No video

ಬರೀ ಧಿಕ್ಕಾರ ಧಿಕ್ಕಾರ ಅಂದ್ರೆ ನಡೆಯಂಗಿಲ್ಲ! ಬಿಜೆಪಿ ನಾಯಕರ ಬಗ್ಗೆಯೇ ಯತ್ನಾಳ್‌ ಟೀಕೆ | Vijay Karnataka

  Рет қаралды 247,284

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ವಿರೋಧ ಪಕ್ಷದ ನಾಯಕನ ಬದಲಾವಣೆ ಬಗ್ಗೆ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ''ನಾನು ಯಾಕೆ ಹೊಂದಾಣಿಕೆಯಾಗಬೇಕು? ಹೊಂದಾಣಿಕೆ ಅಂದರೆ ಏನು?'' ಎಂದರು. ''ಸಮರ್ಥವಾಗಿ ಸರ್ಕಾರವನ್ನು ವಿಧಾನಸಭೆಯಲ್ಲಿ ಇಕ್ಕಟ್ಟಿಗೆ ಸಿಲುಕಿಸಬೇಕಾಗಿದೆ. ರಾಜ್ಯದಲ್ಲಿ ಇಷ್ಟು ಹಗರಣ ನಡೆದರೂ ಏನು ಆಗ್ತಾ ಇಲ್ಲ. ಕೇವಲ ಜೈಲು ಭರೋ, ಧಿಕ್ಕಾರ ಧಿಕ್ಕಾರ ಎಂದು ಕೂಗಿದರೆ ನಡೆಯೋದಿಲ್ಲ'' ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಆರ್ ಅಶೋಕ ಹಾಗೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಹೇಗೆ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೋ ಆ ರೀತಿ ನೇರವಾಗಿ ಹೋರಾಟ ಮಾಡಬೇಕು ಎಂದು ಆಗ್ರಹಿಸಿದರು.
Basanagouda Patil Yatnal Comments About Karnataka Opposition Leader R Ashok And Bjp President By Vijayendra
#basanagoudapatilyatnal #amitshah #bjp
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZfaq channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 199
@ravindrak5259
@ravindrak5259 Ай бұрын
ಸೂಪರ್ ಯಥ್ನಾಳ್ ಸರ್
@RohiniVijayar
@RohiniVijayar Ай бұрын
ಸೂಪರ್ ಸೂಪರ್ ಮಾತು ಗಳು ಯತ್ನಾಳ್ ಸಾರ್ 💐💐🙏🙏🙏
@BasavarajViveki
@BasavarajViveki 14 күн бұрын
ಜೈ ಯತ್ನಾಳ್ ಜೈ ಸರ್ ಜೈ ಬಿಜೆಪಿ
@abdulkadhar5031
@abdulkadhar5031 Ай бұрын
ಬಿಜೆಪಿ ಯಲ್ಲಿ ಸಮರ್ಥ ರಿಲ್ಲ 😂😂 ನೀವು ಬಿಟ್ರೆ 😂😂
@Johnnie999
@Johnnie999 Ай бұрын
ಯಡಿಯೂರಪ್ಪ ಬಿಟ್ರೆ ಯಾರು ಇಲ್ಲ
@mahadevappa2191
@mahadevappa2191 7 күн бұрын
ಸೂಪರ್. ಸರ್.
@slsslswamy7224
@slsslswamy7224 Ай бұрын
ಯತ್ನಾಳ್ ಬರಿ ಮಾತು ಆಡಿದರೆ ಹಾಗಲ್ಲಾ ಕರ್ನಾಟಕ ದಲ್ಲಿ ಎಲ್ಲಾದರೂ ಯಾವ ನಾಯಕರನಾ ನಿಂತು ಗೆಲ್ಲಿಸಿ ❤ಹಾಗ ನೀವು ಲೀಡರ್ ನಿಮ್ಮ ಗೊ ಯಡಿಯೂರಪ್ಪ ಜೀ ಗೊ ಹೋಲಿಕೆ ಮಾಡಬ್ಯಾಡ್ರಿ ದಯವಿಟ್ಟು ಬಿಜೆಪಿ ಮನೆ ಗೆ ಕರಕೋಂಡು ಬಂದೋರಿಗೆ ಕೆಟೋದು ಬಯಸಿರೇ ಆ ಶಿವನಿಗೆ ಒಪ್ಪಲ್ಲಾ
@basavarajvshettarbasavaraj4525
@basavarajvshettarbasavaraj4525 Ай бұрын
ಈ ಐ ಕಮಂಡ್ ಏನು ಮಾಡುತ್ತಿದೆ. ಈ ಹುಚ್ಚ ಮಕಾಸಿ ಯತ್ನಾಳ್ ಭಾಯಿ ಬಡಕ್ ಮಾತು ಬಹಳ ಹಾಗಿದೆ ಇದು ಬಿಜೆಪಿಗೆ ಲಾಸ್ ಹಾಗುತ್ತೆ.
