Рет қаралды 236,845
ಈರುಳ್ಳಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಈರುಳ್ಳಿ ಐದ ರಿಂದ ಆರು
ಎಣ್ಣೆ 2 ರಿಂದ 3 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಕಡ್ಲೆಬೇಳೆ ಒಂದು ಟೀಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಹಸಿಮೆಣಸಿನಕಾಯಿ 4 ರಿಂದ 5
ಕರಿಬೇವಿನ ಸೊಪ್ಪು ಸ್ವಲ್ಪ
ಹರಿಶಿಣದ ಪುಡಿ ಸ್ವಲ್ಪ
ಟೊಮೆಟೋ ಹಣ್ಣು 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Ingredients to make onions palya
5 to 6 Onions
2 to 3 Tbsp of oil
A little bit of mustard
A little bit of cumin seeds
One tsp of channa dal
1 tsp urad dal
4 to 5 of green chilli
A little bit of curry leaves
A little bit of turmeric powder
Tomato 2
A little bit of coriander
Salty to taste
#BhagyaTvRecipes #bhagyaTV #BhagyaTvKannada #OnionPalya #OnionRecipe #BreakfastRecipes
Bhagya Tv Recipe Channel :
kzfaq.info?su...
Bhagya tv vlogs channel :
/ @bhagyatvvlogs