಮ್ಮ ಕೆಲಸ ತುಂಬಾ ಅದ್ಭುತವಾಗಿದೆ
@brnagarajsastry4946
@brnagarajsastry4946 2 жыл бұрын
Probably this is one of the best interviews i have ever seen in the KZfaq. Thx to the interviewer and Madam Pavithra. A morale booster and a great hope for differently abled people. Madam Pavithra is a true role model, great human being. My best wishes
@badukinabutthi5385
@badukinabutthi5385 2 жыл бұрын
🙏🏻🙏🏻🙏🏻☺️
@rajeshwarims1474
@rajeshwarims1474 2 жыл бұрын
Super sir and lots of thank s to pavithra God bless her with lots of Happiness strength to do this type of work I want to visit that humble lady 🙏🙏🙏🙏😍
@PRAJNATV108
@PRAJNATV108 Жыл бұрын
ತುಂಬಾ ಅಭಿನಂದನೆಗಳು ನಿಮ್ಮ ನಿಸ್ವಾರ್ಥ ಸೇವೆಗೆ 👌👍🙏
@sagayarani9747
@sagayarani9747 Жыл бұрын
I really salute for bringing this video, God bless you more blessing on bringing this type of videos for the world..God bless you madam🙏
@KiranPatil-qr6so
@KiranPatil-qr6so 2 жыл бұрын
Well done madam .All our blessings are always with you.We wish that you and your team keep growing high to sky.This was an amazing vedio.All the best👍.Let your company's future shine as bright as sun🌄
@veenavishnu4477
@veenavishnu4477 Жыл бұрын
Hatts off to yr divine work madam👏👏👏👏👏i pray GOD to give u more strength & support in every aspects, to help needy🌹👍
@manjunathagowda6216
@manjunathagowda6216 2 жыл бұрын
Really very greatest person u have introduce this stage... Thanks sir
@shani1955
@shani1955 2 жыл бұрын
This is the best video, u r better sudha Murthy keep it up God bless you, , God himself feel ashamed because u r better than HIM
@shankarshetty2132
@shankarshetty2132 Жыл бұрын
Sir beautiful concept. I am. Proud of. You ❤. 🎉
@jakkulasatishkumar
@jakkulasatishkumar 2 жыл бұрын
Salute to you, Pavithra for the great work you have been doing!
@chandrakanthibelliappa4167
@chandrakanthibelliappa4167 2 жыл бұрын
Hats off to you Madam. Mind blowing episode. God bless you ma. Nimma E ondu manveeyateya sadanege Koti_Koti namaskaragalu. Wonderful dear. 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐
@chandrakalaacharkala8399
@chandrakalaacharkala8399 2 жыл бұрын
🙏🏻🙏🏻🙏🏻👌🏻👌🏻👌🏻👌🏻❤️ mind blowing dhanyavadagalu 🙏🏻 god job sir 🙏🏻
@veenaudupi7683
@veenaudupi7683 2 жыл бұрын
Hats of to you madam really very good god bless you madam 🙏❤️🌹💐
@thippudt6782
@thippudt6782 5 ай бұрын
sir e video nodi tumbane Khushi aytu,life nalli tumbane sadhane madbeku anta,haagu life nalli hegadru madi jeevana katkobeku anta ero adesto enta bada jeevagalige aasare kottu jotege avralli dairya tumbi avrige 1kelasa kottu avra baalige belakagiro nimage ananta ananta koti koti namanagalu madam,🙏🙏🙏,hagene e nimma company ennu dodda mattadalli beledu nimmella aase kanasugalu aa devaru nanasaagisali endu aa devaralli nanu bhakti enda bedikolluttene madam,haagene enta olle video madida badukina butti channel ennu dodda mattadalli hesaru madali endu nanu aa devaralli prartisi kolluttene sir,devaru ellargu olledannu madali.🙏🙏🙏🙏🙏🙏.
@parshwanath7150
@parshwanath7150 2 жыл бұрын
Pavitra Akka Manav Kulada Obba Devathe Thanking you sir
@shwethashankar9210
@shwethashankar9210 2 жыл бұрын
Nimma kanasu bega nanasagali ma'am ❤️🙏
@user-bd7pz1qo4l
@user-bd7pz1qo4l Жыл бұрын
Super vidhya company i'm also employee in this company
@meerasg794
@meerasg794 2 жыл бұрын
Hats off for your organising and management skills. God bless you.