@MCbasaveswaraMC
@MCbasaveswaraMC Ай бұрын
ಜೈ ಹಿಂದು ಹುಲಿ
@ramakrishnappam2173
@ramakrishnappam2173 26 күн бұрын
👍
@saritasarita5175
@saritasarita5175 Ай бұрын
ನಿಮ್ಮ ಮೋದಿಯ ಸಾವಿರಾರು ಕೋಟಿ ಎಲೆಕ್ಷನ್ ಬಾಂಡ್ ಬಗ್ಗೆ ಮಾತಾಡ್ರಿ ಸಾಹೇಬ್ರೆ...,😂
@bhimeshbasavarajlathi6410
@bhimeshbasavarajlathi6410 Ай бұрын
ಲೇ ಕ್ರಾಸ್ ಬಿಡ್ ಸೂ ಮಗನೇ ಸಾಕ್ಷಿ ಬೇಕು
@shashidhartalikoti895
@shashidhartalikoti895 Ай бұрын
ಮುಂದಿನ ಮುಖ್ಯಮಂತ್ರಿ ವಿಜೇಂದ್ರ ಯಡಿಯೂರಪ್ಪ....👑💪🐯
@RamchandraRamchandra-o1z
@RamchandraRamchandra-o1z 25 күн бұрын
ತ***** ಹಾಕ್ತಾನ
@kumarghorpade5897
@kumarghorpade5897 19 күн бұрын
Jai hind super sir
@dineshadini2147
@dineshadini2147 28 күн бұрын
ಯತ್ನಾಳ್ ಬರಿ ಮಾತೆ ಆಯ್ತು
@Mallu-uh5sd
@Mallu-uh5sd Ай бұрын
Right sir
@sathishss-do5vw
@sathishss-do5vw Ай бұрын
Sir super sir.... Jai Sri raaaam....🚩
@thulasinaik3574
@thulasinaik3574 Ай бұрын
ಹೇ ಹುಚ್ಚ ಯಡಿಯೂರಪ್ಪ ಇಲ್ಲಾಂದ್ರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ ಗೊತ್ತೇ ಇವರು ಎಷ್ಟು ಮಾತಾಡ್ತಾರೆ ಇವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುತ್ತಾರೆ ಎಂದು ನೋಡುವ😂😂😂😂😂
@mvsmvs3492
@mvsmvs3492 23 күн бұрын
Well said I am from one of the taluka in Bijapur and I hate This mad yatna
@beereshkenganal538
@beereshkenganal538 19 күн бұрын
Bsdk yadiyurappa obbane horata madiddana hinde yatnal matte bere bere nayakaru anta support ittu adakke yadiyurappa anta hesru bandiddu
