ಬೆಳಗಿನ ತಿಂಡಿ / ರಾತ್ರಿಯ ಲಘು ಉಪಹಾರಕ್ಕಾಗಿ ರುಚಿಕರ ರವೆ ಪೊಂಗಲ್ ರೆಸಿಪಿ / tasty rava pongal recipe

  Рет қаралды 42,570

Vishnu's Kitchen

Vishnu's Kitchen

Жыл бұрын

ingredients :
ಹೆಸರು ಬೇಳೆ / moong dal - 1 cup ( 200 gram )
ಬನ್ಸಿ ರವೆ / bansi sooji - 2 cup ( 400 gram )
ಎಣ್ಣೆ / oil - 2 tbsp
ತುಪ್ಪ / ghee - 1/4 cup
ಸಾಸಿವೆ / mustard seeds - 1 tsp
ಜೀರಿಗೆ / cumin seeds - 1.5 tsp
ಸೀಳಿದ ಹಸಿ ಮೆಣಸಿನಕಾಯಿ / slited green chilli - 6
ತುರಿದ ಹಸಿ ಶುಂಠಿ / grated ginger - 1/2 inch
ಗೋಡಂಬಿ / cashews - little
ಕರಿಬೇವು / curry leaves - 2 strip
ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
ನಿಂಬೆ ಹಣ್ಣು / lemon - 1
ಕುಟ್ಟಿದ ಕಾಳು ಮೆಣಸು / crushed black pepper - 1 tsp
ಹೆಚ್ಚಿದ ಹಸಿ ಕೊಬ್ಬರಿ / chopped fresh coconut - little
ಅರಿಶಿಣ ಪುಡಿ / turmeric powder - 1/4 tsp
ಇಂಗು / hing - 1/4 tsp
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#ravapongal
#rava
#pongal
#vishnus_kitchen