@govindarayagovindaraya329
@govindarayagovindaraya329 5 ай бұрын
ನಮ್ಮ ಮಗ ಏನ್ ಸಿ ಓದುತ್ತಿದ್ದಾನೆ ಅವನು ಮುಂದೆ ಯಾವ ಕೆಲಸ ಮಾಡಬಹುದು ನಿಮ್ಮಲ್ಲಿ ನಮ್ಮ ಮಗನಿಗೆ ಕೆಲಸ ಸಿಗಬಹುದು ಎಂದು ತಿಳಿದುಕೊಂಡಿರು ತೆನೆ ನೀವು ಮಾಡುತ್ತಿರುವುದು ಒಳ್ಳೆಯ ಕೆಲಸ ಆಗಿರುತ್ತದೆ ನಿಮಗೆ ದೇವರು ಸಾಮರ್ಥ್ಯವನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ನಿಮ್ಮಲ್ಲಿಗೆ ಬಂದವರು ಶ್ರದ್ಧೆಯಿಂದ ಕೆಲಸ ಮಾಡಿ ಒಬ್ಬಬ್ಬರು ಮತ್ತೊಬ್ಬರಿಗೆ ಕೆಲಸವನ್ನು ಇಡುವಂತ ವರ ಆಗಲಿ ಎಂದು ಹಾರೈಸುತ್ತೇನೆ
@sudhavs6500
@sudhavs6500 2 жыл бұрын
Good evening sir very good information hats off mam
@publicmindtune354
@publicmindtune354 2 жыл бұрын
1000 Namaskara E Vidhya Samstege. Humanity First Manasiddare Marga Rashtra Prashasti ge nijavagalu New arharu Madam.
@roopabylappa1280
@roopabylappa1280 10 ай бұрын
Very beautiful video madom thanks for sharing us. Madom I'm also disable person I have disability cerificate please help me for my future individual life leading. Thank you madom. Very good afternoon madom have a great day 😭😭😭🙏✝️🙏🙏🙏🙏🛐🛐🛐🙏🙏
@dr.aravindpatile981
@dr.aravindpatile981 2 жыл бұрын
Thankyou very much sir u and ur channale... I love india 🇮🇳 i love indians
@davalasahebtegginamani7039
@davalasahebtegginamani7039 Жыл бұрын
Very good intention to the society sir
@rachagondapatil5473
@rachagondapatil5473 Жыл бұрын
Supper nice sir👌👍👌👍❤
@ashabhagwat20
@ashabhagwat20 Жыл бұрын
Hats of to you Madam 🙏🙏 God bless you
@leelapadiki2046
@leelapadiki2046 Жыл бұрын
Pavithra madam ge hats off. Thumba Kushi aayithu very good job baarath maatha aki jai. Vandhe maatharam
@vidyavidyaambig1883
@vidyavidyaambig1883 Жыл бұрын
Nimma kelsa hige munduvareyali medam . V
@stephania7208
@stephania7208 2 жыл бұрын
God bless Pavithra Mam.
@RajuRaju-yt8zb
@RajuRaju-yt8zb 2 жыл бұрын
Thank you very nice video Pavithra Madam Great Women And Good entrepreneur. Vindhya city future dream heartful success .
@Lavanya19791
@Lavanya19791 Жыл бұрын
Hatts off Sir, God bless Madam!!
@channabasappabg1230
@channabasappabg1230 Жыл бұрын
Thak u thank u
Nastya and SeanDoesMagic
00:16
Nastya
Рет қаралды 16 МЛН
Heartwarming moment as priest rescues ceremony with kindness #shorts
00:33
Fabiosa Best Lifehacks
Рет қаралды 38 МЛН
아이스크림으로 체감되는 요즘 물가
00:16
진영민yeongmin
Рет қаралды 60 МЛН
Nastya and SeanDoesMagic
00:16
Nastya
Рет қаралды 16 МЛН