@allabakshab433
@allabakshab433 11 күн бұрын
check ಮೂಲಕ ಲಂಚ ಪಡೆದ ಏಕೈಕ ಭಾರತದ ಸಿಎಂ ಎಡ್ಡಿ 😂😂
@allabakshab433
@allabakshab433 11 күн бұрын
ಕೇಂದ್ರ ಸರಕಾರವೇ ಎಡ್ಡಿ ಬೇಡ ಅಂತಿದೆ
@user-kb2jw2vk8o
@user-kb2jw2vk8o 8 күн бұрын
ಯತ್ನಾಳ್ ಅವರ ಮಾತುಗಳನ್ನು ಕಡು ಭ್ರಷ್ಟ ,ಪೊಕೋಸ್ ಕೇಸ್ ಅಪರಾಧಿ ಯಡಿಯೂರಪ್ಪ ಮತ್ತು ಯಡ್ಡಿ ಮಗ ಪಿ ಎಸ್ ಐ ಕಿಂಗ್ ಪಿನ್ ,ಅರ್ ಟಿ ಜಿ ಎಸ್ ಕಳ್ಳ ಬಿಜೆಪಿಯ ರಾಜ್ಯ ಕಳ್ಳಾಧ್ಯಕ್ಷ ವಿಜಯೇಂದ್ರ ಇವರಿಬ್ಬರಿಗೂ ಯಾರಾದ್ರೂ ಕೇಳಿಸಿಬಿಟ್ಟರೆ ,ಅಪ್ಪ ಮಗನಿಗೆ ನೈತಿಕತೆ ಇದ್ದರೆ ನಿಜವಾಗ್ಲೂ ಒಂದೇ ಅಗ್ಗದಲ್ಲಿ ನೇಣು ಹಾಕಿಕೊಳ್ಳಬೇಕಾಗುತ್ತೆ ,,,ಹೋಗಲಿ ಕೇಂದ್ರದ ಅನೈತಿಕ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಮೋ ---ಶಾ ಈ ವಿಡಿಯೋವನ್ನು ನೋಡಿದರೇ ಇವರಿಬ್ಬರು ದುಷ್ಟ ,ಭ್ರಷ್ಟರಿಗೆ ಮಣೆ ಹಾಕಿದ್ದೀವಿ ಅಂತಾ ತಿಳಿದುಕೊಳ್ಳಬೇಕಾಗುತ್ತೆ ,,,ಇಲ್ಲವೇ ಯತ್ನಾಳ್ ಬೆಂಕಿ ಹುಂಡೆಗೆ ಈ ಬಿಜೆಪಿಯ ನವರಂಗಿ ಹೈ ಕಮಾಂಡ್ ಲೂಸ್ ಕಮಾಂಡ್ ಎಂದೂ ಸಹ ಗೊತ್ತಾಗಿದೆ ,,,
@SantoshJadhav-hb7uq
@SantoshJadhav-hb7uq Ай бұрын
Super boss ❤
@HKRj296
@HKRj296 8 күн бұрын
ಯತ್ನಳ್ 🔥🦁🚩
@RavikorRavimadar
@RavikorRavimadar Ай бұрын
Jai siddaramayya ❤❤❤❤
@nagesha3334
@nagesha3334 9 күн бұрын
Super sir
@rameshnayak8883
@rameshnayak8883 Ай бұрын
Super ಹುಲಿ ❤
@user-pt9qh2sz1x
@user-pt9qh2sz1x 25 күн бұрын
ನಿಮ್ಮ ಆಭಿಪ್ರಾಯದಲ್ಲಿ ಎರಡು ವೇಷ್ಟೋ 😂😂
@HARA126
@HARA126 Ай бұрын
ನೀನು ಯಾರು?! ಅಂತ ನಿನಗೆ ಬೆಲೆ ಕೊಡಬೇಕು?!