Пікірлер: 53
@RadhikaBadagandi
@RadhikaBadagandi Ай бұрын
ತುಂಬಾ ಸೊಗಸಾದ ವೈಖರಿಯಲ್ಲಿ ಹೇಳುತ್ತಿದ್ದೀರಿ ಧನ್ಯವಾದಗಳು
@bhargavimanjunath869
@bhargavimanjunath869 2 ай бұрын
ಈ ರೆಸಿಪಿಯನ್ನ ನಿಮ್ಮ ವಿಡಿಯೋ ನೋಡ್ಕೊಂಡು ನನ್ನ ಗಂಡ ಟ್ರೈ ಮಾಡಿದ್ತು ಸರ್! ಅದ್ಭುತವಾದ ರುಚಿ. ನಿಮ್ಮೆಲ್ಲಾ ವಿಡಿಯೋಗಳ ಅಭಿಮಾನಿಗಳು ನಾವು. ಹೀಗೇ ಕಲಿಸುತ್ತಿರಿ, ಬೆಳೆಯುತ್ತಿರಿ. ಅಭಿನಂದನೆಗಳು
@veenapv4307
@veenapv4307 11 ай бұрын
ನಿಮ್ಮಿಂದ ಎಷ್ಟೊಂದು ಅಡುಗೆ ಕಲಿತೆ.ಧನ್ಯವಾದಗಳು ಅಣ್ಣ.
@gayathri.basavaraj72
@gayathri.basavaraj72 8 ай бұрын
Very tasty. I tried it. All liked this.
@manjulahulikunte-lt4us
@manjulahulikunte-lt4us Жыл бұрын
Respected sir thank s a lot for giving such good recipe
@latharamesh3163
@latharamesh3163 10 ай бұрын
Super Super
@user-kg8gf2md5g
@user-kg8gf2md5g 6 ай бұрын
Wow super sir
@AnilHS71
@AnilHS71 Жыл бұрын
Very nice. Really an interesting recipe. Thanks
@saraswathimr8303
@saraswathimr8303 Жыл бұрын
Looks very tasty and delicious sir.thank you.
@lakshmihg2179
@lakshmihg2179 10 ай бұрын
Suuper sir
@radhambikabk6815
@radhambikabk6815 Жыл бұрын
Healthy diet food thank you sir.👍👏👏🤤🤤🤤🤤🥰🥰🥰
@vijayagundurao4576
@vijayagundurao4576 10 ай бұрын
Very nice
@vathsalanarayan621
@vathsalanarayan621 9 ай бұрын
ಹಿತವಾದ ತಿನಿಸು,ಧನ್ಯವಾದಗಳು
@alkadambal
@alkadambal Жыл бұрын
Best recipe ever 😋
@malatis.baddur3871
@malatis.baddur3871 Жыл бұрын
Super 👌👌
@rekhac1616
@rekhac1616 10 ай бұрын
👌👏🙏
@shashirekhata5105
@shashirekhata5105 11 ай бұрын
Thank you Vishnuji.Very tasty recipe.I will also try it soon 🎉
@madhurivenkatesh2968
@madhurivenkatesh2968 Жыл бұрын
ಅಹಾ ಏನ್ ರುಚಿ 👌🏻👌🏻🙏🏻
@sharadarao4196
@sharadarao4196 11 ай бұрын
verynice
@srinivass9697
@srinivass9697 11 ай бұрын
God bless you brother.what a fantastic recipe.Lots of thanks.
@chaitraslifestyle8857
@chaitraslifestyle8857 Жыл бұрын
Excellent tq fr this recepie nanu maade illa try madtini
@sarithas.4776
@sarithas.4776 Жыл бұрын
Super ರವೆ ಪೊಂಗಲ್. Thank you 🙏
@harshanagaraj1020
@harshanagaraj1020 Жыл бұрын
Superr...
@shubhashubha1399
@shubhashubha1399 Жыл бұрын
Super wow nice sir 😋🤤
@chaya6758
@chaya6758 Жыл бұрын
Superb mostwanted Thankyou
@pushpam6179
@pushpam6179 Жыл бұрын
Super recipes sir 👌🙏🏽
@anjalighatke7433
@anjalighatke7433 Жыл бұрын
Super 😋
@prabhakarhc6717
@prabhakarhc6717 Жыл бұрын
Super sir.
@mukthambatn1435
@mukthambatn1435 Жыл бұрын
ಆಹಾ ಬಾಯಲ್ಲಿ ನೀರುರತ್ತೆ
@sharadan9745
@sharadan9745 11 ай бұрын
ಗುರೂಜಿ ಧನ್ಯವಾದಗಳು
@vanishreemv5194
@vanishreemv5194 Жыл бұрын
Namasthe sir. Nimma Ella adugegalu tumba chennagirutte. Naanu try madiddinni. Ella tumba chennagi bandide. Sir dayavittu sakkare holige Maadi torisi.
@savithasavitha143
@savithasavitha143 Жыл бұрын
Super Pongal thànk you sir
@parvathiparu880
@parvathiparu880 Жыл бұрын
Super sir 🙏🙏🙏🌷🌷🌷
@Sahana0324
@Sahana0324 Жыл бұрын
Nice recipe
@chandrikashivanandar8611
@chandrikashivanandar8611 Жыл бұрын
Super 🙏🙏🙏🙏🙏
@nagarathnamanjunath8105
@nagarathnamanjunath8105 Жыл бұрын
very nice receipe
@lakshmiganapathi4400
@lakshmiganapathi4400 11 ай бұрын
Very nice.
@sumav6174
@sumav6174 Жыл бұрын
Yummy
@anuradhav4537
@anuradhav4537 Жыл бұрын
👍🏾👍🏾
@shobhakn9158
@shobhakn9158 Жыл бұрын
Very nice super
@kantharamachandra9534
@kantharamachandra9534 Жыл бұрын
Really yummy sir, tq for the receipe it's very suitable for fasting person tq once again ,the texture of the Pongal is looking good
@LathaKusuma-xq1ym
@LathaKusuma-xq1ym Жыл бұрын
@vishwanathc7968
@vishwanathc7968 Жыл бұрын
Final ಆಗಿದೆ ಗುರೂಜಿ 🙏🙏🙏 ಆಹಾ 😊😊
@KishanA9999
@KishanA9999 Жыл бұрын
Anna Super Video 🎉🎉 Support
@anithadevakar7132
@anithadevakar7132 Жыл бұрын
Dwadasi matu dasami evening tiffin recepies thorisi
@omkarmurtyomkar366
@omkarmurtyomkar366 Жыл бұрын
🙏🏿👌🏽👌🏽
@chaitraslifestyle8857
@chaitraslifestyle8857 Жыл бұрын
Sir nange annakke chutney galu,soppu Alli maduva muddepalya galu torisri
@AnandKumar-fj6it
@AnandKumar-fj6it 6 ай бұрын
Ginger hakalva swamy?
@varijaveeranath4412
@varijaveeranath4412 Жыл бұрын
ಆಹಾರ ವೈಡೈರಿಗೆ 🌹🌹🌹🙏🏻🙏🏻🙏🏻🙏🏻
@NalinaBhashyam-xo6gn
@NalinaBhashyam-xo6gn Жыл бұрын
Very nice
아이스크림으로 체감되는 요즘 물가
00:16
진영민yeongmin
Рет қаралды 62 МЛН
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 14 МЛН
Heartwarming Unity at School Event #shorts
00:19
Fabiosa Stories
Рет қаралды 21 МЛН
Now THIS is entertainment! 🤣
00:59
America's Got Talent
Рет қаралды 39 МЛН
Rava Pongal Recipe in Tamil | How to make Rava Pongal at home in Tamil
4:38
아이스크림으로 체감되는 요즘 물가
00:16
진영민yeongmin
Рет қаралды 62 МЛН