@seanbellfort2298
@seanbellfort2298 Ай бұрын
😘💪🕉️💪🇮🇳💪😘 Excellent
@basvrajaddinawar6258
@basvrajaddinawar6258 Ай бұрын
ಜೈ ಹಿಂದೂ ಹುಲಿ
@mallumetimallumeti1747
@mallumetimallumeti1747 Ай бұрын
Jai ytnal🙏🙏
@jfhghdhey167
@jfhghdhey167 Ай бұрын
ಯತ್ನಾಳೊಬ್ಬ ಜೋಕರ್ ಇವನ ಮಾತಿಗೆ ಕವಡೆ ಕಾಸಿನ ಕಿಮ್ಮತಿಲ್ಲ
@manjugr1945
@manjugr1945 27 күн бұрын
🔥🔥🔥🔥🔥 Speech
@Lb08186
@Lb08186 23 күн бұрын
Yes 100'/, Correct mr, Yatnal vylimiki Fund's Recovery 187,Cores public people s Taxes money 🤑🤑🤑🤑🤑🤑🤑🤑🤑🤑🤑 Lot's by Congress Roleing Government CM DCM, Minister,s investigation by CBI,ED, IT department Take Action immediately 😢😢😢😢😢😢😢😢😢😢😢😢😢😢😢
@SaranuappaKukke
@SaranuappaKukke 26 күн бұрын
Sppar.huli..suppar.huli......suppar.💪👍👍💪👍💪👍💪👍💪👍💪👍💪🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@chandrupujari6872
@chandrupujari6872 Ай бұрын
🔥🔥🔥🔥👌👌
@umeshaladakatti9470
@umeshaladakatti9470 Ай бұрын
ಬ್ಯಾಡ ಲೀಡರ್
@vishnaga9107
@vishnaga9107 22 күн бұрын
ಹೂಲಿ ಹುಲಿ❤
@user-xo5ye9or2w
@user-xo5ye9or2w Ай бұрын
Uttara Karnataka fire brand... 🔥
@manjunathmanj2210
@manjunathmanj2210 Ай бұрын
Crct...ee adjustment galannu oddu horage haki...innomme opposition alli kutru parvagilla...
@VaasuKM-vn4co
@VaasuKM-vn4co 21 күн бұрын
Good sar
@satishj8226
@satishj8226 Ай бұрын
Haku nine Dodd siddu student
@AbdulNazeer-bz8bu
@AbdulNazeer-bz8bu 25 күн бұрын
😂
@krishnamurhymurhy869
@krishnamurhymurhy869 Ай бұрын
ಹೌದು under ಸ್ಟ್ಯಾಂಡಿಂಗ್ ಪೊಲಿಟಿಕ್ಸ್
@pramodshetty8611
@pramodshetty8611 Ай бұрын
Ashok nadu onde dialogue mana maryade edeya?😂😂😂
@abdulkadhar5031
@abdulkadhar5031 Ай бұрын
ಇವ ಬಿಜೆಪಿ ಗೆ ಮಾರಕ ಆದಷ್ಟು ಬೇಗ ಹೊರಗಡೆ ಹಾಕಿ 😂
@gangadharag
@gangadharag Ай бұрын
Yes
@vrv5183
@vrv5183 Ай бұрын
Ninn turkarigu maaraka😂
@supersong7835
@supersong7835 Ай бұрын
ಜೈ ಯತ್ನಾಳ್🎉🎉🎉🎉🎉🎉
@manjunatha.dharawad6144
@manjunatha.dharawad6144 Ай бұрын
ಒಂದು ಮಾತು ತಿಳಿದಿರಲಿ ಮುಂದಿನ ಭವಿಷ್ಯಕ್ಕಾಗಿ ಮುಖ್ಯಮಂತ್ರಿ ಆಗೋದು ಬಸನಗೌಡ ಪಾಟೀಲ್ ಅಂತ ನೆನಪು ಇರಲಿ.
@ningannasalagare6116
@ningannasalagare6116 Ай бұрын
Perfect.politician
@Lb08186
@Lb08186 Ай бұрын
Yes Throughout Karanataka NextGen CM,Yathnal, Fairbrand, juner Yogi Aditya nath 😅😅😅😅😅😅😅😅😅😅
@NagarajG-G2
@NagarajG-G2 Ай бұрын
@pandu_ps_paduvanahalli
@pandu_ps_paduvanahalli Ай бұрын
👍👍👍👍👍
@thename_is_saga
@thename_is_saga 26 күн бұрын
Next cm byv 🚩
@jfhghdhey167
@jfhghdhey167 Ай бұрын
ಇವನ ಮಾತಿಗೆ ಕವಡೆ ಕಾಸಿನ ಕಿಮ್ಮ ತ್ತಿಲ್ಲ
@govindarajkashappa6456
@govindarajkashappa6456 Ай бұрын
Anna…..you don’t know the difference between FIR, Complaint and evidence…..you should learn to listen to the reply……wasting time is NO use. GOING TO Court is the BEST option.
@jaganathreddy.a.kankatte31
@jaganathreddy.a.kankatte31 Ай бұрын
Bjp should announce yatnal will next cm candidate ❤️❤️
@Envyspirit-999
@Envyspirit-999 Ай бұрын
Correct
@arunchinchodi
@arunchinchodi 21 күн бұрын
ಮೋದಿಜೀ ಅವರ ಬಗ್ಗೆ ಮಾತಾಡಿ ಸರ್
@Mallu-uh5sd
@Mallu-uh5sd Ай бұрын
I will support sit
@rishikafacilitymanagement9069
@rishikafacilitymanagement9069 25 күн бұрын
Jai Congress Jai Siddaramaya Karnataka CM gormint
@kiranmm3475
@kiranmm3475 Ай бұрын
Jai BSY AND BYV
@SanthoshPutta-s2b
@SanthoshPutta-s2b Ай бұрын
Super Sri sari Manthu
@edwardroszel3142
@edwardroszel3142 Ай бұрын
ಸರ್ next time ನೀವೇ ರಾಜ್ಯ adakasha
@BasavarajBasavaraj-rb4ec
@BasavarajBasavaraj-rb4ec 22 күн бұрын
ಜೈ ಯಥಾನಳ್
@user-dh1so8qe2f
@user-dh1so8qe2f Ай бұрын
❤❤❤❤❤😊
@krishnaappa9744
@krishnaappa9744 Ай бұрын
Jai hindu jai,yathalji.
@user-pt9we8iq5t
@user-pt9we8iq5t Ай бұрын
Yarge yaaroo kadme Ella bidu ,95): all most all misused laws, ullavaru shivalaya ballarya,nanenu maadaki badvanayya ee country,+ state's,loan estu hechhutude edannu yar tale Mel haaktidri, please,,,, ennadru artmadkolli prajgale,,, 😭🙏🙏
@basavarajgadavi5249
@basavarajgadavi5249 Ай бұрын
Congress lead in Bijapur city in Loksabha election sir😂😂?!
@vijayvishista3816
@vijayvishista3816 Ай бұрын
ಸರಿ ನೀವು ಹೇಳಿದ್ದು
@rajeshak.h1853
@rajeshak.h1853 Ай бұрын
100% yatnal Sir Nivadaru Samartariddira BJP li Dayavittu PIL Aki
@SaranuappaKukke
@SaranuappaKukke 26 күн бұрын
Suppar..huli...edu.matu..suppar....huli....gandu.gali....gandu.gali...suppar....🙏🙏💪👍👍👍👍👍👍👍👍👍👍👍👍👍👍👍
@jayalaxmi248
@jayalaxmi248 Ай бұрын
Case haki
@bimalsadalagi8640
@bimalsadalagi8640 Ай бұрын
Yantal nivu haladu correct
@user-pw2kh7kh6j
@user-pw2kh7kh6j Ай бұрын
ಯತ್ನಾಳ ಅವರೇ ನಿಮ್ಮ ಜಿಲ್ಲೆಯಲ್ಲಿ ನಿಮಗೆ ಬೆಲೆ ಇಲ್ಲ ರಾಜ್ಯದಲ್ಲಿ ಬೆಲೆ ಇದೆಯಾ
@kalakeshkoppad9588
@kalakeshkoppad9588 Ай бұрын
Jai yatnal ji❤
@mohandasballal6819
@mohandasballal6819 Ай бұрын
Opposition leader r Ashok beda ,CT Ravi , Ashwath Narayana ,yatnal. evaralli obbaragli.👌😊
@sadanadkitta1158
@sadanadkitta1158 Ай бұрын
🔥🔥🔥🔥🕉️🕉️🕉️🕉️🕉️🕉️🚩🚩🚩🚩🚩🚩💪💪💪💪
@AbdulNazeer-bz8bu
@AbdulNazeer-bz8bu 25 күн бұрын
1:00
@Manjunath-c7o
@Manjunath-c7o 25 күн бұрын
Jai, AtL🔥🔥🔥🔥🔥💪👌✋✋✋✋✋✋✋✋
@dr.padmavathybnnanjappa6519
@dr.padmavathybnnanjappa6519 26 күн бұрын
Yatnaal avare in all departments Other expenditures under head of accounts nalli salry pension bittu innella crores of rupees congress navru Tindiddaare. Ella department amount check maadi Tindu
@user-mt7oh4os7c
@user-mt7oh4os7c 18 күн бұрын
Kelavaranthu Restaurant nalli edurina Bagilalli nuggi yarodo hesaru heli thindu hindina bagilinda Hogiddarey heege madod sarina
@JagdishJanagond
@JagdishJanagond Ай бұрын
Jai.B.R.P.Boss
@thimmappa.m7158
@thimmappa.m7158 25 күн бұрын
Next cm yetnal
@shivarajmr3335
@shivarajmr3335 Ай бұрын
Boss.❤
@BasavanagowdaBasavanagow-cg2cz
@BasavanagowdaBasavanagow-cg2cz Ай бұрын
👍 ಸೂಪರ್ ಸರ್
@vishujangamashetti
@vishujangamashetti Ай бұрын
10000 lead congres adra bagge matadu city all
@Punith540
@Punith540 Ай бұрын
Godemi😢😢😂😂😂😂😂
@balajikkk
@balajikkk Ай бұрын
Jai panchama sali lingayat jai BRP.
@anandindi6438
@anandindi6438 26 күн бұрын
Sumane media munde matadbedi nimma Contribution enu BJP party ge
@SomanathHiremath-ch1mf
@SomanathHiremath-ch1mf 16 күн бұрын
🇧 🇷 🇵 🔥🔥🔥🔥🔥🔥🔥
@santhoshgowda1101
@santhoshgowda1101 24 күн бұрын
Super yantal sir
@mahalinggaddi9037
@mahalinggaddi9037 Ай бұрын
Need to expel also na
@manjunathkonanavarmanjunathkon
@manjunathkonanavarmanjunathkon Ай бұрын
Ree yadivarappan avar familyavarann baivad bittu nivu paksa katree
@kavyashirur.k4332
@kavyashirur.k4332 Ай бұрын
jai ho yantal tu aage jaho
@sudakarsraikar8960
@sudakarsraikar8960 29 күн бұрын
ಸೂಪರ್ ಸರ್
@desaihampiheritage4726
@desaihampiheritage4726 Ай бұрын
Well said
@mohammedsarfaraz7056
@mohammedsarfaraz7056 Ай бұрын
First yatnal cbi ed inquiry
@ShivahonnaiahAS
@ShivahonnaiahAS Ай бұрын
Tarlespeech
@guruprakash.k.gallproblems7585
@guruprakash.k.gallproblems7585 18 күн бұрын
Ellavanu pakshadinda belidirodu annodanna menupu madi msthadro
@VishalSalimath
@VishalSalimath Ай бұрын
Jai bsy. Jai bsv🙏🏻🌹👌🏻👍🏻💪🏻
@ShrinivasaTK
@ShrinivasaTK Ай бұрын
Ok😅😊😅😂😂❤❤❤❤
@user-yf1ps2js2s
@user-yf1ps2js2s Ай бұрын
Jai yatnal
@Hfghnbccgh
@Hfghnbccgh Ай бұрын
Jai ಕಾಂಗ್ರೆಸ್ ಜೈ ರಾಹುಲ್ .ಜೈ ಸಿದ್ದು
@dineshpoojary4930
@dineshpoojary4930 Ай бұрын
Ninnthra. Shata kuda. Agalla. Neenu. Mahabrasta
@user-ht7cu9jk6b
@user-ht7cu9jk6b Ай бұрын
ಜೈ ಯತ್ನಾಳ್ 🎉🎉
@shivakumarv2406
@shivakumarv2406 Ай бұрын
Jc Madhu swamy avrna betre leader of the opposition agoke bjp nali yargu Shakthi ela bedi
@anadavayuputra
@anadavayuputra 27 күн бұрын
Super sir ❤
I Took a LUNCHBAR OFF A Poster 🤯 #shorts
00:17
Wian
Рет қаралды 8 МЛН
Whoa
01:00
Justin Flom
Рет қаралды 46 МЛН
Happy birthday to you by Tsuriki Show
00:12
Tsuriki Show
Рет қаралды 12 МЛН
❌Разве такое возможно? #story
01:00
Кэри Найс
Рет қаралды 3,8 МЛН
I Took a LUNCHBAR OFF A Poster 🤯 #shorts
00:17
Wian
Рет қаралды 8 МЛН